ಶರ್ಟ್‌ ಹಾಕೋಳೋವಾಗ ಚಟ್‌ ಅಂತ ಸೌಂಡ್‌ ಬರುತ್ತಾ? ಹಾಗಿದ್ರೆ ಇಲ್ನೋಡಿ | Static Shock | Masth Magaa |Amar Prasad

Поделиться
HTML-код
  • Опубликовано: 25 авг 2024
  • Contact For Advertisement in Our Channel
    masthads@gmail.com
    ..............
    .
    .
    .
    .
    .
    .
    #StaticShock #Electrons #Neutrons #Protons #ElectricCharge #ElectricShock #BodyShock #ShirtShock #MasthMagaa #AmarPrasad

Комментарии • 785

  • @nrk1976
    @nrk1976 Год назад +142

    ಎಂಥ ಸಮಯೋಚಿತ ವಿಡಿಯೋ. ನನಗೆ ಇದೆಲ್ಲಾ ಅನುಭವ ಆಗುತ್ತಾ ಇದೆ. ನನಗೆ ಮಾತ್ರ ಆಗತ್ತೇನೋ ಅಂತ ಅಂದುಕೊಂಡಿದ್ದೆ. ಈಗ ಅರ್ಥ ಆಯಿತು. ಥಾಂಕ್ಸ್ ನಿಮಗೆ ಮತ್ತೆ. Keep up the good work.

    • @jagadishradha7394
      @jagadishradha7394 Год назад +1

      S t u

    • @di1673
      @di1673 Год назад +1

      ನಿಂಗೂ ಆಗೆ ಬೆಂಕಿ ಬರ್ತಿದ್ರೆ ತಗ್ದು ಮುಕುಳಿ ಒಳಗೆ ಆಕೊಳಿ ಒಳ್ಳೆ ಬೆಂಕಿ ಕಾಯಿಸಿಕೊಳ್ಳಬಹುದು.

    • @devikamani1070
      @devikamani1070 Год назад +2

      My family members are also facing this problem quite often .recently too much

    • @nrk1976
      @nrk1976 Год назад

      @@di1673 , ಮೊದಲು ಕನ್ನಡ ಶಾಲೆಗೆ ಹೋಗು ಕಂದ. ಕಲಿ ಆಮೇಲೆ ಬರಿ. ಹೀಗೆ ಭಾಷೆನ ಕೊಲೆ ಮಾಡಬೇಡ.

  • @roopabeeresh6661
    @roopabeeresh6661 Год назад +14

    ಈ ತರ ಅನುಭವ ನನಗೆ ತುಂಬಾ ಸಲಾ ಆಗಿದೆ ಬ್ರದರ್. ಆರು ತಿಂಗಳಹಿಂದ ನನಗೆ ಈಗೆ ಸಾಕಷ್ಟು ಬಾರಿ ಸಾಕು ಹೊಡೆದಿದೆ ಬ್ರದರ್ 💐💐

  • @ynp3671
    @ynp3671 Год назад +8

    ನನ್ನ ಬಹುದಿನದ ಪ್ರಶ್ನೆ ಹಲವು ಗೊಂದಲ ಇತ್ತು ಯಾರ್ ಹತ್ರ ಕೇಳದು ಅಂತ ಸಮಸ್ಯೆ ಶುರುವಾಗಿತ್ತು ಎರಡು ವರ್ಷ ಆಗಿತ್ತು ಧನ್ಯವಾದ ಗಳು 🙏🙏🙏🙏

  • @raghavhegde1244
    @raghavhegde1244 Год назад +46

    ಸ್ಟೇಟಿಕ್ ಶಾಕ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು Mr ಅಮರ್ ಪ್ರಸಾದ್ 👌👌💐

  • @rohitjindrali767
    @rohitjindrali767 Год назад +25

    This man knows that right time to deliver the suitable video... Thank u sir for useful information 🙏

  • @sujanbabaji
    @sujanbabaji Год назад +19

    ಉತ್ತಮವಾದ ಮಾಹಿತಿ....
    ತಲೆಯಲ್ಲಿ ಇದ್ದ ಸಣ್ಣ ಪುಟ್ಟ ಕುತೂಹಲ ವಿಷಯವನ್ನು ಬಹಳ ಚೆನ್ನಾಗಿ ಅರ್ಥವಾಗುವಂತೆ ಹೇಳುತ್ತೀರಿ 👍🤗

  • @muneerparpala5428
    @muneerparpala5428 Год назад

    ನೀವು ತುಂಬಾ ಸುಲಭ ಮತ್ತು ಅರ್ಥ ಪೂರ್ಣವಾಗಿ ವಿವರಿಸುತ್ತೀರಿ....
    ನೀವು ಸಣ್ಣ ಮಕ್ಕಳಿಗೆ ತರಗತಿಗಳನ್ನು ನಡೆಸಲು ಪ್ರಯತ್ನಿಸಿ....
    ಬೇಗನೆ ಮಕ್ಕಳು ಕಲಿಯಬಹುದು.... ಎಂಬುವುದು ನನ್ನ ಅನಿಸಿಕೆ... ಒಂದೊಂದು ತರಗತಿ ಮತ್ತು ಪಾಠಗಳ ಬಗ್ಗೆ ವಿಸ್ತಾರವಾಗಿ ನೀಡಿದ್ದೆ ಆದಲ್ಲಿ... ಇಂದಿನ ಮಕ್ಕಳು ಮುಂದಿನ ಉತ್ತಮ ಪ್ರಜೆಗಳಾಗಿ ಮುಂದೆ ಬರಬಹುದು.... ತುಂಬಾ ಸಂತೋಷ ಯಾಕೆಂದರೆ ... ನಿಮ್ಮ ಮಾತು ಸದಾ ನೇರ ಮೃದು ನಗು ಮತ್ತು ವಿನಯದಿಂದ ಕೂಡಿದೆ ...

  • @madanhoney21
    @madanhoney21 Год назад +8

    ಧನ್ಯವಾದಗಳು ಸರ್ ನಿಮ್ಮ ಮಾಹಿತಿಗೆ..🙏
    ಸ್ವಲ್ಪ ದಿನದಿಂದ ನಮಗೂ ಈ ಅನುಭವ ಆಗ್ತಾ ಇತ್ತು....thank you so much Amar sir..🙏😍

  • @indiras7504
    @indiras7504 Год назад +12

    ನನಗೂ ಈ ಅನುಭವ ಛಳಿಗಾಲದಲ್ಲ ತುಂಬಾ ಇರ್ರಿಟೇಟ್ ಮಾಡಿದೆ . ಉಲನ್ ರಗ್ ಮುಟ್ಟಿದಾಗಂತೂ ತುಂಬಾ ತೊಂದ್ರೆ ಆಗಿದೆ.

  • @sachinnk3175
    @sachinnk3175 Год назад +5

    ಉಪಯುಕ್ತ ಮತ್ತು ಆಸಕ್ತಕರ ವಿಷಯ ಸರ್ ಧನ್ಯವಾದಗಳು ನಿಮಗೆ🙏😊

  • @sknaveen72
    @sknaveen72 Год назад +2

    Sir, ನಿಮ್ಮಂಥ ಒಬ್ಬ ಟೀಚರ್/ lecture idre olledirthitthu, adbhutha vishleshane, mathina vaikhari thumba sulabhavagi arthamadisutthade, thank you 😊

  • @nidonisplnews
    @nidonisplnews Год назад +21

    ನಿಮ್ಮ ಧ್ವನಿ ,ನಿಮ್ಮ ಮಾತು, ವಿಶ್ಲೇಷಣೆ ಅದ್ಬುತ ಸರ್

  • @ramalakshmirama6114
    @ramalakshmirama6114 Год назад

    ತುಂಬಾ ಉಪಯುಕ್ತ ಮಾಹಿತಿ ಸರ್ ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಮತ್ತೆ ಈ ತರದ ಅನುಭವ ನಮಗೆ ತುಂಬಾ ವರ್ಷಗಳ ಹಿಂದಿನಿಂದಲೂ ಆಗುತ್ತಿತ್ತು ನಮ್ಮ ತಲೆಕೂದಲ ಆಗಿರಬಹುದು ಮತ್ತೆ ನಮ್ಮ ಸೀರೆ ಗಳಾಗಿರಬಹುದು ಇದೇ ತರಹ ಆಗ್ತಾ ಇತ್ತು ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ತುಂಬಾ ಕೃತಜ್ಞತೆಗಳು ಮತ್ತೆ ನೀವೇ ಹೇಳಿದ ಗಾಳಿಪಟದ ಕಥೆ ನಾನು 9ನೇ ತರಗತಿಯಲ್ಲಿ ಓದುತ್ತಿದ್ದಾಗ ಹಿಂದಿ ಈ ಪುಸ್ತಕದಲ್ಲಿ ಈ ಪಾಠ ಬೆಂಜಮಿನ್ ಕಿ ಪತಂಗ್ ಅನ್ನು ಪಾಠ ಇತ್ತು ತುಂಬಾ ಧನ್ಯವಾದಗಳು ಸರ್

  • @saddammullabijapurvijayapu806
    @saddammullabijapurvijayapu806 Год назад +2

    ಇದು ನಮಗೂ ಆಗ್ತಾ ಇದೆ ರೀ ಸರ್..... ೧ ವಾರದ ಮೇಲೆ ಆಯ್ತು..... ಸಮಯೋಚಿತ ವಿಡಿಯೋ ಮಾಡೀರಿ . ಧನ್ಯವಾದಗಳು ರೀ ಸರ್ 🙏🙏💐💐🌹🌹🥰🥰

  • @srinivasaseenu3178
    @srinivasaseenu3178 Год назад +41

    ಒಂದು ತಿಂಗಳಿಂದ ತುಂಬಾ ಜಾಸ್ತಿ ಆಗಿದೆ.. ಶಾಕ್ ಹೊಡಿಯೋದು 😅🔌

  • @chethankumarmjmj219
    @chethankumarmjmj219 Год назад +9

    ಸರ್ ನನಗೂ ತುಂಬಾ ಸಲ ಈ ತರ ಅನುಭವ ಆಗಿದೆ.

  • @avinashambreesh2068
    @avinashambreesh2068 Год назад +2

    Sir you are the good news hunter i think u r read the all human minds..... I really thank you for such a good artical😍

  • @dreamhomekannada
    @dreamhomekannada Год назад +244

    ಸರ್ ಮೊನ್ನೆ ನನ್ನಗೆ ಅದರ ಅನುಭವ ಆಗಿದೆ ಮಲಗುವಾಗ ನನ್ನ ಬೆರ್ಶೀಟ್ ಮುಟ್ಟಿದಾಗ full ಚಟ್ ಚಟ್ ಅಂತ ಬೆಂಕಿ ಬಂತು...

  • @prasitony4959
    @prasitony4959 Год назад +2

    Spr video amar sir.. ನಂಗೆ ದಿನ ಈ ತರ ಆಗುತ್ತೆ....

  • @MS-fz8qn
    @MS-fz8qn Год назад +5

    ಎಷ್ಟು ಸರಳ ಮತ್ತು ಸ್ಪಷ್ಟವಾಗಿ ಹೇಳಿದ್ರಿ sir 👌

  • @shylajamahendra
    @shylajamahendra Год назад +29

    I have been experiencing this from a long time... good that you made this video...what I have noticed is dry skin people face more like this... getting out of car is very painful during this weather 😅

  • @ranjitag3661
    @ranjitag3661 Год назад +1

    Thank you so much sir..🤝..I feel so many times like this now my doubt was clear.

  • @sunandasharma1969
    @sunandasharma1969 Год назад +1

    ಒಳ್ಳೆಯ ಮಾಹಿತಿ ಸರ್. ನಾನು New Jersey ಯಲ್ಲಿ ವಾಸಿಸುತ್ತಿದ್ದು ಇಲ್ಲಿ ಚಳಿ ಗಾಲ ದಲ್ಲಿ ಸ್ಟಾಟಿಕ್ ಕಾಮನ್. Appleying some cold cream or hand cream is only option. Nothing to worry.

  • @rajanigurlahosur4360
    @rajanigurlahosur4360 Год назад

    yestu chennagi explain maadatira good information thank you nangu tumba sala aagide.

  • @user-iv9of2if1h
    @user-iv9of2if1h Год назад +10

    ನನಗೆ ಪದೇ ಪದೇ ಈ ಅನುಭವ ಅಗ್ತಾನೆ ಇರ್ತದೆ...ಅದೂ‌ ಚಳಿಗಾಲದಲ್ಲಿ ಜಾಸ್ತಿ ಇರುತ್ತೆ...

    • @di1673
      @di1673 Год назад +1

      ಚಳಿಗಾಲದಲ್ಲಿ ಸಾಮಾನ್ ಹೀಟ್ ಆಗಿ ಎಲೆಕ್ಟ್ರಾನ್ ಜಾಸ್ತಿ ಆಗುತ್ತೆ ಅದ್ಕೆ🤣

    • @user-se8os7yb6k
      @user-se8os7yb6k 6 месяцев назад

      Nangu same e time lli aguthe shock

  • @basavaraj.andagi509
    @basavaraj.andagi509 Год назад +3

    Very good topic..
    Electrons are not getting Earth point to discharge in corphet. Hence those will discharge through near metallic part or person body which was connected to Earth

  • @ravishetty7422
    @ravishetty7422 Год назад +7

    ತಿಂಗಳ ಹಿಂದೆ ತುಂಬಾ ಸರಿ ನನಗೂ ಈ ರೀತಿ ಅನುಭವ ಆಗುತ್ತಿತ್ತು, ನನ್ ಅನ್ಕೊಂಡೆ ನನ್ನಲ್ಲಿ ಏನೋ ವಿಶೇಷ ಶಕ್ತಿ ಇದೆ ಅಂತ 😄

  • @prathapaprathapa8985
    @prathapaprathapa8985 Год назад +3

    KRS part ರವಿಕೃಷ್ಟ ರೆಡ್ಡಿ ಕರ್ಸಿ ಒಂದು ವಿಡಿಯೋ ಮಾಡಿ ಸರ್

  • @arunkumark945
    @arunkumark945 Год назад +17

    ನಿಮ್ಮ ಧ್ವನಿ ತುಂಬಾ ಇಷ್ಟ.
    ಹಾಗೆ ನಿಮ್ಮ ಮಾತಾಡೋ ನಿಪುಣತೆ ಬೇರೆ ಯಾರು ಅಷ್ಟು ಇಷ್ಟ ಆಗಲ್ಲ ಸರ್, ನಿಮ್ಮ ಮೇಲೆ ತುಂಬಾ ಭರವಸೆ ಇದೆ 👍

  • @puneethsr7210
    @puneethsr7210 Год назад +14

    Amar recently i had the same experience with my blanket thanks for bringing it ☺️

  • @ceciliadsouza4126
    @ceciliadsouza4126 Год назад +2

    Had experienced this from beginning of March this year. Whilst touching knobs, bolt, my dogs collar which has a hook etc was like current passing through fingers to hand, was startled and told my daughter who lives in Canada, she told it's called static and it's common in Canada. And recently she forwarded the messages in Twitter from Bangaloreans. I presumed that all because of weather...extreme hot during day and cold after midnight ( 30, 31 day and 16, 15 after midnight). NOW YOUR VIDEO HAS GIVEN CLEAR EXPLANATION WHICH IS VERY INFORMATIVE. Thank You.

  • @ramavedantham6726
    @ramavedantham6726 Год назад

    Yes ನನಗೂ ಇದರ ಅನುಭವ ಆಗ್ತಿದೆ.ಯಾವುದಾದರೂ ಮರದ ವಸ್ತುವನ್ನು ಮುಟ್ಟಿ ಬೇರೆ ವಸ್ತುವನ್ನು ಮುಟ್ಟಿದಾಗ ಹೀಗೆ ಆಗಲ್ಲ.

  • @saukar
    @saukar Год назад +18

    I feel this everyday 😃😃

  • @almightys9780
    @almightys9780 Год назад +1

    It's the positive energy in namma bengaluru

  • @geethadevadiga1018
    @geethadevadiga1018 Год назад +1

    ನಂಗೂ ಈ ಅನುಭವ ಆಗಿದೆ. ನಿಮ್ಮ ವಾಯ್ಸ್ ತುಂಬಾನೇ ಇಂಪಾಗಿದೆ !!

  • @sathwikrnaik5482
    @sathwikrnaik5482 Год назад

    ನಮಗೂ ಇತರ ಅನುಭವ ಆಗ್ತಿದೆ ಸಾರ್

  • @saddammullabijapurvijayapu806
    @saddammullabijapurvijayapu806 Год назад +2

    ಮನೆಯಲ್ಲಿ ಯಾರಿಗೂ ಮುಟ್ಟಿದರೂ ಹೀಗೆ ಆಗ್ತಾ ಇದೆ ಸರ್....... ಸಾಕಾಗಿದೆ ರೀ ಸರ್......

  • @devakihulakund5666
    @devakihulakund5666 Год назад

    Tumba olle informations kodatira sir. Tumba thanks. And nimma dwaniya erilita super sir. Hege ollolle mahiti kodata iri

  • @ravi.h.ungraGeleya
    @ravi.h.ungraGeleya Год назад +5

    ನಂಗೂ ಈ ಅನುಭವ ಹಾಗಿದೆ ಹಾಗ್ತಿದೆ ಸಾರ್...

  • @DineshKodadure
    @DineshKodadure Год назад +27

    We seen this before also in MAGADHEERA movie 😂😂

    • @di1673
      @di1673 Год назад +3

      ನಾನು ಟಿವಿ ಸ್ಕ್ರೀನ್ ಮುಟ್ಟಿ ಚಟ್ ಚಟ್ ಅನ್ಸ್ತಿದ್ದೆ.
      But shock odedilla ಪುಣ್ಯ 😯😃

  • @rohit_n_appu_fan
    @rohit_n_appu_fan Год назад +31

    ನನಗೂ ಶಾಕ್ ಹೊಡೆದ feel ತುಂಬಾ ಸರಿ ಆಗ್ತಿದೆ

    • @dineshr1846
      @dineshr1846 Год назад

      Bro nim body inda blub urisbodu 😅

    • @di1673
      @di1673 Год назад +1

      ನಂಗೂ but sound Matra chat chat anta ಬರುತ್ತೆ ಶಾಕ್ odedilla.

  • @NaveenKumar-dw8eh
    @NaveenKumar-dw8eh Год назад +5

    Sir, we should use pure cotton clothes to avoid the static electric shock.
    But we get polyester mix clothes which are more prone to static shock.
    Your friend also may be using polyester clothes for their customers!!!

  • @dappercreations2629
    @dappercreations2629 Год назад +3

    Very informative and excellent narration.
    I have experienced such a shock many times. Now I know why and how it happens.
    Thanks !

  • @sindunami9886
    @sindunami9886 Год назад

    Maahithi chennagide sir. ಧನ್ಯವಾದಗಳು

  • @Ashokkumar-rg1uf
    @Ashokkumar-rg1uf Год назад

    ನನಗೆ 10-15 ದಿನದಿಂದ ಈ ಅನುಭವ ಆಗ್ತಾ ಇತ್ತು .. ನಾನು ಕೂಡ ಸ್ವಲ್ಪ ತಲೆ ಕೆಡಿಸಿಕೊಂಡಿದ್ದೆ .. ಧನ್ಯವಾದ ಮಾಹಿತಿಗೆ 😊

  • @appukambagi1991
    @appukambagi1991 Год назад +8

    ಈ ತಿಂಗಳಲ್ಲಿ ನನಗೆ ಬಹಳ ಸಲ ಈ ರೀತಿ ಆಗಿದೆ. Iron ಬೆಡ್ ಮೇಲೆ ಮಲ್ಕೊಂಡಾಗ ಸುಮ್ನೆ ಟಚ್ ಆದ್ರೆ ಶಾಕ್ ಹೊಡೆಯಿತು. ಎಲ್ಲ ಕರೆಂಟ್ ಚೆಕ್ ಮಾಡಿದೆ.

    • @di1673
      @di1673 Год назад

      Iron ಬೆಡ್ ಮೇಲೆ ಮಲಗಬೇಡಿ ಪ್ಲಾಸ್ಟಿಕ್ ಬೆಡ್ ಮೇಲೆ ಮಲಗಿ. Missadre ಚಟ್ಟದ ಮೇಲೆ ಮಲಗಬೇಕಗುತ್ತೆ.🤣

    • @Matrixcontext
      @Matrixcontext Год назад

      ಐರನ್ ಹಾಸಿಗೆಯ ಐರನ್ ಮಂಚನ😊😊😊😊

  • @Mitunjiva
    @Mitunjiva Год назад +1

    One of the best explain Amar prasad bro....good keep come with many topics 🥰🥰🙌👌

  • @Luckykumar-st6yo
    @Luckykumar-st6yo Год назад +2

    Thumba dhanyada sir,I was suffering from this recently like during gym,and also touching metals.. i was afraid..am clear now..ty sir

  • @user-no9hm2ct9b
    @user-no9hm2ct9b Год назад +1

    ನಂಗೂ ಸಹ ತುಂಬಾ ಸಲ ಅನುಭವ ಆಗಿದೆ

  • @lathagk1351
    @lathagk1351 Год назад +4

    ಇತ್ತೀಚಿನ ದಿನಗಳಲ್ಲಿ ನನಗೂ ಈ ಅನುಭವ ತುಂಬಾ ಸಲ ಆಗಿದೆ... ನನಗಂತೂ Metal item ಗಳನ್ನು bedsheet ಗಳನ್ನು ಮುಟ್ಟಲು ಭಯ ಆಗುತ್ತೆ

  • @vasumatibhat9816
    @vasumatibhat9816 Год назад +2

    Nylon cloth and plastic related things male this shock. Use cotton more. Also wearing slipper inside home will stop releasing and neutralizing the static charge that came from nylon materials. In that case just touch the wall and then touch metals.

  • @inspiringcreations347
    @inspiringcreations347 Год назад

    Super … thanks correct time alli correct information kotidakke… nanu tumba worry agidde… enu mutidru shock agthide… nange mathra yake hage antha bhaya ettu… ega clear aytu…👍🏻

  • @Strike_888
    @Strike_888 Год назад

    ಮಾಹಿತಿಗಾಗಿ ಧನ್ಯವಾದಗಳು ಸರ್. ನನಗೆ ತುಂಬಾ ವರ್ಷ ಗಳಿಂದ ಈ ತರ ಅನುಭವ ಆಗ್ತಾ ಇದೆ. ಆದರೆ ಸುಮಾರು 2 ತಿಂಗಳಿಂದ ಜಾಸ್ತಿ ಆಗ್ತಾ ಇದೆ

  • @oblibalakrishn
    @oblibalakrishn Год назад +2

    Amar ...neeu....school....teacher....kelasa...ಮಾಡಿದ್ದೀರಾ?... ಸೂಪರ್... explain.... thank you 🙌

  • @sharanyakumar3325
    @sharanyakumar3325 Год назад +1

    Thank you sir it is very much use full for 2 nd pu physics concept and some of the examples are give in our NCERT text book 🙏🙏

  • @brigithaa.c1067
    @brigithaa.c1067 Год назад

    Good information sir thank u. Nangu thubha Sala anubha agide.

  • @francissanjay1840
    @francissanjay1840 Год назад +1

    ಸಾರ್ ಅಮರ್ ಪ್ರಸಾದ್ ಇತರ ಅನುಭವ ನನಗು ಆಗಿದೆ ಸಾರ್

  • @annapurnagnarone5060
    @annapurnagnarone5060 Год назад +1

    ಧನ್ಯವಾದಗಳು ಸರ್

  • @jayanthsp18
    @jayanthsp18 Год назад +1

    Indeed video from one month like this happening so many times for me

  • @sharathpuni3905
    @sharathpuni3905 Год назад +5

    Only in office every day we are facing the same issues 😂😂😂

  • @God-13-w63
    @God-13-w63 Год назад +2

    I am shocked seeing this topic sir recently facing this a lot to me n in my entire apartment people facing this yesterday also we were discussing this

  • @chandrunayak6469
    @chandrunayak6469 Год назад +1

    ನನಗೂ ಎರಡು ಮೂರು ಸಲ ಹಾಗೆ ಆಗಿದೆ ಸರ್... ಇದುವರೆಗೂ ಯಾರಿಗೂ ಹೇಳಿರಲಿಲ್ಲ , ಏನೋ ಒಂತರ ಮನದೊಳಗೆ ಸಂಕಟ ಆಗಿತ್ತು ಸರ್.... ಸಂಪೂರ್ಣ ಮಾಹಿತಿ ನೀಡಿದಕ್ಕೆ 🙏🙏

  • @jyothivbhat8759
    @jyothivbhat8759 Год назад +1

    ಮೊದಲೆಲ್ಲ ಯಾವಾಗಲೂ ಈರೀತಿಯ ಅನುಭವ ಆಗ್ತಿರಲಿಲ್ಲ.....ಕಳೆದ 4-5 ವರ್ಷಗಳಿಂದ ಈ ಅನುಭವ ಆಗ್ತಿದೆ. Plastic chair ಮೇಲೆ ಕೂತು ಎದ್ದ ನಂತರ ಏನನ್ನಾದರೂ ಮುಟ್ಟಿದರೆ, ರಗ್ಗನ್ನು ಮುಟ್ಟಿ ಏನನ್ನಾದರೂ ಮುಟ್ಟಿದರೆ......ಹೀಗೇ ಅನೇಕ ಉದಾಹರಣೆಗಳಿವೆ. ಇದು ಗೊತ್ತಾದ ಮೇಲೆ ನಾನೇ ಹುಷಾರಾಗಿಬಿಟ್ಟಿದ್ದೀನಿ. ಏನನ್ನೂ ಮುಟ್ಟಲು ಹೋಗುವುದಿಲ್ಲ 😅😊

  • @vigneshgowdabidrupane4917
    @vigneshgowdabidrupane4917 Год назад +5

    Unless you are not grounded the charges on your body that was induced by rubbing/being in contact to another object will remain.. once the body makes an contact with least resistive path, the charge discharges. Static charges are very common and nothing to be afraid of.

  • @swarnalatha2521
    @swarnalatha2521 Год назад

    nanage tumba e anubava ahede nanage tumba bahya agietu sir.

  • @user-yr6cu5oe3d
    @user-yr6cu5oe3d 3 месяца назад

    ಇದಕ್ಕಾಗಿಯೇ ನಾನು ತುಂಬಾ ಕಾಯ್ತಾ ಇದ್ದೆ.ನನಗೆ ತುಂಬಾ ಸಲ ಆಗಿದೆ ಬ್ರದರ್..

  • @Sanaatananbhaarateeya
    @Sanaatananbhaarateeya Год назад +1

    Very much educative 👌👌

  • @ArunaKumari-cg5oe
    @ArunaKumari-cg5oe Год назад +10

    I also felt this experience so many times mainly when i use gas lighter to switch on stove, when i told about this experience to my husband he laughed how it possible

    • @lakshmi7111975
      @lakshmi7111975 Год назад +1

      Same with me. ...I thought it is due to new lighter...tnx for sharing

  • @avinashbs5794
    @avinashbs5794 Год назад +1

    Nimma chanel nalli siguvashtu mahiti, nitya nadeyuva ghatanegalu, bere yava chanelnallu siguvudilla... Nimma chanelnalli nanage kelasa maaduva aase ede.... 💐💐💐

  • @scorpiojustice1368
    @scorpiojustice1368 Год назад +1

    ನಮ್ office ನಲ್ಲಿ ಒಂದು ಸೋಫಾ ಇತ್ತು... ಅದು ವುಲನ್ fabric ಇಂದ ತಯಾರಿಸಿದ್ದು. ಆದರ ಮೇಲೆ ಸ್ವಲ್ಪ ಹೊತ್ತು ಕೂತು... ಎದ್ದ ನಂತರ ಯರನ್ನಾದರೂ ಮುಟ್ಟಿದರೆ ಅವರಿಗೆ ಜೋರಾಗೆ shock ಹೊಡಿಯುತ್ತಿತ್ತು.

  • @rockstar-jo4ss
    @rockstar-jo4ss Год назад

    ನನಗೂ ಕೂಡ ಇದೆ ತರಹ ಅನುಭವ ನಮ್ ಕಡೆ ಆಗಿದೆ

  • @rakshacahnnappa6613
    @rakshacahnnappa6613 Год назад

    Ayoo sir thumba jasthi agthide sir thankyou sir

  • @shravanraoo
    @shravanraoo Год назад +1

    ಅಮರ್ ಅವರೇ, srinivas ಅವರು ಬಳಕೆ ಮಾಡುವ hair comb, hair gel, hair spray, scissor ಇವುಗಳಲ್ಲಿ ಒಂದು ಇತ್ತೀಚೆಗೆ ಜಾಸ್ತಿ static energy ಹೊಂದಿದೆ ಅಂತ ಕಾಣುತ್ತದೆ. ಅಥಾವ satin ಬಟ್ಟೆ ಉಪಯೋಗ ಮಾಡುತ್ತ ಇರಬಹುದು

  • @v.n.k4911
    @v.n.k4911 Год назад +8

    15 years back learnt physics class recall madida hage aytu...🙂

  • @vimalakrishnamurthy8626
    @vimalakrishnamurthy8626 Год назад

    ನನಗೂ ಯಾವಾಗಲೂ ಈ ರೀತಿಯ ಅನುಭವ ತುಂಬಾ ಆಗುತ್ತಿರುತ್ತದೆ

  • @ushaganesh6574
    @ushaganesh6574 Год назад +2

    Very good message thank you so much l can also feel it

  • @johnsinghnaikjohnsinghnaik5595

    ಸರ್ ನನಗೆ ಇತರ ಕರೆಂಟ್ ಶಾಕ್ ಬಹಳ ಅನುಭವ ಆಗಿದೆ

  • @divineknowledge8484
    @divineknowledge8484 Год назад +4

    Yes sir it's absolutely true , within a span of couple of days i experience more than 10 times

  • @venki999rocky
    @venki999rocky Год назад +1

    Sir one request pls herballife nutrition shake bagge video madi sir

  • @sukeshsuvarna9706
    @sukeshsuvarna9706 Год назад

    Nangu ede tara tumba sala anubava agide.. nimma mahetige danyavadagalu…🙏🙏🙏

  • @manjunath3322
    @manjunath3322 Год назад

    Nanage e tara 1 year back bala eega yavagadrubondu sari agutte nannu yaavdo kayile ಇರಬಹುದು ಅಂದುಕೊಂಡಿದ್ದೇ eega samadhanavayitu thumba thanks 🌹❤🙏Mr amar prasad sir

  • @omram777
    @omram777 Год назад +2

    ನನಗೆ chidhood days ಯಿಂದಾನೂ ನಾನು synthetic ಬಟ್ಟೆ wear ಮಾಡುವಾಗ and changemaadi ಬಟ್ಟೆ ಕೊಡವಿದ್ರೆ tup tup ಅಂತ ಶಬ್ದ ಬರುತ್ತೆ ಮತ್ತು synthetic clothes ಚರ್ಮಕ್ಕೆ ಅಂಟಿಕೊಳ್ಳುತ್ತೇ... ನನ್ನ body ತುಂಬಾ ಹೀಟ್ body ಅಂತ ತಿಳಿದು ಕೊಂಡಿದ್ದೆ....ಅದೇ cotton clothes ಗೆ ಆ ಸೌಂಡ್ ಬರೋಲ್ಲ .....

    • @dineshmunireddy4321
      @dineshmunireddy4321 Год назад

      ಯಾಕೆ ನೋಡೋಣ ಹೇಳಿ? ನಿಮ್ಮ knowledge test

  • @sonalkhatawate8099
    @sonalkhatawate8099 Год назад

    Really namgu agute thanks niv tilsidake

  • @rajshekharht4111
    @rajshekharht4111 Год назад +1

    Good I also experienced yesterday I was thinking of calling for an electrician to check my washing m/e!

  • @anand14545
    @anand14545 Год назад +4

    ನನಗೂ ಬಹಳ ಸಾರಿ ಆ ರೀತಿ ಆಗಿದೆ. ಯಾಕೆ ಹೀಗೆ ಅಂತ ತಿಳಿದುಕೊಳ್ಳೋ ಕುತೂಹಲ ಇದೆ....

  • @ashapoorna4469
    @ashapoorna4469 Год назад

    Tumba olle maahithi kottidira sir.

  • @rajmanu30
    @rajmanu30 Год назад +1

    tq sir all doubts and fears are clarified now

  • @sk105kannada2
    @sk105kannada2 Год назад

    Amar prasad best anchor

  • @aryansuryat1717
    @aryansuryat1717 Год назад +3

    Nam maneli rug bedsheet yella...full shock shock,,,😂

  • @adithyagowda7170
    @adithyagowda7170 Год назад +2

    informative ! Keep up the good work going

  • @lakshita7214
    @lakshita7214 Год назад +2

    I'm habituated now :) As far as I observed that its true for dry skin people more likely to get it and in fibre clothes and blankets, metals it's more active

  • @shanthalaraju9026
    @shanthalaraju9026 Год назад

    ತುಂಬಾ ಉಪಯುಕ್ತ ಮಾಹಿತಿ

  • @narayanabhandary3797
    @narayanabhandary3797 Год назад +4

    As students in high school , it was common experience with combs!! (??) 😃🙏

  • @jnanajyothi458
    @jnanajyothi458 Год назад

    ಧನ್ಯವಾದಗಳು ಸರ್ ನಾನಂತೂ ನಂಗೆ ಮಾತ್ರ ಆಗ್ತಾ ಇದೇ ಅಂಥಾ ತುಂಬ ಭಯ ಪಟ್ಟೀದ್ದೇ ನನ್ ಸ್ನೇಹಿತರನ್ನ ಜೊತೆಯಲ್ಲಿ ನಿಲ್ಲಿಸಿ ಪರೀಕ್ಷೆ ಮಾಡಿದ್ದೆ ಅವ್ರ್ಗೇ ಏನು ಆಗ್ತಾ ಇರ್ಲಿಲ್ಲ ನಂಗೆ ಮಾತ್ರ ಆಗೋದು ಇವಾಗ ಸಮಾದಾನ ಅಯ್ತು ಏನು ತೊಂದರೆ ಇಲ್ಲಾ ಅಂಥಾ ತಿಳೀತು.

  • @prabhakaras6546
    @prabhakaras6546 Год назад +4

    As i science teacher. What u told 200% correct.and i also experienced this electrostatic force. Here not only negative charges flows some times positive charges flows r attracted towards the opposite charges it depends on materials r involved. Tq for giving such a good information to all. Gn

  • @jlakshmijyothi6899
    @jlakshmijyothi6899 Год назад

    Seriuosly usefull information nange thumba sala car door open madidaga Gym alli bahala experience agide bayanu agithu Eega samadana thanks brhuu

  • @vijaykumark9320
    @vijaykumark9320 Год назад

    Good information sir thank u

  • @trathnamma3100
    @trathnamma3100 Год назад

    Very good masage Amar Prasad sir thank you 👌 👍

  • @ashalathap.m6748
    @ashalathap.m6748 Год назад

    Thanks for the information sir. Nan 5years maga edane avnugu ege agutte .
    Remote control ,bayolagu etkotane adake agirbohudu anta heli bidisidivi sir

  • @swathig1465
    @swathig1465 Год назад

    Yes, nanagu ee Anubhava agide, hage kattalalli batte mele swalpa light kooda kansittu!