ಬೆಲ್ಲದ ಸೇವನೆಯಿಂದ ಆಗುವ ಆರೋಗ್ಯದ ಲಾಭಗಳು

Поделиться
HTML-код
  • Опубликовано: 11 сен 2024
  • ಬೆಲ್ಲದಲ್ಲಿ ನೈಸರ್ಗಿಕ ಖನಿಜಾಂಶ ಗಳು ಮತ್ತು ವಿಟಮಿನ್ ಅಂಶಗಳು ಇರುತ್ತವೆ. ಹೀಗಾಗಿ ಸಂಸ್ಕರಿಸಿದ ಸಕ್ಕರೆಗೆ ಹೋಲಿಸಿದರೆ ಬೆಲ್ಲ ತುಂಬಾ ಒಳ್ಳೆಯದು. ಜೊತೆಗೆ ಇದರಲ್ಲಿ ನಮ್ಮ ದೇಹಕ್ಕೆ ಅವಶ್ಯಕವಾಗಿ ಬೇಕಾದ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಶಿಯಮ್ ಕೂಡ ಇರುತ್ತದೆ.
    ಬೆಲ್ಲ ಇದೆಲ್ಲದರ ಕಾರಣದಿಂದ ನಮಗೆ ದೇಹಕ್ಕೆ ಹೆಚ್ಚು ಶಕ್ತಿ ಮತ್ತು ಚೈತನ್ಯ ಕೊಡುತ್ತದೆ. ನಿಯಮಿತ ಪ್ರಮಾಣದಲ್ಲಿ ಪ್ರತಿದಿನ ಬೆಲ್ಲವನ್ನು ಸೇವನೆ ಮಾಡುತ್ತಾ ಹೋದರೆ ದೇಹಕ್ಕೆ ಉತ್ತಮ ಕ್ಯಾಲೋರಿಗಳು ಮತ್ತು ಕಾರ್ಬೋಹೈಡ್ರೇಟ್ಸ್ ಅಂಶಗಳು ಸಿಗುತ್ತವೆ. ಇಂತಹ ಇನ್ನೂ ಹಲವಾರು ಕಾರಣಗಳಿಂದ ಬೆಲ್ಲವನ್ನು ದಿನಕ್ಕೆ ಒಮ್ಮೆಯಾದರೂ ಸೇವಿಸಬೇಕು
    Jaggery is a natural sweetener that is rich in minerals and vitamins. It is a healthier alternative to processed sugar. Jaggery also contains iron, calcium, and potassium, which are essential nutrients for the body.
    Jaggery provides us with energy and vitality. Regular consumption of jaggery provides the body with good calories and carbohydrates. For these reasons and many more, jaggery should be consumed at least once a day.
    bellada upayoga, suger , sweet, jaggery is better than suger , natural sweetner jaggery, uses of bella ,
    uses of jaggery , health benifits of bella ,

Комментарии •