Best bhajan singing 👌. But in my opinion, you should also include in every video ,the artist who is playing "Kartaal" ( Taala ) who is also a very important person in the bhajana team like harmonist & tabalist.🙏🏻. He has played the "taal" in excellent style👌
ಧನ್ಯವಾದಗಳು ಸರ್ 🙏💐 ಕಾರ್ಕಳ ಸಂಸ್ಥೆಯೊಂದರಲ್ಲಿ ವಿದ್ಯಾರ್ಥಿ ಆಗಿದ್ದಾಗ ನನ್ನ ಸೀನಿಯರ್ ಒಬ್ಬರು ಹಾಡಿದ್ದು ಕೇಳಿದ್ದೆ..... ಅದೇ ಲಿರಿಕ್ಸ್ ನ ನಾನು ಬರ್ಕೊಂಡ್ ಹಾಡಿರೋ ಹಾಡು ಹಾಗಾಗಿ ರಚನೆ ಯಾರದ್ದು ಎನ್ನುವ ಮಾಹಿತಿ ಇನ್ನು ನನಗೆ ತಿಳಿದಿಲ್ಲ...
ಹರಿ ಓಂ 🙏
ಹರಿ ಓಂ 🙏🥰
ತುಂಬ ಚೆನ್ನಾಗಿದೆ 👌
ಧನ್ಯವಾದಗಳು 😍
ನಿನ್ನ ನಂಬಿದೆ ಜಗನ್ಮೋಹನ | |
ನಿನ್ನ ನಂಬಿದೆ ಜಗನ್ಮೋಹನ
ದಯ ನೀಡಿ ಸಲಹೋ ಕೃಷ್ಣಾ ||
ಸಪ್ತಸ್ವರದಲ್ಲಿ ಸುಸ್ವರ ಕೊಳಲನು ||
ಭಕ್ತಿ ಸುಧೆಯನು ತೇಲಿಸು ಬಾ ||
ಗೋಕುಲದೊಡೆಯನೇ ||ಗೋಪಾಲಕೃಷ್ಣನೆ ||
ಬಂಧು ಬಳಗ ನೀನೇ.. ಹೇ ಹೇ ಹೇ...
ಮುರಳಿ ಮನೋಹರನೇ ||
ಮೋಕ್ಷದ ಭಿಕ್ಷೆಯಾ ಯಾಚಕ ನಾನಲ್ಲ ||
ಸಪ್ತಸ್ವರದಲ್ಲಿ ಸುಸ್ವರ ಕೊಳಲನು ||
ಭಕ್ತಿ ಸುದೆಯನು ತೇಲಿಸು ಬಾ ||
ಉಡುಪಿ ಪುರವಾಸ ನಾ ನಿನ್ನ ದಾಸ ||
ಭಕ್ತರ ಕರೆ ಕೇಳದೆ.. ಹೇ.. ಹೇ.. ಹೇ..||
ಆತುರ ಮೊರೆ ಕೇಳದೆ ||
ಕೀರ್ತನೇ ಹಾಡಲು ಗಾಯಕ ನಾನಲ್ಲ ||
ಸಪ್ತ ಸ್ವರದಲ್ಲಿ ಸುಸ್ವರ ಕೊಳಲನು ||
ಭಕ್ತಿ ಸುದೆಯನು ತೇಲಿಸು ಬಾ ||
ಸೂಪ್ಪರ್ ಹಾಡಿದ್ದೀರಾ ಈ ಹಾಡು ಕೇಳಿದರೆ ಕೇಳ್ತಾನೆ ಇರ್ಬೇಕು ಅನಿಸುತ್ತೆ ತಬಲ ಹಾರ್ಮೋನಿಯಂ ಜೊತೆ ತುಂಬಾ ಚೆನ್ನಾಗಿ ಬಂದಿದೆ 🙏
Thank u madam... ನಿಮ್ಮ ಸಹಕಾರ ಸದಾ ಇರಲಿ 🙏
well sung bro
ಧನ್ಯವಾದಗಳು 😍
ಎಂದಿಗೂ ಶ್ರೀ ಗೋಳಿಬೀರಪ್ಪ, ಮಾಚಿಕಲ್ಲಮ್ಮ ದೇವರ ಆಶಿರ್ವಾದ ನಿನ್ನ ಮೇಲಿದೆ ಇನ್ನೂ ಹೆಚ್ಚಿನ ಭಜನೆಗಳು ಬೆಳಕಿಗೆ ಬರಲಿ ಅಣ್ಣ..❤🥰😍
Raaga hesru
Tq broi❤
@@annappagunaga8881 ರಾಗ hesru ಹೇಳಿ bro
Bheempalas
@@annappagunaga8881 thank u
ತಬಲ ಹಾರ್ೋನಿಯಂ ಜೊತೆ ಭಜನೆ ಕೇಳುವುದೇ ಒಂದು ಆನಂದ 🙏
ಧನ್ಯವಾದಗಳು 😍💐
ತುಂಬಾ ಸುಂದರವಾದ ಸಾಹಿತ್ಯ ಹಾಗೂ ಹಿಮ್ಮೆಳ ದಲ್ಲಿ ತಬಲಾ, ಹಾಗೂ ಹಾರ್ಮೋನಿಯಂ
ಒಳ್ಳೆಯ ಗಾಯನ
ಧನ್ಯವಾದಗಳು ಮೇಡಂ 💐
Wonderful🎉🎉🎉🎉❤
Thank u 🥰
ಶ್ರೀಕೃಷ್ಣ ಪರಮಾತ್ಮ ನಿಮ್ಮನ್ನು ಇನ್ನೂ ಹೆಚ್ಚು ಎತ್ತರಕ್ಕೆ ಬೆಳೆಸಲಿ ಎಂದು ಕೇಳಿಕೊಳ್ಳುತ್ತೇನೆ
Thank u 💐
💐💐👌👌 ಗಾಯನ ವಾದನ ಎಲ್ಲದೂ 👌👌 ಶುಭವಾಗಲಿ🎉
ಧನ್ಯವಾದಗಳು ಸರ್.... ನಿಮ್ಮ ಪ್ರೀತಿಯ ಆಶಿರ್ವಾದ ಸದಾ ಇರಲಿ 🙏🙏
ತುಂಬಾ ಸುಂದರವಾಗಿ ಹಾಡಿದ್ದೀರಿ, ಇನ್ನೂ ತುಂಬಾ ಹಾಡುಗಳನ್ನು ಪ್ರಸ್ತುತ ಪಡಿಸಿ 👌🙏
ಧನ್ಯವಾದಗಳು
ಧ್ವನಿ ಮತ್ತು ಹಾಡುಗಾರಿಕೆ ಚಂದ ಆಗಿದೆ . ಅದರ ಜೊತೆ ಹಾರ್ಮೋನಿಯಂ ತಬಲಾ ಅದ್ಭುತ ವಾಗಿದೆ. ಇದೆ ರೀತಿಯಲ್ಲಿ ಒಳ್ಳೆಯ ಭಜನೆ ಬರಲಿ . ಎಲ್ಲರೂ ಪ್ರೋತ್ಸಾಹಿಸಿ 🙏✨🍁
Tq❤
ಸೂಪರ್ ಸಿಂಗಿಂಗ್ ಬ್ರೋ ಇನ್ನೂ ಹೆಚ್ಚಿನ ಹಾಡು ನಿನ್ನ ಕಂಠದಲ್ಲಿ ಮೊಳಗಲಿ
Thank u brother ❤
ತುಂಬಾ ಚೆನ್ನಾಗಿ ಹಾಡಿದ್ದೀರಿ ಸರ್ 🌹🙏
Thank u sir🙏
Very nice vice v good
@@shankarpoojary5505 thank u 😍
ಶುಭವಾಗಲಿ ಮುಂದುವರೆಯಲಿ ಪಯಣ superb
ಧನ್ಯವಾದಗಳು🥰
ಕೃಷ್ಣಮ್ ವಂದೇ ಜಗದ್ಗುರುಮ್ 💐💐🙏🙏 ಅದ್ಭುತವಾದ ಸಿರಿ ಕಂಠ 👌👌
ಧನ್ಯವಾದಗಳು
Sooper Bro 👌👌👍👍
ಧನ್ಯವಾದಗಳು ಅಣ್ಣಾ 🥰
So sweet and beautiful voice, waiting for more and more beautiful bhajana songs 🙏
Thank u
Amazing..🎉🎉
Thanks a lot 😊
Wonderful singing 🎼🎤🎧ಶುಭವಾಗಲಿ ಮುಂಬರುವ ಹಾಡುಗಳಿಗೆ
Tq friend 🥰
Nice dr god bless you👍
ಧನ್ಯವಾದಗಳು🥰
Waw super annappa
ಧನ್ಯವಾದಗಳು ಸಹೋದರ 🥰
All the best 😊😊😊
Thank u dr❤️
Keep it up 👍
ಧನ್ಯವಾದಗಳು
Super singing 👌👌👌👌
Thank u madam
Excellent singing,bhajan, tablist & harmonist 👌💐♥️👍🙏🏻. Waiting to see you in more more such bhajans🙏🏻🙏🏻🙏🏻
Thank u sir🥰
ಶುಭವಾಗಲಿ
ಧನ್ಯವಾದಗಳು🥰
Keep it bro🎉
ಧನ್ಯವಾದಗಳು🥰
Tumba chennagide anna
Thank u brother
Wow 👌🏻👏👏
Thank u madam
ಸೂಪರ್ ವಾಯ್ಸ್ ಗೆಳೆಯ ❤ಶುಭವಾಗಲಿ💐
ಧನ್ಯವಾದಗಳು🥰ಗೆಳೆಯ
Very nice rendition! I recently heard this in Udupi. Unfortunately I can’t find the lyrics. Where can I find the lyrics?
Waiting for more & more such bhajans .....🙏🏻
Thank u sir
🙏🏽🙏🏽🙏🏽🙏🏽👌🏽👌🏽👌🏽👌🏽👌🏽👌🏽
@@devanandasanil9747 thank u 😍
ವಾವ್ 🙏🙏👌👌😍😍🎼🎧🎵🎶 ಅಧ್ಬುತ ವಾಗಿದೆ,, ಇನ್ನಷ್ಟು ಹೆಚ್ಚು ಹೆಚ್ಚು,ಭಜನೆ ,ಭಕ್ತಿಗೀತೆಗಳು ಮೂಡಿ ಬರಲಿ ಸಹೋದರ..🙏🙏🙏
ಧನ್ಯವಾದಗಳು 💐
Wow superb 👏
Thanks 🤗
Anniiiii♥️🙌
Thank u
❤️nice sing 🥰
ಧನ್ಯವಾದಗಳು🥰
Super voice bro❤
Thank u brother 🥰
❤❤ ಯಶೋ ಕೀರ್ತಿ ಪ್ರಾಪ್ತಿರಸ್ತು ❤❤
ಧನ್ಯವಾದಗಳು🥰
Super voice 🎉
ಧನ್ಯವಾದಗಳು ಮೇಡಂ
Super
Thanks
Wonderful❤
ಧನ್ಯವಾದಗಳು 🥰
Super mag🥰
ಧನ್ಯವಾದಗಳು
Super Anna vaic
Thank brother 🥰
Beautiful brother
ಧನ್ಯವಾದಗಳು 🥰
Super anu❤❤
ಧನ್ಯವಾದಗಳು🥰
Best bhajan singing 👌. But in my opinion, you should also include in every video ,the artist who is playing "Kartaal" ( Taala ) who is also a very important person in the bhajana team like harmonist & tabalist.🙏🏻. He has played the "taal" in excellent style👌
Chanda voice and singing 😍👌
ಧನ್ಯವಾದಗಳು🥰
Super anna 👌👌🙏
ಧನ್ಯವಾದಗಳು ಸಹೋದರಿ
Voice tumba super God bless you
Thank you so much
Your voice hits different🎧❤️
Keep going...🤩
Thank you so much 😄❤
Lovely voice maga, all the best👍💯, GBU
Thank you so much
👌👌👌👍
ಧನ್ಯವಾದಗಳು🙏💐
super
Thank u madam🙏
ರಾಗ ಹೆಸರು
😍❤️
ಧನ್ಯವಾದಗಳು🥰
Super voice🥰
ಧನ್ಯವಾದಗಳು🥰
Bro. Mokshada. Bhiksheya. Yachakano. Attava. Jatakano. Spastavagi. Tilisuvira. Plzz
ಯಾಚಕ ನಾನಲ್ಲ
@@annappagunaga8881 ok. Bro. 🙏🧡
Super bro idu yava raga
Bheempalas
Thank u brother
🙏
🥰
Lyrics snd madi brother
🙏🙏🙏🙏👌👌👌
ಧನ್ಯವಾದಗಳು
❤
ಧನ್ಯವಾದಗಳು
ತುಂಬಾ ಚೆನ್ನಾಗಿದೆ ನಿಮ್ಮದು ಯಾವ ಊರು
Thank u sir 🙏🙏
ಹೊನ್ನಾವರ ತಾಲೂಕು
ಹಳದಿಪುರ
I want your phon no Pl send
❤❤
ಧನ್ಯವಾದಗಳು🥰
🙏🏼🙏🏼🙏🏼🙏🏼🙏🏼
ಧನ್ಯವಾದಗಳು🥰
Super voice
ಧನ್ಯವಾದಗಳು
👌👌👌👌👌👌🙏🙏
ಧನ್ಯವಾದಗಳು
Lyrics haki brother
Oky
Purandara,sagu,nineko,ninna
❤❤👌👌
ಧನ್ಯವಾದಗಳು
Raaga hesru heli bro
Estu. Bari. Kelidaru. Ennu. Ennu. Kelabekanisuttide. Bro❤
ಧನ್ಯವಾದಗಳು... ನಿಮ್ಮ ಇ ಪ್ರೀತಿಯ ಪ್ರೋತ್ಸಾಹ ಆಶೀರ್ವಾದ ಮುಂದಿನ ಎಲ್ಲ ಭಕ್ತಿಗೀತೆಗಳಿಗೆ ಇರಲಿ 🥰🥰🙏🙏
@@annappagunaga8881 bramarambe neenu. Bhuvigilideyenu. Spr. Bro. 🙏
ಇದುಯಾವರಾಗ
Bheempalas
Lyrics please
👍👍👍👌🏻👌🏻👌🏻 ಹರಿ🕉️🧡🤍💚
ಧನ್ಯವಾದಗಳು ಸರ್ 💐
Lyrics send me
ಕಂಠ ಖಡಕ್ಕಾಗಿದೆ. ಗಾಯನ swara-ಲಯಬದ್ಧ. ರಚನೆ ಯಾರದು?
ಧನ್ಯವಾದಗಳು ಸರ್ 🙏💐
ಕಾರ್ಕಳ ಸಂಸ್ಥೆಯೊಂದರಲ್ಲಿ ವಿದ್ಯಾರ್ಥಿ ಆಗಿದ್ದಾಗ ನನ್ನ ಸೀನಿಯರ್ ಒಬ್ಬರು ಹಾಡಿದ್ದು ಕೇಳಿದ್ದೆ..... ಅದೇ ಲಿರಿಕ್ಸ್ ನ ನಾನು ಬರ್ಕೊಂಡ್ ಹಾಡಿರೋ ಹಾಡು ಹಾಗಾಗಿ ರಚನೆ ಯಾರದ್ದು ಎನ್ನುವ ಮಾಹಿತಿ ಇನ್ನು ನನಗೆ ತಿಳಿದಿಲ್ಲ...
Super chimpanzee
Thank u chimpanji 🥰
KINDLY.INFORM RAAG
Bheempalas
ಶುಭವಾಗಲಿ
ಧನ್ಯವಾದಗಳು
🙏👌👌👌👌
😍
❤
ಧನ್ಯವಾದಗಳು
❤❤
🙏
Thank u 🥰
❤
ಧನ್ಯವಾದಗಳು