Kallarali Hoovaagi - Kannada Video Song - Vijaya Raghavendra Uma Shankari
HTML-код
- Опубликовано: 18 сен 2024
- Kallarali Hoovaagi - Kannada Video Song - Vijaya Raghavendra Uma Shankari
---------------------------------------------------------------------------------------
Movie - Kallarali Hoovaagi
Song - Kallarali Hoovaagi
Singer - Hemanth Kumar
Music - Hamsalekha
Director - T S Nagabharan
Year - 2006
=============================================================
ಇನ್ನಷ್ಟು ಮುಂದಿನ ಚಲನಚಿತ್ರ ಹಾಡುಗಳಿಗಾಗಿ ನಮ್ಮ ಚಾನೆಲ್ ಗೆ
ಚಂದಾದಾರರಾಗಿ
🎞️ K M G Video ಧನ್ಯವಾದಗಳು 🎞️
🙏🙏🙏🙏
Subscribe On Channel Link
K M G Video / @kmgvideo
#ಕನ್ನಡದ ಮರೆಯಲಾರದ ಗೀತೆಗಳು
www.facebook.c...
ಕಲ್ಲರಳಿ
ಹೂವಾಗಿ
ಹೂವರಳಿ
ಹೆಣ್ಣಾಗಿ
ಸೊಗಡಿನ ಮಣ್ಣಿನ ಮಗಳಾಗಿ
ಭಾಗ್ಯದ ಬಾಳಿನ ಬಳೆಯಾಗಿ
ಘಲ್ಲೆಂದಳು ಎದೆಯಲಿ
ಪದವಾಗಿ......
ಕಲ್ಲರಳಿ
ಹೂವಾಗಿ
ಹೂವರಳಿ
ಹೆಣ್ಣಾಗಿ
ಸೊಗಡಿನ ಮಣ್ಣಿನ ಮಗಳಾಗಿ
ಅರಿಶಿನ ಕುಂಕುಮ
ಸಿರಿಗಾಗಿ
ಝಮ್ಮೆಂದಳು ಎದೆಯಲಿ
ಪದವಾಗಿ.....
ಕಲ್ಲರಳಿ ಹೂವಾಗಿ
ಹೂವರಳಿ ಹೆಣ್ಣಾಗಿ.....ಇ.....
ಈ.....ಈ.... ಕಾಡಿಗೆ ಕಣ್ಣೊಳು
ಕಿರುಗೆಜ್ಜೆ ದನಿಯ........ಆ....
ಬೆನ್ ಹತ್ತಿದ ನನ್ನ
ಪಂಚೇರು ಜೀವಾ......ಆ......
ಹೋ........ ಆ ದಿಬ್ಬ ಈ ದಿಬ್ಬ
ಸುತ್ತೋಳ ಸಂಗ......ಅ..ಅ...ಅ...
ಜೀಕಾಡಿದೆ ನನ್ನ ಅರೆಪಾವು ಗುಂಡಿಗೆ
ನಿನಗೊಂದು ಕೋಟೆ
ಕಟ್ಟುವೆನು ನಾನು
ರಾಣಿಯಾಗಿ ನನ್ನ
ಪಾಲಿಸುವೆಯೇನು
ನಿನ್ನಗೆ ನನ್ನೆದೆಯ ಅಂತಃಪುರ....
ಕಲ್ಲರಳಿ
ಹೂವಾಗಿ
ಹೂವರಳಿ
ಹೆಣ್ಣಾಗಿ
ಸೊಗಡಿನ ಮಣ್ಣಿನ ಮಗಳಾಗಿ
ಅಳಿಯದ ಹಚ್ಚೆಯ ಸುಖಕಾಗಿ
ಅಚ್ಚಾದಳು ಎದೆಯಲಿ
ಪದವಾಗಿ.....
ಕಲ್ಲರಳಿ ಹೂವಾಗಿ
ಹೂವರಳಿ ಹೆಣ್ಣಾಗಿ........
ಹೋ...ಹೊಂದೇರಿ ಮೇಲೇರಿ
ದುರ್ಗಾದ ಸೂರ್ಯ ..ಆ....ಆ....ಆ....
ಮುಚ್ಚಿಟ್ಟ ರತ್ನನ
ತೋರಿಟ್ಟ ನನ್ನಗೆ....
ಈ.....ಈ.....ರತ್ನಕ್ಕೆ ಚಿನ್ನದ
ಕುಂದಣವಾಗೆ.....ಏ....ಏ...ಏ...
ತರಾಸು ತಟ್ಟೆಲಿ
ನನ್ನಿಟ್ಟ ಕೊನೆಗೆ.....
ನಿನ್ನ ನನೆದೆನೆಗೆ
ಬಿಸಿಲಲು ಕನಸೆ
ನೀನು ಬಳುಕಾಡಿ ತೊಗುತಿದೆ ಪರಿಸೆ
ನಿನ್ನ ಅಂದಕ್ಕೆ ಅರಸಾದೆ ನಾ.....ಆ.....
ಕಲ್ಲರಳಿ
ಹೂವಾಗಿ
ಹೂವರಳಿ
ಹೆಣ್ಣಾಗಿ
ಸೊಗಡಿನ ಮಣ್ಣಿನ ಮಗಳಾಗಿ
ಮಾನಸ ದೇಸಿ ವಧುವಾಗಿ
ಒಂದಾದಳು ಎದೆಯಲಿ ಪದವಾಗಿ
ಕಲ್ಲರಳಿ ಹೂವಾಗಿ
ಹೂವರಳಿ ಹೆಣ್ಣಾಗಿ......
Movie. ಕಲ್ಲರಳಿ ಹೂವಾಗಿ
Song. ಕಲ್ಲರಳಿ ಹೂವಾಗಿ
Music ಡಾಕ್ಟರ್ ಹಂಸಲೇಖ ಸರ್
Lyrics ಡಾಕ್ಟರ್ ಹಂಸಲೇಖ ಸರ್
Singer ಹೇಮಂತ್ ಸರ್ ರಾಷವೇಂದ್ರ ಸರ್ ನಟನೆ ಸೂಪರ್ ಹೀಟ್ ಅನ್ನುವರು ಲೈಕ್ ಮಾಡಿ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ 3:29
Your patience and love for this song 🌸🌝
Nimma shramakke koti namana❤
❤❤❤
ನನಗೆ ತುಂಬಾ ಇಷ್ಟವಾದ ಚಲನಚಿತ್ರ ಉತ್ತಮ ನಿರ್ದೇಶನ ನಾಗಭರಣ ಸರ್ ಉತ್ತಮ ಅಭಿನಯ ವಿಜಯ ರಾಘವೇಂದ್ರ ಅತ್ಯುತ್ತಮ ಸಂಗೀತ ನಿರ್ದೇಶನ ಅತ್ಯುತ್ತಮ ಹಾಡುಗಳು ಎಲ್ಲಾ ಮಹಾನ್ ಕಲಾವಿದರು ನನ್ನ ಅನಂತ ಅನಂತ ಧನ್ಯವಾದಗಳು ನಮ್ಮದುರ್ಗ ನಮ್ಮ ಹೆಮ್ಮೆ ನಮ್ಮ ದುರ್ಗದ ಚರಿತ್ರೆ ಸೂರ್ಯ ಚಂದ್ರ ಇರುವವರೆಗೂ ಅಮರ
Happy Birthday Chinnari Mutha Vijay Ragavendra Sir💛❤😎⭐⭐⭐⭐⭐❤❤❤❤❤⭐❤❤❤
Vijay Raghavendra carrier best film and one of my favorite movie Wat a movie nam durga history is ultimate ❤❤
Choreography is super
What a gem ❤️
This movie is more similar to sita ramam movie (love between the hero and heroine)
Hange copy madavre idanne bhai.😅 Full similar 😂
Hemanth sirr voice
Wow!!! Sogasada Hadu❤
Plz upload this movie
1st charana super ,
Lyrics meaning full
❤
Guru movie aku guru full movie na
Top notch song... simply marvelous
Super movie super songs
Super song s
Nice song 👍👌❤️💝
❤❤❤🎉🎉
1:43 from these❤
ತುಂಬಾ ತುಂಬಾ ಚನ್ನಾಗಿದೆ
one of the best songs in Kannada ❤️❤️❤️❤️❤️
So cute 🥰 songs yestu sala keludru bejara agola astu Cheng ede hemanth sir voice
0:13 Ratna ..
😍❤️🦋
Super song
Spr song
I love this song❤❤❤
Awesome movie and songs also
full movie upload Maadi pls
Love you 😊❤️❤️
Supppppprrr
Upload this movie please
ಈ ಮೂವಿ ಅಪ್ಲೋಡ್ ಮಾಡಿ plz plz plz
ಅದು ಮೂವಿ ಅಪ್ಲೋಡ್ ಮಾಡಿ ಪ್ಲೀಸ್
Sssssssssss plz
❤❤❤❤❤❤
I love u KA- 16❤
Saahitya adbhuta
Please upload full movie 🙏🙏🙏🙏
Lovely feelings song ** mysuru baby**:
❤️⚡💥🌍💞
Sun nxt alli movie ide upload maadi
Movie upload maadi
Upload full movie
👌👌👌👌🥰🥰🥰
Upload full flm in kannada please
🥰🥰🥰🥰🤗🤗🤗
Karna
Enu
Hooo
Sir Full movie ilva
Please film
Movie haaki please
Naice song 💕🌺🌹👍❤️❤️❤️❤️❤️❤️❤️❤️❤️❤️❤️❤️❤️❤️❤️❤️👍👍👍👍❤️👍👍❤️👍❤️👍👍👍👍❤️👍❤️👍👍👍👍❤️❤️👍
2024
Matugale illa tubane chennagide e hadu
Hi
Pls upload this movie
❤
Sir full movie upload madi sir
Plz upload the full movie
Upload this movie pls
Super and best song 😇🤗😇🤗
Movie haaki please
❤
Plz upload full movie
Please upload this movie