ಸಮಗ್ರ ಕೃಷಿ!ಕುಟುಂಬ ಖುಷಿ| Integrated Farming Ensures A Happy Family|

Поделиться
HTML-код
  • Опубликовано: 20 окт 2024
  • ಸಕಲೇಶಪುರದವರಾದ ಕಾಂತರಾಜುರವರ ಕುಟುಂಬವು ತಾವು ಮಾಡುತ್ತಿರುವ ಸಮಗ್ರ ಕೃಷಿಯಲ್ಲಿ ಜೇನು ಸಾಕಾಣಿಕೆಯಿಂದ ಇಳುವರಿ ಹೆಚ್ಚಿರುವ ರೀತಿ ಹಾಗೂ ವೈವಿಧ್ಯಮಯ ಟಿಂಬರ್ ಮರಗಳು ಕೊಡುತ್ತಿರುವ ಆರ್ಥಿಕ ಭದ್ರತೆ ವ್ಯಕ್ತಪಡಿಸಿದ್ದಾರೆ . ಹೀಗೆಯೇ ಈ ಕೃಷಿಯಿಂದ ಖರ್ಚುಗಳನ್ನು ಕಡಿಮೆ ಮಾಡಿ ಇಳುವರಿ ಹೆಚ್ಚಿಸುತ್ತಿರುವ ಬಗೆಗಳನ್ನು ಈ ವಿಡಿಯೋ ಮುಖಾಂತರ ವ್ಯಕ್ತಪಡಿಸಿದ್ದಾರೆ.
    The family of Kantharaju from Sakleshpura has expressed about the increase in yield of the crops due to beekeeping and the financial security by variety of timber trees in the integrated agriculture they are doing. In this way, he has expressed through this video the methods of reducing the expenses and increasing the yield from this type of agriculture.
    #organicfarming #agroforestry #farming #farmers #farminglife

Комментарии • 8

  • @MahadevaiahP-uj9wd
    @MahadevaiahP-uj9wd 6 месяцев назад

    🙏ಸಮಗ್ರ ಕೃಷಿ ಕುಟುಂಬ ಎಂದರೆ ಈಗಿರ ಬೇಕು

  • @manukumarv8770
    @manukumarv8770 8 месяцев назад +2

    Really inspiring what he is following by doing Samagra Krushi all the farmers should follow the same method to avoid loss agriculture and farming thanks for cauvery calling team for such successful farmers video #CauveryCalling #IshaFoundation #Agroforestry 🙏

  • @vasudhasp
    @vasudhasp 8 месяцев назад +1

    ತುಂಬಾ ಚೆನ್ನಾಗಿ ವ್ಯವಸಾಯ ಮಾಡ್ತಿದ್ದೀರಾ 👍🏽

  • @likithbabu3842
    @likithbabu3842 8 месяцев назад +2

    Super sir inspiring 🤩

  • @karunadacreation8500
    @karunadacreation8500 5 месяцев назад

    ವಿಳಾಸ ಹೇಳಿ ಪೋನ್ ನಂಬರ್ ಹೇಳಿ

    • @-cauverykoogu
      @-cauverykoogu  5 месяцев назад

      Dabbegadde grama, Sakleshpur taluk. Kanthraju - +917760691053