ಇಂಗ್ಲಿಷ್ ಯಾಕೆ ಎಲ್ರಿಗೂ ಅಷ್ಟೊಂದು ಕಷ್ಟ-1 || ಇಂಗ್ಲಿಷ್ ಕಲಿಯುವುದು ಹೇಗೆ || ಸ್ಪೋಕನ್ ಇಂಗ್ಲಿಷ್ ||

Поделиться
HTML-код
  • Опубликовано: 5 фев 2025
  • ಕ್ರಮಬದ್ಧವಾಗಿ ಇಂಗ್ಲಿಷ್ ಕಲಿಯಲು
    ಆನಲೈನ್ ಕೋರ್ಸ್ ಗಾಗಿ ಆಸಕ್ತರು 8310821431 ಗೆ ವಾಟ್ಸ್ ಅಪ್ ಮಾಡಿ ಅಥವಾ ನಮ್ಮ ಆ್ಯಪ್ ಅನ್ನು ಪ್ಲೇ ಸ್ಟೋರ್ ನಿಂದ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಿ..👇👇👇👇👇👇👇
    App link: play.google.co...
    check this channel for LIVE SPOKEN ENGLISH CLASSES FROM DAY- 1 / @anilkumarocean
    ಇಂಗ್ಲಿಷ್ ಏನೇನೂ ಗೊತ್ತಿಲ್ಲದವರು ನಮ್ಮ ಚಾನೆಲ್ ಮೂಲಕ ಇಂಗ್ಲಿಷ್ ಓದೋದು ಬರೆಯೋದು ಮತ್ತು ಮಾತಾಡೋದನ್ನ ತುಂಬಾ ಸುಭವಾಗಿ ಕಲಿಬೋದೂ
    We will help you learn English in a logical way. Because English is easy to learn...
    visit our channel for more videos:
    WORLD'S THE BEST METHOD TO
    SPEAK ENGLISH FLUENTLY VIDEO 12
    • Video.12 World's The B...
    WORLD'S THE BEST METHOD TO SPEAK ENGLISH FLUENTLY VIDEO 11
    • Video.11 World's The B...
    WORLD'S THE BEST METHOD TO SPEAK ENGLISH FLUENTLY VIDEO 10
    • Video.10 World's The B...
    WORLD'S THE BEST METHOD TO SPEAK ENGLISH FLUENTLY VIDEO 9
    • World's The Best Metho...
    WORLD'S THE BEST METHOD TO SPEAK ENGLISH FLUENTLY VIDEO 8
    • World's The Best Metho...
    WORLD'S THE BEST METHOD TO SPEAK ENGLISH FLUENTLY VIDEO 7
    • World's The Best Metho...
    WORLD'S THE BEST METHOD TO SPEAK ENGLISH FLUENTLY VIDEO 6
    • World's The Best Metho...
    WORLD'S THE BEST METHOD TO SPEAK ENGLISH FLUENTLY VIDEO 5
    • The Best Method To Pra...
    WORLD'S THE BEST METHOD TO SPEAK ENGLISH FLUENTLY VIDEO 4
    • The Best Method To Pra...
    WORLD'S THE BEST METHOD TO SPEAK ENGLISH FLUENTLY VIDEO 3
    • How To Ask Questions I...
    WORLD'S THE BEST METHOD TO SPEAK ENGLISH FLUENTLY VIDEO 2
    • 20 Questions And Answe...
    WORLD'S THE BEST METHOD TO SPEAK ENGLISH FLUENTLY VIDEO 1
    • How To Ask Questions I...
    How To Make sentences
    • How To Make Sentences|...
    Basic Sentence Structure Part 1
    • Basic Sentence Structu...
    How To Study English part -1
    • How To Study English -...
    How To Study English part -2
    • How To Study English p...
    how to answer English questions part 1
    • How To Answer English ...
    #easyenglish
    #english classes in kannada
    #online spoken classes
    #speak read and write english
    #spoken english through kannada
    #basic english
    #spoken english in kannada
    spoken english through kannada,
    #easyenglish
    #learnenglis
    learn english through kannada
    english grammar
    how to make sentences
    basic words to speak in englis
    tenses,parts of speech,noun,verb,active voice, passive voice, gerunds, helping verbs,present,past,future tense
    queries:
    #ಇಂಗ್ಲಿಷ್ ಟು ಕನ್ನಡ,
    #ಇಂಗ್ಲಿಷ್ ಟು ಕನ್ನಡ ಇಂಗ್ಲಿಷ್,
    ವಿಡಿಯೋ ಇಂಗ್ಲಿಷ್ ವರ್ಡ್ಸ್,
    ಕನ್ನಡ ಮೀನಿಂಗ್,
    ಇಂಗ್ಲಿಷ್ ಟು ಕನ್ನಡ ಮೀನಿಂಗ್ ,
    #ಇಂಗ್ಲಿಷ್ ಮೀನಿಂಗ್,
    ಇಂಗ್ಲಿಷ ಅನುವಾದ ಇಂಗ್ಲೀಷ್ ವರ್ಡ್ಸ್ ಇಂಗ್ಲಿಷ್ ಶಬ್ದಗಳು ಇಂಗ್ಲಿಷ್ ಕನ್ನಡ
    ಇಂಗ್ಲಿಷ್ ಕಲಿಯುವುದು ಹೇಗೆ?
    ಇಂಗ್ಲಿಷ್ ಕಲಿಯಿರಿ,
    ಇಂಗ್ಲಿಷ್ ಕಲಿಯಿರಿ,

Комментарии • 687

  • @bannienglishkaliyona1960
    @bannienglishkaliyona1960  28 дней назад

    ಕ್ರಮಬದ್ಧವಾಗಿ ಇಂಗ್ಲಿಷ್ ಕಲಿಯಲು
    ಆನಲೈನ್ ಕೋರ್ಸ್ ಗಾಗಿ ಆಸಕ್ತರು 8310821431 ಗೆ ವಾಟ್ಸ್ ಅಪ್ ಮಾಡಿ ಅಥವಾ ನಮ್ಮ ಆ್ಯಪ್ ಅನ್ನು ಪ್ಲೇ ಸ್ಟೋರ್ ನಿಂದ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಿ..👇👇👇👇👇👇👇
    App link: play.google.com/store/apps/details?id=co.alexis.itzva

  • @bannienglishkaliyona1960
    @bannienglishkaliyona1960  Год назад +68

    ದಯವಿಟ್ಟು ನಮ್ಮ ಇನ್ನೊಂದು ಚಾನೆಲ್ ವಿಸಿಟ್ ಮಾಡಿ subscribe ಮಾಡಿ ಸಪೋರ್ಟ್ ಮಾಡಿ 🙏🙏🙏🙏🙏🙏🙏:
    www.youtube.com/@chaitranv3075

  • @bpmurthy2872
    @bpmurthy2872 2 года назад +6

    ಎಲ್ಲಾ ಪದಗಳೂ ಪುನರಾವರ್ತನೆ ಆಯಿತು,ಸ್ಪಷ್ಟವಾಗಿ ಗೋಚರಿಸುತ್ತದೆ. "ಪುನರಪಿ ಜನನಂ ಪುನರಪಿ ಮರಣಂ."

    • @bannienglishkaliyona1960
      @bannienglishkaliyona1960  2 года назад +1

      Sir nange sariyaagi artha agilla ..
      Yaava padagalu punaravartane aitu anta ideera ???

    • @bimu4280
      @bimu4280 2 года назад +2

      बेस्ट सर

  • @bhaskarhalgenor1294
    @bhaskarhalgenor1294 Год назад +4

    ನಮಸ್ಕಾರ್ ಸರ್ ನಾನು ಒಂದನೇ ಕ್ಲಾಸ್ ನಿಂದನ್ ಡಿಗ್ರಿ ವರಿಗು ಶಿಕ್ಷ ಕರಿಗೆ ಕೇಳಿದೆ ಇಂಗ್ಲೀಷಿನಲ್ಲಿ knowledge ಹಿಂಗ್ ಕೆ ಅಂದೆ ಅದ್ರೆ ಯಾರು ಉತ್ತರ ನೀಡಿಲ್ಲ ಸಾರ್ . ನಿಮ್ ಕ್ಲಾಸ್ ಕೇಳ್ದೆ ನಂಗೆ ಬರವಸೆ ಬಂತು ನಿಮಿಂದ ನಾನೂ ಕಲೀತೀನಿ ಸಾರ್ 🙏🙏 ನೀವೂ ಸೂಪರ್ ಸರ್ ಧನ್ಯವಾದಗಳು ಸರ್ 😊 ನಮ್ಗೆ ಇಂಗ್ಲೀಷ್ ಕಲಿಸಿ ಕೊಡಿ ಸರ್ ದಯವಿಟ್ಟು 🙏🙏

  • @SriratnaJoshi-mk2bt
    @SriratnaJoshi-mk2bt 2 месяца назад +1

    Thank you thank you very much sir
    ನೀವು ಇಂಗ್ಲಿಷನ್ನು ಹೇಳಿಕೊಡುವಂತಹ ರೀತಿ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ಚೆನ್ನಾಗಿದೆ ಸರ್
    ಈ ರೀತಿ ನಮಗೆ ಮೊದಲೇ ಕಳಿಸಿದ್ರೆ ನಾವು ಈಗ ಇಂಗ್ಲಿಷ್ ಭಾಷೆ ಬರುವುದಿಲ್ಲ ಅಂತ ಒದ್ದಾಡ ಬೇಕಾಗಿರಲಿಲ್ಲ ಸರ್
    ಈಗ ನಿಮ್ಮಿಂದಲೇ ಆದರೂ ಕರೆಯುತ್ತೇವೆ
    ತಪ್ಪು ತಿಳಿಬೇಡಿ ಸರ್. ಬೋರ್ಡ್ ನ ಕರೆಕ್ಟಾಗಿ ಯೂಸ್ ಮಾಡಬೇಕು ಸರ್.

  • @prakashkrishnappa9812
    @prakashkrishnappa9812 2 года назад +1

    ಒಳ್ಳೆ ವಿವರಣೆ. ಒಂದು ಬದಲಾವಣೆ ಆಗಬೇಕು.ಅಕ್ಷರ ವನ್ನು ಶಬ್ದ ಎಂದು ಬಳಕೆ ಮಾಡುವುದನ್ನು ಬದಲಾಯಿಸಬೇಕು.

    • @bannienglishkaliyona1960
      @bannienglishkaliyona1960  2 года назад

      ಬರೆದಾಗ ಅಕ್ಷರ...ಹೇಳುವಾಗ ಶಬ್ದ ಅಥವಾ ಧ್ವನಿ...ಅದಕ್ಕೆ ಇಂಗ್ಲಿಷ್ ನಲ್ಲಿ phonogram ಅಂತಾರೆ.phono ಅಂದ್ರೆ ಶಬ್ದ ಗ್ರಾಂ ಅಂದ್ರೆ ಅಕ್ಷರದ ಚಿತ್ರ...

  • @rathnaprasad8680
    @rathnaprasad8680 Год назад +48

    ಸೂಪರ್ ಸರ್ ನನಗೆ ಇಂಗ್ಲಿಷ್ ಬರಲ್ಲ ಕಲಿಬೇಕು ತುಂಬಾ ಆಸೆ ಇದೆ ಸಾರ್ ನೀವು ತುಂಬಾ ಚೆನ್ನಾಗಿ ಹೇಳಿ ಕೊಡ್ತೀರಾ ಧನ್ಯವಾದಗಳು ಶುಭ ವಾಗಲಿ ಶುಭ ರಾತ್ರಿ ❤️

  • @sunandab.n3680
    @sunandab.n3680 2 года назад +69

    ತುಂಬಾ ಅರ್ಥ ಆಗುವ ರೀತಿ ಹೇಳಿ ಕೊಡ್ತೀರ ಸಾರ್. ಕಲಿಯುವವರಿಗೆ ಉತ್ತಮ ಸಹಾಯ.

  • @GanapathiK.Hegdeಒಳ್ಳೆಯಸಲಹೆಸೋನಿ

    ತುಂಬಾ ಚೆನ್ನಾಗಿ ಹೇಳ್ತೀರಾ.ನೈಸ್.

  • @dhanlakshmin
    @dhanlakshmin Месяц назад

    ತುಂಬಾ ಚೆನ್ನಾಗಿಹೇಳಿಕೊಟ್ಟಿದ್ದೀರಿ

  • @sonikasonika3460
    @sonikasonika3460 Месяц назад +1

    Super ಸಾರ್ 🎉🙏👌👏

  • @narasimhamurthykr2296
    @narasimhamurthykr2296 7 месяцев назад

    ಮಾತು ತುಂಬಾ ಸ್ಪಷ್ಟ ವಾಗಿದೆ sir,, ಇದೇ ರೀತಿ ಇರಲಿ, ತುಂಬಾ ಧನ್ಯ ವಾದ ,🙏

  • @hanmanattappakgaddihanmanatapp
    @hanmanattappakgaddihanmanatapp Год назад +29

    ನೀವು ಹೇಳಿಕೊಡುವ ಇಂಗ್ಲಿಷ್ ನಮಗೆ ತುಂಬಾ ಚೆನ್ನಾಗಿ ಅರ್ಥ ಆಗುತ್ತೆ Sir ಇದರಿಂದ ನಮಗೆ ಇಂಗ್ಲಿಷ್ ಸುಲಭವಾಗಿ ಕಲಿಯುತ್ತೇವೆ sir Thank you so much Sir

  • @Aishwarya-f3l
    @Aishwarya-f3l Месяц назад

    Thanks for teaching English 🎉🙏👌👏

  • @Varalakshminm-z9m
    @Varalakshminm-z9m 10 месяцев назад +1

    ಧನ್ಯವಾದಗಳು ಸರ್ 👌🙏🙏🙏

  • @vithalrajole8606
    @vithalrajole8606 Год назад +2

    Thanks for teaching English .❤❤❤

  • @srinivassri2948
    @srinivassri2948 Месяц назад

    ಇಂಗ್ಲಿಷ್ ಕಲಿಸಿದಕೆ ಧನ್ಯವಾದಗಳು

    • @bannienglishkaliyona1960
      @bannienglishkaliyona1960  Месяц назад

      WELCOME. ತುಂಬಾ ಧನ್ಯವಾದಗಳು ದಯವಿಟ್ಟು ವಿಡಿಯೋವನ್ನು ಶೇರ್ ಮಾಡಿ

  • @beerappabarki269
    @beerappabarki269 2 года назад +4

    ತುಂಬಾ ಚನ್ನಾಗಿ ಹೆತ್ತಿರಾ ಸರ್ 🙏🙏

  • @neelammahanamantchalalwadi916
    @neelammahanamantchalalwadi916 2 года назад

    Tumba chennagi heridira sir tq sooo much sir🙏

  • @shaileshnaik7926
    @shaileshnaik7926 2 месяца назад

    Super 🎉

  • @sangamesh3593
    @sangamesh3593 Год назад +4

    🙏🙏ಸರ್ ನೀವೋ ಸುಲಭವಾಗಿ ಇಂಗ್ಲಿಷ್ ಹೇಳಿಕೊಡುತ್ತಿರೀ ಆದರೆ ನೀವೋ ಹೇಳಿಕೊಡುವಾಗ ಕ ಇದಿದ್ದನ ಕಾ ಅಂದು ತಪ್ಪಾಗಿ ಹೇಳುತ್ತಿರ ಸರಿಯಾಗಿ ಹೇಳೀ ಕೊಡೀ ಸರ್

    • @bannienglishkaliyona1960
      @bannienglishkaliyona1960  Год назад

      ಕ್ಷಮೆ ಇರಲಿ🙏ಅದು explain ಮಾಡಬೇಕಾದ್ರೆ ಆ ಕಾರ ಬಂದಿರಬಹುದು...
      ಅದು ಕ

  • @naushadnaushadjcb1478
    @naushadnaushadjcb1478 4 месяца назад

    Very good job sir

  • @prathibk7724
    @prathibk7724 4 месяца назад

    👌

  • @meghas4091
    @meghas4091 Год назад +2

    Thank you Sri

    • @bannienglishkaliyona1960
      @bannienglishkaliyona1960  10 месяцев назад

      THANK YOU SO MUCH ದಯವಿಟ್ಟು ವಿಡಿಯೋ ಷೇರ್ ಮಾಡಿ ಸಪೋರ್ಟ್ ಮಾಡಿ

  • @swamysb4882
    @swamysb4882 Год назад

    ಸರ್ ನಿಮ್ ಕ್ಲಾಸ್ ತುಂಬಾ ಚೆನ್ನಾಗಿ ಅರ್ಥ ಆಗುತ್ತೆ ಸರ್ ನಂಗು ಇಂಗ್ಲಿಷ್ ಕಲಿಬೇಕು ಅನ್ನಿಸ್ತಿದೆ

  • @philomenarasquinha9968
    @philomenarasquinha9968 5 месяцев назад

    ಸ್ಪಷ್ಟವಾಗಿ ಹೇಳುತ್ತಿದ್ದೀರಿ ಸರ್ ಥ್ಯಾಂಕ್ ಯು

  • @JohnsonBimsha
    @JohnsonBimsha 4 месяца назад

    Yesta chanagi helatiri sir

  • @manjuyallur7066
    @manjuyallur7066 Год назад +4

    ಸೂಪರ್ ಸರ್ 🎉🎉🎉🎉🎉

  • @irammaarashinageri9332
    @irammaarashinageri9332 2 года назад +7

    ಸರ್ ನನಗೆ ಇಂಗ್ಲಿಷ್ ಕಲಿಯಲು ತುಂಬಾ ಆಸಕ್ತಿ ಇದೆ ಸರ್ ಕಾಲ್ಸ್ ನೋಡುತ್ತೇನೆ ಸರ್ 🙏🙏

  • @rangarangaswamy2004
    @rangarangaswamy2004 Год назад

    Nice 🎉

  • @channayyahiremath1778
    @channayyahiremath1778 Год назад

    Wow Super Sir👏

  • @AyyanaGoudar-ob7nl
    @AyyanaGoudar-ob7nl Год назад +2

    Thanks you
    God bless you

  • @ShreedarGanapatiBhameman-se2js
    @ShreedarGanapatiBhameman-se2js Год назад +1

    Were Nice teach sir useful video

  • @umadevik894
    @umadevik894 2 года назад +116

    ನಿಜವಾಗಿಯೂ English ಮಾತನಾಡಲು ಕಲಿಯಬೇಕಾದರೆ online ಮೂಲಕ live ಆಗಿ ಪ್ರತಿದಿನ (ಕೇವಲ 5 members ಇದ್ರು ಸಾಕು) ಪರಸ್ಪರ ಒಬ್ಬರನ್ನೊಬ್ಬರನ್ನು English ನಲ್ಲಿ ಮಾತನಾಡಿಸಿ, ಮಾತನಾಡಿದ್ದನ್ನೆ ಮತ್ತೆ repeat ಮಾಡಿ ಮಾತಾಡಿಸಿ. ಈ ರೀತಿಯಲ್ಲಿ practice ಮಾಡಿಸಿ.

  • @mallikarjunaveeranagoudar
    @mallikarjunaveeranagoudar 3 месяца назад

    👍👌

  • @dhananjayadhan7840
    @dhananjayadhan7840 2 года назад +5

    Istu neetagi englishna primary inda college waregu yaru saha helikottilla ,salute sir.

  • @prakashbabu901
    @prakashbabu901 Год назад +1

    Helpfull 👏👍

  • @Parameshwarappa-gz8tw
    @Parameshwarappa-gz8tw 10 месяцев назад +1

    Chennagi.helutheera.thanks

  • @VijaylaxmiKanni
    @VijaylaxmiKanni 7 месяцев назад

    Thank you so much dir ಇದರಿಂದ ನನಗೆ English improve ಆಗಿದೆ sir and writing ಹೇಗೆ ಮಾಡುವುದು ಸರ್ ಲಾಂಗ್ ಸೆಂಟೆನ್ಸ್ ಬರ್ತಾ ಇಲ್ಲ ರೈಟಿಂಗ್ ಮಾಡೋಕೆ ಕಷ್ಟ ಆಗ್ತಾ ಇದೆ

  • @bannikalgamajja7108
    @bannikalgamajja7108 2 года назад +17

    Improving English a good matter

  • @BhagyaHanganalli
    @BhagyaHanganalli Год назад

    Nice teaching sir

  • @SowmyaSr-hx6iu
    @SowmyaSr-hx6iu Год назад

    Very good useful sir

  • @brucelee5154
    @brucelee5154 2 года назад +10

    Nice teaching sir 🙏🙏🙏

  • @vishnubonageri6234
    @vishnubonageri6234 5 месяцев назад

    👌🙏

  • @mahadevbhajantarimahadevbh710
    @mahadevbhajantarimahadevbh710 2 года назад

    Supar sir hige mundu oresi 🙏🙏🙏

  • @rakeshnm776
    @rakeshnm776 Год назад

    Super sir👌

  • @VijayshreeMale
    @VijayshreeMale 8 месяцев назад

    Thank you sir nanu fast time nim video nodta erodu

  • @ZareenaZaree-s1p
    @ZareenaZaree-s1p Месяц назад

    Thnku sir

  • @MeghanaV-s9d
    @MeghanaV-s9d Год назад

    Ur teaching way is very nice sir 💐💐💐

  • @kanteshakoppada15-ii8kq
    @kanteshakoppada15-ii8kq Год назад +7

    ಥ್ಯಾಂಕ್ಸ್ ಸರ್ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಾ

  • @ramachadrapparamachadrappa1588
    @ramachadrapparamachadrappa1588 2 года назад +2

    ಧನ್ಯವಾದಗಳು

  • @akshathaakshatha9099
    @akshathaakshatha9099 Год назад

    Sir e vishyada bagi mundina video Madi sir...thumba use agtide ...

  • @ShashiKumar-sg4qb
    @ShashiKumar-sg4qb Год назад +1

    Thank you Sir 🎉🎉🎉

    • @Manju-bx5yk
      @Manju-bx5yk Год назад

      Sir nanu sslc vahdudhdene English thumba kashta sri

  • @geranna9944
    @geranna9944 6 месяцев назад

    ತುಂಬಾ ಚೆನ್ನಾಗಿ ಹೇಳ್ತೀರಾ ಸರ್ ನೀವು ನಿಮ್ಮ ವಿಡಿಯೋ ತುಂಬಾ ಚೆನ್ನಾಗಿ ಇದಾವೆ. ನನಗೂ ಇಂಗ್ಲಿಷ್ ಕಲೀಬೇಕು ಅನ್ನುವಂತಹ ಆಸೆ ಇದೆ ಮತ್ತಷ್ಟು ಮಗದಷ್ಟು ಇತರ ವಿಡಿಯೋಗಳನ್ನು ಶೇರ್ ಮಾಡ್ತಾ ಇರಿ ಸರ್

  • @Chinnu.Jangle
    @Chinnu.Jangle 7 месяцев назад

    I like your class sir📘🖊

  • @Realworld_2004
    @Realworld_2004 8 месяцев назад

    ನೀವು ಹೇಳಿಕೋಡು 𝓮𝓷𝓰𝓵𝓲𝓼𝓱 ಚನ್ನಾಗಿ ಅರ್ಥ ಆಗುತ್ತೆ ಸರ್

  • @Sharadabalagerimat
    @Sharadabalagerimat 2 года назад +2

    ಓದ್ಲಿಕ್ಕೆ ಬರೆಯುವುದಕ್ಕೆ ಬರುತ್ತೆ ಆದರೆ ಮಾತಾಡಕ್ಕೆ ಬರಲ್ಲ

  • @ChandraSekhar-tv5qi
    @ChandraSekhar-tv5qi 3 месяца назад

    Good information 🎉🎉🎉

  • @gowthamigowthamic458
    @gowthamigowthamic458 Год назад

    Thanks sir your explain is very nice

  • @kalegowdac
    @kalegowdac 9 месяцев назад

    👍👌
    Sar

    • @bannienglishkaliyona1960
      @bannienglishkaliyona1960  9 месяцев назад

      THANK YOU SO MUCH FOR WATCHING ದಯವಿಟ್ಟು ವಿಡಿಯೋ ಷೇರ್ ಮಾಡಿ ಸಪೋರ್ಟ್ ಮಾಡಿ

  • @SharanammaSharanamma-k2l
    @SharanammaSharanamma-k2l Год назад

    ಮ್ಸತು. ಸರ್. ಸೂಪರ್

  • @praveenm6617
    @praveenm6617 Год назад +1

    ❤❤❤

  • @yoyohoneysing8230
    @yoyohoneysing8230 2 года назад +122

    Odhlike barilike gotthu but mathadlike baralla what to do next?

  • @YellalingaYellalinga-ic2wj
    @YellalingaYellalinga-ic2wj Год назад

    👌👌👌👌

  • @vanajax8099
    @vanajax8099 Год назад

    Super 👌 sir

  • @YashodhaYeshu-m4c
    @YashodhaYeshu-m4c 9 месяцев назад +1

    Very nice

    • @bannienglishkaliyona1960
      @bannienglishkaliyona1960  9 месяцев назад

      THANK YOU SO MUCH FOR WATCHING ದಯವಿಟ್ಟು ವಿಡಿಯೋ ಷೇರ್ ಮಾಡಿ ಸಪೋರ್ಟ್ ಮಾಡಿ

  • @sumukraj1126
    @sumukraj1126 5 дней назад

    Thank you for your support

  • @vshankarnaik1063
    @vshankarnaik1063 Год назад

    👌sir🤝🙏

  • @mallikarjuntalawar9078
    @mallikarjuntalawar9078 Год назад +1

    Sir super class sir 🙏🙏🙏

  • @VijaylaxmiKanni
    @VijaylaxmiKanni 7 месяцев назад

    Thank you so much dir ಇದರಿಂದ ನನಗೆ English improve ಆಗಿದೆ sir and writing ಹೇಗೆ ಮಾಡುವುದು ಸರ್

  • @gopalnaik6712
    @gopalnaik6712 Месяц назад

    Very important information, thankyou sir

  • @SiddappaKarigar-mi3rf
    @SiddappaKarigar-mi3rf 4 месяца назад

    Thanks Anna

  • @AkashBandrooda
    @AkashBandrooda Год назад

    👌👌👌👌👌👌👌👌👌👌👌 sir

  • @rekhans6297
    @rekhans6297 2 года назад +1

    Ur explanation method is good sir

  • @LakkappaGudennavar-bf8lf
    @LakkappaGudennavar-bf8lf 7 месяцев назад

    ಓದ್ಲಿಕ್ಕೆ ಬರುತ್ತೆ ಬರೀಲಿಕ್ಕೆ ಬರುತ್ತೆ ಮಾತನಾಡಲು ಬರುವುದಿಲ್ಲ ಈಗ ಏನ್ ಮಾಡಬೇಕು

  • @jpsalian6887
    @jpsalian6887 5 месяцев назад

    Thanks 🙏

  • @SreeanjuSreeanju
    @SreeanjuSreeanju Год назад +1

    ಥ್ಯಾಂಕ್ಸ್ ಸರ್ ತುಂಬಾ ಚೆನ್ನಾಗಿ ಹೇಳ್ಕೋ ತಿದ್ದೀರಾ ತುಬ್ಬ ಧನ್ಯವಾದಗಳು 🙏🙏🙏

  • @revgondapatil2403
    @revgondapatil2403 Год назад +4

    Super english teaching sir👌🔥

  • @SwapnaSail
    @SwapnaSail Год назад

    Sir ನೀವು ಇದೇ ರೀತಿ cllasa ಮಾಡಿ ಓಕೆ thank you

  • @BhavyaSE-l4z
    @BhavyaSE-l4z 4 месяца назад

    Yakandre naanu kidney transplant peshant amount problem idde adru kalibeku henadru sadane madbeku antha ashe adake kelidu

    • @bannienglishkaliyona1960
      @bannienglishkaliyona1960  3 месяца назад

      Video nodiddakke dhanyavadagalu.. what's app nalli samparkisi nimma hesaru haakiri

  • @RenukaSrinivasM-wk9je
    @RenukaSrinivasM-wk9je 8 месяцев назад +1

    ಆನ್ಲೈನ್ ಕ್ಲಾಸ್ ಹೇಳತಿರಿ ನೀವು ಫೀಸ್ ಎಷ್ಟು ತಗೊಂತೀರಿ ಎಷ್ಟ್ ತಿಂಗಳು ಕೋರ್ಸ್ ನನಗೆ ಇಂಗ್ಲಿಷ್ ಓದೋದಕ್ಕೆ ಬರೆಯೋದಕ್ಕೆ ಮಾತಾಡೋಕೆ ಬರಲ್ಲ 🙏🙏🙏🙏🙏🙏

  • @narayanaswamy8327
    @narayanaswamy8327 2 года назад +11

    ತುಂಬಾ ಚನ್ನಾಗಿ ವಿವರಣೆ ಮಾಡ್ತೀರಾ sir realy great thank you soo much 🙏🙏🙏🙏

  • @sangammapatil1682
    @sangammapatil1682 8 месяцев назад

    👌👌👌👌👌👍💥

  • @ashuraniha4090
    @ashuraniha4090 2 года назад +7

    Thanks sir ,your explain is very amazing,🤩🤩👍

  • @vinanthivini7463
    @vinanthivini7463 Год назад

    👌👌

  • @mallayyamallu7613
    @mallayyamallu7613 Год назад

    Nija sir

  • @premaph6235
    @premaph6235 Год назад

    Nivu elo method super 👌🤝🤝

  • @storytime9372
    @storytime9372 Год назад +17

    ಚೆನ್ನಗ್ಗಿ ಅರ್ಥ ಮಾಡಿದೀರ ಸರ್ 🙏.

  • @kempannam2977
    @kempannam2977 2 года назад +2

    Super sir 😊😊

  • @kamappahalappakaddi1384
    @kamappahalappakaddi1384 2 года назад +1

    Super

  • @sathyanarayana219
    @sathyanarayana219 4 месяца назад

    Very nice teaching sir 🌹🌹🌹👌👌👌

  • @durgabhavaniganta157
    @durgabhavaniganta157 Год назад

    Super sir 🙏🙏🙏

  • @rameshwaganageri
    @rameshwaganageri 7 месяцев назад

    Super English claas Air

  • @natarajjana8181
    @natarajjana8181 2 года назад +7

    Thank you sir 🙏🏻🙏🏻..

  • @namana7512
    @namana7512 2 года назад +2

    Super class sir

  • @MuttannaP-ym1py
    @MuttannaP-ym1py Год назад

    Supersir

  • @ShrikanthNalakar
    @ShrikanthNalakar 3 месяца назад

    Sir nanage online classlli serlike eshta ide but astondu hanvill

  • @AbhishekAkkennavar-ws3ud
    @AbhishekAkkennavar-ws3ud Год назад

    Thanks sir🙏🙏

  • @dileepamin-jz2el
    @dileepamin-jz2el Год назад

    Supar

  • @drshanmukappa8582
    @drshanmukappa8582 2 года назад +2

    Very very Good teaching