ಗೋಳಿಗರಡಿ ಮೇಳದ ಕಲಾವಿದರ ಲಿಸ್ಟ್‌ : 2023-24 | Goligaradi Mela | List 2024 | Yakshagana

Поделиться
HTML-код
  • Опубликовано: 12 сен 2024
  • ಗೋಳಿಗರಡಿ ಮೇಳದ ಕಲಾವಿದರ ಲಿಸ್ಟ್‌ : 2023-24 | Goligaradi Mela List 2024 | Yakshagana
    00:05 Intro
    00:15 Goligaradi Mela Starting Date
    00:20 Bhagavatha - Suresh Rao Barkur
    00:25 Gode Prasad Hegade
    00:31 Rathnakara Gowda Kalthodu
    00:37 Maddale - Krishna Santhekatte
    00:41 Krishna G Giliyaru
    00:46 Chande - Mahesh Bidkalkatte
    00:50 Madhakara Mattimane
    00:55 Umesh Naik Pethri
    01:10 Hasya - Rajesh Yadamoge
    01:14 Sunildas Yadamoge
    ನಮಸ್ಕಾರ ಯಕ್ಷಾಭಿಮಾನಿಗಳೇ,
    ನಮ್ಮ "Yaksha Raghavam [ಯಕ್ಷ ರಾಘವಂ]" ಯೂಟ್ಯೂಬ್ ಚಾನೆಲ್‌ - ನಮ್ಮ ಕರ್ನಾಟಕ ಕರಾವಳಿಯ ಗಂಡು ಕಲೆಯಾದ ಭವ್ಯ ಯಕ್ಷ ಪರಂಪರೆಯ ದಿವ್ಯ ಸೊಗಡನ್ನು ಮುಂದಿನ ಪೀಳಿಗೆ ಮತ್ತು ಯಕ್ಷಾಭಿಮಾನಿಗಳಿಗೆ ತಲುಪಿಸುವ ಒಂದು ಪುಟ್ಟ ಮಾಧ್ಯಮ. ನಿಮ್ಮ ಮುಂದೆ ನಮ್ಮ ಭವ್ಯ ಯಕ್ಷ ಪರಂಪರೆಯ ವಿಡಿಯೋಗಳನ್ನು ಪ್ರಸ್ತುತ ಪಡಿಸುವ ಮೂಲಕ ಯಕ್ಷಗಾನವನ್ನು ಪ್ರೋತ್ಸಾಹಿಸುವ, ಬೆಂಬಲಿಸುವ ಮತ್ತು ಬೆಳೆಸುವ ಈ ಕಾರ್ಯದಲ್ಲಿ ನಮ್ಮೊಂದಿಗೆ ತಾವುಗಳೂ ಕೂಡಾ ಬಾಗಿಗಳಾಗಿ, ನಮ್ಮ ಚಾನೆಲನ್ನು SUBSCRIBE ಮಾಡಿ, ಇಲ್ಲಿನ ವಿಡಿಯೋಗಳು ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ, ನಮ್ಮನ್ನು ಪ್ರೋತ್ಸಾಹಿಸಿ. ನಿಮ್ಮ ಅನಿಸಿಕೆ-ಅಭಿಪ್ರಾಯಗಳನ್ನು ಕಮೆಂಟ್‌ ಮೂಲಕ ತಿಳಿಸಿ. ಯೂಟ್ಯೂಬ್ ಶಿಷ್ಟಾಚಾರ ಮೀರದಂತೆ ಕಮೆಂಟ್‌ ಮಾಡುವ ಮೂಲಕ ನಮ್ಮ ಪ್ರಯತ್ನಕ್ಕೆ ನೀವೂ ಸಹಕರಿಸಿ...
    "ಯಕ್ಷಗಾನಂ ಗೇಲ್ಗೆ | ಯಕ್ಷಗಾನಂ ಬಾಳ್ಗೆ "
    ಧನ್ಯವಾದಗಳು : "ಯಕ್ಷ ರಾಘವಂ"
    ನಮ್ಮನ್ನು ಸಂಪರ್ಕಿಸಲು :-
    E-mail : yoursfeedbackk@gmail.com
    #yakshagana #yakshaganadance #yakshaganavideo #goligaradimela #list2024 #kalavidaraList
    Desc:-
    Goligaradi mela is one of the famous Yakshagana mela of the Badaguthittu. Goligaradi temple is Situated in Sasthana Village of Udupi District. Main deity Annappa Panjurli in Goligaradi also Koti-Chennayya one of the main Deity of this temple nor Daivasthana. Goligaradi mela many prasangas running in successfully those Goligaradi Kshethra Mahathme. Goligaradi Mela list 2024 is mentioning who are in this mela in 2023-24.

Комментарии • 12