ರುಚಿಯಾಗಿ ಅಡುಗೆ ಮಾಡುವವರು,ಮತ್ತು ಕೃಷಿ ಮಾಡುವವರು ತುಂಬಾ ಒಳ್ಳೆಯ ಮನಸ್ಸುಳವರಾಗಿರುತಾರೆ.ಹಾಗೆಯೇ ನೀವು ಸಹ ಒಳ್ಳೆಯ ಮನಸಿನಿ0ದ ಎಲ್ಲರೊಡನೆ ಮಾತನಾಡುವ ನಿಮ್ಮನ್ನು ಅಪ್ಪ ಅಂತ ಕರೆದರೆಸೂಕ್ತ ಅನಿಸುತ್ತದೆ. ನೀವು ಯಾವಾಗಲು ಹೀಗೆ ನಗು ನಗುತ್ತಾ ಇರಿ.
Krishnappa sir and His son do are really good job at the main branch by serving good and tasty food..... I visit every time when I am around Mysore road...
ನಮಸ್ತೆ ಅಂಕಲ್ ನೀವು ಮಾಡೋ ಅಡಿಗೆ ನಾನು ಇವತ್ತೆ ನೋಡಿದ್ದು ತುಂಬಾ ಚೆನ್ನಾಗಿ ಹೇಳಿಕೊಡ್ತಿರ ನೀವು ಹೇಳೋದು ಕೇಳು ತಿದ್ರೇನೆ ತಿನ್ಬೇಕು ಅನ್ಸುತ್ತೆ ಅಂಕಲ್ ತುಂಬಾ ಧನ್ಯವಾದ ಚೆನ್ನಾಗಿ ಅಡಿಗೆ ಮಾಡ್ತೀರಾ
ಅಂಕಲ್ ನಿಮ್ಮ ಚಾನಲ್ ಅಡುಗೆ ನೋಡಿ ನಾವು ನಿಮ್ಮ ಹಾಗೆ ಮಾಡ್ತಿದ್ದೀವಿ ತುಂಬಾ ರುಚಿಯಾಗಿರುತ್ತೆ ಚೆನ್ನಾಗಿ ಅಡಿಗೆ ಮಾಡ್ತಾ ಒಳ್ಳೆ ಒಳ್ಳೆ ವಿಶೇಷಗಳನ್ನ ಹೇಳ್ತ ಮಾಡ್ತೀರ ಅದಕ್ಕೆ ತುಂಬಾ ಚೆನ್ನಾಗಿರುತ್ತೆ ನಾವು ನಾಗಮಂಗಲದ ಪಾಲಗ್ರಹಾರದವರು ನೀವು ನಮ್ಮ ಹೆಮ್ಮೆ ಅಂಕಲ್ thank you so much
Sir Belagaviya Gokak inda...🙏🙏🙏🙏 Sir naanu bachelor agiddaga nim recipe na tumba madkondidini, nivu heluva vidhana tumba chennagide uncle. ಭಾಳ ಮಸ್ತ್ ಹೇಳಿ ಕೊಡ್ತೀರಿ ನೀವು, ಮೊದಲು ನಿಮ್ಮ recipe na ಒಗ್ಗರಣೆ ಡಬ್ಬಿ programme ದಾಗ್ nodi adan video ಮಾಡ್ಕೊಂಡು ಅಡಿಗಿ ಮಾಡ್ತಿದ್ವಿ unle. ಇವಾಗ ನೀವು RUclips ನ್ಯಾಗ ಬರುದ ಭಾಳ ಅನುಕೂಲ ಆಗೇದ ರಿ. ತುಂಬಾ ಥ್ಯಾಂಕ್ಸ್ ರಿ uncle.....
Good morning appa I started crying😭😂 listening to your talk I ❤ the way you speak I rekha naik from krishnagiri Tamilnadu I don't to prepare non veg but my husband love non veg i tried asking many people to prepare bott goju but you recipe superb appa while typing too my tears didn't stop because my husband loves botty goju appa I am your great fan from today Thanks a lot appa love you bye
ಕೃಷ್ಣಪ್ಪ ರವರೆ ನಾನು ನಿಮ್ಮ ಹಲವಾರು ವಿಡಿಯೋಗಳನ್ನು ನೋಡಿದ್ದೇನೆ ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ಹಣದ ಹಿಂದೆ ಹೋಗುತ್ತಾರೆ ಆದರೆ ಕೆಲವು ಮಂದಿ ಮಾತ್ರ ಜೀವನ ರೂಪಿಸುವಲ್ಲಿ ಸಹಾಯ ಮಾಡುತ್ತಾರೆ ಆ ಗುಂಪಿನಲ್ಲಿ ನೀವು ಕೂಡ ಒಬ್ಬರು ಸತ್ಯವಾಗಿ ಹೇಳುತ್ತಿದ್ದೇನೆ ನೀವು ಮಾಡುವ ಅಡುಗೆ ವಿಚಾರದಿಂದ ನನ್ನ ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳಲು ಮುಂದಾಗಿದ್ದೇನೆ... ನಮ್ಮ ಮನೆಯಲ್ಲಿ ಸಮಯ ಸಿಕ್ಕಾಗ ನಾನ್ ವೆಜ್ ಅಡುಗೆ ಆಗಿರಬಹುದು ಅಥವಾ ವೆಜ್ ಅಡುಗೆ ಆಗಿರಬಹುದು ನಾನು ತಯಾರುಮಾಡಿ ಮನೆಯವರಿಗೆ ಬಡಿಸುತ್ತೇನೆ... ತುಂಬಾ ಸಂತೋಷ ವ್ಯಕ್ತಪಡಿಸುತ್ತಾರೆ... ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಶುಚಿ-ರುಚಿ ಮತ್ತು ದರದಲ್ಲಿ ಕಡಿಮೆ ಮಾಡಿ ಅವರ ಮನಸ್ಸನ್ನು ಗೆಲ್ಲುವ ಪ್ರಯತ್ನ ಮಾಡುತ್ತೇನೆ... ಇದು ಖಂಡಿತ ಸತ್ಯ ನನಗೆ ಅವಕಾಶ ಸಿಕ್ಕಿಲ್ಲ ಭಗವಂತ ನನಗೆ ಹಣದ ಬಲ ಕೊಟ್ಟರೆ ಖಂಡಿತ ಅದನ್ನು ಸಾಬೀತು ಮಾಡುತ್ತೇನೆ... ನನಗೆ ನೀವು ರೋಲ್ ಮಾಡೆಲ್ ಧನ್ಯವಾದಗಳು ಕೃಷ್ಣಪ್ಪರವರೆ.....
ನೀವು ಬೋಟಿ ಗೊಜ್ಜು ಮಾಡ್ತಾ ಇರೋದು ನೋಡ್ತಿದ್ರೆ ಬಾಯಲ್ಲಿ ನೀರು ಬರ್ತಿದೆ , ತುಂಬಾ ಚೆನ್ನಾಗಿ ಹೇಳಿ ಕೊಡ್ತೀರಾ ಧನ್ಯವಾದಗಳು ನಿಮಗೆ..🙏
ಅಪ್ಪಾಜಿ ತುಂಬಾ ಚೆನ್ನಾಗಿ ಬೋಟಿ ಗೊಜ್ಜು ತೋರಿಸಿದಿರಾ ಧನ್ಯವಾದಗಳು
ನಮಸ್ಕಾರ ಕೃಷ್ಣಣ್ಣ ನಮಗೆ ನಿಮ್ಮ ರೆಸಿಪಿ ನೋಡಿ ತುಂಬಾ ಖುಷಿಯಾಯಿತು 🙏💐
ಈ "ಕಾಮೆಂಟ್" ಅನ್ನು ನೋಡುತ್ತಿರುವವರು ನಿಮ್ಮ ತಾಯಿ ಮತ್ತು ತಂದೆ ಹಾಗೂ ನಿಮ್ಮ ಆಪ್ತರನ್ನು ದೇವರು ಆಶೀರ್ವದಿಸಲಿ ಹಾಗೆ ಸದಾ ಖುಷಿಯಾಗಿರಿ ... 🙏🏻🙏🏻
ನಿಮ್ಮ ತರ ಯಾರೂ ಹೇಳಿ ಕೊಡೋದಿಲ್ಲ. ಸೂಪರ್ ಅಂಕಲ್. ❤️💖 ನೀವೂ ಯಾವತ್ತೂ ತಗ್ಗೊದೆಯಿಲ್ಲ. 👌🏻👌🏻👌🏻❤️❤️
ಅಪ್ಪಾಜಿ ಸೂಪರ್
ತುಂಬಾ ಖುಷಿಯಾಯ್ತು ನನ್ನ ಫೇವರೆಟ್ ಅಪ್ಪ ಬೋಟಿ ಗೊಜ್ಜು ತುಂಬಾ ಧನ್ಯವಾದಗಳು ಅಪ್ಪ
Nimma varnanege Adige baaradavaru kalthkond madthare bidi.. krishnappa😍😃super👌
ರುಚಿಯಾಗಿ ಅಡುಗೆ ಮಾಡುವವರು,ಮತ್ತು ಕೃಷಿ ಮಾಡುವವರು ತುಂಬಾ ಒಳ್ಳೆಯ ಮನಸ್ಸುಳವರಾಗಿರುತಾರೆ.ಹಾಗೆಯೇ ನೀವು ಸಹ ಒಳ್ಳೆಯ ಮನಸಿನಿ0ದ ಎಲ್ಲರೊಡನೆ ಮಾತನಾಡುವ
ನಿಮ್ಮನ್ನು ಅಪ್ಪ ಅಂತ ಕರೆದರೆಸೂಕ್ತ ಅನಿಸುತ್ತದೆ. ನೀವು ಯಾವಾಗಲು ಹೀಗೆ ನಗು ನಗುತ್ತಾ ಇರಿ.
ಸೂಪರ್ 😋 ನಿಮ್ಮ ಹೋಟೆಲ್ ಕುಷ್ಕ ಹೇಳಿ ಕೋಡಿ ನಮಗೆ ತುಂಬಾ ಇಷ್ಟ
Krishnappa sir and His son do are really good job at the main branch by serving good and tasty food..... I visit every time when I am around Mysore road...
Super food ನನ್ ಬಾಯಿಯಲ್ಲಿ ನೀರು ಸುರಿತೈತೆ ಅಪ್ಪ
ಸೂಪರ್ ಆಗಿ ಹೇಳಿ ಕೊಟ್ಟಿದ್ದೀರಾ ನಾನು ಮನೆಯಲ್ಲಿ ಈ ಅಡುಗೆ ಮಾಡಿ ರುಚಿ ಹೇಗಿದೆ ಅಂತ ಹೇಳ್ತೀನಿ ತುಂಬಾ ಧನ್ಯವಾದಗಳು 🙏🙏
The Karnataka Kitchen King one and only gfc Krishnanna our speech and very Ti food I am very like you
Father God bless you good recipe
Nice recipe sir nodoke thumba channagi ede super super super 100 out of 100 marks
ಅಜ್ಜ ಪಚ್ಚಿ, ದೊಮ್ಮೆ, ಇಂಥ ಅಚ್ಚ ಕನ್ನಡ ಶಬ್ದಗಳು ನೀವು ಮಾತ್ರ ಬಳಸಿದ್ದು ನೀವು ಅಡುಗೆ ಜೊತೆಗೆ ನಮ್ಮ ಸೊಗಡನ್ನು ಪರಿಚಯಿಸ್ತಿರಾ... ಒಳ್ಳೆ ಬೋಟಿ ಗೊಜ್ಜು
ಅಪ್ಪಾಜಿ ನೀವು ಮಾಡುತ್ತಿರುವ ಅಡುಗೆಗಳು ನಮಗೆ ತುಂಬಾ ಇಷ್ಟ... ಮನೆಯಲ್ಲಿ ನಾವು ಕೂಡ ಮಾಡುತ್ತೇವೆ....❤️
ತುಂಬಾ ಚೆನ್ನಾಗಿ ಹೇಳಿಕೊಡ್ತಿರ ತಾತಾ ನಿಮ್ಮಿಂದ ತುಂಬಾ ಅಡ್ಗೆ ಕಲ್ತಿದಿನಿ ತುಂಬಾ ತುಂಬಾ ಧನ್ಯವಾದಗಳು ತಾತಾ...
ಗುರುಗಳೇ ಕೇಳ್ತಾ ಇದ್ರೆ, ನೀವು ಮಾಡೋದನ್ನ ನೋಡ್ತಾ ಇದ್ರೆ, ಬಾಯಲ್ಲಿ ನೀರು ಬರ್ತಾ ಇದೆ ಗುರುಗಳೇ, ನಿಮಗೆ ನೀವೇ ಸಾಟಿ ಗುರುಗಳೇ, ತುಂಬಾ ಅದ್ಭುತವಾಗಿದೆ.
ನಮ್ಮ ಕನಕಪುರದಲ್ಲಿ ಒಂದು ಬ್ರಾಂಚ್ ಓಪನ್ ಮಾಡಿ ಸರ್
Appa thumba channagede god bless you appaje
ತುಂಬಾ ಚೆನ್ನಾಗಿದೆ ಸರ್ ನಿಮ್ಮ ಅಡುಗೆ ಮಾಡುವ ಶೈಲಿ
ಅಪ್ಪಾಜಿ ನಿಮ್ಮ ಮಾತು kelthidhare ನೇ otte ತುಂಬುತ್ತದೆ 🙏 ಧನ್ಯವಾದಗಳು
Clear hearted person, evergreen 💚..
ಅಪ್ಪ ನಿಮಗೆ ತುಂಬು ಹೃದಯದ ಧನ್ಯವಾದಗಳು🙏🙏🙏
Nimtara helkodoru kadme bidi uncle super nivu 💕..
ನಾನು ಪ್ರಸಾದ್ ಕೋಲಾರ ನೀವು ಹೇಳಿಕೊಡುವ style ತುಂಬ ಚನಾಗದೆ ನೀವು motton fry ಸಾರು ಎಲ್ಲಾ items ಚನಾಗಿದೆ.ನಮಸ್ಕಾರ.
Sir aduge madude andre thumba esta sir nime aduge na maneli try madi madidivi super agide sir tq so much sir 👍😍
ನಮಸ್ತೆ ಅಂಕಲ್ ನೀವು ಮಾಡೋ ಅಡಿಗೆ ನಾನು ಇವತ್ತೆ ನೋಡಿದ್ದು ತುಂಬಾ ಚೆನ್ನಾಗಿ ಹೇಳಿಕೊಡ್ತಿರ ನೀವು ಹೇಳೋದು ಕೇಳು ತಿದ್ರೇನೆ ತಿನ್ಬೇಕು ಅನ್ಸುತ್ತೆ ಅಂಕಲ್ ತುಂಬಾ ಧನ್ಯವಾದ ಚೆನ್ನಾಗಿ ಅಡಿಗೆ ಮಾಡ್ತೀರಾ
So super ur resipi krishnapa Bhai....
Sir namage appa yele nima aduge super sir navu madthivi sir
ನಿಜವಾಗಲೂ ಅದ್ಭುತ ಹೊಟೆ ಊರ್ಸಥಿರ 🙈🙈🙈🙈
I love so much appa nan nan appan heshtu ishta padthiniu ashtae nimmanu Saha ishta padtini ur everything in my life appa ❤️
Sir thank you niv adbuthavagi aduge heeli kodthira
👏
ಅಂಕಲ್ ನಿಮ್ಮ ಚಾನಲ್ ಅಡುಗೆ ನೋಡಿ ನಾವು ನಿಮ್ಮ ಹಾಗೆ ಮಾಡ್ತಿದ್ದೀವಿ ತುಂಬಾ ರುಚಿಯಾಗಿರುತ್ತೆ ಚೆನ್ನಾಗಿ ಅಡಿಗೆ ಮಾಡ್ತಾ ಒಳ್ಳೆ ಒಳ್ಳೆ ವಿಶೇಷಗಳನ್ನ ಹೇಳ್ತ ಮಾಡ್ತೀರ ಅದಕ್ಕೆ ತುಂಬಾ ಚೆನ್ನಾಗಿರುತ್ತೆ ನಾವು ನಾಗಮಂಗಲದ ಪಾಲಗ್ರಹಾರದವರು ನೀವು ನಮ್ಮ ಹೆಮ್ಮೆ ಅಂಕಲ್ thank you so much
Krishnappa sir nivu namma best
Nimma preethi namagendhu irrali
Namma Ammana kai ruchi nim kaiyalli ide thande..... Navu nim video nodine thumba adige kalthidini Daddy koti namanagalu 🙏🏻🙏🏻🙏🏻🙏🏻
Super gowdre neja
Super 👍👍👍👍👍👍👍👍
Super appa nivu 100 varsha channagirabeku
ಅಪ್ಪಾಜಿ ನೀವು ರುಚಿಯಾದ ಅಡುಗೆ ಜೊತೆ ,ಸವಿಯಾದ ಮಾತಾಡುತ್ತೀರಿ.ಅದಕ್ಕೆ ನಿಮಗೆ ಧನ್ಯವಾದಗಳು 🙏🙏🙏🙏🙏
ಅದ್ಬುತ, ಚೆನ್ನಾಗಿ ಗೊಜ್ಜು ಮಾಡಿದ್ದೀರ.
ತಾತನ ಅಡುಗೆ , ಸೂಪರ್👌hi 🙋ನಮಸ್ತೇ ತಾತ
Sir nevu ತುಂಬಾ ಚನಾಗೆ ಅಡುಗೆ ಮಾಡತಿರ್ s sir ನನಗೆ ತುಂಬಾ ಈಸ್ಟ್ tq
Superrr sir danyavadagalu
ನಿಮ್ ಇಂದ ನಮ್ ಅಂತ ಹುಡುಗರಿಗೆ ಒಳ್ಳೆ ಜೀವನ ಉದಾರ ಆಗ್ತಿದೆ sir🙏
ನಿಮ್ಮ ಅಡುಗೆ ಮಾಡುವುದು ನನಗೆ ತುಂಬಾ ಇಷ್ಟ ನೋಡುವುದು ಹಾಗೆ
ಅಪ್ಪ ನಿಮ್ಮ ಅಡುಗೆ ತುಂಬಾ ಚೆನ್ನಾಗಿದೆ
ವಾರೆವ್ಹಾ ಸೂಪರ್ ಟೇಸ್ಟ್ ಅಂಕಲ್ ನಾನು ಟ್ರೈ ಮಾಡ್ದೆ 😊🤗👍🙏
super appaji nan jasthi yali hodru adegi kelsa redy eruthi appaji
ನಿಮ್ಮ ಚಾನಲ್ ಅದ್ಭುತವಾದ ಕೆಲ್ಸ ಮಾಡ್ತಾ ಇದೆ. ಒಳ್ಳೆ ಒಳ್ಳೆ ಅಡುಗೆ ಮಾಡ್ತಾ ಇದ್ದೀರಾ. ಒಳ್ಳೆದಾಗಲಿ. ಸಾರ್
Appa supper supper supper
Nanu madodanna kalitine appa
Super sir neevu Andhra ki banni
Nagamangalana neevu wow
Super cooking sir😇, nivu mado all items thumba channagirutte.
Shop address heli, nanu visit madbeku
🙏🙏🙏 e Sunday namma maneya li botiguju 100% Krishna appa 😋🍗🐆 eadli jothe sathya from mysore 🙏
Nim mathu nim aduge super sir ❤
ಬಹಳ ಒಳ್ಳೆಯ ಮನುಷ್ಯ ರಿ ನೀವು ಕಾಕ
Super uncle bayali neru
Barutha.ede
The way he explained 👌
ಚಂದ್ರು ಅವರೆ ನೀವು ಮಾಡುವ ಅಡುಗೆ ಗಿಂತಲು ನೀವು ತಂದೆ ತಾಯಿ ಯನ್ನ ಚೆನ್ನಾಗಿ ನೋಡ್ಕೊಳ್ಳಿ ಎಂದು ಹೇಳುವ ಮಾತು ಕೇಳಿದರೆ ತುಂಬಾ ಸಂತೋಷ ವಾಗಿರುತ್ತದೆ
ನಮ್ಮ ಮನೆಯಲ್ಲಿ ಮಾಡಿದೋ ಉಟ್ಟ ಸೂಪರ್ ❤️❤️❤️👍👍
Super super recipes super group
ತುಂಬಾ ಚೆನ್ನಾಗಿದೆ ನಿಮ್ಮ ಅಡುಗೆ ಮಾಡುವ ವಿಧಾನವನ್ನು ಹೇಳಿ ಸೂಪರ್
Appaaji neevu Namage aduge gurugalu naanu e gojju maadide namma maneyavarella dil kush thankyou Appaaji
Sir ide tara kalisi adige super aagi madtidira
Sir nivu thayi thara thilisi kotidira thankyou lots of
Sir Belagaviya Gokak inda...🙏🙏🙏🙏
Sir naanu bachelor agiddaga nim recipe na tumba madkondidini, nivu heluva vidhana tumba chennagide uncle. ಭಾಳ ಮಸ್ತ್ ಹೇಳಿ ಕೊಡ್ತೀರಿ ನೀವು, ಮೊದಲು ನಿಮ್ಮ recipe na ಒಗ್ಗರಣೆ ಡಬ್ಬಿ programme ದಾಗ್ nodi adan video ಮಾಡ್ಕೊಂಡು ಅಡಿಗಿ ಮಾಡ್ತಿದ್ವಿ unle. ಇವಾಗ ನೀವು RUclips ನ್ಯಾಗ ಬರುದ ಭಾಳ ಅನುಕೂಲ ಆಗೇದ ರಿ. ತುಂಬಾ ಥ್ಯಾಂಕ್ಸ್ ರಿ uncle.....
Matton biriyani super. 🙏
Super appaji I love you ❤❤❤❤❤
Anna yene aagli adige mathra supr madthira anna
Appaji nimage dhevru hecchina arogya aayassu kottu kapadali god bless you appa
Jaana bari biriyani biriyani antare...Kaage en gotu ri kasturi parimala...
Joladha rotti mudde uta madi taste benki ... GICCHI GILLI GILLI 🔥
ತುಂಬಾ ಚೆನ್ನಾಗಿದೆ ಸರ್ ನಾವು ಮಾಡಿದ್ದೀವಿ
thank you sir tumba easy agi helikodtidira and irodanna iddage heltira yavde filter ilde matadtira adu thumba ista agattte sir 😊😊😊
ನಾನು ಪ್ಯೂರ್ ವೆಜ್ ಆದರೆ ನೀವು ಮಾತನಾಡೊ ಸ್ಟೈಲ್ ಅಡಿಗೆ ಮಾಡೋ ರೀತಿ ಫೈನ್…. ನಾನು ನಿಮ್ಮ ಅಭಿಮಾನಿ…..ಮತ್ತೆ ನೀವು ಮಾಡೊ ಎಲ್ಲಾ ಅಡಿಗೆನೂ ನೋಡುತ್ತೇನೆ ಸಾರ್.🙏🙏🙏🙏🙏
ತುಂಬಾ ಧನ್ಯವಾದಗಳು ಅಪ್ಪಾಜಿ
ನಂಗೆ ಏನು ಮಟನ್. ಅಡುಗೆ ಮಾಡುವುದಕ್ಕೆ
ಗೊತ್ತಿಲ್ಲ ಈ ನಿಮ್ಮ ಎಲ್ಲಾ ವಿಡಿಯೋ
ನೋಡಿ ಕಲಿಯುವೆ ಅಪ್ಪಾಜಿ ತುಂಬಾ ಖುಷಿಯಾಯಿತು ನಿಮ್ಮ ಮಾತು ಕೇಳಿ
🤗❤️😍🙏🙏🙏
ಅದ್ಭುತವಾಗಿದೆ ಸರ್ 🙏
ಸೂಪರ್ ಕೃಷ್ಣಪ್ಪಾವ್ರೆ. - ಪುಟ್ಟಮ್ಮ
Super appa😋
Good morning appa I started crying😭😂 listening to your talk I ❤ the way you speak I rekha naik from krishnagiri Tamilnadu I don't to prepare non veg but my husband love non veg i tried asking many people to prepare bott goju but you recipe superb appa while typing too my tears didn't stop because my husband loves botty goju appa I am your great fan from today Thanks a lot appa love you bye
Thank you 🙏 please keep supporting us 😊
Thanks Sri Niv helkodo arge super sri Niv ontara amma iddage❤❤❤❤❤❤❤❤
Super Appa chanagi Adhuge madthira
Maddur , Mandy, mysore kade begruta du e boti recipe super agi ede sakath agi ede
ಹಿರಿಯರಿಗೆ ನಮಸ್ತೇ 😍😍😍🔥❤️❣️
ಕೃಷ್ಣಪ್ಪ ನಿಮ್ಮ ಮಾತು ಹೃದಯ ವಾಹ್
ಗ್ರೇಟ್
ನಿಮ್ಮ ವಾಕ್ಚಾತುರ್ಯ ಅತ್ಯದ್ಭುತ
ಸ್ವಾಮಿ ಗೌಡ್ರೆ ಅಡಿಗೆ ಚೆನ್ನಾಗಿ ಮಾಡ್ತಿರಾ.
ಪೀಠಿಕೆ ಕಮ್ಮಿ ಮಾಡಿ.
Super sir gfc ಪೌಡರ್ ತುಂಬಾ ಚೆನ್ನಾಗಿದೆ ನಾವು ಅದನ್ನ ಯೂಸ್ ಮಾಡ್ತೀವಿ sir
Waa nimma mathu adbutha dady 🙏🙏🙏 nimma adugeya reethi amma maduva hage edhe
ಅಪ್ಪಾಜಿ ತುಂಬಾ ಚೆನ್ನಾಗಿದೆ
Sir neevu mado aduge thumba chennagiruthe
ಸೂಪರಾಗಿದೆ ಬೋಟಿ ಗೊಜ್ಜು ಅಂಕಲ್ ಕರ್ನಾಟಕದ ಎಮ್ಮೆ
ஐயா! உண்மையில் நீங்கள் ஒரு தெய்வம்;: ஆமாம் சார் 💕 நன்றி 🙏🙏🙏
Appa nice cooking
ಅದ್ಭುತ ಗೌಡ್ರೆ
Super thanku sir
Sprr 🙌❤️👌👌👌
ಕೃಷ್ಣಪ್ಪ ರವರೆ ನಾನು ನಿಮ್ಮ ಹಲವಾರು ವಿಡಿಯೋಗಳನ್ನು ನೋಡಿದ್ದೇನೆ ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ಹಣದ ಹಿಂದೆ ಹೋಗುತ್ತಾರೆ ಆದರೆ ಕೆಲವು ಮಂದಿ ಮಾತ್ರ ಜೀವನ ರೂಪಿಸುವಲ್ಲಿ ಸಹಾಯ ಮಾಡುತ್ತಾರೆ ಆ ಗುಂಪಿನಲ್ಲಿ ನೀವು ಕೂಡ ಒಬ್ಬರು ಸತ್ಯವಾಗಿ ಹೇಳುತ್ತಿದ್ದೇನೆ ನೀವು ಮಾಡುವ ಅಡುಗೆ ವಿಚಾರದಿಂದ ನನ್ನ ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳಲು ಮುಂದಾಗಿದ್ದೇನೆ... ನಮ್ಮ ಮನೆಯಲ್ಲಿ ಸಮಯ ಸಿಕ್ಕಾಗ ನಾನ್ ವೆಜ್ ಅಡುಗೆ ಆಗಿರಬಹುದು ಅಥವಾ ವೆಜ್ ಅಡುಗೆ ಆಗಿರಬಹುದು ನಾನು ತಯಾರುಮಾಡಿ ಮನೆಯವರಿಗೆ ಬಡಿಸುತ್ತೇನೆ... ತುಂಬಾ ಸಂತೋಷ ವ್ಯಕ್ತಪಡಿಸುತ್ತಾರೆ... ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಶುಚಿ-ರುಚಿ ಮತ್ತು ದರದಲ್ಲಿ ಕಡಿಮೆ ಮಾಡಿ ಅವರ ಮನಸ್ಸನ್ನು ಗೆಲ್ಲುವ ಪ್ರಯತ್ನ ಮಾಡುತ್ತೇನೆ... ಇದು ಖಂಡಿತ ಸತ್ಯ ನನಗೆ ಅವಕಾಶ ಸಿಕ್ಕಿಲ್ಲ ಭಗವಂತ ನನಗೆ ಹಣದ ಬಲ ಕೊಟ್ಟರೆ ಖಂಡಿತ ಅದನ್ನು ಸಾಬೀತು ಮಾಡುತ್ತೇನೆ... ನನಗೆ ನೀವು ರೋಲ್ ಮಾಡೆಲ್ ಧನ್ಯವಾದಗಳು ಕೃಷ್ಣಪ್ಪರವರೆ.....
Thumbha. Santosha. Krishnappa. Avaray. Thank u 🙏🙏🙏🙏🙏