ಯಕ್ಷಕೌಮುದಿ ಅತ್ಯಂತ ಸುಂದರವಾಗಿ ಮೂಡಿ ಬಂತು. ಮೊದಲ ಪ್ರಸಂಗದಲ್ಲಿ ಕೊಂಡದಕುಳಿಯವರ ರೋಷಾವೇಶದ ಹಿರಣ್ಯ ಕಶ್ಯಪು, ಯಲಗುಪ್ಪರವರ ಸೌಮ್ಯ ಸ್ವಭಾವದ ಕಯಾದು ಭವಿಷ್ಯದ ಭರವಸೆಯ ಕಲಾವಿದ ಭುವಿಶ್ ಕನ್ನಡಿಕಟ್ಟೆಯವರ ಪ್ರಹ್ಲಾದ ಚೆನ್ನಾಗಿ ಮೂಡಿ ಬಂತು. ನೀಲಧ್ವಜ ಪ್ರಸಂಗದಲ್ಲಿ ಕಾರ್ತಿಕ್ ಚಿಟ್ಟಾಣಿ ಹಾಗೂ ಸುಧೀರ್ ಉಪ್ಪೂರರ ನಾಟ್ಯ ಮನಸ್ಸಿಗೆ ಮುದ ನೀಡಿತು. ನಂತರ ಜಲವಳ್ಳಿಯವರು ಹಾಗೂ ಶಶಿಕಾಂತರ ಜೋಡಿ ನೀಲಧ್ವಜ ಜ್ವಾಲೆಯಾಗಿ ಪ್ರೇಕ್ಷಕರನ್ನು ನವಿರಾದ ಹಾಸ್ಯದಿಂದ, ಗಂಭೀರತೆಯಿಂದ ಹಿಡಿದಿಟ್ಟುಕೊಂಡರು.ಚಿಕ್ಕ ಹುಡುಗ ಅತ್ರೇಯ ಬಹಳ ಚೆನ್ನಾಗಿ ಪಾತ್ರ ನಿರ್ವಹಿಸಿದ. ನಂತರದ್ದು ನೀಲ್ಕೋಡರ ಅಭ್ಬರದ ಅಶ್ವತ್ತಾಮ. ಬೆಳಗಿನ ಜಾವದಲ್ಲಿ ಅತ್ಯಂತ ಅಮೋಘವಾಗಿ ನಟಿಸಿದ ನೀಲ್ಕೋಡರು ತಮ್ಮ ಅಭಿಮಾನಿಗಳಿಗೆ ರಸದೂಟವನ್ನೇ ಉಣಬಡಿಸಿದರು. ಕಡಬಾಳರ ದುರ್ಯೋಧನ ಅತ್ಯುತ್ತಮ ವಾಗಿತ್ತು. ಹಿಮ್ಮೇಳದಲ್ಲಿ ಜನ್ಸಾಲೆಯವರು ಕನ್ನಡಿಕಟ್ಟೆಯವರಾದಿಯಾಗಿ ಎಲ್ಲರೂ ಅತ್ಯುತ್ತಮವಾಗಿ ತಮ್ಮ ಕಾರ್ಯ ನಿರ್ವಹಿಸಿದರು. ಒಟ್ಟಿನಲ್ಲಿ ಹಿಮ್ಮೇಳ,ಮುಮ್ಮೇಳದ ಎಲ್ಲಾ ಕಲಾವಿದರೂ ಒಗ್ಗಟ್ಟಿನಿಂದ ದುಡಿದ ಪರಿಣಾಮವೇ ಯಕ್ಷ ಕೌಮುದಿಯ ಗೆಲುವಿಗೆ ಕಾರಣವಾಯಿತು. ಪ್ರಸಂಗದ ಆಯ್ಕೆ ಹಾಗೂ ಅದಕ್ಕೆ ತಕ್ಕಂತೆ ಪಾತ್ರದಾರಿಗಳ ಆಯ್ಕೆಯಲ್ಲೇ ನೀಲ್ಕೋಡರು ಗೆದ್ದಾಗಿತ್ತು. ಈ ಗೆಲುವನ್ನು ನೀಲ್ಕೋಡರು ಅಭಿಮಾನಿ ಪ್ರೇಕ್ಷಕರಿಗೆ ಅರ್ಪಿಸಿದ್ದು ವಿಶೇಷವಾಗಿತ್ತು. ಒಟ್ಟಿನಲ್ಲಿ ಇಡೀ ಒಂದು ರಾತ್ರಿ ಮನಸ್ಸಿಗೆ ಆಹ್ಲಾದಕರವಾದ ಖುಷಿ ನೀಡಿತು. ಒಂದು ಉತ್ತಮ ಪ್ರದರ್ಶನದ ಮೂಲಕ ಪ್ರೇಕ್ಷಕರಿಗೆ ಮೃಷ್ಟಾನ್ನ ಭೋಜನ ಉಣ ಬಡಿಸಿದ ನೀಲ್ಕೋಡರಿಗೆ ಧನ್ಯವಾದಗಳು.
ಒಂದು ಅದ್ಭುತ.ಕು.ಆತ್ರೇಯ ಬಗ್ಗೆ ಹೇಳಲು ಪದಗಳೇ ಸಿಗುತ್ತಿಲ್ಲ....ಅಷ್ಟು ಚೆಂದದ ಕುಣಿತ ಮತ್ತು ಮಾತು...❤❤ಬಿಗ್ ಫ್ಯಾನ್ ಆಫ್ ಆತ್ರೇಯ😍😍
ಅದ್ಭುತ....ಬಾಲ..ಪ್ರತಿಭೆಗೆ....ಮೆಚ್ಚಲೇ..ಬೇಕು....ಶುಭವಾಗಲಿ
ಅದ್ಭುತ ಪ್ರತಿಭೆ.... ನಾಟ್ಯ ಕಂಡು ಆನಂದ ಭಾಷ್ಪ ಸುರಿಯಿತು.... ಒಳ್ಳೆದಾಗಲಿ ಕಂದಾ...... 👌
ಯಕ್ಷಕೌಮುದಿ
ಅತ್ಯಂತ ಸುಂದರವಾಗಿ ಮೂಡಿ ಬಂತು.
ಮೊದಲ ಪ್ರಸಂಗದಲ್ಲಿ ಕೊಂಡದಕುಳಿಯವರ ರೋಷಾವೇಶದ ಹಿರಣ್ಯ ಕಶ್ಯಪು, ಯಲಗುಪ್ಪರವರ ಸೌಮ್ಯ ಸ್ವಭಾವದ ಕಯಾದು ಭವಿಷ್ಯದ ಭರವಸೆಯ ಕಲಾವಿದ ಭುವಿಶ್ ಕನ್ನಡಿಕಟ್ಟೆಯವರ ಪ್ರಹ್ಲಾದ ಚೆನ್ನಾಗಿ ಮೂಡಿ ಬಂತು.
ನೀಲಧ್ವಜ ಪ್ರಸಂಗದಲ್ಲಿ ಕಾರ್ತಿಕ್ ಚಿಟ್ಟಾಣಿ ಹಾಗೂ ಸುಧೀರ್ ಉಪ್ಪೂರರ ನಾಟ್ಯ ಮನಸ್ಸಿಗೆ ಮುದ ನೀಡಿತು. ನಂತರ ಜಲವಳ್ಳಿಯವರು ಹಾಗೂ ಶಶಿಕಾಂತರ ಜೋಡಿ ನೀಲಧ್ವಜ ಜ್ವಾಲೆಯಾಗಿ ಪ್ರೇಕ್ಷಕರನ್ನು ನವಿರಾದ ಹಾಸ್ಯದಿಂದ, ಗಂಭೀರತೆಯಿಂದ ಹಿಡಿದಿಟ್ಟುಕೊಂಡರು.ಚಿಕ್ಕ ಹುಡುಗ ಅತ್ರೇಯ ಬಹಳ ಚೆನ್ನಾಗಿ ಪಾತ್ರ ನಿರ್ವಹಿಸಿದ. ನಂತರದ್ದು ನೀಲ್ಕೋಡರ ಅಭ್ಬರದ ಅಶ್ವತ್ತಾಮ. ಬೆಳಗಿನ ಜಾವದಲ್ಲಿ ಅತ್ಯಂತ ಅಮೋಘವಾಗಿ ನಟಿಸಿದ ನೀಲ್ಕೋಡರು ತಮ್ಮ ಅಭಿಮಾನಿಗಳಿಗೆ ರಸದೂಟವನ್ನೇ ಉಣಬಡಿಸಿದರು.
ಕಡಬಾಳರ ದುರ್ಯೋಧನ ಅತ್ಯುತ್ತಮ ವಾಗಿತ್ತು.
ಹಿಮ್ಮೇಳದಲ್ಲಿ ಜನ್ಸಾಲೆಯವರು ಕನ್ನಡಿಕಟ್ಟೆಯವರಾದಿಯಾಗಿ ಎಲ್ಲರೂ ಅತ್ಯುತ್ತಮವಾಗಿ ತಮ್ಮ ಕಾರ್ಯ ನಿರ್ವಹಿಸಿದರು.
ಒಟ್ಟಿನಲ್ಲಿ ಹಿಮ್ಮೇಳ,ಮುಮ್ಮೇಳದ ಎಲ್ಲಾ ಕಲಾವಿದರೂ ಒಗ್ಗಟ್ಟಿನಿಂದ ದುಡಿದ ಪರಿಣಾಮವೇ ಯಕ್ಷ ಕೌಮುದಿಯ ಗೆಲುವಿಗೆ ಕಾರಣವಾಯಿತು. ಪ್ರಸಂಗದ ಆಯ್ಕೆ ಹಾಗೂ ಅದಕ್ಕೆ ತಕ್ಕಂತೆ ಪಾತ್ರದಾರಿಗಳ ಆಯ್ಕೆಯಲ್ಲೇ ನೀಲ್ಕೋಡರು ಗೆದ್ದಾಗಿತ್ತು. ಈ ಗೆಲುವನ್ನು ನೀಲ್ಕೋಡರು ಅಭಿಮಾನಿ ಪ್ರೇಕ್ಷಕರಿಗೆ ಅರ್ಪಿಸಿದ್ದು ವಿಶೇಷವಾಗಿತ್ತು.
ಒಟ್ಟಿನಲ್ಲಿ ಇಡೀ ಒಂದು ರಾತ್ರಿ ಮನಸ್ಸಿಗೆ ಆಹ್ಲಾದಕರವಾದ ಖುಷಿ ನೀಡಿತು.
ಒಂದು ಉತ್ತಮ ಪ್ರದರ್ಶನದ ಮೂಲಕ ಪ್ರೇಕ್ಷಕರಿಗೆ ಮೃಷ್ಟಾನ್ನ ಭೋಜನ ಉಣ ಬಡಿಸಿದ
ನೀಲ್ಕೋಡರಿಗೆ ಧನ್ಯವಾದಗಳು.
Sooper explanation
Supper God bless you🎉
ಕಣ್ಣೆದುರಲ್ಲಿ ನೋಡಿದಂತಹ ಪ್ರೇಕ್ಷಕರಿಗೆ ಹಬ್ಬ❤
ನಾನು ನಿನ್ನೆಯ ದಿನ ಆಟಕ್ಕೆ ಹೋಗಿದ್ದೆ. ಎಲ್ಲರು ಚೆನ್ನಾಗಿ ಮಾಡಿದ್ದರು. ಬಾಲ ಪ್ರತಿಭೆಗಳ ಅಭಿನಯ ಹೃನ್ಮನ ತಣಿಸಿತು. ಶುಭವಾಗಲಿ ಎಲ್ಲರಿಗು.
ಸುಂದರ ಪುಟಾಣಿ ಪಾತ್ರ ದಾರಿಗೆ 🙏🙏
ನನ್ನ ನೆಚ್ಚಿನ ಕಲಾವಿದರು ಕಾರ್ತಿಕ್ ಚಿಟ್ಟಾಣಿ
ಭವಿಷ್ಯದ ಕಾರ್ತಿಕ್ ಚಿಟ್ಟಾಣಿ ರೆಡಿ 👏✨
Ninne naanu nodiddini...
Neeladwaja prasanga....
Yaksha koumudhi..❤️❤️❤️
Superb...
Literally goosebumps 💥💥... No words 💯😍
Atteya yara maga heli Golden future God bless him
ಭವಿಷ್ಯದ ಅದ್ಭುತ ಕಲಾವಿದ ನ ಭರವಸೆ ಗೋಚರಿಸುತ್ತಿದೆ
Superb putta❤
ದ್ರಷ್ಟಿ ತಗೆರಿ 👍🏻👍🏻👍🏻❤️❤️❤️
Karthik chittani tarane suuuuuppper putta❤
ಬಾಲಕಲಾವಿದ ಯಲ್ಲಾಪೂರದ ಪ್ರತೀಬೆ❤
Ninnin Atadalli e maguvina kunitha nodi bere kalavidara kunitha yenu alla ansbidthu OMG what performance loved it. ❤❤❤
Very nice..Mind blowing performance really too good ❤
Super❤❤❤❤❤❤❤
Namskar god bless u keep it up
ಪುಟ್ಟ ಬಾಲಕನ ನೃತ್ಯ ಅದ್ಭುತ💕😍
ಸೂಪರ್ ಆಟ ಮಿಸ್ ಮಾಡ್ಕೊಂಡೆ ಅನಿಸುತ್ತೆ
God bless you putta❤🎉👍🌷
Very❤❤❤❤❤❤ nice
Vayassigu meeridha prathibe🎉adbutha...!
Super putta❤❤
Super Aatreya
Wow 🔥🔥🔥🔥benkieee
ಅದ್ಭುತ ❤
ಸೂಪರ್ ನೃತ್ಯ ಪುಟಾಣಿ
ಕಾರ್ತಿಕ್ ಚಿಟ್ಟಾಣಿ ನೇ
ತಯಾರಾದ್ರು
ಅವರ ಸೇಮ್ ಟು ಸೇಮ್
ಚಿಟ್ಟಾಣಿ ಯವರಿಗೆ ಹೇಗಾಗಿರಬೇಡ
❤❤❤❤❤
ಸೂಪರ್ 👍👌👌🙏🌹🌹
Athreya super star ❤🎉
ಯಕ್ಷಗಾನ ಭವಿಷ್ಯದ ಕುಡಿಗಳು
Realy apriciate the chaild 👌👌👌
ಅದ್ಭುತ ಕಲೆ🎉🎉
Super muddu putani
God bless you kandaa❤️
ಸೂಪರ್.
ಸೂಪರ್
Super yaksha gàna
Super super
ಹಿಮ್ಮೇಳ ಸೂಪರ್❤
God bless you putta
Wow wonderful
Super gombe❤
Super bro
❤❤❤❤❤❤❤Super
Supar. Putta. 🌹👌👌👌🌹
Excellent performance!
God bless you 🙏
Super...,.......
Very nice supper
❤
Athreya good performance best of lack
Luck!
Super❤❤❤
All the best KANDA 👍
Love you kanda
Future chandrahasa..❤
Very very fine
👌🏻❤️
Very fine
Chitani Magna ❤
Pradyumna madid Alla. But Praveera chittani avra maga houdu
❤🙏👍
❤❤
❤❤❤❤❤❤❤
❤❤😮
👌👍👏✌️
super putta may GOD bless you.
Likenicetricknicevidio
ಮಾಣಿ ಒಳ್ಳೆ ಕುಣಿತ ಮಾರಾಯ್ರೇ ತುಂಬ ಖುಷಿ ಆಯ್ತು
6:33
Atreya yaaru
One genaration yaxgana alive or..saved
Yara drishti taagadirali yendu Shri Devaralli prartissuthene Maguve
Super❤❤❤❤❤❤❤
Super super
Super❤❤
Super putta❤❤
👏👍💕
❤❤❤❤❤❤❤
❤
❤❤
Super❤❤❤❤❤❤❤
❤
❤
❤👍