ಇದು ನಿಮ್ಮನ್ನ ಅಚ್ಚರಿ ಗೊಳಿಸುವ ಮಾಹಿತಿ..! ಸೀತೆಯನ್ನ ಎಲ್ಲೆಲ್ಲಿ ಹುಡುಕಿದ್ರು ಆ ವಾನರ ವೀರರು.? Ramayana part 71

Поделиться
HTML-код
  • Опубликовано: 2 янв 2025
  • Ramayana EP 71 | Asian Geography | Ramayana Kannada | Geography in Ramayana
    Media Masters is a unique RUclips channel in Kannada. Unveil the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.

Комментарии • 269

  • @sameeryuvabrigade2209
    @sameeryuvabrigade2209 3 года назад +99

    ಗುರುಗಳೇ ನೀವು ಕೊಡೋ ಜ್ಞಾನರ್ಜನೆಗೆ ನಮ್ಮದೊಂದು ದೊಡ್ಡ ನಮಸ್ಕಾರ

  • @timmappatimma9645
    @timmappatimma9645 3 года назад +100

    ❣️❣️❣️❣️ಸೂಪರ್ ಸರ್..ನಿಮಗೇ ದೇವರು ಆಯುರಾರೋಗ್ಯ ಕೊಟ್ಟು ಕಾಪಾಡಲಿ

  • @rcs7671
    @rcs7671 3 года назад +47

    ಅಬ್ಬಾ, ಎಂತಾ ಅದ್ಭುತವಾದ ಮಾಹಿತಿ, ಇದಕ್ಕೆ ನಾ ಸುಗ್ರೀವಾಜ್ಞೆ ಅನೊಂದು. ಜೈ ಶ್ರೀರಾಮ🙏🙏🙏🙏

  • @nikhilnikiinikhilarya7738
    @nikhilnikiinikhilarya7738 3 года назад +85

    ಗುರುಗಳೇ ನಿಮ್ಮ ಅದ್ಭುತ ಕಂಠದ ಮಹಾಭಾರತವನ್ನು ಸಂಪೂರ್ಣವಾಗಿ ವೀಕ್ಷಿಸುತ್ತಿದ್ದೆ ಮಹಾಭಾರತ ತುಂಬಾ ಅದ್ಭುತವಾಗಿ ಹೇಳಿದ್ದೀರಾ ರಾಮಾಯಣದ ತುಂಬಾ ಅದ್ಭುತವಾಗಿದೆ, 💞💞💞💞💞👌🏾👌🏾👌🏾🌷💐💐🌹

  • @saraswathibhat9803
    @saraswathibhat9803 3 года назад +22

    ನಮ್ಮಲ್ಲಿ ಈಗ ಮಕ್ಕಳು ಕೂಡ ಈ ರಾಮಕಥೆಯನ್ನು ಕೇಳುತ್ತಿದ್ದಾರೆ.ನಿಮ್ಮ ಶ್ರಮ ಸಾರ್ಥಕ,ಧನ್ಯೋಸ್ಮಿ 🙏🙏🙏

  • @keertidolly7936
    @keertidolly7936 3 года назад +12

    ಧನ್ಯವಾದಗಳು ಗುರುಗಳೇ❤️❤️❤️❤️❤️❤️
    ಜೈ ಶ್ರೀ ರಾಮ🚩🚩🚩🚩🚩🚩🚩🚩

  • @shashikanthashetty9536
    @shashikanthashetty9536 3 года назад +9

    ಅಬ್ಬಬ್ಬಾ, ಇಂತಹ ವಿವರಣೆ ಸುಂದರ ಅತಿ ಸುಂದರ. ಜೈ ಶ್ರೀ ರಾಮ್, ಜೈ ಭಾರತ ಜನನಿಯ ತನುಜಾತೆ.

  • @smhugar6422
    @smhugar6422 3 года назад +14

    ಆ ಕಾಲದಲ್ಲಿ ಆವರಿಗೀರುವ ಭೌಗೋಳಿಕ ಪ್ರದೇಶಗಳ ಮಾಹಿತಿ ಹೇಗಿತ್ತು ಅಬ್ಬಾ ಅದ್ಭುತ..... 🙏

  • @Thippeswamy.B
    @Thippeswamy.B Год назад +2

    Jai Shree Ram…🕉

  • @onlyrajlakshmi
    @onlyrajlakshmi 3 года назад +14

    ಅದ್ಭುತ !! ಮಹರ್ಷಿ ವಾಲ್ಮೀಕಿಗಳ ಜ್ಞಾನ ಸಂಪತ್ತು.
    ಇದನ್ನು ತಿಳಿಸಿದ ನಿಮಗೂ , ನಿಮ್ಮ ತಂಡಕ್ಕೂ ಧನ್ಯವಾದಗಳು.
    ಜೈ ಶ್ರೀರಾಮ್
    🙏🙏🙏

  • @boodeppapoojari6686
    @boodeppapoojari6686 3 года назад +7

    ಜೈ ಶ್ರೀರಾಮ ಜೈ ರಾಘವೇಂದ್ರಣ್ಣ ರಾಮಾಯಣ ಕಾಲದಿಂದಲೂ ನಮಗೆ ಜಗತ್ತಿನ ಎಲ್ಲ ಪ್ರದೇಶಗಳ ವಿಶೇಷವಾಗಿ ದಕ್ಷಿಣ ಏಷ್ಯಾ ಮಾಹಿತಿ ಇತ್ತೆಂದು ಹೇಳಬಹುದು ಸರ್

  • @sachin9025
    @sachin9025 3 года назад +12

    ಎಂಥ ಅದ್ಬುತ ಮಾಹಿತಿ ಪ್ರಭುಗಳೇ, ರಾಮಾಯಣ ಕಾಲವನ್ನು ಕಣ್ಣ ಮುಂದೆ ತಂದಿದ್ದಿರ

  • @mallappamorageri5040
    @mallappamorageri5040 3 года назад +22

    ಜೈ ಶ್ರೀ ರಾಮ ಜೈ ಶ್ರೀ ಆಂಜನೇಯ 🙏🙏

  • @puttarajuraju7890
    @puttarajuraju7890 3 года назад +6

    ರಾಮಾಣ್ಯ ಮುಗಿದನಂತರ ಗರುಡಪುರಾಣ ಸ್ವಲ್ಪ ಮಾಹಿತಿ ನೀಡಿ ತುಂಬಾ ಚೆನ್ನಾಗಿ ಹೇಳ್ತೀರಾ ನೀವು

  • @paramanandgojji1320
    @paramanandgojji1320 3 года назад +33

    ತುಂಬಾ ಸಮಯ ಕಾಯುದೇ ಗುರುಗಳೆ

  • @hanamantdalawai4696
    @hanamantdalawai4696 3 года назад +24

    ಜೈ ಶ್ರೀ ರಾಮ್ ಜೈ ಜೈ ಶ್ರೀ ರಾಮ್

  • @SavikshanaR
    @SavikshanaR 3 года назад +16

    ಅಬ್ಬಬ್ಬಾ ಸುಗ್ರೀವಾ ಹಿಡಿ ಪ್ರಪಂಚಾನೇ ಸುತ್ತಿದ್ದ ಅನ್ಸುತ್ತೆ 😱

  • @nandishpalegar6266
    @nandishpalegar6266 3 года назад +4

    🚩ಜೈ ಶ್ರೀ ರಾಮ್ 🚩
    🚩ಜೈ ಶ್ರೀ ರಾಮ್ 🚩
    🚩ಜೈ ಶ್ರೀ ರಾಮ್ 🚩

  • @SavikshanaR
    @SavikshanaR 3 года назад +24

    ಜೈಶ್ರೀರಾಮ🙏🏻🙏🏻 ಜೈ ಹನುಮ 🙏🏻🙏🏻

  • @bnyadavdboss6927
    @bnyadavdboss6927 3 года назад +15

    ಜೈ ಶ್ರೀ ರಾಮ್

  • @manjunathb6782
    @manjunathb6782 3 года назад +1

    ಸರ್ ನನಗೆ ಇದರಲ್ಲಿ ಇಂಟರೆಸ್ಟ್ ಇರಲಿಲ್ಲ ಆದರೆ ತಮ್ಮ ಕಂಠಸಿರಿ ಹಾಗೂ ಹೇಳುವ ಶೈಲಿ ನನಗೆ ತುಂಬಾ ಹಾಗೂ ಅದರ ಮೇಲೆ ತುಂಬಾ ಇಂಟ್ರೆಸ್ಟ್ ಆಗಿದೆ ಭಾನುವಾರದ ಎಪಿಸೋಡ್ ಇಲ್ಲ ಅಂದರೆ ವರ್ಷಗಳೇ ಕಳೆದಂತಾಗುತ್ತೆ ದಯವಿಟ್ಟು ಭಾನುವಾರ ಕೂಡ ಮುಂದುವರಿಸಿ ಇವತ್ತು ಬೆಳಗ್ಗೆಯಿಂದ ಕಾಯ್ತಾ ಇದ್ದೇನೆ ಅಂತೂ ಬಂತು 🙏❤️❤️

  • @nandeeshachar6378
    @nandeeshachar6378 3 года назад +19

    ಜೈ ಶ್ರೀ ರಾಮ್ 🙏🏻
    ಜೈ ಶ್ರೀ ಆಂಜನೇಯ ಸ್ವಾಮಿ 🙏🏻

  • @krishnan1118
    @krishnan1118 3 года назад +11

    ಜೈ ಶ್ರೀ ರಾಮ್ ಜೈ ಶ್ರೀ ಮಾರುತಿ.🌹🌹🙏🙏🌹🌹 ನಮಸ್ಕಾರ ರಾಘವೇಂದ್ರ ಸರ್ 🙏

  • @praveengscp4155
    @praveengscp4155 3 года назад +17

    🙏🚩ಜೈ ಶ್ರೀ ರಾಮ 🚩ಜೈ ಆಂಜನೇಯ🚩🙏

  • @avinashpoojar7886
    @avinashpoojar7886 3 года назад +8

    ಎಲ್ಲರೂ ಕನ್ನಡದಲ್ಲಿ ತಮ್ಮ ಅಭಿಪ್ರಾಯ ತಿಳಿಸಿ.. ನಿತ್ಯವೂ ಪ್ರಭು ಶ್ರೀ ರಾಮನ ನಾಮ ಸ್ಮರಣೆ ಮಾಡಿ

  • @devikachandrashekar3153
    @devikachandrashekar3153 3 года назад +2

    ತುಂಬಾ ಅದ್ಬುತ ಗುರುಗಳೇ ನಿಮ್ಮ ಮಾತುಗಳು ಕೇಳುವುದೆ ಚಂದ.ಧನ್ಯವಾದಗಳು ಗುರುಗಳೇ 🙏🙏🙏👌

  • @tayappakuralli3504
    @tayappakuralli3504 3 года назад +39

    ರಾಘಣ್ಣ ದಯವಿಟ್ಟು ಯುಪಿಎಸ್ಸಿ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯುವ ಕುರಿತು ವಿಡಿಯೋ ಮಾಡಿ... 🙏🏻❤️🌹

  • @veereshappah2194
    @veereshappah2194 3 года назад +6

    1st view . Jai shree ರಾಮ ರಾಮ ರಾಮ ಕೃಷ್ಣ

  • @manjunathdruva8677
    @manjunathdruva8677 3 года назад +1

    ಸುಗ್ರೀವ ,ಯಲ್ಲಾ ಜಗದ್ ಬಗ್ಗೆ ತುಂಬಾ ಚೆನ್ನಾಗಿ ತಿಲ್ಕೊಂಡಿದನೆ,

  • @Thippeswamy.B
    @Thippeswamy.B Год назад +1

    Jai Shree Hanuman….🔥

  • @sidduuppar147
    @sidduuppar147 3 года назад +14

    ಶರಣು ಶರಾರ್ಥಿ ಗುರೂಜಿ.🙏

  • @sidduuppar147
    @sidduuppar147 3 года назад +19

    ಜೈ ಭಗೀರಥ ಮಹರ್ಷಿ 🙏

  • @cbirws9428
    @cbirws9428 3 года назад +13

    ಹರಿ ಓಂ ಜೀ 🙏ಜೈ ಶ್ರೀ ರಾಮ್ 🚩

  • @purushothamk.j6454
    @purushothamk.j6454 3 года назад +2

    ಜೈ ಶ್ರೀ ರಾಮ್ ಜೈ ಜೈ ಶ್ರೀ ರಾಮ್ ಜೈ ಹನುಮನ್ ಪ್ರಭು ಶ್ರೀ ರಾಮರ ಕೃಪೆ ನಿಮಗಿರಲಿ ಧನ್ಯವಾದಗಳು.!

  • @ananthasharma3851
    @ananthasharma3851 3 года назад +7

    🙏🙏🙏 ಜೈ ಶ್ರೀ ರಾಮ 🙏🙏🙏
    🙏 ಧನ್ಯವಾದ ಸರ್ 🙏

  • @ashokaswamy9630
    @ashokaswamy9630 3 года назад +7

    ಜೈ ಶ್ರೀ ರಾಮ್ 💐 ಜೈ ಆಂಜನೇಯ

  • @nagveniln6032
    @nagveniln6032 3 года назад +3

    ಅದ್ಭುತ ಗುರುಗಳೇ 👌👌👍👍ನಿಮಗೆ ಅನಂತ ನಮನಗಳು 🙏🙏🙏🙏ಜೈ ಶ್ರೀರಾಮ್ 🌹🙏🙏😌

  • @puttarajuraju7890
    @puttarajuraju7890 3 года назад

    ಕೋಟಿ ನಮಸ್ಕಾರಗಳು ಸರ್ ನಿಮಗೆ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👌👌👌👌👌👌👌👌👌

  • @ramugram500
    @ramugram500 3 года назад +2

    ಜೈ ಶ್ರೀ ರಾಮ್🚩🚩🚩🙏🙏🙏🕉️🕉️🕉️

  • @panchus8974
    @panchus8974 3 года назад +1

    ಗುರುಗಳೇ ಈ ನಿಮ್ಮ ವರ್ಣನೆಗೆ ಎಸ್ಟು ಹೊಗಳಿದರು ಕಡಿಮೆ ಅನಿಸುತ್ತೆ ನಿಮ್ಮ ಮಾತುಗಳಲ್ಲಿ ನಿಮ್ಮ ದ್ವನಿಯಲ್ಲಿ ಅದೇನೋ ಶಕ್ತಿ ಇದೆ ನಿಮ್ಮ ಮೂಡಿಬಂದ ರಾಮಾಯಣ ಮಹಾಭಾರತ ಅದ್ಭುತವಾಗಿವೆ...ಜೈ ಶ್ರಿ ರಾಮ 🚩🚩🙏🙏🙏

  • @deviprasadsdeviprasads7749
    @deviprasadsdeviprasads7749 3 года назад +1

    ಸರ್ ವಾಸ್ತವ ರಾಮಾಯಣ ಎಂಬ ಒಂದು ಪುಸ್ತಕ ಇದೆ ಅದರಲ್ಲೂ ಅದ್ಭುತ ವಿಚಾರ ಇದೆ ನೀವು ಅದನ್ನು ಪರಿಶೀಲಿಸಬಹುದು

  • @raghujohn7845
    @raghujohn7845 3 года назад +6

    ಜೈ ಹಿಂದ್ ಜೈ ಶ್ರೀರಾಮ್

  • @cbirws9428
    @cbirws9428 3 года назад +7

    🚩ಜೈ 🙏ಭಜರಂಗಿ 🚩

  • @prakashabkvallepur4340
    @prakashabkvallepur4340 3 года назад +2

    ಅದ್ಭುತ

  • @Kannadiga25
    @Kannadiga25 3 года назад

    ಗುರುಗಳೇ ತುಂಬಾ ಕಡಿಮೆ ಆಯ್ತು ಒಂದು ದಿನಕ್ಕೆ ಪ್ರಸಾರ ಮಾಡುತ್ತಿರುವ ರಾಮಾಯಣದ ಸಂಚಿಕೆ. ದಯವಿಟ್ಟು ಇನ್ನೂ ಸ್ವಲ್ಪ ಹೇಳಿ ನಾಳೇವರೆಗು ಕಾಯೋಕ್ಕಾಗಲ್ಲ.

  • @raghureddy2541
    @raghureddy2541 3 года назад +8

    ಜೈ ಶ್ರೀರಾಮ್ 🙏💕💐

  • @punith143gowdru
    @punith143gowdru 3 года назад +2

    🥰🙏ಜೈ ಶ್ರೀ ರಾಮ್ ಜೈ ಆಂಜನೇಯ🙏🥰

  • @chetanyouthindia563
    @chetanyouthindia563 3 года назад +11

    Namo ಗುರುಗಳೇ 🙏

  • @pallavipallavi2539
    @pallavipallavi2539 3 года назад

    Jai Shree Ram 🚩🚩 Jai Hanuman 🚩🚩

  • @ckvoiceover4447
    @ckvoiceover4447 3 года назад +9

    🙏🙏 ಜೈ ಶ್ರೀರಾಮ 🙏🙏

  • @appuhiremath629
    @appuhiremath629 3 года назад +68

    ಸರ್ ರಾಮಾಯಣ ಮುಗಿದ ನಂತರ ದಯವಿಟ್ಟು ಗರುಡ ಪುರಾಣವನ್ನ ಹೇಳಿ

    • @timmappatimma9645
      @timmappatimma9645 3 года назад +1

      ಸರ್ ....ತುಂಬಾ ಒಳ್ಳೆಯ ಐಡಿಯಾ

  • @ningarajuraju5311
    @ningarajuraju5311 3 года назад

    It is great job sir

  • @srinivasgowda7502
    @srinivasgowda7502 3 года назад

    ಹರೇ ರಾಮ ಹರೇ ರಾಮ ಹರೇ ರಾಮ ಹರೇ ಹರೇ 🙏🙏🙏🙏🙏

  • @devunayakadevunayaka390
    @devunayakadevunayaka390 3 года назад

    ಹಾ..,!ಎಷ್ಟು ಚಂದ ನಿಮ್ಮ ದ್ವನಿಯಲ್ಲಿ ರಾಮಾಯಣ ಕೇಳುತ್ತಿದ್ದರೆ ಕಣ್ಣು ಮುಂದೆ ಪಾತ್ರಗಳು ಬಂದು ಹದುಹೊಡಗಾಗುತ್ತದೆ ಸರ್👌👌👌👌

  • @kichhaLB
    @kichhaLB 3 года назад +8

    Jai shree ram 🙏🙏

  • @kalleshc8902
    @kalleshc8902 3 года назад

    ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್

  • @kareppachandaragi9897
    @kareppachandaragi9897 3 года назад +3

    Jay Shri Ram 🚩🚩

  • @sreddy8141
    @sreddy8141 3 года назад +1

    Jai Seetarama 🙏 Jai Bhajarangabali 🙏

  • @muthuraj806
    @muthuraj806 3 года назад +2

    Jai sitha rama

  • @siddyash8927
    @siddyash8927 3 года назад

    ಜೈ ಹಿಂದ್ ಜೈ ಕರ್ನಾಟಕ
    ಜೈ ಶ್ರೀ ರಾಮ್
    ಜೈ ಹಿಂದೂ

  • @pushpadhanumanjunath7563
    @pushpadhanumanjunath7563 3 года назад +3

    Jai sri ram 🙏 and good information sir 🙏🙏🙏

  • @praveengscp4155
    @praveengscp4155 3 года назад +1

    🗺️🌎🌏🌍🙏ವಾನರ ಮುಷ್ಟಿ ಯಲಿ ಜಗತ್ತು 🚩🚩🚩 ಜೈ ವಾನರ

  • @siddappahurkyagol1417
    @siddappahurkyagol1417 3 года назад +1

    ಜೈ ಶ್ರೀರಾಮ್

  • @aries2aqua
    @aries2aqua 3 года назад +2

    Very nice. Thanks for such good recitation.

  • @gangakk1616
    @gangakk1616 3 года назад

    ನಿಂಜಾ ನಿಮ್ಮ ಮಾತು ಜೈ ಶ್ರೀರಾಮ್

  • @sudhasandhya6848
    @sudhasandhya6848 3 года назад +6

    Namasthe Raaghanna😊

  • @venkateshsk5798
    @venkateshsk5798 3 года назад

    ಜೈ ಶ್ರೀರಾಮ. ತುಂಬಾ ಅತ್ಯುತ್ತಮ ಮಾಹಿತಿ. ಧನ್ಯೋಸ್ಮಿ.

  • @upparmanoj7635
    @upparmanoj7635 3 года назад

    ಸರ್ ಶನೇಶ್ವರ

  • @megnathacharya8351
    @megnathacharya8351 3 года назад +1

    Bhavishya purana da bagge heli please gurugale🙏🙏🙏🙏🙏🙏🙏

  • @ganeshahlhindlemaneganesha2783
    @ganeshahlhindlemaneganesha2783 3 года назад +1

    🌹//ಓಂ//ಶ್ರೀ ಮನ್ನಾ ನಾರಾಯಣ ನಮಃ 🌹
    🌺🌷ಜೈ ಹಿಂದ್ 🌻🌷ಜೈ ಶ್ರೀ ರಾಮ 🌷🌺

  • @mohankalki
    @mohankalki 3 года назад +1

    ಜೈಹಿಂದ್ ಜೈಕರ್ನಾಟಕ ಜೈಶ್ರೀರಾಮ

  • @bindur5192
    @bindur5192 3 года назад +4

    Jai sir ram 🙏🙏🙏🙏

  • @adrushavenkatappanavar9322
    @adrushavenkatappanavar9322 3 года назад

    ಜೈ ಶ್ರೀ ರಾಮ್ ಜೈ ಅಂಜನೆಯ

  • @shivui9675
    @shivui9675 3 года назад +2

    JaiSriRam

  • @sagarkharvi3008
    @sagarkharvi3008 3 года назад +7

    ಸರ್ ಇಷ್ಟೆಲ್ಲ ಬೌಗೋಳಿಕ ಮಾಹಿತಿ ಸುಗ್ರೀವ ನಿಗೆ ಹೇಗೆ ಗೊತ್ತು ತಿಳಿಸಿ ಹೇಳಿ

  • @shrutihundri4995
    @shrutihundri4995 3 года назад +5

    Thank you sir

  • @puttarajuraju7890
    @puttarajuraju7890 3 года назад +6

    ರಾಮಾಯಣ ಮುಗಿದ ನಂತರ ಗರುಡಪುರಾಣ ಸ್ಟಾರ್ಟ್ ಮಾಡೋದು ಮರೀಬೇಡಿ ಸರ್ ರಾಘವೇಂದ್ರ ಸರ್

  • @vishalbarki7908
    @vishalbarki7908 3 года назад +17

    Hello sir estu late mada bedri pls

  • @lokesharadhya893
    @lokesharadhya893 3 года назад

    ಒಳ್ಳೆಯ ಮಾಹಿತಿ ಗುರುಗಳೇ ನಾವು ರಾಮಾಯಣದ ಸಿನಿಮಾದಲ್ಲೂ ಕೇಳಿಲ್ಲ ಮುಂದಿನ ಸಂಚಿಕೆ ಆದಷ್ಟು ಬೇಗ ಅಪ್ ಲೋಡ್ ಮಾಡಿ ಶುಭ ರಾತ್ರಿ

  • @alcreations1714
    @alcreations1714 3 года назад

    Waiting sir

  • @u.virupaksha.6214
    @u.virupaksha.6214 3 года назад +3

    Jai Shreeram

  • @shivakumarshivakumar5099
    @shivakumarshivakumar5099 3 года назад

    Super gurugalee fantastic

  • @maharahul2142
    @maharahul2142 3 года назад

    Hi sir media masters namaste sir

  • @manjusawanth6986
    @manjusawanth6986 3 года назад +2

    Jai sree raam

  • @arjunprabugol
    @arjunprabugol 3 года назад

    💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ
    ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕

  • @raaj316
    @raaj316 3 года назад +4

    ನಮಸ್ಕಾರ 🙏🙏

  • @prasadhiremath3734
    @prasadhiremath3734 3 года назад +2

    Jai shree ram

  • @sudarshansollapatti4500
    @sudarshansollapatti4500 3 года назад

    Super informative

  • @pushparajshetty670
    @pushparajshetty670 3 года назад

    ನಿಮ್ಮ ವಿಡಿಯೋಗಳು ಅದ್ಭುತ ಮಾಹಿತಿಯನ್ನು ನೀಡುತ್ತಿವೆ....
    ಸರ್ ದಯವಿಟ್ಟು "ರಾಷ್ಟ್ರಕವಿ" ಬಿರುದು ಹಾಗೂ ಜ್ಞಾನಪೀಠ ಪ್ರಶಸ್ತಿಯ ಕುರಿತಾಗಿ ಮಾಹಿತಿ ನೀಡಿ.
    ಧನ್ಯವಾದಗಳು

  • @chethanjogi4849
    @chethanjogi4849 3 года назад +2

    First vive

  • @preckm7078
    @preckm7078 3 года назад

    ಶ್ರೀ ರಾಮಾಯಣ ದರ್ಶನಂ
    ಜೈ ಶ್ರೀರಾಮ್🙏

  • @jagadeeshagowda.s3209
    @jagadeeshagowda.s3209 3 года назад +2

    It was really amazing Goosebumps moment.

  • @prakashtm6071
    @prakashtm6071 3 года назад +2

    🙏ಗುರುಗಳೇ

  • @harininandakumar6917
    @harininandakumar6917 3 года назад +1

    Amazing voice... Jai shree Ram 🙏
    Very nicely narrated...

  • @shrishilahiremth695
    @shrishilahiremth695 3 года назад

    santoshawayitu jai Sri ram

  • @sagarmuchandi8581
    @sagarmuchandi8581 3 года назад +2

    Super sir

  • @kareppachandaragi9897
    @kareppachandaragi9897 3 года назад +2

    First like bro 👍👍❤️❤️

  • @kalpanapavan7143
    @kalpanapavan7143 3 года назад +2

    First like first coment

  • @dineshgowdamp8524
    @dineshgowdamp8524 3 года назад

    Sri Rama Jai Rama Jai Jai Rama.

  • @rakshiths515
    @rakshiths515 3 года назад +2

    1st view