What Next After SSLC | What Next After 10th Std. | Right Guidance for Right Decision | Manjunatha B

Поделиться
HTML-код
  • Опубликовано: 7 сен 2024

Комментарии • 676

  • @jaihindurashtra5441
    @jaihindurashtra5441 2 года назад +118

    ಸರ್ ತುಂಬಾನೇ ಒಳ್ಳೆ ಸಲಹೆ ಕೊಟ್ಟಿದ್ದಿರಾ ಆದರೆ ಒಂದು ಮಾತು ಕೇಳಲು ಬಯಸುತ್ತೆನೆ ಒಂದು ವೇಳೆ ಡಿಗ್ರಿ ಆದ ಯಾವುದೇ ವ್ಯಕ್ತಿ ಆಗಲಿ IAS KAS ಅಥವಾ ಸರ್ಕಾರಿ ನೌಕರಿ ಪಡೆಯಬೇಕಾದರೆ ಲಂಚ ಕೊಡಬೇಕಾಗುತ್ತೆ ಸರ್ ಹಿಗಾದಾಗ ಇಂತಹ ಓದಿಗೆ ಬೇಲೆ ಇದೆಯಾ ನಿಮ್ಮ ಪ್ರಕಾರ ಸ್ಕಲ್ ಡೌಲಪ್ ಮೆಂಟ ಕೊರ್ಸಗಳೆ ಒಳ್ಳೆಯದ್ದು ಇಗಿನ ವ್ಯವಸಸ್ತೆಯಲ್ಲಿ ಅಂತ ನನಗನಿಸುತ್ತೆ ದುಡ್ಡಿಲ್ಲದೆ ಸಿಗುವ ಸರ್ಕಾರಿ ಕೆಲಸ ಯಾವುದಿದೆ ಹೇಳಿ ಎಲ್ಲಾ ಸರ್ಕರದಲ್ಲಿ ಅಧಿಕಾರಿಗಳು ಲಂಚಕ್ಕೆ ಕೈ ಒಡ್ಡೊರೆ ಸರ್ ಇಂಥ ವ್ಯವಸ್ಥೆ ಕೆಳಿತ್ತಾ ಹಿಂದುಸ್ಥಾನ 🚩🚩

    • @Mahammad-02_nda
      @Mahammad-02_nda Год назад

      Sir ನೀವೂ ಎಲೆಕ್ಷನ್ ಬಂದಾಗ ನಿಮ್ಮ ಮತವನ್ನು ಮಾರುತಿ ರಿ ಈಗ ಅನುಭವಿಸಿ ಧರ್ಮದ ಮೇಲೆ ರಾಜಕೀಯ ಎಲ್ಲಿವರೆಗೆ ದೇಶದಲ್ಲಿ ನಡೆಯುತ್ತದೆ ಅಲ್ಲಿಯ ತನಕ ಭ್ರಷ್ಟಾಚಾರ ಮತ್ತೊಂದು ವಿಷಯ ಭ್ರಷ್ಟಾಚಾರ ರಾಜಕೀಯದಲ್ಲಿ ಭ್ರಷ್ಟಾಚಾರ ಪ್ರಜೆ😊 ಪ್ರಜೆಗಳಲ್ಲಿ ಇದೆ

    • @Nandini-m6b
      @Nandini-m6b 5 месяцев назад +2

      ❤😢

    • @abhishekNimbargi-iv6kt
      @abhishekNimbargi-iv6kt 4 месяца назад +2

      🥺🥺😭😭

    • @user-qu8tq8gx3i
      @user-qu8tq8gx3i 3 месяца назад +1

      😢 ನಿಜ

    • @ravikumarak163
      @ravikumarak163 18 дней назад +1

      😢😢😢

  • @mouneshbadigerkanakapur4050
    @mouneshbadigerkanakapur4050 2 года назад +26

    ಹೌದು ಸರ್ 18 ವರ್ಷದ ಬಳಿಕ ಯಾವ ಯಾವ ನೌಕರಿಗಳು ಸಿಗುತ್ತವೆ ಹಾಗೂ ಅವುಗಳ ಬಗ್ಗೆ ಮಾಹಿತಿ ನೀಡಿ ಸರ್🙏

  • @mayappasunadoli4431
    @mayappasunadoli4431 2 года назад +45

    Sir ಕೊನೆಯಲ್ಲಿ ಹೇಳಿದ ಮಾತುಗಳು ತುಂಬಾ ಅರ್ಥಪೂರ್ಣವಾಗಿದ thank you so much dear sir 🥰🥰🥰💖🙏🙏🙏

  • @harshanaditya.s6262
    @harshanaditya.s6262 2 года назад +12

    ತುಂಬಾ ಧನ್ಯವಾದಗಳು ಸರ್ ನಿಮ್ಮಗೆ ಆತ್ಮ ವಿಶ್ವಾಸ ತುಂಬಿದಿರಿ, ನಾನು ನನ್ನ ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ತುಂಬಾ ಚಿಂತೆ ಮಾಡುತ್ತಿದ್ದೆ ಈಗ ಸರಿಯಾದ ಮಾರ್ಗದರ್ಶನ ಸಿಕ್ಕಿತು 🙏🙏🙏🙏

  • @deekshithbirwa8742
    @deekshithbirwa8742 Год назад +9

    SSLC ಯಲ್ಲಿ 90+ ಮಾರ್ಕ್ಸ್ ತೆಗೆದು 7 ವರ್ಷ ಆಯಿತು, ಆದರೆ ನನಗೆ GDS notification bagge 6 ವರ್ಷ ಯಾರೂ ಹೇಳಿಲ್ಲ, ಬಹಳ ಸ್ವಾರ್ಥ ಮತ್ತು ಅಸೂಯೆ ನಮ್ಮ ಬಳಗ, ಊರು, ಗಳಲ್ಲಿಯೆ ಇದೆ

  • @varnikarachith4514
    @varnikarachith4514 2 года назад +28

    ಉತ್ತಮ ಮಾರ್ಗದರ್ಶನ ನೀಡಿದ್ದೀರಿ ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ 💐💐💐🙏 🙏

    • @HanamantHuddar-fz1bu
      @HanamantHuddar-fz1bu 6 месяцев назад

      ಜೀವನ ರೂಪಿಸುವ ನಿಜವಾದ ಗುರುಗಳು ನೀವೇ ಸರ್ 🙏🙏🙏🙏

  • @yogeshdangeedits
    @yogeshdangeedits Год назад +7

    ಹೃದಯಪೂರ್ವಕ ಧನ್ಯವಾದಗಳು ಗುರುಗಳೇ ನಮಗೋಸ್ಕರ ಈ ನಿಮ್ಮ ಕೆಲಸಕ್ಕೆ

  • @upscmotivation941
    @upscmotivation941 2 года назад +197

    ಇದೆ ತರ 2nd PUC ಮುಗಿದ ನಂತರ ಏನು ಮಾಡಬೇಕು ವಿಡಿಯೋ ಮಾಡಿ sir.... 🙏🏻🙏🏻

  • @iammadesh_14l
    @iammadesh_14l Год назад +6

    My god.....Nimage dodda dhanyavadagalu sir
    Ee video nodo munche nange next future bagge thale novittu eega relief aythu sir .....
    Hege heloadu sir nimge thankssss.....,
    Super sirr.......😇😇😇😇😇😇😇😇😇😇😇😇😇😇😇😇😇😇😇😇😇😇😇😇😇😇😇

  • @kar669
    @kar669 2 года назад +9

    2nd puc ಮುಗೆದೆ ಮೇಲೆ ಏನ್ ಮಾಡಬೇಕು ಗುತ್ತಾಗುತೆಲ್ಲ ಅದರ ಡಿಗ್ರಿಲೇ ಎನ್ನು ವಿಷಯ ತಗುಬೇಕು ಅದರ ಬಗ್ಗೆ ವಿಡಿಯೋ ಮಾಡಿ

  • @truemateRB8
    @truemateRB8 2 года назад +7

    ನಿಮ್ಮ ಜೀವನದ ಅದ್ಭುತ ಕ್ಷಣಗಳನ್ನು ಯುವಶಕ್ತಿಯ ಒಳಿತಿಗೆ ಏಳಿಗೆಗೆ ಮೀಸಲಿಟ್ಟ ಅದ್ಭುತ ವ್ಯಕ್ತಿತ್ವ....🙏😊

  • @factsjavarifacts8502
    @factsjavarifacts8502 2 года назад +8

    ನಿಮ್ಮ ಮಾತುಗಳು ಕೇಳಿದರೆ ದೇಹದಲ್ಲಿ ಒಂದು ಜೋಶ್ ಉತ್ಪತಿ ಆಗುತದ್ದೇ💪

  • @anjinammaanjinamma3950
    @anjinammaanjinamma3950 2 года назад +15

    2pu science mugithu ಮುಂದೆ ಎನ್ ಮಾಡಬೇಕು ಹೇಳಿ sir

  • @channaveerhadapad3712
    @channaveerhadapad3712 Год назад +3

    ತುಂಬು ಹೃದಯದ ಧನ್ಯವಾದಗಳು ಸರ್ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ

  • @abhiarmy7
    @abhiarmy7 2 года назад +12

    2nd puc science after video madi

  • @nagamanibu6665
    @nagamanibu6665 2 года назад +5

    What actually I want now from ur side is please make a 2 or 3 videos of competitive exams from grade 1 to 10 before college for kids and teenagers 🙏like Olympiad and other science exams and much more please..........🙏🙏🙏🙏🙏am waiting

  • @AbhiAbhi-qn3iv
    @AbhiAbhi-qn3iv 2 года назад +6

    Sir me arts student 2nd pu my dream psi nange psi andre enu anta gottirlilla adre nim videos nodi nan compitetiv exam bagge information gottaytu ❤

  • @arunvyakkundi8070
    @arunvyakkundi8070 2 года назад +23

    Brilliant class sir🔥
    .
    .
    Much needed video👍🏻

  • @ramunaidu9175
    @ramunaidu9175 Год назад +6

    Wonderful concept and your ppt is amusing.Thanks very lot for showing right direction for acadamic this year students.
    Every points are valuble and good examples.

  • @tirutirumala5439
    @tirutirumala5439 2 года назад +2

    Good morning sir nim e suggestion ninda vidyarthigalu tamma future nalli olle jevanavannu roopisi kolluvudakke ankulavagutte . Nim inta olle kelsake hats off.

  • @pooja-qj9cn
    @pooja-qj9cn 2 года назад +10

    yes sir .one who studies with dedication and works hard gets success. nothing like eng med or kan med . but most of times kann med students keep comparative attitude. they dislike others growth.
    their such immature attitude is due to their heredity or environment???

  • @JayaJaya-fv4vm
    @JayaJaya-fv4vm 2 года назад +9

    Sir 2nd puc complete. Next course details heli...

  • @patil2356
    @patil2356 Год назад +7

    Sir ನಿಮ್ಮತರ guidance ಮಾಡುವವರು ಹತ್ತು ವರ್ಷದ ಹಿಂದೆ ನನಗೆ ಯಾರಾದ್ರೂ ಸಿಕ್ಕಿದ್ರೆ ನನ್ನ ಜೀವನ ಹೀಗೆ ಆಗುತ್ತಿರಲಿಲ್ಲ. ನಾನು msc bed maths 85%student in 2013. ಆದ್ರೆ ನನಗೆ ಸರಿಯಾದ ಮಾರ್ಗದರ್ಶನ ಸಿಗಲಿಲ್ಲ sir.... ನೀವು ಹೇಳಿದ ಹಾಗೆ ಯಾವದೋ college ನಲ್ಲಿ ಲೆಕ್ಚರ್ ಇಲ್ಲಾ ಅಂದು ಬಿಟ್ಟು ನನಗೆ ಮಾತ್ರ 2 ತಿಂಗಳಲ್ಲಿ payment agatte ಅಂತ appointment ಮಾಡಿದರು... ಮತ್ತೆ ನನ್ನ ಕಡೆಯಿಂದ ಡೊನೇಷನ್ ತೆಗೆದುಕೊಂಡರು... ಇವತ್ತು 2023 ಇನ್ನು payment ಆಗಿಲ್ಲ sir... ಏನು ಮಾಡಬೇಕು ಅಂತ ಅರ್ಥ ಅಗತಿಲ್ಲ sir... ನಾನು middle class family ಇಂದ ಬಂದವಳು sir... ತುಂಬಾ ಕನಸು ಇಟ್ಟುಕೊಂಡು ಬೆಳೆದವಳು... ಆದ್ರೆ bad advise ನಿಂದ life turn ಆಗಿದೆ sir.,.

  • @shamshamu9992
    @shamshamu9992 2 года назад +8

    Sir your speech is very useful to youths thank you so much..,🙏

  • @yallappamayannavar4991
    @yallappamayannavar4991 2 года назад +4

    ಅಧ್ಬುತ ಸರ್ ... ದಯವಿಟ್ಟು puc ಮುಗಿದ ಮೇಲೆ ಇರುವ ಕೋರ್ಸ್ ಗಳ ಬಗ್ಗೆ ಮಾಹಿತಿ ನೀಡಿ... ಕನ್ನಡ ಮಾದ್ಯಮದಲ್ಲಿ ಯಾರೂ ಸರಿಯಾಗಿ ಹೇಳುತ್ತಿಲ್ಲ

  • @bharathkumargadgihalli6852
    @bharathkumargadgihalli6852 2 года назад +2

    ಧನ್ಯವಾದಗಳು ಸರ್, ನಾನು ಕೂಡಾ ನೀವು ಹೇಳಿದ ಹಾಗೆ 10th ಮಕ್ಕಳಿಗೆ ಗೈಡ್ ಮಾಡ್ತಾ ಇದಿನಿ ಸರ್. ಈ ವಿಡಿಯೋ ಇಂದ ನನಗೆ ತುಂಬಾ ವಿಷಯ ಸಿಕ್ತು. 😊

  • @hanumanthappah8005
    @hanumanthappah8005 4 месяца назад +1

    ಸರ್ ತುಂಬಾ ಚೆನ್ನಾಗಿ ಮಾಹಿತಿಯನ್ನು ನೀಡಿದ್ದಕ್ಕಾಗಿ ಧನ್ಯವಾದಗಳು

  • @Ramakrishnappa-sj2yz
    @Ramakrishnappa-sj2yz 3 месяца назад +2

    Sir your speech is so helpful sir Thanks sir

  • @raghavan8607
    @raghavan8607 2 года назад +20

    Thank you sir for your great thoughts towards students👩‍🎓 😍😍

  • @rajum2563
    @rajum2563 2 года назад +13

    WARNING : munde engineering maado plan iroru, bari COMPUTER SCIENCE branch togoli,
    bere branches alli unemployment jaasti ide, incase job sikru kooliginta kadime salary kodtare

    • @jaihindurashtra5441
      @jaihindurashtra5441 2 года назад

      ಸ್ಯಾಲರಿ ಬಗ್ಗೆ ಚಿಂತೆ ಬಿಟ್ಟು ಒಳ್ಳೆಯ ಕೊರ್ಸಗಳ ಬಗ್ಗೆ ವಿಚಾರಿಸಿ ಮುಂದಿನ ಭವಿಸ್ಯ ಚೆನ್ನಾಗಿರಲಿ ಜೈ ಜಯ ಹಿಂದ್

    • @rajum2563
      @rajum2563 2 года назад +1

      @@jaihindurashtra5441 naavu already novu anubhavisuttiddeve, namma juniors ge adu barodu beda annodu nanna abhipraya

    • @rajum2563
      @rajum2563 2 года назад +1

      4 years engineering ge , govt seat sikru 6 lakh , karchu aagutte,
      ishtella invest maadi unemployed aagodu beda,

    • @madakarimadakari5620
      @madakarimadakari5620 2 года назад

      @@rajum2563 bro nanu computer science tagondidini banglore alli heli

    • @user-pt5cc3cq4x
      @user-pt5cc3cq4x 2 года назад

      Engineering nalli hestu course hide,period and cost ? Bayya.

  • @nishapatil8123
    @nishapatil8123 2 года назад +3

    Printing technology andre enu antane gottirlilla Tq for the good information sir

  • @kannadafilms9833
    @kannadafilms9833 2 года назад +5

    Sir most important subject for competitive exams .for deegre student ba madadoru yav yav subjects togobeku video madi for competitive exams like geography

  • @kiranahg1476
    @kiranahg1476 2 года назад +6

    🙏❤️Thank you sir good information 💐💐

  • @ambajid3535
    @ambajid3535 Год назад +2

    ಧನ್ಯವಾದಗಳು ಸರ್ ನಿಮ್ಮ ಮಾತುನೂರಕ್ಕೆ ನೂರು ಸತ್ಯ

  • @subramanisubbu2599
    @subramanisubbu2599 2 года назад +2

    ಸರ್ ಈಗ ನನ್ನ ವಯಸ್ಸು 29 ವರ್ಷ.ಈಗ ನಾನು Govt institute of printing technology ಕೋರ್ಸ್ ಮಾಡುದ್ರೆ ಕೆಲಸ ಸಿಗುತ್ತಾ.ಇಲ್ಲ ವಯಸ್ಸು ಜಾಸ್ತಿ ಆಗಿದೆ ಅಂತ ಹೇಳ್ತಾರ..ಹೇಳಿ ಸಾರ್...?

    • @subramanisubbu2599
      @subramanisubbu2599 2 года назад

      ಸಾರ್ ಏನ್ ಹೇಳಲೆ ಇಲ್ಲ.
      ನಿಮ್ಮ ಮಾತಿಗೆ ಕಾಯ್ತ ಇದ್ದಿನಿ.....🙏

    • @halleppat718
      @halleppat718 2 года назад

      Sir nivu modalu yava course madidri yake nivu printing technology choose madtarddira

    • @Arunkumar-ty7rs
      @Arunkumar-ty7rs 2 года назад

      Kelavarige printing course gottiruvudilla e video dalli nive helidiralla .
      30 years navaru printing course madabahuda heli sir please.
      Yestu varsha antha tilisi sir

  • @Sudu_6
    @Sudu_6 2 года назад +5

    Sir after 2nd PUC bagi video madi plz👏

  • @ChannubsChannu
    @ChannubsChannu 3 месяца назад

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ. ನಿಮ್ಮ ಸರಳ ಮಾಹಿತಿ ಆದರೆ ಅದರ ತುಂಬಾ ದೊಡ್ಡದು. ದನ್ಯವಾದಗಳು ಸರ್.

  • @vasanthkumar6326
    @vasanthkumar6326 2 года назад +6

    Thank you so much for your valuable class sir, GPSTR key ans kodi sir please,

  • @vishwanathhosali231
    @vishwanathhosali231 2 года назад +4

    DIPLOMA ಕನ್ನಡದಲ್ಲಿ ಯಿದೇ ಎಂದು ಒಂದು ಪಾಠ ಮಾಡಿ

  • @user-kp8ti3mh8s
    @user-kp8ti3mh8s Год назад +1

    ಸೂಪರ್ ಸರ್ ನಿಮ್ಮ ಮಾತು ಕೇಳಿ ನಮಗೆ ಸಂತೋಷವಾಯಿತು ಇದೇ ತರ ಮತ್ತು ಹಲವಾರು ವಿಡಿಯೋಗಳನ್ನು ಮಾಡಿ ನಿಮಗೆ ತಿಳಿಸಿ ಥ್ಯಾಂಕ್ ಯು ಸರ್

  • @kruthikgs316
    @kruthikgs316 2 года назад +4

    Tqsm ur advice sir💞

  • @dhanalaxmidhanalaxmi7561
    @dhanalaxmidhanalaxmi7561 2 года назад +12

    Namaste 🙏sir, this is very powerful and usefull session you gave for youths. 👏

  • @mamathabs2104
    @mamathabs2104 Год назад +2

    TQ sir

  • @sanjanaprakash3200
    @sanjanaprakash3200 2 года назад +14

    You're just superb sir 💛....
    I love the way u explained about our future plan....
    Thanks a lot.....
    Nim guidence sadha engghe erli...
    I wish all the best
    your effort made us to be in good way in our future 🌟

  • @ganavigovindaraju761
    @ganavigovindaraju761 2 года назад +3

    Thank you so much sir nivu nanagidda dodda confusions na doora madidri . nanna guriyanna nirdista madidri . thank you for your guidance sir From : nimma student

  • @anuradhaarjunagianuradhaar7910
    @anuradhaarjunagianuradhaar7910 2 года назад +4

    Thank you sir🙏

  • @hanuabde1753
    @hanuabde1753 2 года назад +3

    Tq sir kind ur information ☺

  • @factsjavarifacts8502
    @factsjavarifacts8502 2 года назад +1

    Sir ದಯವಿಟ್ಟು 2nd puc ನಂತರ ಏನು ಮಾಡಬೇಕು ಅಂತ video ಮಾಡಿ sir .
    ನಿಮ್ಮಗೆ ಪುಣ್ಯಾ ಬರುತ್ತೆ 🙏
    ನಿಮ್ಮ ಹಾಗೆ ಸ್ಪಷ್ಟವಾಗಿವ್, ಸರಳವಾಗಿ ಯಾರು ಸಹ ತಿಳಿಸಲು ಯಾರಿಂದಲೂ ಆಗುದಿಲಾ ಎಂದು ಭಾವಿಸುತ್ತೇನೆ.

  • @archana1318
    @archana1318 2 года назад +3

    Thank u so much sir good information 🙏🙏

  • @nagamanibu6665
    @nagamanibu6665 2 года назад +4

    Hi sir 👋I have seen many videos that ur uploaded in sadhana academy 👏🏻am impressed about ur information 👍🏻it’s really awesome 👌🏻and very helpful 💐🙂🙂🙂but most of ur videos is only on after puc or degree students

  • @user-eb3oq1wg6r
    @user-eb3oq1wg6r Год назад +2

    Tq for your information sir

  • @shivakumard150
    @shivakumard150 2 года назад +2

    Good information before taking decision continue part 2

  • @malappamanaguli721
    @malappamanaguli721 2 года назад +2

    Nija sir nivu heliddu 🙏

  • @rathnaramesh3228
    @rathnaramesh3228 2 года назад +5

    thank you so much sir for ur good advice...😊🙏

  • @sayabannahachadad3709
    @sayabannahachadad3709 2 года назад +2

    Thank you sir you are giving right information

  • @AnilkumarAnilkumar-dd7il
    @AnilkumarAnilkumar-dd7il 2 года назад +3

    Thanks for suggetion sit 🙏🙏

  • @vanimastiholimath2543
    @vanimastiholimath2543 Год назад +1

    Sir very useful information and nanna magalu igale 10th mugisidale namma ella gondalagalanna bage harisiddiri full clear ayitu sir thank you so much sir🙏

  • @pavanrathod7761
    @pavanrathod7761 2 года назад +3

    Sir plz make a video on after 12th

  • @artexpression371
    @artexpression371 2 года назад +1

    It's good information sir because in my collage Day's,didn't give any future anyone,it was really usefull for all my future students.TQ soo much sir

  • @vasanthijames5524
    @vasanthijames5524 21 день назад +1

    thank you very much sir very useful information

  • @hjbmchannel2521
    @hjbmchannel2521 2 года назад +2

    You said right sir to the competitive youngs sir so your speaking is beautiful and interesting to me esapacily you are giving good suggestion to the children and this video is fantastic to children

  • @skroyalking8988
    @skroyalking8988 2 года назад +1

    👌 nivu nana life ge guide madidre

  • @rameshkamble555
    @rameshkamble555 2 года назад +2

    Sir Upsc preparation ಆಗ ಬೇಕೆಂದರೆ ಯಾವ subject ತೊಗೊ ಬೇಕರಿ sir

  • @shekhargkacademy9384
    @shekhargkacademy9384 2 года назад +5

    ಅರಿವಿನ ದಾರಿ ತಿಳಿಯದ ವಿದ್ಯಾರ್ಥಿಗಳಿಗೆ ಅರಿತು ದಾರಿ ತೋರುವ ಮಹಾಪುರುಷರು ನೀವು.....ಧನ್ಯವಾದಗಳು ಗುರುಗಳೆ

  • @everythingispossible7863
    @everythingispossible7863 2 года назад +4

    Sir speak about after 2nd pu please

  • @RaviNelahal
    @RaviNelahal 4 месяца назад +1

    ಉತಮ ಮಾರ್ಗದರ್ಶನ ಸರ್

  • @sandidevadiga8289
    @sandidevadiga8289 2 года назад +3

    Thank u so much sir..

  • @Chetan_Dabe_
    @Chetan_Dabe_ 2 года назад +2

    *"💞Super ri sir..✨👌*"

  • @baby.p4112
    @baby.p4112 2 года назад +1

    Sadana academy ge 🙏🙏🙏🙏🙏...
    English Reddy sir madiddu thumbha use aytu sir ..sir please spoken English class madi sir...

  • @santoshng046
    @santoshng046 2 года назад +3

    Thanks for suggestions sir.

  • @ereshearu
    @ereshearu Год назад +1

    Tnq so much sir i will proud of you ❤❤

  • @mahadevchari3599
    @mahadevchari3599 2 года назад +1

    ಧನ್ಯವಾದಗಳು ಸರ್ 😊👌👌

  • @maranathaagchurchtekkalako4262
    @maranathaagchurchtekkalako4262 2 года назад +1

    Super teach god will bless you

  • @Beereshbc2005
    @Beereshbc2005 2 года назад +1

    2nd pu du video madi sir aneke course edave adre ಎಲ್ಲರೂ ಒಂದೇ ತರಣಕ್ಕೆ ಒಗ್ತ್ರಾರ್

  • @pralahadpatil2069
    @pralahadpatil2069 2 года назад

    Try to tell how do a good business and start business , Forming Agriculture fishry Sericulture and Horticulture now engineers getting 20 K salary Kannadigas are now becoming job oriented mind set, Maarvadies and Gujaratis Captured entire business in karnataka and India coz of this type of mentality

  • @sumanthraju7992
    @sumanthraju7992 2 года назад +3

    Super sir good information 🙏

  • @chandanachandu3306
    @chandanachandu3306 Год назад +1

    🙏ಸರ್ ತುಂಬಾ ಒಳ್ಳೆಯ ಸಲಹೆ ನೀ ಡಿ ದ್ದಿರ ಧನ್ಯವಾದಗಳು 🙏

  • @sangeethacmchinnu5415
    @sangeethacmchinnu5415 2 года назад +2

    Good Suggestion Thank you Sir🤝

  • @channukori1843
    @channukori1843 2 года назад +6

    ಕೊನೆಯಲ್ಲಿ ಹೇಳಿದ ಮಾತು "ಬರಾಕ್ ಒಬಾಮ" ಅವರದ್ದು ಹಿಂದೊಮ್ಮೆ ಹೇಳಿದ್ದು ಇನ್ನೂ ನೆನಪಿದೆ ಸರ್ 🙏🙏🙏🙏🙏🔥🔥🔥

    • @pandappachavadar270
      @pandappachavadar270 2 года назад +1

      🙏manjunath sir nam maganu diploma EIC madidane hego anta hedarike agtide sir idann odidaru avnige bhvishya ideya sir

  • @luckyyashfan6334
    @luckyyashfan6334 2 года назад +1

    FANTASTIC SIR SUPERB
    TQ SO MUCH😘😘😘👍👍👍

  • @swathipawar3858
    @swathipawar3858 2 года назад +2

    Puc mudin plan bagge one vidio madi sir

  • @nagamanibu6665
    @nagamanibu6665 2 года назад

    Because am mother of 2 daughters so I want know more from now itself so please as soon as possible Am excepting to get a positive reply from u..........

  • @vishalu4762
    @vishalu4762 2 года назад +3

    Super sir...🙌🏼🙌🏼

  • @user-jp1rn9kw2t
    @user-jp1rn9kw2t 7 месяцев назад +2

    Super sir ❤ 🙏🙏

  • @Manu-jq2el
    @Manu-jq2el 3 месяца назад +1

    Super teaching and Thank you sir👌🙏💐

  • @rameshnelajeri1
    @rameshnelajeri1 2 года назад +1

    Sir 10th mugisi iti madi 3year company yalli job continue ide..
    ನಂಗೆ ಕವಿತೆ ಕವನ ಬರಿಯೊ ಅಭ್ಯಾಸ ಇದೆ ಓದು ಬೇಕು ಅನ್ನೊ ಹಂಬಲ ಇದೆ ಮುಂದೆ ನಾ ಏನು ಓದಬೇಕು ಏನ್ ಕೆಲಸ ಮಾಡಬಹುದು ಅಂತ ಸಲಹೆ ಕೊಡಿ ಸರ್..

  • @sanjanajogar1210
    @sanjanajogar1210 2 года назад +2

    Useful information sir tq

  • @dhanush484
    @dhanush484 2 года назад +2

    Good information sir ,but you could have make it little short.

  • @user-qv9bh2xd6i
    @user-qv9bh2xd6i 4 месяца назад +1

    ಟೆಲಿಗ್ರಾಮ್ ಲಿಂಕ್ ಹಾಕಿ ಸರ್

  • @taratushar1558
    @taratushar1558 10 месяцев назад +1

    Very informative.

  • @arjunprince9446
    @arjunprince9446 2 года назад +3

    Excellent explanation bro...🙏👏👌

  • @pdeshad5527
    @pdeshad5527 2 года назад +1

    Thank you sir......

  • @nagarajab7222
    @nagarajab7222 4 месяца назад +1

    Tq sir nim mathu kelle evga. Samadana aythu

  • @sunilankalgi7120
    @sunilankalgi7120 2 года назад

    ಇದೆ ತರ 2nd PUC ಮುಗಿದ ನಂತರ ಏನು ಮಾಡಬೇಕು ವಿಡಿಯೋ ಮಾಡಿ , it to all students sir

  • @savithrisavithri5407
    @savithrisavithri5407 2 года назад +1

    Tq sir ಒಳ್ಳೆ ಮಾಹಿತಿ

  • @shivajibhoyi3704
    @shivajibhoyi3704 2 года назад +1

    Nimma yalla classes thumba helidira sir 👌👌👌🙏🙏🙏

  • @PunithHs-lt9lz
    @PunithHs-lt9lz 3 месяца назад +1

    Ok sir

  • @NewInventionsag
    @NewInventionsag 2 года назад +8

    If anyone know about Aerospace Engineering , please give me information.

  • @srustij8215
    @srustij8215 2 года назад +2

    Tq so much sir 🙏🙏🙏

  • @dileephe5674
    @dileephe5674 2 года назад +4

    Thank you for the information sir.. This is use ful video at all students. 🙏