Ravi Rameshwara Temple 2 ಕಬಿನಿ ನದಿಯ ಒಡಲಲ್ಲಿ ಮರೆತುಹೋದ ಸತ್ಯಕಥೆಗಳು.

Поделиться
HTML-код
  • Опубликовано: 23 янв 2025

Комментарии • 7

  • @drmanjulahullahalli
    @drmanjulahullahalli 23 дня назад +2

    ಕೀರ್ತೀಪುರ ಪುನ್ನಾಡಿನ ರಾಜಧಾನಿ ಆಗಿತ್ತು. ನಮ್ಮ ಕನ್ನಡ ನಾಡಿನ ಪ್ರಾಚೀನ ನಗರಗಳಲ್ಲಿ ಈ ಕೀರ್ತೀಪುರವೂ ಒಂದು.
    ತಮ್ಮ ಅಪೂರ್ವ ಸಂಶೋಧನೆಗಳಿಗೆ ಹೃದಯ ಪೂರ್ವಕ ಧನ್ಯವಾದಗಳು.

  • @badari7
    @badari7 23 дня назад

    ಬಹಳ ಚೆನ್ನಾಗಿ ವಿವರಿಸುತ್ತಾ ಹೋಗಿದ್ದಾರೆ ಸಾರ್.
    ಪ್ರೀತಿಯ ಛಾಯಾಗ್ರಾಹಕ ಸಚಿನ್ ಅವರು ಚಿತ್ರೀಕರಣ ಮಾಡಿದ ವಿಧಾನವೂ ಬಹಳ ಚೆನ್ನಾಗಿದೆ.
    ಶಾಸನಗಳನ್ನು ಉಳಿಸಿಕೊಳ್ಳುವ ಒಳ್ಳೆಯತನ ನಮ್ಮದಾಗಲಿ.
    ಅನಂತ ಧನ್ಯವಾದಗಳು.