1500ರೂ ಗೆ ಮಾಡಿಕೊಳ್ಳಿ ಎರೆಜಲ, ಎರೆಹುಳು ಗೊಬ್ಬರ. Full details of Vermi Wash liquid organic fertilizer

Поделиться
HTML-код
  • Опубликовано: 8 сен 2024
  • 1500ರೂ ಒಳಗೆ ಮನೆಯಲ್ಲೇ ಮಾಡಿಕೊಳ್ಳಬಹುದು ಎರೆಹುಳು ಗೊಬ್ಬರ ಮತ್ತು ಎರೆಜಲ. ಮಿಕ್ಕಿರೆ ಗ್ರಾಮದ ಶಿವಣ್ಣ ಅವರ “ಕನಕ ಶ್ರೀ”ಎರೆಹುಳು ಗೊಬ್ಬರ ಘಟಕಕ್ಕೆ ಭೇಟಿ ನೀಡಿ ಎರೆ ಜಲ ತಯಾರಿಸುವ ಪ್ರಾತ್ಯಕ್ಷಿಕೆ ನೋಡಿದವು. ಎಲ್ಲಾ ರೈತರು ತಮ್ಮ ತೋಟಗಳಲ್ಲಿ ಈ ರೀತಿ ಮಾಡಬಹುದು. ಪ್ರಾರಂಭದಲ್ಲಿ ಡ್ರಮ್ ಖರೀದಿಸಲು 1000 ರೂ ಮತ್ತು ಎರೆಹುಳು ಖರೀದಿಸಲು 500ರೂ ಖರ್ಚುಮಾಡಿದರೆ ಪ್ರತಿನಿತ್ಯ 1-2ಲೀ ಎರೆಜಲ ದೊರೆಯುತ್ತದೆ. ಈ ಜಲವನ್ನು ಮೂರು ತಿಂಗಳು ಸಂಗ್ರಹಿಸಿಟ್ಟುಕೊಳ್ಳಬಹುದು. 1ಲೀ ಎರೆಜಲಕ್ಕೆ 10ಲೀ ನೀರು ಬೆರೆಸಿ ಸಿಂಪಡಿಸಿದರೆ ಹೂವು ಉದುರುವುದು ಕಡಿಮೆಯಾಗಿ ಇಳುವರಿ ಹೆಚ್ಚಾಗುತ್ತದೆ. ಲಘು ಪೋಶಕಾಂಶಗಳಿರುವುದರಿಂದ ಶುಂಟಿ ಬೆಳೆಗೆ ಉತ್ತಮ. ಒಂದು ತಿಂಗಳಲ್ಲಿ ಎರೆಗೊಬ್ಬರವೂ ಸಿದ್ದವಾಗಿ ಹುಳಗಳು ದ್ವಿಗುಣಗೊಳ್ಳುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 6361562597
    #vermicompost #vermiwash

Комментарии • 7