Congress Leaders Reacts On Guarantee Schemes: ಲೋಕಸಭೆ ಚುನಾವಣೆಯಲ್ಲಿ ಗ್ಯಾರಂಟಿ ವರ್ಕೌಟ್ ಆಗಿಲ್ಲ
HTML-код
- Опубликовано: 12 сен 2024
- ಲೋಕಸಭೆ ಚುನಾವಣೆಯಲ್ಲಿ ಗ್ಯಾರಂಟಿ ವರ್ಕೌಟ್ ಆಗಿಲ್ಲ - ಗ್ಯಾರಂಟಿ ಬಗ್ಗೆ ಕಾಂಗ್ರೆಸ್ ನಾಯಕರಿಂದಲೇ ಮಾತು - ಸರ್ಕಾರ ಗ್ಯಾರಂಟಿ ನಿಲ್ಲಿಸುವುದೇ ಒಳ್ಳೆಯದು ಎಂದ ಲಕ್ಷ್ಮಣ್ - ಮೈಸೂರಿನ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್
Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► • 🔴 LIVE | TV9 KANNADA N...
Related Links :
► • 'Congress Should Stop ...
► • CWC Meeting: Congress ...
► • Congress Working Commi...
► TV9 Kannada Website: tv9kannada.com
► Subscribe to Tv9 Kannada: / tv9kannada
► Subscribe to Tv9 Kannada Special: / tv9kannadaspecial
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannad...
► Follow us on Pinterest: / tv9karnataka
► Follow us on WhatsApp: whatsapp.com/c...
#TV9Kannada #MLakshman #CongressGuaranteeSchemes #LokSabhaElectionResults2024 #KarnatakaPoliticalNews #KannadaNews
Tv9 Kannada | Tv9 Kannada News | Kannada News | Latest Kannada News | M Lakshman On Stopping Congress Guarantee Schemes | Karnataka Congress Guarantee Schemes | Stop Congress Guarantee Schemes Says M Lakshman | M Lakshman On Lok Sabha Election Results | Mysuru | Karnataka Political News | Karnataka Politics
Credits: #BreakingNews #Sathya #TV9
ಗ್ಯಾರಂಟಿ ನಿಲ್ಲಿಸಿದ್ರೆ ಮುಂದೆ ಇನ್ನೂ 60 ವರ್ಷ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಬರಲ್ಲ ಇದು ನನ್ನ ಗ್ಯಾರಂಟಿ😮
Ok ನಿಲ್ಲಿಸಿ ಬಿಡಿ 👍👍
ಕೊಡಿ ಅಂತ ಯಾರು ಕೇಳಿದ್ರು
ಇಷ್ಟೇ ನಿಮ್ಮ ಯೋಗ್ಯತೆ
ಗ್ಯಾರಂಟಿ ಹೊಸತು ಇದ್ದಾಗ ಅಷ್ಟೇ ಚಂದ. ಮುಂದೆ ಮಾಮೂಲಿ ಅನಿಸಿಬಿಡುತ್ತೇ. ನಮ್ಮದೇ ಕಿತ್ತುಕೊಂಡು ನಮಗೆ ಕೊಟ್ಟಿದ್ದು,ಜನರಿಗೆ ಗೊತ್ತಾಗಿದೆ.ಹೀಗಾಗಿ ಯಾರು ಅಷ್ಟೊಂದು ಮಹತ್ವ ಕೊಟ್ಟಿಲ್ಲ. ಆದರೆ ಬಂದ್ ಮಾಡಿದರೆ ಮುಂದೆ ಯಾವತ್ತು ಕಾಂಗ್ರೆಸ್ಸಿನ ಭರವಸೆಳನ್ನು ನಂಬುವದಿಲ್ಲ.
ಗ್ಯಾರಂಟಿ ಸರ್ಕಾರ ಗ್ಯಾರಂಟಿ ಇರುತ್ತಾ 🤔
ಇವನ್ನ ಮೆಂಟಲ್ ಹಾಸ್ಪಿಟಲ್ ಗೆ ಸೇರಿಸಬೇಕು
ನನಗೂ ಫ್ರೀ ನಿನಗೂ ಫ್ರೀ 😂
ಇದನ್ನ ಮುಂಚೆ ಹೇಳಬೇಕಾತ್ತು ಅವಗಾ ಎಲ್ಲಾರಿಗೂ ಅಂತ ಏಕೆ ಹೇಳಿದ್ರಿ ಸ್ವಾಮಿ
Agree
ನನಗೆ ಮುಂಚೆನೆ ಗೊತ್ತಿತ್ತು ಕಾಂಗ್ರೇಸ್ 5 ಬಿಟ್ಟಿ ಗ್ಯಾರಂಟಿ🎩🎩🎩🎩🎩 ಟೋಪಿ ಹಾಕುತ್ತಾರೆ ಅಂಥ🤣🤣🤣🤣🤣🤣
ಚೆಲುವ ನಾಚಿಕೆ ಆಗಬೇಕು ನಿಮಗೆ
ನಿಲ್ಲಿಸಿ...but revise all the prices to previous one
Kaka pateel free free, chombu
ಸ್ವಂತ ಧರ್ಮಕ್ಕೆ.ಧರ್ಮದ ಜನರಿಗೆ ದ್ರೋಹ ಬಗ್ದಿರೋರು ನೀವು. ಇನ್ನೂ ಜನರ ನಂಬಿಕೆಗೆ ದ್ರೋಹ ಬಗಿದಂಗೆ ಇರ್ತೀರ.
ಗ್ಯಾರಂಟಿ ಯ ಚುನಾವಣೆ ಅಲ್ಲ ಇದು ದೇಶದ ಚುನಾವಣೆ
ಕಾಕಾ ಪಾಟೀಲ ಕಡು ಬಡವ
ನೀವ್ ತಂದೋರಲ್ವಾ ಸ್ವಾಮಿ
ಗ್ಯಾರಂಟಿ ಸರ್ಕಾರ, ಸರ್ಕಾರ ಗ್ಯಾರಂಟಿಯೆ?
ಇದನ್ನ ಮುಚ್ಚೇನೆ ಹೇಳ್ಬೇಕಲ್ವಾ, ಬಡವರಿಗೆ ಕೊಡ್ಬೇಕು ಅಂತ
God bless all of you
ಆರೋಗ್ಯ ಮತ್ತು ಶಿಕ್ಷಣ ಅಭಿವೃದ್ಧಿಗೆ ಒತ್ತು ಕೊಡಿ ಇದರಲ್ಲಿ ಕೊಡು ಬಡವರಿದ್ದಾರೆ ಆರೋಗ್ಯಕ್ಕೂ ಶಿಕ್ಷಣ
Sir.gurha.laxmi.beke.beku.sir.
ಸರ್ ಇದು ಎಂಎಲ್ಎ ಎಲೆಕ್ಷನ್ಗೆ ಮಾತ್ರ ನೀವು ಎಂಪಿ ಎಲೆಕ್ಷನ್ ಗೆ ಗ್ಯಾರಂಟಿ ಕೊಟ್ಟಿಲ್ಲ
ನೀವುಆರೀಸಿಬರುವಾಗಯೇನುಹೇಳಿಓಟುತೆಗೆದುಕೊಂಡಿದಿರಾಅದನುಮೊದಲುಯೊಚನೆ.ಮಾಡಿಮೊದಲು.ಆಮೇಲೆಹೇಳಿಕೆ.ಕೊಡಿ😂😂
Sir, remove shakti yojana please, v
ಬಾಲಕೃಷ್ಣ ನಿಂದು ಜಾಸ್ತಿ ಆಯಿತು ನಿನ್ನ ಧಿಮಾಕು ಜಾಸ್ತಿ ದಿನ ನಡಿಯಲ್ಲ
Only rich people and inter state people getting benefits more than real poor people of Karnataka state people.
Plz cancel election gimmick guarantee which destroying our Karnataka Economy.
Gurantee kottidu mla election ge mp election ge alla
Next time e muru janaru manege fix agide... guarantee nilsudru thondre nillusde edru nu pakka effect...what you do now
AHINDA ವರ್ಗದವರಿಗೆ ಮುಂದುವರೆಸಲಿ ಉಳಿದವರಿಗೆ ಕೂಡಲೇ ನಿಲ್ಲಿಸಿ . ಆಯಾ ಲೋಕಸಭಾ ವ್ಯಾಪ್ತಿಯಲ್ಲಿ ನಿರ್ಧರಿಸಿ
After that election can done this 5 yojana ok but before election done for votes.
Hagadre Nim sarkaranu ista illaa antha deside madidare govt vaja madbidi
Ella gurantee stop madbeku... Adar badalagi dinasi vastu rates na kadimey maadi... Nimma swartakke free maadi ellarghu tondrey agidey... Daily work madoke hogavarige bus sigta ella sariyagi... 🙏🙏🙏🙏
Congress came to power on the promise of providing guarantees. If it breaks the promise better to take fresh mandate to seek the people approval. to rule.
Hucha inu 4 year MLA chunavane ide alli varage karnataka halumadiri makade malagi
Nimage 9 seats ashte
❤😂
Ifu hindugala mele ago attack hanman chalisa attack pak ghoshane support yoilet vedio ifelladara result
pattana pradeshdhali gedhiro nem mla galna rajiname kodsi
Guarantee cancel maddare enne ratu elisuthara
Nemmagyrantenevemadekolli
ನಾವು ನಿಮ್ಮನ್ ಏಕೆ ವಿಧಾನಸಭೆ ಚುನಾವಣೆಯಲ್ಲಿ ಆರಿಸಿ ತರಬೇಕು ನಿಮ್ನ್ ಆರಿಸಿ ತಂದಿದ್ದೇವೆ ನೀವು ನಮ್ ಹಣವನ್ನೇ ಕೊಟ್ಟಿದ್ದಿ
Guarantee plan onde sali nadeyuvudu amele illa adakke Karnataka Telangana sakshi
Dutle
Fisrt nillsro e daridra scheme galanna
Evarella nammanaluvavaru
सर आपके एमएलए बदमाश है
Nimmavunakeyya nim pakshudavre heludrallo😊
nam jana kelidhra nemana eanadhru kodi antha nem belle beyskolake neev thane helirodhu kotirodhu
Nimge vote hakavrge kodi alaa😂😂😂
nam jana nemge vote madirodhu neevugallu nam karnataka dhali thindhiro dhuddu hengadhru vapas barli antha
YELLA. RRADDU. MAADI. YAVAN. KELTANE
Lair home minister