🥺ತಾನೇ ಪಾತ್ರವಾಗಿ ಅನುಭವಿಸಿ ಹಾಡುವ ರೀತಿ🥺Jansale🥰🙏Sudhir Uppoor Acting🥺👌Kondadakuli & Chittani ಕೊನೆಯಲ್ಲಿ😅
HTML-код
- Опубликовано: 1 окт 2024
- ಶ್ರೀ ಕೃಷ್ಣ ಮಠ, ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಆಶ್ರಯದಲ್ಲಿ ಶ್ರೀ ವೀರಾಂಜನೇಯ ಯಕ್ಷಮಿತ್ರ ಮಂಡಳಿ, ಬಂಗಾರಮಕ್ಕಿ ಮತ್ತು ಅತಿಥಿ ಕಲಾವಿದರ ಸಹಯೋಗದೊಂದಿಗೆ "ಚಿಟ್ಟಾಣಿ ಅಭಿಮಾನಿ ಬಳಗ, ಉಡುಪಿ" ಆಯೋಜಿಸುತ್ತಿರುವ..
"ಚಿಟ್ಟಾಣಿ ಸಂಸ್ಮರಣ ಯಕ್ಷಗಾನ ಸಪ್ತಾಹ - ೨೦೨೩"
ಪ್ರಸಂಗ - ಕನಕಾಂಗಿ ಕಲ್ಯಾಣ
ಹಿಮ್ಮೇಳ ಕಲಾವಿದರು:
ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ
ಶ್ರೀ ಸುನೀಲ್ ಭಂಡಾರಿ ಕಡತೋಕ
ಶ್ರೀ ವಿಘ್ನೇಶ್ವರ ಕೆಸರಕೊಪ್ಪ
ಮುಮ್ಮೇಳ ಕಲಾವಿದರು:
ಘಟೋತ್ಕಚ - ಶ್ರೀ ರಾಮಚಂದ್ರ ಹೆಗಡೆ ಕೊಂಡದಕುಳಿ
ಸುಭದ್ರೆ - ಶ್ರೀ ಸುಧೀರ್ ಉಪ್ಪೂರು
ಅಭಿಮನ್ಯು - ಶ್ರೀ ಕಾರ್ತಿಕ್ ಚಿಟ್ಟಾಣಿ
DATE - 10 November 2023 - FRIDAY
My New RUclips Channel - "CharithAntharanga" - • 😍ನಾಳೆ ನಡೆಯಲಿರುವ ಈ ಆಟಕ್...
#kanakangikalyana #subhadra #sudhiruppur #bestactor #jansale #emotional #ghatotkacha #kondadakuli #ramachandrahegade #abhimanyu #subhadra #yakshagana #chittani #jansaleraghavendraacharya #jansale #kanakangikalyana #sunilbhandari #vighneshwarakesarakoppa - Развлечения
❤❤ Raghu Achar yakshaganada honna kalasa
Jansale involvement supar adke avru ⭐bagavatharu
Sudhir verry fine performence
Jansalesong wooooos super
Upper all teemes super💯👍❤️
Jansale excellent singing!
Super sudhir sir ❤
Super sudhir
Super jansale sir ❤
Very good bhagavadhari
😊ಸೂಪರ್ ಯಕ್ಷಗಾನ,
Super Sudhir Uppur and Jansale
Nimma vishleshane sariyalla.
Yella kalavidaroo adbutha pradarshana vannu itthiddaare.
Himmelavoo superb
ಏನೇ ಮಾಡಿದ್ರು ಈ ಮೇಳದಲ್ಲಿ ಪ್ರತಿ ವರ್ಷವೂ ಹೊಸ ಪ್ರಸಂಗವನ್ನು ಸರಿಯಾಗಿ ಸಯೋಜನೆ ಮಾಡದೆ ಪ್ರಸಂಗ ಫ್ಲಾಪ್ ಆಗುತ್ತೆ ... ಒಮ್ಮೆ ಕೆಲವು ಕಲಾವಿದರನ್ನ ಬದಲಾಯಿಸಿ ನೋಡಿ....
Sudhir uppoor is an asset to yaksha Ranga. All the very best
Himmela & mummela haalu , jenu berethanthaagide ❤
❤❤
Super raghavendra achar❤