Organic fertilizer, Vermiwash, ಎರೆಜಲ, ವರ್ಷಪೂರ್ತಿ ಸಾವಯವ ಗೊಬ್ಬರ, ಹಾವೇರಿ ರೈತನ ಅನುಭವ,

Поделиться
HTML-код
  • Опубликовано: 16 янв 2025

Комментарии • 161

  • @shivarajbadad7573
    @shivarajbadad7573 Месяц назад +1

    ಒಳ್ಳೆಯ ಮಾಹಿತಿ ನೀಡಿದ್ದಾರೆ ❤

  • @mallikarjunpatil9141
    @mallikarjunpatil9141 3 года назад +3

    ಯೋಗೀಶ್ವರ್ ಅವರಿಗೆ ತುಂಬಾ ಧನ್ಯವಾದಗಳು.

  • @srikanthshekarappa712
    @srikanthshekarappa712 2 года назад +1

    Great job🙏

  • @pintusmadigyal568
    @pintusmadigyal568 3 года назад +2

    Nim hinta mahiti tunba sahayakar nanu nim yella vidio nodatini nim praytnke tunba danevad,🙏🏻🙏🏻

  • @umeshar3579
    @umeshar3579 3 года назад +2

    Thank you
    YOGISHWAR NANDI.
    Ranging sir
    Nimaguuuuu.....

  • @hanumantappaerimani1159
    @hanumantappaerimani1159 3 года назад +2

    ಯೋಗೆಶ್ವರ ನಂದಿಯವರಿಗೆ ತುಂಬಾ ಧನ್ಯವಾದಗಳು.

  • @theserenityschool
    @theserenityschool 3 года назад +2

    Thanks Ranganna... Tank inside details ಇನ್ನೂ ಬೇಕಾಗಿತ್ತು...

    • @Rangukasturi
      @Rangukasturi  3 года назад +1

      ಅದಕ್ಕಾಗೇ ಯೋಗೀಶ್ವರ್ ಅವರ no discription box ನಲ್ಲಿ ಹಾಕಿಡಿನಿ ಹೆಚ್ಚಿನ ಮಾಹಿತಿ ಪಡಿಬಹುದು

  • @shravan5338
    @shravan5338 3 года назад +2

    Thanks Yogesh for the best vedio and also ranganna

  • @krishnamurthysn4390
    @krishnamurthysn4390 3 года назад +1

    Very good idea thanks

  • @jayannat.p4331
    @jayannat.p4331 3 года назад +1

    Thanks sir very useful information 👌

  • @prakashmj5387
    @prakashmj5387 3 года назад +3

    Thank you sir good information

    • @Rangukasturi
      @Rangukasturi  3 года назад

      ನಮಸ್ಕಾರಗಳು ಸರ್ ಈ ವಿಡಿಯೋ ನ ಜಾಸ್ತಿ ಜನಾ ರೈತರಿಗೆ ತಲುಪಿಸಿ ಅವರಿಗೂ ಅನುಕೂಲವಾಗಲಿ

  • @ಒಳ್ಳೆಯದಕೆಲ್ಲಜೈ

    ಯೊಗೇಶ್ ಸರ್ ಧನ್ಯವಾದಗಳು

  • @prathapprathap1944
    @prathapprathap1944 3 года назад +4

    Yangae tayaresuvdu telise boss
    .Prathap hassan.

  • @ಗುರುಪ್ರಸಾದಗೌಡ್ರುಹೆಚ್ವಿ

    ಸೂಪರ್ ಸರ್

    • @Rangukasturi
      @Rangukasturi  3 года назад

      ನಮಸ್ಕಾರಗಳು ಸರ್

  • @channamallikarjunamallanna1846
    @channamallikarjunamallanna1846 2 года назад +1

    ತುಂಬಾ ಉಪಯುಕ್ತ ಮಾಹಿತಿ.
    ಯೋಗೇಶರ ಫೋನ್ ನಂಬರ್ ತಿಳಿಸಿಕೊಡಿ. ಧನ್ಯವಾದಗಳು.

    • @Rangukasturi
      @Rangukasturi  2 года назад

      ಸರ್ ವಿಡಿಯೋ ದಲ್ಲಿ ಇದೆ discription box ನಲ್ಲಿ ಕೂಡ ಇದೆ

  • @prashanthkoppad5958
    @prashanthkoppad5958 3 года назад +2

    Nice info

    • @Rangukasturi
      @Rangukasturi  3 года назад

      ನಮಸ್ಕಾರಗಳು ಸರ್

    • @prashanthkoppad5958
      @prashanthkoppad5958 3 года назад +1

      ಹೀಗೆ ಒಳ್ಳೆ ಒಳ್ಳೆ ವೀಡಿಯೋಸ್ ಹಾಕ್ತಯಿರಿ

    • @Rangukasturi
      @Rangukasturi  3 года назад

      ಸರಿ ಸರ್ ನಿಮ್ಮ ಪ್ರೋತ್ಸಾಹ ಸಹಕಾರ ಸದಾ ನಮ್ಮ ಮೇಲಿರಲಿ

    • @yogishwarnandi8790
      @yogishwarnandi8790 3 года назад +1

      Thank you sir..

  • @ಒಳ್ಳೆಯದಕೆಲ್ಲಜೈ

    ಧನ್ಯವಾದಗಳು ಸರ್

  • @bapatil45
    @bapatil45 3 года назад +3

    ಇನ್ನಷ್ಟು ವಿವರವಾಗಿ ವಿಡಿಯೊ ಮಾಡಿ ಹಾಕಿದರೆ ಬಹಳ ಉಪಕಾರವಾಗುತ಼ದೆ
    🌴🌿🌱 ಧನ್ಯವಾದಗಳು

    • @Rangukasturi
      @Rangukasturi  3 года назад

      ಪಾಟೀಲ್ ಸರ್ discription box ನಲ್ಲಿ ಯೋಗೇಶ್ ಸರ್ ಅವರ no ಹಾಕಿದಿನಿ ಹೆಚ್ಚಿನ ಮಾಹಿತಿಗಾಗಿ ಅವರನ್ನ ಸಂಪರ್ಕಿಸಿ

    • @yogishwarnandi8790
      @yogishwarnandi8790 3 года назад

      Call me 9945446948

    • @malleshappa.b.lakkondar4143
      @malleshappa.b.lakkondar4143 2 года назад +1

      ರಂಗ ಕಸ್ತೂರಿಯವರೇ, Decomposer ತಯಾರಿಕೆ ಬಗ್ಗೆ ವಿಡಿಯೋ ಇದ್ದರೆ ಹಾಕಿ

    • @Rangukasturi
      @Rangukasturi  2 года назад

      ನನ್ನ ಚಾನಲ್ ಅನುಸರಿಸಿ ಲಿಸ್ಟ್ ನಲ್ಲಿ ನೋಡಿ

  • @chanabasappagoudpatil2994
    @chanabasappagoudpatil2994 3 года назад +1

    Danyavadagalu

  • @mallikappadodderi1286
    @mallikappadodderi1286 3 года назад +1

    Thank you Yogeswaranna

  • @sachinkumarkumbar7081
    @sachinkumarkumbar7081 3 года назад +1

    good information sir... it ll help to farmers...

    • @Rangukasturi
      @Rangukasturi  3 года назад

      ಸರ್ ವಿಡಿಯೋ ನೋಡಿ ಬಿಡದೆ ಅದನ್ನು ಅಳವಡಿಸಿ ಉಪಯೋಗ ಪಡೆದರೆ ಒಳ್ಳೆಯದು

    • @yogishwarnandi8790
      @yogishwarnandi8790 3 года назад +1

      Thank you..

  • @mallikarjunhadginal4126
    @mallikarjunhadginal4126 3 года назад +1

    Tq bro for good information.

    • @Rangukasturi
      @Rangukasturi  3 года назад

      🙏🙏

    • @Rangukasturi
      @Rangukasturi  3 года назад

      ಈ ವಿಡಿಯೋನ ಜಾಸ್ತಿ ಜನಾ ರೈತರಿಗೆ ತಲುಪಿಸಿ ಇದರಿಂದ ಅವರಿಗೂ ಅನುಕೂಲವಾಗಲಿ

  • @vchalapathi483
    @vchalapathi483 3 года назад +1

    Super guru I will do v soon thanks

    • @Rangukasturi
      @Rangukasturi  3 года назад

      Namaste guru more iformation plz contact Yogeshwar sir contact no is discription box

  • @prashanths4488
    @prashanths4488 3 года назад +1

    Good information sir

    • @Rangukasturi
      @Rangukasturi  3 года назад

      ನಮಸ್ಕಾರಗಳು ಸರ್

  • @skcreation1178
    @skcreation1178 3 года назад +1

    Super sir 👌👌👌👌💞💞

  • @dodmanehudgaabhimanigale4712
    @dodmanehudgaabhimanigale4712 3 года назад +1

    Thanks Anna

  • @jagadishmenasinakai5313
    @jagadishmenasinakai5313 3 года назад +1

    thanks sir

  • @dyamappaeiti86
    @dyamappaeiti86 2 года назад +1

    ಉಪಯುಕ್ತವಾದ ಮಾಹಿತಿ ಸರ್. ಎರೆಹುಳು ಮಾರಾಟಕ್ಕೆ ಕೊಡುತ್ತೀರಾ.

    • @Rangukasturi
      @Rangukasturi  2 года назад

      ಅದರ ಬಗ್ಗೆ ಮತ್ತೊಂದು ವಿಡಿಯೋ ಇದೆ ವೀಕ್ಷಿಸಿ

  • @manjubhavi3565
    @manjubhavi3565 2 года назад +1

    👍👍🙏

  • @ninganagoudanpatil7694
    @ninganagoudanpatil7694 Год назад +1

    Sir avra nambra haki yugeshe avardu

    • @Rangukasturi
      @Rangukasturi  Год назад

      ಸರ್ ವಿಡಿಯೋ ಪೂರ್ತಿ ನೋಡಿ ನಂಬರ್ ಇದೆ discription box ನಲ್ಲಿ ಕೂಡ ಇದೆ

  • @SampathKumar-ci8uy
    @SampathKumar-ci8uy 3 года назад +1

    Sir e ere jalana gidagalige pump madudhrala ah mini motor bagge swalpa thilisi kodi Sir

    • @Rangukasturi
      @Rangukasturi  3 года назад

      ಸರ್ discription box ನಲ್ಲಿ ಯೋಗೇಶ್ವರ್ ನಂದಿ ಸರ್ no ಇದೆ ಅವರಿಗೆ ಸಂಪರ್ಕಿಸಿ ಸಂಪೂರ್ಣ ಮಾಹಿತಿ ಕೊಡ್ತಾರೆ

    • @yogishwarnandi8790
      @yogishwarnandi8790 3 года назад +1

      Call madi sir tilisi kodtini..👍

  • @mallappakhandoji3418
    @mallappakhandoji3418 3 года назад +1

    🙏🙏

    • @Rangukasturi
      @Rangukasturi  3 года назад

      ಹೆಚ್ಚು ಹೆಚ್ಚು ರೈತರಿಗೆ ತಲುಪಿಸಿ ಸರ್

  • @shaa1415
    @shaa1415 2 года назад +1

    Sir organic vegetables na tagolla companies yavuudaru iddare dayavittu tilisi.

    • @Rangukasturi
      @Rangukasturi  2 года назад

      ಯಾವ ಊರು ಸರ್

    • @shaa1415
      @shaa1415 2 года назад +1

      @@Rangukasturi sir challakere taluk

    • @Rangukasturi
      @Rangukasturi  2 года назад

      ಸರ್ ನಿಮ್ಮ ಏರಿಯದಲ್ಲೇ ವಿಚಾರಿಸಬೇಕು

  • @abdullateef.86
    @abdullateef.86 3 года назад +2

    Sir yav gobbara hakbeku. Yemme, jersi sagne barral Nalli hak bahuda

    • @Rangukasturi
      @Rangukasturi  3 года назад +1

      ಯಾವುದಾದರೂ ಸರಿ ನಾಲ್ಕು ದಿನದ ಮೇಲ್ಪಟ್ಟ ಹಳೆಯ ಗೊಬ್ಬರ

  • @swamykm4830
    @swamykm4830 2 года назад +1

    Sir ಆಕೀಲಿನ ಗಂಜಲ ವನ್ನು ಆಕಾಬವುದ

  • @Studyinkannada99
    @Studyinkannada99 Год назад +1

    ಧನ್ಯವಾದಗಳು... ಸರ್...ಥ್ಯಾಂಕು...ತಮ್ಮ ಊರು ಯಾವುದು ರಂಗ ಕಸ್ತೂರಿ ಸರ್.

    • @Rangukasturi
      @Rangukasturi  Год назад +1

      ಯಾದಗಿರಿ ಜಿಲ್ಲೆ ಶಹಾಪುರ

    • @Studyinkannada99
      @Studyinkannada99 Год назад +1

      @@Rangukasturi ಓ ಅದೇ...ಡೌಟ್ ನಲ್ಲೇ ಕೆಳಿದೆ ಸರ್...ನಂದು ಶಹಾಪೂರ ನೇ...ತಮ್ಮನ್ನು ಭೇಟಿಯಾಗಬೇಕಿತ್ತು..ಸರ್...

    • @Rangukasturi
      @Rangukasturi  Год назад +1

      ಖಂಡಿತಾ ಸರ್ ಆನೆಗುಂದಿ ಸೂಪರ್ ಮಾರ್ಕೆಟ್ ಪಕ್ಕದ ಬಿಲ್ಡಿಂಗ್ ಸಗರನಾಡು ಕಾಂಪ್ಲೆಕ್ಸ್ sbi tini ಅಲ್ಲಿ ನಮ್ಮ ತಮ್ಮ ಇರ್ತಾನೆ

    • @Studyinkannada99
      @Studyinkannada99 Год назад +1

      @@Rangukasturi OK...sir...thanq...

  • @SrinivasSrinivas-l9v
    @SrinivasSrinivas-l9v Год назад +1

    ನಿಮ್ಮ ವೀಡಿಯೊ ನೋಡಿ ನಾವು ಎರಎಜಲ ಘಟಕ ಮಾಡಿದ್ದೇವೆ

    • @Rangukasturi
      @Rangukasturi  Год назад

      ತುಂಬಾ ಸಂತೋಷ ಸರ್ 🙏🙏

  • @nikhilraj3509
    @nikhilraj3509 11 месяцев назад +1

    ಎರೆಹುಳ ಎಲ್ಲಿ ಸಿಗತ್ತೆ ತಿಳಿಸಿ

    • @Rangukasturi
      @Rangukasturi  11 месяцев назад +1

      ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಚಾರಿಸಿ ಸರ್

  • @baleshramagonatti275
    @baleshramagonatti275 Год назад +1

    ಸರ್ ನಿಮ್ಮ ನಂಬರ ಮೇಸಜ್ ಹಾಕಿ ಗೂರೂಜಿ

  • @malleshmirji102
    @malleshmirji102 3 года назад +1

    Hi sir

  • @sridharsbnittur9468
    @sridharsbnittur9468 Год назад +1

    Edu...yava..bele

  • @rudragoudapatil3703
    @rudragoudapatil3703 3 года назад

    Sir namm holadali gonjal haki The Gad agide adake aa land ge sugar cane plant madbeaku first yav crop hakbeku tilisi

    • @rudragoudapatil3703
      @rudragoudapatil3703 3 года назад +1

      Andre land cultivation agbeaku adake yav crop hakbeaku

    • @Rangukasturi
      @Rangukasturi  3 года назад +1

      ಸರ್ ಸೆಣಬು ಹಾಕಿ ಅಥವಾ ವೆಲ್ವೆಟ್ ಬೀನ್ಸ್ ಹಾಕಿ ಅದು ಕಟಾವಿಗೆ ಬಂದಾಗ ಅದನ್ನು ಮಣ್ಣಿನಲ್ಲಿ ಸೇರಿಸಿ

  • @gracecardoza8132
    @gracecardoza8132 3 года назад +1

    Where we get decompose powder

    • @Rangukasturi
      @Rangukasturi  3 года назад

      Wich powdar sir

    • @Rangukasturi
      @Rangukasturi  3 года назад

      Plz coment your moter language because I am not Ferfect in English Kannada telugu Or hindi understand Sir

    • @elishaalbannawar8586
      @elishaalbannawar8586 3 года назад +1

      Sir , haveri farmer mobile no ?

    • @Rangukasturi
      @Rangukasturi  3 года назад

      Discription box

  • @swamykm4830
    @swamykm4830 2 года назад +1

    ಕುರಿ ಗೊಬ್ಬರ ವನ್ನು ಆಕಾಬವುದ sir

    • @Rangukasturi
      @Rangukasturi  2 года назад

      ಹಾಕಬಹುದು ಆದರೆ ಅದು ಉಷ್ಣ ಜಾಸ್ತಿ ಹಾಗಾಗಿ ಅದರಲ್ಲಿನ ಉಷ್ಣಾಂಶ ಹೋದಮೇಲೆ ಹುಳು ಬಿಡಬೇಕು

    • @swamykm4830
      @swamykm4830 2 года назад +1

      ಒಂದು ವಾರ ಆದಾ ಮೇಲೆ ಆಕಾಬವುದ

    • @Rangukasturi
      @Rangukasturi  2 года назад

      ಅದರಲ್ಲಿ ಉಷ್ಣಾಂಶ ಕಮ್ಮಿ ಆದಮೇಲೆ ಸರ್

  • @NagarajBandi-mf8ml
    @NagarajBandi-mf8ml 4 месяца назад +1

    ಯೋಗೇಶ್ವರ್ ನಂಬರ್ ಬೇಕಾಗಿತ್ತು

    • @Rangukasturi
      @Rangukasturi  4 месяца назад

      ವೀಡಿಯೊದಲ್ಲಿ ಬರುವ ನಂಬರ್ ಗೆ ಕರೆ ಮಾಡಿ

  • @samruddhicm134
    @samruddhicm134 3 года назад +1

    ಕಬ್ಬಿಗೆ ಬಳಸಬಹುಧಾ?

  • @abdullateef.86
    @abdullateef.86 3 года назад +1

    Sir haveri yalli yav ooru sir adress tilisi kodi sir

    • @Rangukasturi
      @Rangukasturi  3 года назад +1

      ದೇವಗಿರಿ ಸರ್ discription box ನಲ್ಲಿ ಅವರ ವೂರು ನಂಬರು ಎಲ್ಲಾ ಇದೆ ನೋಡಿ ಸರ್

    • @yogishwarnandi8790
      @yogishwarnandi8790 3 года назад +1

      9945446948

  • @danappaadin5160
    @danappaadin5160 2 года назад +1

    ಧನ್ಯವಾದಗಳು ಸರ್ ದಯಮಾಡಿ ನಿಮ್ಮ ಮೊಬೈಲ್ ನಂಬರ್ ಕೊಡಿ ಸರ್

    • @Rangukasturi
      @Rangukasturi  2 года назад

      ನಿಮ್ಮ no ಕೊಡಿ ಸರ್

  • @skcreation1178
    @skcreation1178 3 года назад +2

    Ann nimdu yava uru

  • @ನಾನುನನ್ನಕನಸು-ಣ2ಖ

    ಗೊಬ್ಬರ ಹಾಕುತ್ತೇನೆ ಅಂಥ ಹೇಳಿದ್ದರೆ. ಅದು ಏನು.

    • @Rangukasturi
      @Rangukasturi  2 года назад

      ಕೊಟ್ಟಿಗೆ ಗೊಬ್ಬರ

  • @onemanindiaofficial
    @onemanindiaofficial 3 года назад +1

    super sir .nimma number kodi

    • @Rangukasturi
      @Rangukasturi  3 года назад

      ಸರ್ ನಿಮ್ಮ no ಕೊಡಿ ನಾನೇ ಕರೆ ಮಾಡುವೆ

  • @GK-fv9sz
    @GK-fv9sz 3 года назад +1

    ಗೊಬ್ಬರ ಯಾವುದು ಹಾಕುವುದು

    • @Rangukasturi
      @Rangukasturi  3 года назад +1

      ಎರೆಹುಳು ಗೊಬ್ಬರ ಮಾಡೋಕೆ ಬಳಸುವ ವಸ್ತುಗಳೇ ಹಾಕಿ

    • @yogishwarnandi8790
      @yogishwarnandi8790 3 года назад +1

      Kottige gobbara..

    • @GK-fv9sz
      @GK-fv9sz 3 года назад +1

      ಥ್ಯಾಂಕ್ಸ್ ಯು

    • @Rangukasturi
      @Rangukasturi  3 года назад

      ನಮಸ್ಕಾರಗಳು

    • @Rangukasturi
      @Rangukasturi  3 года назад

      🙏🙏

  • @sachinwali9546
    @sachinwali9546 3 года назад +1

    Sir please number kodi nimdu

  • @elishaalbannawar8586
    @elishaalbannawar8586 3 года назад +1

    Please post the mobile no of the haveri farmer

  • @imrankhan.h.k9000
    @imrankhan.h.k9000 3 года назад

    ಸರ್ ನಿಮ್ ಮೊಬೈಲ್ ನಂಬರ್ ಕೊಡಿ

    • @Rangukasturi
      @Rangukasturi  3 года назад

      ನನ್ನ ವಿಡಿಯೋ ಗಳಲ್ಲೇ ಇದೆ ನೋಡಿ

  • @nagarajhn1820
    @nagarajhn1820 3 года назад +1

    Good information Sir

  • @siddaramkoli7978
    @siddaramkoli7978 2 года назад +1

    Thanks sir

  • @maheshjs5816
    @maheshjs5816 3 года назад +2

    Very good sir good information

  • @harishgowda6560
    @harishgowda6560 2 года назад +1

    Thanks sir