Spoken English | Speak English with Confidence | Manjunatha B | Sadhana Academy | Shikaripura

Поделиться
HTML-код
  • Опубликовано: 28 май 2024
  • Spoken English in Kannada
    Speak English with Manjunath
    Speak English with SADHANA
    English it's Easy
    Learn English in 30 days
    How to Learn English
    How to speak English
    English learn through Kannada
    #Sadhana_Academy
    #Manjunatha_B
    ಸಾಧನಾ ಅಕಾಡೆಮಿಯ ಯೂಟ್ಯೂಬ್ ಚಾನಲ್ ಮತ್ತು ಆಂಡ್ರಾಯ್ಡ್ ಆಪ್
    (ಉಚಿತ ಕ್ಲಾಸ್, ಉಚಿತ ಟೆಸ್ಟ್ : 100% ಸಕ್ಸಸ್)
    ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ, ಎಲ್ಲಾ ವಿಷಯಗಳನ್ನು ಒಳಗೊಂಡ 500 ಕ್ಕೂ ಅಧಿಕ ವಿಡಿಯೋಗಳು ಮತ್ತು ಆಪ್-ನಲ್ಲಿ 36 ಕ್ಕೂ ಅಧಿಕ ಟೆಸ್ಟ್-ಗಳಿದ್ದು, ಯಾವುದೇ ಪರೀಕ್ಷೆಗೆ ಅಗತ್ಯವಾದ 90% ಕ್ಕಿಂತಾ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಿದೆ. ದಿನಕ್ಕೆ 5 ಕ್ಲಾಸ್ ಮತ್ತು ವಾರಕ್ಕೆ 3 ಟೆಸ್ಟ್ ಅಟೆಂಡ್ ಮಾಡಿದರೆ 100 ದಿನಗಳಲ್ಲಿ ಯಶಸ್ಸು ಖಚಿತ.
    ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
    1. History of India: ಭಾರತದ ಇತಿಹಾಸ
    a) Ancient Indian History: ಪ್ರಾಚೀನ ಭಾರತದ ಇತಿಹಾಸ
    • Ancient Indian History...
    b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
    • Mediaeval Indian Histo...
    c) Modern Indian History: ಆಧುನಿಕ ಭಾರತದ ಇತಿಹಾಸ
    • Modern Indian History ...
    d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
    • Indian National Moveme...
    e) History of Karnataka: ಕರ್ನಾಟಕದ ಇತಿಹಾಸ
    • History of Karnataka :...
    f) History Special Videos: ಇತಿಹಾಸ ವಿಶೇಷ ವಿಡಿಯೋಗಳು
    • History Special Videos...
    2. Geography: ಭೂಗೋಳಶಾಸ್ತ್ರ
    a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
    • World Geography : ವಿಶ್...
    b) Indian Geography: ಭಾರತದ ಭೂಗೋಳಶಾಸ್ತ್ರ
    • Indian Geography : ಭಾರ...
    c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
    • Karnataka Geography : ...
    d) Karnataka Darshana: ಕರ್ನಾಟಕ ದರ್ಶನ
    • Karnataka Darshana : ಕ...
    3. Indian Economy: ಭಾರತದ ಆರ್ಥಿಕತೆ
    • Indian Economy : ಭಾರತದ...
    4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
    • Indian Constitution a...
    5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
    a) Physics: ಭೌತಶಾಸ್ತ್ರ
    • Physics : ಭೌತಶಾಸ್ತ್ರ
    b) Chemistry: ರಸಾಯನ ಶಾಸ್ತ್ರ
    • Chemistry : ರಸಾಯನ ಶಾಸ್ತ್ರ
    c) Biology: ಜೀವಶಾಸ್ತ್ರ
    • Biology : ಜೀವಶಾಸ್ತ್ರ
    d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
    • Science and Technology...
    e) Computer Awareness: ಕಂಪ್ಯೂಟರ್ ಜ್ಞಾನ
    • Computer Awareness : ಕ...
    f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
    • Science Objective Ques...
    6. Mental Ability: ಮಾನಸಿಕ ಸಾಮರ್ಥ್ಯ
    • Mental Ability : ಮೆಂಟಲ...
    7. General Knowledge: ಸಾಮಾನ್ಯ ಜ್ಞಾನ
    • General Knowledge : ಸಾ...
    8. Current Affairs: ಪ್ರಚಲಿತ ಘಟನೆಗಳು
    • Current Affairs : ಪ್ರಚ...
    9. English: ಇಂಗ್ಲೀಷ್
    a) Spoken English: ಸ್ಪೋಕನ್ ಇಂಗ್ಲೀಷ್
    • Spoken English : ಸ್ಪೋಕ...
    b) English Grammar: ಇಂಗ್ಲೀಷ್ ಗ್ರಾಮರ್
    • English Grammar : ಇಂಗ್...
    10. Kannada: ಕನ್ನಡ
    a) Kannada Grammar: ಕನ್ನಡ ವ್ಯಾಕರಣ
    • Kannada Grammar : ಕನ್ನ...
    b) Kannada Literature: ಕನ್ನಡ ಸಾಹಿತ್ಯ
    • Kannada Literature : ಕ...
    c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
    • FDA SDA Kannada QP : ಕ...
    11.Motivation Videos: ಮೋಟಿವೇಷನ್ ವಿಡಿಯೋಗಳು
    • Motivation Videos : ಮೋ...
    12. Success Story: ಯಶಸ್ಸಿನ ಕತೆ
    • Success Story : ಯಶಸ್ಸಿ...
    13. Key Answer: ಸರಿಯುತ್ತರಗಳು
    • KEY Answers
    14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
    • TET, CTET, TEACHERS PO...
    15. Exam Guidance: ಪರೀಕ್ಷಾ ಮಾರ್ಗದರ್ಶನ
    • Exam Guidance : ಪರೀಕ್ಷ...
    16. Mathematics: ಗಣಿತ
    • Mathematics : ಸಾಮಾನ್ಯ ...
    17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
    • Sadhana Academy All Vi...
    18. Manjunatha B All Videos: ಮಂಜುನಾಥ ಬಿ. ಎಲ್ಲಾ ವಿಡಿಯೋಗಳು
    • Manjunatha B All Video...

Комментарии • 2,1 тыс.

  • @akshay1640
    @akshay1640 4 года назад +1105

    ಸರ್ ಇವತ್ತು ಯಾರಿಗೆ ಸಹಾಯ ಆಯ್ತೋ ಗೊತ್ತಿಲ್ಲ ಆದರೆ ಕನ್ನಡ ಶಾಲೆಯಲ್ಲಿ ಅಭ್ಯಾಸ ಮುಗಿಸಿ ಮುಂದಿನ ಜೀವನಕ್ಕೆ ಉತ್ತಮ ಅಭ್ಯಾಸದಲ್ಲಿ ತೊಡಗಿಕೊಂಡಿರುವ ಪ್ರತಿಭೆ ಗಳಿಗೆ ಇಂಗ್ಲಿಷ್ ಎಷ್ಟು ಅನಿವಾರ್ಯವಾಗಿರುತ್ತದೆ ಎಂದು ತಿಳಿದು ಉತ್ತಮವಾದ ಮಾರ್ಗದರ್ಶನ ಮಾಡಿದ್ದೀರಾ . ನಿಮಗೆ ನನ್ನ ಸ್ವಯಾರ್ಜಿತ ವಾಗಿ ಅನಂತ ಅನಂತ ವಂದನೆಗಳು... ನಿಮಗೆ..

  • @mshivanand3400
    @mshivanand3400 4 года назад +87

    ಸರ್ ನೀವು ತುಂಬಾ ಚನ್ನಾಗಿ ಹೇಳುತಿರ motivation ಆಗಿ ಪಾಠ ಮಾಡುವುದರಿಂದ ನಂಗೆ ತುಂಬಾ ಒಳ್ಳೇದು ಆಗಿದೆ ಪ್ಲೀಸ್ ಇನ್ನು ಹೆಚ್ಚು ias ಕ್ಲಾಸ್ ಕೊಡಿ

  • @shruthis8066
    @shruthis8066 9 месяцев назад +18

    ನಿಮ್ಮ ವಿಡಿಯೋ ಗಳು ನೋಡ್ತಿದ್ರೆ ನಾನು ಇಷ್ಟು ದಿನಾ ತುಂಬಾ ಟೈಮ್ ವೇಸ್ಟ್ ಮಾಡಿದೀನಿ ಅನ್ನಿಸ್ತಿದೆ ಸರ್. ಇನ್ಮೇಲೆ ನಾನು ಏನೋ ಒಂದು ಸಾಧನೆ ಮಾಡ್ತೀನಿ ಅನ್ನೋ confidence ಕೂಡ ಬಂದಿದೆ 🙏

  • @dgdghhhf657dfgfff
    @dgdghhhf657dfgfff 3 года назад +59

    Yuvraj madha is one of the best English learning channel through kannada

  • @muddumuddu4758
    @muddumuddu4758 4 года назад +288

    ಪಾಠ ಕಲಿಸುವ ಗುರುಗಳು ದೇವರಿಗೆ ಸಮಾನರು
    ಅಂದನ ನಿಮ್ ಅಂತ ವ್ಯಕ್ತಿ ಗಳಲಿ ನೋಡಿ ಹೇಳಿದರೆ ಸರ್ 🙏🙏🙏🙏🙏. ನಂಗೆ ನೀವು ಹೇಳುವ ಪ್ರತಿ ಮಾತು ಉತ್ಸಾಹ ತುಂಬುವ ಕೆಲಸ ಮಾಡುತ್ತದೆ 🙏🙏🙏😍😍😍. ..

  • @nmanjunathaswamy8651
    @nmanjunathaswamy8651 4 года назад +30

    Sir ತುಂಬಾ ಉತ್ತಮ video ನಿಮ್ಮ ಜ್ಞಾನವನ್ನ ಉಚಿತವಾಗಿ ಎಲ್ಲರಿಗೂ ತಲುಪುವಂತೆ ಮಾಡಿದ್ದಕ್ಕೆ ಅನಂತ ಅನಂತ ಧನ್ಯವಾದಗಳು 🙏🙏🙏

  • @chandrakanthshindhe9828
    @chandrakanthshindhe9828 8 месяцев назад +44

    ಗುರುಗಳೇ ನಿಮ್ಮ ಬೋಧನೆ ನನಗೆ ಜೀವನದಲ್ಲಿ ಇಂಗ್ಲಿಷ್ ಕಲಿಯಲು ತುಂಬಾ ತುಂಬಾ ಅನುಕೂಲಕರವಾಗಿದೆ.ಅನಂತ ಅನಂತ ಧನ್ಯವಾದಗಳು 👏🏻👏🏻👏🏻

  • @manjunathpatil861
    @manjunathpatil861 2 года назад +8

    ತುಂಬಾ ಧನ್ಯವಾದಗಳು ಸರ್. ನಾನು ಯೂಟ್ಯೂಬ್ ಅಲ್ಲಿ ಇಂಗ್ಲೀಷ್ ಕಲಿಯಲು ಕೆಲವು ವಿಡಿಯೋ ನೋಡಿದೇನಿ ಆದ್ರೆ ನಿಮ್ಮ ತರ ಯಾರು ಹೇಳಿಲ್ಲ ಮತ್ತೆ ನೀವು ನಮಗೆ ಗೊತ್ತಿರದ ಹೊಸ ಹೊಸ ವಿಷಯ ತಿಳಿಸುತ್ತಿರಿ ಅದು ನನಗೆ ತುಂಬಾ ಇಷ್ಟ ಆಯ್ತು ಧನ್ಯವಾದಗಳು ಸರ್ 🙏🙏

  • @ManojManoj-ej8ij
    @ManojManoj-ej8ij 4 года назад +228

    Hi ಮಂಜುನಾಥ sir
    ನಿಮ್ಮ ಸಾಧನ ಅಕ್ಯಾಡೆಮಿ ಶಿಕಾರಿಪುರ youtube channel ಇಂದ ಎಲ್ಲಾ ಬಡ ವಿದ್ಯಾರ್ಥಿಗಳಿಗೂ ಎಲ್ಲಾ ಸ್ಪರ್ಧಾ ಮಿತ್ರರಿಗೂ ತುಂಬಾ ಉಪಯೋಗವಾಗುತ್ತಿದೆ ಅದರಲ್ಲಿ ನಾನು ಕೂಡ ಒಬ್ಬ.. ನಮ್ಮ ಯಶಸ್ಸು ನಿಮ್ಮ ಕನಸು ಎಂದು ನಡೆಸಿಕೊಂಡು ಬಂದಿದ್ದೀರಾ...
    ನಿಮ್ಮ ಸಾಧನ ಅಕಾಡೆಮಿ team ಗೆ ನನ್ನದೊಂದು ಸೆಲ್ಯೂಟ್ ಸರ್ 👏🙏👏
    Current affairs videos ಕೂಡ ಮಾಡಬಹುದಲ್ಲ ಸರ್..... tq once again ಮಂಜುನಾಥ್ sir giveing a such a beautiful information video tq sir( I love u so much (😍)

    • @shrishailsolapur5627
      @shrishailsolapur5627 4 года назад +1

      Super sir👍👍👋👋🌹🌹🙏🏻🙏🏻

    • @prajwalmsuarve1946
      @prajwalmsuarve1946 4 года назад +2

      ಹಲೋ ನಮಸ್ತೆ ಸರ್ ಬಾಯ್ಸ್ ನೇಮ್ ಪ್ರಜ್ವಲ್ ಸುರ್ವೇ ಫೋರ್ ಸ್ಟ್ಯಾಂಡರ್ಡ್ ಬಿ ಸೆಕ್ಷನ್ 2mi ಹೆಲ್ತ್ ನಾಟ್ ಗುಡ್ ಹಾಗಾಗಿ ನೋ ರೀಡಿಂಗ್ ನೋ ಕಮ್ ಪಪ್ಪ ಮಮ್ಮಿ ಇಂಗ್ಲಿಷ್ ನಾ ಟ್ರೇಡಿಂಗ್ ಕಂ ಬ್ರೀಡಿಂಗ್ qlm ಇಮೈ ಹೆಲ್ಪ್ ಮಿ ಹೆಲ್ತ್ ಕೇರ್ ಹೆಲ್ಪ್ ಮಾಡಬೇಕಾದರೆ Call 6364070402 ಪ್ಲೀಸ್ ಸರ್ ಹೆಲ್ಪ್ ಮಿ

    • @ravimattihalli1680
      @ravimattihalli1680 3 года назад +2

      Super Sir

    • @sahana3759
      @sahana3759 3 года назад

      Ya sar

  • @manjunathachari5012
    @manjunathachari5012 Год назад +10

    ಧನ್ಯವಾದಗಳು ಸರ್... ನೀವು ನೀಡುತ್ತಿರುವ ಜ್ಞಾನ, ತರಬೇತಿ ಕಾರ್ಯಕ್ರಮ ಕ್ರಿಯಾತ್ಮಕ ಹಾಗೂ ವಿಶೇಷ ರೀತಿಯಲ್ಲಿದ್ದು ವಿದ್ಯಾರ್ಥಿಗಳಿಗೆ ಸುಧಾರಿತ ಶಿಕ್ಷಣ ನಿಮ್ಮಿಂದ ಲಭಿಸುತ್ತಿದೆ... ಇನ್ನೋಮೆ ತುಂಬು ಹೃದಯದ ಧನ್ಯವಾದಗಳು ಸರ್

  • @sreenivasas3193
    @sreenivasas3193 2 года назад +29

    Best teacher ever for me ..
    ಮಂಜುನಾಥ್ ಸಾರ್(Best TEACHER, guider...) ...
    ಮುತ್ತು ಸಮುದ್ರದಲ್ಲಿ ಸಿಗುವಂತೆ, ಹಾಗೆ ನಮಗೆ ಈ ಸ್ಪರ್ಧಾತ್ಮಕ ಯುಗದಲ್ಲಿ ದೊರಕಿರುವ ಮುತ್ತು ಮಂಜುನಾಥ್ ಸಾರ್ .....

  • @Deep.......239
    @Deep.......239 7 дней назад +1

    One of the great teacher and we'll lecture in Karnataka and very easy way of life......
    Great teacher in RUclips channel thanks 🙏🙏

  • @raghulchandran8179
    @raghulchandran8179 2 года назад +15

    💐ತುಂಬು ಹೃದಯದ ಧನ್ಯವಾದಗಳು ಸರ್ 🙏🏻❤

  • @Veeru123.
    @Veeru123. Год назад +8

    Tq ಹೃದಯಪೂರ್ವಕ ಧನ್ಯವಾದಗಳು ಸರ್

  • @naturebeauty4825
    @naturebeauty4825 3 года назад +10

    ಧನ್ಯವಾದಗಳು ಗುರುಗಳೇ 🚩💐🇮🇳🌹🙏

  • @shashikumarshashi1196
    @shashikumarshashi1196 Год назад +7

    ತುಂಬಾ ಚೆನ್ನಾಗಿ ಇಂಗ್ಲಿಷ್ ಕಲಿಕೆ ಬಗ್ಗೆ ಮಾಹಿತಿ ನೀಡಿದಿರ💐💐🙏

  • @sheelagr9999
    @sheelagr9999 Год назад +11

    ಅಧ್ಬುತ ವಿವರಣೆ ನೀಡಿದ ಕೊಡುಗೆ ನಿಮಗೇ ಸಲ್ಲಬೇಕು💐🙏👌

  • @girijahalagammar4653
    @girijahalagammar4653 Год назад +3

    Really sir, i am today very happy ..yaake gotta estu chanaga nam maatru bhaasheli full information kotri, english hege malkobeku annodanna, really iam proud of giuriji...........nammantha kalikaartigalige olle mind set belustira ok sir I follow up your english learning method once again thank you lot sir, God bless you. 👍👍🙏🙏

  • @nayankumar4246
    @nayankumar4246 3 года назад +3

    ಅನಂತ ಅನಂತ ಧನ್ಯವಾದಗಳು ಸರ್ ಖಂಡಿತವಾಗಿಯೂ ನಿಮ್ಮ‌ಈ ಪ್ರಯತ್ನ ನನ್ನ ವೈಯಕ್ತಿಕ ಬದುಕಿಗೆ ಫಲ ನೀಡಿದೆ ಎಂಬುದಕ್ಕೆ ಹೆಮ್ಮೆ ಪಡುತ್ತೇನೆ ...

  • @rajabhakshic6106
    @rajabhakshic6106 Год назад +5

    ಸರ್ ನಿಮ್ಮ್ ಈ ಕ್ಲಾಸಿಂದ ನಾನು ಇಂಗ್ಲಿಷನ್ನು ಕಲಿಯಲು ತುಂಬಾ ಅನುಕೂಲವಾಗಿದೆ ನಿಮಗೆ ನನ್ನ ಆರ್ಥಿಕ ಧನ್ಯವಾದಗಳು.

    • @user-mk9je2hb9j
      @user-mk9je2hb9j 4 месяца назад

      ನಿಮ್ಮ ನಂಬರ್ ಕೋಡು ಪ್ಲೀಸ್

    • @user-mk9je2hb9j
      @user-mk9je2hb9j 4 месяца назад

      ನಾನು ಇಂಗ್ಲಿಷ್ ಕಲಿಯಬೇಕು

  • @haleshpujar933
    @haleshpujar933 Год назад +5

    Sir super sir your teaching skill u r my favourite

  • @hshivukumarhshivukumar6350
    @hshivukumarhshivukumar6350 11 месяцев назад +4

    Thank you sir
    Nimma video tumba help aythu

  • @Akashsavadatti-yx4pn
    @Akashsavadatti-yx4pn Месяц назад +1

    ಸರ್. ತುಂಬಾ.ಧನ್ಯವಾದಗಳು ❤❤❤❤❤❤❤

  • @ajayrottigawad5191
    @ajayrottigawad5191 2 года назад +2

    Sir thanku naan kuda Nim class keltideni nivu tumba channagi class heltidira 🙏🙏🙏🙏🙏

  • @hareeshslaarya8249
    @hareeshslaarya8249 Год назад +17

    Amazing knowledge to us who are from kannada medium

  • @nethrakenaje1994
    @nethrakenaje1994 6 месяцев назад +3

    Thank you so much..sir neev helikodo reethi ಅದ್ಬುತ 🎉

  • @malashreebhardi8886
    @malashreebhardi8886 Год назад +4

    ನಮ್ಮ ಭಾಷೆ ಅದು ಎಂದೆಂದಿಗೂ ಹೃದಯದಲ್ಲಿರುತ್ತೆ.. ಇತರ ಬಾಷೆ ಕಲಿಯುವುದರಲ್ಲಿ ಯಾವ ತಪ್ಪು ಇಲ್ಲ, ಬೇರೆ ಭಾಷೆಗಳನ್ನ ದ್ವೇಷ ಮಾಡುವುದು ತಪ್ಪು..
    ಇತರ ಭಾಷೆಗಳನ್ನ ಕಲಿಯುವ ತುಡಿತ
    ಕನ್ನಡವೆಂದರೆ ಹೆಚ್ಚು ಆತ್ಮೀಯತೆಯ ಹಿತ
    ಸಂವಹನಕ್ಕೆ ಜೀವನ ಸಾಗಿಸೋಕೆ ಇತರ ಭಾಷೆಗಳನ್ನ ಕಲಿಯುವುದು ಅವಶ್ಯಕ
    ತುಂಬಾ ಧನ್ಯವಾದಗಳು ಸರ್ ನಿಮ್ಮ ಮಾರ್ಗದರ್ಶನಕ್ಕೆ

  • @prakash.t7677
    @prakash.t7677 3 года назад +48

    I studied in kannada medium during high school our teachers didn't teach English grammar, after engineering degree I was zero in English but I learned English through newspapers, English news and speaking with friends using butler English

  • @chetanshivakanth5422
    @chetanshivakanth5422 4 года назад +19

    Thank you Sadhana Academy especially Manjunath sir

  • @sathishs4886
    @sathishs4886 4 месяца назад +3

    ಸರ್ ನೀ ಹೇಳಿದ ಅರ್ಥ ಆಯ್ತು ಇಂಗ್ಲಿಷ್ ಕಲಿತೀನಿ ಸರ್ ನೀವು ಈ ವಿಡಿಯೋ ಮಾಡಿದ್ದೆ ಥ್ಯಾಂಕ್ಯು ಸರ್ ಅನ್ ಅಂಡರ್ಸ್ಟ್ಯಾಂಡ್ ಲೈನಿಂಗ್ ✨❤️

  • @nagarajh.shirahatti2630
    @nagarajh.shirahatti2630 Год назад +2

    Thanks for good suggestion Sir

  • @TippeswamyT-zl5pu
    @TippeswamyT-zl5pu Год назад +2

    English very Important 😊

  • @bharamojisulagi1344
    @bharamojisulagi1344 7 месяцев назад +5

    Fantastic sir 🎉 super and thanku so much sir

  • @priyar8365
    @priyar8365 8 месяцев назад +4

    Thank you so much sir very helpful video

  • @vijayalakshmise2408
    @vijayalakshmise2408 2 месяца назад +3

    Tq so much for your beautiful tips sir

  • @sandeepbiradar2942
    @sandeepbiradar2942 Год назад +6

    TQ sir ✅ ultimate we learn lot of this video ☺️

  • @user-fi5er6gw9z
    @user-fi5er6gw9z 7 месяцев назад +3

    Thank you so much sir nima class tumba cenage artha agute hagu use..
    ಆದರೆ ನನ್ನದೊಂದು ಸಣ್ಣ ಸಂದೇಹ ನಾನು B.A 1st semester sir ಇದರಲ್ಲಿ ನಾನು ontional English ತಗೊಂಡಿದಿನಿ ಸಾರ್ ನನಗೆ ಎನ್ ಓದಬೇಕು ಅರ್ಥ ಆಗ್ತಿಲ್ಲ ಸಾರ್
    Please sir andaru suggestion Kodi...

  • @user-xz2wd9zv4r
    @user-xz2wd9zv4r 5 месяцев назад +3

    Thanks sir for your teacher 🙏 😊

  • @prajwalhattiprajwalhatti9714
    @prajwalhattiprajwalhatti9714 3 года назад +1

    Tumba thanks for everyone all videos

  • @ameenakatpadi2314
    @ameenakatpadi2314 Год назад +2

    Thanks a lot 👍👍🤞

  • @devaraja5598
    @devaraja5598 3 месяца назад +3

    Very thankful to you

  • @aishwaryabadiger4344
    @aishwaryabadiger4344 Год назад +4

    Thank you so much sir this video is helpful to kannada medium students because u only tell that try to speak in English confidentiality every students

  • @manjushree.s1998
    @manjushree.s1998 2 года назад +1

    Sir nivu ಜ್ಞಾನದ ಕಣಜ ಅಂತ ನಂಗ್ ಅನ್ಸುತ್ತೆ,ತುಂಬಾ great sir nivu

  • @gpkhanadal9407
    @gpkhanadal9407 3 года назад +1

    Super sirEnglish👌👌👌👌👌👍👍👍👍

  • @arunk23498
    @arunk23498 2 года назад +4

    Manjunath sir ur genius..... 🤩🤩 Having with huge experience and knowledge

  • @ssmovies8766
    @ssmovies8766 Год назад +22

    Sir , thank you for being such star
    This video means lot to me.

  • @siddappabalikai9475
    @siddappabalikai9475 Год назад +2

    Tq sir and i love you sir
    nim abimani nanu sir

  • @kantharajkhosayalanadu9613
    @kantharajkhosayalanadu9613 Год назад +1

    Thank so mach sir now I came English 😮😊💕🙂🌟💫✨🌜👑🙏🌍👩‍🏫✍️🏆

  • @dailyvlogs4750
    @dailyvlogs4750 Год назад +12

    Thank you sir for giving tips to learn English language it will helps a lost to improve our communication skill

  • @nagarakatteshankaranagshre7492
    @nagarakatteshankaranagshre7492 Год назад +14

    I will try to learn English Sir.
    TQ SO MUCH FOR YOUR VALUABLE TIME SIR JII 🙏

  • @thimmeshathimmesha120
    @thimmeshathimmesha120 Год назад +1

    Is gud sir i like it your ಸ್ಪೀಚ್

  • @user-yu1fz3cl8z
    @user-yu1fz3cl8z Год назад +2

    Thanku so much sir 😊

  • @dayanandathipperudrappa7757
    @dayanandathipperudrappa7757 2 года назад +3

    really amazing sir thank you for good teaching

  • @arunpadamad2009
    @arunpadamad2009 2 года назад +27

    I just love your way of teaching. Hats off for your knowledge sir. Thank you🙏🙏

  • @ramannabanakar5526
    @ramannabanakar5526 Год назад +1

    Thank you so much sir 🙏🙏

  • @anuradhaamatyanavar721
    @anuradhaamatyanavar721 Год назад +16

    Your powerful voice which has bundle of knowledge is very helpful to upcoming students n upset minds too sir,, i watch your You tube channel updates.
    Thank you so much🙏

  • @bheemappajattennavar4306
    @bheemappajattennavar4306 2 года назад +8

    Awesome speech sir tq
    u'r right sir English is not difficult language! 🙏

  • @erammaaskBasavaraja
    @erammaaskBasavaraja 14 дней назад +1

    Sir nija niu helidu 💯👌

  • @rehanabdul3005
    @rehanabdul3005 7 месяцев назад +1

    Super ri sir.... Motivational video

  • @SusheelaPawar-wm5zt
    @SusheelaPawar-wm5zt Год назад +4

    Wow super sir🔥

  • @chandra.pchandu1421
    @chandra.pchandu1421 4 года назад +5

    Thanks so much Manjunath sir .Super lectures

  • @naveengunaki1709
    @naveengunaki1709 2 месяца назад +2

    Tq sir you great sir

  • @laxmig4576
    @laxmig4576 Год назад +1

    Thank you so much sir 🙏💐🙏💐🎉♥️♥️❤️♥️♥️

  • @pkrangaapkchannel6375
    @pkrangaapkchannel6375 4 года назад +7

    ನಾನು google translate ಕಳೆದ ಒಂದೂವರೇ ವರ್ಷದಿಂದ use ಮಾಡತಾ ಇದೇನಿ, ನಮ್ಮ ಅಣ್ಣ ಮಕ್ಕಳಿಗೆ ಪಾಠ ಹೇಳಿ ಕೊಡೊಕೆ ತುಂಬಾ ಉಪಯೋಗ ಆಗುತ್ತೆ ...

  • @naveennaik5404
    @naveennaik5404 4 года назад +12

    The way of teaching is extraordinary sir

  • @vinodavinu7949
    @vinodavinu7949 2 месяца назад +1

    Very useful sir thank you

  • @hanumanthulyal4011
    @hanumanthulyal4011 5 месяцев назад +2

    Best teaching

  • @rihanabegum1456
    @rihanabegum1456 4 года назад +7

    I just love your teaching style sir

  • @filmyadda529
    @filmyadda529 Год назад +10

    Sir your speaking style is very good.I will definetly learn in English. Thak you for advice.✨️

  • @rashmika...4322
    @rashmika...4322 3 года назад

    Nimma yella videos thumba chennagi moodi barthide nimma mathina daati yestu arthapoorna thanks sir....

  • @dancingwithchinuthanu6572
    @dancingwithchinuthanu6572 2 года назад +1

    Sir thumba chennagi helidiri English na kalibeku andre navu maatadalebeku. Thank you so much. Innu hechchu videos na haaki.

  • @roopa5158
    @roopa5158 4 года назад +4

    Great manjunath sir no words to say sir. I'm fan of u sir nim ella class superagiruthe sir

  • @nivedithaveda7630
    @nivedithaveda7630 Год назад +34

    Love the way you inspire us

  • @shivayyakalmath9583
    @shivayyakalmath9583 Год назад +2

    Sir it's very useful class thank you sir🙏

  • @sadiqsadu5687
    @sadiqsadu5687 2 года назад +1

    Super sir good teeching

  • @shivakumar-pl3td
    @shivakumar-pl3td 4 года назад +7

    A very good explanation about how to learn English language manju sir

  • @user-fm9cc2bw1u
    @user-fm9cc2bw1u 9 месяцев назад +3

    Thank you very much sir, this video is very helpful 🙂

  • @meghanas5493
    @meghanas5493 Год назад +1

    Sir ivattu nange ondh place alli insult aythu altha kootidde, ee video nodidhmele confidence bartide. Thank you sir

  • @robbicksQuibs
    @robbicksQuibs 11 месяцев назад +1

    Super teaching sir

  • @jakeerhussain3218
    @jakeerhussain3218 4 года назад +39

    Respected sir , you are my real "guru "

  • @geethamudoor6502
    @geethamudoor6502 Год назад +4

    Excellent sir so many people have such inferiority problem I learnt so many tips from u

  • @devarajdevu8239
    @devarajdevu8239 Год назад +1

    Ok sir you will like spech 100% thanku you🙏

  • @chinthamanimani3361
    @chinthamanimani3361 2 года назад +2

    I inspired ur's teaching style sir..

  • @yashaswinigowda5749
    @yashaswinigowda5749 3 года назад +4

    ನಮ್ಮ ಹೈಸ್ಕೂಲ್ ಸರ್ ನೋಡಿದ ಹಾಗೆ ಆಯಿತು ಸರ್. 30 ನಿಮಿಷ ಎಲ್ಲೂ ಬೋರ್ ಆಗಲಿಲ್ಲ ಸರ್. ಇನ್ನೊಂದು ವಿಷಯ ಸರ್ ಇದು ನನ್ನ ಜೀವನದ ಮೊದಲ ಕಮೆಂಟ್ . ಎಷ್ಟೋ ವೀಡಿಯೋ ನೋಡ್ತಾ ಇದ್ದೆ ಆದ್ರೆ ಯಾರಿಗೂ ಕಮೆಂಟ್ ಮಾಡಿರಲಿಲ್ಲ. ಆದ್ರೆ ಇವತ್ತು ಸುಮ್ಮನೆ ಇರಬೇಕು ಅನ್ನಿಸಲಿಲ್ಲ.ತುಂಬಾ ಚೆನ್ನಾಗಿ ವೀಡಿಯೋ ಬಂದಿದೆ ..ಥ್ಯಾಂಕ್ಯೂ ಸರ್...

  • @dharmapalapg8690
    @dharmapalapg8690 4 года назад +2

    Manjunatha sir your spoken class very very useful our life and speaking skills very good

  • @ShranappaManneral
    @ShranappaManneral 3 месяца назад +2

    Sir thank you🙏🙏

  • @ranganathactkashyapa9988
    @ranganathactkashyapa9988 2 месяца назад +2

    Thank you sir

  • @murthymurthi.b2776
    @murthymurthi.b2776 3 года назад +17

    You are a excellent teacher Sir, we are happy to listen to you, thank you so much and love you so much....

  • @rajkumarbanapure8924
    @rajkumarbanapure8924 2 года назад +3

    Good teaching.. Sir 🙏

  • @user-dc4ct2zg8i
    @user-dc4ct2zg8i 2 месяца назад +2

    Thank you for suggestions sir

  • @user-en4ui3li1i
    @user-en4ui3li1i Год назад +1

    Your English tips is useful sir

  • @vinodam4526
    @vinodam4526 4 года назад +6

    Thank you sir...it will help me to learn english

  • @well-wisher1176
    @well-wisher1176 4 года назад +45

    U r absolutely correct sir...Google translate aap is just awesome, amezing,fantastic, mind-blowing sir.... it's the one an only best translater aap for
    Kannada to English and
    English to Kannada ❤️🌹💐🙋
    In this aap we can translate any word,any sentence,any paragraph.... there is no word limits in this aap.... it's awesome aap❤️

  • @basavantachoutgi3135
    @basavantachoutgi3135 2 года назад +1

    Nivu tumba special teacher sir......

  • @laxmibhatagunaki5602
    @laxmibhatagunaki5602 4 года назад +3

    Sir niminda tumba help agtide niu tumba chenagi artha ago thara class tagotira plz continue madi and nange modalu mental ability bartane irlila niminda kalte tq sir tq so much gurugale l lu so much gurugale🙏🙏🙏🙏🙏🙏🙏🙏🙏

  • @shruthie9675
    @shruthie9675 2 года назад +5

    Sir nice Teaching..🤗U be a legendary For YOUTH..❣️

  • @jagadishaqprjagadisha4459
    @jagadishaqprjagadisha4459 2 года назад +1

    Super English learning chanel

  • @user-ej8gz5vc6x
    @user-ej8gz5vc6x 10 месяцев назад +1

    Tq sir giving from some motivation word how to lerning in English I'm happy today ❤

  • @manjubr6268
    @manjubr6268 3 года назад +2

    Your teaching style superb sir...
    I inspired...

  • @Anilkumar-to8nb
    @Anilkumar-to8nb 3 года назад +3

    Thanks sir your enlish class is very use full in my future life