Exclusive | ಹಿಂದೂ-ಮುಸ್ಲಿಂ ಸಂಘರ್ಷ; ಕುಮಾರಸ್ವಾಮಿ ಅವರೊಂದಿಗೆ ಸಂವಾದ (Part-2) | Suvarna News

Поделиться
HTML-код
  • Опубликовано: 29 янв 2025

Комментарии • 1,9 тыс.

  • @manjunathatk2112
    @manjunathatk2112 2 года назад +128

    I am also Kumar Swamy fan....but hindutva banthaga nanu yogi support

    • @venkateshraju
      @venkateshraju 2 года назад +11

      HELLP IT IS NOT KUMAR SWAMY IT IS RENAMED AS KUMAR SALEEM

    • @amareshchikameti3568
      @amareshchikameti3568 2 года назад +1

      Ok qt

    • @jaggujaggu3458
      @jaggujaggu3458 2 года назад +1

      Nija bro jaati inda hindu galu yala bere agiro timeli hindu galu antha anodu mukya

    • @suryathakeri9310
      @suryathakeri9310 Год назад

      @@venkateshraju 🤣🤣🤣🤣

  • @shivanna126
    @shivanna126 2 года назад +157

    ಅಜ್ಜಿ ನೀನೇನೇ ಹೇಳಿದ್ರೂ ಜನರು ಕಾಂಗ್ರೆಸ್ ಗೆ ಓಟು ಹಾಕಲ್ಲ 👍 ಜೈ ಭೀಮರಾವ್ ರಾಮ್ ಜಿ ಅಂಬೇಡ್ಕರ್ 🙏 ಜೈ ಕರ್ನಾಟಕ 🙏 ಜೈ ಹಿಂದ್ 🙏 ಜೈ ಬಿಜೆಪಿ 🙏

    • @bhagathgowda5716
      @bhagathgowda5716 2 года назад +4

      Haklilla andre Sri lanka kate gottalla anubavisu

    • @brsharma463
      @brsharma463 2 года назад +8

      @@bhagathgowda5716 hakidre ade kathe

    • @puttasc4819
      @puttasc4819 2 года назад +2

      ಕುಮಾರಣ್ಣ ನೀವು ಏನೇ ಹೇಳಿದರು ಪಾಲನೆ ಮಾಡುವ ಲಕ್ಷಾಂತರ ಕಾರ್ಯಕರ್ತರು ಇದ್ದಾರೆ, ನೀವು ಮಾತಾಡುವ ಬಗ್ಗೆ ಎಚ್ಚರಿಕೆ ಅಗತ್ಯ. ನಿಮ್ಮ ನಿಲುವ ಸ್ವಾಗತ 🌹🌹🌹🌹

    • @anchu916all3
      @anchu916all3 2 года назад +2

      ಜನಾತದಳ ನಮ್ಮ ರಾಜ್ಯದ ಪಕ್ಷ ಇದಕ್ಕೆ ನಾವು ಬೆಂಬಲ ಕೊಡಬೇಕು .
      ರಾಷ್ಟ್ರೀಯ ಪಕ್ಷಕ್ಕೆ ಬೆಂಬಲ ಕೊಡಬೇಡಿ.
      ಕೇರಳ ರಾಜ್ಯ ಪಕ್ಷ
      ತಮಿಳ್ನಾಡು ರಾಜ್ಯ ಪಕ್ಷ
      ಅಂದ್ರ ರಾಜ್ಯ ಪಕ್ಷ
      Ect......
      ಮುಂದೆ ಕರ್ನಾಟಕ ರಾಜ್ಯ ಪಕ್ಷ...

    • @bhagathgowda5716
      @bhagathgowda5716 2 года назад

      @@brsharma463 contractor kate nodida anda bhakti bittu practical agi think madu

  • @bhuvanar285
    @bhuvanar285 2 года назад +384

    ಅಜ್ಜಿ!!! ನಿಮ್ಮ ದೇಹಕ್ಕೆ ವಯಸ್ಸಾಯಿತು! ಬುದ್ಧಿಗೆ ಆಗಿಲ್ಲಾ. ನಿಮ್ಮಂಥವರು ಇದ್ದರೆ ದೇಶ ಉದ್ದಾರ ಆದಂಗೆ

    • @wondermarket5862
      @wondermarket5862 2 года назад +15

      K C Rao relation irbeku....ivra budakke barade budhi baralla

    • @shameerbhashabash2781
      @shameerbhashabash2781 2 года назад

      ನಾಯಿ ಪಾಡು ಮಾಡುವುದಕ್ಕೆ ಹೊರಟಿದ್ದೀರಾ, ನಿಮ್ಮಿಂದ ದೇಶವಂತೂ ಉದ್ದಾರ ಆಗಲ್ಲ, ಹಾಳಂತೂ ಮಾಡ್ಬೇಡಿ.... ಹಿಸ್ಟರಿಯನ್ನು ಇಟ್ಟುಕೊಂಡು ಭವಿಷ್ಯ ಸೃಷ್ಟಿಸಕ್ಕಾಗಲ್ಲ ಮುಸ್ಲಿಂರನ್ನು ಹಿಂಸಿಸಿ ಹಿಂದೂ ರಾಷ್ಟ್ರ ಕಟ್ಟೋಣ ಅಂತ ಮುಸ್ಲಿಂರನ್ನು ಕೆಟ್ಟದ್ದಾಗಿ ಚಿತ್ರಿಸಿ, ಕುರಾನ್ ನನ್ನು ಕೆಟ್ಟದ್ದಾಗಿ ಚಿತ್ರಿಸಿ ಕೋಮುಗಲಭೆ ಸೃಷ್ಟಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿವೆ, ಲಾಜಿಕ್ ಆಗಿ ಯೋಚಿಸಿ ಈ ಸಂಘಟಕರ ಮೂಲ ಉದ್ದೇಶದಿಂದ ಪರೋಕ್ಷವಾಗಿ ನಿಮ್ಮನ್ನು ದೇಶವನ್ನು ಪತನದತ್ತ ದೂಡುತ್ತಿವೆ.... ಯಾವ ಧರ್ಮವು ಕೆಟ್ಟದ್ದಾಗಿ ಬಿಂಬುಸುವುದಿಲ್ಲ, ಹಾಗೆ ಬಿಂಬಿಸುತ್ತಿದ್ದಲ್ಲಿ ಅಂತಹ ಧರ್ಮದ ದೀರ್ಘಕಾಲ ಉಳಿಯುವುದಿಲ್ಲ, ಕುರಾನ್ ಬಗ್ಗೆ ತಿಳಿದುಕೊಳ್ಳಬೇಕಾದಲ್ಲಿ ಅದನ್ನು ಚೆನ್ನಾಗಿ ಅರ್ಥ ಮಾಡಿಕೊಡವರಿಂದ ತಿಳಿದುಕೊಳ್ಳಿ, ಅದ್ ಬಿಟ್ಟು ಮುಸ್ಲಿಂ ಸಮುದಾಯದ ಮೇಲೆ ದ್ವೇಷ ಭಾವನೆ ಇಟ್ಟುಕೊಂಡಿರುವ ಸಂಘಟಕರಿಂದ ತಿಳಿದುಕೊಳ್ಳುತ್ತಿರುವುದೇ ಆದಲ್ಲಿ ನಿಜ ಮರೆಮಾಚಿ ತಿರುಚಿ ಪ್ರಚಾರ ಮಾಡುತ್ತಾರೆ.... ಸಂಘಟಕರು ಒಳಗೊಳಗೇ ಅಪಪ್ರಚಾರ ಮಾಡುತ್ತಿದ್ದರಲ್ಲ ಬಹಿರಂಗವಾಗಿ ಅವರು ಹೇಳುತ್ತಿರುವುದನ್ನು ಕುರಾನ್ ಬಗ್ಗೆ ಹೇಳಲಿ ನೋಡೋಣ ಆಗಲ್ಲ ಯಾಕೆಂದ್ರೆ ಅವರು ಒಳಗೊಳಗೇ ಕುರಾನ್ ಬಗ್ಗೆ ಅಪಪ್ರಚಾರ ಮಾಡಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ

    • @MrMadhu108
      @MrMadhu108 2 года назад +1

      @@wondermarket5862ನೆನ್ನೆ ಬೆಂಗಳೂರಲ್ಲಿ ಸಬ್ರು ಟೆರರಿಸ್ಟ್ ಗಳಿಂದ ಅದ ಕೊಲೆ ಈ ಮುದ್ಕಿ ಮನೆಯವರಿಗೆ ಅಗ್ಬೇಕಿತ್ತು ಅತ್ವ ಇವಳಿಗೆ ಅಟ್ಯಾಕ್ ಮಾಡಬೇಕಿತ್ತು ಆಗ ಗೊತ್ತಾಗ್ತಾ ಇತ್ತು

    • @lakshmiachar4843
      @lakshmiachar4843 2 года назад +9

      Yes

    • @vishvaksena9627
      @vishvaksena9627 2 года назад +11

      @@wondermarket5862 this old lady what spares she repaired from muslims

  • @kiranurskiranurs3583
    @kiranurskiranurs3583 2 года назад +37

    ನಮ್ಮ ನಡಿಗೆ .🚩 ನಮ್ಮ ಕೇಸರಿ ಕಡೆಗೆ.. 🚩

  • @krishnamc2806
    @krishnamc2806 2 года назад +271

    ನಾ ಒಕ್ಕಲಿಗ ನಾ ಹಿಂದೂ ನಾ ಭಾರತೀಯ ನಾ
    ಬಿ ಜೆ ಪಿ

  • @gururajgampa885
    @gururajgampa885 2 года назад +195

    ಜೈ ಹಿಂದೂ ಸನಾತನ ಧರ್ಮ.....

    • @anchu916all3
      @anchu916all3 2 года назад +6

      ಜನಾತದಳ ನಮ್ಮ ರಾಜ್ಯದ ಪಕ್ಷ ಇದಕ್ಕೆ ನಾವು ಬೆಂಬಲ ಕೊಡಬೇಕು .
      ರಾಷ್ಟ್ರೀಯ ಪಕ್ಷಕ್ಕೆ ಬೆಂಬಲ ಕೊಡಬೇಡಿ.
      ಕೇರಳ ರಾಜ್ಯ ಪಕ್ಷ
      ತಮಿಳ್ನಾಡು ರಾಜ್ಯ ಪಕ್ಷ
      ಅಂದ್ರ ರಾಜ್ಯ ಪಕ್ಷ
      Ect......
      ಮುಂದೆ ಕರ್ನಾಟಕ ರಾಜ್ಯ ಪಕ್ಷ...

    • @shivakumarapaddi4760
      @shivakumarapaddi4760 2 года назад +2

      Ss

    • @seenasrinivasa2335
      @seenasrinivasa2335 2 года назад +8

      ಜೈ ಹಿಂದೂ ಸನಾತನ ಧರ್ಮ.....

    • @vivekgh8582
      @vivekgh8582 2 года назад

      ಜೈ ಸನಾತನ ಕ್ರೈಸ್ತ ಧರ್ಮ

    • @akshaykumarrai5055
      @akshaykumarrai5055 2 года назад +1

      @@anchu916all3
      Kutumba rajakaranakke namma support ella

  • @rohinivijayar3707
    @rohinivijayar3707 2 года назад +156

    ಯಮ್ಮಾ 70.ವರ್ಷದಿಂದ ಕ್ಯಾನ್ಸರ್ ತುಂಬಿತ್ತು
    ಆ ಬ್ಲಡ್ ತೆಗಿತಾ ಇದಾರೆ ನಿಮ್ಮಗಳಿಗೆ ಕಾಣಲ್ಲ ಗೋತ್ತಿಲ್ಲ ತಪ್ಪು ನಿಮ್ಮ ದಲ್ಲಾ ಕಾಂಚಾಣ ನಿಮ್ಮನ್ನ ಕುಣಿಸುತ್ತಿದೆ ನಿಮ್ಮ ಮೂಮ್ಮಕ್ಕಳು ಗುಲಾಮರಾಗಿ ಬದುಕಬೇಕು ಆಗ ನೀವಿರಲ್ಲ ನೋಡೋಕೆ ನಿಮ್ಮ ಮನೆ ಕೆಲಸಕ್ಕೆ ಸಾಬರು ಇದ್ದಾರ

  • @kademanenaveen5531
    @kademanenaveen5531 2 года назад +320

    ಈ ಅಜ್ಜಿಧು ಅದೇ ರಾಗ ಅದೇ ಹಾಡು. ಕೇಳಿ ಕೇಳಿ ಸಾಕಾಗಿದೆ.ಏಕಪಕ್ಷೀಯ ವಾದ.

    • @chethandevadiga1957
      @chethandevadiga1957 2 года назад +15

      MLA seat bekuntha kaansutthe 😀

    • @jotibhaghatage4769
      @jotibhaghatage4769 2 года назад +12

      ike ge Hindugala melina dourjanya kaansode illa sir. ivella Congress adhikaara dalliddaga janara tax duddanna manaso icche looti hodedavaru. Bjp yalli ivaranna hatrakku serisalla hacha anta hoditaare adakke ivarige bjp andre aagalla

    • @rohinivijayar3707
      @rohinivijayar3707 2 года назад +2

      @@jotibhaghatage4769
      Yes Correct

    • @rohinivijayar3707
      @rohinivijayar3707 2 года назад +3

      @@chethandevadiga1957
      Youths ಗೇ ಇಲ್ಲಾ ಇನ್ನೂ....!?

    • @dhanyakharajola5671
      @dhanyakharajola5671 2 года назад +1

      Mude magane deasha drohe ninoba andabaktha Nina kanige pore bandede adanu tyge aga allah chanageruty

  • @sharankd903
    @sharankd903 2 года назад +253

    ಅಮ್ಮ ತಾಯಿ ನೀನು ಹೇಳುವ ಮಾತಿಗೆ ಎಲ್ಲಿಂದ ನಗಬೇಕು ಗೊತ್ಆಗತಿಲ್ಲ

    • @parthasarathiav7126
      @parthasarathiav7126 2 года назад +8

      Kela baagadinda nagabeku ee ajjige enjala biryaani koduvavare Olleyavaru 👻👻👻

    • @sharankd903
      @sharankd903 2 года назад +4

      @@parthasarathiav7126 thnks bro🤜

    • @basavarajappadsbasavarajap7922
      @basavarajappadsbasavarajap7922 2 года назад +1

      Ageth not good hdk

    • @manjuc7734
      @manjuc7734 2 года назад +1

      ಮೊನ್ನೆ ಕನ್ನಡ ಸಂಘದ ಅಧ್ಯಕ್ಷರು ಚುನಾವಣೆ ಆಯ್ತಲ್ಲ ಅದರಲ್ಲಿ ಒಬ್ಬನ ಸಪೋರ್ಟ್ಗೆ ಬಂದಿದ್ಲು
      ಅವನೆಂಥ ಲೋಫರ್ ಅಂದ್ರೆ ಅಂತಹ ವ್ಯಕ್ತಿ ಎಲ್ಲೂ ನೋಡಿಲ್ಲ ಅಂತ ಕಚಡ ನನ್ನ ಮಗನಿಗೆ ಸಪೋರ್ಟ್ ಮಾಡೋಕೆ ಬಂದಿಲ್ಲ
      ಅವಾಗ್ಲೇ ನನಗೆ ಗೊತ್ತಾಗಿದ್ದು ಇವಳು ಕಚಡ ಅಂತ
      ಇವಳ ಮಾತನ್ನು ಕೇಳ್ತೀರಾ ನಂಬರ್ ಒನ್ ಕಚಡ
      ಜೈ ಬಿಜೆಪಿ🚩🚩🚩

    • @rathishcoorg3478
      @rathishcoorg3478 2 года назад +1

      😠😠😠😠😠😠😠😠😠😠😠😠

  • @RSSkarnataka
    @RSSkarnataka 2 года назад +32

    Only hinduthva ❤️

  • @GopalGopal-uz7fm
    @GopalGopal-uz7fm 2 года назад +16

    ಸೂಪರ್ ಹಿಂದೂ ಅಣ್ಣ,, 🙏🙏🚩🚩ಜೈ ಹಿಂದೂ🚩🚩🙏🙏ನಾನು ಕೂಡ ಹಿಂದೂ ನೆ

  • @rajashekara1
    @rajashekara1 2 года назад +65

    ಇದರಲ್ಲಿ ತುಂಬಾ ಇಷ್ಟ ಆಗಿದ್ದು ಅಜಿತ್ ರವರು ತುಂಬಾ professional ಆಗಿ ಕಾರ್ಯಕ್ರಮ ಮಾಡಿಕೊಟ್ಟಿದ್ದಾರೆ.

  • @KrishnaMurthy-ul2dd
    @KrishnaMurthy-ul2dd 2 года назад +2

    ಮುಸಲ್ಮಾನರಿಗೆ 26 ದೇಶಗಳಿವೆ ಪಾಕಿಸ್ತಾನ-ಆಫ್ಘಾನಿಸ್ತಾನ ಬಾಂಗ್ಲಾದೇಶ ಇರಾಕ್ ಸೇರಿಯಾ ಥಾಯ್ಲೆಂಡ್ ಸೌದಿ ಅರೇಬಿಯಾ ಕಜಕಿಸ್ತಾನ್ ಉಗ್ರಂ ಸ್ಥಾನ ಆದರೆ ಹಿಂದೂಗಳಿಗೆ ಭಾರತ ಬಿಟ್ಟರೆ ಯಾವ ದೇಶವು ಇಲ್ಲ ಯೋಚನೆ ಮಾಡಿ ಹಿಂದೂ ಬಾಂಧವರೇ ಮುಸಲ್ಮಾನರ ಜನಸಂಖ್ಯೆ ಜಾಸ್ತಿಯಾಗಿ ಇಲ್ಲಿಂದ ಓಡಿಸಿದರೆ ಎಲ್ಲಿಗೆ ಹೋಗೋಣ 😭😭😭😭 ಯೋಚ್ನೆ ಮಾಡಿ ಹಿಂದುಗಳೇ 🙏 jai Sri Ram

  • @prabhudevswamy6860
    @prabhudevswamy6860 2 года назад +96

    ಮುದುಕಿ ವಯಸ್ಸು ಆದ್ರೂ ಬುದ್ದಿ ಬರ್ಲಿಲ್ಲ ಇನ್ನೂ ಯಾವಾಗ ಬರುತ್ತೋ ಪಾಪ 😢

    • @mohans3505
      @mohans3505 2 года назад +1

      Not coming

    • @ramreddy1266
      @ramreddy1266 2 года назад +8

      ಅವಳು ಲೋಫರ್ ಮುಂಡೆ

    • @mukundkulkarni4905
      @mukundkulkarni4905 2 года назад +4

      ಇಷ್ಟು ವರ್ಷ ಬರದೇ ಇರೋದು ಇನ್ನು ಮೇಲೆ ಬರೋಕೆ ಸಾಧ್ಯವೆ?

    • @devataamanushya8857
      @devataamanushya8857 2 года назад

      ಅಜ್ಜಿಗೆ puncture ಹಾಕೊಕ್ಕೆ ಜನ ಸಿಕ್ತಿಲ್ಲ ಅನ್ಸತ್ತೆ ಪಾಪ

    • @abhishekbharadwaj9029
      @abhishekbharadwaj9029 2 года назад

      ಅಯೋಧ್ಯೆ, ಕಾಶ್ಮೀರ್ ಬಗ್ಗೆ ಯಾರೂ ಮಾತಾದೊಡಿಲ್ಲ. ಬಿಡದೆ ಇರೋ ವಿಷ್ಯನೆ ಮಾತಾಡ್ತಾರೆ

  • @muttappahuralikuppi822
    @muttappahuralikuppi822 2 года назад +4

    ಅಜ್ಜಿ ಸುಮನೆ ಮನೇಲಿ ಇರಿ 🙏🙏

  • @csg1971
    @csg1971 2 года назад +10

    ಸ್ವಾಮಿ ಕುಮಾರಣ್ಣ ನವರೆ ಶಾಂತಿಯ ತೋಟ, ಶಾಂತಿಯ ತೋಟ ಅಂತ ಹೇಳಿ ಹೇಳಿ ಹಿಂದೂ ಗಳ ಸಂಖ್ಯೆ ಕಮ್ಮಿಯಾಗುತ್ತಿದೆ ಸ್ವಾತಂತ್ರ್ಯ ಬಂದ ದಿನದಿಂದ ಲೆಕ್ಕ ತೆಗೆದುನೋಡಿ ಯಾರ ಜನ ಸಂಖ್ಯೆ ಜಾಸ್ತಿ ಯಾಗಿದೆ ಅಂತ ಸ್ವಾಮಿ ನಾವು ಇರುವುದು ಭಾರತ ದೇಶದಲ್ಲಿ ಮಾತ್ರ ಅನ್ಯರಂತೆ ನಾವು ಹಿಂದೂ ಗಳು ಬೇರೆ ಬೇರೆ ರಾಷ್ಟ್ರಗಳಲ್ಲಿ ಇಲ್ಲ ನಿಮ್ಮ ಮರಿ ಮಗನ ಕಾಲಕ್ಕೆ ನೀವು ನಿಮ್ಮ ಪರಿವಾರದವರು ರಾಜಕೀಯದಲ್ಲಿ ಇರಬೇಕಾದರೆ ಯೋಚಿಸಿ ತೀರ್ಮಾನ ತೆಗೆದುಕೊಳ್ಳಿ. ಅನ್ಯರ ಸಂಖ್ಯೆ ಜಾಸ್ತಿಯಾದಂತೆ ನಮ್ಮ ಪಕ್ಕದ ರಾಷ್ಟ್ರಗಳು ನಮ್ಮಿಂದ ಒಡೆದು ಹೋದಂತೆ ಭಾರತ ವನ್ನೂ ಕೂಡಾ ಹೋಳು ಮಾಡುತ್ತೀರಿ ಎಚ್ಚರ. ಅಲ್ಪಸಂಖ್ಯಾತರು ಹಿಂದು ಗಳಾಗಬೇಕೋ ಯೋಚಿಸಿ ಚಿಂತಿಸಿ.

    • @gjn17
      @gjn17 2 года назад +2

      10 Indian states already Hindus are minorities. Center

    • @csg1971
      @csg1971 2 года назад

      @@gjn17 ನಮಸ್ಕಾರ. ಇದೆ ಲೆಕ್ಕ ವನ್ನು ಕೊಡಲು ಹೋರಾಟ ಮಾಡಬೇಕಾಗಿದೆ. ನಮ್ಮಲ್ಲಿ ಯಾರು ಧ್ವನಿ ಎತ್ತುತ್ತೇವೆ ಅವರು ಬಿಜೆಪಿ ಯವರಾಗುತ್ತೇವೆ. ಎಲ್ಲ ಪಕ್ಷದವರಿಗೆ ತಿಳಿಸುವುದೇನೆಂದರೆ ನಿಮ್ಮ ನಿಮ್ಮ ತಪ್ಪು ತೀರ್ಮಾನಗಳು ನಿಮಗೆ ಬರುವ ಓಟಿಗೆ ವಿರುದ್ಧ ವಾಗಿರುತ್ತದೆ ಹಾಗಂತ ನಾವು ಒಂದೇ ಪಕ್ಷಕ್ಕೆ ಸ್ಥಿಮಿತ ವಾಗಿರುವವರಲ್ಲ ಎಲ್ಲಿ ಒಳ್ಳೆಯ ಕೆಲಸ ನಡೆಯುತ್ತದೆಯೋ ಅಲ್ಲಿಗೆ ಹೋಗಳುತ್ತೇವೆ, ಎಲ್ಲಿ ನಡೆಯುವುದಿಲ್ಲವೋ ಅಲ್ಲಿ ತೆಗೆಳುತ್ತೇವೆ. ಮೊದಲು ನಾನು ಹಿಂದು, ನನ್ನ ರಾಷ್ಟ್ರ ಹಿಂದೂ ರಾಷ್ಟ್ರ, ನನ್ನ ರಾಷ್ಟ್ರ ದಲ್ಲಿ ಇರುವವರು ಹಿಂದೂಸ್ತಾನಿಗಳು.
      ಜೈ ಹಿಂದೂ
      ಜೈ ಭಾರತ್ ಮಾತಾ

  • @shekharpoojari849
    @shekharpoojari849 2 года назад +30

    ಎನ್ ಮಾಡಿದ್ರು ಜೆಡಿಎಸ್ ಬರಲ್ಲ ಅಜ್ಜಿಗೂ ವರ್ಷ ಆಯ್ತು ಸುಮ್ನೆ ಕೆಲಸ ಇಲ್ಲ ಅನ್ನಿಸುತ್ತೆ ಏನಿದ್ರೂ ಮೋದಿ ಜಿ ನೇ🥰❤

  • @AbhiAbhi-ur6jx
    @AbhiAbhi-ur6jx 2 года назад +70

    ಜೈ ಬಿ ಜೆ ಪಿ 🚩🚩

  • @devannachigari
    @devannachigari 2 года назад +200

    ನಾ ಒಬ್ಬ ಹಿಂದೂ ನನ್ನಗೆ ನನ್ನ ಧರ್ಮ ಮುಖ್ಯ . ಬೆಲೆ ಏರಿಕೆ ಇಂದಲಾ ನಾಳೆ ಸರಿಯೊಗುತೆ ಆದರೆ ಧರ್ಮ ರಕ್ಷಣೆ ಮಾಡುವುದು ಮುಖ್ಯ.

    • @majjiudupi7585
      @majjiudupi7585 2 года назад

      Sir But our darma don't say other religion oppose so we need living together sir

    • @navarasatvchannel7068
      @navarasatvchannel7068 2 года назад +17

      ನಂಗೆ ಜಟ್ಕಾ ಬೇಕು ಹಲಾಲ್ ಬೇಡಾ...

    • @emp884
      @emp884 2 года назад

      Nim darmakke yanagide
      Indutvanta yeljondu
      Kavi ugraru
      Yeneno yellello
      Gundagiree
      Komuvada innu yenelo madtare adyadikke
      Adkemodlu uttara
      Barli mundake baki
      Yalettene

    • @navarasatvchannel7068
      @navarasatvchannel7068 2 года назад +5

      @@emp884
      ಭೂತದ ಬಾಯಲ್ಲಿ ಮಹಾಭಾರತ

    • @badboy-ec7mh
      @badboy-ec7mh 2 года назад +1

      😂😂😂😂😂😂😂😂

  • @sanjeevnaik2328
    @sanjeevnaik2328 2 года назад +94

    ಕುಮಾರಸ್ವಾಮಿಯವರೇ ಕಥೆಯನ್ನು ಯಾಕೆ ಹೇಳ್ತೀರಾ ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರ ಕೊಡೋದು ಬಿಟ್ಟು ಕುವೆಂಪು ಏನಂದ ತೇಜಸ್ವಿ ಏನಂದ ಅಂತ ಕಥೆ ಹೇಳಬೇಡಿ

    • @pushpalathathyrappa6710
      @pushpalathathyrappa6710 2 года назад +6

      He didn’t even answer one single question 👎

    • @shreekanthbn4241
      @shreekanthbn4241 2 года назад

      @@pushpalathathyrappa6710 z

    • @rashmi.kyadav5794
      @rashmi.kyadav5794 2 года назад +2

      ಒಂದು ಮಾರ್ಕ್ ಪ್ರಶ್ನೆಗೆ 10 ಮಾರ್ಕ್ಸ್ answer ಮಾಡ್ತಿದಾರೆ.....

    • @guru-rm3vr
      @guru-rm3vr 2 года назад

      bolimagane thikka urina

    • @venkateshraju
      @venkateshraju 2 года назад +1

      KUMAR SWAMY IS BETTER PERSON FOR LKG MASTER

  • @sunilpoojary7953
    @sunilpoojary7953 2 года назад +2

    Jai hindu❤️ jai shri ram🚩

  • @gurugururaj3439
    @gurugururaj3439 2 года назад +243

    ಅಯ್ಯ ಕುಮಾರ swami ಸಾಕಾಯ್ಯ, ನಿನ್ನ ಹೊಳು.

  • @venkateshm2989
    @venkateshm2989 2 года назад +78

    After listening to Kumarswamy, i decided to vote for the BJP only,

  • @santhoshkumarsr4474
    @santhoshkumarsr4474 2 года назад +391

    Best actor Mr. Kumaraswamy
    Best supporting role: Mulla
    Best supporting female: Ajji

  • @mnju5656
    @mnju5656 2 года назад +389

    ನಾನು ಕುಮಾರ ಸ್ವಾಮಿ ಅಭಿಮಾನಿ ಆದ್ರೆ ಈ ವಿಚಾರ ಬಂದಾಗ ಯಾವ ತ್ತು ಮೋದಿ ne

    • @darshandbossfan5686
      @darshandbossfan5686 2 года назад +14

      Correct bro

    • @MuttuM-dt6fc
      @MuttuM-dt6fc 2 года назад +17

      Jai modi

    • @nagarajubj4715
      @nagarajubj4715 2 года назад

      ಕಂಡಿತ ಸರ್ ದೇಶ ಉಳಿಬೇಕುಂದ್ರೆ ಮೋದಿ ಇರ್ಬೇಕು.

    • @mcmahanthesh23
      @mcmahanthesh23 2 года назад +16

      in state politics yavdadru barli, Central modhi All time

    • @ajaypb456
      @ajaypb456 2 года назад +9

      Super bro desh anta bandre modi ne

  • @baabureddypeyala8826
    @baabureddypeyala8826 2 года назад +24

    ಈ ಮುಂಡೇನ ಸ್ವಲ್ಪ ದಿನ ಪಾಕಿಸ್ತಾನಕ್ಕೆ ಕಳುಹಿಸಬೇಕು.

    • @shri4355
      @shri4355 Год назад

      ಆ ಮುದುಕಿನ ಕಳಿಸಬಾರದು ಬದಲಾಗಿ ಅವಳ ಮೊಮ್ಮಗಳನ್ನ ಕಳಿಸಬೇಕು

  • @o0o064
    @o0o064 2 года назад +206

    ಓಟಿಗಾಗಿ.ಬಣ್ಣ ಬದಲಿಸುವ.ಊಸರವಲ್ಲಿ

  • @manjuarya9024
    @manjuarya9024 2 года назад +2

    ಕರ್ನಾಟಕ ಬೆಸ್ಟ್ ಸಿಎಂ ಕುಮಾರಸ್ವಾಮಿ and ಸಿದ್ದರಾಮಯ್ಯ

  • @ಕೆಚ್ಚೆದೆಯಕನ್ನಡಿಗ-ನ5ಡ

    ಅಣ್ಣಾ ಬರೆದು ಇಟ್ಟಕೋಳಿ ಅಂದವರು ಮೂಲೆ ಸೇರಿದ್ದಾರೆ ಅಣ್ಣಾ,

  • @jayasuryabiradar6224
    @jayasuryabiradar6224 2 года назад +82

    ಭಾರತ ವಿಶ್ವದ ದೊಡ್ಡಣ್ಣ ಆಗಲು ಮೋದಿ sir ಬೇಕೇ ಬೇಕು

    • @shameerbhashabash2781
      @shameerbhashabash2781 2 года назад

      ಪ್ರಚಾರಕ್ಕಾಗಿ ಎಷ್ಟು ಸಾಲಗಳನ್ನು ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ,,, ಪ್ರಚಾರದಿಂದ ಜನರನ್ನು ಆಕರ್ಷಿಸುತ್ತಿದ್ದಾರೆ ಅಷ್ಟೇ,,, ಮುಂದಿನ ದಿನಗಳಲ್ಲಿ ಎಲ್ಲಾ ದೇಶಗಳು ದಿಕ್ಕರಿಸಬಹುದು

    • @sayedathik5174
      @sayedathik5174 2 года назад +1

      Yappa vishva guru beda maga first nivu nam desha dalli ero kolaku rajakiya bitbidi saku

    • @karmadontleaveanyone6896
      @karmadontleaveanyone6896 2 года назад +4

      @@sayedathik5174 niv Pakistan gey ogbodu alva brother,,, sumne namge problem hey irola.. Rama rajya agutte

    • @sayedathik5174
      @sayedathik5174 2 года назад +2

      @@karmadontleaveanyone6896 nin sathogu sumne sida Raman hatrane hogtiya bro good idea

    • @karmadontleaveanyone6896
      @karmadontleaveanyone6896 2 года назад

      @@sayedathik5174 😂🤣 satre Allah atra ogtya anta suicide bomb ido terrorist bolimaklu nivu 🤣😂,, ogro nim urige

  • @dayanandshirol1376
    @dayanandshirol1376 2 года назад +46

    Modi Sir Edre matra Desha uliete. JAI MODI.

    • @mohans3505
      @mohans3505 2 года назад +4

      Yes brother 🌹🌹🌹

    • @abidps1550
      @abidps1550 2 года назад

      Ninaghe knowledge illantha ghothayithu istella. Janarighe. Thondare kottidhare saman rete petrol diesel rete janarighe jivisakke aghuthilla. Idhu first mathadu BJP enu nin maneghe thandhukoduthara

    • @rajeshagowdarajeshagowda4105
      @rajeshagowdarajeshagowda4105 2 года назад +1

      Correct brother✌️👌👌👌

    • @natureboyvenkat2803
      @natureboyvenkat2803 2 года назад +1

      Yes

    • @eagleshadow130
      @eagleshadow130 2 года назад

      💯💯🚩🚩

  • @sathishuppisathi422
    @sathishuppisathi422 2 года назад +5

    ಕೆಲವೊಂದು ವಿಷಯದಲ್ಲಿ ತುಂಬಾ ಇಷ್ಟ ಆಗ್ತಾರೆ ಕುಮಾರಣ್ಣ..

  • @jpbobbili
    @jpbobbili 2 года назад +125

    Oscar award winner is Kumar swamy and other actors Ajji & Moulana .... Jai Hind. Jai Modi... Jai VHP

  • @bhagathm6579
    @bhagathm6579 2 года назад

    ಹಿಂದೂ ಇದ್ರೇನೇ ಹಿಂದೂಸ್ತಾನ ,ಹಿಂದೂ ರಾಷ್ಟ್ರ ಕ್ಕೆ ಜಯವಾಗಲಿ

  • @6484mohan
    @6484mohan 2 года назад +210

    Best Oscar award to kumaranna 😂😂

  • @nagarajkharvi334
    @nagarajkharvi334 2 года назад +10

    Jai Hind

  • @anandp8803
    @anandp8803 Год назад +1

    ಬಿಜೆಪಿ ಮೋದಿಜಿ 💐👌🙏

  • @kalabyraveshwaraswmy5121
    @kalabyraveshwaraswmy5121 2 года назад +10

    ನೀವು ಯಾರನ್ನು ಮೆಚ್ಚಿಸಲು ಹೋಗುತ್ತಿದ್ದೀರೋ ಅವರೇ ನಿಮಗೆ ಮತ ಹಾಕುವುದಿಲ್ಲ

  • @kempannapadimani1335
    @kempannapadimani1335 2 года назад +3

    ಜೈ ಪ್ರಮೋದ್ ಮುತಾಲಿಕ್

  • @rajendramalya2138
    @rajendramalya2138 2 года назад +59

    JDS =Jatyatita Musalaman Dal

  • @nikithashreenikithashree1992
    @nikithashreenikithashree1992 2 года назад +55

    ಕುಮಾರಸ್ವಾಮಿಯವರಿಗೆ ಯಾರು ಕರೆಕ್ಟ ಕೋಶನ್ not asking

    • @appupower314
      @appupower314 2 года назад +1

      Yes

    • @ramachandrakaragodu8863
      @ramachandrakaragodu8863 2 года назад +1

      Boor Swami nimma volaike saku

    • @shankanaada8430
      @shankanaada8430 2 года назад +1

      Sumaranna tamma family yalli yaradru dalitru / sabru galanna marrige agiddira ? Matte yake nimma family party ge JDS antha ettu kodiddira ? Change madi

  • @Digitaljagattu
    @Digitaljagattu 2 года назад +17

    ಕುಮಾರ ಕಾಕ ರಾಧಕ್ಕ ಆರಾಮ್ 😌
    ಬಟ್ ನಿವು ತುಂಬಾ ಒಳ್ಳೆಯವರು ನಾನು ನಂಬಿದ್ದೀನಿ ಕಾಲ್ಪನಿಕ ವಾಗಿ 🔥

  • @ಸಿದ್ದೇಶ್ಕೆಎನ್ಸಿದ್ದೇಶ್ಕೆಎನ್

    🙏🙏🙏 ಗೋವಿಂದಾ ಗೋವಿಂದ 😎

  • @ganapathyrao3875
    @ganapathyrao3875 2 года назад +37

    Jai BJP jai Modeeji

  • @amithas5705
    @amithas5705 2 года назад +31

    ಕುಟುಂಬಸ್ವಾಮಿಯ ಈ ನಾಟಕ ತೋರಿಸಲು ಚಾನೆಲ್ ನವರುಎಷ್ಟು ಹಣ ಪಡೆದಿದ್ದೀರಿ...

    • @shekarbr4828
      @shekarbr4828 2 года назад

      S this is the right question ❓

  • @naviragumanuushanishujaganavir
    @naviragumanuushanishujaganavir 2 года назад +1

    ಈ ಮುದುಕಿಗೂ ಸಾಬ್ರುಗೂ ಯಾವುದೊ ಪ್ಲಾಶ್ಬ್ಯಾಕ್ ಲವ್ ಸ್ಟೋರಿ ಇದೆ ಅನ್ನುಸ್ತಿದೆ

  • @madhukumaracholligevadhi5811
    @madhukumaracholligevadhi5811 2 года назад +37

    One side.. ಸಂವಾದ.. ಯಾರಲ್ಲೂ ಪಾರದರ್ಶಕತೆ ಇಲ್ಲ..

  • @ShashiKumar-tb2vr
    @ShashiKumar-tb2vr 2 года назад +46

    Hey muthaki over action madbeda

  • @trueindiankannadiga5053
    @trueindiankannadiga5053 2 года назад +49

    We need more hindutav...like yogi...enough secularism

  • @anoopmr899
    @anoopmr899 2 года назад +36

    ಕುಮಾರಸ್ವಾಮಿ dove king 😆😆🤣🤣

    • @venkateshraju
      @venkateshraju 2 года назад

      KUMAR SWAMY GE JAMEER ANDRE BHAYA SO HE IS SUPPORTING MUSLIMS

  • @ramyash2761
    @ramyash2761 2 года назад +10

    *Please Hindu Brothers we fight for our nation this is India' we are indians ......mera Bharath mahan Hindu must open their eyes now it's time to fight*

  • @gurugururaj3439
    @gurugururaj3439 2 года назад +39

    ಅಜ್ಜಿಗೆ ರೋಲ್ ಕಲ್ ಬಂದಿದೆ

  • @manjunathdindoor1300
    @manjunathdindoor1300 2 года назад

    ಜೈ ಬಿಜೆಪಿ🚩💐🚩💐💐

  • @yogeshayogesha9061
    @yogeshayogesha9061 2 года назад +128

    Super AJITH Sir 🙏🙏🙏🙏🙏🙏🙏🙏

    • @emp884
      @emp884 2 года назад +3

      Suvar chanalina
      Ankor
      Andi kumbara
      Super pepparment
      Dailog

    • @chandugowda4686
      @chandugowda4686 2 года назад

      Ajith sir ondu question kethare 19min:50sec alli avre double standards question kelthidare neevu updated Avra news nodidre artha aaguthe

  • @RavishShetty-z1e
    @RavishShetty-z1e 4 месяца назад

    Thank you much sir

  • @pandurangareddy1194
    @pandurangareddy1194 2 года назад +9

    Ajje saku hogamma only bjp love bjp❤️❤️❤️❤️

  • @ವೀರೇಶ್ಪವರ್
    @ವೀರೇಶ್ಪವರ್ 2 года назад

    ನಾನು ಕುರುಬ ಜೈ ಶ್ರೀರಾಮ್ ಜೈ ಹಿಂದ್ ಜೈ ಬಿಜೆಪಿ

  • @ramakrishnahitlasara9437
    @ramakrishnahitlasara9437 2 года назад +75

    ಈ ಮುದುಕಿ ಬಹಳಾನೇ ಓದ್ಕಂಡವ್ಳೆ... 😆😆

    • @begoodanddogood2730
      @begoodanddogood2730 2 года назад +11

      ಅಜ್ಜಿಗೆ ಓದಿಸಿದವ್ನು ತುರ್ಕ.. ಅನುಭವ ಇದೆ.... ತುಂಬಾ....

    • @emp884
      @emp884 2 года назад +1

      @@begoodanddogood2730 adkene
      Turkan tunne chipunta
      Yelodu

    • @shyamthejas139
      @shyamthejas139 2 года назад +2

      @@emp884
      Ibrahim ma Neeenu yaava seeme thurkano kitthu hoda Gujuri..??
      Ramzan timenalli naalage mele control irali Ramzan timenalli Mass Media Entertainment yella yaake..?
      Nimmantha thukaaligalu yaake Ramzan antha practice madthiro yeno..!!
      😌😌😌😌😌

    • @begoodanddogood2730
      @begoodanddogood2730 2 года назад

      @@emp884 ಸಾಬಿ ಸೂಳೆಮಕ್ಳಿಗೆ ಚೀಪೋದು ಬಿಟ್ಟು ಬೇರೆ ಏನ್ ಗೊತ್ತಿದೆ...

    • @begoodanddogood2730
      @begoodanddogood2730 2 года назад

      @#gaming-RUclips9 ನನ್ನ ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಿದ್ರೆ ನಮ್ ಅಜ್ಜಿ ಆದ್ರೂ ಸರಿ.. ನಿಮ್ ಅಜ್ಜಿ ಆದ್ರೂ ಸರಿ ಮೆಟ್ನಲ್ಲಿ ಹೊಡೆಯೋದೆ..

  • @Galevcomedy1295
    @Galevcomedy1295 Год назад

    ಈ ಅಜ್ಜಿಗೆ ವಯಸ್ಸಾಗಿದೆ ಬುದ್ಧಿ ಅಂತು ಒಂದು ಸ್ವಲ್ಪನು ಇಲ್ಲ ಮುಸ್ಲಿಮರಿಲ್ಲದೆ ಏನು ಆಗಲ್ಲ ಅಂತೆ ಇಂಥವರು ಇರೋದರಿಂದಲೇ ಹಿಂದೂಗಳು ಮುಂದಕ್ಕೆ ಬರುತ್ತಿಲ್ಲ ಮುಸ್ಲಿಮರು ಮಾತ್ರ ಪಂಚರ್ ಶಾಪ್ ಇಟ್ಟಿದ್ದಾರಾ ನೋಡಿ ಹಿಂದೂಗಳೇ ಎಲ್ಲವನ್ನು ತಿಳಿಸಿ ತಿಳಿದುಕೊಳ್ಳಿ ದೇಶದಲ್ಲಿ ಎಲ್ಲಾ ತರದ ಅಂಗಡಿಗಳು ಹಿಂದೂಗಳ ಅಂಗಡಿಗಳೇ ಸೃಷ್ಟಿಯಾಗಲಿ . ನಮ್ಮ ನಡೆ ಕೇಸರಿ ಕಡೆ 🚩🚩🚩 ಜೈ ಶ್ರೀ ರಾಮ್

  • @Lachamanna.1975
    @Lachamanna.1975 2 года назад +4

    ಜೈ ಅಜಿತ್ ಸರ್ 🌷

  • @Uday-o7p
    @Uday-o7p 2 года назад +8

    1:48 ಮುಸಲೀಮರಿಲ್ಲದೆ ಏನೋ ಆಗೊಲ್ವಾನಂತೆ ... ಆ ಮುದಕಿ ಏನ್ ಏನೋ ಹೇಳ್ತವಳೇ, ಅಜ್ಜಿ ನಿಮಗೆ ಮಕ್ಕಳು ಎಷ್ಟು ? 😀

  • @premkarthik66
    @premkarthik66 2 года назад +28

    You deserve an academy Award Kumarswamy. You are not only a successful producer but also a good actor.

  • @javidpasha9757
    @javidpasha9757 Месяц назад

    ತುಂಬಾ ಚೆನ್ನಾಗಿ ಹೇಳಿದ್ದೀರ ಅಕ್ಕ

  • @yashurrai3651
    @yashurrai3651 2 года назад +12

    Nation with namo❤️❤️❤️❤️❤️❤️

  • @mahadevsonnad6262
    @mahadevsonnad6262 2 года назад

    ನಮ್ಮಗೂ ಪ್ರಾದೇಶಿಕ ಪಕ್ಷ ಬೆಳೆಸಬೇಕು ಅಂತಾ ನಮಗೂ ಆಸೆ ಇದೆ

  • @ramswaroopholla371
    @ramswaroopholla371 2 года назад +13

    Jai shree raaam jai hindutva 🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩

  • @Bukkaiah.h.r
    @Bukkaiah.h.r Месяц назад

    ಜೈ ಮೋಧಿ. ಜೈ ಬಿ.ಜೆ.ಪಿ. ಇಂಥ ವರು ಇರೋದಕ್ಕೆ ಇಂಥ ಪರಿಸ್ಥಿತಿ ಬಂದಿರೋದು ನಮ್ಮ ರಾಜ್ಯಕ್ಕೆ.ಈ ಕಾಂಗ್ರೆಸ್‌. ತೂಲಗಬೇಕು

  • @lr1956
    @lr1956 2 года назад +37

    Jai BJP

    • @kiransomashekar7899
      @kiransomashekar7899 2 года назад +2

      Super jai BJP jai shree ram🙏🙏

    • @kiransomashekar7899
      @kiransomashekar7899 2 года назад +2

      Jai modi super bro also support bjp

    • @humanityindia9913
      @humanityindia9913 2 года назад

      ಕೋಮುವಾದಿ ಬಿಜೆಪಿ 😂

    • @sanjeevnaik2328
      @sanjeevnaik2328 2 года назад

      @@humanityindia9913 ಬಿಜೆಪಿ ಕೋಮುವಾದಿ ಆದರೆ ತುಂಬಾ ಸಂತೋಷ ನಾವು ಕೋಮುವಾದಿಯಾಗಿ ಇರ್ತೀವಿ ನೀವು ಜಾತ್ಯಾತೀತವಾದಿ ಯಾಗಿ 🤪🤪🤪

  • @sun033
    @sun033 2 года назад +1

    ಹಿಂದೂ ಆಗಿ ಈ ಮುದುಕಿ ಮಾತಾಡೋದ್ ಸರಿ ಇಲ್ಲ ಚಿ 😔😔

  • @destiny4936
    @destiny4936 2 года назад +40

    Kumaranna is taking self goal.

  • @raghavendramathad8674
    @raghavendramathad8674 2 года назад +1

    ಸುಲಭವಾದ ಪ್ರಶ್ನೆ ಕೇಳಿ ಸರ್ ಮೊದಲೇ ಸಾಹೇಬರ ಹಾರ್ಟ್ ವೀಕು

  • @vasantsinghsingh8782
    @vasantsinghsingh8782 2 года назад +15

    My vote only Basavaraaj Bommai Jai BJP Jai Hindu

  • @Mskudarimani
    @Mskudarimani Год назад

    Jai Karnataka

  • @user-ue6in1ok4p
    @user-ue6in1ok4p 2 года назад +48

    Ee ajji TumBA negative think madtidira age jate buddinu beluskoli swalpa.

    • @srs623
      @srs623 2 года назад +3

      She is communist ajji

  • @mahadevsonnad6262
    @mahadevsonnad6262 2 года назад +1

    ಒಳ್ಳೆಯ ಕೆಲಸ ಮಾಡುವ ಯುವ ಜನತೆಯ ಕಡೆ ಗಮನ ಕೊಡಿ

  • @dineshsalian1090
    @dineshsalian1090 2 года назад +115

    Ajji , this generation is not dependent on anyone, you and your family might have grown up depending on other.
    It's better to be silent instead of giving controversial statements.
    Most of us are happy with our present Governance.
    Jai Hind

    • @ganagannaa7937
      @ganagannaa7937 2 года назад +2

      You are correct

    • @39shivappakateel67
      @39shivappakateel67 2 года назад +3

      Ajji mugida kala

    • @ArunKumar-fb9mz
      @ArunKumar-fb9mz 2 года назад

      She is not ajji she is B T Lalitha Nayak one of the old politician

    • @susheelam8390
      @susheelam8390 2 года назад

      @@ArunKumar-fb9mz is it true

    • @shankanaada8430
      @shankanaada8430 2 года назад

      Aaa ajji ge heli 1st avala maga
      Dr BRA statu mele hendada surid abhisheka madiddu nenapu edya
      Keli case mucchi hakidru aste

  • @rukmayashetty3347
    @rukmayashetty3347 2 года назад +1

    ಈ ಅಜ್ಜಿಗೆ ಇಷ್ಟು ವಯಸ್ಸಾದ್ರೂ ಬುದ್ದಿ ಬರಲಿಲ್ಲ

  • @bharaneshtds4768
    @bharaneshtds4768 2 года назад +20

    Shameless JDS kumarswamy

    • @venkateshraju
      @venkateshraju 2 года назад

      VOTE BANKING SIR ALSO PLS NOTE J MEANS JOKER

  • @chandrukalaburagi123
    @chandrukalaburagi123 2 года назад

    🚩🚩ಜೈ ಶ್ರೀರಾಮ್🚩🚩 ಜೈ ಬಿಜೆಪಿ 🚩🚩ಜೈ ಯೋಗಿ 🚩🚩ಜೈ ಮೋದಿ 🚩🚩

  • @brmprasad1953
    @brmprasad1953 2 года назад +72

    Sir, Neevu Own strength naali CM aagilla. Neevu ennu 100 years aadru OWN strength Nalli CM aagalla. Sorry 😜😜

  • @manugs8486
    @manugs8486 2 года назад +2

    Jai Hindu 💥

  • @sandeshbhat6845
    @sandeshbhat6845 2 года назад +12

    ಸುವರ್ಣ ನ್ಯೂಸ್ ಮಾರಾಟ ವಾಗಿರಬೇಕು, ಒಂದು ವಾರದಿಂದ ನೋಡುತ್ತಿದ್ದೇನೆ, ಅಜಿತನ ನಿಲುವು ಬೇರೆ ತರ ಆಗಿದೆ.

  • @anchu916all3
    @anchu916all3 2 года назад

    ಇದಕ್ಕೆ ಎಲ್ಲ ಕಾರಣ ರಾಜಕೀಯ
    ಬೆಲೆಯೇರಿಕೆ ಬಗ್ಗೆ ಮಾತ್ನಾಡದಿರಳು ಇಂಥ ಒಂದು ಒಳ ಒಪ್ಪಂದ

  • @sashankloans102
    @sashankloans102 2 года назад +13

    JAI HIND. JAI MODIJI...

  • @pgowda7410
    @pgowda7410 2 года назад +1

    ಸೂಪರ್ ಕುಮಾರಣ್ಣ

  • @NirmalKumarGoundar
    @NirmalKumarGoundar 2 года назад +23

    Le mudhi goobe, Congress ಕೈ cheela

    • @abidps1550
      @abidps1550 2 года назад

      Ninu munde aa ajjighe thiluvalike ninaghe illa aji enu elodhu congress jds iruvagha comoghalabhe. Illa BJP bhandhaghanindha bhari. Galate idhu thappa BJP indiannu maruthare

  • @noushadikbal8097
    @noushadikbal8097 2 года назад +2

    Superrrrr👍👍 ajji❤️❤️❤️

  • @AnandAnand-iu6ez
    @AnandAnand-iu6ez 2 года назад +13

    BJP 🚩🚩🚩🚩🚩

  • @santhoshgowdasanthu9836
    @santhoshgowdasanthu9836 2 года назад +1

    ಜೈ ಕುಮಾರಣ್ಣ

  • @eagleshadow130
    @eagleshadow130 2 года назад +18

    Jai Bharath mata , Jai Sanatan dharm , Jai hindu , Jai BJP , Jai shree Ram 🧡🙏❤️🚩🚩

  • @harshavardhangowda6739
    @harshavardhangowda6739 2 года назад +1

    Jai sri ram 🚩🔥✊

  • @dayanandasp4717
    @dayanandasp4717 2 года назад +14

    ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುತ್ತಿಲ್ಲ

  • @pundalikapundalika7555
    @pundalikapundalika7555 2 года назад +1

    ಆ ಲಿಪ್ ಸ್ಟಿಕ್ ಹಾಕೊಂಡು ಕುಳಿತ ಮೇಡಂ ಚೆನ್ನಾಗಿ ಇದ್ದಾರೆ

  • @govindraj28
    @govindraj28 2 года назад +4

    Jago hindu jago

  • @venkatesh8452
    @venkatesh8452 10 месяцев назад

    AMMA,YOUR,WRIHT❤❤❤❤

  • @sathisathi4262
    @sathisathi4262 2 года назад +8

    ಕುಮಾರಸ್ವಾಮಿ ನನ್ನ ಶಾ....ta

    • @SomanandH
      @SomanandH 2 года назад

      🤣🤣

    • @venkateshraju
      @venkateshraju 2 года назад

      I THINK HE SHOULD RESIGN FOR POLITICS OTHER WISE THIS TYPE OF WORDS ARE COMMON BECAUSE OF HIS BEHAVIOUR

  • @shonasyed5497
    @shonasyed5497 2 года назад

    Superb ammma

  • @jayasimhasimha9941
    @jayasimhasimha9941 2 года назад +10

    Yarene helidru namma vote bjpge Jai modiji Jai yogiji

  • @ramakrishnamh8526
    @ramakrishnamh8526 2 года назад +2

    JAI SRI RAMA. JAIHINDU

  • @lokesh-gi3ie
    @lokesh-gi3ie 2 года назад +4

    ಅಜ್ಜಿಗೆ ಬಾಗಿಲ್ ಮೆಂಟಲ್ ಇರ್ಬೇಕು