ಈ ಕೆಟ್ಟ ಅಭ್ಯಾಸವನ್ನು ಆದಷ್ಟು ಕಡಿಮೆ ಮಾಡಿ 😳 | Minimize This Bad Habit As Much Ss Possible ।Kannada Story
HTML-код
- Опубликовано: 26 окт 2024
- ಈ ಕೆಟ್ಟ ಅಭ್ಯಾಸವನ್ನು ಆದಷ್ಟು ಕಡಿಮೆ ಮಾಡಿ 😳 | Minimize This Bad Habit As Much Ss Possible ।Kannada Story | Motivational Story Kannada | A life changing Motivational story | Motivational Speech Kannada | motivational story in Kannada for students
#motivation #krishna #krishnavani #viral #story #storykannada #story #buddha #buddhiststory
❤ Hiiii Friends Welcome To Unique Info Kannada You Tube Channel--❤
❤ If You Like our Video Please Subscribe our You tube Channel Unique Info Kannada ---❤
Check out our Instagram PAGE:
/ unique_info_kannada
Copyright Disclaimer Under Section 107 of the Copyright Act 1976,
allowance is made for "fair use" for purposes such as criticism, comment, news, reporting, teaching scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use."
This Video Is About Tips Note, Educational and Informational Purpose Only ❤
#krishna_motivation
#krishnaanmolvachan
#krishnaquotes
#krishnavichar
#Krishnamotivationalspeech
#amritvani
#Krishnamotivation
#gautam_buddha
#radhe_krishna_song
#little_krishna
#krishna_songs
#hare_krishna
#krishna_cartoon
#hare_krishna_hare_ram
#krishnabhajan
#amrutvani_status
#krishna
#krishnavani
#geeta
#geetagyan
#geetasar
#geetasaar
#gitasar
#gitagyan
Your Query :
Lord Krishna Motivational Speech । Lord Krishna Vani
krishnaquotes
Bhagavadgeethe kannada
Bhagavadgeethe
Bhagavan Buddha
Buddha Speech
Buddha motivation kannada
krishnamotivationalspeech
Motivational Speech kannada
krishna motivational story
kadve pravachan
Krishna Vani kannada
krishna Vani
🥰💕 Like, Share, Subscribe 🥰💕
ತುಂಬಾ ಒಳ್ಳೆಯ ವಿಚಾರ ತಿಳಿಸಿಕೊಟ್ಟಿದ್ದೀರಿ ಇನ್ನು ಮುಂದಾದರೂ ಬುದ್ಧಿ ಕಲಿಬೇಕು ನಾವು ದೊಡ್ಡವರ ಜೊತೆಗೆ ಮಕ್ಕಳು ಹಾಳಾಗುತ್ತಿದ್ದಾರೆ ಧನ್ಯವಾದಗಳು🙏🏻
Brother your are doing a work for the youngsters, Your voice was so husky it will attracts every human, Videos are very very very meaningful, Thank you so much, GOD bless you and your team and your family always,
Thank you so much, Please Keep Supporting 🥰💕
Thank you bro
Welcome 🥰💕
T u sir your information
Wlc 🥰💕
Jai Buddha
🙏🙏
ಸತ್ಯವಾದ ಮಾತು ಸಹೋದರ
Thank You 🥰💕
🙏🏻🙏🏻😍
Superb superb superb 🥰👌👌👌👏👏👏
Many many thanks 🥰💕
Sir super ❤❤❤
Jai shree Ram Jai shree krishna Jai shree Narayan 🙏💚🙏
ಸೂಪರ್ ಸರ್ 🙏🏻
Thank You 🥰💕
ವರೆವ್ಹಾ ಎಂಥ ಅದ್ಭುತ ಕತೆ. 🥳🥳 ತುಂಬಾ ಚೆನ್ನಾಗಿದೆ..
Thank You 🥰💕
Well. Nice. Jnanavejyoti
❤
Excellent bro, What a speech 😮😮❤❤🎉🎉
Thank You So Much 🥰💕
ನೀವು ಈ ವಿಚಾರವನ್ನು ತಿಳಿಸಿಕೊಟ್ಟಿದ್ದಕ್ಕೆತುಂಬಾ ತುಂಬಾ ಧನ್ಯವಾದಗಳು ಸರ್.🙏🙏
Welcome 🥰💕
ಸಹೋದರ ನೀವು ಈ ವಿಡಿಯೋದಲ್ಲಿ ಪ್ರತಿ ವಿಷಯವೂ ನನ್ನ ಜೀವನಕ್ಕೆ ಸಂಬಂಧಪಟ್ಟದು. ನಾನೀಗಾಗಲೇ ಈ ಮೊಬೈಲ್ ಎಂಬ ಮಾಯಾ ಜಾಲದಲ್ಲಿ ಸಿಕ್ಕಿ ಹಾಕಿಕೊಂಡು ಪಶ್ಚಾತಾಪ ಪಡುತ್ತಿದ್ದೇನೆ ಈ ವಿಡಿಯೋದಿಂದ ನಾನು ತುಂಬಾ ಪಾಠವನ್ನು ಕಲಿಯುತ್ತೇನೆ ಇದರಿಂದ ಹೊರಬಂದು ನನ್ನ ಜೀವನವನ್ನು ಚೈತನ್ಯಮಯವಾಗಿ ಮಾಡಿಕೊಂಡು ಬದುಕುತ್ತೇನೆ 🙏
You Are Welcome 🥰💕
@@uniqueinfokannada ದಯಮಾಡಿ ಹೊರಬರುವ ಮಾರ್ಗವನ್ನು ತೋರಿಸಿ
ಅದರ ಬಗ್ಗೆ ವಿಡಿಯೋ ಮಾಡೋ ಪ್ರಯತ್ನದಲ್ಲಿದೀನಿ, ಜಲ್ದಿ ವಿಡಿಯೋ ಬರುತ್ತೆ 🥰💕
ಒಳ್ಳೆಯವಿಚಾರ ತಿಳಿಸಿ ಕೊಟ್ಟ ನಿಮಗೆ. ಧನ್ಯವಾದಗಳು. ಇನ್ನು ಮುಂದೆ.ನೆಟ್. ಕಡಿಮೆ ಮತ್ತು ಅವಶ್ಯಕತೆ ಇದ್ದಷ್ಟು ಮಾತ್ರಬ೪ ಸಿಕೊಳ್ಳ ತೆನೆ🌹🙏❤️. ಹೆಚ್ಚು. ಜನಜಾಗ್ರತೆಯಾಗಲಿ. ಸೋಮಾರಿತನ. ದಿಂದ ಅವ ಕಾಶ ಗಳನ್ನು ಕಳೆದುಕೊಳ್ಳಬಾರದು
Nice video
👌👏🙏🙏🙏
Superrrrrrr message
Thank You 🥰💕
ಅಣ್ಣ ನೀವು ಯಾವುದೆ ವಿಡಿಯೋ ಮಾಡಿದರು ನನ್ ತಾಪದೇ ಕಣ್ಮುಚ್ಕೊಂಡು ಕೇಳ್ತೀನಿ ❤️ 🙏 ಧನ್ಯವಾದಗಳು ಅಣ್ಣ
ಧನ್ಯವಾದಗಳು 🥰💕
Yes❤
Video madi bro ❤
🥰💕
Suuuuuuper
Thank You 🥰💕
Tq u sir nannge Nijja vagalu tumbane use agutte sir tq u sir
Welcome 🥰💕
😮
super sir
next video wait
Very Soon 🥰💕
ಅತ್ಯುತ್ತಮವಾದ ವಿಡಿಯೋ ಮೊಬೈಲ್ ಜಾಲದಿಂದ ಹಂತ ಹಂತವಾಗಿ ಹೊರಬರುವ ಮಾರ್ಗ ಮತ್ತು ಮನಸ್ಸಿನ ಏಕಾಗ್ರತೆ ಸಾದಿಸುವದು ತಿಳಿಸಿರಿ ಸರ್ 👌👍👏🙏🙏
ಧನ್ಯವಾದಗಳು 🥰💕
ಚೆನ್ನಾಗಿದೆಯಾ
❤
Good one
Helped for my exam 😅😊
All the best 🥰💕
Super
Thanks 🥰💕
ನಂದು ಇದೇ ಪ್ರಾಬ್ಲಮ್ ಬ್ರೋ, Social media addiction, Please ಇದ್ರಿಂದ ಹೊರಗಡೆ ಬರೋದ್ ಹೇಗೆ ಅಂತ ವಿಡಿಯೋ ಮಾಡಿ pleaseeeeee 😢😢😢❤❤❤
Khandita, Next Video 🥰💕
Mobile 😅
ಇದರ ಸಹ ವಾಸ ಮೀತಿ ಇದ್ದರೆ ಸರಿಯಾಗಿರುತ್ತದೆ. ಇಲ್ಲದಿದ್ದರೆ ಜೀವನ ಬರ ಬಡದ್ ಆಗಬಹುದು🌹🙏❤️
Sir make a video on how to quit mobile addiction.
Sure, Next Video 🥰💕
ಸನ್ಯಾಸಿಗಳು ಸಹ ಒಳ್ಳೇ ಆಂಡ್ರಾಯ್ಡ್ ಮೊಬೈಲ್ ಇಟ್ಕೊಂಡಿದಾರೆ...
Dear.. ಈ ಕಥೆ ನಿಮಗೆ ಮೊಬೈಲ್ ಬಿಡುವ ಬಗ್ಗೆ ಹೇಳುತ್ತದೆ. ಮೊಬೈಲ್ ಅತಿ ಅಗತ್ಯ ಇದ್ದಾಗ ಉಪಯೋಗಿಸಿ. ದಿನೇ ದಿನೇ ಮೊಬೈಲ್ ಬಳಸುವ ಸಮಯ ಕಡಿಮೆ ಮಾಡುತ್ತ ಹೋಗಿ. ನೀವು ಇದರಿಂದ ಹೊರಗೆ ಬಂದೆ ಬರುತ್ತೀರಿ. ನಾನು ಬಯಸುವುದು ನೀವು ಯಾರ ಸಹಾಯ ಇಲ್ಲದೆ ಮೊಬೈಲ್ addiction ಇಂದ ಹೊರ ಬರ ಬೇಕು. ನಿಮಗೆ ಶುಭವಾಗಲಿ
Breakupnindha hora barodu hege
Next videodalli helodakke prayathna padtini 🥰💕
E chinnada pakshi EGA cellphone 📱 agide.
Video full nodi 🥰💕
Thank you next go to change the attitude
I am Interested
🥰💕
Super video sir 👌👏🫶
Thank 🥰💕
Phone Nan faste ankonde😅
😁😁😁
Edu Smartphone
Tell me to quit from This
Ok... 🥰💕
ಈಗ ನಿಮ್ಮ ವಿಡಿಯೋ ನೋಡ ಬೇಕ ಬೇಡ್ವ
ಅದು ನಿಮಗೆ ಬಿಟ್ಟಿದ್ದು, ನೋಡಿ ಏನ್ ಮಾಡ್ತೀರಾ 🥰💕
@@uniqueinfokannada ನೋಡ್ತಿನಿ
@@uniqueinfokannada ನೋಡ್ತಿನಿ
Nanu kuda est dina mbl ge thumba addicted agidhe bro ond dina nu recharge eldale nan ertirlilla yake andre nan love madtidhe but avr buddi torsbitru adru nange bitiardik agdale nan value nan halmadkondidhe hamele Instagram bitiradik agtane erlilla but evaga evaga 2 month inda nan RUclips alli automatic motivation video sikthu adnella nodi nodi nodi nan evaga Instagram ge hogode kammi madidini yavaglu en kelsa madbeku andru RUclips alli motivation entha video on madkondi adna kelskond kelsa madtini belaginda sanje tanka nan clg ge hotidini but maneli edre nan bari RUclips motivation video nodtini edu enadru tappa bro heli please
Illa olledanna nododu, kaliyodralli tappenilla, adre adannu saha atiyaagi madbedi aste.
@@uniqueinfokannada ok☺
Thank You Bro
Welcome 🥰💕
Thank you sir
Welcome 🥰💕
❤