Это видео недоступно.
Сожалеем об этом.

Geography | World Geography | Physical Geography | Atmosphere | Manjunath B | Sadhana Academy

Поделиться
HTML-код
  • Опубликовано: 30 окт 2019
  • Atmosphere
    Troposphere
    Stratosphere
    Mesosphere
    Thermosphere
    Exosphere
    Ozone
    Ozone Hole
    Ozone Depletion
    Gases in the Atmosphere
    #Manjunatha_B
    #SADHANA_ACADEMY SHIKARIPUR
    ಸಾಧನಾ ಅಕಾಡೆಮಿಯ ಯೂಟ್ಯೂಬ್ ಚಾನಲ್ ಮತ್ತು ಆಂಡ್ರಾಯ್ಡ್ ಆಪ್
    (ಉಚಿತ ಕ್ಲಾಸ್, ಉಚಿತ ಟೆಸ್ಟ್ : 100% ಸಕ್ಸಸ್)
    ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ, ಎಲ್ಲಾ ವಿಷಯಗಳನ್ನು ಒಳಗೊಂಡ 500 ಕ್ಕೂ ಅಧಿಕ ವಿಡಿಯೋಗಳು ಮತ್ತು ಆಪ್-ನಲ್ಲಿ 36 ಕ್ಕೂ ಅಧಿಕ ಟೆಸ್ಟ್-ಗಳಿದ್ದು, ಯಾವುದೇ ಪರೀಕ್ಷೆಗೆ ಅಗತ್ಯವಾದ 90% ಕ್ಕಿಂತಾ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಿದೆ. ದಿನಕ್ಕೆ 5 ಕ್ಲಾಸ್ ಮತ್ತು ವಾರಕ್ಕೆ 3 ಟೆಸ್ಟ್ ಅಟೆಂಡ್ ಮಾಡಿದರೆ 100 ದಿನಗಳಲ್ಲಿ ಯಶಸ್ಸು ಖಚಿತ.
    ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
    1. History of India: ಭಾರತದ ಇತಿಹಾಸ
    a) Ancient Indian History: ಪ್ರಾಚೀನ ಭಾರತದ ಇತಿಹಾಸ
    • Ancient Indian History...
    b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
    • Mediaeval Indian Histo...
    c) Modern Indian History: ಆಧುನಿಕ ಭಾರತದ ಇತಿಹಾಸ
    • Modern Indian History ...
    d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
    • Indian National Moveme...
    e) History of Karnataka: ಕರ್ನಾಟಕದ ಇತಿಹಾಸ
    • History of Karnataka :...
    f) History Special Videos: ಇತಿಹಾಸ ವಿಶೇಷ ವಿಡಿಯೋಗಳು
    • History Special Videos...
    2. Geography: ಭೂಗೋಳಶಾಸ್ತ್ರ
    a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
    • World Geography : ವಿಶ್...
    b) Indian Geography: ಭಾರತದ ಭೂಗೋಳಶಾಸ್ತ್ರ
    • Indian Geography : ಭಾರ...
    c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
    • Karnataka Geography : ...
    d) Karnataka Darshana: ಕರ್ನಾಟಕ ದರ್ಶನ
    • Karnataka Darshana : ಕ...
    3. Indian Economy: ಭಾರತದ ಆರ್ಥಿಕತೆ
    • Indian Economy : ಭಾರತದ...
    4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
    • Indian Constitution a...
    5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
    a) Physics: ಭೌತಶಾಸ್ತ್ರ
    • Physics : ಭೌತಶಾಸ್ತ್ರ
    b) Chemistry: ರಸಾಯನ ಶಾಸ್ತ್ರ
    • Chemistry : ರಸಾಯನ ಶಾಸ್ತ್ರ
    c) Biology: ಜೀವಶಾಸ್ತ್ರ
    • Biology : ಜೀವಶಾಸ್ತ್ರ
    d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
    • Science and Technology...
    e) Computer Awareness: ಕಂಪ್ಯೂಟರ್ ಜ್ಞಾನ
    • Computer Awareness : ಕ...
    f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
    • Science Objective Ques...
    6. Mental Ability: ಮಾನಸಿಕ ಸಾಮರ್ಥ್ಯ
    • Mental Ability : ಮೆಂಟಲ...
    7. General Knowledge: ಸಾಮಾನ್ಯ ಜ್ಞಾನ
    • General Knowledge : ಸಾ...
    8. Current Affairs: ಪ್ರಚಲಿತ ಘಟನೆಗಳು
    • Current Affairs : ಪ್ರಚ...
    9. English: ಇಂಗ್ಲೀಷ್
    a) Spoken English: ಸ್ಪೋಕನ್ ಇಂಗ್ಲೀಷ್
    • Spoken English : ಸ್ಪೋಕ...
    b) English Grammar: ಇಂಗ್ಲೀಷ್ ಗ್ರಾಮರ್
    • English Grammar : ಇಂಗ್...
    10. Kannada: ಕನ್ನಡ
    a) Kannada Grammar: ಕನ್ನಡ ವ್ಯಾಕರಣ
    • Kannada Grammar : ಕನ್ನ...
    b) Kannada Literature: ಕನ್ನಡ ಸಾಹಿತ್ಯ
    • Kannada Literature : ಕ...
    c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
    • FDA SDA Kannada QP : ಕ...
    11.Motivation Videos: ಮೋಟಿವೇಷನ್ ವಿಡಿಯೋಗಳು
    • Motivation Videos : ಮೋ...
    12. Success Story: ಯಶಸ್ಸಿನ ಕತೆ
    • Success Story : ಯಶಸ್ಸಿ...
    13. Key Answer: ಸರಿಯುತ್ತರಗಳು
    • KEY Answers
    14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
    • TET, CTET, TEACHERS PO...
    15. Exam Guidance: ಪರೀಕ್ಷಾ ಮಾರ್ಗದರ್ಶನ
    • Exam Guidance : ಪರೀಕ್ಷ...
    16. Mathematics: ಗಣಿತ
    • Mathematics : ಸಾಮಾನ್ಯ ...
    17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
    • Sadhana Academy All Vi...
    18. Manjunatha B All Videos: ಮಂಜುನಾಥ ಬಿ. ಎಲ್ಲಾ ವಿಡಿಯೋಗಳು
    • Manjunatha B All Video...

Комментарии • 632

  • @kumarhm9850
    @kumarhm9850 4 года назад +225

    ರೀ ಸಾರ್ ನಾನು ಒಂದು ಮಾತು ಹೇಳ್ಬೇಕು ನಿಮಗ... ನಾನು ಕೋಚಿಂಗ್ ಹೋಗಿಲ್ಲ ಸಾಧನ ಆಕಾಡೆಮಿ ಶಿಕಾರಿಪುರ ಕ್ಲಾಸ್ ಕೇಳಿನೆ ಕಾನ್ಸ್ಟೇಬಲ್ ಆಗಿನಿ next target PSI sir ನಿಮ್ಮಗಳ ಋಣ ನನ್ನ ಮೇಲೆ ಇದೆ ನಿಮ್ಮ ಪಾದಗಳನ್ನು ಮುಟ್ಟಿ ನಮಸ್ಕಾರ ಮಾಡಬೇಕು ಅನ್ನೋದು ನನ್ನ ದೊಡ್ಡ ಆಸೆ ಸರ್

  • @manjukudare9806
    @manjukudare9806 4 года назад +24

    Actually I was searching for this concept sir. You have done a great job sir.... Thank you sir...

  • @chandrahasabv1840
    @chandrahasabv1840 4 года назад +4

    ಇವತ್ತಿನ ವಿಷಯ ತುಂಬಾ ಉಪಯುಕ್ತ ವಾಗಿದೆ.ಸರ್ ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಾ ನಿಮಗೆ ಅನಂತ ಧನ್ಯವಾದಗಳು ಸರ್.ದಯವಿಟ್ಟು ಪ್ರತಿ ದಿನ ಒಂದೊಂದು ವಿಷಯವನ್ನ uplode ಮಾಡಿ ಸರ್.ತುಂಬಾ ಉಪಯೋಗವಾಗ್ತಿದೆ. ನಿಮ್ಮ ಈ ರೀತಿಯ ಒಂದು ಸೇವೆ ನಮಂತಹ ಬಡ ವಿದ್ಯಾರ್ಥಿಗಳಿಗೆ ತುಂಬಾ ಸಹಾಯವಾಗುತ್ತಿದೆ.ಸರ್ ಧನ್ಯವಾದಗಳು..

  • @yogith1374
    @yogith1374 4 года назад +4

    Hi Sadhana
    Since one year I am watching Sadhana vedios. In fact watching Manju sir classes for morethan 5 times and very much liked sir teaching methodology and every time I expect sir classes. But Sadhana is a team which includes so many like minded personalities with a great passion towards teaching. Manju sir doing such a wonderful job. Sadhana theme is ಬಲಹೀನರ ಹಿಂದಿನ‌ ಬಲ ಸಾಧನಾ. But Sadhana is more than that. Sadhana is our confidence, Sadhana is wasp of knowledge. Usually every competitive exam candidate reads books and make their own notes but while we are watching your classes it is like picture of explanation that can not be erased even we forget whatever we read. Thanks you so much Sadhana. A very big thanks to Manju sir.

  • @nareshdevru6570
    @nareshdevru6570 4 года назад +7

    The Topics Which you Choose are Fantastic and they are very Useful for Everyone.
    ಸಾಧನ ಅಕಾಡೆಮಿ ನಮ್ಮ ಕನ್ನಡಿಗರ ಹೆಮ್ಮೆ. ನಮ್ಮ ಏಳಿಗೆಗಾಗಿ ಹಗಲು-ರಾತ್ರಿ ಶ್ರಮಿಸುತ್ತಿರುವ ನಿಮಗೆಲ್ಲ ಒಂದು ಸಲಾಂ.. Thank you Team Sadhana.

  • @yogeshgm4738
    @yogeshgm4738 4 года назад +4

    ತುಂಬಾ ತುಂಬಾ ಧನ್ಯವಾದಗಳು ಸರ್.....ನಮಗೆ ತಿಳಿಯದ ಕೆಲವು ಮಾಹಿತಿಗಳನ್ನು ನೀಡಿದ್ದಿರ......thank you so much sir...your great sir😊

  • @shankard8975
    @shankard8975 4 года назад +3

    ಸರ್ ನಮಸ್ಕಾರ,
    ಆವತ್ತು ನಾನು ಕೇಳಿದ ಪ್ರಶ್ನೆಗೆ ಇಂದು ತಾವು ಸ್ಪಷ್ಟವಾಗಿ ಉತ್ತರ ನೀಡಿ ನನ್ನ ಅನುಮಾನ ಬಗೆಹರಿಸಿದ್ದೀರಾ🙏

  • @ravichandranavi7786
    @ravichandranavi7786 2 года назад +1

    ಸರ್ , ಧನ್ಯವಾದಗಳು ನಿಮಗೆ , ನಿಮ್ಮ ಕ್ಲಾಸ್ ಕೇಳೊದರಿಂದ ನನಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತುಂಬಾನೆ ಸಹಾಯ ಆಗ್ತಿದೆ ಸರ್ .Love U Sadhana Academy Forever ,

  • @vishwanathdandin1487
    @vishwanathdandin1487 3 года назад +1

    Thank u sir nimma class rural students ge tumba helpful agide nimma accademy ge mattu nimge special dannyavadagalu sir

  • @user-tj3vc6bn6q
    @user-tj3vc6bn6q 4 года назад +7

    Fentastic class sir ಹೀಗೆ ಮುಂದುವರಿಸಿ

  • @user-yp6zi7qz9v
    @user-yp6zi7qz9v 4 года назад +1

    ನಿಸ್ವಾರ್ಥ ಸೇವೆ ಸಲ್ಲಿಸುವ ಅದ್ಭುತ ವಾಹಿನಿಗೆ
    ಡಿಸ್ ಲೈಕ್ ಮಾಡುವವರು ನಿಮ್ಮ ಸಾಧನೆ ಏನು...
    ಮತ್ತೊಬ್ಬರ ಏಳಿಗೆಗಾಗಿ ಸತತ ಜ್ಞಾನದ ಬೆಳಕು ಚೆಲ್ಲುವ ನಮ್ಮ ಸಾಧನಾ ಸದಸ್ಯರಿಗೆ ಧನ್ಯವಾದಗಳು ಸರ್

  • @RAICHURMITRA
    @RAICHURMITRA 4 года назад +3

    ನಿಮ್ಮ ವೀಡಿಯೋ ನೋಡಿದ್ರೆ ಕೋಚಿಂಗ್ ಹೋಗೋ ಅವಶ್ಯಕತೆನೆ ಇಲ್ಲ ಸರ್.ತುಂಬಾ ಧನ್ಯವಾದಗಳು ಸರ್

  • @channeshmg7239
    @channeshmg7239 2 года назад +1

    ಆ ಹುಡುಗನ ಪ್ರಶ್ನೆಯಿಂದ ನಮಗೆ ಅದ್ಭುತ ವಿಚಾರಗಳು ತಿಳಿದವು. ಧನ್ಯವಾದಗಳು ಮಂಜುನಾಥ್ ಸರ್ 🙏

  • @virupakshireddyvirupakshir4343
    @virupakshireddyvirupakshir4343 4 года назад +68

    ಸೂಪರ್ ವಿಡಿಯೋ ಸರ್ ಪ್ಲೀಸ್ ಡೈಲಿ ಒಂದು ವಿಡಿಯೋ ಅಪ್ಲೋಡ್ ಮಾಡಿ ಸರ್ ನಿಮ್ಮ ಚಾನಲ್ ಇಂದ ಬರುವ ಎಲ್ಲಾ ವಿಡಿಯೋಗಳು ಸೂಪರಾಗಿದೆ ಸರ್🙏👌👌👌👌👌👌👌👌👌👌👌👌💯🙏🙏🙏🙏🙏🙏🙏🙏🙏🙏🌱

  • @omprakasht.s3941
    @omprakasht.s3941 4 года назад +3

    Good evening sir. Sir firstly I would like to thanks for this video...
    This is one of my difficult topic. I was read 10 to 20 time. But I can't understand that topic. Now I understand easily.... Thank you so much sir....
    Sir one request as you can please upload daily one video... That is very helpful to all compitative condidates....
    I always telling you.
    you are the world best teacher sir. I love you so much...... For your great work... thank you so much sir.

  • @rangaswamy7864
    @rangaswamy7864 4 года назад +3

    Thank you sir. Nimma teaching amazing and fabulous. sadhana academy is of the god of poorer section competitive applicants

  • @Maishawadagi
    @Maishawadagi 4 года назад +3

    ಗುರುಗಳೇ ನೀವು ಈ ರೀತಿ ವಿಡಿಯೋ ಹಾಕುವುದರಿಂದ ನಮಗೆ ತುಂಬಾ ಒಳ್ಳೆಯದಾಗುತ್ತದೆ, ಇನ್ನೂ ಹೆಚ್ಚು ವಿಡಿಯೋ ನೋಡಬೇಕು ಅಂತ ಆಸೆ ಆಗುತ್ತಿದೆ, ಸರ್ ನಿಮ್ ವಿಡಿಯೋಗಳನ್ನು ದಿನನಿತ್ಯ ನೋಡುತ್ತಿದ್ದೇವೆ ಆದ್ದರಿಂದ .30000 ಕೊಟ್ಟು ಕಲಿಯುವ ಕೋಚಿಂಗ್ ಹೋಗಬೇಕಾಗಿಲ್ಲ, ತುಂಬ ತುಂಬ ಧನ್ಯವಾದಗಳು ಸರ್, ಸರಿ ಇದೇ ರೀತಿ ದಿನಕ್ಕೆ ಒಂದಾದರೂ ವಿಡಿಯೋ ಕಳಿಸಿ ಸರ್.

  • @keerthim8481
    @keerthim8481 4 года назад +17

    ಸರ್ ನಿಮಂಥ ಗುರುಗಳು ಇದ್ರೆ ಎಂಥಾ ಕಠಿಣ ವಿಷಯನೂ ಸುಲಭವಾಗಿ ಅರ್ಥಆಗುತ್ತೆ

  • @dasaradevraj4936
    @dasaradevraj4936 4 года назад +7

    Excellent class sir....Great job by u and ur team sir....

  • @lalithanlalli7963
    @lalithanlalli7963 4 года назад +2

    Tq sir.....yesterday... I Read same topic..... Now i see u r video i recall every points.....tq so much sir......i feel happy... Because i remember all points......

  • @timmappakalamangi8557
    @timmappakalamangi8557 4 года назад +5

    Hi G Evening sir
    I'm Timmappa Nayak from Raichur District Sindhanur.... You're Every videos One type of information booklet sir ..Thanks a lot

  • @vjvijay81
    @vjvijay81 4 года назад +1

    Super method of teaching I'll try it sir.
    Thank you....

  • @ramyanp7225
    @ramyanp7225 4 года назад +6

    You looking sooo pretty in this dress
    Your voice is miracle.
    We love you so much sir
    We become big fans of you dear sir😍😘💖

  • @shekharadigi8278
    @shekharadigi8278 4 года назад +3

    We r very much appreciate your work sir. Ur videos with practical explaining is very interesting nd understanding for the students. Thank you sir.

  • @roshanzameer9763
    @roshanzameer9763 4 года назад +4

    Sir u r presenting fruitful videos in free of cost... Hats off sir... 👏👏👏

    • @manjuladevi-qq1qo
      @manjuladevi-qq1qo 4 года назад +1

      ಸರ್ ತುಂಬಾ ಚೆನ್ನಾಗಿ ಅರ್ಥವಾಗುವ ರೀತಿಯಲ್ಲಿ ಟೀಚ್ ಮಾಡ್ತೀರ. ಧನ್ಯವಾದಗಳು atmosphere ಬಗ್ಗೆ ಸಾಧ್ಯವಾದರೆ ಇನ್ನೂ ಸರಳ ರೀತಿಯಲ್ಲಿ ತಿಳಿಸಲು ಸಾಧ್ಯ ಆಗುತ್ತಾ ಸರ್

    • @dhanushml563
      @dhanushml563 2 года назад +1

      @@manjuladevi-qq1qo yes sir🙏🙏 please

  • @savithaj4696
    @savithaj4696 4 года назад +4

    Thank you for deep explanation.

  • @sidduhiremath5749
    @sidduhiremath5749 4 года назад

    Thank you so much sir... , ಕಷ್ಟದ ವಿಷಯಗಳನ್ನು ತುಂಬಾ ಅರ್ಥ ಆಗೊ ತರಹ ಚನ್ನಾಗಿ ಹೆಳಿಕೊಡತಿರಿ We always faithful to you sir

  • @shalinimallesh2592
    @shalinimallesh2592 4 года назад +1

    Sir niv mado prathy ondu cls thumba channagi madthira, mathe artha hago Tara madtira, sooo super and amazing sir..

  • @raghuveera8039
    @raghuveera8039 4 года назад +2

    Hero of all knowledge Manju Sir 🙏🙏

  • @raghuprasad198
    @raghuprasad198 4 года назад

    Super sir........ Thumba channagi class madtira tqw soo much sir...

  • @vinodrathod3457
    @vinodrathod3457 3 года назад

    ನಿಮ್ಮ ಬೋಧನೆ ಮಾಡುವ ಮೆಥಡ ಅತ್ಯಂತ ಸೂಪರ ಸರ.

  • @shashikumarnaganur4382
    @shashikumarnaganur4382 3 года назад +1

    Super sir tumba helf agutte

  • @shivasharanabasavakalyan1870
    @shivasharanabasavakalyan1870 2 года назад +2

    Sir 2 ವರ್ಷ ಆಗಿರುವ ಎಲ್ಲಾ video ಗಳಿಗೆ ಮತ್ತೊಂದು ಸಲ ಅಪ್ಡೇಟ್ ಕೊಡಿ sir please..
    Your faithful..
    CET computer..🙏🙏🙏

  • @mahitha.g4824
    @mahitha.g4824 4 года назад

    your all videos are really super sir lockdown ada karnaa eanumadbeko artanee agtidilla yaa book odidru astondu interest bhartidilla evaga nima videos thumba interest exam ge astee simitaa agadee general knowledge belskobodu tq sir

  • @lathahshs1946
    @lathahshs1946 4 года назад +11

    Tq very much for ur teaching sir.
    U r teaching is amazing sir

  • @Rameshkumar-fs7cu
    @Rameshkumar-fs7cu 4 года назад +9

    Sir plz ಪ್ರತಿಸಾರಿ subscribe ಹಾಗಿ ಅಂತ ಹೇಳ್ಬೇಡಿ ನಿಮ್ lecturing ತುಂಬಾ ಚೆನಾಗಿವೆ niv ಹೇಳ್ದೆ ಇದ್ರೂ subscribe madtare🙏🙏🙏

  • @basalingappahallikar2744
    @basalingappahallikar2744 4 года назад +2

    ನಮ್ಮ ಮಂಜುನಾಥ ಸರ್ ಸಕಲ ವಿಷಯ ಪರಿಣಿತರು ಸೂಪರ್ ಸರ್

  • @moulalihosamani9718
    @moulalihosamani9718 4 года назад +1

    Namaste sir nimmma speech ge sharanu sharanarti 🙏🙏

  • @archanaarchana2502
    @archanaarchana2502 4 года назад

    ಯುಗಾದಿ ಹಬ್ಬದ ಶುಭಾಶಯಗಳು. ಧನ್ಯವಾದಗಳು ಸರ್

  • @kavithamk2877
    @kavithamk2877 4 года назад +1

    ನಮಸ್ತೆ sir ತುಂಬಾ ಚೆನ್ನಾಗಿ ಅರ್ಥ ಮಾಡಿಸಿದಿರಿ. Thank u so much ☺️☺️☺️

  • @ashwinisweety934
    @ashwinisweety934 4 года назад +1

    You have very clarity on whichever topic you are doing sir iam great fan of Ur voice

  • @sujanhero4741
    @sujanhero4741 3 года назад +1

    Super and your job is great job thanks

  • @mamathah4233
    @mamathah4233 3 года назад

    Sprrrb sirr.......niv develop madkollodu yenu illlaaaa sirrr.....develop ge paryaya padave nivu.......awesome sirrrr......tnk u sooo mch

  • @rajasabv9297
    @rajasabv9297 4 года назад +1

    Super sir, better than of all videos

  • @sureshvannal6658
    @sureshvannal6658 2 года назад +1

    So wonderful information sir..

  • @vinodkumarh5476
    @vinodkumarh5476 4 года назад +2

    Super video sir hige upload madi daily

  • @keethicrkeerthicr1245
    @keethicrkeerthicr1245 4 года назад +1

    ನಿಮ್ಮ ಮಾಹಿತಿ ತುಂಬ ಉಪಯುಕ್ತ ವಾಗಿದೆ ಸರ್

  • @priyankahosmani1127
    @priyankahosmani1127 4 года назад +1

    Super sir tumba channagi teach madtira nivu thank u sir tumba help agta ede yallarigu sir

  • @hondaleshondales7531
    @hondaleshondales7531 4 года назад +2

    Thank you sir. So usefull video and interesting topic🙏🙏🙏

  • @ramyanp2691
    @ramyanp2691 4 года назад +2

    Great video sir.....👏👏👏
    Sooooo Excellent Explanation 👌👌👌👌

  • @madhub5130
    @madhub5130 4 года назад +1

    Thk u vvvv much Sir...v good and useful video....

  • @simplesiddu258
    @simplesiddu258 4 года назад

    ತುಂಬಾ ಚೆನ್ನಾಗಿ,ಮುಖ್ಯವಾದ ವಿಚಾರ ಹೇಳಿದ್ದೀರಾ ಸರ್ ತುಂಬಾ ಧನ್ಯವಾದಗಳು...

  • @geetapkgeetapk9877
    @geetapkgeetapk9877 4 года назад +1

    sir tq v much.
    tumba tumba artagarbhita class.

  • @rkvakareaoretiredbsnlgulba810
    @rkvakareaoretiredbsnlgulba810 Год назад +1

    Extraordinary super lesson
    Hats off
    🙏🏾🙏🏾🙏🏾🙏🏾🙏🏾🙏🏾

  • @sureshpandey.
    @sureshpandey. 4 года назад +1

    U r ever green of karnataka..

  • @krish-ws2bl
    @krish-ws2bl 4 года назад

    Yur teaching is very esay to understand concept n methods sir osm

  • @ashfaqaliraichur2731
    @ashfaqaliraichur2731 3 года назад

    5 Layers in 🌍Atmosphere But 5🌟
    In sadhana acdemy 👌

  • @vinodgundali8936
    @vinodgundali8936 4 года назад +9

    ಕೋಟಿ ಕೋಟಿ ನಮನ ಸರ್ 🙏❤

  • @supriyyoutubechannel
    @supriyyoutubechannel 4 года назад +2

    Really superb explanation. Thank you sir

  • @minchu50
    @minchu50 4 года назад

    Thank you sir ಒಂದು ದೊಡ್ಡ ಕನ್ಫ್ಯೂಷನ್ ಇವತ್ತು ಕ್ಲಿಯರ್ ಆಯ್ತು.. ಯಾಕಂದ್ರೆ ಆ ಹುಡುಗನಿಗೆ ಹೊಳೆದ ಪ್ರಶ್ನೆ ನನಗೂ ತಲೆ ತಿಂದಿತ್ತು.

  • @ambikaneha3043
    @ambikaneha3043 4 года назад +1

    Superb vidio gurugale

  • @wolfie_66
    @wolfie_66 4 года назад +16

    ಸರ್ ಒಂದು ಬೆಂಕಿ ಕಿಡಿ ಬರಬೇಕು ಅಂದ್ರೆ ಕನಿಷ್ಠ 2 ಕಲ್ಲುಗಳು ಬೇಕು ಆದ್ರೆ ಗ್ಯಾಸ್ ತರ ಇರೋ ಮೊಡದಿಂದ ಸಿಡಿಲು ಹೇಗೆ ಬರುತ್ತೆ??? ಹಾಗೆ ಮೊಡಗಳು 8-18 km ಅಷ್ಟೇ ಯಾಕೆ ಇರಬೇಕು ಅದಕ್ಕಿಂತ ಎತ್ತರದಲ್ಲಿ ಯಾಕೆ ಇರೋದಕ್ಕೆ ಸಾಧ್ಯ ella??? 🙏🙏🙏Please ans madi

    • @spgowrishankar1989
      @spgowrishankar1989 4 года назад

      Good question

    • @kariyappabanakar5365
      @kariyappabanakar5365 4 года назад +1

      ನೀರು ಸೂರ್ಯನ ಶಾಖಕ್ಕೆ ಆವಿಯಾಗಿ ಮೇಲಕ್ಕೆ ಚಲಿಸುತ್ತಾ ಹೋಗುತ್ತೆ ಹಾಗೆಯೇ ಮಂಜು ಸರ್ ಹೇಳಿದ ಹಾಗೆ ಮೇಲೆ ಹೋದಾಗ ನೀರಾವಿಯು ತಂಪಾಗುತ್ತಾ ಸಾಗಿ ಅದು ಹೆಚ್ಚಿನ ಸಾಂದ್ರತೆ ಹಂತಕ್ಕೆ ಬಂದು ಹೆಚ್ಚು ಭಾರವನ್ನು ಪಡೆಯುವುದರಿಂದ ಮೇಲೆ ಚಲಿಸಲು ಆಗದೆ ಮಳೆಯಾಗಿ ಭೂಮಿಗೆ ಹಿಂದಿರುಗುತ್ತದೆ ಹೀಗಾಗಿ ನೀರಾವಿ ಮೇಲೆ ಹೋದ ಹಾಗೆ ಹಗುರದಿಂದ ಭಾರವಾಗಿ ಹೆಚ್ಚಿನ ಮೇಲೆ ಹೋಗಲು ಸಾದ್ಯವಾಗಲ್ಲ

    • @vivekacharya4476
      @vivekacharya4476 4 года назад

      𝐆𝐮𝐝 𝐪𝐮𝐞𝐬𝐭𝐢𝐨𝐧

  • @shreedharan7224
    @shreedharan7224 4 года назад +2

    Methane, defferent gas bagge aki bega am waiting wonderful information this is .and u sir wonderful sakkathagi artha madsudri danyavada heege continue madi plz bega vedio aki.🤘👍

  • @girijakumbhar5781
    @girijakumbhar5781 4 года назад +1

    Aa huduga super sir, Nanu hage prasne madtini sir,nimdu shanker class science super sir 🙏🙏🏼🙏💙💙💙💙👌👌👌

  • @bhagyashreekalshetty5664
    @bhagyashreekalshetty5664 3 года назад +2

    Sir ur teaching is excellent 🙏🙏🙏

  • @lalitha7225
    @lalitha7225 4 года назад +1

    Wow ENU information Sir
    Excellent
    Thanks Sir

  • @lathams6941
    @lathams6941 4 года назад +1

    Nice information sir thanku

  • @anasuyyahandragall8877
    @anasuyyahandragall8877 4 года назад +1

    Super video sit thank you sir

  • @bagappatanagundi4616
    @bagappatanagundi4616 4 года назад +1

    Super sir enu bere bere patagalu video kalisi

  • @veenavk1239
    @veenavk1239 4 года назад +1

    Superb sir.. 👍 Tqu. So much

  • @madhukumarn7822
    @madhukumarn7822 4 года назад +1

    Clean aagi artha maadsidri sir.. Thank u... Nimma next class ge kaayta ertini

  • @lokeshgouda8306
    @lokeshgouda8306 4 года назад +2

    Thank you so much sir.. Ur teaching is amazing sir.... 🙏🙏🙏

  • @sakrumandewali6230
    @sakrumandewali6230 4 года назад

    atee sarala vidhanadalli heluttiri sir tq

  • @chethanchethu9457
    @chethanchethu9457 4 года назад +3

    ತುಂಬಾ ಧನ್ಯವಾದಗಳು ಸಾರ್ ನಾನು ನಿಮ್ಮ ದೊಡ್ಡ ಅಭಿಮಾನಿ..........
    ನನ್ನ ಸ್ನೇಹಿತರಲ್ಲಿ ಒಂದು ಮನವಿ ನಾವೆಲ್ಲರೂ ಕನ್ನಡದಲ್ಲಿ ಕಾಮೆಂಟ್ ಮಾಡೋಣ ಕನ್ನಡವನ್ನ ಉಳಿಸೋಣ ಕನ್ನಡವನ್ನ ಬೆಳೆಸೋಣ........

    • @manjinanji9884
      @manjinanji9884 4 года назад

      ಕಮೆ೦ಟ್=ಟೀಕೆ
      ಕಾಮೆ೦ಟ್=ಟಿಪ್ಪಣಿ
      ಕಾ೦ಪ್ಲಿಮೆ೦ಟ್=ಮೆಚ್ಚುಗೆ

    • @chethanchethu9457
      @chethanchethu9457 4 года назад

      @@manjinanji9884 👍👍👍🙏🙏🙏

  • @Cnrvr8245
    @Cnrvr8245 4 года назад +1

    Very nice teaching sir

  • @arjunmallikarjun7694
    @arjunmallikarjun7694 4 года назад +1

    ಒಂದು ಒಳ್ಳೆಯ ತಿಳುವಳಿಕೆಯ ವಿಡಿಯೋವನ್ನು ನೀಡಿದ್ದಕ್ಕಾಗಿ ಧನ್ಯವಾದಗಳು

  • @rakshithakomal375
    @rakshithakomal375 4 года назад +1

    Simply super

  • @madhuhardik8570
    @madhuhardik8570 4 года назад +1

    Tq sir, Kannada Rajootsavada shubhashayagalu

  • @laharivp6809
    @laharivp6809 3 года назад

    ಸರ್ ನಿಮ್ಮ ಜ್ಞಾನ ಅದ್ಬುತ 🙏🏼🙏🏼🙏🏼🙏🏼🙏🏼🙏🏼🙏🏼

  • @rangaswamyhd3472
    @rangaswamyhd3472 4 года назад +1

    really i love the way of ur teaching ....thank u sir

  • @lathamanimn7627
    @lathamanimn7627 4 года назад +1

    Thank u sir. Super teaching. I'm waiting for this video.

  • @seemahareeshnaik6631
    @seemahareeshnaik6631 4 года назад +1

    Very nice explanation sir

  • @user-fc1ri2rf1c
    @user-fc1ri2rf1c 4 года назад +1

    ಸರ್ .‌ನಿಮ್ಮ ವಿಡಿಯೋ .ನೋಡಿದ ಮೇಲೆ .ಪುಸ್ತಕ ಓದುವ ಅವಶ್ಯಕತೆ ಇಲ್ಲ .ಸರ್ .....ರೀಯಲ್ .ನಮ್ಮ ಪಾಲಿಗೆ ....ಬಂಧು ನೀವು....

  • @shantkumarbore8604
    @shantkumarbore8604 4 года назад +1

    thanks sir

  • @mainumg1701
    @mainumg1701 4 года назад +2

    ಸೂಪರ್ ಸರ್

  • @ramyaajeet6795
    @ramyaajeet6795 4 года назад

    Superb explanation
    Tahnku so much sir...

  • @rajuky265
    @rajuky265 4 года назад

    My favorite sir manjunath sir...
    Tq sir . well explained
    Other teachers also best .... Thank you all teachers ....

  • @priyadarshinipriyadarshini4844
    @priyadarshinipriyadarshini4844 2 года назад

    Sir u have multi knowledge ...great

  • @sandeepkishor5687
    @sandeepkishor5687 3 года назад

    ಅಣ್ಣ ತುಂಬಾ ಅರ್ಥವಾದಂತ ಮಾಹಿತಿ ಕೊಟ್ಟಿದಿರ, ದಯವಿಟ್ಟು ಈ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ಮಳೆ ಹೇಗೆ ಆಗುತ್ತೆ ಅಂತ ಒಂದು ವಿಡಿಯೋ ಮಾಡಿ ದಯವಿಟ್ಟು🙏🙏🙏🙏🙏🙏💕

  • @umeshd4209
    @umeshd4209 4 года назад

    Thank you soo much .. sir .. really love you sir ... Bari book oduvaaga tumba douts barutte but e videos nodi .. book hodidre yenu doute barolla sir... Nam anta badavarige coaching hogo shakti Ella .. adre namige saadhana ne sdahaneya daari tarsutte anno tumba nambike ede sir .. thank you .

  • @haseenabegumkanni2696
    @haseenabegumkanni2696 4 года назад +1

    Supper video sir vry helpful

  • @madalambikamadu3585
    @madalambikamadu3585 4 года назад

    Super manjunath sir,matthastu video gala mukanthara namage matthstu vicharagalannu thiliskodi

  • @rajumalli3364
    @rajumalli3364 4 года назад +2

    Sir ದಿನಾಲು ಒಂದು ವೀಡಿಯೋ ಮಾಡಿ Geograpy sir ನಿಮ್ಮ ಕ್ಲಾಸ್ ತುಂಬಾ ಚೆನ್ನಾಗಿದೆ ನಮಗೇ ತಿಳಿಯುತ್ತದೆ

  • @abhilashachitapati933
    @abhilashachitapati933 4 года назад +2

    Thank you sir

  • @nagarajg1746
    @nagarajg1746 2 года назад +1

    Thank you sir 🙏

  • @manojgowda0404
    @manojgowda0404 4 года назад +2

    Sir yen sir explanation yappa ultimate sir I'm big fan of u sir

  • @parashubhajantri7689
    @parashubhajantri7689 4 года назад

    ಸೂಪರ್ informetion

  • @manugowda2021
    @manugowda2021 4 года назад

    Sir there is no words to explain about your classes.......

  • @ashwinig.raikar7457
    @ashwinig.raikar7457 4 года назад +1

    Super teaching sir

  • @kashipatik
    @kashipatik 4 года назад +1

    Very super video sir....