ಸಂಪೂರ್ಣ ಸಂಚಿಕೆ - "ಚೈತ್ರದ ಪ್ರೇಮಾಂಜಲಿ" ಖ್ಯಾತಿಯ ಶ್ವೇತ ಅವರ ನೂರೊಂದು ನೆನಪು...

Поделиться
HTML-код
  • Опубликовано: 21 янв 2025

Комментарии • 305

  • @lakshmanbalutaagi9288
    @lakshmanbalutaagi9288 Год назад +118

    ಇದುವರೆಗೂ ಸಾರ್ವಜನಿಕರಿಗೆ ಕಾಣಿಸದೆ ಕರ್ನಾಟಕದಿಂದ ಮರೆಯಾಗಿದಂತಹ ಶ್ರೇಷ್ಠ ಕಲಾವಿದೆ ಚೈತ್ರದ ಪ್ರೇಮಾಂಜಲಿಯ ಯಶಸ್ಸಿನ ಕಲಾವಿದೆ ಶ್ರೀಮತಿ ಶ್ವೇತಾ ಅವರಿಗೆ ಧನ್ಯವಾದಗಳು

    • @ramesh.hkrameshhk9145
      @ramesh.hkrameshhk9145 10 месяцев назад

      good artist my taxi travel in Bangalore to thirthahalli gajananad movie

  • @manjushritvkannada
    @manjushritvkannada Год назад +84

    ಶ್ವೇತಾ ಅವರ ಬಗ್ಗೆ ಪರಿಚಯ ಮಾಡಿದ್ದಕ್ಕೆ ಧನ್ಯವಾದಗಳು ಸರ್ 💐💐

    • @tejaswinishadilya3910
      @tejaswinishadilya3910 Год назад +1

      Great to know she speaks kannada. Swlpa tamil axent stil very lovely.... Ishtu mathadidre kannda heroins super. Glad to meet her thanks

    • @sachinmandirkar8053
      @sachinmandirkar8053 Год назад

      "ಚೈತ್ರದ ಪ್ರೇಮಾಂಜಲಿ" ಖ್ಯಾತಿಯ ಶ್ವೇತ

  • @prabhakarshivashimpi3110
    @prabhakarshivashimpi3110 Год назад +31

    ಸೂಪರ್ ಸ್ಟಾರ್ ಶ್ವೇತಾ ಅವರನ್ನು ಇಂಟ್ರುವ್ಯೂ ಮಾಡಿದ್ದಕ್ಕೆ ಧನ್ಯವಾದಗಳು ಸರ್ 👌👌👍👍🙏🙏💕💗

  • @chamarajhg414
    @chamarajhg414 Год назад +43

    ಕನ್ನಡ ಕೇಳಿ ಖುಷಿ ಆಯ್ತು. ಇವರ ಬಗ್ಗೆ ಅಭಿಮಾನ ಇನ್ನು ಹೆಚ್ಚಾಯ್ತು. ಈಗಲೂ ಇವ್ರು ಸೌಂದರ್ಯದ ರಮ್ಯಾನ ಮೀರಿಸ್ತಾರೆ❤❤❤❤❤

  • @dhananjaya1164
    @dhananjaya1164 Год назад +21

    ರಘುರಾಮ್ ಸರ್ ಅವರಿಗೆ ನಮಸ್ಕಾರ ಹರಿಕೇಸರಿ ಅವರ ಪ್ರೋಗ್ರಾಮ್ ಮಾಡಿ ಸರ್ ನಿಮ್ಮ ಈ ನೂರೊಂದು ನೆನಪು ಬಹಳ ಸುಂದರವಾಗಿ ಅದ್ಭುತವಾಗಿದೆ ಸರ್

  • @SUNDEEPA218
    @SUNDEEPA218 Год назад +22

    ಚೈತ್ರದ ಪ್ರೇಮಾಂಜಲಿ۔
    Super film.
    Really super acting by every artists.

  • @pradeepvtejur5720
    @pradeepvtejur5720 Год назад +12

    ರಘು ಸರ್ ನಿಮಗೆ ಧನ್ಯವಾದ ಸರ್
    ನನ್ನ ಅಚ್ಚುಮೆಚ್ಚಿನ ನಾಯಕಿಯನ್ನು ಇಂಟರ್ವ್ಯು ಮಾಡಿದ್ದೀರ. ನನಗೆ ತುಂಬ ಕುತೂಹಲ ಇತ್ತು ಎಲ್ಲಿದ್ದಾರೆ ಎಂದು ಥ್ಯಾಂಕ್ಸ್ ಸರ್. ಶ್ವೇತ ಮೇಡಮ್ ಐ ಲವ್ ಯು ಮೇಡಮ್. you'r my favorite heroine love you 🤗🙏

  • @MANJUshetty597
    @MANJUshetty597 Год назад +18

    Hi ರಘು ಸರ್ 🌹💐🙋🤗😍
    Hi ಶ್ವೇತಾ ಮ್ಯಾಮ್ 🌹💐
    ಚೈತ್ರದ ಪ್ರೇಮಾoಜಲಿ ಲಿ ನಿಮ್ಮ್ ಡ್ಯಾನ್ಸ್ ಕೂಡಾ ಹಂಸಲೇಖ ಸರ್ ಹಾಡು 👌👌👌
    ತುಂಬಾ ಅತ್ಯದ್ಭುತ👌👌👌👌
    ನೀವು ಅದರಲ್ಲಿ ಎಸ್ಟ್ ಮುದ್ದು ಮುದ್ದಾಗಿದ್ರೋ
    ಈಗಲೂ ಹಾಗೆ ಇದಿರಲ್ಲಾ 😘🥰🙋
    ಒಳ್ಳೆದಾಗಲಿ ಮ್ಯಾಮ್ 🤗😍🙋

  • @SUNDEEPA218
    @SUNDEEPA218 Год назад +11

    ಕಾವೇರಿ ತೀರದಲ್ಲಿ۔۔۔۔۔
    ಅಲೆಯಂತೆ ತೇಲಿ ಬರುವ ಈ ಹಾಡಂತು
    ಪ್ರೇಕ್ಷಕರ ಮನಮಿಡಿದ ಸಾಹಿತ್ಯ۔
    ಅದ್ಬುತ ಪ್ರೇಮ ಕಥೆ۔ ಸಹಜ ಅಭಿನಯ۔
    ಹಂಸಲೇಖ ಅವರ ಹಾಡುಗಳು۔۔ಸಂಗೀತ۔ಸಾಹಿತ್ಯ۔۔
    ನವ ನಾಯಕ ರಘುವೀರ್ ಅವರ ಚೊಚ್ಚಲ ಅಭಿನಯ ಹೇಗಿರಬಹುದೆಂಬ ಪ್ರೇಕ್ಷಕನ ಕುತೂಹಲ۔
    ಎಸ್۔ನಾರಾಯಣ್ ಅವರ ಹಾಸ್ಯ۔
    ಎಲ್ಲವೂ ಅಭಿಮಾನಿಗಳಿಗೆ۔۔۔
    ಬಹಳ ಇಷ್ಟವಾದ ಸಂಗತಿಗಳು۔
    ಮಲೆನಾಡಿನ ದೃಷ್ಯಗಳು۔۔
    ಬಹುಷಃ ಇವುಗಳೇ ಈ ಸಿನಿಮಾದ ಭರ್ಜರಿ ಯಶಸ್ಸಿಗೆ ಕಾರಣಗಳಾದವು۔

  • @shria3421
    @shria3421 Год назад +4

    ಈ ಸಂದರ್ಶನ ತುಂಬಾ ಚೆನ್ನಾಗಿ ಬಂದಿದೆ. ನಿಮ್ಮನ್ನು ಮತ್ತೆ ಕನ್ನಡ ಚಿತ್ರಗಳಲ್ಲಿ ನೋಡಲು ಕಾಯುತ್ತಿದ್ದೇವೆ...
    you look very simple and humble. Good luck

  • @s.anajundappa8828
    @s.anajundappa8828 Год назад +19

    ಸೂಪರ್ ಸೂಪರ್ ಸೂಪರ್ ಮೇಡಂ ನಿಮ್ಮ ಕನ್ನಡ ಭಾಷೆ ಶುದ್ಧವಾಗಿದೆ

    • @sachinmandirkar8053
      @sachinmandirkar8053 Год назад

      "ಚೈತ್ರದ ಪ್ರೇಮಾಂಜಲಿ" ಖ್ಯಾತಿಯ ಶ್ವೇತ

  • @NaveenSalian-iz5iu
    @NaveenSalian-iz5iu Год назад +7

    ಒಂದು ಅತ್ಯುತ್ತಮ ಸಂದರ್ಶನ, ಶುಭವಾಗಲಿ

  • @harshithagurumurthy3640
    @harshithagurumurthy3640 Год назад +7

    ಸ್ವಚ್ಚ ಕನ್ನಡ ನಮ್ಮ ಪ್ರೀತಿಯ ಚೈತ್ರದ ಪ್ರಮಂಜಲಿಯ ಯುವರಾಣಿ
    Good luck madam

  • @sandilkumar2888
    @sandilkumar2888 Год назад +13

    Ameer Khan, juie chavla, ರವರ Qayamat se Qayamat ಸೂಪರ್ ಡೂಪರ್ love story ಕೈಲಾಸ ಆಲ್ಲಿ ಓಡ್ತಾ ಇತ್ತು.. ಅನಿಲ್ ಕಪೂರ್ ಮಾಧುರಿ ದೀಕ್ಷಿತ್ ರವರ tezaab ತ್ರಿವೇಣಿ ಯಲ್ಲಿ...90ರಲ್ಲಿ ಹಿಂದಿ ಸಿನಿಮಾಗಳ ಭರಾಟೆ..ಆ ಸಮಯದಲ್ಲಿ ಚ್ಯೆತ್ರದ ಪ್ರೇಮಾಂಜಲಿ ರಿಲೀಸ್ ಆಗಿ ಬ್ಲಾಕ್ ಬಸ್ಟರ್ ಆಯ್ತು 25ವಾರ ಓಡಿದ ಸಿನಿಮಾ ಪ್ರತಿವಾರ ಚಿತ್ರಮಂಜರಿ ಯಲ್ಲಿ ಹಾಡು ಹಾಕ್ತಾ ಇದ್ರು

  • @rampurumesh
    @rampurumesh Год назад +3

    Really fantastic interview ,she is not only artist she has golden heart .our kannada artists as well as all people can follow sweatha Madam .thanq sir for interviewing great personality. 🙏🙏🙏🙏🙏🌹🌹🌹🌹

  • @mansurali8647
    @mansurali8647 Год назад +3

    ಚೈತ್ರದ ಪ್ರೇಮಾಂಜಲಿ ಖ್ಯಾತಿಯ ಶ್ವೇತಾ ಅವರಿಗೆ ಸಂದರ್ಶನ ಮಾಡಿದಕೆ ಧನ್ಯವಾದ ಕನ್ನಡ ತುಂಬಾ ಚೆನ್ನಾಗಿ ಮಾತನಾಡುತ್ತಾರೆ ಮತ್ತು ತಮಿಳು ಇಂಗ್ಲಿಷ್ ಸೂಪರ್

  • @nagarajjokanal6684
    @nagarajjokanal6684 Год назад +6

    ಸೂಪರ್ ಮೇಡಂ. ನಿಮ್ಮ ಪಿಲ್ಮ ನಮಗೆ ತುಂಬಾ ಇಷ್ಟ.......ಮೇಡಂ...ಕನ್ನಡ ಮಾತಾಡಿದ್ದು ತುಂಬಾ ಇಷ್ಟ ಆಯ್ತು.......ನಾನು ನೀವು ತಮಿಳು ನಟಿ ಅಂತ ತಿಳಿದಿದ್ದೆ.....ಚೆನ್ನಾಗಿ ಕನ್ನಡ ಮಾತಡತ್ತಿದ್ದಿರಿ....ದಯವಿಟ್ಟು ಕನ್ನಡ ಪಿಲ್ಮ ಮಾಡಿ ಮೇಡಂ....

  • @saroo348
    @saroo348 11 месяцев назад +1

    Very very happy to see you. Thank for interviwe thank u sir

  • @ramanaik6051
    @ramanaik6051 Год назад +19

    What a fluent kannada language speaking although staying in Chennai 🎉

  • @kannadateleplusofficial
    @kannadateleplusofficial 9 месяцев назад +7

    ಲಕ್ಷ್ಮೀ ನಿವಾಸ ' ದ ' ಲಕ್ಷ್ಮೀ ❤

  • @raviravi-vw2ij
    @raviravi-vw2ij Год назад +14

    Shweta madam I watched so many kannada movies which u acted. So wonderful 😊

  • @aishuvinay1115
    @aishuvinay1115 11 месяцев назад +1

    How cute she talks yaa😍😍😍 iwathigu she is very beautiful ❤️

  • @TaxationTamsindia
    @TaxationTamsindia Год назад +3

    I am very much happy for her interview, we kannadigas won't forget her movies and superhit songs 🙏🙏

  • @Tejasvi5568
    @Tejasvi5568 Год назад +6

    Thank you Raghuram sir, Shwetha madam nodi Khushi aythu, madam matte nivu film screen mele banni please… god bless to your family 🎉

  • @nirmalak9413
    @nirmalak9413 Год назад +2

    We are waiting see in kannada movies i am one of your fan

  • @kanasuacademy299
    @kanasuacademy299 Год назад +12

    Beautiful movie ಚೈತ್ರದ ಪ್ರೇಮಾಂಜಲಿ

  • @manjulab58
    @manjulab58 Год назад +7

    Ivardu laxmi nivasa daravahi super duper😊👌

  • @PraveenH-pt8pw
    @PraveenH-pt8pw Год назад +139

    ಲಕ್ಷ್ಮೀ-ಮಹಾಲಕ್ಷ್ಮೀ ಚಿತ್ರದ ಅಭಿನಯ ಮರೆಯುವಂತಿಲ್ಲ....👌

  • @karthikgoudakarthikgouda7275
    @karthikgoudakarthikgouda7275 11 месяцев назад +2

    Wowwwwwww ಸರ್ ತುಂಬಾ ಥ್ಯಾಂಕ್ಸ್ ತುಂಬಾ ಖುಷಿ ಆಯ್ತು ಶ್ವೇತಾ ಅವರ ನ ನೋಡಿ ತುಂಬಾ ನೇ ಖುಷಿ ಆಯ್ತು 🎉🎉🎉🎉🎉🎉🎉🎉

  • @manjulaa8570
    @manjulaa8570 Год назад +5

    Cute Swetha ❣️

  • @amithraj1897
    @amithraj1897 Год назад +1

    Madam Sooppperrr thumba khushi aythu nimma kannada bhashe keli. Thank you sir 🙏 Madam na elrigu matthe Thorcdke . We love ❤ you both.

  • @preetivlogs2792
    @preetivlogs2792 Год назад +1

    Shweta madam avar interview nodi khushi aytu,she is so simple and down to earth, nivu hige interview madta iri, ❤❤❤thank u

  • @ManjunathManju-cr9od
    @ManjunathManju-cr9od 11 месяцев назад +1

    ನಿಮ್ಮ ಕನ್ನಡ ಪ್ರೀತಿಗೆ❤❤ ನಿಮ್ಮ ಅಭಿನಯ ನಮ್ಮ ಮನಸಿನಲ್ಲಿ ಎಂದು ಮರೆಯದ ನೆನಪು

  • @MDAtteeq
    @MDAtteeq Год назад +2

    Love u sir my favourite episode

  • @soulinspired213
    @soulinspired213 Год назад +3

    I saw Chaithrada premanajali in the age of 13, in that age it was a thrilling movie, Shweta's action was so beautiful. It's very sad to say that one of the channel has shown that Shweta was no more so i thought she was no more but now i am so happy to see her in this video, all the best for your future Shweta ji. Thank you for this video sir

  • @anandgatge9222
    @anandgatge9222 Год назад +8

    ಕನ್ನಡ ನನ್ನ ಜೀವನ..

  • @pramodhinichoudhari9479
    @pramodhinichoudhari9479 11 месяцев назад +1

    Superb sir, thank you sir.

  • @Flyabovecloud
    @Flyabovecloud 11 месяцев назад

    What a fantastic actress! So down to earth. They way she remembers songs and background stories. Really amazing.

  • @monster2698
    @monster2698 Год назад +1

    Sweet voice...nd soft nature

  • @pradeepskpradi2223
    @pradeepskpradi2223 Год назад +3

    ಅದ್ಬುತ ಸಂದರ್ಶನ ಸರ್

  • @raghunathkammar2404
    @raghunathkammar2404 Год назад +3

    Her acting in Lakshmi nivas serial super👌👌👌👌👌👌👌👌👌👌 zee kannada🙏🙏🙏🙏🙏🙏

  • @the-name-is-rafiq-3705
    @the-name-is-rafiq-3705 Год назад +3

    ಒಂದು ಒಳ್ಳೆ ಸಂದರ್ಶನ ರಘುರಾಮ್ ಅವ್ರೆ.... 👍

  • @vikasshetty309
    @vikasshetty309 Год назад +6

    Lakshmi Mahalakshmi one of the best movies of yours mam

  • @karagourpramodhkaragourpramodh
    @karagourpramodhkaragourpramodh Год назад +8

    🙏🙏🙏🙏😊😊😊ಧನ್ಯವಾದಗಳು ಶ್ವೇತಾ ಮೇಡಮ್........

  • @itsmesomanna
    @itsmesomanna 11 месяцев назад +1

    Super madam neevu
    Jai karnataka ❤❤❤❤

  • @MamathaDSMamathaDS
    @MamathaDSMamathaDS 10 месяцев назад +1

    Sweta avaranna nodi tumba kushi aytu raghu sir nau chikkavariddaga bandiro film adu

  • @anandgatge9222
    @anandgatge9222 Год назад +4

    ಇವ್ರನ್ನ ಫಿಲ್ಮಲ್ಲಿ ನೋಡಿದ್ದು ಆದ್ರೆ ಇವ್ರು ಕನ್ನಡ ಮಾತಾಡೋದು ನೋಡುದ್ರೆ... ನಿಜವಾಗ್ಲೂ ಬೇಜಾರಾಗಿದೆ...

  • @girishachargiliyar2254
    @girishachargiliyar2254 Год назад +4

    Full episode hakiddu khushi aaytu.. Thank you

  • @arpitajain321
    @arpitajain321 Год назад

    So sweet interview... I've watched karpoorada gombe and Laxmi mahalaxmi in my childhood

  • @nirmalak9413
    @nirmalak9413 Год назад +2

    Appreciate to your knowledge mam

  • @nagendrak3483
    @nagendrak3483 Год назад +1

    beautiful actor, good interview

  • @nirmalak9413
    @nirmalak9413 Год назад +2

    We loves your simplicity 🎉🎉🎉

  • @SrujansakshiSrujansakshi
    @SrujansakshiSrujansakshi 2 месяца назад

    Shwetha avra voice i like it heartly❤️

  • @mamathajmummy9024
    @mamathajmummy9024 Год назад

    My favorite song s movie s 😊❤️🌹 super Shwetha mam

  • @premaprem857
    @premaprem857 Год назад +2

    My favorite heroin and favorite movie chaitrada premaanjali ❤❤❤❤❤❤❤❤❤❤❤ nan jevva irovargu e movi Swetha mam nan ,manasalli irtare i love mam❤❤❤❤

  • @rashmis4121
    @rashmis4121 Год назад +6

    She is so beautiful❤

  • @udayshankarmouryats9492
    @udayshankarmouryats9492 Год назад +64

    ಲಕ್ಷ್ಮಿ ಮಹಾಲಕ್ಷ್ಮಿ ಚಿತ್ರದಲ್ಲಿ ಸಖತ್ ಆಗಿ ಅಭಿನಯಿಸಿದ್ದೀರ.

    • @sandilkumar2888
      @sandilkumar2888 Год назад +2

      ಹೌದೂ ಸಿನಿಮಾಲ್ಲಿ ಒಳ್ಳೆ message ಇದೆ.

    • @ramamurthyramu9223
      @ramamurthyramu9223 Год назад

      15 vaisali sex Film maddulu

  • @KSrinivasKsrinivas-f4u
    @KSrinivasKsrinivas-f4u Год назад +2

    ಕನ್ನಡ ತುಂಬಾ ಚೆನ್ನಾಗಿ ಮಾತನಾಡುತ್ತಾರೆ ಅಂಜಲಿಯವರು ಇವರಿಗೆ ಧನ್ಯವಾದಗಳು

  • @sumithrasithan6951
    @sumithrasithan6951 Год назад +4

    Sitha Raman tamil serial nalli thumba chennagi maadidira, v good looking, v beautiful 😍😍😍😍😍

  • @sunilbrsunilbr3986
    @sunilbrsunilbr3986 Год назад +23

    ವರವಾಗಿ ಒಲವ ತಂದನು
    ಮರವಾಗೋ ಗಿಡವ ಕಡಿದನು...
    ❤️❤️🖤

  • @vatsalar2430
    @vatsalar2430 Год назад +6

    Serial director and producer Ravi Kiran bagge madi.

  • @francissanjay1840
    @francissanjay1840 Год назад +1

    Super movie super songs super stories All good movie raguvir

  • @kavitha1984
    @kavitha1984 Год назад +4

    ಶೃಂಗಾರ ಕಾವ್ಯ ನನ್ನ ಫೇವರಿಟ್ ಫಿಲಂ ಮೇಡಂ... ಎವರ್ಗ್ರೀನ್ songs👌👌👌❤️❤️❤️❤️❤️❤️

    • @kavyam3268
      @kavyam3268 Год назад

      ❤️❤️❤️❤️

    • @nagrajh5104
      @nagrajh5104 Год назад

      It's fine but Shwetha madam is not acted in that film!
      Late Sindhu (Raghuveer's wife)was heroine in Shrungara kavya.

  • @SangeethaDivya
    @SangeethaDivya Год назад

    Thumba thanks brother 🙏🏻🙏🏻🙏🏻❤️❤️❤️❤️

  • @sunilc197
    @sunilc197 Год назад

    Sup sweth mam nim na nodi tumba kusi aythu I will com back in kannada industry mam

  • @chandruj6797
    @chandruj6797 10 месяцев назад

    ಧನ್ಯವಾದಗಳು ಮೇಡಂ

  • @manjirs
    @manjirs Год назад

    She is such a Good girl, sweet sweet girl.. love this girl ❤🎉

  • @ashapoojary7936
    @ashapoojary7936 11 месяцев назад +1

    Super ❤👌👌

  • @sumashivkumar1539
    @sumashivkumar1539 Год назад +7

    Sir ಮಾಸ್ಟರ್ ಕಿಶನ್ ಅವರ ಜೊತೇಲಿ ಈ ಥರ ಒಂದು ವಿಡಿಯೋ ಅಪ್ಲೋಡ್ ಮಾಡಿ,,,, ಅವರು ಸಿನಿಮಾ ಇಂದ ದೂರ ಆಗಿದ್ದು ಯಾಕೆ,, ಈಗ ಎನ್ ಮಾಡ್ತಾ ಇದಾರೆ ಅನ್ನೋ ಮಾಹಿತಿ ನೀವ್ ಸಾರ್ವಜನಿಕರಿಗೆ ತಿಳಿಸಿಕೊಡಿ ಸರ್ plz,,,

  • @harshajakkam102
    @harshajakkam102 Год назад +1

    Boss thank u for the episode

  • @roopeshgowdab7520
    @roopeshgowdab7520 Год назад +1

    Waw e age nalu hege edare
    Chitrada premanjali movie bandaga nange 10 years old avaga

  • @AnjinayyaG-c9m
    @AnjinayyaG-c9m Год назад

    Great heroine maaaa...... your s kannadigas.

  • @arjunan2915
    @arjunan2915 Год назад +1

    Good Job 👍 Vinuma Always 💗

  • @seenasedyappu6107
    @seenasedyappu6107 Год назад

    Raghu sir thank u for video

  • @pradeepajc6403
    @pradeepajc6403 Год назад +20

    Matthe adhe episode akidhira.

  • @Guruvinayaka
    @Guruvinayaka Год назад +1

    Shweta mam super kannada
    ❤❤❤❤from Chitradurga🤩❤❤
    Thank you sir Raghuram

  • @lokeshloki192
    @lokeshloki192 Год назад +1

    Super sir ❤

  • @traveler23355
    @traveler23355 Год назад +2

    Our 90's darling actress 😍♥️happie to see her Tq Raghu sir✨️👌🏻

  • @shivakumardm4190
    @shivakumardm4190 8 месяцев назад

    ಇವಾಗ ಬರುತ್ತಿರುವ ಜೀ ಕನ್ನಡದಲ್ಲಿ ಲಕ್ಷ್ಮಿ ನಿವಾಸ ಧಾರಾವಾಹಿ ತುಂಬಾ ಚೆನ್ನಾಗಿದೆ

  • @NAVEENKUMAR-hc6jt
    @NAVEENKUMAR-hc6jt Год назад +2

    Chaitrada Premanjali 2 madi ❤❤😊

  • @yogeshyogi4682
    @yogeshyogi4682 10 месяцев назад

    Super ❤❤❤🎉

  • @SwethaSwetha-zf1mq
    @SwethaSwetha-zf1mq 11 месяцев назад

    Beautiful video

  • @chinnpavan8586
    @chinnpavan8586 Год назад

    Thanks Swetha all that best

  • @harinakship-lw1se
    @harinakship-lw1se 10 месяцев назад

    Excellent act

  • @ShobhaSurgond
    @ShobhaSurgond Год назад

    Muddu swetha mam god bless u mam

  • @seenasedyappu6107
    @seenasedyappu6107 Год назад

    Shweta Swetha you are cute pretty girl she was not changed same like chitrada premanjali so beautiful girl natural beauty girl sir thank u

  • @moulaliali9202
    @moulaliali9202 Год назад

    All movie super madam

  • @KumarSwamy-ms7xz
    @KumarSwamy-ms7xz Год назад +1

    ಸೂಪರ್ ಮೇಡಂ ನೀವು 👌🏾

  • @jabeenismailhukkeri3049
    @jabeenismailhukkeri3049 10 месяцев назад

    Lovely shweta you are very cute

  • @kavyapk4353
    @kavyapk4353 11 месяцев назад

    Love you mam❤❤❤

  • @santoshgadadi6889
    @santoshgadadi6889 Год назад

    ಸರ್.. 🙏🙏

  • @umeshnk7714
    @umeshnk7714 Год назад +4

    ಲಕ್ಷ್ಮೀ ಮಹಾಲಕ್ಷ್ಮಿ ಮೋವಿ ಸೂಪರ್ ಮೇಡಂ ನಿಮ್ಮ ಅಭಿನಯ ಸೂಪರ್

  • @priyankamv17
    @priyankamv17 Год назад +2

    Karpoorada gombe mana midiyuvantha performance by shwetha maam

  • @Manja-ri3yh
    @Manja-ri3yh Год назад

    Very good actress👌❤️👍👍

  • @krishns4455
    @krishns4455 Год назад

    I'm big fan of you mem, like you mem, god bless you akka

  • @reshmashetty3081
    @reshmashetty3081 Год назад

    Nice to see and hear about the lovely lady. Plz one request Can u make a interview of malashree. There is no good interview’s of her.

  • @chandua8465
    @chandua8465 2 месяца назад

    ಅಂಜು ಮಲ್ಲಿಗೆ ಶ್ವೇತ ❤

  • @ChandanChandanCh
    @ChandanChandanCh Год назад

    ಥ್ಯಾಂಕ್ಸ್ ತುಂಬಾ ಸರ್

  • @srinivasnayak1800
    @srinivasnayak1800 Год назад

    Super sir.....tns

  • @SharmilaRaju1
    @SharmilaRaju1 Год назад +1

    Very good actress 😍😍