ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
ಜೀ ಕನ್ನಡದವರಿಗೆ ಬರೀ ಒಣ ಪ್ರತಿಷ್ಠೆ.. ಇಂಥಹ ಜನಪದ ಕಲೆಯನ್ನು ತೋರಿಸಿದರೆ ಪಾಪ ಅವರಿಗೆ ಅವಮಾನ ಆದ್ರೂ ಆಗಬೇಕು...ಮೊದಲು ನಮ್ಮ ಸಂಸ್ಕೃತಿಯನ್ನು ಉಳಿಸಿ,ಬೆಳಸಬೇಕು...ಚಂದನ ಟಿವಿಯವರು ಇಂಥಹ ಕಾರ್ಯಕ್ರಮ ನಡೆಸುತ್ತಿದ್ದಾರೆ...
ನಮ್ಮ ಹಳ್ಳಿ ಪ್ರತಿಭೆಗಳನ್ನು ತೋರಿಸಿದಕ್ಕೆ ಧನ್ಯವಾದಗಳು ಪರಮ್ ಸರ್... ಇದು ಅಪ್ಪಟ ಉತ್ತರ ಕರ್ನಾಟಕದ ಜನಪದ ಕಲೆ ಸರ್.. ಅವರೊಟ್ಟಿಗೆ ನೀವು ಕುಳಿತು ಭಜನೆ ಕೇಳಿದ್ದಕ್ಕೆ ಧನ್ಯವಾದಗಳು ರೀ... special namaste❤️
ನಮಸ್ಕಾರ ಸರ್ ನನ್ನ ಹೆಸರು ಸುಂದರ ಅಂತ ನಿಮ್ಮಲ್ಲಿ ಎಲ್ಲಾ ವಿಡಿಯೋವನ್ನು ನೋಡುತ್ತೇನೆ ಸರ್ ನಿಮ್ಮಲ್ಲಿ ಒಂದು ರಿಕ್ವೆಸ್ಟ್ ಸಾರ್ ನಮ್ಮ ದೇಶದಲ್ಲಿ ಯುವಕರಿಗೆ ನಮ್ಮ ದೇಶದ ಸೈನಿಕರು ಎಷ್ಟು ಕಷ್ಟಪಡುತ್ತಾರೆ ಎಂದು ಒಂದು ಕಂಟೆಂಟ್ ಮಾಡಿ ಸರ್ ನಿಮ್ಮ ವಿಡಿಯೋ ಎಲ್ಲಾ ನಾನು ನೋಡ್ತೀನಿ ಸರ್ ನಮ್ಮ ಕಡೆಯಿಂದ ಒಂದು ರಿಕ್ವೆಸ್ಟ್ ಸರ್ ನಮ್ಮ ಯೂಥ್ ಜನರೇಶನ್ ಗೆ ದೇಶ ಅಭಿಮಾನ ಬರಬೇಕಂದ್ರೆ ನೀವು ಒಂದು ಕಂಟೆಂಟ್ ಮಾಡಬೇಕು ಸರ್ ಧನ್ಯವಾದಗಳು ಸರ್
ಪರಮ ಸರ್ ಮುಧೋಳ ತಾಲೂಕ ಕುಳಲಿ ಗ್ರಾಮದ ಭಜನಾ ಕಲಾವಿದೆ ಲಕ್ಷ್ಮಿ ಅಕ್ಕನ ಒಂದು ಸಂದರ್ಶನ ಮಾಡಿ ತುಂಬಾ ಹೆಸರಾಂತ ಕಲಾವಿದೆ ಸರ್ ಕನ್ನಡ ನಾಡಿನ ಹೆಸರಾಂತ ಕೈವಲ್ಯ ಭಜನಾ ಸಾಧಕಿ ಹಾಗೂ ಭಜನಾ ಕ್ಷೇತ್ರದ ಮಾಣಿಕ್ಯ ಅವರು ಒಂದು ಸಲ ಅವರ ಸಂದರ್ಶನ ಮಾಡಿ ಸರ್....
Sir...Nimage...Savirada..sharnu..Namma..bajana padagalu...adbutavagi..torisidake....god bless you always.....navu onda sala nimmannua ... function ge invite Madateve...shortly... 🌹🌹🌹🙏🏾🙏🏾🙏🏾🙏🏾🙏🏾🙏🏾
ನಮಸ್ತೆ ಸರ್ ದಯವಿಟ್ಟು ಹಿಂದೂ ಮುಸ್ಲಿಂರು ಸೇರಿ ಮೊಹರಂ ಆಚರಣೆಯ ಮಾಡೋ ಸಂದರ್ಬದಲ್ಲಿ ಹಾಡುವ ಮೊಹರಂ ಹಾಡುಗಾರರ ಬಗ್ಗೆ ಒಂದು ವಿಡಿಯೋ ಮಾಡಿ ಸುರಪುರದ ಲಕ್ಷಂಪೂರ್ ಕಲಾವಿದರು ಹಿಂದೂ ಮುಸ್ಲಿಂ ಒಂದೇ ಎಂದು ಸಾರುತ್ತಿರುವ ಉತ್ತರ ಕರ್ನಾಟಕದ ಜನಪದ ಕಲಾವಿದರ ಪ್ಲೀಸ್ ಮೈ ಹಂಬಲ್ ರಿಕ್ವೆಸ್ಟ್ ಅವರ ಬಗ್ಗೆ ವಿಡಿಯೋ ಮಾಡಿ 💐
Hello pram sir navu bhajane kalvidaru namma ooru chitradurga dt challakere tq pagadalabande gp thavu dayavittu barabeku shri rama sneha bajana kala vrunda p bande so neevu map haki banni sir vidio maadi by yours arun arts p bande

ಞಘ
ಬಜಗಗಗ
ಬಜಗಗಗ
@@vasukpv6421 y7u
Ik.
🎉
ನನ್ನದೊಂದು ಮನವಿ... ಇಂಥ ಅದ್ಭುತ ಕಲಾವಿದರು ತತ್ವಪದಗಾರರು ಭಜನೆಗಾರರು ಹೆಸರಾಂತ ಜೀ ಕನ್ನಡ ಮತ್ಯಾವುದೇ ಚಾನೆಲ್ ಗಳಲ್ಲಾಗಲಿ ಇವರದೇ ಒಂದು ಪ್ರತಿ ವಾರ ಶೋ ಮಾಡಬೇಕು
ಜೀ ಕನ್ನಡದವರಿಗೆ ಬರೀ ಒಣ ಪ್ರತಿಷ್ಠೆ.. ಇಂಥಹ ಜನಪದ ಕಲೆಯನ್ನು ತೋರಿಸಿದರೆ ಪಾಪ ಅವರಿಗೆ ಅವಮಾನ ಆದ್ರೂ ಆಗಬೇಕು...ಮೊದಲು ನಮ್ಮ ಸಂಸ್ಕೃತಿಯನ್ನು ಉಳಿಸಿ,ಬೆಳಸಬೇಕು...ಚಂದನ ಟಿವಿಯವರು ಇಂಥಹ ಕಾರ್ಯಕ್ರಮ ನಡೆಸುತ್ತಿದ್ದಾರೆ...
ನಿಜಕ್ಕೂ..... ಇವತ್ತು, ಇವತ್ತಿಗೆ ನಿಮ್ಮ ಜನ್ಮ ಸಾರ್ಥಕವಾಗಿದೆ ಪರಮ್ ಸರ್!! ಈ ಎಪಿಸೋಡ್ ತುಂಬಾ ಮಹತ್ವದ್ದು ತಮಗೆ ವಾಹ್ 🙌🙏🙏🙏
ನಮ್ಮ ದೇಶಿ ಭಜನಾ ಪದಗಳಿಗಿರೋ ತಾಕತ್ತೆ ಬೇರೆ.... ನಿಮ್ಮ ಕಾರ್ಯ ಅಧ್ಬುತವಾಗಿದೆ ಸರ್
ತುಂಬಾ ಖುಷಿಯಾಗುತ್ತೆ ಇಂತಹವನ್ನು ನೋಡಿದ್ರೆ
ನಮ್ಮ ಸಂಪ್ರದಾಯ ಜೀವಂತ ಇರೋದು ಹಳ್ಳಿಗಳಲ್ಲಿ ಮಾತ್ರ..
ಹಳ್ಳಿ ಪ್ರತಿಭೆ,,,,, ತೋರಿಸಿದಕ್ಕಾಗಿ ನಿಮಗೆ ತುಂಬಾ ಧನ್ಯವಾದಗಳು,,, ಹಾಗೂ ಕಾಲ್ಪನಿಕ ಕಥೆಗಳನ್ನು ಕೇಳಿ ಸರ್ ತುಂಬಾ ಚೆನ್ನಾಗಿ ಹೇಳ್ತಾರೆ,,,,
ಪರಂ ಸರ್ ನಿಮ್ಮ ಭಜನಾ ಬಗೆಯ ಕಾಳಜಿ ಅಪಾರವಾಗಿ ಕಾಣುತ್ತದೆ. ನಿಮಗೆ ನನ್ನ ನಮನಗಳು.
ನಮ್ಮ ಹಳ್ಳಿ ಪ್ರತಿಭೆಗಳನ್ನು ತೋರಿಸಿದಕ್ಕೆ ಧನ್ಯವಾದಗಳು ಪರಮ್ ಸರ್... ಇದು ಅಪ್ಪಟ ಉತ್ತರ ಕರ್ನಾಟಕದ ಜನಪದ ಕಲೆ ಸರ್.. ಅವರೊಟ್ಟಿಗೆ ನೀವು ಕುಳಿತು ಭಜನೆ ಕೇಳಿದ್ದಕ್ಕೆ ಧನ್ಯವಾದಗಳು ರೀ... special namaste❤️
❤ನಮ್ಮ ಎಲ್ಲಾ ಸಂಗೀತ ಭಜನಾ ಮಂಡಳಿ ಸೂಪರ್ ಸರ್❤
ಹಳ್ಳಿಯ ಜಾನಪದ ಸೊಗಡು ಕಲೆ .....ಧನ್ಯವಾದ ಪರಂ ...........ನಮ್ಮ ಹಳ್ಳಿಗಳಲ್ಲಿನ ಭಜನಾ ಮಂಡಳಿಗಳ ಬಹುಶ್ಯ ಕೊನೆಯ ಪೀಳಿಗೆ ಇರಬಹುದು
ಗುರುಗಳೇ ತುಂಬಾ ಚನ್ನಾಗಿ ಇದೆ ಭಜನೆ ಪದ
ಹಳ್ಳಿಯ ಸೊಗಡನ್ನು ಊಣಬಡಿಸಿದ ನಿಮ್ಮ ಶ್ರಮಕ್ಕೆ ಒಂದು ಸಲಾಂ ಸರ್ 💐💐🎂
ಚೆನ್ನಾಗಿ ಹಾಡಿದ್ಧಿರಿ ಅಣ್ಣರ 🙏👏👌
ಜನಪದ ಸಾಹಿತ್ಯ ಉಳಿಯಲಿ,ಬೆಳೆಯಲಿ🙏❤
ಹಳ್ಳಿ ಪ್ರತಿಭೆ ಹುಡುಕಿ ನೀವು ಇರೀತಿ ಇಂಟರ್ವೀವ್ ಮಾಡೋದು ತುಂಬಾ ಖುಷಿ ಆಗಿದೆ
ಉತ್ತರ ಕರ್ನಾಟಕ ನಮ್ಮ ಹೆಮ್ಮೆ... ನಮ್ಮ ಹೆಮ್ಮೆಯ ಶೂರಪುರ 🔥🔥🔥
ಗ್ರಾಮೀಣ ಪ್ರತಿಭೆ ಅದ್ಭುತ 🔥🔥🔥
ಧನ್ಯವಾದಗಳು ಎಲ್ಲರೀಗೂ
ಸೂಪರ್ ಭಜನೆ ಅಜ್ಜ
ನಮಸ್ಕಾರ ಸರ್ ನನ್ನ ಹೆಸರು ಸುಂದರ ಅಂತ ನಿಮ್ಮಲ್ಲಿ ಎಲ್ಲಾ ವಿಡಿಯೋವನ್ನು ನೋಡುತ್ತೇನೆ ಸರ್ ನಿಮ್ಮಲ್ಲಿ ಒಂದು ರಿಕ್ವೆಸ್ಟ್ ಸಾರ್ ನಮ್ಮ ದೇಶದಲ್ಲಿ ಯುವಕರಿಗೆ ನಮ್ಮ ದೇಶದ ಸೈನಿಕರು ಎಷ್ಟು ಕಷ್ಟಪಡುತ್ತಾರೆ ಎಂದು ಒಂದು ಕಂಟೆಂಟ್ ಮಾಡಿ ಸರ್ ನಿಮ್ಮ ವಿಡಿಯೋ ಎಲ್ಲಾ ನಾನು ನೋಡ್ತೀನಿ ಸರ್ ನಮ್ಮ ಕಡೆಯಿಂದ ಒಂದು ರಿಕ್ವೆಸ್ಟ್ ಸರ್ ನಮ್ಮ ಯೂಥ್ ಜನರೇಶನ್ ಗೆ ದೇಶ ಅಭಿಮಾನ ಬರಬೇಕಂದ್ರೆ ನೀವು ಒಂದು ಕಂಟೆಂಟ್ ಮಾಡಬೇಕು ಸರ್ ಧನ್ಯವಾದಗಳು ಸರ್
.., Good Bhajana Group song continue the same to learn more for future zanaration Thanks for really.
G
ಹಳ್ಳಿ ಪ್ರತಿಭೆ ಕೆಲವು ನ್ಯೂಸ್ ಚಾನೆಲ್ ಮುಖಾಂತರ ಪ್ರಸಿದ್ದಿಯನ್ನು ಪಡೆಯಬೇಕು ಯುಟ್ಯೂಬ್ ಮುಖಾಂತರ ಹೆಚ್ಚು ಪ್ರಸಿದ್ಧಿಯನ್ನು ಪಡೆಯಬೇಕು🎉🎉
ಚೆನ್ನಾಗಿ ಹಾಡಿದ್ಧಿರಿ ಅಣ್ಣಾವ್ರೆ ನಮಸ್ಕಾರ
👌👏🙏
ನಮ್ಮ ಭಜನೆ ತೋರಿಸಿದ್ದಕ್ಕೆ ಧನ್ಯವಾದಗಳು ಸರ್ ಭಜನೆ ನಮ್ಮ ಹೆಮ್ಮೆ ನಿಮ್ಮಲ್ಲಿ ಇನ್ನೊಂದು ವಿನಂತಿ ನಮ್ಮ ಲಂಬಾಣಿ ಜನಾಂಗದ ಭಜನೆ ತೋರಿಸಿ
Super team....👍🙏 Tnqs to kalamadyam...
ಭಜನೆಗಳನು ಕೇಳುವ ಅವಕಾಶ ಮಾಡಿಕೊಟ್ಟ ಪರಮಣನವರಿಗೆ ವಂದನೆಗ .
ಸುಪ್ಪರ ಹಾಡು ಗುರುಗಳು
Super bhajana songs 🎉
Tq param sir you are super 👌
Super ಸರ್ 💐💐💐
ಪರಮ ಸರ್ ಮುಧೋಳ ತಾಲೂಕ ಕುಳಲಿ ಗ್ರಾಮದ ಭಜನಾ ಕಲಾವಿದೆ ಲಕ್ಷ್ಮಿ ಅಕ್ಕನ ಒಂದು ಸಂದರ್ಶನ ಮಾಡಿ ತುಂಬಾ ಹೆಸರಾಂತ ಕಲಾವಿದೆ ಸರ್ ಕನ್ನಡ ನಾಡಿನ ಹೆಸರಾಂತ ಕೈವಲ್ಯ ಭಜನಾ ಸಾಧಕಿ ಹಾಗೂ ಭಜನಾ ಕ್ಷೇತ್ರದ ಮಾಣಿಕ್ಯ ಅವರು ಒಂದು ಸಲ ಅವರ ಸಂದರ್ಶನ ಮಾಡಿ ಸರ್....
ನಮ್ಮ ಸುರಪುರ ತಾಲೂಕಿನ ಇತಿಹಾಸ ಭಜನೆ ಪದ ಮೂಲಕ ತಿಳಿಸಿದಕೆ ಅಭಿನಂದನೆಗಳು 🙏
ಸೂಪರ್ ಸರ್
Kalamadyamad bandugalige danyavadagalu
ಭಜನೆ ಹಾಡುಗಳು ,🙏🙏🙏🙏🙏
Super song 🙏
Sp sir very very nice video sir 🙏🙏🙏👌👌♥️♥️
Sir...Nimage...Savirada..sharnu..Namma..bajana padagalu...adbutavagi..torisidake....god bless you always.....navu onda sala nimmannua ... function ge invite Madateve...shortly... 🌹🌹🌹🙏🏾🙏🏾🙏🏾🙏🏾🙏🏾🙏🏾
👌👌ಭಾಜನೆಹಾಡು
Uttara Karnataka bajana Pada super
Nice bhajana song's.
ಉತ್ತಮ.
Super sir🙏
ಪೇಟಿ ಬಾರಿಸುವ ಒಬ್ಬರಲ್ಲಿ ಮೈಕ್ ಹಾಕಬೇಕಿತ್ತು.
ಸೂಪರ್
Super 👌
Sir ಬಸ್ ಸ್ಟಾಪ್ ಹತ್ರ ಉಡುಪಿ ಹೋಟೆಲ್ ಇದೆ. ನಾಷ್ಟಾ ಚೆನ್ನಾಗಿರತ್ತೆ
ಸುಪರ್
Super
👌👌👌👌ಸಾಂಗ್.
ಹಲ್ಲಿಕಾರ್ Varthuru ಸಂತೋಷ್ ಅವರ interview ಮಾಡಿ ಸರ್
Fine sir
Great
ನಮ್ಮ ಸುರಪುರ ನಮ್ಮ ಹೆಮ್ಮೆ
So nice.Super.
ನಮಸ್ತೆ ಸರ್ ದಯವಿಟ್ಟು ಹಿಂದೂ ಮುಸ್ಲಿಂರು ಸೇರಿ ಮೊಹರಂ ಆಚರಣೆಯ ಮಾಡೋ ಸಂದರ್ಬದಲ್ಲಿ ಹಾಡುವ ಮೊಹರಂ ಹಾಡುಗಾರರ ಬಗ್ಗೆ ಒಂದು ವಿಡಿಯೋ ಮಾಡಿ ಸುರಪುರದ ಲಕ್ಷಂಪೂರ್ ಕಲಾವಿದರು ಹಿಂದೂ ಮುಸ್ಲಿಂ ಒಂದೇ ಎಂದು ಸಾರುತ್ತಿರುವ ಉತ್ತರ ಕರ್ನಾಟಕದ ಜನಪದ ಕಲಾವಿದರ ಪ್ಲೀಸ್ ಮೈ ಹಂಬಲ್ ರಿಕ್ವೆಸ್ಟ್ ಅವರ ಬಗ್ಗೆ ವಿಡಿಯೋ ಮಾಡಿ 💐
ಸುಪರ್ ಸರ್
Sir take Challenge and Find Akash Manguli 🥳 If u can please try sir
Good
Supar❤❤
ಅದ್ಭುತ ಭಜನೆ
ತತ್ವ ಭಜನೇ ಕೇಳಿ ಆನಂದವಾಯಿತ್ತು ಸಾರ್
Sir talk with ashok kumar sir,virappan story
ನಮ್ಮ ಊರಿಗೆ ಬನ್ನಿ ಸರ್
👌
🙏🙏👌💐
Hello pram sir navu bhajane kalvidaru namma ooru chitradurga dt challakere tq pagadalabande gp thavu dayavittu barabeku shri rama sneha bajana kala vrunda p bande so neevu map haki banni sir vidio maadi by yours arun arts p bande
👏🙏👌
🎉🎉🎉
Hi parm sir nimgondu satkoti namanglu
Nimma kalaa varttige idetarv noraaro varshagalu sadaa kaal hige sagli
Jaggesh sir episodes yaavaga???
Ivattu tony filme nodide nanu adralli vabba specale vyakti idru???????
Sir nammoora nelamalagi timmappa devasthana bagge itihasa heli sir (surapur talookina devikeri grama anta sir near surapur 5k.l metter sir)
🙏
ಝಜಘಛಘ ಝಜಘಛಘಘ
🙏🙏
Ni ce,bhajana,in,1978,i,served,at,surpur
ಯಮನಪೃ..ಮಹಾರಾಜರು
❤
👌👌🤝👍🙏
Namma shorapur Namma hemme
🔥🔥🙏🙏🙏
Nan sslc iddaga kelutidda padagalu
Bhajanapadada artha 1) janma 2) belavanige3) indrieagalu4) jeevana5) moorukaalina ettu ( muppu) 9 ugulinadindu(navarandra) 18 ayagaararu(hena hooluva gundiya alate) innu swalpa artha gottide
First comment
👌👌👌👌👌🙏🙏🙏🙏🙏🙏🙏🙏🙏🙏
Ratnamma betta and maddina mahal torisilla
Nisti Virabhadraranu bandisita betta
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤❤❤❤❤❤❤❤❤❤❤
Jnana, arivu yarappana swathu alla, yava degree gu nilukudilla, yava jathi, matha, banna, pradeshaddu alla...... Ariyade kelavu degree eduru ittukondu ella tilidide Andukolluva namma murkhatanakke enannabeku... Uthara Karnataka mandi neevu punyavantharidderi. Sharanu nimage.
🌹🌹🌹
Oooooooo
Param gurugalu kannada da hemme
Ip
😂😂😂😂
Super
Fine sir
🙏🙏
👌👌
👌👌👌👌👌👌
❤
🙏