500 ವರ್ಷ ಇತಿಹಾಸವಿರುವ ತೊಟ್ಟಿ ಆಕಾರದ ವಿಶೇಷ ಮಠ!! ನೋಡೋಣ ಬನ್ನಿ!!
HTML-код
- Опубликовано: 9 окт 2024
- ನಿಜಕ್ಕೂ ಇದೊಂದು ಅಪರೂಪದ ಕೃಷಿ ಕಥೆ. ಕೇವಲ 12 ವರ್ಷದ ಬಾಲಕನ ಹೆಸರು ಪ್ರಜ್ವಲ್. 500 ವರ್ಷಗಳ ಇತಿಹಾಸ ಇರುವ ಈ ಶ್ರೀ ಉದ್ದಾನೇಶ್ವರ ವಿರಕ್ತಮಠದ 5ನೇ ತಲೆಮಾರಿನ ಪಟ್ಟವಹಿಸಿಕೊಂಡು ಬಸವಣ್ಣ ತತ್ವದ ಆಚಾರ ವಿಚಾರದಲ್ಲಿ ನಂಬಿಕೆ ಇಟ್ಟುಕೊಂಡು ಈಗ ಇನ್ನು 26ನೇ ವಯಸ್ಸಿಗೆ ಸಾಮಾಜಿಕ ಬದಲಾವಣೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇಷ್ಟೇ ಅಲ್ಲದೆ ಸಹಜ ಕೃಷಿಯಲ್ಲಿ ನಂಬಿಕೆ ಇಟ್ಟು ಕೃಷಿಗೆ ತೊಡಗಿಕೊಂಡಿದ್ದಾರೆ. IT ಕಂಪನಿಯಲ್ಲಿ ಕೆಲಸ ಮಾಡಿಕೊಂಡೆ ಕೃಷಿ ಕೆಲಸ ಮಾಡುತ್ತಿರುವುದು ವಿಶೇಷ. ಬನ್ನಿ ಮುರುಗೂಡು ಶ್ರೀ ಸ್ವಾಮೀಜಿಯ ಈ ಕಥೆಗೆ ಮತ್ತು ಕೃಷಿಗೆ.
This is indeed a rare farming story. Just 12 years old boy name is Prajwal. With a history of 500 years, this Sri Uddaneshwar has succeeded in bringing social change at the age of 26 by taking over the responsibility of the 5th generation of the Viraktam Math and believing in the ritual of the Basavanna philosophy.Apart from this, he believes in natural farming and is engaged in farming. Working in an IT company and working in agriculture is special. Come to Murugudu to this story of Sri Swamiji and farming.
ph : 9980906762
ವಿಳಾಸ: ಶ್ರೀ ಉದ್ದಾನೇಶ್ವರ ವಿರಕ್ತಮಠ
ಮುರುಗೂಡು ಗುಂಡ್ಲುಪೇಟೆ ತಾಲೂಕು, ಚಾಮರಾಜನಗರ ಜಿಲ್ಲೆ
map: maps.app.goo.g...
#swamiji#sriuddaneshwaramata#gondlupete
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.
ನಿಮ್ಮ ಸಾಧನೆ ಅದ್ಬುತ ಇಂದು ಮನೆ ನಡೆಸಲು ಕಷ್ಟ ... ಮಠ ಮಾನ್ಯಗಳ ಬೆಳೆಸುವುದು ತುಂಬಾ ಕಷ್ಟ
Nostalgic..... I have most precious memories from here..............
I feel so blessed
ನಿಮ್ಮ ಅನುಭದ ಬುತ್ತಿ ನಮ್ಮೆಲ್ಲರಿಗೂ ಪ್ರಸಾದ ಶರಣು ಶರಣತ್ರಿ ಬುದ್ದಿ
ದೇವನೂರ ಮಾದೇವನವರಂತರು ನಿಮ್ಮಮಠಕ್ಕೆ ಬೆಟಕೊಟ್ಟ ತುಂಬಸತೊಷ
🙏🇮🇳🙏🕉️🙏 Brilliant and empowering information. Thank You. Om Guru Basava Lingaya Namaha. Sharanu Sharanarthi. 🪔
ಓಂ ಗುರು ಬಸವಲಿಂಗಾಯ ನಮಃ
ಓಂ ಗುರು ಬಸವ ಲಿಂಗಾಯ ನಮ :
🙏🙏🙏🙏
Om namah shivaya
Namaskara bodhi om sri guru basav Lingaya namao
ನೀವು ಬಡಮಕ್ಕಳು. , ಅನಾತಮಕ್ಕಳಿಗೆಆಸರೆಆಗಿ ನಿಮ್ಮಜತೆಯಾಗಿಬೆಳಿದರೆ ದೇಶಕ್ಕೆಮಾದರಿಯಾಗಿರಬಹುದು🙏
Koppala da gavishree ajjara nu sahanu vidio madri sir
jai shiva parampara jai siddlingeswara
🙏💐💐
Paapa avarajjige nemmadi illa alli
Uddhana shivayogigalu siddagange mathada samstapakaru??
ಮಹಾದೆವ ಅಲ್ಲ ದೇವನೊರಶಂಕರ 🙏🙏
Namasthe.budhi
🕉💐🙏