Sathyakaama Pratistana|| ಜನ್ಮಾರಾಧನೆ-2024|| ಶತಾವಧಾನಿ ಡಾ. ರಾ. ಗಣೇಶ

Поделиться
HTML-код
  • Опубликовано: 12 сен 2024
  • 07.07.2024, ಸತ್ಯಕಾಮ ಪ್ರತಿಷ್ಠಾನ, ಸುಮ್ಮನೆ, ಕಲ್ಲಹಳ್ಳಿ, ಜಮಖಂಡಿ.

Комментарии • 81

  • @ramachandrakalal8658
    @ramachandrakalal8658 Месяц назад +8

    ಸನಾತನ ಅರುವಿನ ವಿಸ್ತಾರ ನನ್ನ ಬುದ್ದಿಗೆ ನಿಲಕುವಷ್ಟು ಪಡೆದೆ, ಧನ್ಯವಾದಗಳು.

  • @panchalingegowda2034
    @panchalingegowda2034 Месяц назад +5

    ಅದ್ಭುತ, ಅನನ್ಯ ವಾಗ್ಝರಿ. ನಾವೂ ಅವರ ಕಾಲಮಾನದಲ್ಲಿರುವುದೇ ನಮ್ಮ ಪುಣ್ಯ ವಿಶೇಷ.

  • @shree_purushottama.
    @shree_purushottama. Месяц назад +4

    ಭಾರತದ ಜ್ಞಾನಪರಂಪರೆ ಪ್ರಕಾಶಿಸುತ್ತಿರುವ ಮತ್ತೊಂದು ಬಗೆಗೆ ಧನ್ಯವಾದಗಳು 🙏🏻
    ಆಚಾರ್ಯ ಬನ್ನಂಜೆಅವರ ಉಪಸ್ಥಿತಿ ಇದ್ದರೆ ಇನ್ನಷ್ಟು ಅದ್ಭುತವಾಗಿರುತಿತ್ತು 🙏🏻

  • @Sahilkhanshe
    @Sahilkhanshe 7 дней назад

    ಸನಾತನ ಧರ್ಮದ ಜ್ಞಾನಕ್ಕೆ ನನ್ನ ಕೋಟಿ ನಮನಗಳು .
    Exmslm

  • @vasanthakumarbv259
    @vasanthakumarbv259 21 день назад +1

    ಬುದ್ಧ ಭಗವಾನ್ ಮತ್ತು ಶಂಕರರನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕು ಇದು ನಿಜವಾದ ಭಾರತ ಧರ್ಶನ

  • @Pavankumar-w3v
    @Pavankumar-w3v Месяц назад +4

    🙏🏽ಅದ್ಭುತವಾದ, ಸೂಕ್ತವಾದ, ಸುಂದರ ವಾದ, ವಿವರಣೆ ಸರ್ 🙏🏽

  • @satwikbhat-md5su
    @satwikbhat-md5su Месяц назад +3

    Great Lecture to destroy all myths..🙏🙏 ಧನ್ಯವಾದಗಳು ಗಣೇಶರೆ...

  • @bhimasamatha4990
    @bhimasamatha4990 Месяц назад +5

    ಬುದ್ಧನನ್ನು ವಾಪಸ್ಸು ಭಾರತಕ್ಕೆ ಕರೆತಂದ ಅಂಬೇಡ್ಕರ್ ಗೆ ಕೋಟಿ ನಮನಗಳು

    • @muralidharars
      @muralidharars Месяц назад +2

      ಅಷ್ಟೊಂದು ಸರಿಯಾದ ಮಾತಲ್ಲ

    • @anitha4805
      @anitha4805 Месяц назад +1

      Buddha ನನ್ನು ಅಥ೯ ಮಾಡಿಕೊಳ್ಳದ ಅಜ್ಞಾನಿ ನೀನು.

    • @anitha4805
      @anitha4805 Месяц назад +1

      ಬುದ್ಧನನ್ನು ಅಥ೯ ಮಾಡಿಕೊಳ್ಳದ ಅಜ್ಞಾನಿ ನೀನು. ಅಂತಿಮ ದಿನಗಳಲ್ಲಿ ಬುದ್ಧನನ್ನು ಆಶ್ರಯಿಸಿದ ಜ್ಞಾನಿ ಅಂಬೇಡ್ಕರ್.

    • @anitha4805
      @anitha4805 Месяц назад +1

      ಅಂತಿಮ ದಿನದಲ್ಲಿ ಮನ ಶಾಂತಿಗೆ ಬುದ್ಧನನ್ನು ಆಶ್ರಯಿಸಿದ ಜ್ಞಾನಿ ಅಂಬೇಡ್ಕರ್. ಅಜ್ಞಾನಿ ಮಂಗ😅

    • @anitha4805
      @anitha4805 Месяц назад +1

      ಅಜ್ಞಾನಿಯ ಮಾತು. 😅

  • @shivadl7773
    @shivadl7773 Месяц назад +2

    ಅಧ್ಬುತ ಮಾತು ಸರಸ್ವತಿ ಪುತ್ರ ❤

  • @a.s.psastry7710
    @a.s.psastry7710 Месяц назад +7

    What a scholarship? I salute Dr.Shatavadhani Ganesh. Neo Budhists should ponder over his view point instead of deriding Sanatana Dharma.

    • @kumarakanti-ky6fb
      @kumarakanti-ky6fb Месяц назад +1

      Did he explain why Dalits deride Sanatana Dharma and uphold Buddha ??
      Buddha was the First to attack the "Brahmin Arrogance". A Brahmin's understanding of Karma - rebirth was extremely flawed and its Buddha who corrected and gave dignity to the lives of Downtrodden. Did Shathavadhanai explain these things ?? N0 !! He pampered his own Ego and his fellow brahmins .

    • @srikanth.seshagiri
      @srikanth.seshagiri 29 дней назад +1

      He is keen to understand and share the samanvaya part of the darshanas and not interested in the polemics of getting into class differences which is a favourite topic of the le-li clique.
      It is good to remind ourselves that the agenda again is to celebrate satyakAma's works and his contributions and dwell on discussions about that which made a difference according to satyakAma and not to keep harping on the only topic of interest of a certain clique.
      ಸತ್ಯಕಾಮರು ಬರೆದಿರುವ ಯಾವುದಾದರೂ ಒಂದು ಕೃತಿಯನ್ನು ಓದಿದ್ದರೆ ಈ ಪೂರ್ವಾಗ್ರಹದ ಮಾತುಗಳು ಬರುತ್ತಿರಲಿಲ್ಲವೇನೋ ಬಹುಶಃ?

  • @bhanumathi8741
    @bhanumathi8741 Месяц назад +10

    🙏🙏🙏🙏🙏 ಭಾರತದ ಅಮೂಲ್ಯ ಸಂಪತ್ತು ಈ ಜ್ಞಾನಿಗಳು 🙏🙏

    • @vasumathigovindarajan2139
      @vasumathigovindarajan2139 29 дней назад +1

      Jnaanigalu ಹೇಳುವುದು ondanne. ಕಾಲ ದೇಶ ವರ್ತಮಾನ ಗಳ ಹೇರಿಕೆ ಎಂತಹ ವಿಪರ್ಯಾಸ ನಂಬಿಕೆ ಗಳಿಗೆ ಆಶ್ರಯ koduthhade embudannu
      Pandithothhama kaalajnaani purusha saraswathiya ವಾಕ್ jhaaladinda anubhavisuvudu
      ನಮಗೆ ಕೇಳಿ ಬರದ ಪುಣ್ಯ.
      Munivarenya jnaana ತಪಸ್ವಿ kalaaraadhaka
      ಸತ್ಯ ಸಂಕಲ್ಪ ವಾಕ್ ಪಟು
      श्री ಗಣೇಶ್ ಅವರಿಗೆ chiraruni ಅನಂತ Dheerga pranaamagalu ಹಸನ್ಮುಖದ ತೇಜಸ್ವಿge.

  • @jyothishivalli6451
    @jyothishivalli6451 Месяц назад +2

    Dhanyavadha Veena akka for making this session… we got opportunity to listen from 4 great peoples…. So many wrong perceptions got cleared about Bhagavan Buddha🙏🙏

  • @zeninayaana9270
    @zeninayaana9270 3 дня назад

    ಹೌದು, ಪಾಳಿ ಭಾಷೆಯ ಹದಿನಾರಾಣೆ ಭಾಗದಷ್ಟು ಶಬ್ದಗಳನ್ನು ತನ್ನದಾಗಿಸಿಕೊಂಡು ಸಂಸ್ಕೃತ ಬೆಳೆಯಿತು.

  • @sumanaik4182
    @sumanaik4182 Месяц назад +1

    Dhanyavaadgalu

  • @MSThippanna-jq3qi
    @MSThippanna-jq3qi 26 дней назад

    ಈ ಪರಮ ಗುರುವಿನ ಸಮಕಾಲೀನ ರಾಗಿರುವುದೇ ನಮ್ಮ ಪುಣ್ಯ.

  • @sumithrapoojary9146
    @sumithrapoojary9146 Месяц назад +1

    Akka navu danyaradevu nimaleragu ananta ananta vandanegalu

  • @vasanthakumarbv259
    @vasanthakumarbv259 Месяц назад +3

    Ganesha sir, please write a book on Buddha Bhagavan and his Dharshanam .

  • @anilkenchannavar4238
    @anilkenchannavar4238 Месяц назад +3

    05:54 09:57 10:23 12:52 13:17 13:53 15:04 15:51 17:23 20:30 23:50 24:22 25:07 27:23 27:36 27:58 28:32 29:39 37:18 37:46 39:42 42:43 48:06 53:36🙏🏻

    • @user-br2fc7iq6j
      @user-br2fc7iq6j Месяц назад

      Let us know more about the SAtyakam Foundation....

  • @rajaramk6007
    @rajaramk6007 Месяц назад

    ಓಂ ಶ್ರೀ ಗುರುಭ್ಯೋ ನಮಃ

  • @vasanthakumarbv259
    @vasanthakumarbv259 Месяц назад +3

    Namma kalada vismaya namma R Ganesha ravaru

  • @SudhaRam-w4b
    @SudhaRam-w4b 13 дней назад

    🙏🙏

  • @user-qe6hs6ft3t
    @user-qe6hs6ft3t Месяц назад

    ಅದ್ಭುವಾದ ಮಾತು ಗುರೂಜಿ

  • @user-br2fc7iq6j
    @user-br2fc7iq6j Месяц назад +3

    Let us know more about the Satyakam Trust.....

  • @jyotinaik6754
    @jyotinaik6754 Месяц назад +2

    🙏🙏🙏🙏🙏🙏

  • @shivaraj44
    @shivaraj44 Месяц назад +2

    🙏💐

  • @prakashshilpi973
    @prakashshilpi973 Месяц назад +2

    ಶರಣು...💐😍🙏🎶

  • @kallingappagk8691
    @kallingappagk8691 Месяц назад +8

    ಅದ್ಭುತವಾದ ವಿವರಗಳು.ತುಂಬಾ ತುಂಬಾ ಧನ್ಯವಾದಗಳು.

  • @sumangalakrishna2206
    @sumangalakrishna2206 Месяц назад +1

    🙏🙏👌👌

  • @tatkshanaayurvedaisimmedia6145
    @tatkshanaayurvedaisimmedia6145 Месяц назад +1

    ಬೌದ್ದರು ವೇದವನ್ನು ಪ್ರಮಾಣವಾಗಿ ಒಪ್ಪುವುದಿಲ್ಲ ಅದಕ್ಕೇ ಅವರನ್ನು ನಾಸ್ತಿಕ ಮತವಾಗಿ ಪರಿಗಣಿಸಲಾಗಿದೆ ಅಂತ ಕೇಳಿದ್ದೇನೆ. ಗಣೇಶ್ ಅವರು ಇದರ ಬಗ್ಗೆ ಮಾತನಾಡಲಿಲ್ಲ ಯಾಕೆ

  • @ksunilkannantha2175
    @ksunilkannantha2175 Месяц назад +2

    👌

    • @kumarakantirava429
      @kumarakantirava429 Месяц назад

      Did he explain why Dalits deride Sanatana Dharma and uphold Buddha ??
      Buddha was the First to attack the "Brahmin Arrogance". A Brahmin's understanding of Karma - rebirth was extremely flawed and its Buddha who corrected and gave dignity to the lives of Downtrodden. Did Shathavadhanai explain these things ?? N0 !! He pampered his own Ego and his fellow brahmins .

  • @bhimasamatha4990
    @bhimasamatha4990 Месяц назад +2

    ಬುದ್ಧನ ಬಗ್ಗೆ ಬುದ್ಧಿವಂತಿಕೆಯ ವ್ಯಾಖ್ಯಾನ.
    ಹಲವು ದೇಶಗಳಿಗೆ ಬೇಕಾದ ಬುದ್ಧ ಮತ್ತು ಆತನ ಧರ್ಮ ತನ್ನ ಸ್ವಂತ ನೆಲದಲ್ಲಿ ಬೆಳೆಯದಂತೆ ನೋಡಿಕೊಂಡವರು ಈಗ ಉತ್ತರ ಕೊಡಬೇಕಾದ ಪರಿಸ್ಥಿತಿ ಬಂದಿದೆ....thanks to the great scholar Ambedkar for bringing Buddha back to his native land

    • @muralidharars
      @muralidharars Месяц назад

      ಬೆಳೆದು ವಿಸ್ತರಿಸಿ, ಔನ್ನತ್ಯವನ್ನು ಮುಟ್ಟಿ ಕಾಲಾಡ್ಸ್ ಪ್ರಭಾವಕೆ ಸಿಕ್ಕು ಭಾರತದಲ್ಲಿ ಕ್ಷೀಣಿಸಿದ ಧರ್ಮ ಭೌದ್ಧ

    • @anitha4805
      @anitha4805 Месяц назад +1

      ಬುದ್ದಿವಂತ ಅಂಬೇಡ್ಕರ್ ಗೆ , ಮನ ಶಾಂತಿಗೆ, ಬುದ್ಧನ ಬೇಕಾಯಿತು. ಅಜ್ಞಾನಿ.😅

    • @user-wp8jn2zt2w
      @user-wp8jn2zt2w 16 дней назад

      Tanna thayiye maguvanna doora etre yen madodu ​@@anitha4805

  • @vidyasimhacharyamahuli6615
    @vidyasimhacharyamahuli6615 Месяц назад

    ನೈರಾತ್ಮ್ಯ ವಾದ ಎಂದು ಶಂಕರ ರು ಹೇಳುತ್ತಾರೆ.

  • @anitha4805
    @anitha4805 Месяц назад +2

    ಬುದ್ಧ ಪಡೆದ ಶಾಂತಿ ಮತ್ತು ಜ್ಞಾನ ನಾವು ಪಡೆಯುವುದಕ್ಕೆ, ಆತ ಹೇಳಿಕೊಟ್ಟ ವಿಪಾಸನ ಧ್ಯಾನ ಮಾಡಬೇಕು. ಚಚೆ೯, ಮಾತಿನಿಂದ ಅಲ್ಲಾ... 😅

    • @dghattu
      @dghattu 21 день назад

      ಸರಿಯಮ್ಮ ನೀನು ಮಹಾ ಜ್ನಾನಿ.

  • @kumarakanti-ky6fb
    @kumarakanti-ky6fb Месяц назад +2

    Did he explain why Dalits deride Sanatana Dharma and uphold Buddha ??
    Buddha was the First to attack the "Brahmin Arrogance". A Brahmin's understanding of Karma - rebirth was extremely flawed and its Buddha who corrected and gave dignity to the lives of Downtrodden. Did Shathavadhanai explain these things ?? N0 !! He pampered his own Ego and his fellow brahmins .

    • @Vinayak_Damodar_Savarkar
      @Vinayak_Damodar_Savarkar Месяц назад +2

      ಹುಚ್ ಮುಂಡ ನೆಟ್ಟಗ ಕನ್ನಡದಲ್ಲಿ ಬರೆಯಲೇ ಹುಚ್ಚಪ್ಪ

    • @Vinayak_Damodar_Savarkar
      @Vinayak_Damodar_Savarkar Месяц назад

      ನೀನು ಯಾವಾಗಾದ್ರೂ ಬುದ್ಧನನ್ನು ಓದ್ಕೊಂಡು ಅಥವಾ ಅರ್ಥೈಸಿಕೊಂಡಿದೆ?
      ನೀನು ಕೂಡ ಕಮ್ಯು -ನಿಸ್ಟ ನವ ಬೌದ್ಧ

    • @MOHANKUMAR-hz6on
      @MOHANKUMAR-hz6on Месяц назад +1

      ನೀವು ಶತಾವಧಾನಿ ಗಣೇಶ ರವರಿಗಿಂತ ಹೆಚ್ಚಿನ ಜ್ಞಾನಿಯೇ ಇರಬೇಕು.ಆದರೆ ನಿಮ್ಮ ಬಗ್ಗೆ ಅಲ್ಪರಾದ ನಮಗೆ ಗೊತ್ತಿಲ್ಲ

    • @kumarakanti-ky6fb
      @kumarakanti-ky6fb Месяц назад

      @@MOHANKUMAR-hz6on :) Ok Sir.
      Nanu mandisro vicharagala bagge swalpa nodi.

    • @akshayb362
      @akshayb362 Месяц назад

      ​@@kumarakanti-ky6fb
      Buddha was a great philosopher. Buddha opposed Mimamsa not Advaitavada. So did Shankaracharya and Gaudapadacharya etc..

  • @prakashbbprakashbb3053
    @prakashbbprakashbb3053 Месяц назад

    Budda bagavantha alla jnani

  • @subramanyamnarayanappa5259
    @subramanyamnarayanappa5259 Месяц назад +4

    ಬುದ್ಧರ ಬಗ್ಗೆ ಮಾತಾಡಿ ಅಂತ ನಿಮ್ಮನ್ನ ಕೇಳಿದರೆ ಸನಾತದ ಧರ್ಮದಲ್ಲಿರೋದನ್ನೇ ಬುದ್ಧ ಹೇಳಿದ್ದಾನೆ ಎಂದು ತಿಳಿಸುತ್ತಿರುತ್ತಿರಿ.
    ಬುದ್ಧನ ಕಾಲದಲ್ಲಿ ತುಂಬಾ ಜನ ಬುದ್ಧತ್ವ ಪಡಿದರು. ಆದರೆ ವೇಧ ಜ್ಞಾನದಿಂದ ಯಾಕೆ ಯಾರೂ ಬುದ್ಧತ್ವ ಪಡೆಯಲ್ಲಿಲ್ಲ?

    • @rksvision7309
      @rksvision7309 Месяц назад

      hagadare deepankura budha yava kaladalli idda. buddathva hindeyu ittu indu, mundeyu ide.

    • @rksvision7309
      @rksvision7309 Месяц назад +1

      budha told yeso dhammo santhano

    • @kumarakantirava429
      @kumarakantirava429 Месяц назад

      @@rksvision7309 Did he explain why Dalits deride Sanatana Dharma and uphold Buddha ??
      Buddha was the First to attack the "Brahmin Arrogance". A Brahmin's understanding of Karma - rebirth was extremely flawed and its Buddha who corrected and gave dignity to the lives of Downtrodden. Did Shathavadhanai explain these things ?? N0 !! He pampered his own Ego and his fellow brahmins .

    • @Vinayak_Damodar_Savarkar
      @Vinayak_Damodar_Savarkar Месяц назад +1

      ಬುದ್ಧತ್ವ ಅಂದರೆ ಏನು ಮೊದಲು ಅದನ್ನು ಹೇಳು?

    • @vinayakashenoyk4622
      @vinayakashenoyk4622 Месяц назад

      ಹಿಂದಿನಿಂದಲೂ ಈ ರೀತಿ ಯ ತಂತ್ರ ಉಪಯೋಗಿಸಿ ಎಲ್ಲವೂ ಸನಾತನ ವೆಂದು ವಾದಿಸುವುದು, ವಚಸಾಹಿತ್ಯ,ದಾಸ ಸಾಹಿತ್ಯ ದಲ್ಲೂ 🤔

  • @bhimasamatha4990
    @bhimasamatha4990 Месяц назад

    Very smart guruji......
    Saying the BC stage thoughts of Buddha to AD stage Puranas. Intelligently lessening the greatness of Buddha. Initially Indians were worshiping one imaginative god Lord Shiva and then Buddha. Later Lord Vishnu was introduced by Aryans as Brahmins. Then clash started between Vishnu believer and Shiva believer. Proof is Ramayana . Ravana is Shiva believer and Rama is Vishnu Avathar.
    Samskruth Gita is the little modified copy of Buddha's teachings in Pali
    Both Shiva and Vishnu are imaginative. But Buddha is reality and pure scientific Dharma.

    • @muralidharars
      @muralidharars Месяц назад

      BS

    • @anitha4805
      @anitha4805 Месяц назад +1

      ಬುದ್ಧ is form of imaginative Gods shiva and vishnu. 😅
      Don't get stressed because of buddha. 😂

  • @subramanyamnarayanappa5259
    @subramanyamnarayanappa5259 Месяц назад

    ನಮಗೆ ಬೇಕಾಗಿರುವುದು information, ವಿಷಯ ಅಲ್ಲ.
    ನಮಗೆ ಬೇಕಿರುವುದು transformation, ಪರಿವರ್ತನೆ.
    ಅದರ ಬಗ್ಗೆ ನಿಮಗೆ ಅನುಭವ ಇದ್ದರೆ ಮಾತಾಡಿ.
    ನಮ್ಮನ್ನು ಪರಿವರ್ತಸಲು ಸಹಕರಿಸಿ.

    • @rksvision7309
      @rksvision7309 Месяц назад +3

      uddareth athmano athman

    • @kumarakantirava429
      @kumarakantirava429 Месяц назад

      Did he explain why Dalits deride Sanatana Dharma and uphold Buddha ??
      Buddha was the First to attack the "Brahmin Arrogance". A Brahmin's understanding of Karma - rebirth was extremely flawed and its Buddha who corrected and gave dignity to the lives of Downtrodden. Did Shathavadhanai explain these things ?? N0 !! He pampered his own Ego and his fellow brahmins .

    • @muralidharars
      @muralidharars Месяц назад

      ​@@kumarakantirava429our family brothers are brainwashed by the leftist Christian combine

  • @Lachamanna.1975
    @Lachamanna.1975 Месяц назад +2

    🙏🙏🙏

  • @jaishreepotdar6292
    @jaishreepotdar6292 Месяц назад

    🙏🙏

    • @MSThippanna-jq3qi
      @MSThippanna-jq3qi 26 дней назад

      ವಿಶಿಷ್ಟ, ವಿನೀತ, ,ವಿಶೇಷ, ವಿನೂತನ ಪ್ರಖ್ಯಾತ ದರ್ಶನ.