Parappana Agrahara Central Prison: ವಕೀಲರನ್ನು ಜೈಲಿನ ಒಳಗೆ ಬಿಡಲು ಪೊಲೀಸರ ಹಿಂದೇಟು

Поделиться
HTML-код
  • Опубликовано: 24 июн 2024
  • ಜೈಲು ಆವರಣದಲ್ಲಿ ವಕೀಲರು ಮತ್ತು ಪೊಲೀಸರ ವಾಗ್ವಾದ - ವಕೀಲರನ್ನು ಜೈಲಿನ ಒಳಗೆ ಬಿಡಲು ಪೊಲೀಸರ ಹಿಂದೇಟು - ಕಾರು ಒಳ ಬಿಡದಿದ್ದಕ್ಕೆ ಚೆಕ್​ಪೋಸ್ಟ್ ಸಿಬ್ಬಂದಿ ಜತೆ ವಾಗ್ವಾದ - ನಮ್ಮ ವಾಹನ ಒಳಗಡೆ ಬಿಡುತ್ತಿಲ್ಲವೇಕೆ ಎಂದು ಆಕ್ರೋಶ - ನಾನು ಒಳಗೆ ಬರಲ್ಲ.. ಕೋರ್ಟ್​ನಲ್ಲಿ ನೋಡಿಕೊಳ್ಳುತ್ತೇನೆ’ - ಬಳಿಕ ಜೈಲಿನ ಬಳಿ ಡ್ರಾಪ್ ಮಾಡಲು ಖಾಕಿ ಅವಕಾಶ - ವಾಹನದ ನಂಬರ್ ಎಂಟ್ರಿ ಮಾಡಿಕೊಂಡು ಒಳಬಿಟ್ಟ ಖಾಕಿ - ನಿನ್ನೆ ವಿಜಯಲಕ್ಷ್ಮೀಯನ್ನ ಜೈಲಿನ ಒಳಗೆ ಬಿಟ್ಟಿದ್ದ ಸಿಬ್ಬಂದಿ
    Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► • 🔴LIVE | TV9 KANNADA NE...
    Related Links :
    ► • Actor Darshan In Jail ...
    ► • Actor Darshan Sent To ...
    ► • Actor Darshan Sent To ...
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Subscribe to Tv9 Kannada Special: / tv9kannadaspecial
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannadaofficial
    ► Follow us on Pinterest: / tv9karnataka
    ► Follow us on WhatsApp: whatsapp.com/channel/0029Va59...
    #TV9Kannada #DarshanArrested #DarshanJudicialCustody #ParappanaAgrahara #PavithraGowda #DarshanArrest #Darshan #ChallengingStarDarshan #RenukaswamyDeathCase #KannadaNews
    Tv9 Kannada | Tv9 Kannada News | Kannada News | Latest Kannada News | Actor Darshan Arrested | Darshan Sent To Judicial Custody | Darshan Sent To Parappana Agrahara Jail | Darshan In Jail Till July 4th | Renukaswamy Death Case | Pavithra Gowda | Darshan Thoogudeep Arrested | Darshan Arrested In Mysuru | Challenging Star Darshan Arrested | Renukaswamy Murder Case | Kamakshipalya Police Station | Actor Darshan Case Updates | TV9 Kannada Darshan News | Darshan Arrested In Murder Case | Karnataka News
    Credits: #BreakingNews #Mahesh #TV9

Комментарии • 253

  • @sscollectionsvlog5846
    @sscollectionsvlog5846 25 дней назад +136

    ಕಾನೂನು ತಿಳಿದವರಿಗೆ ತಿಳಿಯದವರಿಗೂ ಇರುವ ವ್ಯತ್ಯಾಸ ಇಲ್ಲಿ ಗೊತ್ತಗ್ತಿದೆ.. ಪವರ್ ಆಫ್ ಲಾ.🔥

    • @humanity249
      @humanity249 24 дня назад +12

      Adu correct but nan lawyer common man alla antha sense ilde mathadonu law gothidru en use yargu use agollal police ge useless person annonu ade police darshan arrest madida politician na arrest madida ee law gothiroru duddige avr para argue madonu istond durahankar irbardu

    • @jsgshidbsojdd
      @jsgshidbsojdd 22 дня назад +4

      😢

  • @sahanas155
    @sahanas155 25 дней назад +125

    ವಕೀಲ-ಜೈಲು ಇರೋದು ಯಾರಿಗೆ . ಪೋಲಿಸ್- ನಿಮಗಾಗಿ. 😅ಸೂಪರ ಜೋಕು

    • @lmnrao
      @lmnrao 25 дней назад

      ಖಂಡಿತಾ ಸತ್ಯ... ವ್ಯಾಜ್ಯಗಳು...ಕೇಸ್ಗಳು..... ಕೋರ್ಟ್... ಜೈಲ್ ಏನೂ ಇರದಿದ್ರೆ... ವಕೀಲರಿಗೆ ಏನು ಕೆಲಸ...

  • @kumarmp4890
    @kumarmp4890 25 дней назад +35

    Advocate court ನ್ನಲ್ಲಿ ವಾದ ಮಾಡಬೇಕು road ನ್ನಲ್ಲಿ ಅಲ್ಲ

    • @priyasanu198
      @priyasanu198 21 день назад

      ಅದಿಕ್ಕೆ ಅವರು ಲಾಯರ್ ಆಗಿರೋದು ತಾವು ಎನ್ ಕೆಲಸ ಗೊತ್ತಾಗಿಲ್ಲ

  • @kiran9039
    @kiran9039 25 дней назад +20

    ವಕೀಲ: ಜೈಲು ಇರೋದು‌ ಯಾರಿಗೆ??
    ಪೊಲೀಸ್ : ನಿಮಗಾಗಿಯೇ ಸರ್...😅

  • @ganeshamc6249
    @ganeshamc6249 25 дней назад +53

    200 meeter ನಡೆಯಲು ಆಗದೇ ಇಲ್ಲ ,
    ಕಾಲಿಲ್ಲ. ನಾಲಿಗೆ ಚನ್ನಾಗಿದೆ

  • @phiremathnamobhakt4915
    @phiremathnamobhakt4915 25 дней назад +15

    ಅವರವರ ಕೆಲಸ ಬಗ್ಗೆ ತಿಳಿಯದೆ ಅವಿವೇಕಿ ಇವನು ವಕೀಲ ಕೋರ್ಟ್ ಒಳಗೆ ಎಲ್ಲರೂ ಇರಬೇಕು ಬಿಡ್ತಿಯ ???ಪೊಲೀಸ್ ಅಧಿಕಾರಿಗಳ ಕೆಲಸ ಅಭಿನಂದನೆ 🎉

  • @lmnrao
    @lmnrao 25 дней назад +39

    ಅವರ ಕೆಲಸ ಅವ್ರು ನಿಯತ್ತಾಗಿ ಮಾಡ್ತಿದಾರೆ... ಇದರಲ್ಲಿ ಪೊಲೀಸ್ ತಪ್ಪೇನಿದೆ...😢😢

  • @NkLakshmikanthaNkl
    @NkLakshmikanthaNkl 25 дней назад +54

    ಅದೇ ನ್ಯಾಯಾಂಗದ ಶಕ್ತಿ

  • @m.ashrafmohd8730
    @m.ashrafmohd8730 25 дней назад +57

    Lawyer is correct.

  • @Nakshatrafashionandentertainme
    @Nakshatrafashionandentertainme 25 дней назад +67

    ದರ್ಶನ್ ಗೆ ಸರಿಯಾಗೇ ಇದಾನೆ ಈ ಲಾಯರ್. ಇವನೂ ಮುಂದೆ ಯಾವಾಗ ದಬ್ಬಾಕೋತಾನೋ ಗೊತ್ತಿಲ್ಲ..

    • @nagrajnagu3408
      @nagrajnagu3408 25 дней назад +1

      Agley dabakkondavney😂

    • @SavithaBai-ny3ql
      @SavithaBai-ny3ql 25 дней назад +1

      Oy loss avaru bere ಯಾರಿಗೋ ಹೋಗ್ತಾ ಇರೋದು

    • @mahadevmaishale7320
      @mahadevmaishale7320 23 дня назад

      ನಿಮ್ಮ ವಿರುದ್ಧ ಪ್ರಕರಣ ಇದ್ದಾಗ ಖಂಡಿತವಾಗಿಯೂ ವಕೀಲರು ನಿಮ್ಮ ಪರವಾಗಿ ಮಾತಾಡಲೇಬೇಕು ವಾದ ಮಾಡಲೇಬೇಕು ನಾನು ಕೂಡ ವಕೀಲ ನಿದ್ದೇನೆ ಇದಕ್ಕಾಗಿ ಜೈಲು ಕಾನೂನು ಬಂತಾ ಸರ್ಕಾರ ಜಾರಿಗೆ ತಂದಿರುತ್ತದೆ ಅದರ ಪ್ರಕಾರ ಜೈಲಿನಲ್ಲಿರುವ ಕೈದಿಗಳಿಗೆ ವಕೀಲರ ಸಲಹೆ ಮತ್ತು ವಕಾಲತ್ತು ಗಳಿಗೆ ಸಹಿ ಮಾಡಲು ವಕೀಲರಿಗೆ ನಿಯಮಿತವಾಗಿ ಭೇಟಿಯಾಗಲು ಜೈಲು ನಿಯಮದಲ್ಲಿ ಅವಕಾಶ ಇದೆ ವಕೀಲರನ್ನು ಈ ರೀತಿ ಸಂಬೋಧಿಸಿ ಮಾತಾಡೋದು ತಪ್ಪು ಇದನ್ನ ತಿದ್ದಿಕೊಳ್ಳಿ

    • @kannadammaweldingworkshop1922
      @kannadammaweldingworkshop1922 22 дня назад +1

      😄😄😄😄

  • @sandilkumar3117
    @sandilkumar3117 25 дней назад +23

    According to National legal services authority.. lawyer is wrong.

  • @shivashanakaray1718
    @shivashanakaray1718 25 дней назад +68

    ಪವರ್ of law

  • @sharanupadhyaya2875
    @sharanupadhyaya2875 25 дней назад +37

    60years is old ಆದರೆ ಮನೆಯಲ್ಲಿ ಅರಾಮ ಮಾಡಿ ಲಾಯರೇ, ಈ ಪ್ರಾಯದಲ್ಲಿ B p High ಆದರೆ ನಿಮ್ಮ Familyಗೆ ಕಷ್ಟ😅

    • @malleshajk4290
      @malleshajk4290 25 дней назад +2

      😁😁😀

    • @Omelette-Troll
      @Omelette-Troll 25 дней назад +2

      chindi😂

    • @AjayAjay-bk9mk
      @AjayAjay-bk9mk 23 дня назад +1

      Satthogli bidi bolimaga...inthavrella bhoomige baara

    • @priyasanu198
      @priyasanu198 21 день назад

      ​@@AjayAjay-bk9mkನಿನ್ ಒಬ್ನೆ ಸತ್ಯಹರಿಶ್ಚಂದ್ರ ಇನ್ನೆಲರು ಭೂಮಿಗೆ ಭಾರ 😂😂😂

    • @AjayAjay-bk9mk
      @AjayAjay-bk9mk 21 день назад +1

      @@priyasanu198 Aa lawyer satthogli Andre neen yaak urkothiya guru

  • @vasanthkumarsc2562
    @vasanthkumarsc2562 25 дней назад +19

    ಏನ್ ಅಡ್ವೋಕೇಟ್ ಆದ್ರೆ ಒಳಗೆ ಬಿಡಬೇಕಾ 😄😄😄

    • @shree1787
      @shree1787 25 дней назад +2

      Avaru iro jagane adu 🤣😁😂

  • @mahadv7004
    @mahadv7004 25 дней назад +39

    ದರಪ law ಸಾಯಾಬ್ರ🎉🎉🎉

  • @shashidharb1267
    @shashidharb1267 25 дней назад +5

    Walk for your Health benefit Lawyer Sir

  • @ShivappaSBevinakatti-jg5ov
    @ShivappaSBevinakatti-jg5ov 25 дней назад +8

    ಕರ್ಮ ಯಾರನ್ನು ಬಿಡಲ್ಲ ಇಲ್ಲೇ ಡ್ರಾ ಇಲ್ಲೇ ಬಹುಮಾನ

  • @manojsn6079
    @manojsn6079 25 дней назад +57

    ಇದ್ಯಾವ್ದೋ ಓಲ್ಡ್ ಮಾಂಕು 😂😂😂

    • @suneethacedigar8579
      @suneethacedigar8579 25 дней назад +1

      😂😂😂

    • @janardhanpg4512
      @janardhanpg4512 25 дней назад

      ಲೇ ಓಲ್ಡ್ ಮಾಂಕ್ ಮಂಕೆ ಆರೋಪಿ ಸ್ಥಾನ ದಲ್ಲಿ ಇರುವವರನ್ನು ಲಾಯರ್ ಕಾಣಬಹುದು ಆ ಪೊಲೀಸ್ ಟ್ರೈನಿ ಇರಬೇಕು

    • @shailasutar5496
      @shailasutar5496 20 дней назад

      😂😂😂😂😂😂​@@suneethacedigar8579

    • @shailasutar5496
      @shailasutar5496 20 дней назад

      😂😂😂😂😂😂

  • @manojkumar-um3wi
    @manojkumar-um3wi 25 дней назад +27

    Misuse of power from the lawyer side.

  • @mentalability8566
    @mentalability8566 25 дней назад +12

    ಲಾಯರ್ ಗೆ ಒದ್ದು ಹೊಡುಸ್ರಿ 😂

    • @SavithaBai-ny3ql
      @SavithaBai-ny3ql 25 дней назад +2

      Astu ಸುಲಭ ಅಲ್ಲ ಯಾವ್ದೋ ಮೂಲೆಲಿ ಕೂತ್ಕೊಂಡು ಹೇಳೋದು ಅಲ್ಲ

  • @veereshhiremath7166
    @veereshhiremath7166 25 дней назад +13

    ಲಾಯರ್ ಇಸ್ ಕರೆಕ್ಟ್.

  • @mahadevgandi1915
    @mahadevgandi1915 25 дней назад +21

    Lawyer is correct ❤

  • @user-mr7df5ti8u
    @user-mr7df5ti8u 21 день назад +1

    ಸೂಪರ್ ಲಾಯರ್ ಸರ ನಿಮ್ಮ ಹಾಗೆ ಇರಬೇಕು

  • @addurigwodru1359
    @addurigwodru1359 25 дней назад +8

    This is the law good sir

  • @user-wf6fv2ik2v
    @user-wf6fv2ik2v 22 дня назад +2

    ಸೂಪರ್,ವಕಿಲರೆ

  • @prabhudevt-zd5kt
    @prabhudevt-zd5kt 25 дней назад +9

    ವಕೀಲ ಅವನಿಗೆ budi kalisi fast😂

  • @PrakashBdurga
    @PrakashBdurga 21 день назад +1

    ಜೈ ಡಿ ಬಾಸ್ ❤❤❤ಜೈ ಡಿ ಬಾಸ್ 🎉🎉🎉

  • @Ashokkumar-np2pj
    @Ashokkumar-np2pj 25 дней назад +2

    super appaji , great lawer 🎉🎉🎉❤

  • @Arjun240
    @Arjun240 25 дней назад +14

    ನಟರ ಸಂಬಂಧಗಳನ್ನು ಆರಾಮವಾಗಿ ಬಿಡುತ್ತಾರೆ ಯಾಕೆ

    • @Dkumar981
      @Dkumar981 25 дней назад

      Avrna matra bidbouda evaga as per rule

  • @ms-vm8cf
    @ms-vm8cf 25 дней назад +9

    Court nalli yen madkothiya...vido release madthiya😂😂😂

  • @Bhimappa-kq9fv
    @Bhimappa-kq9fv 17 дней назад +1

    🙏🙏🙏🙏🔥ಡಿ. ಬಾಸ್ 🔥🔥

  • @user-us7ud8zq6n
    @user-us7ud8zq6n 25 дней назад +3

    Great police sir

  • @kanishkashakthi6386
    @kanishkashakthi6386 25 дней назад +6

    Lawyer is right

  • @vilasfromcityofvictory832
    @vilasfromcityofvictory832 25 дней назад +10

    Power of law

  • @sharanupadhyaya2875
    @sharanupadhyaya2875 25 дней назад +7

    ಈ ದಿನ ಏನು ಪವಿತ್ರ ಗೌಡನ ತಮ್ಮ ಸೈಲಂಟ್ ಆಗಿದ್ದಾನೆ😅😅

    • @bharathshettigar9386
      @bharathshettigar9386 25 дней назад

      Avn enu madilla guru idee public sule mediage keltiro prashe nayee Tara police station munde ideera 24 bere kelsa ilva antha ade tara avl thamma kelsa adudda doddadagi torsodu ee bolimaklu

  • @SupreethDT
    @SupreethDT 25 дней назад +13

    Lawyer is right 💯

  • @Gurukrupa91
    @Gurukrupa91 25 дней назад +7

    Lawyer is not supreme, build up astae

  • @revannarevu-cm9jd
    @revannarevu-cm9jd 20 дней назад

    ಇವರೆಲ್ಲಾ ಅಂಜವರಿಗೆ ಅರಬಿ ಹಾವು ಬಿಡೋರು ಇವರು ಸುಪರ್ sir 🙏

  • @sunnychunni5758
    @sunnychunni5758 25 дней назад +2

    E vayya Ddu Kannada Thumba stylish agide😂😂😁😃

  • @chidapoojari6825
    @chidapoojari6825 25 дней назад +11

    ಪವರ್ ಲಾಯರ್🎉

  • @chinmaisr3425
    @chinmaisr3425 25 дней назад +11

    Lawyer is so rude.... u r the common man... U r not special

  • @vinodnarayanswamy
    @vinodnarayanswamy 25 дней назад +3

    No clarity , no rule , everyone can decide what is the rule

  • @girishavcvc9471
    @girishavcvc9471 25 дней назад +1

    ಲಾಸ್ಟ್ ಲೀ ತುಂಬಾ..ಕೂಲ್ ಆದ್ರು

  • @devarajdevu8239
    @devarajdevu8239 24 дня назад +1

    ಅದಕ್ಕೆ ಹೇಳೋದು power of law ಅಂತ...

  • @user-pi1uu9tz4q
    @user-pi1uu9tz4q 25 дней назад +2

    Sir u r right

  • @Virupakshi-sl4gs
    @Virupakshi-sl4gs 22 дня назад +1

    ❤❤❤ ಜೆ ಡಿ ಬಾಸ್ ❤❤❤

  • @KManjunathaKManjunatha-ck3pn
    @KManjunathaKManjunatha-ck3pn 21 день назад

    Super Advacat Sir LLB 💪🙏

  • @user-xy8ye9cs1x
    @user-xy8ye9cs1x 21 день назад

    Jai bheem namo Buddhaay jai samvidhaan jai bhaarat jai moolnivasi jai aadivasi jai bamcef jai Dr Baba saaheb bheem Rao Ambedkar ji, jai moolnivasi jai aadivasi, sattya meva jayate ⚖️🇮🇳⚖️🇮🇳⚖️🇮🇳⚖️🇮🇳

  • @nithints3599
    @nithints3599 25 дней назад +2

    Good Lawyer !

  • @munuveerapathiran
    @munuveerapathiran 25 дней назад +3

    Super 😊

  • @Virupakshi-sl4gs
    @Virupakshi-sl4gs 22 дня назад

    ❤❤❤❤❤ ಎ ಡಿ ಬಾಸ್ ❤❤❤❤❤

  • @user-tx8ud8oy5s
    @user-tx8ud8oy5s 25 дней назад +1

    Super sar nim

  • @lovemynation
    @lovemynation 25 дней назад +1

    ಪೋಲಿಸರು ಒಂದು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಪಾಲಿಸಲು ಏಕೆ ಕಷ್ಟ?

  • @Umesh_Shettyproperties
    @Umesh_Shettyproperties 25 дней назад

    Advocates always rocks 🔥❤

  • @navsin17
    @navsin17 25 дней назад +3

    this advocate thinks he is president.

  • @basavadk1378
    @basavadk1378 18 дней назад

    Super sir

  • @prakashdoddalingegowda1030
    @prakashdoddalingegowda1030 25 дней назад +15

    ಇವನೇನು ವಕೀಲನಾ,ರೌಡಿ ನಾ

  • @hanumanthappah1576
    @hanumanthappah1576 21 день назад

    ❤ this is power of law

  • @Manishpicturehouse
    @Manishpicturehouse 25 дней назад

    Power of law ☝️🔥📘

  • @sathisha539
    @sathisha539 18 дней назад

    ಜೈಲ್ ಯಾರಿಗೆ.ಇರೋದು!?. ನಿಮಗೆ ಇರೋದು ಸರ್... 😂😂😂ಒಳ್ಳೆ answer

  • @dikshitjulpi8326
    @dikshitjulpi8326 25 дней назад +2

    Good vakilre

  • @deepakhiremath52
    @deepakhiremath52 25 дней назад +2

    Yelladhakku permission irutthe antha e vakeel ge gotthilla anisutthe... Court nalli hogi problm helappa

  • @vijayalakshmiadiga2256
    @vijayalakshmiadiga2256 24 дня назад

    Common man is far far better then many layers 😊

  • @sandeepbadger
    @sandeepbadger 25 дней назад +5

    Super lawyer Always Support D BOSS❤💖🔥💥💯🙏👌

    • @MayuraEmperor
      @MayuraEmperor 23 дня назад

      Nin aman keisu aa darshan sooleg hutiron inda😂😂

  • @SANJUSINCHU-jg6es
    @SANJUSINCHU-jg6es 20 дней назад

    🔥🔥🔥🔥

  • @user-si3ge9dq8z
    @user-si3ge9dq8z 23 дня назад

    ಪೊಲೀಸ್🎉🎉🎉🎉

  • @fayaz125
    @fayaz125 22 дня назад

    May be some thing in side the car. May be Explosive. Sward r gun.. The police person r doing their Responsiblity...he is educated Advocate..meaning of humanity he don't no... It is not his house or court hall...
    Jai Karanataka.

  • @deniscb8329
    @deniscb8329 25 дней назад

    He is keeping pulyogare and bisibelle bath for dharshan in car why police want to Check that????!!!!

  • @nagabhushanab9464
    @nagabhushanab9464 25 дней назад

    Power of advocate

  • @user-mt9gg8ig1w
    @user-mt9gg8ig1w 25 дней назад

    Who will see that dagar mudde sir she spoiled so many families like this

  • @somashekar9613
    @somashekar9613 25 дней назад

    Good sir

  • @madeshairavatha2921
    @madeshairavatha2921 25 дней назад

    👌👌👌lawyer sir 🔥🔥🔥

  • @umeshhsurvey402
    @umeshhsurvey402 25 дней назад

    Power of law....jai d boss...❤❤❤❤❤❤❤❤❤❤❤❤❤❤❤❤

  • @somashekargowdasshekar1845
    @somashekargowdasshekar1845 25 дней назад +3

    Power r Low police

  • @Virupakshi-sl4gs
    @Virupakshi-sl4gs 22 дня назад

    ❤❤❤❤❤

  • @pushpalatanaik405
    @pushpalatanaik405 25 дней назад +3

    Nyaya allarigu. Onday

  • @Lakshman-kq4ct
    @Lakshman-kq4ct 25 дней назад +2

    Jai kanoon mathaki

  • @vishwachitradurga1368
    @vishwachitradurga1368 9 дней назад

    power of law

  • @dikshitjulpi8326
    @dikshitjulpi8326 25 дней назад +2

    Vakilre . .

  • @StanleyPrabhu-fm3de
    @StanleyPrabhu-fm3de 24 дня назад

    ಯಾರು ಹೇಳುತ್ತಾರೆ ಲಾಯರ್ ಸಾಬ್ ಅವರಿಗೆ ನೀವೇ ಹೇಳಿ

  • @user-mt9gg8ig1w
    @user-mt9gg8ig1w 25 дней назад +1

    Hello sir dont talk about comon man your here because of comon man

  • @GaneshBhat-ir3ws
    @GaneshBhat-ir3ws 25 дней назад +1

    Listen me,, lawyer is a always lier 😅😅

  • @kannadamadhyama9586
    @kannadamadhyama9586 25 дней назад

    ಯಾರ ವಾಹನ ಬಿಡೋಲ್ಲ. ಯಾಕೆ ಬಿಟ್ಟರು.

  • @user-nk9ik9in8n
    @user-nk9ik9in8n 24 дня назад

    Super

  • @Apb3306
    @Apb3306 4 дня назад

    ದರ್ಶನ್ ನ lawyer ಅಂತ ಪ್ರೂವ್ ಮಾಡ್ತಾ ಇದಾನೆ .

  • @pushpalatanaik405
    @pushpalatanaik405 25 дней назад +3

    Nya allarigu vande

  • @srikanthbr8025
    @srikanthbr8025 25 дней назад

    Police avru power enidru common man mele aste..
    Not on politicians or lawyers..😅

  • @anandavs9432
    @anandavs9432 25 дней назад

    🙏🙏🙏🙏🙏

  • @user-di5gg9cs8k
    @user-di5gg9cs8k 19 дней назад

    Police good 👍👍👍👍👍

  • @mahamaye2635
    @mahamaye2635 25 дней назад

    ಕಾನೂನಿನ ಅಡಿಯಲ್ಲಿ ಮಾತಾಡಿ ದ್ದಾರೇ

  • @user-yj5gh5kk5p
    @user-yj5gh5kk5p 22 дня назад

    👌👌👌👌

  • @BABUSIRI273
    @BABUSIRI273 25 дней назад +19

    ಕೊಬ್ಬು ಇವನಿಗೆ ಲಾಯರ್ ಗೆ

  • @chandanapple2935
    @chandanapple2935 25 дней назад +1

    Kanunu yallarigu onde car olagade bidabedi jai barat mathe jai Karnataka police

  • @CineMagicSpace
    @CineMagicSpace 24 дня назад

    This lawyer can argue with the police but claims he cannot walk 200 meters? He says he is 60, but has he mentioned being ill or sick? Knowing the law does not give you the right to treat people as your servants. How would you feel if the police officer shouted at you the way you did at them? Show some humanity when you speak. Such a shame to your field.

  • @shivusavalagi3165
    @shivusavalagi3165 25 дней назад

    Power off law

  • @Tjgfdvmjvfjnbcfbbvv78
    @Tjgfdvmjvfjnbcfbbvv78 23 дня назад

    Power of Advocate

  • @RaniRani-nl4ye
    @RaniRani-nl4ye 25 дней назад

    🙏👍👌👌👌👌👌

  • @premswarooppaul1109
    @premswarooppaul1109 25 дней назад

    Lawyers are not a common man? Then who are they?

  • @iplantmytreestravel4746
    @iplantmytreestravel4746 25 дней назад +1

    Jail kade onedhu elii hodhuru famous madtare hee media davaru😂😂
    Swalpa milk price and petrol price jasthe agide adarabagge swalpa mathadi 😊

  • @saidukandi9950
    @saidukandi9950 25 дней назад

    Jai D Boss