ಶ್ರೀಮದ್ಭಾಗವತಮ್ ಉಪನ್ಯಾಸ I ಶ್ರೀ ವೈಷ್ಣವ ಬಂಧು ದಾಸ | SB 1.16.1 | 16.06.2024 ISKCON Bangalore Kannada

Поделиться
HTML-код
  • Опубликовано: 12 сен 2024
  • ತತಃ ಪರೀಕ್ಷಿದ್ ದ್ವಿಜವರ್ಯಶಿಕ್ಷಯಾ
    ಮಹೀಂ ಮಹಾಭಾಗವತಃ ಶಶಾಸ ಹ |
    ಯಥಾ ಹಿ ಸೂತ್ಯಾಮಭಿಜಾತಕೋವಿದಾಃ
    ಸಮಾದಿಶನ್ ವಿಪ್ರ ಮಹದ್ಗುಣಸ್ತದಾ ||೧||
    ಅನುವಾದ
    ಸೂತಮುನಿಗಳು ನುಡಿದರು- ಹೇ ಬ್ರಾಹ್ಮಣ ವಿದ್ವಾಂಸರೇ, ಅನಂತರ ಪರೀಕ್ಷಿತ ಮಹಾರಾಜನು ಮಹಾಭಗವದ್ಭಕ್ತನಾಗಿ ಶ್ರೇಷ್ಠ ದ್ವಿಜ ಬ್ರಾಹ್ಮಣರ ಸಲಹೆಗಳಿಗೆ ಅನುಗುಣವಾಗಿ ಜಗತ್ತನ್ನು ಆಳತೊಡಗಿದನು. ಆತನ ಜನನ ಕಾಲದಲ್ಲಿ ತಜ್ಞ ಜ್ಯೋತಿಷಿಗಳು ಭವಿಷ್ಯ ಹೇಳಿದ್ದ ಶ್ರೇಷ್ಠ ಗುಣಗಳನ್ನು ಪಡೆದು ಆತ ರಾಜ್ಯಭಾರ ಮಾಡಿದನು
    "ಇಸ್ಕಾನ್ ಬೆಂಗಳೂರಿನ ದೇವಾಲಯದ ಭಕ್ತರು ನೀಡಿದ ಕನ್ನಡ ಶ್ರೀಮದ್-ಭಾಗವತ ಉಪನ್ಯಾಸಗಳನ್ನು ಕೇಳಿ. ಈ ಉಪನ್ಯಾಸಗಳು ನಿಮಗೆ ದೇವರ ವಿಜ್ಞಾನದ ಬಗ್ಗೆ ಜ್ಞಾನವನ್ನು ನೀಡುತ್ತವೆ ಮತ್ತು ಆಧ್ಯಾತ್ಮಿಕ ವಿಜ್ಞಾನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುತ್ತವೆ.

Комментарии • 1