Karnataka MLC CM Ibrahim Decided To Resign Cong | ಕಾಂಗ್ರೆಸ್​ನಲ್ಲಿ ನನ್ನ ಬಳಸಿ ಬಿಸಾಕಿದ್ರು ಅಂದ ಇಬ್ರಾಹಿಂ

Поделиться
HTML-код
  • Опубликовано: 26 янв 2022
  • ರಾಜಕೀಯದಲ್ಲಿ ಯಾವ ಹೊತ್ತಿನಲ್ಲಿ ಏನ್ ಬೇಕಾದ್ರೂ ಆಗಬಹುದು.. ಇವತ್ತು ಕಾಂಗ್ರೆಸ್​ನಲ್ಲೂ ಅದೇ ಆಗಿದೆ. ಆದ್ರೆ ಇದು ನಿರೀಕ್ಷಿತ ಬೆಳವಣಿಗೆ. ಯಾಕಂದ್ರೆ ಕಳೆದ ಒಂದು ಒಂದುವರೆ ವರ್ಷದಿಂದ ಒಂದು ಕಾಲು ಹೊರಗೇ ಇಟ್ಟು ಮಾತನಾಡ್ತಿದ್ದ, ಸಿದ್ದರಾಮಯ್ಯರ ಪರಮಾಪ್ತ ಸಿ.ಎಂ.ಇಬ್ರಾಹಿಂ ಇಂದು ಕಾಂಗ್ರೆಸ್​ಗೆ ಗುಡ್ ಬೈ ಎಂದಿದ್ದಾರೆ. ಇಂಟ್ರೆಸ್ಟಿಂಗ್​ಲಿ, ಈ ಘೋಷಣೆ ಹೊರ ಬಿದ್ದಿರೋದು ಸಿದ್ದರಾಮಯ್ಯ ಪಕ್ಷಾಂತರದ ಬಾಂಬ್ ಸಿಡಿಸಿರುವಾಗಲೇ..
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannadaofficial
    ► Follow us on Pinterest: / tv9karnataka
    #TV9Kannada #CMIbrahim #Congress #IbrahimToQuitCongress #MLCPost #Kannadanews
    TV9 Kannada | Kannada News | Latest Kannada News | CM Ibrahim | Congress
    Credits: #NimmaNewsRoom | #MaltheshJanagal | #Tv9

Комментарии • 69

  • @ameerchandnadaf9046
    @ameerchandnadaf9046 2 года назад +5

    C m ibharem good ledar

  • @jaihind2228
    @jaihind2228 2 года назад +4

    Actually cm ibrahim good leader🔥

  • @jayantham6404
    @jayantham6404 2 года назад +2

    ಸೂಪರ್ ಸರ್

  • @ameerchandnadaf9046
    @ameerchandnadaf9046 2 года назад +5

    Jai c m ibharem

  • @Rocky-uo8pu
    @Rocky-uo8pu 2 года назад +3

    ಜೈ Siddu

  • @shekark4585
    @shekark4585 2 года назад +2

    Jumping ibrahim

  • @gangadhark2273
    @gangadhark2273 2 года назад +3

    ಅದಕ್ಕೆ ಜೆ. ಹೆಚ್. ಪಟೇಲ್ ಸಿದ್ದರಾಮಯ್ಯಗೆ, ಉಚಟ್ಟನೆ ಮಾಡಿದು.😛😛😛

  • @ameerchandnadaf9046
    @ameerchandnadaf9046 2 года назад +3

    👌👍❤🙏

  • @krishnakrisma4262
    @krishnakrisma4262 2 года назад +5

    i think JDS is best for our karnataka...ಮಾನಗೆಟ್ಟ ಈ ರಾಷ್ಟ್ರೀಯ ಪಕ್ಷಗಳು ದಕ್ಸಿಣ ಭಾರತದಲ್ಲಿ ಕರ್ನಾಟಕವನ್ನ ತಮ್ಮ ಸಂಪಾದನೆಯ ಕೇಂದ್ರ ಮಾಡಿಕೊಂಡಿದ್ದಾರೆ.. ಸಿದ್ದರಾಮಯ್ಯ ಪದೇ ಪದೇ ಜೆಡಿಎಸ್ ಅಧಿಕಾರಕ್ಕೆ ಬರಲ್ಲ ಬರಲ್ಲ ಅಂತ ಹೇಳೋದು ಜೆಡಿಎಸ್ ಅಧಿಕಾರಕ್ಕೆ ಬರುವ ಎಲ್ಲಾ ಅವಕಾಶಗಳು ಇರುವುದರಿಂದಲೇ ಸಿದ್ದರಾಮಯ್ಯ ಭಯದಿಂದ ಜೆಡಿಎಸ್ ವಿರುದ್ಧ ಷಡ್ಯಂತ್ರ ದ ಮಾತು ಆಡುತ್ತಿದ್ದಾರೆ.. ಮಹಾಜನರೇ ಈ ಎರಡು ಭ್ರಷ್ಟ ರಾಷ್ಟ್ರೀಯ ಪಕ್ಷಗಳಿಗೆ ಅವಕಾಶ ಕೊಟ್ಟಿದೀರಿ.. ಕರ್ನಾಟಕಕ್ಕೆ ಅವರಿಂದ ನಿರಂತರವಾಗಿ ಮಲತಾಯಿ ದೋರಣೆ ನೋಡಿದೀರಿ.. ಜೆಡಿಎಸ್ ಪಕ್ಷ ಕ್ಕೂ ನಾವು ಸಂಪೂರ್ಣ ಬಹುಮತ ಕೊಟ್ಟು ಅಧಿಕಾರ ಕೊಡೋಣ.. ಖಂಡಿತ ನಾಡಿನ ಅಭಿವೃದ್ಧಿ ಆಗುತ್ತೆ.. ಮೇಕೆದಾಟ್ಟು, ಕಳಸ ಬಂಡೂರಿ, ಎತ್ತಿನ ಹೊಳೆ ಈ ಎಲ್ಲಾ ಯೋಜನೆಗಳು ಆಗುತ್ತೆ. ಕುಮಾರಸ್ವಾಮಿ 100% ಕೆಲಸ ಮಾಡಿ ತೋರಿಸುತ್ತಾರೆ.. ಭ್ರಷ್ಟ ರಾಷ್ಟ್ರೀಯ ಪಕ್ಷ ಗಳು ರಾಜ್ಯ ಹಾಗೂ ದೇಶದ ಜನರನ್ನು ಲೂಟಿ ಮಾಡುತ್ತಿದ್ದಾರೆ.. ಪಕ್ಷ ಅಥವಾ ವ್ಯಕ್ತಿ ವ್ಯಾಮೋಹ ಬಿಡಿ.. ಆಗ ಮಾತ್ರ ಉಚಿತ ಶಿಕ್ಷಣ ಮತ್ತೆ ಉಚಿತ ವೈದ್ಯಕೀಯ ಸೇವೆ ಪಡೆಯಲು ಸಾಧ್ಯ.. ರೈತರ ಬಗ್ಗೆ, ಬಡವರ ಬಗ್ಗೆ, ನಿರುದ್ಯೋಗಿಗಳ ಬಗ್ಗೆ, ಮಧ್ಯಮ ವರ್ಗದ ಬಗ್ಗೆ ಯಾಗಲಿ ಕಾಳಜಿ ಇಲ್ಲದ ಈ ಕಡು ಭ್ರಷ್ಟ ರಾಷ್ಟ್ರೀಯ ಪಕ್ಷ ಗಳನ್ನ ಈ ರಾಜ್ಯದಿಂದ ಒದ್ದು ಹೊಡಿಸಿ.. ಕುಮಾರಸ್ವಾಮಿಗೆ ಎಲ್ಲಾ ಬಡವರ ಬಗ್ಗೆ, ರೈತರ ಬಗ್ಗೆ ಕಾಳಜಿ ಇದೆ.. ಅವಕಾಶ ಕೊಡದೇ ಮಾತನಾಡುವುದು ತಪ್ಪು.. ಎರಡು ರಾಷ್ಟ್ರೀಯ ಪಕ್ಷ ಗಳಲ್ಲಿ ಹೆಚ್ಚು ಜನ ಭ್ರಷ್ಟರೇ ತುಂಬಿ ತುಳುಕುತ್ತಿದ್ದಾರೆ.. ಇನ್ನು ಕುಟುಂಬ ರಾಜಕಾರಣದ ಮಾತಾಡುವ ರಾಜಕಾರಣಿಗಳಿಗೆ ಮಾನ ಮರ್ಯಾದೆ ಇಲ್ಲ.. ದೇವೇಗೌಡರ 6 ಜನ ಮಕ್ಕಳಲ್ಲಿ ಕುಮಾರಣ್ಣ ಮತ್ತೆ ರೇವಣ್ಣ ಕುಟುಂಬ ರಾಜಕಾರಣದಲ್ಲಿ ತೊಡಿಗಿಕೊಂಡಿದೆ.. bsy ಕುಟುಂಬ, ಸಿದ್ದರಾಮಯ್ಯ ಕುಟುಂಬ, ಜಾರಕಿಹೊಳಿ ಕುಟುಂಬ, ರೆಡ್ಡಿ ಬ್ರದರ್ ಕುಟುಂಬ, dk ಕುಟುಂಬ, etc.. ಇಷ್ಟೆಲ್ಲಾyake ಸೋನಿಯಾ ಗಾಂಧಿ ಕುಟುಂಬ.. ಯಾಕೆ ಪಕ್ಕ ದ ರಾಜ್ಯ ಅಳುತ್ತಿರುವ ಸಿಎಂಗಳು ಯಾರ ಮಕ್ಕಳು.. scam ಅಥವಾ ಹಗರಣ ಇದ್ರೆ ವಿರೋಧ ಮಾಡೋಣ.. ಧರ್ಮದ ಹೆಸರಲ್ಲಿ ದೇವರ ಹೆಸರಲ್ಲಿ, ಸುಳ್ಳು ದೇಶ ಪ್ರೇಮದ ಹೆಸರಲ್ಲಿ ಜನ ಸಾಮಾನ್ಯರನ್ನ ಸುಲಿಗೆ ಮಾಡುವುದು ಎಷ್ಟು ಸರಿ ಯೋಚಿಸಿ ಮಾನ್ಯರೇ.. ನಾಡಿನ ರೈತರು ಬಡವರು ಮಧ್ಯಮ ವರ್ಗದವರು ಉಳಿಯಬೇಕಾದರೆ ಜೆಡಿಎಸ್ ಅನಿವಾರ್ಯ.. ಇಲ್ಲ ಅಂದ್ರೆ ಪ್ರತಿಯೊಂದಕ್ಕೂ ಲೂಟಿಕೋರ ಹೈ ಕಮ್ಯಾಂಡ್ ಕಾಯಬೇಕಾಗುತ್ತದೆ .. ಈ ರಾಷ್ಟ್ರೀಯ ಪಕ್ಷ ಗಳ ಮಲತಾಯಿ ದೋರಣೆ ಮತ್ತೆ ಲೂಟಿ ತಡೆಯೋಣ.ಪ್ರಾಮಾಣಿಕತೆ ಇರುವ ರಾಜಕಾರಣಿಗಳು ಯಾರಿಗೂ ಹೆದರುವುದಿಲ್ಲ. ಅಂಥವರು ಪ್ರಾದೇಶಿಕ ಪಕ್ಷದ ಕಡೆ ಗಮನ ಕೊಡಿ .!!ಜೈ ಕರ್ನಾಟಕ ಮಾತೇ !! HDD is real boss who build an local party against wrost national parties in karnataka

    • @Peacemindworld23
      @Peacemindworld23 2 года назад +1

      ಸೂಪರ್ ಬ್ರದರ್ ಜೈ ಜೆಡಿಎಸ್ 😍🙏

    • @bhavyagavadi6375
      @bhavyagavadi6375 2 года назад +1

      Super brother Jai jds

  • @shivshankara6153
    @shivshankara6153 2 года назад +2

    Jai siddu

  • @BorappaNayaka
    @BorappaNayaka 2 года назад +1

    Better retirement soon soon

  • @sajjadpasha8973
    @sajjadpasha8973 2 года назад +1

    Jai jds

  • @basavarajadkai1900
    @basavarajadkai1900 2 года назад

    Call cm ibrahim

  • @arulrajanilantony668
    @arulrajanilantony668 2 года назад +2

    What c m Ibrahim did is correct....he born leader. And he as good knowledge about political

  • @padmajaprasad2070
    @padmajaprasad2070 2 года назад +1

    Ibrahimge sada adhikaradaha tolagali

  • @Peacemindworld23
    @Peacemindworld23 2 года назад +13

    ಜೈ ಸಿಎಂ ಇಬ್ರಾಹಿಂ.. ಜೈ ಪ್ರಾದೇಶಿಕ ಪಕ್ಷ ಜೆಡಿಎಸ್ 😍

    • @shahnawazkhan5141
      @shahnawazkhan5141 2 года назад +3

      ಇವ ಎ ಲ್ಲಿ ಹೋದರೂ, ಆ ಪಕ್ಷಕ್ಕೆ ಸೋಲು ಕಟ್ಟಿಟ್ಟ ಬುತ್ತಿ.

  • @hanumantharajuhanumanthara3259
    @hanumantharajuhanumanthara3259 2 года назад

    A

  • @altaf-xf8ku
    @altaf-xf8ku 2 года назад

    Siddaramaiah is good leader

  • @ragu1234
    @ragu1234 2 года назад

    D

  • @devarajgovidappa5949
    @devarajgovidappa5949 2 года назад +1

    Bj p.go

  • @chethanhv2770
    @chethanhv2770 2 года назад +3

    Jai JDS

  • @siddaramukkali5236
    @siddaramukkali5236 2 года назад +4

    Jai hdk

  • @abdulghani-tb8id
    @abdulghani-tb8id 2 года назад

    Congress BJP Ya "A"Teemnate Vartisuttide

  • @mohankumars.n1283
    @mohankumars.n1283 2 года назад

    D K shivakumara & and Lt. Siddhartha ninna aliyana duddu ondagide, 2023 electionge amount sakastu ede, Congress mla seat 100 mla seat bandru saha dk Shiva Kumar CM agalla, BJ P 80 -85 / and jds 30 mla karnataka Jana gellusthare, BJP & JDS hondanike agutthe, 2023 election double engine Sarkara agutthe, are you be careful .

  • @umeshumesh3462
    @umeshumesh3462 2 года назад +1

    Kannada mathu chennagide

  • @indiraaiyanna6413
    @indiraaiyanna6413 2 года назад +1

    adakke layakku ivaru

  • @rakeshp2323
    @rakeshp2323 2 года назад +1

    better go with bjp not jds ...they will spoil your political achievement

  • @hoskotenearmallsgirish7278
    @hoskotenearmallsgirish7278 2 года назад

    Esta Jana ellalla hesaru ellalla first wicket

  • @vittalpuranik1930
    @vittalpuranik1930 2 года назад

    CM ibrahim adhikaar yavattu kelilla
    Papa madiro kelasakke koolie kelthiddaru
    Inmunde koolie kelasakke hogadiddaraytu
    Baki koolie bagge labour court hogbeku
    Kadegu untalla janata janardhana
    Kayakave kailasa sadhya kai lass

  • @sanaulla4850
    @sanaulla4850 2 года назад

    Eno evano yalla.godde.agbevne evnka set kotbede

  • @abdulhameedansari6485
    @abdulhameedansari6485 2 года назад

    Neevu ಪಕ್ಷಕ್ಕೂ ದೇಶಕ್ಕೂ ಮಾಡಿದ ಸಾಧನೆ ಏನು

  • @Rocky-uo8pu
    @Rocky-uo8pu 2 года назад

    Siddu ಮುಂದ್ದೆ ಯಲ್ಲ dammi ಪೀಸೆ

  • @ramakantatmakoorramakantat5926
    @ramakantatmakoorramakantat5926 2 года назад

    Obba gandaebittayeitu, ennobba ganda sikkayetu,. Nive ondu sabra party Katti bidi 10 MLA seat tandu bidi. 3 partigalu nimm mane munde errtav, estu varsha rajkiya madi waist.

  • @lokeshkrupa5343
    @lokeshkrupa5343 2 года назад +4

    Jai JDS Jai hdk 💪💪💪

  • @basavarjas4631
    @basavarjas4631 2 года назад

    Ni hogappa ninu janarindha aykeagi ba

  • @nagarajus8760
    @nagarajus8760 2 года назад

    Banna balide natka adtha idane cm ibrim

  • @rajkumarkj5082
    @rajkumarkj5082 2 года назад +2

    ಸಿದ್ದುಗೆ ಗಾಂಡ್ ಮೇ ಹಾತ್.

  • @indiraaiyanna6413
    @indiraaiyanna6413 2 года назад

    samajika nyaya andrenu. alpasankyataru anta tag itkondiro deshada kanunu virodigala. jana ivara innondu drama huchatada maathu kelabahudu

  • @ameerchandnadaf9046
    @ameerchandnadaf9046 2 года назад +1

    D k c nalyak manush

  • @udayaravi8100
    @udayaravi8100 2 года назад

    ಜೆಡಿಎಸ್ನ ಸಂಸ್ಕೃತಿ ಎಲ್ಲರು ನೋಡಿದರೆ ಅಲ್ಲಿ ಅವರು ಮತ್ತು ಅವರೇ ಸುಪ್ರೀಂ.... ನಿಮ್ಮ ನಿರ್ಧಾರ ಬದಲಾಯಿಸಿಕೊಳ್ಳಿ

  • @article1528
    @article1528 2 года назад +1

    Bjp ga oggu

  • @vinuvinu7343
    @vinuvinu7343 2 года назад

    Congress frist Wicket patana

  • @ilyashussain814
    @ilyashussain814 2 года назад +2

    Sdpige jai cm ibrahim

  • @madhur1235
    @madhur1235 2 года назад +1

    sidda satta

  • @salisali6121
    @salisali6121 2 года назад +2

    C m ibrahim waste body. Joker