#kannadapravachanagalu
HTML-код
- Опубликовано: 12 сен 2024
- Facebook :- / kundantvkann. .
RUclips : - www.youtube.co....
#Veenabannanje
#KannadaPravachanagalu
#kundantv
#KannadaMotivationSpeech
#Swamiji
#Bhagavatapurana
#Bhagavadgita
#Ramayana
#Devotional
Bhakti Kundan Kannada, Kannada Devotional Songs, Kannada Dasara Padagalu, Kannada Bhakthi Songs, Kannada God Songs, Kannada Devi Songs, Lord Shiva Devotional Songs, Lord Shiva Songs, Kannada Bhakthi Geethegalu, Ayyappa Swamy Kannada Songs, Devi Songs Kannada, Bhakti Channel, Bhakti Songs, Bhakti Songs Telugu, Devotional Songs Kannada, Devotional Songs Telugu, Latest Devotional Songs Kannada, Old Bhakti Songs, Ayyappa Devotional Songs Kannada, Bhakti Songs Kannada, kannada devotional songs, Latest Kannada Devotional Songs
ವೀಣಾ ಬನ್ನಂಜೆ ಯುವರ್ ಅಧ್ಭುತ ವಿವರಣೆ ಯನ್ನು ಹೇಗೆ ಬಣ್ಣಿಸಲಿ.. ಜ್ಞಾನದ ಭಂಡಾರದ ಈ ಪ್ರತಿಭೆ ತಮ್ಮ ವಾಕ್ ಲಹರಿ ಯಿಂದ ಜನರ ಜ್ಞಾನ ವನ್ನು ಹೆಚ್ಚಿಸಲಿ ಎಂಬುದೇ ನಮ್ಮ ಹಾರೈಕೆ..
Wow Adbhuta Vagjari Nimminda estondu janara Jnana hecchuttade mattu Samshayagala nivarane agbodu Devaru olledu madli nimge Aadyatma da speech nirantara nadeyali higeye🙏🙏🙏🙏🙏😍🙌
ತುಂಬಾ ತುಂಬಾ ಅದ್ಭುತವಾಗಿ ಮೂಡಿಬಂದಿದೆ.ಈಗ ಭಾರತದಲ್ಲಿ ನಡೆಯುತ್ತಿರುವಮೋದಿಜಿ ಮತ್ತು ವಿಪಕ್ಷಗಳ ವಿಶೇಷ ವಾಗಿ ಕಾಂಗ್ರೆಸ್ ನಡುವಿನ ಸಮರವೂ ಸಹ ಇದೇ ರೀತಿಯ ಹೋಲಿಕೆ ಇದೆ
Govinda Govinda Govinda 🙏🏻💐🤩🥀🎊🌷🎉
🙏🙏🙏❤
@@jayammam3680😊😊😊😊😊😊😊😊
⁰⁰⁰⁰@@jayammam3680
beautiful analysis
Hare krishna. Thank you madam.
ಅದ್ಬುತವಾದ ಶ್ರೀ ಕೃಷ್ಣನ ರಾಜಕೀಯವನ್ನು ವೀಣಾ ಬನ್ನಂಜೆ ಯವರು ವಿವರಿಸಿದ್ದಾರೆ. ಅತ್ಯಂತ ಅದ್ಭುತವಾಗಿದೆ
ಅದ್ಭುತ ವಿವರಣೆ 🎉🎉🎉🎉
Beautiful speech Hare Krishna Hare Krishna Krishna Krishna Hare hare.Hare Ram,Hare ram ram ram Hare hare.
ಆಹಾ..... ಎಂಥಹ ಸುಂದರವಾದ ಕನ್ನಡ...ಜ್ಞಾನ.... ಅಪ್ಪನಂತೆ ಮಗಳು 👏👏👏👏
Thumba adbuthavada. Vivatane danyavadagalu madam 🙏🙏🙏🙏🙏🙏🙏
Sree Krishna is king maker
Brilliant talk🙏🙏Applaud her fluency and simplicity of her talk 🌷🌷Thank you.
ಅತ್ಯಧ್ಭುತ ಉಪನ್ಯಾಸ
Anantkoti Namaskaragalu Mahamaate.
Adbuthabvada vivarane, tumba jnana, navu alavadisabekada vishayagalu🙏🙏🙏🙏
Appanige thakka magalu. 🙏🙏🙏
ತುಂಬಾ ಚೆನ್ನಾಗಿದೆ. ತುಂಬು ಹೃದಯದ ಧನ್ಯವಾದಗಳು ಮೇಡಂ.
Om gurubyo namaha shri krishnarpana madtu Veena Amma hruthpurvaka shathakoti pranamagalu dhanyavadagalu dhanyavadagalu thayi👏👏👏👏👏🌟💐💐💐💐💐💐💜
Jai sri Krishna 🙏
ಒಳ್ಳೆಯ ವಿವರ ❤
Excellent subject " Krishna's politics". Veenaravare, I adored your pravachana. Thanks so much for sharing. I am also a big fan of Bannanje Govindacharya. Anantha namaskaragalu.
ಕೃಷ್ಣಂ ವಂದೇ ಜಗದ್ಗುರು
Very good
Very nice speech, always love to hear Dr.Veena Bannanje's speech/discourse.
Jai Shrikrishna
Namaskara guru
ಧನ್ಯವಾದಗಳು
🌹🌹🌹🌹🌹Hare Krishna 🌹🌹🌹🌹🌹 Radhe Radhe 🌹🌹🌹🌹🌹 Jai Shree Ram 🌹🌹🌹🌹🌹🙏🙏🙏🙏🙏🙏🙏🙏🙏🙏🙏🙏
ಜೈ ಶ್ರೀ ಕೃಷ್ಣ ❤
Amazing ,madam. Brought tears to my eyes.tjank you.
Too wonderful & beautiful Politics of Shri Lord Krishna.❤
🙏 Dhanyosmi !!!!!
Excellent👏
🕉️🙏🙏🙏 krishnaaaa
ಅದ್ಭುತ ಅದ್ಭುತ ಮೇಡಂ
Krishna... Please multiply these beautiful souls on earth more and more... Hare Krishna... Govinda
❤🙏🙏jai sree krishna
Super discourse ❤
Wonderful speech Madam!! I am blessed.
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ..
Super speech 🎉
🙏🙏🌹🙏🙏 ಇಷ್ಟೇ ನಮ್ಮ ಯೋಗ್ಯತೆಗೆ ನಿಲುಕುವಂತದ್ದು, ತಾಯಿ.
Om👌👌🙏🙏🙏🙏🙏
ವಿನಮ್ಮನ ಚಿಂತನೆ ಅದ್ಭುತ.ಅಮೊಗ. ಅನನ್ಯಾ
Jai sri krishna
ತಮ್ಮ ಪ್ರವಚನ ಕೇಳುತ್ತಿದ್ದ ಹಾಗೆ ನನಗೆ ಮೋದಿಜಿಯವರ ಹತ್ತು ವರ್ಷಗಳ ಆಡಳಿತ ನೆನಪಿಗೆ ಬಂದಿತು. ಧನ್ಯವಾದ. ಶ್ರೀ ಕೃಷ್ಣ ಮೋದಿಯವರಿಗೆ ಇನ್ನಷ್ಟು ಶಕ್ತಿ ಕೊಡಲಿ ಮತ್ತು ಹಿಂದುಗಳಿಗೆ ತಮ್ಮ ಮೂಲ ಮತ್ತು ಹಿಂದು ಧರ್ಮದ ಬಗ್ಗೆ ಜಾಗೃತಿ ಮೂಡಿಸಲಿ ಎಂದು ಕೋರುತ್ತೇನೆ. 😊
ಬಹು ಚೆನ್ನಾಗಿ ಶ್ರೀಕೃಷ್ಣನ ರಾಜಕಾರಣ ನೀತಿಜ್ಞತೆಯನ್ನು ದರ್ಷಿಸುವಂತೆ ಮಾಡಿದ್ದೀರ ಅಮ್ಮ. 🙏❤💐
Excellent explanation. ❤
Jai Sri Krishna🎉
ಜೈ ಶ್ರೀ ಕೃಷ್ಣ ಭಗವಾನ್ ಕಿ ಜೈ 🙏
ಅದ್ಭುತ ಉಪನ್ಯಾಸ🙏
Hare Krishna
Sri krishna jaya krishna hare murare
ಕೃಷ್ಣಂ ವಂದೇ jagadgurumm
Namaskar guruji 🙏🏻
🌹🌹🌹 Ultimate 🙏🙏🙏
Hari om ❤
ಅದ್ಭುತ 👏👏👌🙏
🙏🙏🙏🙏🙏😊
🌹🌹🌹🌹 🌹🌹🌹🙏🏻
Very nice 👍 madam
🙏🙏🙏 ಹರೇ ಕೃಷ್ಣ 🙏🙏
❤👏🏻👌👌💐
Hare Krishna ❤
NANNADEVARU
Love❤ you, ನನಗೆ (ನನ್ನಾತ್ಮದ ಪ್ರಯಾಣಕ್ಕೆ) ಇದನ್ನು ತಿಳಿದುಕೊಳ್ಳುವ ಅವಶ್ಯಕತೆ ಇತ್ತು,, ಎಲ್ಲ ಕೆಲಸವನ್ನು ಬಿಟ್ಟು ಧ್ಯಾನಸ್ಥಳಾಗಿ ಕೇಳುತ್ತಾ.... ಕಣ್ಣಾಲಿಗಳು ತುಂಬಿಕೊಂಡು ಒಂದೊಂದು ಕಣ್ಣ ಹನಿ ಕಪೋಲ ಗಳಲ್ಲಿಳಿಯುತ್ತಾ ಆ ಶ್ರೀಕೃಷ್ಣನಿಗೆ ಆತ್ಮ ನಿವೇದನೆ ಮಾಡಿಕೊಂಡು, ತಮ್ಮ ಅರ್ಥಗರ್ಭಿತವಾದ ಉಲಿಗಳಿಗೆ ನಮನ ಸಲ್ಲಿಸುತ್ತಾ, ತಮಗಿದೋ ತುಂಬು ಹೃದಯದ ಧನ್ಯವಾದಗಳು❤
❤❤❤❤
Jai Shree Krishna Bhagawan 🙏❤️🙏
Such a beautiful daynamic abt Shri Krishna 's Politics Medam.Thank you very much
🙏🙏🙏
JAYAHO. VINAY. GURUVU. GARY. KY. JAYAHO
ಗೋವಿಂದ.ಪುರುಷೋತ್ತಮ. ಕೃಷ್ಣ ಕೃಷ್ಣ ನಮೋ.ನಮಃ❤❤❤❤❤❤
🙏
Jai Shri Krìshna 🙏🙏🙏🙏🙏🙏🙏Govinda🙏
❤
Athyadudavagi bhagavan Shree Krishna na bagge tilidi koddadakke dhanyavadagalu madam, nave Krishna na saanidyadalli eddu nodida hage feel aithu madam 🙏🙏🙏🙏🙏🙏🙏🙏🙏🙏🙏🙏🙏👌👌👌👌👌👌👌👌👌
🙏🏽🙏🏽🙏🏽🙏🏽🙏🏽
ಅದ್ಭುತ ವಿವರಣೆ ಗೆ ಧನ್ಯವಾದಗಳು. 🙏
ಓಂ ನಮೋ ನಾರೇಯಣಾಯ ಓಂ ನಮಃ ಶಿವಾಯ ಶ್ರೀ ಮಾತ್ರೆ ನಮಃ
Wonderful, felt so nice to hear this ❤
🎉🎉
ನಿಮ್ಮ ಈ ಅದ್ಭುತ ವಿಚಾರಧಾರೆಯನ್ನ ಬರೀ ಮಾತಿನಲ್ಲಿ ವರ್ಣಿಸಲು ಸಾಧ್ಯವಿಲ್ಲ. ಭಗವಂತನ ಬಗೆಗಿನ ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ಹೃದಯ ತುಂಬಿಬಂತು. ಕಣ್ಣು ಆರ್ದ್ರವಾಯ್ತು. ಮತ್ತಷ್ಟು ಕೇಳಬೇಕೆಂಬ ಆಸೆ..
Vishwaguru sri krisna ❤🙏🙏🙏🙏👌👌🚩
ಅದ್ಬುತ ವ್ಯಾಖ್ಯಾನ ಅಕ್ಕ . ಅನಂತಾನಂತ ಧನ್ಯವಾದಗಳು.
Excellent speech
Aatyaadbuta
Beautiful explanation mam. Hari om 🙏🙏
Krishnaarpanamasthu
Jai shri Krishna. 🙏🚩🚩🚩
Beautiful explanation.... ❤
ಅದ್ಭುತ🎉
Veenakka vandanegalu
ವಿಣಾ ಬನ್ನಂಜ್ಜೀಯವರೀಗೆ ಧನ್ಯವಾದಗಳು,,ಶ್ರೀ ಕ್ರೀಷ್ಣಲಿಲೆ ತುಂಬಾ ಸ್ವಗಸಾಗಿ .ಹೆಳಿದ್ದಿರೀ🎉 ಜೈ ಶ್ರೀ ಕ್ರಿಷ್ಣ🎉🎉🎉,,,,, G, J, D, Devdas
Krishna Krishna Krishna
ಅದ್ಬುತ ,🙏🙏
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
ಕೃಷ್ಣಮ್ ವಂದೇ ಜಗದ್ಗುರುಮ್ 🙏
ಅಕ್ಕಾ 🙏🙏🙏🙏🙏🙏🙏🙏🙏
Supreme personality of Godhead Lord Krishna I beg justice for soujanya, justice for santhosh Rao🙏🙏🙏🙏🙏🙏
Please all bless justice for santhosh rao, soujanya 😭😭🙏🙏🙏
ವಂದನೆಗಳು 🙏🏽🎉
Kannu tumbi bantu🙏🙏🙏🙏🙏
Taaii 🙏🏽
Dnyvadhagalu dhanyavadhevu
🙏💐ಜೈ ಶ್ರೀಕೃಷ್ಣ 💐🙏
Krishnam vande jagadguru
ಅಮ್ಮ ನಿಮ್ಮ ಮಾತು ಕೇಳಿ ಬನ್ನಂಜೆ ಆಚಾರ್ಯರು ಕಣ್ಮುಂದೆ ಬಂದರು. ❤ ನಿಜ ಸ್ವಾಮಿ ಕೃಷ್ಣನನ್ನು ಪ್ರೀತಿಸಿದರೆ ಅವನ ಕೃಪೆ ವರ್ಣನಾತೀತ
Jai Krishna