How to Calculate Gratuity? ಗ್ರಾಚ್ಯುಟಿ ಪಡೆಯಲು ಎಷ್ಟು ವರ್ಷ ಕೆಲಸ ಮಾಡಬೇಕು? | Economic Times Kannada

Поделиться
HTML-код
  • Опубликовано: 30 сен 2024
  • ಸಾಮಾನ್ಯವಾಗಿ ಖಾಸಗಿ ಸಂಸ್ಥೆಗಳ ಉದ್ಯೋಗಿಗಳು ಗ್ರಾಚ್ಯುಟಿ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ, ಆಗಾಗ್ಗೆ ಕೆಲಸ ಬದಲಾಯಿಸುವುದೇ ಇದಕ್ಕೆ ಕಾರಣ. ಆದರೆ, ಈ ನಿಯಮಗಳನ್ನು ಅನುಸರಿಸಿದರೆ, ಗ್ರಾಚ್ಯುಟಿ ಪಡೆಯುವ ಮೂಲಕ ಹೆಚ್ಚು ಅನುಕೂಲ ಪಡೆಯಬಹುದು. ಗ್ರಾಚ್ಟುಟಿ ಅಂದರೆ ಐದು ಅಥವಾ ಅದಕ್ಕಿಂತಲೂ ಹೆಚ್ಚು ವರ್ಷಗಳ ಕಾಲ ಒಂದೇ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಉದ್ಯೋಗಿಗಳಿಗೆ ನೀಡಲಾಗುವ ಗೌರವಧನವೇ ಗ್ರಾಚ್ಯುಟಿ, ಉದ್ಯೋಗದಾತ ಕಂಪನಿಯು ತನ್ನಲ್ಲಿನ ನೌಕರರಿಗೆ ಅವರ ಸೇವಾವಧಿಯನ್ನು ಮಾನದಂಡವಾಗಿಟ್ಟುಕೊಂಡು ನೀಡುವ ಗೌರವ ಧನ ಇದಾಗಿದೆ. ಅಂದರೆ, ಉದ್ಯೋಗಿಯು ಕಂಪನಿಯಿಂದ ನಿವೃತ್ತನಾದಾಗ ಅಥವಾ ಸೇವೆಗೆ ರಾಜಿನಾಮೆ ಸಲ್ಲಿಸಿದಾಗ ನೀಡಲಾಗುವ ಮೊತ್ತವಿದು. ಗಣಿ, ತೈಲಕ್ಷೇತ್ರ, ಫ್ಯಾಕ್ಟರಿ, ಬಂದರು, ರೈಲ್ವೇ ಕಂಪನಿಗಳು ಮೊದಲಾದ ಕಡೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಅನುಕೂಲ ಒದಗಿಸಲು ಗ್ರಾಚ್ಯುಟಿ ಪಾವತಿ ಕಾಯ್ದೆ 1972 ನ್ನು ಜಾರಿಗೆ ತರಲಾಗಿದೆ. ಗ್ರಾಚ್ಯುಟಿ ಅಧಿನಿಯಮ 1972ರ ಪ್ರಕಾರ ಉದ್ಯೋಗಿಯ ಹೆಸರು ಸೇರ್ಪಡೆಗೊಂಡಿದ್ದರೆ, ನಿಮ್ಮ ಔದ್ಯೋಗಿಕ ಅನುಭವದ ಜತೆ ಲೆಕ್ಕ ಹಾಕಿ ಗ್ರಾಚ್ಯುಟಿ ನೀಡಲಾಗುತ್ತದೆ. ಗ್ರಾಚ್ಯುಟಿ ಲೆಕ್ಕಾಚಾರ ಹೇಗೆ? ನಿಯಮಗಳೇನು? ಪೂರ್ಣ ಮಾಹಿತಿ ಇಲ್ಲಿದೆ.
    Under The Payment of Gratuity Act, 1972, Gratuity is the lump sum amount of money that an employer pays its employees as a token of appreciation for the services rendered by them. Gratuity is one of the components that make up the Gross Salary of an employee. The employees are only eligible to withdraw the gratuity amount after they complete a period of 5 years in the same organization. What is Gratuity Calculation? What are the Eligibility Criteria for Payment of Gratuity, Know full details Here.
    #gratuity #payment #privatecompany
    Our Website : kannada.econom...
    Facebook: / etkannada
    Twitter: / etkannada

Комментарии • 14

  • @paramkattimani6089
    @paramkattimani6089 Год назад +1

    Sir namm app sasta school Alli kelas madtiddaru avarige barutta

  • @gangammag2903
    @gangammag2903 10 месяцев назад +1

    ಸರಕಾರಿ ನೌಕರರು ಗ್ರಾಚುಯಿಟಿ ಅಡ್ವಾನ್ಸ್ ಅಮೌಂಟ್ ಪಡೆಯುವುದು ಹೇಗೆ

  • @basavarajtotagi4229
    @basavarajtotagi4229 2 месяца назад

    ಪ್ರತಿ ವರ್ಷ ಒಂದೇ ರೀತಿ ಇರುದಿಲ್ಲ ಬೇಸಿಕ್ ಸ್ಯಾಲರಿ ಪ್ರತಿ ವರ್ಷವು ಕೂಡ ಬೇಸಿಕ್ ಸ್ಯಾಲರಿ ಹೆಚ್ಚು ಆಗುತ್ತಾ ಹೋಗುತ್ತದೆ

  • @nandininandu4429
    @nandininandu4429 14 дней назад

    Sir present sallary na

  • @AmithaShitty
    @AmithaShitty 3 месяца назад

    Anganavadi grajuty hege salpa tilisi kodi

  • @sangamesharaligidad3942
    @sangamesharaligidad3942 2 месяца назад

    Government Employee getting grachutyy

  • @basavaraj4155
    @basavaraj4155 6 месяцев назад

    ಇಲ್ಲಿ 15 ಏಕೆ ಗುಣಿಸಬೇಕು,, 15 ಯಾವ ಸೂತ್ರ

    • @nikuu4368
      @nikuu4368 3 месяца назад

      same question

  • @lohith21msd07
    @lohith21msd07 2 месяца назад

    Sir E Graduate PF Cut Agee 5 Years Agbekaa ?

  • @veerendrawasawade5259
    @veerendrawasawade5259 Год назад +1

    is it last month basic and da?

  • @fathimatth7772
    @fathimatth7772 4 месяца назад

    Thank you sir