The best gift to the cricket ,A man with millions of heart,❤MSD -07 ❤ ಧೋನಿ ಯಾವ್ ಟೀಮ್ ನಲ್ಲಿ ಇದ್ರೆ ನಾನು ಆ ಟೀಮ್ ಗೆ ಸಪೋರ್ಟ್ ಮಾಡ್ತಿನಿ ಅದು ಸಿ ಎಸ್ ಕೆ team ಆಗ್ಲಿ ಅಥವಾ ಆರ್ ಸಿ ಬಿ team forever & ever❤ MSD❤
ರ್ರೀ ಸನ್ಮಾನ್ಯ ಶ್ರೀ ಮಹೆಂದ್ರ ಸಿಂಗ್ ಧೋನಿಯವರ ನಡೆ ನೋಡಿದ ನಾವು ನಮ್ಮ ಕರ್ನಾಟಕದ ಪುನೀತ್ ರಾಜ್ ಕುಮಾರ್ ಇಬ್ಬರೂ ನಮ್ಮ ದೇಶದಲ್ಲಿ ತುಂಬಾ ಸಂತೋಷ ತಂದು ಕೊಟ್ಟ ವ್ಯಕ್ತಿಗಳು ಇಂತಹ ಒಳ್ಳೆಯ ಹೆಸರುಳ್ಳ ವ್ಯಕ್ತಿ
Cool Captain always successful in his hands. No replacement in his place ❤️ ವಿಶ್ವ ಕಂಡ ಶ್ರೇಷ್ಠ ಕ್ಯಾಪ್ಟನ್ ಪರಿಶುದ್ಧ ಮನಸ್ಸನ್ನು ಹೊಂದಿರುವ ಆಟಗಾರ My hero my model ❤️❤️
ಧೋನಿ ಎಂದೆಂದಿಗೂ ಫೇವರಿಟ್.. ಧೋನಿ ಬಂದ್ಮೇಲೆ ನಾನು ಕ್ರಿಕೆಟ್ ನೋಡೋಕೆ ಸ್ಟಾರ್ಟ್ ಮಾಡಿದ್ದು.. ಅಲ್ಲಿವರ್ಗೂ ಕ್ರಿಕೆಟ್ ನೋಡ್ತಾ ಇರಲಿಲ್ಲ. ಧೋನಿ ಆಲ್ ಟೈಮ್ ಫೇವರಿಟ್❤️❤️ ಸೋಲಲಿ ಗೆಲ್ಲಲಿ ಧೋನಿ ಈಸ್ ದಿ ಬೆಸ್ಟ್❤️❤️
My lovely Darling my Boss m s Dhoni❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️🙏🙏🙏🙏🙏🙏🙏🙏🙏 ನಮ್ಮ ದೇಶದ ಒಬ್ಬ ಆಟಗಾರ ಬಗೆ ನೀವು ಯಿಟು ಚನಗಿ ವಿವರಣೆ ಮಾಡಿದಕೆ ಧನ್ಯವಾದಗಳು🙏🙏🙏
ನಾನು ಪಕ್ಕ RCB ಅಭಿಮಾನಿ ಆದರೂ ಧೋನಿ ಅವರನ್ನು ನಾನು ಗೌರವಿಸುತ್ತೇನೆ.ಏಕೆಂದರೆ ಅವರು ನಮ್ಮ ಭಾರತಕ್ಕೆ ಮೂರು ಮಾದರಿಯ ಕ್ರಿಕೆಟ್ ನಲ್ಲಿ ಕಪ್ ಗೆದ್ದು ತಂದುಕೊಟ್ಟಿರುವದು.......RESPECT THE LEGEND MSDHONI7
One should learn to respect the hardwork and achievements of a person. What he is today is because of his determination and he deserves it. Hope haters understand it if they are matured minds.
We do respect dhoni. We respect legend no doubt. If we love rcb it doesn't mean we hate dhoni meanwhile. Legend always legend. Jai RCB🧡❤️ JAI KARNATAKA❤️🙏
Howdu bro 💕 e comment ge reply madiro bere avrge avru kohli fans and haage ethara reply madtare video nodidhmele kuda . Kohli captaincy ali icc trophy win aglila alla haage
I love m s dhoni.... He is a wonderfull cricketer..... He is a one man army.... Behind stumps he made a some magics also and he is a good finisher....he is a kind hearted person .......He also encouraged youngsters..and after the match gave some tacktics to opponent team players and youngstres also.....every match win or loose , He is cool always..... Beacause i am proud to be say a FAN OF MAHENDRA DINGH DHONI.... I love m s d helicoptre shot...... I love u MAHI..... MISS U SO MUCH MAHI.....🍰😍😍😍🔥🔥❤❤❤👆👆👆
ಸರ್ ಧೋನಿ ಬಗ್ಗೆ ಟೀಕೆ ಮಾಡೋರು ಹಿಸ್ಟರಿ ಗೊತ್ತಿಲ್ಲದ ಹುಚ್ಚರು. ಯಾರ್ ಏನೆ ಅಂದ್ರು ನಮ್ ಬಾಸ್ ಬಗ್ಗೆ ನಮಗೆ ಚನ್ನಾಗಿ ಗೊತ್ತು. ತಲೆ ಕೆಡಿಸಿಕೊಳ್ಳಬಾರದು ಯಾಕಂದ್ರೆ ನೋಟು ಯಾವಾಗ್ಲೂ ಸೈಲೆಂಟ್ ಆಗೇ ಇರುತ್ತೆ ಈ ಚಿಲ್ಲರೆಗಳೇ ಜಾಸ್ತಿ ಸೌಂಡ್ ಮಾಡೋದು.i am big fan of m s Dhoni. My boss
MS DHONI is great leader, he built young india and won T20 world cup, ODI world Cup, champions Trophy and under his captaincy india was number 1 test ranking... Great examples of team handling and taking brilliant decision at crucial time..
Nice video sir... people have to learn how to respect this legend.... once the legend is always a legend and some kids forgot this Legend for few bad games.....nice video sir we loved it..♥️♥️♥️
Wow..❤️❤️✌️🤗👌 Didn't expected Dhoni episode as already we saw movie and saw his life.Wonder how ppl hate him. Love Dhoni for his out of syllabus executions ,ideas & love u for bringing this episode. 🙏🏻
ಪ್ರೀತ್ಸೋರಿಗೆ ಗೊತ್ತು ಇವರೆಂತ ಸಂಪತ್ತು❤❤ My all time favorite person ಜಗತ್ತು ಕಂಡಂತ ಶ್ರೇಷ್ಠ ಆಟಗಾರ our MSD❤❤
MSD forever ❤️
ಪ್ರೀತ್ಸೋರಿಗಿ ಗೊತ್ತು ಇವರೆಂತ ಸಂಪತ್ತು...
Love you❤ MS D B🅾$$
Great words
My world 🌍 is MSD 🏏🔥💥
@@ArunKumar-fp4vi pl
ವಿಶ್ವ ಕಂಡ ಶ್ರೇಷ್ಠ ಕ್ಯಾಪ್ಟನ ಧೋನಿ 🔥❤️🔥 forever dhoni...... 💞💞
ಪ್ರೀತ್ಸೋರಿಗೆ ಗೊತ್ತು ಇವರೆಂಥ ಸಂಪತ್ತು
I love you MSD Boss 🙏🏏💪
❤
100 💯
ನಾನು ಚಿಕ್ಕ ವಯಸ್ಸಿನಿಂದ್ ಧೋನಿ ಪ್ಯಾನ ಧೋನಿಆಟನ ನೋಡಿ ಬೆಳದಿದನಿ🙏ಜೈ MSD
nanu kuda dhoni ne
👍
ಧೋನಿ ವಿಶ್ವ ಕಂಡ ಶ್ರೇಷ್ಠ ಆಟಗಾರ 😘🙏❤️
Bari olu
@@rashmipradeep7328 ಯಾಕೆ ನಿಮಗ ಧೋನಿ ಅಂದರೆ ಇಸ್ಟ್ ಇಲ್ಲವಾ
Miss agide avarige king kohli 👑 q
❤️❤️❤️
👌👌👌👌👌.....
💙💚💛💜❤.....
🌹🌹🌹🌹🌹.....
ಮರೆಯಲಾಗದ ಮಾಣಕ್ಯ dhoni is my favourite hero & he is my inspiration 😘😘❤️❤️❤️
Soldier is always soldier
ನಾನು ಪಕ್ಕ ಧೋನಿ ಫ್ಯಾನ್
I love yellow army because of dhonii
MSD is the All Time legend in Cricket History
D Boss
@@JagadeeshM-ng8bu yappa d boss yali cricket adthare 😁
"Dhoni" is not just a name...But a brand...
ನಮ್ಮ ಹೀರೋ ಧೋನಿಯವರು 😍😍🤩🤩🙏🙏
ಧೋನಿ ಸಾಧನೆ ಬಗ್ಗೆ ವಿಡಿಯೋ ಮಾಡಿ ಅಂತ ಕಾಮೆಂಟ್ ಮಾಡಿದ್ದೆ ಅಂದು. ವಿಡಿಯೋ ಮಾಡಿದ್ರಿ ತುಂಬಾ ಧನ್ಯವಾದಗಳು ಅಮರ್ ಸರ್ .lv u dhoni, lv u amar sir
Tumba thanks kelidakke
Super
@@Jayalakshmi-fb6lj 👍
ಧೋನಿಯವರು ನಮ್ಮ RCB ತಂಡದಲ್ಲಿರಬೇಕಿತ್ತು ❤
Csk gu swalpa fans irli bidi
@@nikhilsd6363 😂😂😂
ನಿಜ
msd for ever
Yavaglo cup geltidvi😢
The best gift to the cricket ,A man with millions of heart,❤MSD -07 ❤ ಧೋನಿ ಯಾವ್ ಟೀಮ್ ನಲ್ಲಿ ಇದ್ರೆ ನಾನು ಆ ಟೀಮ್ ಗೆ ಸಪೋರ್ಟ್ ಮಾಡ್ತಿನಿ ಅದು ಸಿ ಎಸ್ ಕೆ team ಆಗ್ಲಿ ಅಥವಾ ಆರ್ ಸಿ ಬಿ team forever & ever❤ MSD❤
I love you Mahendra Singh Dhoni😍😍😘😘🥰🥰
MSD 😍👈 FOREVER
Bro super I love it ur typeing
R c b
Yes
I'm from Bangalore but I support CSK just because of 😘MSD
Dhoni forever
Same for me also, I am from bengaluru.
ರ್ರೀ ಸನ್ಮಾನ್ಯ ಶ್ರೀ ಮಹೆಂದ್ರ ಸಿಂಗ್ ಧೋನಿಯವರ ನಡೆ ನೋಡಿದ ನಾವು ನಮ್ಮ ಕರ್ನಾಟಕದ ಪುನೀತ್ ರಾಜ್ ಕುಮಾರ್ ಇಬ್ಬರೂ ನಮ್ಮ ದೇಶದಲ್ಲಿ ತುಂಬಾ ಸಂತೋಷ ತಂದು ಕೊಟ್ಟ ವ್ಯಕ್ತಿಗಳು ಇಂತಹ ಒಳ್ಳೆಯ ಹೆಸರುಳ್ಳ ವ್ಯಕ್ತಿ
ಸೋತರು ಗೆದ್ದರು ಧೋನಿನೆ ನಮ್ಮ ಕ್ರಿಕೆಟ್ ದೇವರು🙏🙏🙏🙏🙏❤️💪👊🔥
Aste broo avre devarauu cricket ge
Msd alla bro TENDULKAR GOD OF CRICKET
@@hkdoddannanavar3766 fuke
Super bro
Howdu
No one can replace his place in cricket history... MSD is Always MSD
Cool Captain always successful in his hands. No replacement in his place ❤️
ವಿಶ್ವ ಕಂಡ ಶ್ರೇಷ್ಠ ಕ್ಯಾಪ್ಟನ್ ಪರಿಶುದ್ಧ ಮನಸ್ಸನ್ನು ಹೊಂದಿರುವ ಆಟಗಾರ My hero my model ❤️❤️
ನನ್ನ ಜೀವನದ ಎಲ್ಲಾ ಸಾಧನೆಗೆ ನಮ್ಮ ಧೋನಿ ಸರ್ ರವರೆ ಸ್ಪೂರ್ಥಿ❤🇮🇳🙏
Win or lose no Matter..
MS Dhoni will be always my favourite.. 💕
ಧೋನಿ ನಮ್ಮ ಧೇಶದ ಹೆಮ್ಮೆಯ ಆಟಗಾರ ✊🙏
ಧೋನಿ ಎಂದೆಂದಿಗೂ ಫೇವರಿಟ್.. ಧೋನಿ ಬಂದ್ಮೇಲೆ ನಾನು ಕ್ರಿಕೆಟ್ ನೋಡೋಕೆ ಸ್ಟಾರ್ಟ್ ಮಾಡಿದ್ದು.. ಅಲ್ಲಿವರ್ಗೂ ಕ್ರಿಕೆಟ್ ನೋಡ್ತಾ ಇರಲಿಲ್ಲ. ಧೋನಿ ಆಲ್ ಟೈಮ್ ಫೇವರಿಟ್❤️❤️ ಸೋಲಲಿ ಗೆಲ್ಲಲಿ ಧೋನಿ ಈಸ್ ದಿ ಬೆಸ್ಟ್❤️❤️
ಮನಸಿಗೆ ಮುತ್ತುವಂತ ಮತ್ತು ನಿಜವಾದ ಮಾತು
❤️
I love Mahi
Super
Even I am also 🥰 ಧೋನಿ ಬಂದ್ಮೇಲೆ ನಾನು ಕ್ರಿಕೆಟ್ ನೋಡೋಕೆ Start ಮಾಡಿದ್ದು
ಸೂಪರ್ ಸರ್..ಧೋನಿಗೆ ಧೋನಿನೆ ಸರಿಸಾಟಿ...The Best Captain of Cricket
It doesn't matter how much run he scores,
the team needs only his captaincy.......
Legend he was
Legend he is
Legend will be
That's MSD
ಧೋನಿ ಅಂತಹ ಕ್ರಿಕೆಟ್ ಆಟಗಾರ ಇಡೀ ವಿಶ್ವದಲ್ಲೇ ಮತ್ತೊಬರಿಲ್ಲ I LOVE MSD♥️
Supper player
Super
Yes bro
No
Yes love msd
ಕೆಲವರು ಕ್ರಿಕೆಟ್ ನೋಡಿ ಕೆಲವರನ್ನ ಇಷ್ಟ ಪಡ್ತಾರೆ ಆದ್ರೆ ನಾನ್ ಕ್ರಿಕೆಟ್ ನೋಡೋಕೆ ಕಾರ್ಣನೆ ಮಹೇಂದ್ರ ಸಿಂಗ್ ಧೋನಿ ಮೈ ಆಲ್ ಟೈಮ್ ಬಾಸ್ 💛💝💖
ಹೌದು ಗುರು ನಾನು ಸಹ ಹಾಗೆ
Supar. Bro
What a humble person but enormous talent with calm mind. May more people learn from his nature and attitude.
My lovely Darling my Boss m s Dhoni❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️🙏🙏🙏🙏🙏🙏🙏🙏🙏 ನಮ್ಮ ದೇಶದ ಒಬ್ಬ ಆಟಗಾರ ಬಗೆ ನೀವು ಯಿಟು ಚನಗಿ ವಿವರಣೆ ಮಾಡಿದಕೆ ಧನ್ಯವಾದಗಳು🙏🙏🙏
ಮಿ, ಯುನಿವರ್ಸಲ್ ಕ್ರಿಕೆಟ್ ಕ್ಯಾಪ್ಟನ್ನ್ನು ಸಾಧನೆಯನ್ನು ಬನ್ನಿಸುವ ರೀತಿ ಮೂರುತಾಸಿನ ಸಿನಿಮಾಗಿಂತಲೂ ಮೇಲು ಶ್ರೀಯುತ, ಅಮರ್ಪ್ರಸಾದ ಅವರು ವಿಷಯ ಅನಾವರಣ ಮಾಡುವ ಬಗೆ ಅದ್ಭುತ.
Dhoni
Dhoni is our captain
Dhoni is our boss
ನರ ನರದಲ್ಲೂ ಧೋನಿ
Love you Dhoni
ನಾನು ಪಕ್ಕ RCB ಅಭಿಮಾನಿ ಆದರೂ ಧೋನಿ ಅವರನ್ನು ನಾನು ಗೌರವಿಸುತ್ತೇನೆ.ಏಕೆಂದರೆ ಅವರು ನಮ್ಮ ಭಾರತಕ್ಕೆ ಮೂರು ಮಾದರಿಯ ಕ್ರಿಕೆಟ್ ನಲ್ಲಿ ಕಪ್ ಗೆದ್ದು ತಂದುಕೊಟ್ಟಿರುವದು.......RESPECT THE LEGEND MSDHONI7
ಅಭಿಮಾನಿಗಳ ಅಚ್ಚುಮೆಚ್ಚಿನ ದೈವ MSD BOSS
Dhoni sir we just love you a lot sir😍😍😍any time ,in any horrible situation we are all with u sir😍😘😘😘
He is one of the masterpiece of cricket India 🇮🇳💪🦁 who agrees hit like for MSD
One should learn to respect the hardwork and achievements of a person. What he is today is because of his determination and he deserves it. Hope haters understand it if they are matured minds.
i love ಧೋನಿ ಅವರು ಯಾವ team ಅಗಲಿ ನಾವು ಧೋನಿಗೆ ಸಪೋರ್ಟ್ ಮಾಡೂದು.....
Supar. Bro
ಸರ್ ನಿಮ್ಮ ಧ್ವನಿ ಮನ ಮುಟ್ಟುವಂತೆ ಇದೆ ನಮ್ಮ ಮಹೇಂದ್ರ ಸಿಂಗ್ ಧೋನಿಯ ಬಗ್ಗೆ ನೀವು ಹೇಳುತ್ತಿದ್ದರೆ ಥ್ಯಾಂಕ್ಯು ಸರ್ 🙏🥰💛
Very well Said Sir... He did sooo much for India... please don’t judge him by in one game... Respect him... Love you MSD🥰🥰🥰
ಸೂಪರ್ ಕಾವ್ಯ ಅವ್ರೆ ಧೋನಿ is ಕಿಂಗ್
ಅಯ್ಯೋ... ಧೋನಿ ಯವರನ್ನ ಯಾರು ಬೈಯಲ್ಲ ಬಿಡಿ . CSK team ಮೇಲೆ ಅವರ ದ್ವೇಷ ಇದೆ. ಬೈಯ್ಯಬೇಕು ಅಂತ ಅನಿಸುವ ಜೀವಾ ಅಲ್ಲಾ ಅದು..
The best finisher ,Best wicket keeper, The rescuer, captain cool🔥🙌
ಸರ್ ಧೋನಿ ಅದ್ಭುತ ಸಾಧಕ ಸರ್ ನೀವು ಕಲೆ ಹಾಕಿದ ಮಾಹಿತಿ ತುಂಬಾ ಮಾರ್ಮಿಕವಾಗಿತ್ತು ಧನ್ಯವಾದಗಳು ಸರ್
ನಂಗು M S D. ಆಂಧ್ರೆ ಪಚ ಪರ್ಣ......
ಅವರು ಇಂಡಿಯಾ ಗೆ.. ಒಬ ಒಳ್ಳೆ ಆಟಗಾರ ❤❤❤❤❤
Msd boss ❤🤩🙏
Some people barking ... don't care... always legend Ms Dhoni ... ಕೆಲವರು ಬೊಗಳುತ್ತಾರೆ ... ಹೆದರುವುದಿಲ್ಲ ... ಯಾವಾಗಲೂ ದಂತಕಥೆ ಎಂ.ಎಸ್.ಧೋನಿ.
MSD is the All time legend of cricket History,never replace of this kind of person Love U Boss Dhoni sir❤️❤️❤️
ಧೋನಿ ಅಣ್ಣ ನಿನ್ನ ಆಟ ಮತ್ತು ನಾಯಕ ನಿನ್ನಹಂತ ಆಟಗಾರ ಹಿಂದೂ ಆಗಿಲ್ಲ ಮುಂದೇನು ಯಾರು ಆಗೊಲ್ಲ ಅಣ್ಣಾ ಲವ್ ಯು ಅಣ್ಣಾ
Over build-up
ಧೋನಿ ಸಾಧನೆ ಎಲ್ಲರಿಗೂ ಸ್ಪೂರ್ತಿಧಾಯಕ..ಗ್ರೇಟ್ ಮ್ಯಾನ್... 😍
ಪ್ರೀತ್ಸೋರಿಗೆ ❤️❤️❤️ಗೊತ್ತು ನಮ್ ಬಾಸ್ ಏನು ಅಂತ ಆಡ್ಕೊಳಿರಿಗೆ ಎನ್ ಗೊತ್ತು ನಮ್ ಬಾಸ್ value 🙏🙏🙏🙏🙏🙏🙏my Hero dhoni
ಪ್ರೀತ್ಸೋರಿಗೆ♥️♥️ಗೊತ್ತು ನಮ್ ಬಾಸ್ ಅಂತ ಡ್
ಕ್ರಿಕೆಟ್ ನಾ 💯ನಿಜವಾದ ದೇವರು. 👑MS DHONI👑.. THE LEGEND... 👑👏👏👏👏
He deserves 28years of respect
Best in building team n encouraging players
ಧೋನಿಗೆ ವಿರೋಧಿಗಳು ಇಲ್ಲ ಸರ್,ಈ ಪ್ರಪಂಚದಲ್ಲಿ, ನಮಗೆ ಸಿ ಎಸ್ ಕೆ ಇಷ್ಟ ಇಲ್ಲ ಅಷ್ಟೇ, ಆರ್ ಸಿ ಬಿ ❤️
It's ok if you say that you love your wife...don't have to showcase that you don't like/love a girl in the neighborhood.
YAKE CSK ANDRE ESTA ILLA
@@JJ-mz7mi yake andre... namma rcb iddaga csk na yakappa ista padbeku.. dhoni andre prathi barathiyarigu istano haage.. namma kannadadavaru rcb na ista padthare...
@@chethumaster kannadadalli bariyappa
@@dineshrocky2646 Better you use google translator!
Jai MSD❤
We do respect dhoni. We respect legend no doubt. If we love rcb it doesn't mean we hate dhoni meanwhile. Legend always legend.
Jai RCB🧡❤️ JAI KARNATAKA❤️🙏
ನಾನು ಯಾವಗಲೂ ಧೋನಿ ಅಭಿಮಾನಿ ನೀವು ಅವರ ಬಗ್ಗೆ ಹೇಳಿದ್ದು ತುಂಬಾ ಋಷಿ ಆಯಿತು ಈ ವೀಡಿಯೊ ಆದಷ್ಟು ಶೇರ್ ಮಾಡುವೆ ಸರ್
ಅದ್ಭುತ ಮಾನವೀಯತೆ ಇರೋ ವ್ಯಕ್ತಿ ಧೋನಿ 👏🏿👏🏿👏🏿👏🏿ಸರ್
MSD captain three icc trophy 🏏🏏 I Love Dhoni
M.s.b
ಅವ್ನ್ ಕ್ಯಾಪ್ಟನ್ ಇದ್ದಿದ್ಕೇನೆ ಗೆದ್ದಿಲ್ಲ,, ನಮ್ legendary ಟೀಮ್ ಎಫರ್ಟ್ ಅದು..
Bari avn captain inda geddilla
Howdu bro 💕 e comment ge reply madiro bere avrge avru kohli fans and haage ethara reply madtare video nodidhmele kuda . Kohli captaincy ali icc trophy win aglila alla haage
ಸುಮ್ಮನೆ ನಾ ಅಷ್ಟೊಂದು ಮಹತ್ತರ ಸಾಧನೆ ಮಾಡುವುದು
ಧೋನಿ "ಧೋನಿ " ಧೋನಿ
Super
No words to describe about dhoni💛🥰
I love m s dhoni....
He is a wonderfull cricketer.....
He is a one man army....
Behind stumps he made a some magics also and he is a good finisher....he is a kind hearted person .......He also encouraged youngsters..and after the match gave some tacktics to opponent team players and youngstres also.....every match win or loose , He is cool always.....
Beacause i am proud to be say a FAN OF MAHENDRA DINGH DHONI....
I love m s d helicoptre shot......
I love u MAHI.....
MISS U SO MUCH MAHI.....🍰😍😍😍🔥🔥❤❤❤👆👆👆
Match fixer bucket dhoni
We are unsubscribe this channel because I hate bucket dhoni video
MSD- MOST STRATEGIC DON😍
Amar Prasad Nimagu haagu Masth Magaa thandakke thumba dhanyavadagalu. Naanu obba MS Dhoni abhimaniyagi idannu heluthene.
Dhoni is best captain,best finisher ,best batsman ,best wicket keeper FOREVER
I love dhoni forever ❤️❤️
ಸರ್ ಧೋನಿ ಬಗ್ಗೆ ಟೀಕೆ ಮಾಡೋರು ಹಿಸ್ಟರಿ ಗೊತ್ತಿಲ್ಲದ ಹುಚ್ಚರು. ಯಾರ್ ಏನೆ ಅಂದ್ರು ನಮ್ ಬಾಸ್ ಬಗ್ಗೆ ನಮಗೆ ಚನ್ನಾಗಿ ಗೊತ್ತು. ತಲೆ ಕೆಡಿಸಿಕೊಳ್ಳಬಾರದು ಯಾಕಂದ್ರೆ ನೋಟು ಯಾವಾಗ್ಲೂ ಸೈಲೆಂಟ್ ಆಗೇ ಇರುತ್ತೆ ಈ ಚಿಲ್ಲರೆಗಳೇ ಜಾಸ್ತಿ ಸೌಂಡ್ ಮಾಡೋದು.i am big fan of m s Dhoni. My boss
@@ningannanandihalli8565 perfect ans bro❤️❤️❤️
Dhoni always my hero..The Legend 💓
ಅದ್ಭುತ ಆಟಗಾರ ಧೋನಿ , ಇವರನ್ನು ಅವಾಮಾನಿಸಿದರೆ ನಮ್ಮನ್ನು ನಾವೇ ಅವಮಾನಿಸಿಕೊಂಡಂತೆ
My hero❤my boss 💛 ಯುವಕರಿಗೆ ಸ್ಪೂರ್ತಿ ಅವರು
ಸೋಲು ಗೆಲುವು ಇವೆರಡೂ ಧೋನಿಯ ಮೇಲಿನ ಪ್ರೀತಿ ಕಡಿಮೆ ಮಾಡದು...😍
Dhoni is very great, also we must learn and adopt his coolness in ourselves. Very respectable.
I'm big fan of Dhoni but RCB fan forever in my life❣️
ಭಾರತದ ಹೆಮ್ಮೆಯ ಪುತ್ರ ಧೂನಿ
Penga
Dhoni
@@rahul-ok1cy 🤣😂😂😅🤣
❤️🙏
Kalape andre doni sir ge gottilla bidi avivekigalu yeneno matadtave.... all time favourite msd ❤❤❤❤
M.S. Dhoni: The Untold Story😍😍
Boos ❤
ಮಾಹಿ the great. ದೇಶಭಕ್ತ ಕ್ರಿಕೆಟಿಗ (ARMY💪)
Thanks for sharing great story 😌🤠
I love king Kohli and ಯುವರಾಜ್ ಸಿಂಗ್
ಆದ್ರೆ ಯಾರಿಗೂ ಕೆಟ್ಟದ್ದು ಬಯಸಲ್ಲ
I love u dhoni sir..... according to captaincy ...no one can able replace u r place ..........❤️❤️
ಎಮ್ ಎಸ್ ದೋನಿ ಅವರ ಬಗ್ಗೆ ಮಾತನಾಡುವ ಮುನ್ನ ಅವರ ಸಾಧನೆಯ ಬಗ್ಗೆ ತಿಳಿದುಕೊಂಡು ಮಾತನಾಡಬೇಕು give respect and take respect
Right
super
ಅಮ್ಮನ ಮೇಲೆ ಹೆಚ್ಚು ಪ್ರೀತಿ 💕
ಧೋನಿ ಮೇಲೆ ಹುಚ್ಚು ಪ್ರೀತಿ 💕
MS is pride of our nation.. he is legend.. He has nothing to prove again
ಧೋನಿ ನಮ್ಮ ದೇಶದ ಹೆಮ್ಮೆಯ ಪುತ್ರ. ನಾನು ಗರ್ವದಿಂದ ಹೇಳ್ತಿನಿ. ನಾನು ಧೋನಿ ಅಣ್ಣನ ಅಭಿಮಾನಿ,,
Biggest FAN
OF MAAHI DHONI BHAI 😍❤
Sir please make episode about universe(Stars, galaxies, nubulas, and clusters)
The king of king
My hero
My god
My Legend
One and Only captain cool😎
I Love Dhoni ji, his such a kind person cool and he have good leadership quality ❤💐💐💐
ನೀವು ದೋನಿ ಬಗ್ಗೆ ಹೇಳುವುದು ತುಂಬ ಇದೆ. ಅವರ ಸಾಧನೆ ಹೇಳಕ್ಕೆ ತುಂಬಾ ಇದೆ
MS DHONI is great leader, he built young india and won T20 world cup, ODI world Cup, champions Trophy and under his captaincy india was number 1 test ranking...
Great examples of team handling and taking brilliant decision at crucial time..
Sir thank u . Good msg this information All cricket fans watch video understand doni .
Legend is always legend 👑dhoni
Dhoni devaru ❤️❤️
💯💯
Nice video sir... people have to learn how to respect this legend.... once the legend is always a legend and some kids forgot this Legend for few bad games.....nice video sir we loved it..♥️♥️♥️
Sir you doing really great job because someone forgot dhoni achievement
No one can replace this great man
Wow..❤️❤️✌️🤗👌 Didn't expected Dhoni episode as already we saw movie and saw his life.Wonder how ppl hate him.
Love Dhoni for his out of syllabus executions ,ideas & love u for bringing this episode. 🙏🏻
ಭಾರತ ಕಂಡ ಅತ್ಯಂತ ಯಶಸ್ವ ನಾಯಕ , ನಿಜವಾಗಲೂ ನಾವು ಯಾವತ್ತು ಮರೆಯಬಾರದು.
God of cricket
I love MSD ❤️ My boss 🥰 always forever favourite ❤️
MSD is awesome he is The Pride of India 🙏❤️🇮🇳
Big fan of you MSD 🔥 cricket king 🙏 forever and ever ever ❤️❤️❤️
Greatest Of All Time ❤❤
I was waiting for this leader best and good leader
Road to 1 million .🔥🔥🔥
ಪರಿಪೂರ್ಣ ವ್ಯಕ್ತಿಯ ಪರಿಪೂರ್ಣ ಮಾಹಿತಿ... ನಮಗೆ ಇಷ್ಟ ಇತ್ತು... ಗುರುಗಳೇ
ವಿರಾಟ್ ಕೊಹ್ಲಿ ಅವರ ಸಾಧನೆ ಬಗ್ಗೆ ಒಂದು ವಿಡಿಯೋ ಮಾಡಿ ಸರ್
Cool and silent man
But violent batsman
MS Dhoni