NIDAGALLU FORT _ ನಿಡಗಲ್ಲು ಕೋಟೆ | NIDAGALLU _ ನಿಡಗಲ್ಲು

Поделиться
HTML-код
  • Опубликовано: 25 окт 2024

Комментарии • 90

  • @srikanthningappa9593
    @srikanthningappa9593 9 месяцев назад +2

    ನಿಮ್ಮ ಪ್ರಯತ್ನ ಖುಷಿ ಕೊಟ್ಟಿತು ಸರ್. ಒಳ್ಳೆ background music ಮತ್ತು ನಿಮ್ಮ ಮಾಹಿತಿ ❤🎉🎉🎉🎉

  • @raghavendramn3625
    @raghavendramn3625 Год назад +3

    ಸರ್ ನಿಮ್ಮ ಸಾಹಸ ಮೆಚ್ಚುವಂತದ್ದು....ಈ ಕೋಟೆಗೆ ಪ್ರಚಾರದ ಕೊರತೆಯಿದೆ ನಿಮ್ಮಂತಹ ಸಾಹಸಿಗಳಿಂದ ಜನಕ್ಕೆ ಇನ್ನೂ ಹೆಚ್ಚು ತಿಳಿಯಲಿ

    • @SIKKANTESANCHARA
      @SIKKANTESANCHARA  Год назад

      ಧನ್ಯವಾದಗಳು, ನನಗೆ ಅವಕಾಶ ಮತ್ತು ಸಾಧ್ಯವಾದಾಗ ಇಂಥ ಕೆಲಸಗಳನ್ನು ಮಾಡುತ್ತೇನೆ. ನೋಡುತ್ತೀರಿ, ಸಾಧ್ಯವಾಸದಷ್ಟು ಕೆಲಸ ಮಾಡುತ್ತೇನೆ.
      ಯಾರಾದರೂ ಪ್ರಾಯೋಜಕತ್ವ ಸಿಕ್ಕರೆ ಇನ್ನೂ ಹೆಚ್ಚಿನ ಸ್ಥಳಗಳನ್ನು ಪರಿಷಯಿಸಲು ಸಾಧ್ಯವಾಗುತ್ತದೆ.

  • @abhishekabhishek2978
    @abhishekabhishek2978 Год назад +1

    Namma nidagallu super video sir

    • @SIKKANTESANCHARA
      @SIKKANTESANCHARA  Год назад

      ಧನ್ಯವಾದಗಳು brother
      ಸಾಧ್ಯವಾದಷ್ಟು ದಯವಿಟ್ಟು share ಮಾಡಿ..

  • @ChowdappaylYlc-sn9xh
    @ChowdappaylYlc-sn9xh Год назад +1

    Very wonderful ❤ sir ❤🎉🎉

  • @nagabhushanag1361
    @nagabhushanag1361 7 месяцев назад +1

    ಸೂಪರ್

    • @SIKKANTESANCHARA
      @SIKKANTESANCHARA  7 месяцев назад

      ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.
      ಧನ್ಯವಾದಗಳು

  • @yanjerappamegeri8730
    @yanjerappamegeri8730 Год назад +1

    ಬಹಳ ಚೆನ್ನಾಗಿ ಮಾಡಿದ್ದೀರಾ ಸರ್

    • @SIKKANTESANCHARA
      @SIKKANTESANCHARA  Год назад

      ಧನ್ಯವಾದಗಳು, ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
      ಧನ್ಯವಾದಳು

  • @sandeepsandy1044
    @sandeepsandy1044 Год назад

    Namma uru tumba Kushi aythu video nodi thank u bro

    • @SIKKANTESANCHARA
      @SIKKANTESANCHARA  Год назад

      ನನ್ನ ಕೈಲಾದ ಪ್ರಯತ್ನ ಮಾಡಿದ್ದೇನೆ.
      ಧನ್ಯವಾದಗಳು
      ನಿಮ್ಮ ಊರನ್ನು ಇನ್ನಷ್ಟು ಜನರಿಗೆ ತಲುಪಿಸಲು share ಮಾಡಿ ಹಾಗೂ ಮಾಡಿಸಿ

  • @pushpavathisn6209
    @pushpavathisn6209 10 месяцев назад +1

    Holle maahiti sir. Thank u

    • @SIKKANTESANCHARA
      @SIKKANTESANCHARA  10 месяцев назад +1

      ಎರಡು ವಿಡಿಯೋ ಬೇರೆಯವರೆಗೂ ದಯವಿಟ್ಟು ಶೇರ್ ಮಾಡಿ. ಇದರಿಂದ ನಮಗೂ ಅನುಕೂಲ ವಾಗುತ್ತದೆ. ಜನರಿಗೂ ಮಾಹಿತಿ ನೀಡಿದಂತೆ ಆಗುತ್ತದೆ.

  • @RISINGSTAR-vi5zr
    @RISINGSTAR-vi5zr Год назад +1

    Bro nice video thankyou take care bro

    • @SIKKANTESANCHARA
      @SIKKANTESANCHARA  Год назад

      Thank you too, pls keep watching and share with others

  • @chandrashekar8804
    @chandrashekar8804 Год назад +1

    Super sir

  • @chetans9414
    @chetans9414 9 месяцев назад +1

    Daring.... Good job Sir...

  • @lokeshgr108
    @lokeshgr108 Год назад +2

    I also suggest you for not to take risk by Trecking alone in such places....any how as always it is nice information and place....thank ravi

    • @SIKKANTESANCHARA
      @SIKKANTESANCHARA  Год назад +1

      ಎಲ್ಲ ನಿಮ್ಮ ಆಶೀರ್ವಾದ..
      ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
      ಧನ್ಯವಾದಗಳು ಶುಭದಿನ

  • @PARAMSANUPARAMSANU
    @PARAMSANUPARAMSANU Год назад +1

    Nan innu bere bere video nodde but edaralli thumba vishaya ide thanks 🙏 but innu thilkobeku nanu innu gothiddre video madi sir

    • @SIKKANTESANCHARA
      @SIKKANTESANCHARA  Год назад

      Thank you so much,
      ಕಂಡಿತ ಪ್ರಯತ್ನ ಮಾಡ್ತಿನಿ

  • @gowthamgowdagowda6577
    @gowthamgowdagowda6577 9 месяцев назад +1

    RAVI SIR lakshmi narasimha swamy devasthanada bali iro shasana thumba haleya shasana kannadadallide . edakku mundina shasanadalli *surya chakra shivalinga shankha simha chandra* chinhegalive & halagannadada shasana thumba chennagide .bahushaha Hoysalara shasanavirabahudu . RAVI SIR viedo maduvaga movement hechaithu shasanagalannu spastavagi nidhanavagi chitrikarisi uthamavagi nodabahudu . Risk thagobedi sahapatigala jotheyalli munduvarisi .Tq sir👌👍🙏

    • @SIKKANTESANCHARA
      @SIKKANTESANCHARA  9 месяцев назад

      ನಾನು ಈ ವಿಡಿಯೋವನ್ನು ಎರಡು ಭಾಗಗಳಾಗಿ ಮಾಡಿ ಇನ್ನಷ್ಟು ವಿವರಗಳನ್ನು ಕೊಡಬೇಕ್ಕಿತ್ತು ಅಂಥ ನನಗೆ ಈಗ ಅನಿಸ್ತಿದೆ.
      ಇರಲಿ ಮುಂದೆ ಪ್ರಯತ್ನ ಮಾಡ್ತಿನಿ, ವಿಡಿಯೋ ಚೆನ್ನಾಗಿದ್ದರೆ. ಬೇರೆಯವರಿಗೂ ಶೇರ್‌ ಮಾಡಿ ಧನ್ಯವಾದಗಳು

  • @surendranayaknayak6290
    @surendranayaknayak6290 Год назад +1

    Nice

    • @SIKKANTESANCHARA
      @SIKKANTESANCHARA  Год назад

      Thank you
      ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
      ಧನ್ಯವಾದಗಳು
      ಶುಭದಿನ

  • @krazics
    @krazics 9 месяцев назад +1

    Sir tumba shrame pattu Valle information mahiti kodtira, tumba Khushi santosha agatte Namma karunada history tilkolakke.

    • @SIKKANTESANCHARA
      @SIKKANTESANCHARA  8 месяцев назад

      Thank you so much
      ನನ್ನ ಬೇರೆ ವಿಡಿಯೋಗಳನ್ನು ನೋಡಿ. ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡಿ. ಹೆಚ್ಚೆಚ್ಚು ಪ್ರೋತ್ಸಾಹ ಸಿಕ್ಕಷ್ಟು ನನಗೂ ಖುಷಿ ಆಗುತ್ತದೆ.
      ಧನ್ಯವಾದಗಳು

    • @krazics
      @krazics 8 месяцев назад +1

      @@SIKKANTESANCHARA sir nimma videogallanu huduki nodi nanna tilidavrige share madtini link. Nivu aa narasimha gudda kotte bagge jasti mahiti yaru arasaru yaru alta idru aadra vichara haelbahudagittu. Just a suggestion. Dhanyosmi 🙏.

    • @SIKKANTESANCHARA
      @SIKKANTESANCHARA  8 месяцев назад

      @@krazics i will try in next time

  • @hundikam175
    @hundikam175 3 месяца назад +1

    its so sad that these heritages are not being maintained.. government must repair this and also improve connectivity to this place

    • @SIKKANTESANCHARA
      @SIKKANTESANCHARA  3 месяца назад

      ಈ ವಿಡಿಯೋಗಳು ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.

  • @channakeshavabk5957
    @channakeshavabk5957 Год назад +1

    ಸರ್..
    ನಿಮ್ಮ ವೀಡಿಯೋ ಅದ್ಭುತವಾಗಿ ಮೂಡಿ ಬಂದಿದೆ.
    ನಿಮ್ಮೊಂದಿಗೆ ಮಾತನಾಡಬೇಕು..ದಯವಿಟ್ಟು ತಮ್ಮ ಈ ಮೇಲ್ ವಿಳಾಸ ತಿಳಿಸಿ...

    • @SIKKANTESANCHARA
      @SIKKANTESANCHARA  Год назад

      ಪ್ರತಿಕ್ರಿಯೆ ನೀಡುವುದು ತಡವಾಗಿದ್ದಕ್ಕೆ ಕ್ಷಮೆ ಇರಲಿ.
      pujarpujar@gmail.com
      thank you so much..
      pls keep watching and share with others

    • @SIKKANTESANCHARA
      @SIKKANTESANCHARA  10 месяцев назад

      My WhatsApp number : 7022972367

  • @siddarameswaragowda
    @siddarameswaragowda Месяц назад +1

    ಅಲ್ಲಿ ಕೆಳಗೆ ಅರಮನೆ ತೋರಿಸಲಿಲ್ಲ ನೀವು ಅಕ್ಕಿ ಕಣಜ ತುಪ್ಪದ ಕಣಜ ತೋರಿಸಲಿಲ್ಲ

  • @manjun9290
    @manjun9290 Год назад +1

    My village

    • @SIKKANTESANCHARA
      @SIKKANTESANCHARA  Год назад

      ನಿಮ್ಮ ಹಳ್ಳಿಯ ಬಗ್ಗೆ ಸಾಧ್ಯವಾದಷ್ಟು ಮಾಹಿತಿ ನೀಡಿದ್ದೇನೆ.
      ನಿಮಗೆ ಈ ವೀಡಿಯೋ ಇಷ್ಟವಾಗಿದ್ದರೆ ಕನಿಷ್ಠ ಒಂದು ಲಕ್ಷ‌ ಜನರಿಗೆ ಇದನ್ನು‌ ತಲುಪಿಸಲು ಸಹಾಯ ಮಾಡಿ..
      ಧನ್ಯವಾದಗಳು
      ಶುಭದಿನ

  • @VishwanathaT-q9f
    @VishwanathaT-q9f Год назад

    ಇವತ್ತು ನಾನು ಹೋಗಿ ಬಂದೆ ಸರ್

    • @SIKKANTESANCHARA
      @SIKKANTESANCHARA  Год назад

      ಹೇಗಿತ್ತು ನಿಮ್ಮ ಅನುಭವ ?

  • @RaghuT-dq1te
    @RaghuT-dq1te 3 месяца назад

    ನಾವು ಹತ್ತು ಜನ ಹೋಗೋಕೆ ಭಯ ಬಿದ್ದಿವೆ ನೀನೊಬ್ಬನೇ ಹೆಂಗ್ ಹೋದ ಸ್ವಾಮಿ

    • @SIKKANTESANCHARA
      @SIKKANTESANCHARA  3 месяца назад

      ಸುಮ್ಮನೆ ಒಂದು ಪ್ರುಯತ್ನ ಮಾಡಿದೆ, ಹೋಗಿ ಬಂದೆ.
      ಈ ವಿಡಿಯೋಗಳು ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.

  • @RoopaManjunath-v2o
    @RoopaManjunath-v2o Месяц назад +1

    Yava district yav taluq

  • @hemanthkumar4072
    @hemanthkumar4072 Год назад +1

    nijagallu and nidagallu kote are same ?sir

    • @SIKKANTESANCHARA
      @SIKKANTESANCHARA  Год назад

      No, both are deferent
      Nijagallu come near dabasapete
      Nidagal camera near pavagada

  • @kondetinaresh813
    @kondetinaresh813 2 месяца назад +1

    Complete address please with State

  • @vinaykumaram7887
    @vinaykumaram7887 Год назад +2

    Sharnrei vinay davangare

  • @punithyadav4027
    @punithyadav4027 Год назад +1

    I am from nidagallu sir
    No maitanance sir i this place

    • @SIKKANTESANCHARA
      @SIKKANTESANCHARA  Год назад

      ಧನ್ಯವಾದಗಳು, ನನಗೆ ಅವಕಾಶ ಮತ್ತು ಸಾಧ್ಯವಾದಾಗ ಇಂಥ ಕೆಲಸಗಳನ್ನು ಮಾಡುತ್ತೇನೆ. ನೋಡುತ್ತೀರಿ, ಸಾಧ್ಯವಾಸದಷ್ಟು ಕೆಲಸ ಮಾಡುತ್ತೇನೆ.
      ಯಾರಾದರೂ ಪ್ರಾಯೋಜಕತ್ವ ಸಿಕ್ಕರೆ ಇನ್ನೂ ಹೆಚ್ಚಿನ ಸ್ಥಳಗಳನ್ನು ಪರಿಷಯಿಸಲು ಸಾಧ್ಯವಾಗುತ್ತದೆ.

  • @siddarameswaragowda
    @siddarameswaragowda Месяц назад

    alli ಕಲ್ಲಿನ ಮನೆ ಇದೆ adunne ತೋರಿಸಲಿಲ್ಲ ನೀವು

  • @rajir1249
    @rajir1249 Год назад +1

    Sir Beware of snakes

    • @SIKKANTESANCHARA
      @SIKKANTESANCHARA  Год назад

      ಸಾಧ್ಯವಷ್ಟು ಮುಂಜಾಗೃತೆ ತೆಗೆದುಕೊಂಡಿರುತ್ತೇನೆ.
      ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
      ಧನ್ಯವಾದಗಳು
      ಶುಭದಿನ

    • @rajir1249
      @rajir1249 Год назад

      @@SIKKANTESANCHARA ok 👍

  • @adventuresviharitelugu
    @adventuresviharitelugu Год назад +1

    Edu ಎಲ್ಲಿ ಬರುತ್ತೆ ಲೊಕೇಶನ್ share ಮಾಡಿ

  • @rajue4253
    @rajue4253 Год назад +1

    Guruve video ಸರಿಯಾಗಿ ಮಾಡಿ ok na
    Enide ವಿಡಿಯೋದಲ್ಲಿ ಏನು illa, nidagallu nam uooru
    Nanu 5 times hogiddeni allige gottha yallaru hogbaudu allige gaadigalu car, bikes, hogatthe neenu yelodu nodudre vichithra ede i don't like ur video

    • @SIKKANTESANCHARA
      @SIKKANTESANCHARA  Год назад +2

      ಗುರುವೇ..
      ನೀನು ನನ್ನ ವೀಡಿಯೋ ಇಷ್ಟಪಟ್ಟರೂ ಸರಿ, ಇಷ್ಟ ಪಡೆದೇ ಇದ್ದರೂ ಸರಿ. ನಿಮ್ಮ ಊರು ಅಂಥಾ ಬೇರೆ ಹೇಳ್ತಿಯಾ, ಏನೂ ಇಲ್ಲ ಅಂಥಾನೂ ಹೇಳ್ತಿಯಾ ಇರಲಿ ನೀನು ವೀಡಿಯೋವನ್ನು ಫಾರ್ವರ್ಡ್‌ ಮಾಡಿ ನೋಡಿರಬೇಕು. ನಿಡಗಲ್ಲಿಗೆ ಪ್ರತಿದಿನ ಒಂದೇ ಬಸ್‌ ಬರುತ್ತೆ ಅದು ನೈಟ್‌ ಹಾಲ್ಟ್‌ ಬಸ್‌ ಮಾತ್ರ. ಮೋಸ್ಟ್ಲಿ ನೀನು ನಿನ್ನ ಸ್ವಂತ ಗಾಡಿಯಲ್ಲಿ ಓಡಾಡಿರಬೇಕು. ನಿಮ್ಮ ಊರಿಗೆ ನೀನೇ ಕೇವಲ ಐದು ಸಾರಿ ಮಾತ್ರ ಹೋಗಿದ್ದೀಯಾ..? ನಾನು ಹೇಳಿದ್ದು ಮತ್ತು ನೋಡಿದ್ದು ಹೇಳಿದ್ದೇನೆ. ನಿನಗೆ ಅದು ವಿಚಿತ್ರ ಅನಿಸಿದರೆ ನಾನೇನು ಮಾಡುವುದಕ್ಕೆ ಆಗುವುದಿಲ್ಲ.
      ಕೊನೆಯಾದಾಗಿ ಒಂದೇ ಮಾತು, ನಾನು ವೀಡಿಯೋ ಚೆನ್ನಾಗಿ ಮಾಡಿದ್ದಿನೋ ಇಲ್ಲವೋ ಗೊತ್ತಿಲ್ಲ. ಆದರೆ, ಇದಕ್ಕಿಂತ ಹಿಂದೆ ಯಾರೂ ಈ ರೀತಿ ನಿಡಗಲ್ಲಿನ ವೀಡಿಯೋ ಮಾಡಿಲ್ಲ. ಮಾಡಿದ್ದರೆ ಹೇಳು. ನನ್ನ ವೀಡಿಯೋ ಡಿಲಿಟ್‌ ಮಾಡ್ತಿನಿ.
      thank you for your comment

    • @Mallikarjun02
      @Mallikarjun02 Год назад

      ​.. ತಲೆ ಕೆಡಿಸ್ಕೊಬೇಡಿ.. ನೀವು ಮುಂದುವರೆಸಿ ಇಷ್ಟರ ಮಟ್ಟಿಗೆ ಬೇರೆ ಕಡೆಯಿಂದ ಬಂದು ಪಾಪ.. ಬೆಟ್ಟ ಹತ್ತಿ ಕೋಟೆ ಬುರುಜು ಸುತ್ತಿ ವಿಡಿಯೋ ಮಾಡಿರೋದು ಮೆಚ್ಚುವ ವಿಷಯ.. ಕಾಮೆಂಟ್ ಮಾಡೋರು ನಿಮಗೆ ಸಹಾಯ ಮಾಡಬೇಕು.. ಅದು ಬಿಟ್ಟು ಏನೋ ಹೇಳಾಬಾರದು . ಮುಂದುವರೆಸಿ... 🙏

    • @siddarameswaragowda
      @siddarameswaragowda Месяц назад

      illa sar illi tumba ವಿಚಾರವನ್ನು ತಪ್ಪು ತಪ್ಪಾಗಿ ಹೇಳಿದೀರ ನೀವು ಯಾವ ಯಾವ ದಾರೀಲಿ ಬೆಟ್ಟ ಹತ್ತಿ ಬೆಟ್ಟ ಹತ್ತೋಕೆ ದಾರಿನೆ ಇಲ್ಲ ಅಂದ್ರೆ ಹೇಗೆ ಇದು ನೀವು ವೀಡಿಯೋ ಮಾಡಿದ್ದು ತುಂಬಾ ಕುಶಿ ಆಯ್ತು ಆದ್ರೆ ವಿವರಣೆ ನೀಡಿರುವುದು ನೋಡಿದರೆ ಎಸ್ಟು ಬೇಜಾರ್ ಆಗುತ್ತೆ gotha ಅದು ಹಾಳಾಗಿರುವುದು ಮಾನವನಿಂದ ಅಲ್ಲಿ

    • @siddarameswaragowda
      @siddarameswaragowda Месяц назад

      illa sar illi tumba ವಿಚಾರವನ್ನು ತಪ್ಪು ತಪ್ಪಾಗಿ ಹೇಳಿದೀರ ನೀವು ಯಾವ ಯಾವ ದಾರೀಲಿ ಬೆಟ್ಟ ಹತ್ತಿ ಬೆಟ್ಟ ಹತ್ತೋಕೆ ದಾರಿನೆ ಇಲ್ಲ ಅಂದ್ರೆ ಹೇಗೆ ಇದು ನೀವು ವೀಡಿಯೋ ಮಾಡಿದ್ದು ತುಂಬಾ ಕುಶಿ ಆಯ್ತು ಆದ್ರೆ ವಿವರಣೆ ನೀಡಿರುವುದು ನೋಡಿದರೆ ಎಸ್ಟು ಬೇಜಾರ್ ಆಗುತ್ತೆ gotha ಅದು ಹಾಳಾಗಿರುವುದು ಮಾನವನಿಂದ ಅಲ್ಲಿ

    • @siddarameswaragowda
      @siddarameswaragowda Месяц назад

      ​@@SIKKANTESANCHARAಯಾಕೆ ಸರ್ ನಿಜ ಹೇಳಿದ್ರೆ ಯಾರು ಏನು annodilla ಆದ್ರೆ ನೀವು ತಿಳಿಸಿರುವ ಎಲ್ಲಾ ವಿಚಾರ ತಪ್ಪು ತಪು ಇದೆ ನೀವು ಹೇಳುವ ಇತಿಹಾಸ ne ಇಲ್ಲ ಅಲ್ಲಿ ಒಬ್ರು ಮಹಾ ರಾಣಿ halutare ಇಂದು ನಾಯಕನಹಟ್ಟಿ ಅನ್ನೋ ಒಂದು ಊರು ಇದೆ ಅದು ಸೃಷ್ಟಿ ಆಗೋಕೆ ಕಾರಣ ಯಾರು ಅದು ನ ಮೊದ್ಲು ತಿಳ್ಕೊರಿ amel ನಿಮ್ಗೆ ಗೊತ್ತಾ ಗುತ್ತೆ ನೀವು ಹೇಳಿದ್ದು ನಿಮಗೆ ತಪ್ಪು ಅನಿಸುತ್ತದೆ ಇದು ಆ ಬೆಟ್ಟದಲ್ಲಿ ಇರುವ ಮೋಕೊಟಿ ದೇವರುಗಳ ಮೇಲೆ ಆಣೆ

  • @siddarameswaragowda
    @siddarameswaragowda Месяц назад

    alli ಕಲ್ಲಿನ ಮನೆ ಇದೆ adunne ತೋರಿಸಲಿಲ್ಲ ನೀವು

    • @SIKKANTESANCHARA
      @SIKKANTESANCHARA  Месяц назад

      ನೋಡಿ.. ಆ ಬೆಟ್ಟ ಹತ್ತುವುದಕ್ಕೆ ಮುಂಚೆ ಅನೇಕರನ್ನು ಕರೆದೆ.. ಒಬ್ಬರೂ. ಬರಲಿಲಿಲ್ಲ.. ಕಾಸು ಕೊಡ್ತಿನಿ ಅಂದ್ರೂ, ಚೌಕಾಸಿ ಮಾಡಿದ್ರು.. ಇನ್ನೂ ಅಲ್ಲಿ ಏನೇನು ಇದೆ ಅಂಥ ನನಗೆ ತೋರಿಸುವವರು ಯಾರು..
      ಇನ್ನೊಮ್ಮೆ ಬರ್ತಿನಿ ನೀವು ತೋರಿಸುತ್ತೀರಾ ?

    • @siddarameswaragowda
      @siddarameswaragowda Месяц назад

      @@SIKKANTESANCHARA banni sar