Savandurga | savandurga hill |Savanadurga Fort | ಸಾವನದುರ್ಗ | ಸಾವನದುರ್ಗ ಕೋಟೆ

Поделиться
HTML-код
  • Опубликовано: 12 сен 2024
  • ಏಷ್ಯಾದ ಬೃಹತ್ ಏಕಶಿಲಾ ಬೆಟ್ಟ
    Biggest Monolithic in Asia
    #asia #biggest #monolithic #savandurga #proudofkarnataka #forts #fortsofkarnataka #kannadatravelvlog #nearbangalore #onedaytrip #trek #trekking #vloger #vlogsvideo #hiking #kempegowda #magdi #ramanagaram #savanadurga hill
    ಕೆ.ಆರ್. ಮಾರ್ಕೆಟ್ನಿಂದ ಪ್ರತಿ ದಿನ ಬೆಳಿಗ್ಗೆ 6.15ಕ್ಕೆ ಒಂದು ಬಿಎಂಟಿಸಿ ಬಸ್ ಸಾವನದುರ್ಗಕ್ಕೆ ಓಡಾಡುತ್ತದೆ. ಮಧ್ಯಾಹ್ನ 1ಕ್ಕೆ ಮಾಗಡಿ ರಸ್ತೆಯಿಂದ ಒಂದು ಬಸ್ ಇದೆಯಂತೆ. ಆದರೆ, ಈ ಬಸ್ಗಳ ಬಗ್ಗೆ ಯಾವುದೇ ಭರವಸೆ ಇಟ್ಟುಕೊಳ್ಳುವಂತಿಲ್ಲ.
    ನನಗೆ ಗೊತ್ತಿರುವ ಮಾಹಿತಿಯನ್ನು ನಾನು ಹೇಳಿದ್ದೇನೆ. ಇನ್ನೂ ಏನಾದರೂ ಮಾಹಿತಿ ಇದ್ದರೆ, ದಯವಿಟ್ಟು ಕಾಮೆಂಟ್ ಮಾಡಿ, ಏನಾದರೂ ತಪ್ಪಾಗಿದ್ದರೂ ಕಾಮೆಂಟ್ ಮಾಡಿ. ಧನ್ಯವಾದಗಳು.

Комментарии • 90