ತುಂಬಾ ಚೆನ್ನಗಿತ್ತು sir. ನಿಮ್ ಚಿಗುರು ಮರ ವಾಗಿ ಬೆಳೆಯಲಿ ಎಂದು aahisuttene. ನಾವುಈಗಿನ ಕಾಲದ makklu ಮೊಬೈಲ್ ಗೆ ತುಂಬಾ ಅಡಿಟ್ ಆಗ್ತಾ eddare ಆಗಿಬಿಟ್ಟಿದ್ದಾರೆ ಕೂಡ. ಇಂಥ ಸಂಸ್ಥೆಯಿಂದ makklu ಮೊಬೈಲ್ ಬಿಟ್ಟು ಅವರ ಪ್ರತಿಭೆ ಯನ್ನು horahKalu ಒಳ್ಳೆ ವೇದಿಕೆ ನಾನು new ಟೌನ್ ಲ್ಲಿ ಇರುವುದು ನಿಮ್ಮ ಚಿಗುರು ನೋಡಲು ಬರುವೆ ಧನ್ಯವಾದಗಳು ಪರಮೇಶ್ವರ್ nlokesh sir.
Nice vlog,, I was residents.of ynt for past 27 yrs,bt shifted to rr on 2020 frm north to south 😍,I was fan of Lokesh n have seen him at Baptist hospital 2019,bt that time I don't recognize wn I stepped out ,in cab my huby told that he was com3dy contestant,that time I was in moving cab nw also I feel bad for myself for not recognize at that time
Thumba thanks sir. Actually u did good job . From yelahanka new town. I saw lokesh sir so many times, but dont know his bundle of talent . Apriciate his hard work. 🎉 now i search good drawing centre . So happy will jion my son.
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeatured
Bro. Dv in kannada. RUclips. Bike. Video madi
ನನ್ನ PU ಕಾಲೇಜ್ ಸ್ನೇಹಿತ ಲೋಕಿಗೆ ಶುಭವಾಗಲಿ 💐
ಇಂಥಾ ಕಲಾವಿದರಿಗೆ ಪ್ರೋತ್ಸಾಹಿಸಬೇಕು🎉
Nice loki,..neenu nanna frnd anta helkoloke tumba Kushi ide.
Back yene agirli, mundina ninna jeevana and ninna guri shikara muttali...😊🎉
ನನ್ನ ಮಗಳು ಆದ್ಯ ಇಲ್ಲೇ drawing ಕಲಿತಾ ಇರೋದು .. ತುಂಬಾ ಒಳ್ಳೆಯ ಕಲಾವಿದರು, ತುಂಬಾ ಲವಲವಿಕೆ ಇರೋ ವ್ಯಕ್ತಿ ಇವರು. ಒಳ್ಳೆಯ ಮನಸ್ಸು ಕೂಡ 🤗 all the best
ಲೋಕೇಶ್ ಅಪರೂಪ ದೊಡ್ಡ ಕಲಾವಿದ ಕಾಮಿಡಿ ಕಿಲಾಡಿಯಲ್ಲಿ ಅವರ ಕಾಮಿಡಿ ತುಂಬಾ ಇಷ್ಟವಾಗಿದ್ದು ಅವರಿಗೆ ಒಳ್ಳೆಯ ಅವಕಾಶ ಸಿಗಲಿ ಪರಮವರಿಗೂ ಒಳ್ಳೆಯದಾಗಲಿ 👍🏽👍🏽👍🏽
ಅಣ್ಣಾ ನೀವು ನಮ್ಮ ಬೊ ಸ್ಕೋ ಸಂಸ್ಥೆಯನ್ನು ನೆನಪು ಮಾಡಿದ್ದೂ ಕೇಳಿ ತುಂಬಾ ಖುಷಿ ಆಯ್ತು, ನನಗೆ ಸಹ ನಮ್ಮ ಬೊಸ್ಕೊ ಸಂಸ್ಥೆ ಜೀವನ ಕೊಟ್ಟಿದೆ ಅಣ್ಣ.
please contribute Help this great person my blessings to you guru God bless you and family
ಅದ್ಭುತ ಪ್ರತಿಭೆ :) ದಯವಿಟ್ಟು ಟಿ.ವಿ ವಾಹಿನಿಹಳು ಇಂಥವರನ್ನ ಕೇವಲ ಅಶ್ಲೀಲ ಸಂಭಾಷಣೆಯ ಹಾಸ್ಯಕ್ಕೆ ಉಪಯೋಗಿಸಿಕೊಳ್ಳಬೇಡಿ.
Super lokeshanna👍🌹🙏
ತುಂಬಾ ಖುಷಿ ಆಯ್ತು ಒಬ್ಬ ಅಪ್ಪ ಅಮ್ಮ ನ ತಪ್ಪಿನಿಂದ ದಾರಿ ತಪ್ಪಿ ಬೆಂಗಳೂರಿಗೆ ಬಂದು ದಾರಿಗೆ ಬಂದು ಬೇರೆಯವರಿಗೂ ಕೈ ಕಂಭವಾಗಿ ಬೆಳೆದ ರೀತಿ ನಿಜವಾಗಿಯೂ ಅದ್ಭುತ 🙏🏻🙏🏻
Down to earth person❤
ಲೋಕೇಶ ಅವರು ಒಬ್ಬ ಅದ್ಭುತ ಅನುಭವ ಇರುವ ಕಲಾವಿದರು ಇವರ ಮಾತನ್ನು ಕೇಳಿ ತುಂಬಾ ಕುಷಿ ಆಯಿತು ಲೋಕೇಶ ಅದ್ಭುತ❤❤❤❤
ತುಂಬಾ ಚೆನ್ನಗಿತ್ತು sir. ನಿಮ್ ಚಿಗುರು ಮರ ವಾಗಿ ಬೆಳೆಯಲಿ ಎಂದು aahisuttene. ನಾವುಈಗಿನ ಕಾಲದ makklu ಮೊಬೈಲ್ ಗೆ ತುಂಬಾ ಅಡಿಟ್ ಆಗ್ತಾ eddare ಆಗಿಬಿಟ್ಟಿದ್ದಾರೆ ಕೂಡ. ಇಂಥ ಸಂಸ್ಥೆಯಿಂದ makklu ಮೊಬೈಲ್ ಬಿಟ್ಟು ಅವರ ಪ್ರತಿಭೆ ಯನ್ನು horahKalu ಒಳ್ಳೆ ವೇದಿಕೆ ನಾನು new ಟೌನ್ ಲ್ಲಿ ಇರುವುದು ನಿಮ್ಮ ಚಿಗುರು ನೋಡಲು ಬರುವೆ ಧನ್ಯವಾದಗಳು ಪರಮೇಶ್ವರ್ nlokesh sir.
ನಿಮ್ಮಂತವರ ಕಥೆ ನಮ್ಮಂತವರಿಗೆ ಸ್ಪೂರ್ತಿ.
ಇವರ comedy superb 🙏
Nice vlog,, I was residents.of ynt for past 27 yrs,bt shifted to rr on 2020 frm north to south 😍,I was fan of Lokesh n have seen him at Baptist hospital 2019,bt that time I don't recognize wn I stepped out ,in cab my huby told that he was com3dy contestant,that time I was in moving cab nw also I feel bad for myself for not recognize at that time
Very talented person 🎉
ನಿಮ್ಮ ಮನೆ ಮತ್ತು ಪೈಟಿಂಗ್ ಅಂತು ನನಗೆ ತುಂಬಾ ಇಷ್ಟವಾಯಿತು ಸರ್❤❤
Superb kalavidha Lokesh All the best in your future
Good artist ಲೋಕೇಶ್ sir...
Thumba thanks sir. Actually u did good job . From yelahanka new town. I saw lokesh sir so many times, but dont know his bundle of talent . Apriciate his hard work. 🎉 now i search good drawing centre . So happy will jion my son.
ಸರ್ ಲೋಕೇಶ್ ಅವರ comedy kiladigalu episodes superb sir😊😊
Sakala kala vallabha Loki Sir.... Nimmanna nodi tumba kushi aytu....
Very talented person.... Proud of my friend... Very Lucky to have a friend lik him😍
Nimma jeevena sooprthidayaka sir ,really u r great .
Thumbaa kushi aaythu lokesh sir
Nimma bhashe thumbaa spastavaagide and mimma kale gondu namana 🙏
Super Lokesh Sir 👭👭👫🙏💐🎉🙏💐🎉👌🚩🚩♥️👭👫♥️🕉️🚩🕉️🕉️
Happy to see you locky Anna keep growing ❤❤❤
Very talented anna neevu God bless u
What a journey....seriously very impressive and inspiring....❤❤❤damn creative person.....❤❤❤
Super allrounder lokesh sir, hats off to your talent and ur work 💐🍫😊..
Param sir love ur vlogs, very inspiring vlog👌😊
ನೈಸ್
Life skills through creative Art
Namma gurugalu lokianna ❤️
Nice ...this is behind my home only good artist
Kalamadhyama Vlog You Tube Channel Super👍👍
Nija lokesh sir. Nanu edhannu accept madtene. Maklige aa vatavarana erbeku.
Amazing
ಲೋಕೇಶ್ ಕನ್ನಡದ ಅಪ್ಪಟ ಕಲಾವಿದ
Very good actor 👌👌🙏🙏
Lokesh fan here. Come to big boss again
Great e manushya...👏👏
Great ಸರ್
Nice interview I requesting u sir please next u should interview the dance master charan raj
Super God bless you
Lokesh sir mathe comedy kiladigalu Maadi
Very talented
ಸಕಲ ಕಲಾ ವಲ್ಲಭ ನೀವು ಯಪ್ಪಾ ನಿಮ್ಮ ಪಾದುಕೆ ನನ್ನ ದೊಡ್ಡ ನಮಸ್ಕಾರ 🙏
Good person loki
V. Nice
ಅಣ್ಣ 👌👌👌
Super sir
Good episode sir❤
ನಮಸ್ತೆ ಕಲಾಮಾದ್ಯಮ ಚಾನಲ್ಗೆ. ರಿಯಲ್ ಹೀರೋ ಲೋಕೇಶ್.
ಪರಮೇಶ್ ಅಣ್ಣ ಸೂಪರ್
God bless you❤
❤ owo 😮 lokey Sir
Jai chiguru kalakutira
Very nice super
Inspirational ❤
ಸೂಪರ್ ಬ್ರೋ ❤
Beautiful ❤️😍
Nice voice...
Very good sir 🎉
ನೈಜ ಪ್ರತಿಭೆಯ ಕಲಾವಿದ
All the best
Nice person ❤😊
Super lokesh sir
1st comment, first like
Supper bro 🙏🏻👌🏻
Great person 👍
Me and Loki sir was live same hostel don basco in magadi road.
Nam mane athra erodu loki sir yalahanka atturu
Nadedaduva danthakathe❤❤
Olleyadagli Anna 😊❤
Very talented guy
ಕಾಮಿಡಿ ಕಿಲಾಡಿಗಳು ಸೂರ್ಯ ಇಂಟರ್ವ್ಯೂ ಮಾಡಿ
Nice 👍
Very good job. 🙏
👌👌👌
ಸರ್ ಸಾರ್ ಇವರು ನನ್ನ ಫೇವರೆಟ್ ಕಾಮಿಡಿ ಆಕ್ಟರ್ sir
Next 🕉️hindu raj vamshagalla bage hindusthanada ithihasada bage makkallige thorisi
❤❤❤❤👍🏻
Chinnaswamy stadium interview madi
Truck vloger bali interview madari sir
Kalamadhyama dha jothe kalasangama
❤❤❤❤
ಏನ್ ಸಾರ್ ನಿಮ್ ಕಥೆ ನಿಮ್ ಮುಂದೆ ನಾವು ಇನ್ನ ಉಗುರು
ಬರಗೇನಹಳ್ಳಿ ಪ್ರತಿಭೆ
😊
ಮುಂದೆ ಪಾರ್ಕ್ ನೋಡಿದ ನೆನಪು.. ಸ್ಕೂಲ್ ಹೇಗೆ ಬಂತು..!?
Don bosko samstege..🙏🙏🙏
Sir lookesh sir number haaki
Aytu bidi😅😅
Yak sir e tara helidera...
ಯಲಹಂಕ ಕಡೆ ಕಲೆ ಇಲ್ಲ ಅಂದ್ರೆಲ್ಲಾ ಅದುಕ್ಕೆ ನಮ್ದು ಅಕಡೇನೆ 😂
🎉
I Lokesh Nanu Ramesh
ರೋಬೊ 😀
Param !!!! What happened to your neck . I see some wound . 😳
address heli
ಸಕಲಕಲಾ ವಲ್ಲಭ
1ಲಕ್ಷ ಕ್ಕೆ ಸೇಲ್ ಆಗಿರೋ ಪೇಂಟಿಂಗ್ ತೋರ್ಸು