@@vivekraobajpe ಅದು ವಿಶೇಷ ತಾಳಮದ್ದಲೆ ಯಾರಿಗೂ ಮೈಕ್ ಇಲ್ಲ. ಪ್ರಸಂಗ ಲಕ್ಷ್ಮಣ ರೇಖೆ..ಸುಣ್ಣಂಬಳರ ಲಕ್ಷ್ಮಣ, ರಂಗಭಟ್ಟರ ಸೀತೆ....ಸೀತೆಯನ್ನು ಕಾಡಿನಲ್ಲಿ ಬಿಡುವ ಕ್ಷಣ, ಲಕ್ಷ್ಮಣ ಮಾತು ಕೇಳಿ ಹಿಮ್ಮೇಳ ಅಂತ ಅಲ್ಲ ,ಅಲ್ಲಿ ಇದ್ದ ಪ್ರೇಕ್ಷಕರು ಭಾವುಕರಾಗಿದ್ದರೆ. ಇದು ಎರಡು ವರ್ಷಗಳ ಹಿಂದೆ ನಡೆದ ತಾಳಮದ್ದಳೆ ರಾತ್ರಿಯಿಂದ ಮುಂಜಾನೆ ಯ ತನಕ .
🙏🚩
@@shivaramprabhu8562 🙏
Full ilva
❤❤...please..full prasanga haaki
OK sir....
Full video upload madi pls ...
ಸಂಪೂರ್ಣ ವಿಡಿಯೋ ಹಾಕಿ
Pls upload the full if possible
@@NnHegde OK sir 🙏
Prasanga Panchavati.RangaBhat as Laxmana.
@@mohanrao2064 ಲಕ್ಷ್ಮಣ ರೇಖೆ (ಸೀತಾ ಪರಿತ್ಖಾಗ). ರಂಗ ಭಟ್ಟರ ಸೀತೆ
ಪೂರ್ತಿ ಹಾಕಿ.
@@dayanandaelichithaya8182 OK sir
Seeta parityaga irbeku
@@itsbhat ಹೌದು
ಸೀತಾಪಹಾರ ಪ್ರಸಂಗ ಇರಬಹುದು
@@narayanbhat1 ಇದು ಎರಡು ವರ್ಷಗಳ ಹಿಂದಿನ ತಾಳಮದ್ದಳೆ, ವಿಶೇಷ ಸಂಯೋಜನೆ ಲಕ್ಷ್ಮಣ ರೇಖೆ
ಏನು ಮಾತಾಡಿದ್ದಾರೆ ಎನ್ನುವುದು ಸ್ಪಷ್ಟತೆ ಇಲ್ಲ
@@mjproductionputtur9916 ಅದು ಮೈಕ್ ಲೆಸ್ ತಾಳಮದ್ದಳೆ ....stay soon next video uploading soon
Poorthi prasanga hakidre volledu
ಮೈಕ್ ಯಾಕೆ ಇಲ್ಲ.? ಇವರೆಲ್ಲರೂ ಭಾವುಕರಾದದ್ದು ಯಾಕೆ?
@@vivekraobajpe ಅದು ವಿಶೇಷ ತಾಳಮದ್ದಲೆ ಯಾರಿಗೂ ಮೈಕ್ ಇಲ್ಲ.
ಪ್ರಸಂಗ ಲಕ್ಷ್ಮಣ ರೇಖೆ..ಸುಣ್ಣಂಬಳರ ಲಕ್ಷ್ಮಣ, ರಂಗಭಟ್ಟರ ಸೀತೆ....ಸೀತೆಯನ್ನು ಕಾಡಿನಲ್ಲಿ ಬಿಡುವ ಕ್ಷಣ, ಲಕ್ಷ್ಮಣ ಮಾತು ಕೇಳಿ ಹಿಮ್ಮೇಳ ಅಂತ ಅಲ್ಲ ,ಅಲ್ಲಿ ಇದ್ದ ಪ್ರೇಕ್ಷಕರು ಭಾವುಕರಾಗಿದ್ದರೆ.
ಇದು ಎರಡು ವರ್ಷಗಳ ಹಿಂದೆ ನಡೆದ ತಾಳಮದ್ದಳೆ ರಾತ್ರಿಯಿಂದ ಮುಂಜಾನೆ ಯ ತನಕ .
@@ಒಡ್ಡೋಲಗ ಧನ್ಯವಾದಗಳು 🙏
Prsaga yahudu
@@surishetty39 ಲಕ್ಷ್ಮಣ ರೇಖೆ ( ಸೀತಾ ಪರಿತ್ಯಾಗ) ...ಇಲ್ಲಿ ಹಾಡುಗಳು ಬೇರೆಯೇ ಬರೆಯಲಾಗಿದೆ.
Yake alodu😢?
@@ganeshap7438 ಸನ್ನಿವೇಶ ಹಾಗೆ ಇತ್ತು ಸರ್...ಲಕ್ಷ್ಮಣ ಸೀತೆಯನ್ನು ಕಾಡಿಗೆ ಬಿಟ್ಟು ಬರುವ ಸನ್ನಿವೇಶ, ಸುಣ್ಣಂಬಳರ ಲಕ್ಷ್ಮಣ ,ರಂಗ ಭಟ್ಟರ ಸೀತೆ ಭಾವನಾತ್ಮಕ ಮಾತುಗಳು.