ಕೃಷಿ ಕಾಯ್ದೆ..! ಜಾರಿಗೆ ತಂದಿದ್ದೇಕೆ..? ಹಿಂಪಡೆದಿದ್ದೇಕೆ..?

Поделиться
HTML-код
  • Опубликовано: 9 янв 2025

Комментарии • 230

  • @lingarajus7801
    @lingarajus7801 3 года назад +180

    ನಮ್ ಪ್ರಜಾಪ್ರಭುತ್ವ ಹೇಗಿದೆ ಅಂದ್ರೆ ಅಧಿಕಾರ ಇಲ್ಲದ ಪಕ್ಷಗಳು ಎಲ್ಲ ಸೇರಿ ದೇಶದ ಹಿತ ನೋಡದೆ ದೇಶದಲ್ಲಿ ಅಶಾಂತಿ ಮಾಡೋದೇ ಆಗಿದೆ ತುಂಬಾ ಕೆಟ್ಟ ಸಂಗತಿ ಇದು....ಪ್ರಧಾನಿ ದೇಶದ ಕ್ಷಮೆ ಕೇಳಿ ಕಾಯಿದೆ ರದ್ದು ಮಾಡ್ತೀವಿ ಅಂತ ಹೇಳಷ್ಟು ಕೆಟ್ಟ ಸ್ಥಿತಿ ಬಂದಿದೆ ಅಂದ್ರೆ ತುಂಬಾ ಯೋಚ್ನೆ ಮಾಡಿನೆ ಈ ನಿರ್ಧಾರ ತಗೊಂಡಿದರೆ ಅಂದ್ರೆ ಈ ಕಾಯಿದೆ ವಿರೋಧಿಗಳು ಮುಂದೆ ಹೋರಾಟದ ಹೆಸರಲ್ಲಿ ದೇಶದಲ್ಲಿ ಏನೇನು ಅನಾಹುತ ಅಶಾಂತಿ ಹಿಂಸೆ ಮಾಡೋಕೆ ಕಾಯತ ಇದ್ರೋ ಏನೋ ಇದನ್ನೆಲ್ಲ ಅರಿತು ಮೋದಿ ದೇಶದ ಒಳಿತಿಗೆ ಈ ನಿರ್ಧಾರ ಮಾಡಿದರೆ ಅನ್ಸುತ್ತೆ ಈಗ ಇದನ್ನ ಒಂದು ಪಾಠ ಆಗಿ ತಗೊಂಡು ಮುಂದೆ ತರೋ ಕಾಯಿದೆ ಕಾನೂನು ಗಳನ್ನ ಸರಿಯಾಗಿ ನಿಭಾಯಿಸುತ್ತೆ ಮೋದಿ ಸರ್ಕಾರ ಅನ್ನೋ ನಂಬಿಕೆ ಇದೆ

  • @sadashivmayappanavar7703
    @sadashivmayappanavar7703 3 года назад +87

    ನಿಮ್ಮ ವಿವರಗಳಿಗೆ ಕಾಯುತ್ತಾ ಇದ್ದೀವಿ ಸರ್ supar explination

  • @yashtorath9526
    @yashtorath9526 3 года назад +138

    ಈ ನಿರ್ಧಾರದಿಂದ ನನಗೆ ತುಂಬಾ ಬೇಜಾರಾಯ್ತು ನಮ್ಮ ಜನ ಒಳ್ಳೇದಕ್ಕೆ ವಿರೋಧ ಮಾಡಿಬಿಟ್ರಲ್ಲ ಗುರುಗಳೇ 😭😭😭

  • @harshakv6008
    @harshakv6008 3 года назад +111

    ತಿಳುವಳಿಕೆ ಹೇಳಬೇಕಾದವರು. ಈ ಕಾಯ್ದೆ ಬಗ್ಗೆ ಗೊತ್ತಿದ್ದು. ಇದನ್ನ ತಪ್ಪಾಗಿಯೇ ಅರ್ಥೈಸಿದವರು. ಒಳಒಳಗೆ ಬೀಗುತಿರ ಬಹುದು. ಆದರೆ ಮುಂದೊಂದು ದಿನ ಇದರ ಅರಿವು ಮೂಡುತ್ತದೆ. ಆದರೆ ಈ ಕಾಯ್ದೆಯನ್ನು ಜಾರಿ ಮಾಡಲು ಯಾರಿಗೂ ಗುಂಡಿಗೆ ಇರುವುದಿಲ್ಲ. ಇದೇ ವಿಪರ್ಯಾಸದ ವಿಚಾರ.

  • @mareppasurpurkar9712
    @mareppasurpurkar9712 3 года назад +140

    ಧಿಟ್ಟತನಾದ ನಿರ್ಧಾರದಿಂದಲೇ ಹೆಸರಾದ ಮೋದಿಜೀಯವರ ನಡೆ ನನಗೆ ಬೇಸರ ತಂದಿದೆ

  • @gkenterprises6487
    @gkenterprises6487 3 года назад +128

    ತುಂಬಾ ಒಳ್ಳೆಯ ಕಾಯಿದೆ ಆದರೆ ದಳಾಳಿಗಳು ಬಿಡಬೇಕಲ್ಲ

  • @ravikumargowda7169
    @ravikumargowda7169 3 года назад +166

    ಗುರುಗಳೇ ಒಬ್ಬ ಪ್ರಧಾನಿ ನೆ ಒಂದು ಕಾಯ್ದೆಯನ್ನಾ ಅರ್ಥ ಮಾಡಿಸೋಕೇ ಆಗಲಿಲ್ಲ ಅಂದ್ರೆ ಎನ್ ಅರ್ಥ. ಇದು ಅವರ ಬೇಜವಾಬ್ದಾರಿನ ಇಲ್ಲ ಜನಗಳ ಅಪನಂಬಿಕೆನ.. ಇನ್ನೂ ಮುಂದೆ ಯಾವುದೇ ಕಾಯ್ದೆ ತoದ್ರೂ ಹೀಗೆ ಪ್ರತಿಭಟನೆ ಮಾಡ್ತಾರೆ ಹಾಗಂತ ಯಾವುದೇ ಹೊಸ ಕಾಯ್ದೆ ಗಳನ್ನಾ ಜಾರಿಗೆ ತರಬಾರದ . ಹಾಗಾದ್ರೆ ದೇಶ ಅಭಿವೃದ್ದಿ ಆಗೋದು ಹೇಗೆ ಮತ್ತು ಸ್ವಾವಲಂಬಿ ಆಗೋದು ಹೇಗೆ..

  • @vinaychigri8031
    @vinaychigri8031 3 года назад +36

    ಗುಲಾಮರು ಮತ್ತೆ ಎಲ್ಲರನ್ನೂ ಗುಲಾಮರಾಗಿ ಮಾಡಲು ಹೊರಟಿದ್ದಾರೆ

  • @abhishekgowda1263
    @abhishekgowda1263 3 года назад +201

    ಸರ್ ಆ ಕಾಯಿದೆ ಬಗ್ಗೆ ನಮಗೆ ವಿವರಣೆ ಕೊಡಕ್ಕಾಗುತ್ತಾ ಮುಂದಿನ ವೀಡಿಯೋದಲ್ಲಿ ಕಾಯ್ದೆಗಳ ವಿವರವನ್ನು ಕೊಡಿ ಸಾರ್ ಈ ಕಡೆ ನಮ್ಮ ಭಾಗದ ರೈತರು ಕೂಡ ಅದನ್ನು ತಿಳಿದುಕೊಳ್ಳುತ್ತಾರೆ

  • @hanamanthhk8052
    @hanamanthhk8052 3 года назад +173

    ಆಯಾ ರಾಜ್ಯಕ್ಕೆ ತಕ್ಕಂತೆ ಕೃಷಿ ಕಾನೂನುಗಳನ್ನು ತಿದ್ದುಪಡಿ ಮಾಡಲು ಆಗೋದಿಲ್ಲವೇ ಸರ್

  • @nn5421
    @nn5421 3 года назад +114

    ಸರ್ ನಮಸ್ತೆ ಒಳ್ಳೆತನ ಖಂಡಿತವಾಗಲೂ ಸ್ವಾಗತಿಸೋಣ ಕೆಟ್ಟದನ್ನ ದೂರ ಇಡೋಣ ಒಟ್ಟಿನಲ್ಲಿ ನಮ್ಮ ದೇಶ ಮುಂದುವರಿಯಬೇಕು ಜೈ ಭಾರತ್ ಮಾತೆ ಜೈ ಕರ್ನಾಟಕ ಮಾತೆ ಜೈ ಶ್ರೀರಾಮ್ ಆಂಜನೇಯ

  • @manjumetri5345
    @manjumetri5345 3 года назад +27

    ಗುರುಗಳೆ ರಾಮಾಯಣ ಮತ್ತು ಮಾಹಾಭಾರತದ ಹಾಗೆ ಭಾರತದ ಸಂವಿಧಾನದ ಬಗ್ಗೆಯೂ ಕೆಲ ಸಂಚಿಕೆಗಳನ್ನು ಮಾಡಿ ಜನಗಳಿಗೆ ಬಹಳಷ್ಟು ಊಪಯೊಗ ಆಗುತ್ತದೆ..

  • @santhosh.csanthosh.c8680
    @santhosh.csanthosh.c8680 3 года назад +46

    ನಮ್ಮ ಜನ ಬದಲಾವಣೆಗಳನ್ನು ಒಪ್ಪುವುದಿಲ್ಲ ಸರ್

  • @nagarajanaika6056
    @nagarajanaika6056 3 года назад +61

    ಕೃಷಿ ಕಾಯ್ದೆಯನ್ನು ಹಿಂಪಡೆಯಬಾರದಿತ್ತು.

  • @bharatihugar4285
    @bharatihugar4285 3 года назад +34

    10 ಜನರಲ್ಲಿ 9 ಜನರಿಗೆ ಒಳ್ಳೆದಾದ್ರೆ 1 ಕೆಟ್ಟದ್ದಾದ್ರೂ ಪರವಾಗಿಲ್ಲ.ಒಳ್ಳೆ ನಿರ್ಧಾರ ತೆಗೆದುಕೊಳ್ಳಬೇಕು.

  • @ravidhar3
    @ravidhar3 3 года назад +56

    ಬ್ರೋಕರ್ ಗಳ ಜಯ ಆಗಿದೆ ಗುರುಗಳೆ

  • @hkp3318
    @hkp3318 3 года назад +67

    ಸರ್ಕಾರ ಈ ರೀತಿ ಮಾನವ (ಸಾಮಜಿಕ ) ಯುದ್ದಕ್ಕೆ ಮಣಿಯಬಾರದಿತ್ತು... ಸರ್ಕಾರಕ್ಕೆ ಹೆಚ್ಚಿನ ಬೆಂಬಲ ಇತ್ತು.

  • @Narayana-hx7ky
    @Narayana-hx7ky 3 года назад +32

    ಬೇರೆ ದೇಶದ ಬದಲಾವಣೆ ನೊಡಿ ಮಾತನಾಡುವ ಜನ ನಮ್ಮ ದೇಶದಲ್ಲಿ ಬದಲಾವಣೆಗೆ ಏಕೆ ವಿರೋಧ ಮಾಡುತ್ತಾರೆ ಅನ್ನೋದು ಅರ್ಥ ಆಗುತೀಲ್ಲ

  • @veerayyapujar6678
    @veerayyapujar6678 3 года назад +11

    ಕೃಷಿ ಅಭಿವೃದ್ಧಿ ಮತ್ತು ಮಾರುಕಟ್ಟೆ ಹಾಗೂ ಉತೇಜಕಗಳನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಇನ್ನೂ ಹೆಚ್ಚು ಅಧಿಕಾರ ಬಿಟ್ಟು ಕೊಡಬೇಕು.

  • @Imnaveenyuva
    @Imnaveenyuva 3 года назад +32

    ಸರ್ಕಾರ ಎಲ್ಲಾ ಕಾರ್ಯಕ್ರಮಗಳನ್ನು ಆನ್ ಲೈನ್ ಮೂಲಕ ವಿವರಿಸಿತ್ತು ಆದರೆ .. ಇನ್ನಾದರು ಕಾನೂನನ್ನ ಓದಿ ಜನರಿಗೆ ತಿಳಿಸುವ ಪ್ರಯತ್ನ ಮಾಡುವ...

  • @lingrajpujari3492
    @lingrajpujari3492 3 года назад +44

    🙏ಜೈಹಿಂಧ ಜೈ ಕರ್ನಾಟಕ🙏

  • @rajuhk9471
    @rajuhk9471 3 года назад +41

    ಸರ್ ನಿಮ್ಮ ಧ್ವನಿ ಸೂಪರ್

  • @arjunprabugol
    @arjunprabugol 3 года назад +14

    💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ
    ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕

  • @ddevakumarkumar3000
    @ddevakumarkumar3000 3 года назад +8

    ಇದು ನಮ್ಮ ದೇಶದ ದುರಂತ ಸರ್

  • @mediamastermind6546
    @mediamastermind6546 3 года назад +22

    🌹🙏💞💫🇮🇳ಸರ್ ಮೊದಲು ಗ್ರಾಮೀಣ ವಿದ್ಯಾರ್ಥಿಗಳಿಗೆ ಬಸ್ಸಿನ ವ್ಯವಸ್ಥೆ ಉದ್ದೋಗ ಮುಂದೆತರುವಂತ ಕೆಲಸ ಮಾಡಿ ಅಂತ ಏಳಿ ಸರ್ ಸಾಕು 🌹🙏🙏🙏💞💫💫

  • @amareshkashannavaramaresha6865
    @amareshkashannavaramaresha6865 3 года назад +26

    Sir Modiji krishi kaydeyanna himpadiddararr andre eno ondu karan ide so wait and see all indian Foramars wait next someday good news... Jai shree ram hari om 🚩🚩

  • @chethangowda6944
    @chethangowda6944 3 года назад +19

    ಯಾವುದೇ ಕಾರಣಕ್ಕೂ ಕೃಷಿ ಕಾಯಿದೆಯನ್ನು ಹಿಂಪಡೆಯಬಾರದು

  • @ningannabiradar4123
    @ningannabiradar4123 3 года назад +7

    ದೇಶ ಗೆಲ್ಲಲಿ ರೈತರು ಗೆಲ್ಲಲಿ ji javan hi kisan

  • @mahadevaswamymv8364
    @mahadevaswamymv8364 3 года назад +94

    So sad ,we need to change policy ,that must helpful to farmers not for agent

  • @prashantpanadi2500
    @prashantpanadi2500 3 года назад +10

    ನಮೋ ಅಗೈನ್ 🙏🙏

  • @kannadigacricketlover
    @kannadigacricketlover 3 года назад +32

    Im an upsc aspirants.......it's not a failure of government it's a failure of our farmers..........no one can ask any good acts for us they always think and search bad in good things......thats y we failed to accept this acts.......
    If I said wrong means pls sry.....

  • @Hindustan_samachar
    @Hindustan_samachar 3 года назад +33

    ನಿಜಕ್ಕೂ ಬಹುದೊಡ್ಡ ಬೇಸರದ ದಿನ ಇವತ್ತು....
    ಆದ್ರೂ ನಿಮ್ಮನ್ನ ಕೈ ಬಿಡುವ ಮಾತೇ ಇಲ್ಲ ಮೋದಿಜಿ....
    ಮುಂದಿನ ತಿಂಗಳಿಂದ ಉತ್ತರ ಪ್ರದೇಶದ ಚುನಾವಣೆ ಮುಗಿಯುವವರೆಗೂ ಒಬ್ಬ ರಾಷ್ಟ್ರೀಯ ಸ್ವಯಂಸೇವಕನಾದ ನಾನು ಯೋಗಿಯವ್ರ ಪರ ಕಾರ್ಯ ನಿರ್ವಹಿಸುವೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಡಿದ ಕೆಲಸಕ್ಕಿಂತ ಈ ಬಾರಿ ಇನ್ನಷ್ಟು ಜಾಸ್ತಿ ಕೆಲಸ ಮಾಡಿ ಮತ್ತೆ ಧರ್ಮದ ಪ್ರತಿಷ್ಠಾನೆ ಮಾಡುವೆ....
    ಹರ ಹರ ಮಹಾದೇವ್... 🚩
    ಜೈ ಶ್ರೀರಾಮ್.... 🚩

  • @vinodab8800
    @vinodab8800 3 года назад +25

    I'm always support modhi

  • @shivakumarshivakumar2702
    @shivakumarshivakumar2702 3 года назад +13

    ಕೃಷಿ ಕಾಯ್ದೆ ಕಾಯ್ದೆಯನ್ನು ಜಾರಿಗೆ ತರಬಹುದಿತ್ತು

  • @pavankumarpatil8901
    @pavankumarpatil8901 3 года назад +23

    ಹಿಂಪಡೆಯಬಾರದಿತ್ತು

  • @mahendrasaligrama
    @mahendrasaligrama 3 года назад +23

    ರಾಮಾಯಣ episode?

  • @bharatihugar4285
    @bharatihugar4285 3 года назад +11

    9 ಜನರಿಗೆ ಅದರ ಉಪಯೋಗ ಆದ್ರೆ ಉಳಿದ ಒಬ್ಬನಿಗೂ ಅದರ ಉಪಯೋಗ ಆಗಿಯೇ ಆಗುತ್ತೆ.

  • @yogeshagr6613
    @yogeshagr6613 3 года назад +4

    ಜೈ ಹಿಂದ್ ಜೈ ಕರ್ನಾಟಕ

  • @mallikarjunkarabannavar3514
    @mallikarjunkarabannavar3514 3 года назад +15

    Namma Deshadalli olledakke public support illa

  • @dayanandmurthyn
    @dayanandmurthyn 3 года назад +13

    Nama karnataka raitharige anukula agthithu ansuthe sir.....krushi kayide bandre chanagiruthe... Aaya states ge anugunavagi sate government ge implement madodage anumathi kodbodithu sir.

  • @shivappashivappa2065
    @shivappashivappa2065 3 года назад +5

    ನಮ್ಮ ದೇಶದ ದುಸ್ತಿತಿ😩😩😩

  • @bahubaligundodi6786
    @bahubaligundodi6786 3 года назад +8

    Sir background music 🎵🎶🎵 superb and your brilliant editing and extraordinary speech and your different different topics exllent sir totally your RUclips channel is brilliant sir .....

  • @nagashankarashankara8402
    @nagashankarashankara8402 3 года назад +38

    Act vapas tagobardittu, nale 370 kodi antha strike madudre kodok agutta. Caa nrc vichardallu vapas tegyok agutta

  • @ravindranathhatti9957
    @ravindranathhatti9957 3 года назад +11

    ನಮ್ಮ ಸೋಲು

  • @susheelal4879
    @susheelal4879 3 года назад +8

    ಈ ದೇಶದಲ್ಲಿ ಬದಲಾವಣೆ ತರುವುದು ತುಂಬಾ ಕಷ್ಟ?...... ಅಲ್ಲವೇ.

  • @akshaya.s.1229
    @akshaya.s.1229 3 года назад +7

    Idru bagge ne odta idde sir.... Avaaga ee video notification bantu.... Summarised view sigatte ee video nodidre.....

  • @basavkiranhosallimath6450
    @basavkiranhosallimath6450 3 года назад +11

    Humanity PM evergreen leader ❤❤ representing of people🙂

  • @sangameshbiradar5542
    @sangameshbiradar5542 3 года назад +15

    I always support modi honest bills
    But some people not understand
    Unforchnatly we are missing the changes leader

  • @chandangowda8268
    @chandangowda8268 3 года назад +2

    sir neev helida aage, ella janarigu aago reethi farm bils anna swalpa badalavane maadi ellarigu artha maadisbahudithu

  • @avighnagowda9306
    @avighnagowda9306 3 года назад +20

    New generation should stand behind Modi that's enough , because we are educated and we know to predict future and I don't think nobody can lead India to this extent after Modi.
    I know him , he is not going to continue as PM after nxt parliamentary election because he himself is accepting the defeat for the reason of people's life . He will think of spirituality more and he will think that his belief in spirituality will lead India.
    I'm sure that we gonna miss one of the greatest leader in past , bcz I'm sensing it In his voice,...

  • @vinodab8800
    @vinodab8800 3 года назад +6

    Great explain sir

  • @Nischith_Foodie_Traveller
    @Nischith_Foodie_Traveller 3 года назад

    First like and comment and view

  • @vidyashreebshreeb4289
    @vidyashreebshreeb4289 3 года назад +2

    Nam boss .......

  • @Spatika.
    @Spatika. 3 года назад +12

    Sir please Rss mattu innitara Raastriya sangatane gala bagge info kodi please 🙏

  • @SHIVAKUMAR-ji2zw
    @SHIVAKUMAR-ji2zw 3 года назад +30

    SO SAD ABOUT THIS DECISION

  • @brahmatvkannada9242
    @brahmatvkannada9242 3 года назад +89

    that is not farmers fight, it is ngos fight against indian development, farmers act should come.these ngos should be banned, equal treatment for all dharma people. but ours is purely hindu country

  • @beerappalingsugurbeerappa9535
    @beerappalingsugurbeerappa9535 3 года назад +2

    Super sar

  • @vinodab8800
    @vinodab8800 3 года назад +52

    I'm feeling so sad about this decision

  • @wbfansoriginal1159
    @wbfansoriginal1159 3 года назад +1

    First coment 👍

  • @sharanegowdampatilmalipati272
    @sharanegowdampatilmalipati272 3 года назад +16

    ಇದು ಕೂಡ ಕೇಂದ್ರ ಸರಕಾರದ ಚುನಾವಣಾ ಗಿಮಿಕ್ ಸರ್

  • @nomadictraveller0076
    @nomadictraveller0076 3 года назад +32

    We have to educate our people's regarding new reforms before implementation few people's are misguiding we have to punish them as per the rules

  • @anjangowda4802
    @anjangowda4802 3 года назад +13

    Sir namge ee yalla kaayde gala yen heltave anno information kodi... Godhi beleyorige idu hege tondre, Vegetables beleyorige hege upayoga... Ee mooru kaaydegala terms and conditions bagge heli sir...

  • @MrHarishsharma1971
    @MrHarishsharma1971 3 года назад +67

    This is great loss to Farmers community to earn & lives life happy

  • @BalagangandharaDBRavi
    @BalagangandharaDBRavi 3 года назад +1

    Kaidhe bage information kodi sir

  • @MAHIMS-ni4lt
    @MAHIMS-ni4lt 3 года назад +5

    🇮🇳🇮🇳🇮🇳Jai Hind🇮🇳🇮🇳🇮🇳

  • @rameshcs6475
    @rameshcs6475 3 года назад +1

    Nija sir hundred percent Ninja

  • @yallappapujari3887
    @yallappapujari3887 3 года назад +1

    Super sir 😍

  • @venkatakrishnabhath986
    @venkatakrishnabhath986 3 года назад +14

    Farmers not won middle man and brokers won 😀🙏 great

  • @pushparajpushparaj7914
    @pushparajpushparaj7914 3 года назад +9

    Wait and see. some other plan is there.

  • @girishg7143
    @girishg7143 3 года назад

    Because we are Indians not ready for change always........

  • @mahadevlgs4521
    @mahadevlgs4521 3 года назад +1

    ನಮಸ್ತೆ ಗುರುಗಳೆ......

  • @neethaprafa5873
    @neethaprafa5873 3 года назад +65

    The same people who protested will tomorrow beg for the farm bills. The farmers who protested should be held accountable for any increase in suicides in the coming years. Because they did not have mind to try the change and see how it works, they protested only for there own selfish reason without considering the geographical diversity of india.

  • @shivuhiremath1020
    @shivuhiremath1020 3 года назад

    First comment sir

  • @davalasahanchali4906
    @davalasahanchali4906 3 года назад

    Think 💯 last amusement

  • @Kannadiga2301
    @Kannadiga2301 3 года назад +6

    Thank u very much, sir. People and government both should understand and co-operate together. And u are right sir
    Jai Hind, Jai Karnataka

  • @shivuhiremath1020
    @shivuhiremath1020 3 года назад +4

    Good decision sir

  • @kariyappa9944
    @kariyappa9944 3 года назад

    First view sir namaste

  • @vijendragowda3079
    @vijendragowda3079 3 года назад

    Superb

  • @guruprasad9894
    @guruprasad9894 3 года назад +6

    ನಿಜ ಸರ್ಕಾರ ಈ ಕಾಯ್ದೆಯ ಬಗ್ಗೆ ಮಾಹಿತಿ ನೀಡುವದರಲ್ಲಿ ವಿಫಲವಾಯಿತು ಅನಿಸುತ್ತಿದೆ

  • @ಕನ್ನಡವೇತಾಯಿ
    @ಕನ್ನಡವೇತಾಯಿ 3 года назад +1

    ಸೆಂಟ್ರಲ್ ವಿಸ್ಟಾ ಬಗ್ಗೆ ವಿಡಿಯೋ ಮಾಡಿ ಸರ್

  • @wbfansoriginal1159
    @wbfansoriginal1159 3 года назад +2

    👌👍💐

  • @धनुष्-ट9ग
    @धनुष्-ट9ग 3 года назад +45

    This farmers are Missleded by opposition parties and indian enemy country

  • @shivanandnangadi718
    @shivanandnangadi718 3 года назад

    First view 😍

  • @mohammedrafi544
    @mohammedrafi544 3 года назад +1

    Fast views

  • @aldhal9797
    @aldhal9797 3 года назад

    First comment

  • @ranganathranganath3604
    @ranganathranganath3604 3 года назад +1

    1🙏🏻👌🏻🙏🏻👌🏻👌🏻

  • @naganagouda5410
    @naganagouda5410 3 года назад +48

    Yes sir the government failed against so called anti farmers called themselves as farmar leader with Khalistans, anti cca NRC protesters false propagandist
    Over all adharma Vijaya sadiside
    Tappu act vapas tagonordu illa protest madyordu alla sir I acts chennagi ide adu irli anta heloru illa adu tappu sumne idivalla navu namdu tappu
    Aste yak sir waqf board bagge nu swalpa tilsi sir malgiro namge swlpa echra adru agli

  • @bharatihugar4285
    @bharatihugar4285 3 года назад +2

    🙏 sir

  • @kumarakumar2034
    @kumarakumar2034 3 года назад +5

    ಜೈ ಕಿಸಾನ್

  • @mohanapreddy3527
    @mohanapreddy3527 3 года назад +5

    As you sir govt failed to convince the farmers

  • @shantu-arealpro-trader39srlg
    @shantu-arealpro-trader39srlg 3 года назад +26

    Its big loss for indian formers & But big win for so, called fake farmers...!!!

  • @ningarajbendigeribendigeri9456
    @ningarajbendigeribendigeri9456 3 года назад +2

    Jia kisana

  • @yuvi3462
    @yuvi3462 3 года назад +12

    Jai modiji

  • @sadashivmayappanavar7703
    @sadashivmayappanavar7703 3 года назад +2

    ಇದರ ಬಗ್ಗೆ ಇನ್ನಷ್ಟು ವಿವರಣೆ ಬೇಕಾಗಿದೆ

  • @ambipulari1812
    @ambipulari1812 3 года назад

    First view

  • @sidduhonawad8964
    @sidduhonawad8964 3 года назад +4

    ಸರ್ ಶಿವಪುತ್ರ ಕಾರ್ತಿಕೇಯನ ಬಗ್ಗೆ ಮತ್ತು ಅವನ ಹೆಂಡತಿಯರು ಯಾರು ಅವರ ತಂದೆ ತಾಯಿ ಯಾರು ಮಾಹಿತಿ ಕೊಡಿ ದಯವಿಟ್ಟು

  • @mallanagouda275
    @mallanagouda275 3 года назад

    Good decision

  • @shivanandamhreddybrothers9421
    @shivanandamhreddybrothers9421 3 года назад +3

    Panjab bittu ulidella statgalige anwaya madbekittu sir so sad

  • @darshanyadav5317
    @darshanyadav5317 3 года назад +15

    States ge rights kodboudithu. Implementation beko bedvo antha

  • @jagggddd3768
    @jagggddd3768 3 года назад

    1st view