'ಶೃಂಗಾರ ಕಾವ್ಯ'ದ ರಘುವೀರನ ಆ ದುರಂತಕ್ಕೆ ಕಾರಣವೇನೆಂದರೆ.... | Director S Mahendra | Sandlwood | Part 03
HTML-код
- Опубликовано: 7 сен 2024
- Exclusive interview S. Mahendar, he is an Indian film director working in Kannada cinema. He is also a politician with the BJP contesting from Kollegal constituency in Karnataka. He debuted into cinema with Pranayada Pakshigalu and went to direct for over 30 films. He also acted in Gattimela in the lead role under his own direction.
ಇದ್ದದ್ದು ಇದ್ದ ಹಾಗೆ,
ಕಂಡದ್ದು ಕಂಡ ಹಾಗೆ,
ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
ಬಿ ಗಣಪತಿ....📝
Follow me on - 👇🏻
👉🏻 • Instagram: / bolgereganapati
👉🏻 • Facebook: / ganapati.bolgere
👉🏻 • Twitter: / b4ganapathi
👉🏻 • Facebook Page: tinyurl.com/2p...
#SMahendar #pampa #cinemajourney #pampamovie
#DirectorSMahendar #Hamsalekha #PampaKannadaMovie #KeethiBhanu #SangeethaSringeri #SandalwoodNews #KFI #SMahendarMovies #KannadaMovies #smahendar #directorsmahendar #pampa #pampakannadamovie #smahendardirector, #pampamovie, #cinemajourney, #shrungarakavya, #kouravamovie, #raghuveera, #drrajkumar, #seniordirector, #kannadadirector, #kannadanews, #breakingnews, #breakingnewsinkannada, #kannadalivetv, #kannadalivenews, #karnatakanewslive, #kannadalivetvnews, ,#kannadanewschannel, #livenews, #latestnews, #karnatakanews, #karnatakalatestnews, #kannadalatestnews, #newsinkannada,
💚❤ ಆಗಿನ ಸಿನಿಮಾ ಹಿಮಾಲಯ ಇದ್ದಂಗೆ ಅದು ಯಾವತ್ತಿಗೂ ಕರಗಲ್ಲ ಈಗಿನ ಸಿನಿಮಾ ಐಸ್ ಕ್ರೀಂ ಇದ್ದಂಗೆ ಎಷ್ಟು ಫಾಸ್ಟ್ ಆಗಿ ಬರುತ್ತೋ ಅಷ್ಟೇ ಫಾಸ್ಟ್ ಆಗಿ ಕರಗುತ್ತೆ💚❤
ತುಂಬಾ ಚೆನ್ನಾಗಿ ಹೇಳಿದ್ರಿ ಧನ್ಯವಾದಗಳು ಸರ್
Content iddare running agutte example kanthara
Eega film fan galinda hit aagodu.. Story, acting ninda alla... Kanthara, kgf ideredannu bittu
ನಿಜ ಗುರು ಸತ್ಯವಾದ ಕಾಮೆಂಟ್
@@RaviRaj-xj8qy charlie 777
ನಮ್ಮ ಕೊಳ್ಳೇಗಾಲ ಪ್ರತಿಭೆ ಮಹೇಂದರ್ ಸರ್ 💞💞💞💞💞🙏🙏🙏🙏🙏🙏🙏
ಮಹೇಂದ್ರ ಸರ್ ಇವತ್ತು ಶೃಂಗಾರ ಕಾವ್ಯ ಬಂದು ಇದ್ದಿದ್ದರೆ ಆ ಕಥೆ ನೆ ಬೇರೆತು 😊😍❤️
ಶೃಂಗಾರ ಕಾವ್ಯ ಈಗಿನ ಕಾಲಕ್ಕು ಅಚ್ಚುಮೆಚ್ಚಿನ ಸಿನಿಮಾ. ಹಾಡುಗಳು ಒಂದೊಂದು ಅದ್ಭುತ
ಆಗಿನ ಸಿನಿಮಾಗಳು ಬರೀ ನೂರು ದಿನ ಓಡಿದರೆ ಸೂಪರ್ ಹಿಟ್ ಆಗುತ್ತಿದ್ದವು. ಈಗ ಬರೀ ಮೂರು ದಿನ ಓಡಿ ಹಣ ಮಾಡಿದರೆ ಮಾತ್ರ ಸೂಪರ್ ಹಿಟ್ ಅನ್ನುವ ಕಾಲ ಬಂದಿದೆ... 😢😢😢
Ticket ge 300rs 500rs hana madtare alva bro...
ಸೂಪರ್ ರಘುವೀರ್💗💗
ಈ ಜಗತ್ತು ಮುಂದಿನ ಶತಮಾನದವರೆಗೂ ಚಿರಶಾಂತಿ ಶಿರ ಶಾಶ್ವತವಾಗಿ ಉಳಿಯುವ ಚಿತ್ರವಾಗಿರುತ್ತದೆ ಸೃಷ್ಟಿಯಾದ ಈ ಪ್ರಪಂಚದ ಹತ್ತನೇ ಅದ್ಭುತ
One of the best interview!! Mr. Mahender Sir's energy is totally different... He's personality is so simple... He's the best director!!such a wonderful conversation!!His simplicity and his way of talking is just awesome!!Ganapathi sir, is one of the most pleasant and respectful interviewer, I've seen... Keep it up sir👍🏻🙏❤️
Is he actress Shruti’s ex husband?
@@LakshmiLakshmi-ru2gk yes,mam...
You are the true legend Director in Our KFI Sir❤️
ಇನ್ನಷ್ಟು ಮತ್ತಷ್ಟು ಸಂದರ್ಶನ ಬರಲಿ ನಿಮ್ಮದು
Shrungara kavya maatra manasige tumba kaadutte, super duper film
Movie ran because of legendary music director and lyricist Hamsalekha given extraordinary songs to you...
Very nice person, Shruthi have to think over it.
ಅತ್ಯುತ್ತಮ ಚಲನ ಚಿತ್ರಗಳು ಅವು ಅದಾಗದೆ ಆಗೋದು.., ಮಾಡೋದಲ್ಲ.
ಉತ್ಸಾಹ, ಪರಿಸ್ಥಿತಿ, ಸವಾಲುಗಳು, ಸಿನಿಮಾ ಮೇಲಿನ ಪ್ರೀತಿ ಹಾಗೆ ಅದ್ಭುತಗಳನ್ನು ಮಾಡಿಸುತ್ತೆ.
mr ಗಣಪತಿ ನೀವು ಸಂದರ್ಶನ ಮಾಡುವ ವ್ಯಕ್ತಿಗೆ ಹೋಲಿಸಿದರೆ ನೀವು ತುಂಬಾ ಮಾತನಾಡುತ್ತೀರಿ
ಇತರ ವ್ಯಕ್ತಿಯನ್ನು ಮಾತನಾಡಲು ಅನುಮತಿಸಲು ವಿನಂತಿಸಿ ಮತ್ತು ಪೂರ್ಣಗೊಳಿಸಿ
ನಮ್ಮ ಹೆಮ್ಮೆಯ ಕನ್ನಡಿಗ ಮಹೇಂದರ್ ಸರ್ ❤
ಸರ್ ನೀವು ಹಂಸಲೇಖ ಅವ್ರ ಸಂದರ್ಶನ ಮಾಡಿ,,,
Great man mahendar sir ....missing those days sir ...golden days of kannada musical .. Gems
Gentleman director
ಗಣಪತಿ sir, ನೀವು ಹೇಗಾದ್ರೂ ಮಾಡಿ ಹಂಸಲೇಖ sir ರ interview ಮಾಡಿ, ಏಕೆಂದ್ರೆ ಇದುವರೆಗೂ ಯಾರೂ ಅವರನ್ನ you tuber touch ಮಾಡಿಲ್ಲ, ನೀವು interview ಮಾಡಿ.
ಸ್ವಾಮಿ ಫೋಟೋಗೆ ಸಿಗಲ್ಲ ಅವರು ಹೆವಿ ಬಿಸಿ ಅವರ ಮನೆ ಪಕ್ಕದಲ್ಲಿ ಇರೋದು ನಾನೇ ಅವನನ್ನು ನೋಡಿಲ್ಲ ನೋಡೋಕಾಗಲ್ಲ ಯಾವಾಗ್ ಬರ್ತಾರೋ ಯಾವಾಗ್ ಹೋಗ್ತಾರೋ 24 ಅವರ್ಸ್ ಸ್ಟುಡಿಯೋದಲ್ಲೇ ಇರ್ತಾರೆ 🫡😭
ದಯವಿಟ್ಟು ಬೇಡಿ,,,,
ಅವರು ಯಾರಿಗೂ ಸಂದರ್ಶನ (interview) ಕೊಡುವುದಿಲ್ಲ.
Avanigee Dr. Hamslekh andre esta ella bro... hamslekh he is a legend of kannada industry
Nice man .so humble.god bless him.
Very. Good personality sir you are
Good director mahender sir u r great director
Exalent nenapugalu sir thanks for you
Ganapathi sir thanks for all your interviews.. pls help me to connect with mahendar sir, I’m big fan of all his direction moviesand wants meet him personally and greet him.. ಪ್ಲಸ್ ಹೆಲ್ಪ್ ಮಾಡಿ such a down to earth person
Ok
ಇವ್ರ ಮತ್ತು ಶ್ರುತಿ ಅವ್ರ ಮದ್ಯೇ ಏನಾಯಿತು ಕೇಳಿ ಇಬ್ಬರೂ cinema ರಂಗದಿಂದ ಬಂದಿದ್ದರಿಂದ ಅವ್ರಿಗೇ ಹೇಳೋ ಇಷ್ಟ ಇದ್ದರೇ ಕೇಳಿ 👍
Sruthi medam jothe matte ondagi sir
Beda sir, aramagiri, duddilla Anta bittogorna nambabedi..obre idru parvagila , nakali sambandagalu beda
ಕೊನೆಯಲ್ಲಿ ಕೇಳಬಹುದು. ಒಂದಾಗುವ ಸಾಧ್ಯತೆ ಇಲ್ಲ. ಮಹೇಂದ್ರ ಬೇರೆ ಸಂಸಾರದಲ್ಲಿ ಚೆನ್ನಾಗಿ ಇದ್ದಾರೆ. ಶೃತಿ ತಮ್ಮ ಜೀವನದಲ್ಲಿ ನೆಮ್ಮದಿಯಿಂದ ಇದ್ದಾರೆ. ಇಬ್ಬರ ನಡುವೆ ಹುಳಿ ಹಿಂಡಿದ್ದು ಚಕ್ರವರ್ತಿ ಎಂಬುದು ಮಾತ್ರ ಸತ್ಯ.
ನಮ್ಮ ಹೆಮ್ಮೆ ಎಸ್ ಮಹೇಂದ್ರ ಸರ್
Great director of our kannada movie industry. ms mahender sir. Sir please make direction v Are waiting
Srungara kavya beautiful film
Kari gatta majige pura melukote bagee helli nimma film location super sir
My favourite hero raghuveer sir
Sir nimgu namaste. Hamsalekha avrgu namaste
Awesome sir❤❤❤❤
Enjoyed thoroughly
🙏🙏
Pocket money ne astu...think about raghuveer power.. ಮಹೇಂದರ್ ಸಾರ್ ಮಾತು ಕೇಳೋದೇ ಕಿವಿಗೆ ಒಂದು ಹಬ್ಬ...
First like.first view
ಸಾರ್ SRUNGARA ಕಾವ್ಯ ಮತ್ತೆ Rilis maadi
Raghuveer should be producer not good actor for leading role.
Madya Dali... Subscribe anta dan Dan... Karkasha agta ide....
Literally he will rule the youtube!
Yalla👍ಪುಟ್ಟಕ್ಕ ನ ಮಕ್ಕಳು ನೋಡ್ಕೊಂಡು ಮನೆಲ್ ಕೂತಿದಾರೆ
Olle manassina vyakti
Shrungara kaavya ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️
Dayavittu suggi cinema release Maadi sir
🙏
But unfortunetly raguveer sir avara duranta antya aytu very sad moment for that......
Sir really missing SUGGi adios sir Please
Talent director
always yavr green move And songs💕
Kaayta idde thank you
Hamsalekha andre adu bari hesaralla... Adu ondu shakthi
18:30
Sir pls muvi madi plsssssssss
ganapati anna nannage sirialnali chance kodsi plees
Super movie
Ragvir.sar.superstar.hero
Nimma mattu Shruthi mam madde enatyu plz heli
ನಮ್ಮ ಸ಼ಬಂಧಿಕರು ಪಿ ದೇವರಾ ಜಣ್ಣ
ಹೌದ ವಾವ್
ಸಂಬಂಧಿಕರು ಕಷ್ಟಕ್ಕೆ ಬರಲ್ಲ ಅವರ ಹೆಸರು ಬಳಸಬೇಡಿ
Sir remo avara interview madi maja talkies alli madidharalla
REkha MOhan is REMO
Shruti na maduve agi yala kalakonda
Shruti mam na yak bittri
100 days poster hakanna nodona hegide
Raghuveera avru kannada janaranna yavattu kaduva vekti
Raghuveer did not have looks of hero.
ಡೈವೋರ್ಸ್ ಆದಮೇಲೆ ಮನೋಹರ್ ಅವರ ಕಷ್ಟದ ದಿನದ ಬಗ್ಗೆ ಕೇಳಿ ಸರ್, ಅವರ ಮನಸ್ಥಿತಿ ಏನಾಗಿತ್ತು ಅಂತ ಕೇಳಿ ಸರ್, ಈಗ ಯಾವ ಮನಸ್ತಿತಿ ಇಟ್ಟುಕೊಂಡಿದ್ದಾರೆ ಅಂತಾನೂ ಕೇಳಿ ಸರ್
ಅವ್ರೇ ದುಃಖ ಮರೆತು ಇದಾರೆ...ಈಗ ಯಾಕಪ್ಪ
Manohar alla sir S.mahendar
ಶೃಂಗಾರ ಕಾವ್ಯ ಈಗಿನ ಕಾಲಕ್ಕು ಅಚ್ಚುಮೆಚ್ಚಿನ ಸಿನಿಮಾ. ಹಾಡುಗಳು ಒಂದೊಂದು ಅದ್ಭುತ