Amazing English conversation with foreign girl , your English talking , body language Sooooooper. Good entertainment comedy. Make some more vidios like this Shiva. 👍👍👍👍👍👍👍😂😂😂😂😂
Shipu, somehow managed the situation, despite your inability to speak English. I know that you are well versed in English, no any doubt. Don't pretend to be dull in that language. Multifaceted personality you have. Great.
ನಮಸ್ಕಾರ ಸ್ನೇಹಿತ ಮೀಸ್ಟ್ರಿ ಹೌಸ್ ಎಂಬ ಕನ್ನಡ ಯುಟ್ಯೂಬ್ ಚಾನೆಲ್ ಕೆಲವೊಂದು ವಿಚಾರಗಳನ್ನು ನಿಮ್ಮ ಹತ್ತಿರ ಹಂಚಿಕೊಳ್ಳುವ ಉದ್ದೇಶದಿಂದ ಈ ಚಾನೆಲ್ ಅನ್ನು ತೆರೆದಿದ್ದೇವೆ. ದಯಮಾಡಿ ನಿಮ್ಮ ಬೆಂಬಲ ಮತ್ತು ಆರೈಕೆ ನಮ್ಮ ಮೇಲೆ ಸದಾ ಇರಲಿ. ದಯವಿಟ್ಟು Subcribe ಮಾಡಿ
ಖಾರ ಚಟ್ನಿ : Eat today tomorrow back fire 🔥 🤣🤣🤣
Super dialogue
Huu 😅
ಇನ್ನು ನೋಡ್ಬೇಕು ವಿಡಿಯೋ ಅನ್ಸುತ್ತೆ ... ಸಕ್ಕತ್ ಅಣ್ಣಾ, ಖಡಕ್, ಜಬರ್ದಸ್ತ್, ಸೂಪರ್, 👌🤗😍
ಹಿಂಗ ಬೇಕರಿ ಉತ್ತರ ಕರ್ನಾಟಕ ಹುಡುಗುರ, ಸೂಪರ್ ವಿಡಿಯೋ 👍👌👌👌👌👌👌
ನಿಮ್ಮಂತ ಕಲಾವಿದರು ಇನ್ನೂ ಎತ್ತರಕ್ಕೆ ಬೆಳಿಬೇಕು ಸೂಪರ್ ವಿಡಿಯೋಸ್
👌
Yes......bro
Yes bro
.
🚙💨🚦🚗🚕🚓🚌💨💨💨🏃😂
Missed a bus!
ಶಿವಪುತ್ರ ಅಣ್ಣಗೆ ಕರ್ನಾಟಕ ಹುಡುಗಿಯರು ಸೆಟ್ ಆಗ್ಲಿಲ್ಲ ಅದಕ್ಕೆ ಫಾರಿನ್ ಹುಡುಗಿಯರಿಗೆ ಕಾಳ್ ಹಾಕುತ ಇದಾನೆ 🤩😁😁ಬೆಂಕಿಪ ನೀನು 🤩🤩🤣🤣
😀😀😀😀😀😀😀😀
🤣🤣
@@varshamanguli4233 ll
one of the best comedy show shivaputra, The way of talking, the way of expression,No words super acting keep it up..
Anna nima comedy 😍 super
super duper extraordinary performance unbelievable skit 👌✌️✌️ ಸೂಪರ್ ಬ್ರೋ ಹೊಸ ಅಕ್ಕನ acting super ಮತ್ತೆ ನಿನ್ನ ಆಕ್ಟಿಂಗ್ ಅಂತೂ😍 ಸೂಪರ್ ಡೂಪರ್👌👌❤️🔥💖💗💓💐
❤️✨✨🤣 ಮಾತೃಭಾಷೆ ಬಿಟ್ಟೋರು ಮೂರು ಬಿಟ್ಟವರಿಗಿತ ಮೂರ್ಖರು ✨❤️ ನೀನು ಪಕ್ಕಾ ಕನ್ನಡಿಗ 😊❤️
Nija
Has
😄😄
ಹಾಸ್ಯ ಅದ್ಭುತವಾಗಿ ಮೂಡಿದೆ ಅಣ್ಣ. ಅಮೇರಿಕಾದ ಹುಡುಗಿಯ ನಟನೆ ಹಾಗೂ ನಗು ಚನ್ನಾಗಿದೆ.
ನಟ ರಾಕ್ಷಸರ ಶಿವಪುತ್ರ ಅಣ್ಣ🙏🙏🔥🔥🔥
Somashekhar
Somashekhar
ನಮ್ಮ ಉತ್ತರ ಕರ್ನಾಟಕ ನಮ್ಮ ಹೆಮ್ಮೆ🙏🙏😘😘
❤️❤️❤️ಅಂತೂ ಆಸ್ಟ್ರೇಲಿಯ ಹುಡುಗಿಗೆ ಮಳ್ಳ ಮಾಡಿ ಬಿಟ್ಟಿಪಾ 😂😂😂😂
Anna ನಕ್ಕು ನಕ್ಕು ಸುಸ್ತು ಆಯ್ತು 🤣🤣😂😂😂 ಫಾರೆನ್ ಹುಡಿಗಿ ಯಲ್ಲಿ ಸಿಕ್ಳು 👌🤣🤣🤣🤣🤣🤣🤣🤣ಯಪ್ಪಾ 😂😂😂😂😂😂
Lakshana Serial hudgi
@@shaaz12345 howda🤔😯 search madtini
@@proveeru6581 @mushrathmushrath9431 Rokka kodri nimma mani hudkoda bartaara chillar ganga
✨Super Anaa ✨ ಕಾಮಿಡಿ ಒಳಗೆ ನಿನಗೆ ಸರಿಸಾಟಿ ಯಾರು ಇಲ್ಲ anaa super video Anaa 🥰🔥🔥🔥👌🥰💖
Super ಅಣ್ಣಾ
She's smile is amazing 🤩😍❤️
Love from ಹೊನ್ನಾವರ ❤️❤️❤️
Love form kumta ❤️
Super shivu anna 😘😘😘wonderful english
ಶಿವಪುತ್ರ ಅಣ್ಣ ನಿಮ್ಮಂತ ಕಲಾವಿದರನ್ನು ಪಡೆದಿದ್ದು ನಾವೇ ಧನ್ಯವಂತರು ಅಣ್ಣ ನಿನು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸುತ್ತೇನೆ...🙏💙💐🌱
ಸೆಂಗದ ಹಿಂಡಿ ಮತ್ ನಮ್ಮ ಉತ್ತರ ಕರ್ನಾಟಕದ ರೊಟ್ಟಿ 😛😛😛😛🔥🔥🔥🔥
ಅಣ್ಣ ನಿನಗೆ ಫಾರೆನ್ ಹುಡುಗಿ ನಿನಗೆ ಸರಿ ಇದೆ 😂😂
ಸೂಪರ್ ಇಂಗ್ಲಿಷ್ ಅಣ್ಣ ಅವರಿಗೂ ಕನ್ನಡ ಕಲಿಸು ❤️🔥🙏
👍👍👌👌👌
✨🤣 ತಿಂಡಿಯ🤣✨ ಎಂತಹ ಒಳ್ಳೆಯ ಹೆಸರು 🤣🤣🔥
ಅದ್ಭುತವಾದ ಕಲಾವಿದ ನೀನು ಗುರು ನಮ್ಮ ಉತ್ತರ ಕರ್ನಾಟಕದಲ್ಲಿ
Till now this is the best vdo superb local ಹುಡುಗುರ 🥰🎆
ನಿಜವಾಗ್ಲೂ ಫಾರಂನ ಹುಡಗಿನಾ ANNA 🤩🤩🤩
ಅಣ್ಣ ಅವಳ ಕಡೆಯಿಂದ ಕನ್ನಡ ಮಾತನಾಡಿಸಿ
ಹೆಂಗ್ ಸಂಭಾಲೀಸಿದೋ ಮಾರಾಯಾ ಆಕೀನ್ 😂😂😂😂😂😂😂🎉🎉
Aoppo 🙆🤣
ಉತ್ತರ ಕರ್ನಾಟಕ ಊಟದ ಪರಿಚಯ ಸೂಪರ್
👌🏻👌🏻👌🏻ಅಣ್ಣ ಎಲ್ಲಿಂದಾ ಹಿಡಕೊಂಡು ಬಂದ್ರಿ ಪಾ ಅಣ್ಣ 😄🤣🤣🤣
🤣🤣🤣🔥
ಪಾರಿನ್ ಹುಡುಗಿ ಸೂಪರ್ ಅಣ್ಣಾ ಅದಕೇ ಕಾಳ ಹಾಕಿದೀರಾ ಅಣ್ಣಾ 🥰🥰🥰
🤣✨❤️ ಅಮೆರಿಕದ ಹುಡುಗಿಗೆ ಲೈನ್ ಹೊಡಿತಾನೆ ✨❤️🤣 ಶಿವಪುತ್ರ ಅಣ್ಣ 🤣🤣❤️
ಅಣ್ಣ ಸುಪರ್ ವೀಡಿಯೋ. ಅಣ್ಣ ಎಲ್ಲಿ ಸಿಕ್ಕಲೋ.ಅಣ್ಣ.ಸೂಪರ್.❤️❤️❤️❤️
Amazing English conversation with foreign girl , your English talking , body language Sooooooper. Good entertainment comedy. Make some more vidios like this Shiva. 👍👍👍👍👍👍👍😂😂😂😂😂
ಒಳ್ಳೆಯ ಜೋಡಿ
ಇಕಿ ಎಲ್ಲಿ ಸಿಕ್ಲು ಗುರು ನಿನಗ್ 😂😂
🤣🤣🤣
ಇವ್ರು ನಕ್ಷತ್ರ ಸೀರಿಯಲ್ ನಲ್ಲಿ ಇದಾರೆ😂😂😂
@@shamalanaik2480 hawdhu
Tour bandiddale. Sikkiddale
@@chandramathisomegowda3121 heli madam
ತುಂಬಾ ಚೆನ್ನಾಗಿ ಹಾಸ್ಯದ ಹೊನಲನ್ನು ಹರಿಸುತ್ತೀರಾ...ಧನ್ಯವಾದ ಗಳು
ಶಿವಣ್ಣ 👌👌👌👌🔥🔥🔥🔥
ನಿನ್ನ ಜರ್ನಿ ಹೀಗೆ ಮುಂದುವರಿಯಲಿ ಗುರುವೇ ದೇವರು ಒಳ್ಳೆಯದು ಮಾಡಲಿ ❤❤❤
Love from UK 😍
🙏👌ಸೂಪರ್ ಸರ್ ವಿಡಿಯೋ ಅಣ್ಣ
Foreign girl op shivu anna😍❤😂🤣........
Tindya looking super, shivanna ur acting super
Karnataka dag nine Anna nambar 1😘😘😘😘😘
ಸೂಪರ್ ಸುಪುತ್ರನ ನಿಮ್ಮಂತ ಕಲಾವಿದರು ಎತ್ತರಕ್ಕೆ ಬೆಳೆಯಲಿ
Byadgi mensinkayi!! 🔥 😂 nammoru!! ❤🖤
Shivaputra anna super bro foreign girl jodi super
🥇🥇🥇🥇🥇Askar award kodabeku nenagi🏆🏆🏆🏆🏆
Video full Chalo super not negative smile full shivputra Anna
ಸೂಪರ್ ಜೋಡಿ ಅಣ್ಣ ಇಂಡಿಯಾ ಅಮೆರಿಕ😅😅🤣🤣😂😂😂😁😁
Shivaputra Yasharadha Comedy
Vlog You Tube Channel.Super.Good.
ಏನ್ ಸಕ್ಕತ್ ಟ್ಯಾಲೆಂಟ್ ಗುರು ಸೂಪರ್ ಶಿವು ಸೂಪರ್ ಲವ್ ಯೂ❤❤❤
Full force fully madak hog bedaaa shivputraa😍
Shipu, somehow managed the situation, despite your inability to speak English. I know that you are well versed in English, no any doubt. Don't pretend to be dull in that language. Multifaceted personality you have. Great.
Jai uttar karnataka anna namdu uttar karnataka koopal distric yalburga
ಸೂಪರ್ ಕಾಮಿಡಿ ಅಣ್ಣ ಬೆಂಕಿ 🔥🔥🔥🔥🔥🥺😍😍😁😁😁
ಸೂಪರ್ ಇಂಗ್ಲೀಷ್ ಅಣ್ಣ ನಿಮ್ಮ ಇಂಗ್ಲೀಷ್ ಕೇಳಿ ಬೆರಗಾದೆ
ನಮ್ಮ ಉತ್ತರ ಕರ್ನಾಟಕ ಫುಡ್ 👏👏🤣🤣ಬೆಂಕಿ ಇದ್ದಂಗೆ
ಅಣ್ಣಾ ಅವರಿಗಿಂತ ನಿಮ್ಮ ಇಂಗ್ಲಿಷ್ ಅಧ್ಬುತ 🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥
How beautiful its , there is no words to desceibe .
ಶಿವಪುತ್ರ ನಕ್ಕು ನಕ್ಕು ಹೊಟ್ಟೆ ಹುಣ್ಣಾಗೂತೋ ಮಾರಾಯ 👍👍🌷
This is "out of the box" concept Shiv ❤️
ನಮಸ್ಕಾರ ಸ್ನೇಹಿತ
ಮೀಸ್ಟ್ರಿ ಹೌಸ್ ಎಂಬ ಕನ್ನಡ ಯುಟ್ಯೂಬ್ ಚಾನೆಲ್ ಕೆಲವೊಂದು ವಿಚಾರಗಳನ್ನು ನಿಮ್ಮ ಹತ್ತಿರ ಹಂಚಿಕೊಳ್ಳುವ ಉದ್ದೇಶದಿಂದ ಈ ಚಾನೆಲ್ ಅನ್ನು ತೆರೆದಿದ್ದೇವೆ. ದಯಮಾಡಿ ನಿಮ್ಮ ಬೆಂಬಲ ಮತ್ತು ಆರೈಕೆ ನಮ್ಮ ಮೇಲೆ ಸದಾ ಇರಲಿ.
ದಯವಿಟ್ಟು Subcribe ಮಾಡಿ
ಸೂಪರ್ ಅಣ್ಣ ಅದ್ಭುತ ನಟನೆ 👍👍👌👌
En sound guru Avldu ಕಾರ ಆದಾಗ spr sound,I like avl sound 🔥
ಗುರು ಅವಳಿಗೆ ವಿಡಿಯೋ ಮಾಡ್ತವ್ರೆ ಅಂತ ಗೊತ್ತಾ 😍😍🔥🔥🔥🔥🔥🔥🔥
Savaka na ellanda karkbandu anna super comedy😘🔥
Super ಶಿವಪುತ್ರ ಅಣ್ಣ
Love from mangalore🚩
En guru neenu super ❤️❤️❤️ ಒಂದ್ ನೀವು ಬಹಳ ದೊಡ್ಡ ವ್ಯಕ್ತಿ ಆಗ್ತೀರಾ ❤️❤️🙏ಬ್ರೋ ನಿಜ
ಎಲ್ಲಿಂದ ಇದ್ಕೊಂಡ್ ಬಂದಿರ ಪಾ ಇಕಿನ ಬೆಂಕಿ 🔥🔥
Ramesh and shivaputra fnd
Yen english guru nindu❤hage comedy full giccha❤❤😄
ನಿಮ್ಮಂಥವರು ಕಲಾವಿದರು ಬೆಳೆಯಬೇಕು ಅಣ್ಣ ಸೂಪರ್ ಅಣ್ಣ
ಅಣ್ಣಾ ಹೇಸರ ಸುಪರ್ ಆಗಿದೆ 😄😄
Yen acting paa nindu.... Chindi chitranna 🔥🔥🔥..
Yelli sigtaava paa ivrellaa nimge
ಸೂಪರ್ ಅಣ್ಣಯ್ಯ❤
ಚೆನ್ನಾಗಿದೆ ತುಂಬಾ ತಮಾಷೆಯಾಗಿದೆ
ಜೈ ಕನ್ನಡ ☺🥰
ಸೂಪರ್ ಸೂಪರ್ 👌👌👌👌👌
Benki Anna🔥🔥🔥🔥🤣🤣🤣🤣🤣🤣
ಸೂಪರ್ comedy video.
I learn english but English don't learn me 🔥😆😂😅patthar avva = kallava😂😂
ಅದ್ಭುತ ಕಾಮಿಡಿ ಶಾರ್ಟ್ ಮೂವಿ 👌👌👌👌👌👌
ಎಣ್ಣೋ ಅದ್ರಾಗ ಮೊಸರ ಹಾಕೆರೆ ಕೊಡ್ಬಾರ್ದ ಹಂಗ್ ಕಾರಾ ತಿನ್ಸಿ ಕೊಂದಿ ಅವ್ಳಿಗಿ 🤣🤣🤣 it it it 😀
Verry verry nice bro nimma videos nange tumba ista 👌👌👌
Anna 😍😍super✨✨✨✨
Anna nim dodda fan nanu super nim comedy novanna mareso antha Shakthi idhe Anna nim comedy li
Hi good morning brother's super comedy video ❤❤
𝓢𝓾𝓹𝓮𝓻 👌
Acting super shivaputra god bless you
super awesome comedy. laughing 😂😂😂😁😁
Nice speaking..lady....proud of u
...huch shivaputra.
ಅದ್ಭುತಾ ಶಿವು ಅಣ್ಣಾ ನಿನ್ನ ಇಂಗ್ಲಿಷ್ ಸೂಪರ್ ಪಾ ಮತ್ತ ಬಿಳಿ ಜಿರ್ಲಿ (ಕಲ್ಲವ್ವ) ಮಾತು ಅಂತೂ ಅನಾಹುತ ಐತಿ 🔥😍🙏🏻
I Love shivaram 💖💖💖😀😀
ಅದ್ಭುತ ಆಕ್ಟಿಂಗ್ ಬ್ರೊ
ಸೂಪರ್. ❤️❤️❤️
ಶಿವಪುತ್ರ ಭಾಯ ನಿ ಭೆಂಕಿ 💥💥💥✌♥
ಅಣ್ಣ ಆದ್ರು ಆ ಬಿಳಿ ಜಿರಳೆಗೆ ನಮ್ ಜವಾರಿ ಊಟ ತಿನ್ನಿಸಿದೆ ಬಿಡು ಅಣ್ಣ 🤣..ಒಂದ್ ತುತ್ತಿಗೆ ಇಷ್ಟು ಖಾರ ಅಂತೆ.. ಇನ್ನು ಊರಿಗೆ ಕರಕೊಂಡು ಹೋದರೆ ಶಿವಾಯ ನಮಃ🤣🤣
😂😂
super guru ಉತ್ತರ ಕರ್ಣಾಟಕ ಕಲೆ ಬೇಳೀ ಯಲಿ
ಅಣ್ಣಾ ಅತ್ಕೆ ಸೂಪರ್ agidlu 🤩 ,, ಆದರೆ ಬಿಟ್ಟು ಹೋದ್ಲು😭😢😥😂🤣😅🥴😸
ನಿಮ್ಮ್ videos ನಲ್ಲಿ ಇದು ಮಾತ್ರ ಸೂಪರ್ ಸೂಪರ್ ಸರ್
😂😂😂😂😂ಸೂಪರ್ ಜೋಡಿ ಅಣ್ಣ ಒಳ್ಳೆ ನಿಮ್ಮ ವಿಡಿಯೋ ವೈರಲ್ ಇದೇ ತರ ಬೆಳೆಯಲಿ 🔥🔥🔥❤️❤️❤️❤️😂😂😂😂😂