- Видео 15
- Просмотров 3 649
Balusmiles ನಿಮ್ಮೊಳಗೊಬ್ಬ
Добавлен 6 ноя 2024
ಆತ್ಮೀಯರೊಂದಿಗೆ ಒಂದಷ್ಟು ಮಾತುಕತೆ
Ravi Rameshwara Temple 2 ಕಬಿನಿ ನದಿಯ ಒಡಲಲ್ಲಿ ಮರೆತುಹೋದ ಸತ್ಯಕಥೆಗಳು.
ಕಬಿನಿ ನದಿಯ ಒಡಲಲ್ಲಿ ಅಡಗಿಹ ಸತ್ಯ ವಿಚಾರಗಳ ಅನಾವರಣ. ಹಳೆಯ ಊರು ಎಲ್ಲಿತ್ತು,ಶ್ರೀ ರವಿರಾಮೇಶ್ವರ ದೇಗುಲದ ಮುಂಭಾಗದ ಶಾಸನ, ಮೂಲ ಕದಂಬರು ಹಾಗೂ ಕಿತ್ತೂರಿನ ಸಂಬಂಧದ ಮಾಹಿತಿ ಇಲ್ಲಿದೆ.
Просмотров: 266
Видео
ಕಪಿಲ ನದಿಯ ಹಿನ್ನೀರಿನ ಒಂದಷ್ಟು ಕುತೂಹಲಭರಿತ ಮಾಹಿತಿ ತಿಳಿಯೋಣ ಬನ್ನಿ | Kabini Backwater | Kitturu, Saragur
Просмотров 1,1 тыс.13 дней назад
ಕಬಿನಿ ಮಡಿಲ ವಿಸ್ಮಯ ಕಥೆಗಳು. ಪುನ್ನಾಟ ಸಾಮ್ರಾಜ್ಯ ಇದ್ದದ್ದು ಇಲ್ಲಿ. ಕಿತ್ತೂರು ಭಾಸ್ಕರ್ ಅವರೊಂದಿಗಿನ ಒಂದಷ್ಟು ಸ್ವಾರಸ್ಯಕರ ಮಾಹಿತಿಗಳು ಈ ಸಂಚಿಕೆಯಲ್ಲಿವೆ
Bhimana Kolli Place ಕಬಿನಿಯ ಮಡಿಲಲ್ಲಿನ ಪವಿತ್ರ ಕ್ಷೇತ್ರ ಭೀಮನ ಕೊಲ್ಲಿ.
Просмотров 8823 дня назад
ಕಬಿನಿ ನದಿಯ ಅಪ್ಪುಗೆಯಲ್ಲಿ ತನ್ನದೇ ಆದ ಇತಿಹಾಸ ಹೊಂದಿ, ಪಾವಿತ್ರತೆ ಮೆರೆದಿರುವ, ಪ್ರಕೃತಿಯ ಸೌಂದರ್ಯದ ತಾಣ. ಮೈಸೂರು ಜಿಲ್ಲೆ,ಸರಗೂರು ತಾಲ್ಲೂಕು ಭೀಮನಕೊಲ್ಲಿ . ( ಮೊದಲು ಹೆಗ್ಗಡದೇವನ ಕೋಟೆ ತಾಲ್ಲೂಕಿನಲ್ಲಿತ್ತು)
ನಾವೆಲ್ಲಾ ತಿಳಿಯಬೇಕಾದ ವಿಚಾರ ಇದು. ಈ ಘಟನೆ ಯಾರಿಗೆ ಬೇಕಾದ್ರೂ ಆಗಬಹುದು. . Subscribe balusmiles channel
Просмотров 326 дней назад
Jeevadhara Raktanidhi 4 ಜೀವಧಾರ ರಕ್ತನಿಧಿ ಕೇಂದ್ರದ ನಾವರಿಯದ ಮಾಹಿತಿ ಅಂತಿಮ ಬಾಗ.4
Просмотров 2826 дней назад
ರಕ್ತ ಸಂಗ್ರಹಣಾ ಕೇಂದ್ರದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದರೆ,ನಮ್ಮ ಮನೆಗಳಲ್ಲೇ ಘಟಿಸುವ ಘಟನೆ ಕಾಲದಲ್ಲಿ, ನಮ್ಮ ಜನಗಳು ಆಸ್ಪತ್ರೆ ಸೇರಿದಾಗ, ರಕ್ತದ ಅವಶ್ಯಕತೆ ಬಂದಾಗ ನಮಗೆ ನೆನಪಾಗೋ ಕೇಂದ್ರಗಳು ಇವು, ಬನ್ನಿ ಮಾಹಿತಿ ತಿಳಿಯೋಣ.
Subscribe and encourage https://youtu.be/huDabKtH9hc?si=shaEvnpYWeozaGIk
Просмотров 1527 дней назад
Jeevadhara Raktanidhi part 3,. ರಕ್ತದಾನದ ಬಗ್ಗೆ ನಾವು ತಿಳಿಯದ ಹಲವು ವಿಚಾರಗಳು .
Просмотров 4527 дней назад
ಒಂದು ರಕ್ತದಾನ ಕೇಂದ್ರದ ಚಟುವಟಿಕೆ ಹೇಗಿರುತ್ತೆ ಅನ್ನೋ ಬಗ್ಗೆ ಒಂದು ಅವಲೋಕನ.
Jeevadhara Raktanidhi 2 ರಕ್ತ ಸಂಗ್ರಹಣಾ ಕೇಂದ್ರದ ಬಗ್ಗೆ ನಮಗೆ ತಿಳಿಯದ ಮಾಹಿತಿ ಇಲ್ಲಿದೆ.
Просмотров 6728 дней назад
ಒಂದು ರಕ್ತನಿಧಿ ಕೇಂದ್ರದಲ್ಲಿ ಹೇಗೆ ಕಾರ್ಯಾಚರಣೆ ಆಗುತ್ತೆ ಅನ್ನೋ ಬಗ್ಗೆ ಮಾಹಿತಿ. ರಕ್ತದಾನ ಮಾಡಿ ಜೀವ ಉಳಿಸಿ.
https://youtu.be/BoIVmGX3GLM?si=9E-jdKKnd2ZWYeA1
Просмотров 1229 дней назад
Jeevadhara Rakthanidhi 1 ಜೀವಧಾರ ರಕ್ತನಿಧಿ ಸಂಕಷ್ಟಕ್ಕೆ ಆಪ್ತ ಮಿತ್ರ.
Просмотров 94729 дней назад
ಮೈಸೂರಿನ ರಕ್ತನಿಧಿ ಕೇಂದ್ರ ಜೀವಧಾರ ನಿಜಕ್ಕೂ ಮೈಸೂರಿನ ಹೆಮ್ಮೆ. ರಕ್ತನಿಧಿ ಕೇಂದ್ರದ ಬಗ್ಗೆ ಸಾಮಾನ್ಯ ಜನರ ಮನದಲ್ಲಿ ಮೂಡುವ ವಿಚಾರಗಳ ಜೊತೆಯಲ್ಲಿ ಜೀವಧಾರ ರಕ್ತನಿಧಿ ಕೇಂದ್ರದ ಮುಖ್ಯಸ್ಥರಾದ ಶ್ರೀ ಗಿರೀಶ್ ಅವರ ಜೊತೆ ಹೊಸ ಲೋಕದ ಪರಿಚಯ. (ರಕ್ತದಾನ ಮಾಡಿ ಜೀವ ಉಳಿಸಿ ) ಜೀವಧಾರ ಕೇಂದ್ರದ ಸಂಪರ್ಕ ಸಂಖ್ಯೆ 0821 2444936
ಕರಿಘಟ್ಟದ ಮಡಿಲಲ್ಲಿ ಪ್ರೀತಿಯ ಮಾತು ಕಥೆ (Part-2) | Parisara Ramesh
Просмотров 120Месяц назад
ಕರಿಘಟ್ಟ ಬೆಟ್ಟಕ್ಕೆ ಹಸಿರು ದಿರಿಸು ಕೊಡುಗೆ ನೀಡಿದ ಸಾಹಸಿ :- ಶ್ರೀ ರಂಗಪಟ್ಟಣದ ಪರಿಸರ ರಮೇಶ್ ಜೊತೆ ಒಂದು ಆತ್ಮೀಯ ಮಾತು ಕಥೆ. (Part-2) Location: Karighatta, Srirangapattana
ಕರಿಘಟ್ಟದ ಮಡಿಲಲ್ಲಿ ಪ್ರೀತಿಯ ಮಾತು ಕಥೆ (Part-1) | Parisara Ramesh
Просмотров 294Месяц назад
ಕರಿಘಟ್ಟ ಬೆಟ್ಟಕ್ಕೆ ಹಸಿರು ದಿರಿಸು ಕೊಡುಗೆ ನೀಡಿದ ಸಾಹಸಿ :- ಶ್ರೀ ರಂಗಪಟ್ಟಣದ ಪರಿಸರ ರಮೇಶ್ ಜೊತೆ ಒಂದು ಆತ್ಮೀಯ ಮಾತು ಕಥೆ. (Part-1) Location: Karighatta, Srirangapattana
ಮತ್ಸ್ಯ ವಿಜ್ಞಾನಿ ಮನ ಬಿಚ್ಚಿ ಮಾತಾಡಿದಾಗ.
Просмотров 21Месяц назад
ಮತ್ಸ್ಯ ವಿಜ್ಞಾನಿ ಜೊತೆ ತುಂಟಾಟ,ಮಾತು ಕಥೆ ಇತ್ಯಾದಿ. ಪ್ರಸಿದ್ಧ ವಿಜ್ಞಾನಿ,ಕನ್ನಡ ತಾಯಿಯ ಹೆಮ್ಮೆಯ ಮಗ.
Просмотров 111Месяц назад
ಕುವೈತ್ ಮತ್ಸ್ಯ ವಿಜ್ಞಾನಿ ಕನ್ನಡಿಗನೊಡನೆ ಮಾತು -ಕತೆ | Interview with Dr. Azad IS
Просмотров 520Месяц назад
ತುಂಟ ಕವನಗಳ ಲೇಖಕ ಮತ್ಸ್ಯ ವಿಜ್ಞಾನಿ ಕುವೈತ್ ನಿವಾಸಿ ಕನ್ನಡಿಗರಾದ ಡಾ. ಆಜಾದ್ ಅವರೊಂದಿಗೆ ಒಂದಷ್ಟು ಮಾತುಕತೆ ಇಲ್ಲಿದೆ. ಸಂದರ್ಶನ ಮಾಡಿದವರು ರೂಪ ಸತೀಶ್ ಹಾಗು ಬಾಲಸುಬ್ರಮಣ್ಯಂ ಕೆ. ಎಸ್.
ಬನವಾಸಿ ಕದಂಬರು ಅಲ್ಲದೆ ಬಯಲನಾಡು (waynad) ಕದಂಬರು ಇರ ಬೇಕು. ಕದಂಬರ ಮತ್ತೊಂದು ಶಾಖೆ.
Hd kote ತಾಲೋಕ್ sir bhemanakolli
Sir, idhu back water. Kapila nadhi. Dam yaavudu? E place nodalu Mysore ninda route mention maadi. Mysore ninda estu kilometres idhe?
ಮೈಸೂರಿನಿಂದ 65 ರಿಂದ 70 ಕಿಲೋಮೀಟರ್ ಆಗುತ್ತದೆ, ಮೈಸೂರು,ಹೆಗ್ಗಡದೇವನ ಕೋಟೆ ರಸ್ತೆಯಲ್ಲಿ ಸರಗೂರು ಹ್ಯಾಂಡ್ಪೋಸ್ಟ್ ತಲುಪಿ,ಬೀಚನಹಳ್ಳಿ ಡ್ಯಾಮ್ ನಿಂದ ಮುಂದೆ ಸಾಹಿ ತೇರಣಿ ಮಂಟಿ ಎಂಬ ಊರು ಸಿಗುತ್ತೆ ಅಲ್ಲಿ ಕಿತ್ತೂರು ರವಿ ರಾಮೇಶ್ವರ ದೇಗುಲದ ರಸ್ತೆ ಕೇಳಿದರೆ ಕಚ್ಚಾ ರಸ್ತೆ ತೋರಿಸುತ್ತಾರೆ ಆ ರಸ್ತೆಯಲ್ಲಿ ಸಾಗಿದರೆ ದೇವಾಲಯ ಸಿಗುತ್ತದೆ.ಸರ್
@@BalasubramanyaKesthurseetharam thank you sir
ಪುಣ್ಣಾಟ ರಾಜ್ಯದ ರಾಜಧಾನಿ ಕಿತ್ತೂರು. ಕುತೂಹಲವಿದೆ.
ಅದೆಷ್ಟು ಚಂದ ವಿವರ ಕೊಡ್ತೀರಿ ಸರ್ 🥰
ಧನ್ಯವಾದಗಳು ಸರ್
ಅದ್ಭುತ ಕಾರ್ಯ ಬಾಲು ಸರ್ 😍😍🥰🥰
ಧನ್ಯವಾದಗಳು ಸರ್
👏👏❤
ಒಳ್ಳೆಯ ಮಾಹಿತಿ...❤
@ಪ್ರಕಾಶ್ ಸರ್ ಧನ್ಯವಾದಗಳು.
Good Balu. History should be as it is whether Good or Bad. Then only our future generation will build our nation
ಧನ್ಯವಾದಗಳು ಗೆಳೆಯ
ಸರ್ ತುಂಬಾ ವಿಶ್ಲೇಷಣೆ ಚೆನ್ನಾಗಿದೆ 👌👌😍😍
ಮೇಡಂ ಧನ್ಯವಾದಗಳು
Beautiful sir....
ಸರ್ ಧನ್ಯವಾದಗಳು
ಕೀರ್ತೀಪುರ ಪುನ್ನಾಡಿನ ರಾಜಧಾನಿ ಆಗಿತ್ತು. ನಮ್ಮ ಕನ್ನಡ ನಾಡಿನ ಪ್ರಾಚೀನ ನಗರಗಳಲ್ಲಿ ಈ ಕೀರ್ತೀಪುರವೂ ಒಂದು. ತಮ್ಮ ಅಪೂರ್ವ ಸಂಶೋಧನೆಗಳಿಗೆ ಹೃದಯ ಪೂರ್ವಕ ಧನ್ಯವಾದಗಳು.
ತಮ್ಮ ಪ್ರೋತ್ಸಾಹ ಮುಂದುವರೆಯಲಿ ಮೇಡಂ
ಬಹಳ ಚೆನ್ನಾಗಿ ವಿವರಿಸುತ್ತಾ ಹೋಗಿದ್ದಾರೆ ಸಾರ್. ಪ್ರೀತಿಯ ಛಾಯಾಗ್ರಾಹಕ ಸಚಿನ್ ಅವರು ಚಿತ್ರೀಕರಣ ಮಾಡಿದ ವಿಧಾನವೂ ಬಹಳ ಚೆನ್ನಾಗಿದೆ. ಶಾಸನಗಳನ್ನು ಉಳಿಸಿಕೊಳ್ಳುವ ಒಳ್ಳೆಯತನ ನಮ್ಮದಾಗಲಿ. ಅನಂತ ಧನ್ಯವಾದಗಳು.
@@badari7 ಪ್ರೀತಿಯ ಧನ್ಯವಾದಗಳು ಸರ್
ಅಳಿಸುವುದು ಸುಲಭ. ಉಳಿಸಲು ಒಳ್ಳೆಯ ಮನಸ್ಸು, ಉತ್ಸಾಹ, ಪರಿಶ್ರಮ ಅವಶ್ಯ. ಈ ಹಿನ್ನೆಲೆಯಲ್ಲಿ, ಮಿತ್ರ ಬಾಲು ಉತ್ಸಾಹ ,ಪ್ರಯತ್ನ, ಪರಿಶ್ರಮ ಶ್ಲಾಘನೀಯ. Go ahead Balu, All the Best❤
ಧನ್ಯವಾದಗಳು ಗೆಳೆಯ
ಉತ್ತಮ ಮಾಹಿತಿ ಲಭಿಸಿದೆ ಧನ್ಯವಾದಗಳು
ಧನ್ಯವಾದಗಳು ಸರ್
ನಮ್ಮೂರು ನಮ್ಮ ಹೆಮ್ಮೆ.
ಧನ್ಯವಾದಗಳು ಸರ್
Nimmooru yaavudhu sir.
ಸರ್ 🥰🥰🙏🏽🙏🏽
ಇಂತಹ ಉತ್ತಮ ಮಾಹಿತಿ ನಿಮ್ಮಿಂದ ಸತತವಾಗಿ ಪಡೆಯುತ್ತಿರುವುದು ಸಂತಸದ ವಿಚಾರ.
🎉🎉🎉🎉
ಸಾಮಾಜಿಕ ಕಾಳಜಿಯ ಹಾಗೂ ರಕ್ತದಾನದ ಬಗ್ಗೆ ಅರಿವು ಮೂಡಿಸುವ ಒಳ್ಳೆಯ ಪ್ರಯತ್ನ. ಆಧುನಿಕ ಜಗತ್ತಿನಲ್ಲಿ ರಕ್ತದಾನ ಶ್ರೇಷ್ಠವಾದ ಮಹಾದಾನ. 👍👏
👌👌
@@nanjundeshwara-593 ಧನ್ಯವಾದಗಳು ಸರ್
ನಮಸ್ತೆ ರಮೇಶ್ 🙏🌹🌹.
ಎಲ್ಲ ಊರುಗಳಲ್ಲೂ ಇಂತಹ ನಿಸ್ವಾರ್ಥ ಸೇವೆ ಮಾಡುವ ಮಹನೀಯರು ಮನಸ್ಸು ಮಾಡಲಿ. ತಮ್ಮಿಂದ ಇಂತಹ ಮನ ವಿಕಸನ ಕಾರ್ಯಕ್ರಮಗಳು ಮೂಡಿ ಬರಲಿ.
Nanu modlinandnu kelidde sir alli tumba vidavada gidamulike galu sigutte antha....ivat niminda live nodidha hage aythu....srirangapattanadalli tumba Jana medicine preaper madtare idunna balskondu..
ರಮೇಶ್ ಅವರ ಪರಿಸರ ಪ್ರೀತಿಗೆ ನೂರು ನಮನಗಳು... 🙏🙏
ಕಲಾವಿದ, ಹಾಗೂ ಪರಿಸರ ಪ್ರೇಮಿ, ಮತ್ತು ಲೇಖಕರದ ರಮೇಶ ಅವರ ವಿಡಿಯೋ ನೋಡಿ ತುಂಬಾ ಖುಷಿಯಾಯಿತು ಸರ್
ಅಜಾದ್ ಸರ್ ಅವರ ಪರಿಚಯ ಪರಿಪೂರ್ಣವಾಗಿತ್ತು ಸಂದರ್ಶಕರಾದ ಬಾಲು ಸರ್ ಮತ್ತು ರೂಪ ಮೇಡಂ ಅವರಿಗೆ ಧನ್ಯವಾದಗಳು, ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಸ್ಥಳ ಪರಿಚಯ ಮತ್ತು ವ್ಯಕ್ತಿ ಪರಿಚಯ ನಿಮ್ಮಿಂದಾಗಲಿ ಸರ್. 😊
ಆಜಾದಣ್ಣರ ಪೂರ್ಣ ಪರಿಚಯದ ಅರ್ಥಪೂರ್ಣ ವಿವರ❤
ಹೃತ್ಪೂರ್ವಕ ಅಭಿನಂದನೆಗಳು ಸರ್ ಆಜಾದ್ ಅಣ್ಣ ಅವರ ಸಂದರ್ಶನ ಬಹಳ ಸೊಗಸಾಗಿದೆ
ಶುಭಾಶಯಗಳು 🎉
All the best Sir
ಬಾಲು ಸರ್ ನಿಮ್ಮ ಯೂಟ್ಯೂಬ್ ಚಾನಲ್ ಗೆ ಶುಭಾಶಯಗಳು 🎉🎉... ಅಜಾದ್ ಸರ್ ರೂಪ ಮೇಡಂ ಬಾಲು ಸರ್ 💐💐💐👌❤
ತುಂಬಾ ಚೆನ್ನಾಗಿ ಮೂಡಿಬಂದಿದೆ ಸರ್ ❤❤❤❤❤❤😊😊😊😊
ತುಂಬಾ ಖುಷೀಯಾಯ್ತು… ಆಝಾದ್ ಸರ್, ರೂಪಕ್ಕ, ಬಾಲು ಸರ್ ಜೊತೆ ಕುಳಿತು ಮಾತನಾಡಿದ ಹಾಗಾಯ್ತು…
ಅತ್ಯುತ್ತಮವಾಗಿ ಮೂಡಿ ಬಂದಿದೆ ಸರ್ ಅಭಿನಂದನೆಗಳು🎉🎉🎉
ಅತ್ಯುತ್ತಮ ವ್ಯಕ್ತಿಯ ಉತ್ತಮ ಸಂದರ್ಶನ. ತಮಗೂ ಮತ್ತು ರೂಪಾ ಮೇಡಂ ಅವರಿಗೂ ಧನ್ಯವಾದಗಳು.
Very nice sir...
👌🏿👌🏿👌🏿👌🏿👌🏿👌🏿sir
ಆಪ್ತವಾದ ಸಂದರ್ಶನ. ಐ ಎಸ್ ಆಜಾದ್ ಅವರು ವಿಜ್ಞಾನಿಗಳಷ್ಟೇ ಅಲ್ಲ, ಕನ್ನಡದ ಕುರಿತು ಅವರಿಗಿರುವ ಕಾಳಜಿ ಮತ್ತು ಪದಾರ್ಥ ಚಿಂತಾಮಣಿ ಮೂಲಕ ಅವರು ಕನ್ನಡ ಪದ ಬಂಢಾರಕ್ಕೆ ನೀಡುತ್ತಿರುವ ಕೊಡುಗೆ ಅಮೂಲ್ಯ. ಮೊದಲ ಸಂದರ್ಶನವೇ ಒಬ್ಬ ಕನ್ನಡ ನೆಲದ ವಿಜ್ಞಾನಿಯನ್ನು ಮಾತಾಡಿಸಿರುವುದರ ಮೂಲಕ ಆರಂಭಿಸಿರುವುದು, ಈ ಚಾನಲ್ ಬಗ್ಗೆ ಭರವಸೆ ಮೂಡಿಸಿದೆ. ಶುಭಾಶಯಗಳು ಬಾಲಸುಬ್ರಮಣ್ಯ ಸರ್.
ಶುಭಾಶಯಗಳು 🎉sir
ಶುಭವಾಗಲಿ ಬಾಲು. ಶೀಘ್ರ ಶತಕ ಭಾರಿಸು.