Exclusive | ಹಿಂದೂ-ಮುಸ್ಲಿಂ ಸಂಘರ್ಷ; ಸಿಟಿ ರವಿ ಅವರೊಂದಿಗೆ ವಿಶೇಷ ಸಂವಾದ (Part-4)

Поделиться
HTML-код
  • Опубликовано: 6 окт 2024
  • #CTRavi #HinduMuslimConflict #Discussion #NewsHour
    Special Discussion On Hindu Muslim Conflicts In Karnataka With CT Ravi(Part-4)
    News Hour Special : CT Ravi In Suvarna News
    Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
    ► SUBSCRIBE OUR CHANNEL : goo.gl/8eNAWQ

Комментарии • 1,3 тыс.

  • @punarvacare3046
    @punarvacare3046 2 года назад +487

    ಇಷ್ಟು ಪ್ರಬುದ್ಧವಾಗಿ, ಇಷ್ಟೊಂದು ಜ್ಞಾನದಿಂದ ಚರ್ಚೆಯಲ್ಲಿ ಭಾಗವಹಿಸಿದ ವ್ಯಕ್ತಿಯನ್ನು, ರಾಜಕಾರಣಿಯನ್ನ ನಾನೆಂದೂ ನೋಡಿಯೇ ಇಲ್ಲ 🙏🙏🚩
    ಜೈ ಶ್ರೀರಾಮ್ 🚩🚩
    ಅದ್ಭುತ ರವಿ ಸರ್ 🙏

  • @rajurathod742
    @rajurathod742 2 года назад +130

    ತುಂಬಾ ನಿರರ್ಗಳವಾಗಿ, ಸ್ಪಷ್ಟವಾಗಿ, ಸಮಾಧಾನ ದಿಂದ ಸಮರ್ಪಕ ಉತ್ತರಗಳನ್ನು ನಿಖರವಾಗಿ ಹೇಳಿದ ರವಿ ಸರ್ ರವರಿಗೆ ಅಭಿನಂದನೆಗಳು. ನಮ್ಮೆಲ್ಲರಿಗೂ ದೇಶನೇ ಮೊದಲು ಧರ್ಮ ಆಮೇಲೆ.

  • @pruthugowda
    @pruthugowda 2 года назад +207

    C T Ravi is definitely a CM material for Karnataka. Really appreciated his depth on the issues he spoke.

  • @ಎಸಿಪಿ
    @ಎಸಿಪಿ 2 года назад +84

    ಏಷಿಯನ್ ನಿವ್ಸ್ 📰🗞️ ದವರಿಗೆ ಧನ್ಯವಾದ.ಒಳ್ಳೆಯ ಪ್ರೋಗ್ರಾಂ ನಿಮಗೆ ಸಾಷ್ಟಾಂಗ ನಮಸ್ಕಾರ ..

  • @sahil-bq8fw
    @sahil-bq8fw 2 года назад +281

    CT ರವಿಯವರ ಒಂದೊಂದು ಮಾತು ಮುತ್ತಿನ ಹಾಗಿದೆ ರಾಷ್ಟ್ರಕ್ಕೆ ಮೋದೀಜಿ ಕ, ರಾಜ್ಯಕ್ಕೆ ct ರವಿ,

  • @ajk1071
    @ajk1071 2 года назад +340

    ಹನಮಕ್ಕನವರ್ ನಿಮ್ಮ ಸಮಯಪ್ರಜ್ಞೆ ಸುಪರ್💯👌

    • @bhagwatiprasad8896
      @bhagwatiprasad8896 2 года назад +5

      He is one of the inteligent media person,no Tws about it✌

    • @ibrahimibbi5896
      @ibrahimibbi5896 Месяц назад

      Samaya prajne alla pank ajit naiyaddu

  • @destiny4936
    @destiny4936 2 года назад +516

    ಮಕ್ಕಳು 1-3 ವರ್ಷಗಳವರೆಗೆ ತಾಯಿಯ ಹಾಲನ್ನು ಕುಡಿಯುತ್ತಾರೆ, ಆದರೆ ಹಸುವಿನ ಹಾಲು ಇಡೀ ಜೀವನಕ್ಕೆ ಅಗತ್ಯವಾಗಿರುತ್ತದೆ. 🙏

    • @shameerbhashabash2781
      @shameerbhashabash2781 2 года назад

      ಹಸುವಿನ ಮಾಂಸವನ್ನ ಎಷ್ಟೋ ಮುಸ್ಲಿಂರು ತಿನ್ನೋಲ್ಲ, ಹಾಗೆಯೇ ಎಷ್ಟೋ ಹಿಂದೂಗಳು ಹಸುವಿನ ಮಾಂಸ ತಿನ್ನುತ್ತಾರೆ,,,, ಕಾನೂನಿದೆ ಇನ್ನೂ ಯಾಕೆ ಗೋಹತ್ಯೆ ನಡೆಯುತ್ತಿದೆ ಅಂದರೆ ಲೋಕಲ್ MLA, ಸಂಬಂಧಪಟ್ಟ ಅಧಿಕಾರಿಗಳಿಂದ ಕಾನೂನನ್ನು ಪಾಲನೆ ಮಾಡುವುದು ಬರೀ ಜನರ ಕರ್ತವ್ಯ ಅಲ್ಲ ಪಾಲನೆ ಮಾಡಿಸುವುದು ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳ ಕರ್ತವ್ಯವೂ ಆಗಿರುತ್ತೆ ಅದನ್ನು ಸರಿಯಾಗಿ ಮಾಡಿದರೆ ತಡೆಗಟ್ಟಬಹುದು..... ಗೋಹತ್ಯೆ ಬರೀ ಮುಸ್ಲಿಂರ ಮೇಲೆ ಗೂಬೆ ಕೂರಿಸೋದಲ್ಲ ಅದರಲ್ಲಿ ಅಧಿಕಾರಿಗಳು ಕೆಲವು ಹಿಂದುಗಳು ಶಾಮೀಲಾಗಿದ್ದಾರೆ,,,, ಆಯ್ತಪ್ಪ ಮುಸ್ಲಿಂ ಸಮುದಾಯದವರು ಅನಾಗರಿಕರು ಸದ್ರಿ ಕಾನೂನಿನ ಬಗ್ಗೆ ಹರಿವು ಕಾರ್ಯಕ್ರಮಗಳನ್ನು ಮಾಡಲಾಗಿದೆಯೇ? ಇಲ್ಲಿಯ ವರೆಗೂ ಕೆಲವು ಮುಸ್ಲಿಂ ರಿಗೆ ಈ ರೀತಿಯ ಕಾನೂನು ಇರುವುದೇ ಗೊತ್ತಿಲ್ಲ, ಎಲ್ಲರಿಗೂ ಕಾನೂನು ಹರಿವು ಮೂಡಿಸಲಾಗಿದೆಯೇ? ತಿಂತಾರೆ ತಿಂತಾರೆ ಅಂತ ಗೂಬೆ ಕೂರಿಸೋದೇ ಆಯಿತು.....

    • @basavarajbasavaraj29
      @basavarajbasavaraj29 2 года назад +14

      That's really Hero

    • @nandeeshm6706
      @nandeeshm6706 2 года назад +11

      Realty exposed... Great
      .

    • @vishwas1217
      @vishwas1217 2 года назад +7

      Nice bro

    • @syedfarman4040
      @syedfarman4040 2 года назад

      Nin yashtu hasu saaki diya brother

  • @TheNanjaraj
    @TheNanjaraj 2 года назад +92

    I love CT Ravi confidence and clarity . But please contribute something to development. So u will be inspirational leader !!!

  • @viswasm7013
    @viswasm7013 2 года назад +102

    ಸಿಟಿ ರವಿ ಸರ್ ತುಂಬಾ ಗ್ರೇಟ್ ಫುಲ್ ವರ್ಡ್ಸ್ ಮಾತಾಡಿದೀರಾ 👌👌👌💐💐💐💐💐

    • @ronaknanda6175
      @ronaknanda6175 2 года назад

      He murdered innocent boys in drink and drive . He will suffer

    • @vmryriders
      @vmryriders 2 года назад +4

      Huli yavattidru hulline .jai shree ram

  • @vjp286
    @vjp286 2 года назад +73

    ತುಂಬಾ ಅದ್ಭುತವಾಗಿ ಮಾತಾಡಿದ್ದಾರೆ CT ravi sir.. 💐👌ಬುಲ್ಡೋಜರ್ system ಬೇಕು ನಮ್ಮ ರಾಜ್ಯಕ್ಕೆ. jai shree ram

    • @siddarthsk9584
      @siddarthsk9584 2 года назад

      Ninna tikakke hodesko buldoser na

    • @ibrahimibbi5896
      @ibrahimibbi5896 Месяц назад

      Enu ninna appa bookampa agi manni nadiyalli silukiddana

  • @shannu15
    @shannu15 2 года назад +87

    Super Ravi sir 🚩 ಜೈ ಶ್ರೀ ರಾಮ್

  • @NirmalKumarGoundar
    @NirmalKumarGoundar 2 года назад +50

    Excellent speech by ct ravi sir

  • @rahulraghu5290
    @rahulraghu5290 2 года назад +77

    Exclusively b j P jindabad , Modiji Jindabad. Bharat maataki JAI.

  • @475girish
    @475girish 2 года назад +57

    CT Ravi sir Answered very Well...👏🚩
    a Very Good Discussion.

  • @ajaykaranth
    @ajaykaranth 2 года назад +108

    His last lines 10.22 were really 🤩
    After Yogi i want to see him as a India PM🔥

    • @syedfarman4040
      @syedfarman4040 2 года назад +1

      Same gati nindu barutte.ellinda hogi bere kade.kelsa madbeko like up assam people work in Karnataka..yogi sarkara Karnataka dalli barli.

    • @globalcitizen7803
      @globalcitizen7803 2 года назад

      Indian will be a disaster if he becomes PM

    • @vaayuputhra8025
      @vaayuputhra8025 2 года назад

      @@syedfarman4040 sathya yaavaagalu kahi C T Ravi nijavaagalu great

    • @yo-goku
      @yo-goku 2 года назад

      @@syedfarman4040 guru up hogi nodu. 1st comment madbekandre.. Alli real secularism irodhu

  • @umeshmysoreshivaraju26
    @umeshmysoreshivaraju26 2 года назад +268

    ಸಾಬರು ಕಡಿಮೆ ಜನಸಂಖ್ಯೆ ಇದ್ದರೆ ಒಂದು ರೀತಿ, ಬಹು ಜನ ಇದ್ದಾಗ ಬೇರೆ ರೀತಿಯ ಅಸಹಿಷ್ಣುತೆ ನಡವಳಿಕೆ ತೋರುತ್ತಾರೆ.
    ಇದು ತುಂಬಾ ಅಪಾಯಕಾರಿ..

    • @mahendranr8934
      @mahendranr8934 2 года назад

      Islam is against all religion.

    • @HarishHarish-xz6xy
      @HarishHarish-xz6xy 2 года назад +8

      ಖಂಡಿತಾ ಸತ್ಯ

    • @travelingvibes1105
      @travelingvibes1105 2 года назад +6

      100%

    • @Mohmd.mujeeb
      @Mohmd.mujeeb 2 года назад +2

      Ninna wife annu kalisu

    • @abhishekm3953
      @abhishekm3953 2 года назад +1

      15% ತಡ್ಕೊಳಕ್ಕೆ ಆಗ್ತಿಲ್ಲ ಇನ್ನೂ 50%ಆದ್ರೆ ವರ್ಲ್ಡ್ alli ಹಿಂದೂ ಇರಲ್ಲ

  • @indiankarnataka4435
    @indiankarnataka4435 2 года назад +34

    ಎಂತಹ ವಾಕ್ಚಾತುರ್ಯ 🚩🚩🚩🚩🚩🙏

  • @hlsrinivasamurthy8631
    @hlsrinivasamurthy8631 2 года назад +25

    ರವಿಯವರ ಉತ್ತರಗಳು ತುಂಬಾ ಸಮಂಜಸವಾಗಿದೆ.

  • @bollywoodzone6554
    @bollywoodzone6554 2 года назад +34

    Very well explained CT Ravi sir...

  • @nagarajalingayath
    @nagarajalingayath 2 года назад +39

    1206 ರಿಂದ 1290 ಗುಲಾಮರ ಸಂತತಿ
    1290 ರಿಂದ 1320 ಖಿಲ್ಜಿ ವಂಶಸ್ಥರು
    1320 ರಿಂದ 1413 ತುಘಲಕ್ ವಂಶಸ್ಥರು
    1414 ರಿಂದ 1451 ಸೈಯದ್ ಮನೆತನ
    1526 ರಿಂದ 1555 ಮೊಘಲ್ ರಾಜವಂಶದ ಸ್ಥಾಪನೆ
    1556 ರಿಂದ 1857 ಮೊಘಲ್ ರಾಜವಂಶದ ಮರು-ಸ್ಥಾಪನೆ
    ಬ್ರಿಟಿಷ್ ರಾಜ್ (ವೈಸರಾಯ್) 1858 ರಿಂದ 1947 ರವರೆಗೆ
    ಬ್ರಿಟಿಷ್ ಆಳ್ವಿಕೆಯು ಸುಮಾರು 90 ವರ್ಷಗಳ ಕಾಲ ನಡೆಯಿತು.
    ಆಜಾದ್ ಇಂಡಿಯಾ 1947 ರಿಂದ 2014 ರವರೆಗೆ
    764 ವರ್ಷಗಳ ನಂತರ ಭಾರತವು ಮುಸ್ಲಿಮರು ಮತ್ತು ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತವಾಯಿತು.
    ಇದು ಹಿಂದೂಗಳ ದೇಶ
    ಸಾವಿರ ವರ್ಷಗಳ ನಮ್ಮ ಲಕ್ಷಾಂತರ ಹೋರಾಟದ ಫಲವಾಗಿ ಈ ದೇಶ ಇಂದಿಗೂ ಹಿಂದೂ ರಾಷ್ಟ್ರವಾಗಿದೆ.

    • @teju5631
      @teju5631 Год назад +2

      ❤❤❤❤❤great

  • @anandpatil8489
    @anandpatil8489 2 года назад +72

    Good ಡಿಸ್ಕಶನ್

  • @vaishaksudesh783
    @vaishaksudesh783 2 года назад +37

    Sir hatsoff sir ....enta discussion great sir 🚩🚩🚩🚩

  • @ggsyep6509
    @ggsyep6509 2 года назад +48

    C T Ravi anna namma mundina CM!

  • @praveenvmalipatil5392
    @praveenvmalipatil5392 2 года назад +27

    Ct ravi the way of answering very good hatss up sir 🙏🙏

  • @TruckDriving957
    @TruckDriving957 2 года назад +81

    ನಿಮ್ಮಂತ ತಿಳುವಳಿಕೆ ಇರೋರು ಬೇಕು ಸರ್ ನಮ್ ರಾಜ್ಯಕ್ಕೆ ❤

  • @pradeepv
    @pradeepv 2 года назад +47

    I never thought politicians have this much knowledge like ct ravi sir

  • @madhuridushi7485
    @madhuridushi7485 2 года назад +44

    Really beautiful answers..👌👌

  • @skcreations6085
    @skcreations6085 2 года назад +84

    ಅತ್ಯುತ್ತಮ ಕಾರ್ಯಕ್ರಮ

    • @bhagwatiprasad8896
      @bhagwatiprasad8896 2 года назад +2

      Because,answers were True and only Truth✌it was wonderful strength of CTR👌👍👌

  • @indian5896
    @indian5896 2 года назад +94

    ಈ ವಿಡಿಯೋ ಗಾಗಿ ಕುತೂಹಲದಿದಿಂದ ಕಾಯುತಿದ್ದೆ

  • @PraveenKumar-ll7dw
    @PraveenKumar-ll7dw 2 года назад +55

    Super excellent speech from ct Ravi. Hope All are satisfied his answer. Abdul razzak and Sadiq Pasha we expected this types cool and calm debate from you people.

    • @abdulkhadermaroof376
      @abdulkhadermaroof376 2 года назад

      No logic for ct ravi talk. I'm not here to argue. He is talking about Kashmir so what we can do for that. If anybody in Christian or Muslim or any religion in our country try to do that let government take proper action against them. Y he is blaming every Christians and Muslims? That's wrong no logic and I'm not here to argue I have my own work

    • @rachaiah8187
      @rachaiah8187 2 года назад +1

      Ravi very aptly explained and clarity on the subject. Habit of some to put forth illogical points.

    • @abdulkhadermaroof376
      @abdulkhadermaroof376 2 года назад

      @@rachaiah8187 but some of his talk doesn't have any logic. If ct ravi reply me I can debate him here. So that everybody will know

    • @kalavathypv5508
      @kalavathypv5508 2 года назад

      @@abdulkhadermaroof376 kashmir is in India.

    • @abdulkhadermaroof376
      @abdulkhadermaroof376 2 года назад

      @@kalavathypv5508 so what. What can we do. Some terrorists did that so why r u people pointing whole Muslims. Just catch them and execute them. Let the government take proper action against them. Bcoz of that terrorists banning hijab, boycott halal cut etc Is not fair. Why we should face problem bcoz of them. Why government didn't control?

  • @ShantayyaUX
    @ShantayyaUX 2 года назад +57

    The kind of clarity C T Ravi Sir has about the religion, law, country, history and administration is really amazing. Hats off to him.. He speaks with the reality & backed with history..

  • @dhruvabosskingmaker5516
    @dhruvabosskingmaker5516 2 года назад +33

    🤯❤️⛳ ರವಿ ಸರ್ ನೀವು ಹೇಳಿದ ಮಾತು ನೂರಕ್ಕೆ ನೂರು ಸತ್ಯ ⛳❤️🤯 ಜೈ ಶ್ರೀರಾಮ್ 🕉️🚩

  • @naveen3768
    @naveen3768 2 года назад +75

    Good explanation by our honorable minister ct Ravi sir.

  • @vasanthrai1275
    @vasanthrai1275 2 года назад +66

    Thanks for C T Ravisir's able handling of cast debate. We want him as next CM

  • @devadasmoorjePrabhu
    @devadasmoorjePrabhu 2 года назад +301

    ಯಾಕೆ ಅಂದರೆ ಮತಾಂತರ ಮಾಡಲು ಇವರಿಗೆ ಈಗ ಕಷ್ಟ ಆಗಿದೆ ಅದಕ್ಕಾಗಿ ಇವರಿಗೆಲ್ಲ ಭಯ ಆಗ್ತಿದೆ.

    • @PrakashPrakash-tq8cw
      @PrakashPrakash-tq8cw 2 года назад +20

      ನಿಜವಾಗ್ಲೂ 👍

    • @sujathatc5558
      @sujathatc5558 2 года назад +10

      Ella sir, drama adthidare

    • @syedfarman4040
      @syedfarman4040 2 года назад

      Hehehehe nin egle bjp ge matantara aagi diya.its never change.bere rupa padi bahadu ashte.

    • @shyamthejas139
      @shyamthejas139 2 года назад +10

      @@syedfarman4040
      Bayothpadaka dharmakke convert aadavaru..!!
      😂😂😂😂😂😂

    • @baskarpoojary1718
      @baskarpoojary1718 2 года назад +1

      👌👌👍

  • @vijaykumarsattikar1808
    @vijaykumarsattikar1808 16 дней назад

    ನಿಮ್ಮ ಪ್ರಭುದ್ಯತೆಯ ಜ್ಞಾನಕ್ಕೆ ಮತ್ತು ಜಾಣ ಮಾತುಗರಿಕೇಗೆ ನನ್ನದೊಂದು great salute

  • @jairajambigambig8064
    @jairajambigambig8064 2 года назад +26

    Good speach Ravi🔥🔥🔥

  • @nithyanandanithyananda7693
    @nithyanandanithyananda7693 2 года назад +26

    Well explained Ravi sir....

  • @Kuvempu_KA10
    @Kuvempu_KA10 2 года назад +64

    ನನ್ನ ಜಾತಿ ಕನ್ನಡ
    ನನ್ನ ಧರ್ಮ ಕನ್ನಡ
    ನನ್ನ ಉಸಿರು ಕನ್ನಡ

  • @linithharprith6119
    @linithharprith6119 2 года назад +22

    Ravi sir you should be become a CM sir

  • @sandeshkulal5992
    @sandeshkulal5992 2 года назад +26

    What point ct Ravi🚩

  • @kishan6429
    @kishan6429 2 года назад +33

    I'm proud of I'm Hindu And I'm Proud of I'm nationalist 🇮🇳 jai hind jai Hindurashtra Jai Karnataka jai Kanndiga 🇮🇳😍

  • @user-fi3co2pn1h
    @user-fi3co2pn1h 2 года назад +92

    Mr C T Ravi has spoken so elegantly .

  • @sagarb2253
    @sagarb2253 2 года назад +25

    strict teacher bandaga tarle mado students ge bhaya aagle beku...
    ct ravi answered soo well 💥💐

  • @nikhilnick8894
    @nikhilnick8894 2 года назад +35

    💯💯sir

  • @ramaaraghavaram5904
    @ramaaraghavaram5904 2 года назад +33

    ಯಾವಾಗಲೂ ತಪ್ಪು ಮಾಡಿದವರಿಗೆ ಭಯ ಇರುವುದು.

  • @anjaneyaerammanavar5814
    @anjaneyaerammanavar5814 2 года назад +32

    Super Ravi sir

  • @umeshkamplapur3537
    @umeshkamplapur3537 2 года назад +15

    Superb worth replay answer by Ravi sir....

  • @santhuharsha97
    @santhuharsha97 2 года назад +36

    Ravi sir rock

  • @ibrahimkhansami5108
    @ibrahimkhansami5108 2 года назад +3

    ಮುಂದಿನ ಕರ್ನಾಟಕ ಚೀಫ್ ಮಿನಿಸ್ಟರ್ ಸಿಎಂ ನಮ್ಮ ನಿಮ್ಮ ನೆಚ್ಚಿನ ನಾಯಕರಾದ ಶ್ರೀಮಾನ್ಯ ಸಿಟಿ ರವಿ ಅವರು ಪ್ರಧಾನ ಕಾರ್ಯದರ್ಶಿ❤❤❤❤❤❤❤❤

  • @sudhamaning5488
    @sudhamaning5488 2 года назад +7

    Super Ravi sir Jai Hind

  • @sairam-gz8qb
    @sairam-gz8qb 2 года назад +16

    ದಲಿತರು ಭಾರತದಲ್ಲಿ ಬಹಳವಾಗಿ ಖುಷಿಯಾಗಿರುವ ಪ್ರಜೆಗಳು

    • @sriartistry5350
      @sriartistry5350 2 года назад +3

      Not only dalit all in the name of minority is enjoying actually the main suffering is general categories. Just take example of any competitive exams and other things like this survey has to be done and shown.they are looting in the name of minority

    • @lateststatusmadhsongs2052
      @lateststatusmadhsongs2052 2 года назад

      Ninage buddi illa

    • @mohith9813
      @mohith9813 2 года назад

      @@sriartistry5350 💯💯💯💯

  • @nafeesarn909
    @nafeesarn909 2 года назад +30

    Ct Ravi sir Rock ✌️👍❣️

  • @drchandanpillai4143
    @drchandanpillai4143 2 года назад +37

    We want CT Ravi sir should become next CM 🙏👍👍

  • @manjurock7383
    @manjurock7383 2 года назад +36

    Ajith & CT Ravi are the legends of hindus 🚩🚩🚩🚩🚩jai sri ram

  • @gopinaik7684
    @gopinaik7684 2 года назад +9

    Ct Ravi excellent speech bro

  • @naveen63738
    @naveen63738 2 года назад +42

    🕉🇮🇳🚩🇮🇳🚩🇮🇳🚩🇮🇳🚩🕉

  • @supermanju4067
    @supermanju4067 2 года назад +17

    ರವಿ ಅಣ್ಣ ನಿಮ್ಮ ಮಾತುಗಳು ಅದ್ಬುತ ವಿವರಣೆ ಸೂಪರ್ ನಿಮ್ಮಂಥ ನಾಯಕರು ಇನ್ನು ಜಾಸ್ತಿ ಬರಬೇಕು

  • @dkmanju1680
    @dkmanju1680 2 года назад +22

    Ravi sir🧡👌🏿

  • @jayakrishna6708
    @jayakrishna6708 2 года назад +11

    Calm reply by ct Ravi sir. Loved it☺️

  • @pruthvi6116
    @pruthvi6116 2 года назад +22

    Super ravi very straight and strong answers replied . I have been watching your press meet you always giving correct statements

  • @jprakash04
    @jprakash04 2 года назад +11

    Wonderful Answers by Sir CT Ravi.

  • @rvreddy737
    @rvreddy737 2 года назад +50

    WE WANT CT RAVI CM

  • @vishalkalashetty5152
    @vishalkalashetty5152 2 года назад +4

    ಸೂಪರ್ ಆಗಿ ಮಾತಾಡಿದರೆ ಸರ್ ಜೈ ಬಿಜೆಪಿ ಜೈ ಶ್ರೀ ರಾಮ್ 🙏🙏👍👍

  • @raghuraghuthirtha1524
    @raghuraghuthirtha1524 2 года назад +17

    ಜೈ ಬಿಜೆಪಿ, ಜೈ ಮೋದೀಜೀ, ಜೈ ಶ್ರೀರಾಮ್

  • @shobhap9670
    @shobhap9670 2 года назад +12

    Beautiful program, 👍Suvarna News , great sir. Wonderful answers by Mr. C T Ravi sir.

  • @prashanthprashu2109
    @prashanthprashu2109 2 года назад +16

    Superb Ravi sir

  • @bhagwatiprasad8896
    @bhagwatiprasad8896 2 года назад +49

    He is an inteligent BJP person most competent politician 👍

  • @basavarajraj4892
    @basavarajraj4892 2 года назад +9

    C.T Ravi superb 🔥🔥🔥🔥🔥 Jai shree Ram

  • @dathatreyakp3932
    @dathatreyakp3932 2 года назад +5

    Excellent talk by Ravi Sir. Great.

  • @ritheshshetty2817
    @ritheshshetty2817 2 года назад +62

    Super sir 🙏

  • @rana9192
    @rana9192 2 года назад +4

    CT Ravi - great history knowledge...

  • @avengers5967
    @avengers5967 2 года назад +28

    Sir stole my hearts 🧡🙏🏻🕉

  • @eshwar663
    @eshwar663 2 года назад +2

    ಸಿಟಿ ರವಿ ಅವರು ನಿಮ್ಮ ತಾಳ್ಮೆಯ ಮಾತುಗಳಿಗೆ ಧನ್ಯವಾದಗಳು

  • @seemaphatke7028
    @seemaphatke7028 2 года назад +14

    excellent answers by Sri C T Raviji

  • @vidyabs7844
    @vidyabs7844 2 года назад +21

    ಅರ್ಥಪೂರ್ಣವಾದ ಸಂವಾದ...👌👏🙏🇮🇳

  • @darshka-1234
    @darshka-1234 2 года назад +19

    Please make CT ravi next CM

  • @sunitab2930
    @sunitab2930 2 года назад +9

    Good 👍ರವಿಯವರೇ 🙏

  • @badboyyama7361
    @badboyyama7361 2 года назад +15

    Ravi sir 🔥

  • @simplestories6592
    @simplestories6592 2 года назад +6

    CT Ravi and chakravarthy sulibele they are legends♥️🔥

  • @mallanagouda275
    @mallanagouda275 2 года назад +13

    Thanks. Ct Ravi . Good speach

  • @somasrikaraatreyasa6461
    @somasrikaraatreyasa6461 2 года назад +16

    Ravi is well read and knowledgeable person

    • @venkateshmurthyha
      @venkateshmurthyha 2 года назад

      Very scholarly excellent debate C.T. Ravi ji future CM/ union cabinet minister

  • @nagamanicn2631
    @nagamanicn2631 2 года назад +11

    Excellent sir

  • @anitadorapinto3368
    @anitadorapinto3368 2 года назад +13

    ಉತ್ತಮವಾದ ಸಂವಾದ ನಿಜಕ್ಕೂ ಇಂತಹ ಮುಂದಾಳತ್ವ ಇರಬೇಕು ಬಿಜೆಪಿ ಪಕ್ಷಕೆ ಹಾಗೂ ಹನಮಕ್ಕರ್ ಸೂಪರ್ 👌🏾🙏🏻🙏🏻

  • @rao433
    @rao433 2 года назад +44

    Probably the most decent debate of recent times. Debate andre heegirbeku.

    • @nandeeshm6706
      @nandeeshm6706 2 года назад +1

      Yes
      .. This is called debate.....

    • @hanumantappaarya4120
      @hanumantappaarya4120 2 года назад +6

      Rbazaak ಕುನ್ನಿ ಸಿಂಹ ದ ಮುಂದೆ ಬಾಲ ಬಿಚ್ಚಿಲ್ಲ ಈ ಭಯ ಇರ್ಬೇಕುbb.. 🚩🚩

  • @raghavendrasn4697
    @raghavendrasn4697 2 года назад +8

    CT Ravi well said...👏👏

  • @mallanagouda275
    @mallanagouda275 2 года назад +14

    Excellent ct Ravi speach

  • @sumaanand6735
    @sumaanand6735 2 года назад +5

    Fearless politician. Very well said. Super talk c t Ravi.

  • @alambasha3815
    @alambasha3815 2 года назад +6

    CT Ravi sir good advice 👍

  • @umeshpattar5146
    @umeshpattar5146 2 года назад +1

    ಈ ಸಂದರ್ಶನ ಅದ್ಭುತ.... ಎಲ್ಲರ ಪ್ರಶ್ನೆಗೆ ಸಮಾಧಾನವಾಗಿ ಉತ್ತರ ನೀಡಿದ ಸಿ ಟೀ ರವಿ ಅವರಿಗೆ ನಮ್ಮ ಧನ್ಯವಾದಗಳು...... ಮೀಡಿಯಾದವರು ಇದೇತರ ಸಂದರ್ಶನವನ್ನು ಇಡಬೇಕು.. ಪ್ರಶ್ನೆ ಕೇಳಲು ಅವಕಾಶ ಸಿಗುತ್ತೆ.. ಅದಕ್ಕೆ ಉತ್ತರವು ಕೊಡುವ ಅವಕಾಶ ದೊರೆಯುತ್ತದೆ..... ಸುವರ್ಣ ನಯೂಸ್ ಗೆ ಧನ್ಯವಾದಗಳು.....

    • @umeshpattar5146
      @umeshpattar5146 2 года назад

      ಏಳನೇ ಶಮಾನದಿಂದ ಎಲ್ಲ ಘಟನೆಗಳನ್ನು ತಂದು ನಿಮ್ಮ ಮುಂದೆ ಇಡುತ್ತೇನೆ ಎಂದ ಸಿ ಟೀ ರವಿ ಅವರಿಗೆ ಇನ್ನೊಂದು ಅವಕಾಶ ಸುವರ್ಣ ಚಾನೆಲ್ ನೀಡಬೇಕು.

  • @manvithv3718
    @manvithv3718 2 года назад +8

    CT Ravi 👌👍

  • @navabharatha1454
    @navabharatha1454 2 года назад +2

    ಸರ್ ತುಂಬಾ ಒಳ್ಳೆಯ ಚರ್ಚೆ. ಮನಸ್ಸಿಗೆ ಹತ್ತಿರವಾದ್ದು...

  • @udaykumarusangadi889
    @udaykumarusangadi889 2 года назад +18

    C t Ravi sir next CM

  • @bhaskarreddy657
    @bhaskarreddy657 2 года назад +4

    C T Ravi sir ur saying exactly 🙏 🙏

  • @rajendramalya2138
    @rajendramalya2138 2 года назад +5

    👌C T Ravi

  • @KShantha-fz1yd
    @KShantha-fz1yd 2 года назад +8

    ಜೈ ಸೀ ಟೀ ರವೀ ಸರ್💕🙏

  • @nagendrasaradhya6996
    @nagendrasaradhya6996 2 года назад +13

    Ravi sir hats off 🙏

  • @chidanandas4651
    @chidanandas4651 2 года назад +24

    Hats off Ravi sir. Such a consolidated approach to panel.
    Heckler Razak needs to learn history and some decency rather than barking in between others speech.

  • @Just_chill369
    @Just_chill369 2 года назад +13

    Namm CT ravi huli 🙏

  • @ವಂದೇಮಾತರಂ-ಠ8ಮ
    @ವಂದೇಮಾತರಂ-ಠ8ಮ 2 года назад +8

    ಜೈ ಸಿ ಟಿ ರವಿ 🚩🚩🚩