ಸುಗ್ರೀವನಿಗೆ ತಿಳಿದಿದ್ದು ಹೇಗೆ ಸಮಸ್ತ ಭೂ ಮಂಡಲದ ಮಾಹಿತಿ..? world geography in Ramayana | Ramayana part 73

Поделиться
HTML-код
  • Опубликовано: 31 дек 2024

Комментарии • 432

  • @srivenkateshwara3993
    @srivenkateshwara3993 3 года назад +33

    ❤❤ಎಂಥಹ ಅದ್ಬುತ ಜ್ಞಾನ ಸುಗ್ರೀವನದು. ನಿಜವಾಗ್ಲೂ ನಮ್ಮ ಶ್ರೀ ರಾಮಾಯಣ ಗ್ರಂಥ ನಮ್ಮ ಕನ್ನಡದ್ಲಲಿ ನಿಮ್ಮ ಧ್ವನಿಯಲ್ಲಿ ಕೇಳೋದು ನಮ್ಮ ಅದೃಷ್ಟ.. ❤❤ಗುರುಗಳೇ ನಿಮ್ಮ ಧ್ವನಿ ಕೇಳುದ್ರೆ ನಾನು ಬೇರೆ ರಾಜ್ಯದಲ್ಲಿ ಇರುದೇ ಮರೆತು ಹೋಗುತ್ತೆ..
    ❤❤ಜೈ ಕರ್ನಾಟಕ ಜೈ ಶ್ರೀ ರಾಮ❤❤

  • @mohanbhavikatti5714
    @mohanbhavikatti5714 3 года назад +135

    ಸುಗ್ರೀವನ ಜ್ಞಾನಕ್ಕೆ ಶ್ರೀ ರಾಮಚಂದ್ರರು ಬೆರಗಾಗಿದ್ದಾರೆ.ನಾವು ಯಾವ ಲೆಕ್ಕ.🙏🙏

    • @mohankalki
      @mohankalki 3 года назад +1

      ಜೈಹಿಂದ್ ಜೈಕರ್ನಾಟಕ ಜೈಶ್ರೀರಾಮ

    • @sm100gaming
      @sm100gaming 3 года назад

      Yes yes adke neevu daily beragagi nija tilkolde nodta irodu 😀

  • @BalugRaj
    @BalugRaj 3 года назад +133

    ಅಂದಿನ ಕಾಲದಲ್ಲಿ ಸುಗ್ರೀವ ಸಮಸ್ತ ಭೂಮಂಡಲದ ಬಗ್ಗೆ ಇಟ್ಟು ಕೊಂಡಿದ್ದ ಮಾಹಿತಿ ತುಂಬಾ ಅದ್ಭುತವಾಗಿದೆ🙏🙏🙏

  • @iMshivakumar
    @iMshivakumar 3 года назад +22

    ಸುಗ್ರೀವನಿಗೆ ತಿಳಿದ್ದಿದ್ಯೋ ಇಲ್ವೋ, ಆದರೆ ನಿಮಗೆ ಇಷ್ಟು ಮಟ್ಟಿಗೆ ತಿಳಿದ್ದಿದೆ ಸಮಸ್ತ ಭೂಮಂಡಲದ ಮಾಹಿತಿ....ಗುರುಗಳೇ ನಿಮ್ಮ ಈ ಜ್ಞಾನಕ್ಕೆ ನನ್ನ ನಮನಗಳು......

  • @sharaths6058
    @sharaths6058 3 года назад +50

    ಭೂಮಿ ಹುಟ್ಟಿನಿಂದ ಇಲ್ಲಿವರೆಗೆ ಮಹಾ ಅನ್ವೇಷಣೆ ಅಂತ ಏನಾದ್ರೂ ಆಗಿದ್ರೆ
    ಅದು ನಮ್ಮ ಸೀತಾಮಾತೆಯ ಹುಡುಕೋದಕ್ಕೆ
    ಇರಬೇಕು..

  • @tukaramdivate6631
    @tukaramdivate6631 3 года назад +180

    🚩 ಗುರುಗಳೇ ನೀವು ದಿನೇ ದಿನೇ ಯಾಕೆ ಇಷ್ಟು ಲೇಟಾಗಿ ಬಿಡ್ತಾ ಇದ್ರು ಗೊತ್ತಿಲ್ಲ ಆದರೆ ಕುತೂಹಲ ಜಾಸ್ತಿ ಆಗ್ತಾ ಇದೆ ಜೈ ಶ್ರೀ ರಾಮ್ 🚩

  • @ShreeDurgamma
    @ShreeDurgamma 3 года назад +4

    🚩ಜೈ ಶ್ರೀ ರಾಮಾಂಜನೇಯ 🚩

  • @palakshamurthymurthy7148
    @palakshamurthymurthy7148 3 года назад +7

    ನಾನು ನನ್ನ ಮಗು ಇಬ್ಬರೂ ಮೂರು ಮೂರು ಬಾರಿ ನಿಮ್ಮ ಕಥೆ ಕೇಳಿನೆ ನಿದ್ದೆ ಮಾಡುತ್ತಿದ್ದೇವೆ ನಿಮಗೆ ಶತಕೋಟಿ ನಮನಗಳು. ನಾವು ಹಿಂದೂಗಳು ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಹುಟ್ಟಿಸುತ್ತಿದೆ ಈ ನಿಮ್ಮ ಕಥೆಗಳು.

  • @kiranssimpleediting4084
    @kiranssimpleediting4084 3 года назад +7

    ಅಂದಿನ ವಾನಾರಿಗೆ ಅವನು ಸುಗ್ರೀವ ಇಂದು ನಮಗೆ ನೀವು ದನ್ನೋಸ್ಮಿ ಗುರುಗಳೇ❤️🙏

  • @RaviKumar-sk1ef
    @RaviKumar-sk1ef 3 года назад +61

    ಸರ್ ನೀವು ತುಂಬ ತಡವಾಗಿ ಹಾಕ್ತಾ ಇದ್ಧಿರ ದಯವಿಟ್ಟು ಬೇಗ uplode madi sir

  • @rnr9850
    @rnr9850 3 года назад +3

    ನಿಜ್ವಾಗ್ಲೂ ರಾಘವೇಂದ್ರ ರವರಿಗೆ ಆ ತಾಯಿ ಸರಸ್ವತಿ ದೇವಿಯೇ ಒಳ್ಳೆ ದ್ವನಿ ಕರುಣಿಸಿರಬೇಕು ಅನಿಸುತ್ತೆ ನನಗೆ ಏನೇ ಆಗ್ಲಿ ರಾಘವೇಂದ್ರ ರವರು ನಮ್ಮ ನೆಚ್ಚಿನ ಕನ್ನಡಿಗರು ಅನ್ನೋದು ನನಗೆ ತುಂಬಾ ತೃಪ್ತಿ ತರುತಿದೆ ನಿಮ್ಮ ಯಾವುದೇ ಕೆಲಸ ಕಾರ್ಯಕ್ರಮಗಳು ಸುಗಮ ರೀತಿಯಲ್ಲಿ ಸಾಗಲಿ ಜೈ ರಾಘವೇಂದ್ರ ಜೈ ಹಿಂದ್ ಜೈ ಕರ್ನಾಟಕ

  • @sadashivdodamani8220
    @sadashivdodamani8220 3 года назад +27

    ಗುರುಗಳೇ ಬಹಳ ಹೊತ್ತಿನಿಂದ್ ಕಾಯುತಿದ್ದೆ

  • @ganagappambi7443
    @ganagappambi7443 3 года назад +45

    ಬಬಲಾದಿ ಶ್ರೀ ಸದಾಶಿವರ ಚರಿತ್ರ ಬಗ್ಗೆ ಒಂದು ವಿಡಿಯೋ ಮಾಡಿ 🙏🙏🙏🚩🚩ಜೈ ಶ್ರೀ ರಾಮ್ 🚩🚩

  • @poojanagendra5673
    @poojanagendra5673 3 года назад +4

    ನಮಸ್ತೇ ಸರ್,
    ಒಂದೊಂದು ಶಬ್ದವೂ ಜ್ಞಾನ ಮಾಹಿತಿಯ ಭಂಡಾರ ತುಂಬು ಹೃದಯದ ಧನ್ಯವಾದಗಳು 🙏

  • @manjunathkrnath6976
    @manjunathkrnath6976 3 года назад +3

    ನಮ್ಮ ಪೂರ್ವಜರು ಯಾವದರಲ್ಲು ಕಮ್ಮಿ ಇಲ್ಲಾ ಗುರುಗಳೇ 🙏ಜೈ ಭಾರತಾಂಬೆ ❤️

  • @punith.dg.619
    @punith.dg.619 3 года назад +3

    ಜಯ ಶ್ರೀರಾಮ.. 🚩 Jai Shree Ram 🚩

  • @Gopiyadav2021B
    @Gopiyadav2021B 3 года назад +2

    ಇಷ್ಟು ದಿನ ನಾವು ಭಕ್ತಿಯ ರಾಮಾಯಣ ಕೇಳಿದ್ದೆವು ಆದ್ರೆ ಇವತ್ತು ಅವತ್ತಿನ ಭಾರತೀಯರ ಭೂಮಂಡಲದ ಜ್ಞಾನದ ಬಗ್ಗೆ ತಿಳಿತಿದೀವಿ ಜೈ ಶ್ರೀ ರಾಮ

  • @prasannakumarchakkere6681
    @prasannakumarchakkere6681 3 года назад +2

    ಅದ್ಭುತವಾಗಿ ಪದಗಳನ್ನ ಜೋಡಿಸಿ, ರಾಮಾಯಣ ಹೇಳ್ತಿದಿರ.... ಮುಂದುವರಿಯಲಿ 🙏

  • @nikhilnikiinikhilarya7738
    @nikhilnikiinikhilarya7738 3 года назад +2

    ಗುರುಗಳು ತುಂಬಾ ಹೆಮ್ಮೆಯೆನಿಸುತ್ತಿದೆ ನಮ್ಮ ರಾಮಾಯಣದ ಜ್ಞಾನ ಸಂಪಾದನೆ ಗುರುಗಳೇ ಹನುಮಂತನಿಗೆ ರಾಮನ ಭಕ್ತಿ ಮತ್ತು ಎದೆಯ ಬಗ್ಗೆ ಯುವುದನ್ನು ಸಂಪೂರ್ಣವಾಗಿ ಮಾಹಿತಿ ಕೊಡಲೇ ಬೇಕು 💞💞👌🏾👌🏾🌷💐🌹😱💕💕💮🙏

  • @ArjundoniStudio
    @ArjundoniStudio 3 года назад +3

    ಜೈ ಶ್ರೀ ರಾಮ...

  • @abhishekjoshi2916
    @abhishekjoshi2916 3 года назад +2

    ಸುಗ್ರೀವನ ಭೂಮಂಡಲ ಜ್ಞಾನ ಅಮೋಘ
    ಗುರುಗಳೇ, ನಾನು ದಿನಾಲೂ ನಿಮ್ಮ ಈ ರಾಮಾಯಣ ನಿತ್ಯ ನೋಡುತ್ತಿದ್ದೇನೆ

  • @umadevi5600
    @umadevi5600 3 года назад +2

    Super sir

  • @rajugowda808
    @rajugowda808 3 года назад

    ಆಹಾ ಎಂತಹ ರಾಮಯಣದ ಪಾರಾಯಣ ನನ್ನ ಜನ್ಮ ಸಾರ್ಥಕವಾಯ್ತು .ರಾಮಾಯಣದ ತಮ್ಮ ಕಂಚಿನ ಕಂಠದಿಂದ ಕೇಳುವದೇ ನಮ್ಮೆಲ್ಲರ ಅದೃಷ್ಟ ತಮಗೆ ಧನ್ಯವಾದಗಳು

  • @jyothisundar8067
    @jyothisundar8067 3 года назад +19

    ಗುರು ಗಳೇ ಧನ್ಯವಾದಗಳು ನಿಮ್ಮ ಅಧ್ಬುತವಾದ ಮಾಹಿತಿಗೆ ವಂದನೆಗಳು

  • @karibasappaainapur3537
    @karibasappaainapur3537 3 года назад +2

    ಶ್ರೇಷ್ಠ ವಾದ ಮಾಹಿತಿ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಸರ್ ಇದೆ ರೀತಿ ಹೆಚ್ಚಿನ ಮಾಹಿತಿ ಕೊಡಿ ಸರ್ 👍👌🤝🙏

  • @srinivasac8911
    @srinivasac8911 3 года назад +38

    ಸುಗ್ರೀವಾಜ್ಞೆ ಈ ಪದ ಹೇಗೆ ಬಂತು ಗುರುಗಳೆ

    • @mahipujeri2158
      @mahipujeri2158 3 года назад +3

      Ramayana sugrevaninda bandirahadu?

  • @ganeshahlhindlemaneganesha2783
    @ganeshahlhindlemaneganesha2783 3 года назад +12

    🌹//ಓಂ//ಶ್ರೀ ಮನ್ನಾ ನಾರಾಯಣ ನಮಃ 🌹
    🌺🌺ಜೈ ಹಿಂದ್ 💐🌺ಜೈ ಶ್ರೀ ರಾಮ 🌺💐

  • @nagarajkurtakoti8801
    @nagarajkurtakoti8801 3 года назад

    ಗುರುಗಳೇ ನಿಮಗೆ ನನ್ನ ಹೃದಯಪೂರ್ವಕ ವಾದ ವಂದನೆಗಳು ಯಾಕೆಂದರೆ ಕನ್ನಡ ಸರಕಾರಿ ಶಾಲೆ ನೆನಪಾಯಿತು ನಮ್ಮದು ಹುಬ್ಬಳ್ಳಿ 🙏🙏🙏🙏🙏😍😍

  • @jnanasabha8134
    @jnanasabha8134 3 года назад +1

    ನಮಸ್ತೇ ಸರ್ ನಾನು ಸಂಸ್ಕೃತ ಗೊತ್ತಿದ್ದು ಮೂಲರಾಮಾಯಣವನ್ನೇ ಓದಿದ್ದರೂ ತಮ್ಮ ಮಾತಿನಲ್ಲಿ ಕೇಳುವುದಕ್ಕೆ ಬಹಳ ಆಸಕ್ತನಾಗಿದ್ದೇನೆ...ಧನ್ಯವಾದಗಳು

  • @lokeshr5396
    @lokeshr5396 3 года назад

    ಏನ್ ಗುರುಗಳೇ 11 : 22 ನಿಮಿಷ ಸಮಯ ಗೊತ್ತಾಗೋದೇ ಇಲ್ಲಾ... ದಯವಿಟ್ಟು ಇನ್ನೂ ಸ್ವಲ್ಪ ಹೆಚ್ಚಿನ ಸಮಯಾವಕಾಶ ಮಾಡಿಕೊಡಿ... ಧನ್ಯೋಸ್ಮಿ..🙏🙏

  • @sureshpnhally1040
    @sureshpnhally1040 3 года назад +36

    ಸರ್ ದಯವಿಟ್ಟು ಗೋದ್ರಾ ಹತ್ಯಾಕಾಂಡದ ಬಗ್ಗೆ ವಿಡಿಯೋ ಮಾಡಿ
    ಜೈ ಶ್ರೀರಾಮ್ 🚩

  • @rcs7671
    @rcs7671 3 года назад

    ಗುರುಗಳೇ,🙏🙏🙏
    ನನ್ನದೊಂದು ಪ್ರಶ್ನೆ ನಿಮ್ಮಲ್ಲಿ, ಪ್ರಭು ಸುಗ್ರೀವ ಪೂರ್ವ, ಪಶ್ಚಿಮ, ಉತ್ತರ ಹಾಗೂ ದಕ್ಷಿಣ ಎಲ್ಲಾ ಪ್ರದೇಶಗಳಲ್ಲಿ ಹುಡುಕಿ ಅನ್ನುತ್ತಾರೆ, ಆದರೆ ಅದು ಕೂಡ 1 ತಿಂಗಳನಲ್ಲಿ ಮತ್ತೆ ಹಿಂದೆ ತಿರುಗಿ ಬರಬೇಕು ಅನುತ್ತಾರೆ ಸುಗ್ರೀವಾ, ಇಲ್ಲಿ ಹೋಗಿ ಬರಲಿಕ್ಕೆ ತುಂಬಾ ಸಮಯ ಆಗುತ್ತೆ. ನಾವೇ ಕಾಶಿ ವಿಶ್ವನಾಥ ಪಾದಯಾತ್ರೆ ಮಾಡಿದ್ರೆ ಸುಮಾರು 1ತಿಂಗಳು ಅಥವಾ ಅದಕ್ಕೂ ಹೆಚ್ಚು. ಆಗಿನ ವಾನರಿಗೆ ಅತಿದ್ರಿಯ ಶಕ್ತಿ ಇತ್ತು ಹೇಳಿ ಗುರುಗಳೇ, ದಯವಿಟ್ಟು ಸ್ಪಷ್ಟನೇ ನೀಡಿ ಗುರುಗಳೇ,
    ಜೈ ಶ್ರೀ ರಾಮ🙏🙏🙏🙏

  • @shekaragovinda6551
    @shekaragovinda6551 3 года назад

    ನಾನು ಸಂಕ್ಷಿಪ್ತ ರಾಮಯಣ ಓದಿ ಅದೇ ಸಂಪೂರ್ಣ ರಾಮಯಣ ಅಂದುಕೊಂಡಿದೆ ಅದರೆ ಇಷ್ಟು ವಿವರವಾದ.ರಾಮಾಯಣ ಇರುವ ಗ್ರಂಥದಹೆಸರೇನು ದಯವಿಟ್ಟು ತಿಳಿಸಿ

  • @vijayalaxmivijayalxmi4993
    @vijayalaxmivijayalxmi4993 3 года назад

    ಸರ್ ತುಂಬಾ ಹೆಮ್ಮೆ ಮತ್ತು ಖುಷಿ ಆಗುತ್ತೆ ಇದನ್ನ ಕೇಳಿದ್ರೆ..... ಯಾಕೆಂದ್ರೆ ನಮ್ಮ ಕಿಷ್ಕಿಂದೆ ಯಲ್ಲಿ ಹುಟ್ಟಿದ ಸುಗ್ರೀವ ನ ಜ್ಞಾನದ ಬಗ್ಗೆ. 😍
    🙏🐒🚩ಜೈ ಶ್ರೀ ರಾಮ್ 🙏🐒🚩

  • @sunilshwetha8762
    @sunilshwetha8762 3 года назад

    ಸುಗ್ರೀವ ದೇವರಿಗೆ ಇರುವ ಅರ್ಧ ಜ್ಞಾನ ನಮಗೆ ಇರಬರದಿತ

  • @pavankumars1394
    @pavankumars1394 3 года назад

    🙏ಗುರುಗಳೇ.. ನಮ್ಮ ತಿಳುವಳಿಕೆ, ಅರಿವು ನಡವಳಿಕೆ ಹಾಗು ಬದುಕಿನ ಸಾರವೇ ರಾಮಾಯಣ ಮಹಾಕಾವ್ಯವಾಗಿದೆ... ಇಷ್ಟು ಸರಳವಾಗಿ, ಆಳವಾಗಿ, ಪರಿಪರಿಯಾಗಿ ತಿಳಿಸುತ್ತಿರುವ ನಿಮ್ಮ ಈ ಅದ್ಬುತ ಕಾರ್ಯ ಸಾಧನೆಗೆ... ಧಾನ್ಯ ಧನ್ಯೋಸ್ಮಿ ☺🙏

  • @srikrishna682
    @srikrishna682 3 года назад

    ಭಲೇ ಸುಗ್ರೀವ ಜೈ ಶ್ರೀ ರಾಮ್ ಸರಿ ಆದರೆ ಈ ಅದ್ಭುತ ಮಾಹಿತಿಯನ್ನು ನಮಗೆ ನೀಡುತ್ತಿರುವ ನಿಮಗೆ ಕೋಟಿ ನಮನಗಳು

  • @doddaiahn6834
    @doddaiahn6834 3 года назад +1

    ಧನ್ಯವಾದಗಳು ಗುರುಗಳೇ ನಿಮ್ಮ ಕಥಮೃತಕೆ 🙏

  • @sandeepnayaka1620
    @sandeepnayaka1620 3 года назад

    ಗುರುಗಳೇ, ನಿಮ್ಮ ಅಧ್ಯಯನ ನಿಜಕ್ಕೂ ಶ್ಲಾಘನೀಯ..🙏🙏🙏

  • @shivumadival5463
    @shivumadival5463 3 года назад

    ಗುರುಗಳೇ.... ಜೈ ಹಿಂದ್.. ಜೈ... ಕರ್ನಾಟಕ... ಜೈ ಶ್ರೀರಾಮ್.. ಮರ್ತ್ ಬಿಟ್ರ....🙏

  • @bindur5192
    @bindur5192 3 года назад +9

    Jai sir ram 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @mallappamorageri5040
    @mallappamorageri5040 3 года назад +13

    ಜೈ ಶ್ರೀ ರಾಮ ಜೈ ಶ್ರೀ ಆಂಜನೇಯ 🙏🙏

  • @dhanukanchan3513
    @dhanukanchan3513 3 года назад

    ಯಾಕೆ ಸರ್.ಇಷ್ಟು.ಲೇಟಾಗಿ.ವಿಡಿಯೋ. ಮಾಡ್ತಿದಿರ.ರಾಮಾಯಣದ.ವಿಡಿಯೋ ಗಾಗಿ.ಕಾಯುತಿದೆ.ನಾಳೆಯಿಂದ.ಸ್ವಲ್ಪ.ವಿಡಿಯೋ.ಮಾಡಿ.ಜೈ ಶ್ರೀ ರಾಮ್ 🙏🙏🙏🙏🙏🙏🙏🙏🙏🙏🙏

  • @shivashiva8437
    @shivashiva8437 3 года назад

    ಓಂ ಶ್ರೀ ರಾಮ ಯ ನಮಃ
    ಓಂ ಶ್ರೀ ಆಂಜನೇಯ ನಮಃ

  • @ravisiddapur2405
    @ravisiddapur2405 3 года назад +22

    ಸರ್ ಸ್ವಾಮಿ ವಿವೇಕಾನಂದ ಬಗ್ಗೆ ವಿಡಿಯೋ ಮಾಡಿ 💐💐

  • @vinodkumarshet50
    @vinodkumarshet50 3 года назад +21

    This should be a part of our education system please do something 🙏

  • @rgmohankumar581
    @rgmohankumar581 3 года назад +1

    ಸುಗ್ರೀವನ ಜ್ಞಾನ ಅಧ್ಬುತ 🙏🙏🚩🚩

  • @beereshbhbeeresh120
    @beereshbhbeeresh120 3 года назад +1

    ಜೈ ಶ್ರೀ ರಾಮ್ ಆಂಜನೇಯಸ್ವಾಮಿ ಪ್ರಸನ್ನ

  • @hariprasad4847
    @hariprasad4847 3 года назад

    ಗುರುಗಳೇ ಯಾಕೆ ಪ್ರತಿದಿನ ತುಂಬಾ ಲೇಟಾಗಿ ಹಾಕ್ತಿದೀರಾ ಮತ್ತು ಸುಗ್ರೀವಾಜ್ಞೆ ಅಂತ ಏಕೆ ಮತ್ತು ಯಾವ ವಿಷಯಕ್ಕೆ ಆ ಪದ ಸುಗ್ರೀವಾ ಬಳಸಿದ ದಯವಿಟ್ಟು ತಿಳಿಸಿ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @ananthasharma3851
    @ananthasharma3851 3 года назад

    🙏🙏🙏 ಜೈ ಶ್ರೀ ರಾಮ 🙏🙏🙏
    🙏 ಧನ್ಯವಾದ ಸರ್ 🙏

  • @mahipujeri2158
    @mahipujeri2158 3 года назад

    Gurugale nimma ಜ್ಞಾನಕೆ 🙏🙏

  • @yerriswamyk2990
    @yerriswamyk2990 3 года назад +1

    JAI ಶ್ರೀ ರಾಮ ಕೃಷ್ಣ
    ಹರೇ ಹರೇ
    🙏🏻🙏🏻🙏🏻🙏🏻🙏🏻🙏🏻🙏🏻

  • @rameshnagappa6064
    @rameshnagappa6064 3 года назад

    🙏 sir you are really great. Nimma knowledge apara. Vakya , vakya dalli nimma pada balake really great. 🙏

  • @padmarekha9925
    @padmarekha9925 3 года назад

    ಧನ್ಯವಾದಗಳು ಸರ್ ಜೈ ಶ್ರೀರಾಮ್,ಜೈ ಶ್ರೀ ಆಂಜನೇಯ

  • @timmaraju.ntimmaraju.n3808
    @timmaraju.ntimmaraju.n3808 3 года назад

    ಜೈ ಶ್ರೀರಾಮ್.
    ಜೈ ಶ್ರೀರಾಮ್.
    ಜೈ ಶ್ರೀರಾಮ್.
    ತಿಮ್ಮರಾಜು. ಎನ್

  • @NARASIMHAMURTHY-ti4em
    @NARASIMHAMURTHY-ti4em 3 года назад

    🙏🙏🌹ಜೈ ಶ್ರೀ ರಾಮ್ 🌹🙏🙏

  • @lingamurthylinga6451
    @lingamurthylinga6451 3 года назад +5

    First comment

  • @ravihs383
    @ravihs383 3 года назад +1

    ಸರ್ ದಯವಿಟ್ಟು ಬೇಗ ವಿಡಿಯೋ ಅಪ್ ಲೋಡ್ ಮಾಡಿ 🚩🙏ಜೈ ಶ್ರೀರಾಮ್ 🙏🚩

  • @mnaveenmnaveen266
    @mnaveenmnaveen266 3 года назад +1

    Jai Shri Ram Seedhe mahatet 🙏🙏🙏🙏🙏🙏🙏🙏🙏🌄🌄🌄🌄🙏🙏🙏🙏🙏🙏Mnaveen Manjula k 🌙🌙🌙🌙🙏🙏🙏🙏💓💓💓💓❤️❤️❤️❤️💞💞💞💞💘💘🌹💖💖🌄🌄🌄🌄🌙🌙🌙🌙🙏🙏🙏🙏🙏

  • @ravikechanavar9764
    @ravikechanavar9764 3 года назад +1

    ನಿಮ್ಮ ದ್ವನಿಯಲ್ಲಿ ಅದ್ಬುತ ಶಕ್ತಿ ಇದೆ

  • @sumesh4645
    @sumesh4645 3 года назад

    ಅದ್ಬುತ ವಿವರಣೆ ಜೈ ಶ್ರೀ ರಾಮ್ ಜೈ ಹನುಮಾನ್ 🙏🙏🙏🌹🌹🌹🌹

  • @purushothamk.j6454
    @purushothamk.j6454 3 года назад

    ಜೈ ಶ್ರೀ ರಾಮ್ ಜೈ ಹನುಮನ್.!🙏🙏🙏

  • @Kicchu104
    @Kicchu104 3 года назад

    ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ

  • @hindu263
    @hindu263 3 года назад +1

    ಜೈ ಶ್ರೀರಾಮ್ ಜೈ ಜೈ ಶ್ರೀರಾಮ್ ಜೈ ಶ್ರೀ ಭಜರಂಗಬಲಿ

  • @ManjunathaManju-yw5pb
    @ManjunathaManju-yw5pb 3 года назад

    🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻💐💐💐💐💐💐💐💐💐💐💐😍😍😍😍😍😍😍😍😍😍😍 ಶ್ರೀರಾಮ ಜಯರಾಮ ಜಯ ಜಯ ರಾಮ 🙏🏻🙏🏻🙏🏻😍

  • @krishnamurthy6585
    @krishnamurthy6585 3 года назад +1

    Hinuism is great..Hindus are great....... Our tradition is a path to the world and is a path to the mankind.....the true living style of a human is Hinduism......

  • @ashokaswamy9630
    @ashokaswamy9630 3 года назад +6

    ಜೈ ಶ್ರೀ ರಾಮ್ 💐🙏

  • @Rudresh54
    @Rudresh54 3 года назад

    ನಮಸ್ಕಾರ ಸಾರ್ ಬಹಳ ವಿವರವಾಗಿ ತಿಳಿಸುತ್ತಿದ್ದೀರಿ ಧನ್ಯವಾದಗಳು.

  • @rajeshkoli5929
    @rajeshkoli5929 3 года назад

    ಧನ್ಯವಾದಗಳು ಗುರುಗಳೇ ಶುಭ ರಾತ್ರಿ

  • @ಹಿಂದೂಸಾಮ್ರಾಜ್ಯಶ್ರೀರಾಮ್

    ಲಗ್ಗು ಲಗ್ಗುನ ವಿಡಿಯೋ ಮಾಡಿ ಬಿಡಿ ನಮ್ಮಗೆ ವಿಡಿಯೋ ನೋಡದ್ದಲೇ ಊಟಾ ಮಾಡಾಕ್ಕ ಆಗಲ್ಲಾ ಮೊದಲ ಲಗ್ಗುನ ವಿಡಿಯೋ ಬಿಡಿ 🙏🙏🚩🙏🙏

  • @abasavaraj7320
    @abasavaraj7320 3 года назад

    🚩🚩🚩ಜೈ ಶ್ರೀ ರಾಮ್ 🚩🚩🚩

  • @BeardLovers7397
    @BeardLovers7397 3 года назад

    ರಾಮನ ವ್ಯಕ್ತಿತ್ವ ಹೊಂಧಬೇಕಾದರೆ... ಮೊದಲು ಮನದೊಳಗಿನ ರಾವಣನನು ಸಂಹಾರಿಸು...

  • @gadigeppamatagoli5693
    @gadigeppamatagoli5693 3 года назад +1

    ಜೈ ಸುಗ್ರೀವ ಜೈ ಶ್ರೀರಾಮ್ ಜೈ ಹನುಮಾನ

  • @arjunprabugol
    @arjunprabugol 3 года назад +5

    💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ
    ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕

  • @stealdshow
    @stealdshow 3 года назад

    Enn addbutha 👏 Jai Hind Jai Karnataka Jai Sri Rama 🙏

  • @devikachandrashekar3153
    @devikachandrashekar3153 3 года назад

    ಧನ್ಯವಾದಗಳು ಗುರುಗಳೇ 🙏🙏👌

  • @RaviRavi-ds1re
    @RaviRavi-ds1re 3 года назад +8

    Episode tumba tadavayithu anna

  • @parushrmaparushrma2021
    @parushrmaparushrma2021 3 года назад

    ಗುರುಗಳೇ ನಮಸ್ತೆ ನಮಸ್ತೆ ಅವಾಗಿನ ಸುಗ್ರಿವ ಅಂಗದ ನೀಲ ನಲ ಹಾಗೂ ಮುಂತಾದವರ ಅವರವರ ಜ್ಞಾನಕ್ಕೆ ಶ್ರೀರಾಮನಿಗೆ ಬೆರಗಾಗುವಂಥ ವಾನರ ವೀರರಿಗೆ ನನ್ನ ಕೋಟಿ ಕೋಟಿ ನಮನಗಳು ಇಂತಹ ಎಲ್ಲರನ್ನೂ ತಿಳಿಯುವಂಥ ಭಾಗ್ಯವ ನಿಮ್ಮಿಂದ ನಮಗಾಗಿದೆ ಗುರುಗಳೇ ನಿಮ್ಮ ಕಂಠದಲ್ಲಿ ನಮಗೆ ತಿಳಿದಿದೆ ಎಷ್ಟು ವಿಷಯಗಳು ಪುರಾಣಿಕ ಕಥೆಗಳು ಕೆಳಕಂಡ ಹಾಗಾಗಿದೆ ಜೈ ಶ್ರೀರಾಮ್ ಜೈ ಆಂಜನೇಯ

  • @rajeshg9981
    @rajeshg9981 3 года назад

    ಜೈ ಶ್ರೀರಾಮ್ 🌷🌸🌺🌹🙏🙏🙏

  • @raghujohn7845
    @raghujohn7845 3 года назад +10

    ಧನ್ಯೋಸ್ಮಿ ಗುರುಗಳೇ ಜೈ ಹಿಂದ್ ಜೈ ಶ್ರೀರಾಮ್ ಜೈ ಭಜರಂಗಿ

  • @sunilkm3897
    @sunilkm3897 3 года назад

    🙏🙏🙏🙏🙏 ರಾಮ ರಾಮ ರಾಮ ಜೈ ಶ್ರೀ ರಾಮ🙏🙏🙏🙏🙏🙏🙏

  • @santhoshrevankar2035
    @santhoshrevankar2035 3 года назад

    🔱 🏹 🕉️ ಜೈ ಶ್ರೀ ರಾಮ 🕉️ 🏹 🔱

  • @shivakumarms579
    @shivakumarms579 3 года назад

    ಅದ್ಭುತ ಸಾರ್ ನಿಮ್ಮ ಮಾಹಿತಿ, ಜೈ ಶ್ರೀರಾಮ್

  • @sudeendrasudhi7563
    @sudeendrasudhi7563 3 года назад

    🙏ಜೈ ಶ್ರೀ ರಾಮ್ 🙏🙏🙏......

  • @thimmaiahprema112
    @thimmaiahprema112 3 года назад

    🙏🏿🙏🏿🙏🏿🙏🏿🙏🏿👌🏿👌🏿👌🏿👌🏿sir thumba vivaravagide ma hit hi, hats off sir

  • @cbirws9428
    @cbirws9428 3 года назад +1

    ಹರಿ ಓಂ ಜೀ 🙏ಜೈ ಶ್ರೀ ರಾಮ್ 🚩

  • @girishs3056
    @girishs3056 3 года назад

    Uuuuuuffffff.... Susth agoithu... Sugrivaaaa .
    Jai Sri Ram ❤️😊❤️

  • @nagarjunayadav1539
    @nagarjunayadav1539 3 года назад +1

    ರಾಮಾಯಣ ಅಂತ್ಯದ ನಂತರ. ಗರುಡ ಪುರಾಣ ವಿಡಿಯೋ ಮಾಡಿ🙏🙏🙏

  • @technicalbasava7164
    @technicalbasava7164 3 года назад

    ಅದ್ಬುತ ಗುರುಗಳೇ....

  • @hindutvamerijaan2565
    @hindutvamerijaan2565 3 года назад

    ಸರ್ ರಾಮಾಯಣ ಕಥಾಮೃತಕ್ಕೆ ಒಂದು ಟೈಮ್ ಫಿಕ್ಸ್ ಮಾಡಿ ಯಾವಾಗ ಬೇಕು ಅವಾಗ ಬೇಡ ಸರ್ 🙏
    ಜೈ ಶ್ರೀರಾಮ್🚩🙏
    ಜೈ ಭಜರಂಗಿ💪🚩

  • @priyag4802
    @priyag4802 3 года назад +1

    Sir Kanika prameshwri bage 1 video madi plsssssssssssssssssssssssssssssssssssssssssssss sir

  • @lakshmipathic121
    @lakshmipathic121 3 года назад

    Jai shree Rama 💐🌹🙏💐🙏🙏🙏💐🌹

  • @ningapparatageri5366
    @ningapparatageri5366 3 года назад

    ಜೈ,ಶ್ರೀ,ರಾಮ್,ಜೈ,ಶ್ರೀ,ಹನುಮಾನ್,

  • @RaghuRaghu-yz5bn
    @RaghuRaghu-yz5bn 3 года назад +2

    Jai sri ram jai hanuman jai vanaraverarige jayavagali

  • @akshathsrhegguruthu5169
    @akshathsrhegguruthu5169 3 года назад +6

    ಅಧ್ಭುತ... ಅನ್ನಿಸೋ ಮಾಹಿತಿ

  • @karthikvarsha5957
    @karthikvarsha5957 3 года назад

    ವಿಧಿಯ ಲೀಲೆ ಹೇಗಿದೆ ವಾಲಿಯ ಭಯವಿಲ್ಲದೆ ಇದ್ದರೆ ಸುಗ್ರೀವ ಪ್ರಪಂಚ ಪರ್ಯಟನೆ ಮಾಡುತ್ತ ಇರಲಿಲ್ಲ ಪರ್ಯಟನೆಯ ಜ್ಞಾನವಿಲ್ಲದೆ ರಾಮ ಕಾರ್ಯದಲ್ಲಿ ತೊಡಗಿಸಿ ಕೊಳ್ಳಲು ಸಾಧ್ಯವಾಗುತ್ತ ಇರಲಿಲ್ಲ . ವಿಧಿಯ ಮುಂದೆ ವಿಧಿಯ ನಿರ್ಣಯದ ಮುಂದೆ ಎಲ್ಲವೂ ಎಲ್ಲರೂ ತಲೆ ಭಾಗಲೇ ಬೇಕು.
    ಜೈ ಹಿಂದ್ ಜೈ ಶ್ರೀ ರಾಮ ಜೈ ಸನಾತನ ಧರ್ಮ

  • @sidduuppar147
    @sidduuppar147 3 года назад +11

    ಜೈ ಭಗೀರಥ ಮಹರ್ಷಿ🙏

  • @kumarswamybkumar7587
    @kumarswamybkumar7587 3 года назад

    ನನ್ನಿಂದ ಇದೊಂದೇ ಸಾಧ್ಯ ಸರ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @nomadictraveller0076
    @nomadictraveller0076 3 года назад

    Jai Sri Rama Missing so Am Commenting here don't miss it Sir

  • @marutirgaddada2494
    @marutirgaddada2494 3 года назад

    🙏🙏🙏🙏 ಜೈ ಶ್ರೀ ರಾಮ