ಇದೆಂಥಾ ʻಶಿಕ್ಷೆʼ ಸ್ವಾಮಿ? | Darshan Jail Photos | Renukaswamy Case | Pavitra Gowda | Masth Magaa |Amar

Поделиться
HTML-код
  • Опубликовано: 12 сен 2024
  • Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #DarshanPhotos #ViralPhoto #JailPhoto #DarshanCaseUpdate #A1 #Darshan #DarshanCaseStudy #Renukaswamy #PavitraGowda #DarshanCinemas #DarshanCase #RenukaswamyCase #Jail #Pavitra #DarshanRenukaswamyCase #DGang #Bail #Karnataka #Bengaluru #Updates #DBoss #Bangalore #Celebrity #Sandalwood #MasthMagaa #AmarPrasad

Комментарии • 671

  • @user-ct1zk3bo1k
    @user-ct1zk3bo1k 18 дней назад +926

    ಎಲ್ಲಾ ಕುಳ್ಳ ಜಲೀಲ, ಪರಮಪ್ಪ, ಸಿದ್ದಪ್ಪ ಮಹಿಮೆ 😂😂😂

    • @RajuRathod-gf4jj
      @RajuRathod-gf4jj 15 дней назад

      ಸರಿಯಾಗಿ ಹೇಳಿದ್ದೀರಾ...😂

  • @ramakrishnahitlasara9437
    @ramakrishnahitlasara9437 18 дней назад +165

    ನೂರು ಕದ್ದವನಿಗೆ "ಶಿಕ್ಷೆ"..... ಕೋಟಿ ಕದ್ದವನಿಗೆ "ರಕ್ಷೆ".....😂😂ಇದನ್ನೆಲ್ಲಾ ಕೇಳಲು ಹೋದರೆ ನಾವೇ ಬೇಡಬೇಕಾಗುವುದು "ಭಿಕ್ಷೆ" 😢😢😂

  • @user-ct1zk3bo1k
    @user-ct1zk3bo1k 18 дней назад +228

    ಕಾನೂನಿಗೆ ಕಪಾಳ ಮೋಕ್ಷ 👍👍👍 super word

  • @bennysam5178
    @bennysam5178 18 дней назад +305

    ಪರಪ್ಪನ ರೆಸಾರ್ಟ್ 😂 ಓನರ್ ಪರಮೇಶ್ವರ್ 😅

    • @sudeepsudeep6688
      @sudeepsudeep6688 18 дней назад +4

      Oh no😂😂

    • @chaithanyav6646
      @chaithanyav6646 18 дней назад +1

      🤫

    • @karthiksimha2025
      @karthiksimha2025 18 дней назад

      100%

    • @nishchithaalladasaiah6184
      @nishchithaalladasaiah6184 18 дней назад +2

      Nan congress ge vote hakodu but still edu Mosa, all are equal, ofcourse renukaswamy sari illa wife idru bere hudgi ge ketta message madodu thappu, hagantha avanna kole mado or hodeyo adikara darshan ge illa, adu avara wife goskaranu alla bere aval goskara

    • @Tgr_cristiano
      @Tgr_cristiano 17 дней назад +1

      Super

  • @rameshb1050
    @rameshb1050 18 дней назад +386

    ಅದು ಪರಪ್ಪನ ರೆಸಾರ್ಟ್😂😂

  • @manjunathareddyreddy5738
    @manjunathareddyreddy5738 18 дней назад +319

    who agree money is power....! thumps up....

  • @amitsajjan766
    @amitsajjan766 18 дней назад +436

    Why dubai trip when we have Karnataka jail😂

  • @indiras7504
    @indiras7504 18 дней назад +92

    ದಿನಾ ನ್ಯೂಸಲ್ಲಿ ದರ್ಶನ್ ಗೆ ಮನೆ ಊಟ ಮನೆ ಊಟ ಎಂದು ಹಲುಬುತ್ತಾರೆ. ಪರಪ್ಪನ ರೆಸಾರ್ಟ್ ಗೆ ಮನೆ ಊಟ ಯಾಕೆ. ಐಷಾರಾಮಿ ಜೀವನ ಜೈಲಿನಲ್ಲೂ ಸಿಗುತ್ತೆ ಜೈಲರ್ ಕೃಪಾಕಟಾಕ್ಷ ಇದ್ದರೆ ಝಣ ಝಣ ಕಾಂಚಾಣ ಸದ್ದು ಮಾಡಿದರೆ 😂 . ಈತರ ಜೈಲು ರೆಸಾರ್ಟ್ ಮೊದಲ ಕಥೆ ಅಲ್ಲ. ಬೇರೆ ಬೇರೆ ಬೇಕಾದಷ್ಟು ನಡೀತಾನೇ ಇರುತ್ತೆ. ದರ್ಶನ್ ಹೊರಗೆ ಬರುವಾಗ ಇನ್ನೂ ಬಲಿಷ್ಠ ಗ್ಯಾಂಗ್ ಕಟ್ಟಿಕೊಂಡು ಬರ್ತಾನೆ ಅನಿಸುತ್ತೆ ಅವನ ಸುತ್ತ ಕುಳಿತವರ ಹಿಸ್ಟ್ರೀ ಕೇಳಿದಾಗ. ಪೋಲೀಸ್ ಡಿಪಾರ್ಟ್ಮೆಂಟಲ್ಲಿ ಎರಡು ಬಣ. ಒಂದು ಹಗಲೂ ರಾತ್ರಿ ಹೋರಾಡಿ ಎವಿಡೆನ್ಸ್ ಕಲೆಕ್ಟ್ ಮಾಡಿ ದರ್ಶನ್ ಒಳಗೆ ತಳ್ಳಿದ ಬಣ. ಜೈಲಿನಲ್ಲಿ ದರ್ಶನ್ ಗೆ ರಾಜೋಪಚಾರ ನೀಡುವ ಇನ್ನೊಂದು ಬಣ . ಡಿಪಾರ್ಟ್ಮೆಂಟ್ ಒಂದೇ ಆದರೂ ಕಾರ್ಯ ವೈಖರಿ ವಿಭಿನ್ನ. ಒಂದು ಸಮಾಜಮುಖೀ. ಇನ್ನೊಂದು ಸಮಾಜಘಾತುಕ. ಇದಕ್ಕೆ ಕಾರಣ ಅವರು ಪೋಲೀಸ್ ಕೆಲಸಕ್ಕೆ ಸೇರುವಾಗ ಕೊಟ್ಟ ಲಂಚ. ರಾಜಕಾರಣಿಗಳಿಗೆ ಕೊಟ್ಟ ಲಂಚ ವಾಪಸ್ ಕೈದಿಗಳ ಮೂಲಕ ಪಡೀತಾರೆ. 😢

  • @INDIAN_KA07
    @INDIAN_KA07 18 дней назад +161

    ದನ ಇದ್ದಂಗ್ ಅವ್ನೆ ಎಲ್ಲಾ ತಿನ್ಕೊಂಡು😂

  • @bennysam5178
    @bennysam5178 18 дней назад +134

    ಬಡವರಿಗೆ 😢 ಬೇರೆ ತರ ನೇ nodthare👍😡

  • @vinaykumarsumbad6587
    @vinaykumarsumbad6587 18 дней назад +54

    ದುಡ್ಡು ಕೊಟ್ರೆ ಏನ್ ಬೇಕಾದ್ರೂ ಸಿಗತ್ತೆ, ಅದು ಜೈಲ್ ಆದ್ರೆ ಇನ್ನು ಕೇಳೋಹಾಗೆ ಇಲ್ಲ 😂😂

  • @Vinay99594
    @Vinay99594 18 дней назад +32

    ಗೃಹ ಸಚಿವೆ ಪರಮೇಶ್ವರಿ ಹೇಳ್ತಾಳೆ ನನಗೆ ಇದರ ಬಗ್ಗೆ ಮಾಹಿತಿ ಇಲ್ಲ.ಮಾಹಿತಿ ತರಿಸಿಕೊಂಡು ಕ್ರಮ ಕೈಗೊಳ್ಳುತ್ತೇವೆ ಅಂತಾ.😂😂😂

  • @nss46
    @nss46 18 дней назад +131

    ದರ್ಶನ್ ಇಳಿದುಹೋಗಿದ್ದಾನ 😮 ನೋಡಿದ್ರೆ ದನ ಇದ್ದಂಗವನ್ನೆ 😮

    • @comfy_Numb
      @comfy_Numb 18 дней назад +18

      Handi Darshan 🐷🐷

    • @yashwingowda882
      @yashwingowda882 18 дней назад +8

      Innu chennagi aagidaane

    • @ಶರಣಾರ್ಥಿ
      @ಶರಣಾರ್ಥಿ 18 дней назад +4

      ಹೌದು ಹೌದು ಜೈಲಲ್ಲಿ ಭೇಟಿ ಮಾಡಿ ಬಂದೊರೆಲ್ಲ ಭಾವುಕ 😅😅😅😅😅

    • @naveengowda6092
      @naveengowda6092 17 дней назад +1

      Hori iddange idane nim maneli yavadru hasa idre kalsu😂😂

    • @nss46
      @nss46 17 дней назад

      @@naveengowda6092
      ನಿನ್ ಹೆಂಡ್ತಿನೋ ನಿಮ್ ಅಮ್ಮ ಅಕ್ಕ ತಂಗಿ ಹಸುಗಳು ಇದ್ರೆ ನೀನೇ ಕಳಿಸು ಹೋರಿ ಚೆನ್ನಾಗಿ ಕೊಬ್ಬಿದೆ

  • @Rpdream
    @Rpdream 18 дней назад +48

    ಪರಂ ಪಪ್ಪು ನೀನು ಗೃಹ ಮಂತ್ರಿ ಪೋಸ್ಟ್ ಗೆ ಯೋಗ್ಯರಲ್ಲ 😂😂😂😂

  • @manjunathv640
    @manjunathv640 18 дней назад +136

    Worst system 😡

  • @RamakrishnaRamakrishna-ni6ei
    @RamakrishnaRamakrishna-ni6ei 18 дней назад +39

    ಬಹಳ ಚೆನ್ನಾಗಿ ಎಲ್ಲಾ ವಿಶ್ಲೇಷಣೆಯನ್ನು ಹೇಳಿದ್ದೀರಿ ಸಹೋದರ ನಿಮಗೆ ಅಭಿನಂದನೆಗಳು

  • @shrisridhar4035
    @shrisridhar4035 18 дней назад +64

    ಹಾಗಾದ್ರೆ ಎರಡು ತಿಂಗಳಿಂದ ನೀವು ಪುಂಗಿದೆಲ್ಲ ಏನು?😂 ಊಟಕ್ಕೂ ಪರದಾಟ ಅಂತ!!

  • @vijayamarakala5863
    @vijayamarakala5863 18 дней назад +136

    ಇದು ನಮ್ಮ ವ್ಯವಸ್ಥೆ
    ಇಲ್ಲಿ ಕಾನೂನು ಕೇವಲ ಬಡವರಿಗೆ ಮಾತ್ರ

  • @user-ct1zk3bo1k
    @user-ct1zk3bo1k 18 дней назад +127

    ಕೇಳಿದರೆ ನಮಗೆ ಒದ್ದು ಒಳಗೆ ಹಾಕುತ್ತಾರೆ 😂😂

  • @shambhushankar1550
    @shambhushankar1550 18 дней назад +32

    ಅದೆಲ್ಲಾ ಇರ್ಲಿ....ಈ ಫೋಟೋ ತೆಗೆದವ ಯಾರು?
    ಅವರಿಗೊಂದು ಪ್ರಶಸ್ತಿ ಕೊಡಬೇಕು🎉

    • @mkssharma3013
      @mkssharma3013 17 дней назад +7

      ಅವರಿಗೆ ಶೆಡ್ ಸೇವೆ ಗ್ಯಾರಂಟಿ😂😂

    • @basavaraj7676
      @basavaraj7676 17 дней назад +3

      ಅವನು ಶೇಡ್ ಗೆ ಕುಂಟೆಬಿಲ್ಲೇ ಆಡಾಕ ಹೋಗ್ಯಾನ😂😂😂😂

    • @LRKTV936
      @LRKTV936 17 дней назад +1

      Kirik Keerthi ಯವರ ವಿಡಿಯೋ ನೋಡಿ, ಯಾರು ಫೋಟೋ ತೆಗೆದಿದ್ದು ಅಂತ ಹೇಳಿದ್ದಾರೆ...😔

  • @govindaswamycm2056
    @govindaswamycm2056 18 дней назад +30

    ಫೋಟೋ ಲೀಕ್ ಮಾಡಿದವರು ಪಕ್ಕ ಶೆಡ್ಡಿಗೆ ಹೋಗುತ್ತಾರೆ😂😂😂

    • @ssnssn1
      @ssnssn1 17 дней назад

      Already ಒದೆ ಬಿದ್ದಿದೆ ಅಂತೆ Wilson ನಾಗ ನಿಂದ next ಪೊಲೀಸ್ ಅವರಿಂದ ನು ಬೀಳುತ್ತೇ

    • @AjayKumar-rw5qk
      @AjayKumar-rw5qk 17 дней назад

      🤣🤣🤣

  • @shridharashettyk9279
    @shridharashettyk9279 18 дней назад +58

    ಬ್ರಿಟಿಷರ ವಿರುದ್ಧ ಹೋರಾಡಿದ ಕೆಲವರು ಆ ದಿನಗಳಲ್ಲೇ ಇಂಥಾ ಜಾಲಿ ಶಿಕ್ಷೆ... ಸ್ಸಾರೀ... ಜೈಲು ಶಿಕ್ಷೆ ಅನುಭವಿಸುತ್ತಿದ್ದರಂತೆ!😂

  • @vivekchimmad3422
    @vivekchimmad3422 18 дней назад +22

    ಇದು ಅತ್ಯಂತ ಡೇಂಜರಸ್ ವ್ಯವಸ್ಥೆ 😢 ಸಮಾಜಕ್ಕೆ ಏನು ಸಂದೇಶ ನೀಡ್ತಾಯಿದೆ😮

  • @Talesbysanthosh
    @Talesbysanthosh 18 дней назад +31

    ಪರಪ್ಪನ ಅಗ್ರಹಾರ❌️ಪರಮಪ್ಪ ರೆಸಾರ್ಟ್✅️

    • @rak__flix-n6j
      @rak__flix-n6j 17 дней назад

      No ಪರಮಪ್ಪನ ರೇಸಾರ್ಟ್

  • @rosebeautiful1360
    @rosebeautiful1360 18 дней назад +15

    ದರ್ಶನ್ ಪವಿತ್ರಾಗೌಡ ಸುಖಸಂಸಾರ ನಡೆಯುತ್ತಿದೆ ಪರಮೇಶ್ವನ ಪರಪ್ಪನ ಅರಮನೆಯಲ್ಲಿ 😂😂

  • @nitinkumarraigondpoojari8793
    @nitinkumarraigondpoojari8793 18 дней назад +19

    ಬನ್ನಿ ಕನ್ನಡ ತಾಯಿಮಕ್ಕಳೆಲ್ಲ ನಾವು ಯಾರಿಗಾದರೂ ಚೂರಿ ಹಾಕಿ ಜೈಲಿಗೆ ಹೋಗುವ ಅಂತಹ ಸುಖ ಹೊರಗೆ ಅಂತು ಸಿಗೋದಿಲ್ಲ 😢

  • @user-np9qd7rs3l
    @user-np9qd7rs3l 18 дней назад +62

    ಇದು ನಮ್ಮ ದೇಶದ ರಾಜಕೀಯ ಮತ್ತು ಅಧಿಕಾರಿಗಳಿಂದ ಆಗೊ ಅನುಕೂಲಗಳು

  • @NaveenKumar-ui3hy
    @NaveenKumar-ui3hy 18 дней назад +44

    ಸಾಮಾನ್ಯ ಕೈದಿ ಹಾಗೂ ಸೆಲೆಬ್ರಿಟಿ ಕೈದಿ ಅಂತ ಇದೆಯಾ.

  • @KRISHNAPPAAM-zv4xp
    @KRISHNAPPAAM-zv4xp 17 дней назад +6

    ಜನ ಮಲಗಿದ್ದಾರೆ . ಮಲಗಿದ್ದವರನ್ನು ಬಡೆದು ಎಬ್ಬಿಸಿದ್ದೀರ
    ನಿಮಗೆ ಧನ್ಯವಾದಗಳು ಹಾಗೂ ಅಭಿನಂದನೆ ಗಳು
    ಅಭಿನಂದನೆಗಳು

  • @Dkumar981
    @Dkumar981 18 дней назад +119

    Darshan horgade edru controversy
    Olgade edru controversy 😂

    • @paragoudkk1881
      @paragoudkk1881 18 дней назад +2

      😂😂

    • @ManjulaR-nx6de
      @ManjulaR-nx6de 18 дней назад +17

      ಅವನು ಹುಟ್ಟಿರೋದೆ ಒಂದು controvercy🤡

    • @comfy_Numb
      @comfy_Numb 18 дней назад +3

      ​@@ManjulaR-nx6deDarshan huttirode ondu tragedy

  • @AnilKumar-fh4ux
    @AnilKumar-fh4ux 18 дней назад +28

    ಸರ್ ಪರಪ್ಪನ ಅಗ್ರಹಾರ ಪೊಲೀಸ್ ಸ್ಟೇಷನ್ ಹತ್ತಿರ ನೆಟ್ವರ್ಕ್ ಸಿಗೋದಿಲ್ಲ ಜನಸಾಮಾನ್ಯರಿಗೆ ನೆಟ್ವರ್ಕ್ ಸಿಗಲ್ಲ ಶ್ರೀಮಂತರಿಗೆ ಮಾತ್ರ ನೆಟ್ವರ್ಕ್ ಸಿಗತ್ತೆ ಎಷ್ಟು ಚಂದ ಇದೆ ಸರ್

  • @rajgowdaboregowda1526
    @rajgowdaboregowda1526 18 дней назад +20

    ಪೊಲೀಸ್ ಇಲಾಖೆ ವೈಫಲ್ಯ 😂

  • @aimisias.8953
    @aimisias.8953 18 дней назад +9

    ಅಸಹ್ಯ ಆಗುತ್ತೆ ಈ ವ್ಯವಸ್ಥೆ ಕಂಡರೆ 😢😢😢😢

  • @GuttannahalleppatalavarTalavar
    @GuttannahalleppatalavarTalavar 18 дней назад +53

    ಮುಂದಿನ ಬೆಂಗಳೂರಿನ ಅಂಡರ್ವರ್ಡ್ ಕಿಂಗ್ ದಾಸ ದರ್ಶನ್ 😂😂😂

  • @chandusadda5815
    @chandusadda5815 18 дней назад +14

    ಹೋ ಹಂಗಾದ್ರೆ ತಲೆ ಹೊಡೆದೋರು, ತಲೆ ಹಿಡಿಯೋರು ಒಳ್ಗೆ ಚೆನ್ನಾಗ್ ಬದುಕುತಾವ್ರೆ ಅಂತಾ ಆಯ್ತು!

  • @user-prathapk.m
    @user-prathapk.m 18 дней назад +7

    ನ್ಯಾಯ ದೇವತೆಯ ಕಣ್ಣಿಗೂ ಬಟ್ಟೆ ಕಟ್ಟಡಕ್ಕೂ ಸಾರ್ಥಕ ಆಗೋಯ್ತು😢😢

  • @shreedharhiremath2545
    @shreedharhiremath2545 18 дней назад +5

    ನಮ್ಮ ಕಾರಾಗೃಹದಲ್ಲಿ
    ಮನೆ ವಾತಾವರಣ ಇದೆ
    ಇಂದೇ ಭೇಟಿ ನೀಡಿ ! ಅನ್ನೋ ತರಾ ಇತ್ತು
    😂😂

  • @firststike
    @firststike 18 дней назад +97

    If you have money you can buy anything

  • @nitin_rathod6700
    @nitin_rathod6700 17 дней назад +4

    1:34 ಕತ್ತೆ ಕಾಯ್ತಿದ್ದಾರಾ 😂😂❤

  • @rakeshl9840
    @rakeshl9840 18 дней назад +19

    Judiciary is crying in the corner 😂

  • @user-rr7ew5zf2u
    @user-rr7ew5zf2u 17 дней назад +7

    ದುಬೈ ಟ್ರಿಪ್ ಬದಲು ಪರಪ್ಪನ ರೆಸಾರ್ಟ್ ಟ್ರಿಪ್ ಬಗ್ಗೆ ಜಾಹಿರಾತು ಕೊಡಿ

  • @foodays59.
    @foodays59. 18 дней назад +8

    ಪರಪಣ ಅಗ್ರಹಾರ ❌ದರ್ಶನ್ ಅಪ್ಪನ ಅಗ್ರಹಾರ ✅

  • @Moviemattersforyou7678
    @Moviemattersforyou7678 17 дней назад +4

    ವ್ಯಕ್ತಿಯೊಬ್ಬ ಸತ್ತ ಮೇಲೆ ಅವನಿಗೆ ನ್ಯಾಯ ಸಿಗುವುದು ನಮ್ಮಲ್ಲಿ ಮಾತ್ರ.

  • @pb7682
    @pb7682 18 дней назад +11

    ಸೂಪರ್ ಅಮರ 🙏🙏🙏🙏💐💐

  • @manjunathv640
    @manjunathv640 18 дней назад +21

    Unfit home minister for ever

  • @RX-Ani
    @RX-Ani 18 дней назад +14

    Worst Corrupt system

  • @VKEntertainment15
    @VKEntertainment15 17 дней назад +2

    ಕಾನೂನಿನ ಮೇಲೆ ಗೌರವ ಹೋಯ್ತು 😢😢😢

  • @ShankarMahesh-q9w
    @ShankarMahesh-q9w 18 дней назад +23

    Siddu government 😂

  • @govindaswamycm2056
    @govindaswamycm2056 18 дней назад +7

    ಏನೇನೋ ಕಾಮೆಂಟ್ ಮಾಡ್ಬೇಡಿ
    ನಿಮ್ಮನ್ನು. ಶೆಡ್ ಗೆ ಕರೆದುಕೊಂಡು ಹೋಗುತ್ತಾರೆ 😂😂😂

  • @roopamuddappa
    @roopamuddappa 18 дней назад +20

    KAS EXAM ಬಗ್ಗೆ ಒಂದೇ ಒಂದು ವಿಡಿಯೋವನ್ನು ಮಾಡಲಿಲ್ಲ ನೀವು☹

    • @itsmejk8867
      @itsmejk8867 18 дней назад +4

      Nale exam ede cool agi eddu exam attend agi ...

    • @gangushastri
      @gangushastri 17 дней назад

      ಇಂತಹ ಎಲ್ಲ ಮಾಡಲ್ಲ ಇವ್ರು ದರ್ಶನ್ ಬಗ್ಗೆ ಸ್ವಲ್ಪ ಸುಳಿವು ಸಿಕ್ರೆ ಇನ್ನು ಹತ್ತು ವಿಡಿಯೋ ಮಾಡ್ತಾರೆ ಸ್ಕಾಲರ್ಶಿಪ್ ಬಗ್ಗೆ ಎಕ್ಸಾಮ್ ಬಗ್ಗೆ ಮಾಡೋಕೆ ಟೈಂ ಇರಲ್ಲ ಇವರಿಗೆ..

  • @NameisMegharaj
    @NameisMegharaj 18 дней назад +8

    ಇದೆಂಥಾ ʻಶಿಕ್ಷೆʼ!

  • @Dkumar981
    @Dkumar981 18 дней назад +20

    Smart banglore alla
    Smart jails

  • @Sharat_Hegade
    @Sharat_Hegade 18 дней назад +13

    ದುಡ್ಡು ಎಲ್ಲರಿಗೂ ಬೇಕು..ಅದು ದರ್ಶನ್ jail ಕಾಯುವ police ಕೂಡ ದುಡ್ಡು ge ಕೆಲಸ madatidane..adu ದರ್ಶನ್ ge gottu... so money is everything 😂😂😂

  • @vijaykumark9320
    @vijaykumark9320 18 дней назад +5

    ಎಲ್ಲವೂ ನಮ್ಮ ,,ಜನರಿಗೆ ಗೊತ್ತು
    ಅದರು ...ನಮಗೆ ಏನು ಗೊತ್ತಿಲ್ಲ ಅಂದು ಕೊಂಡಿರುವೂದೆ ಒಳಿತು..ನಾವು ,ಸ್ವಾಭಿಮಾನಿಗಳು...
    😂😂😂

  • @Mahendram8971
    @Mahendram8971 18 дней назад +17

    Parappana agrahara resort in Bangalore richest resort in the satet. Kar govt is a CEO 😂 criminals are customers 😂

  • @maltheshk6927
    @maltheshk6927 18 дней назад +8

    ಹಾಗಾದರೆ ದುಡ್ಡು ಇದ್ದರೆ...ಎಂಥಾ ಅಪರಾಧ ಮಾಡಿದರು ಆರಾಮಾಗಿ ಇರಬಹುದಾ 😂🙏

  • @ullasach3892
    @ullasach3892 17 дней назад +2

    @1:20 ನನಗೆ ರಕ್ತಕಣ್ಣೀರು ಉಪೇಂದ್ರ ಅವರ ಕೊಂಡಿಯೆಂಬುದು ಕನಕನ ಕಿಂಡಿ ಡೈಲಾಗ್ ನೆನಪಾಯಿತು 😂😂😂

  • @RX-Ani
    @RX-Ani 18 дней назад +13

    India needs sincere IAS, IPS officers and High court and Supreme court judges

    • @retrobgmkannada
      @retrobgmkannada 17 дней назад +1

      Sincere ಯಾರು ಇಲ್ಲ ಒಂದು ಸಲ ಆಫೀಸರ್ ಆದಮೇಲೆ ಎಲ್ಲರೂ ಭ್ರಷ್ಟರೇ

    • @TimMiller-uz1yl
      @TimMiller-uz1yl 13 дней назад

      These are real bastards

  • @Jcee2000
    @Jcee2000 18 дней назад +6

    ನಮ್ಮ ವ್ಯವಸ್ಥೆಯ ಕಾರ್ಯವೈಖರಿ ಇದು

  • @SandeshRD
    @SandeshRD 18 дней назад +5

    We proud of you Amar Anna ❤

  • @geethurashu7933
    @geethurashu7933 18 дней назад +9

    Only darshan vishyadali matra janagalu media people politicians kaya vacha manasa 💯 kelsa madtidare the 👏👏👏👏

  • @hindu263
    @hindu263 17 дней назад +2

    ಮೊದಲು ಕಾಲ ಬದಲಾದಂತೆ ಕಾನೂನನ್ನು ಬದಲಿಸಿಕೊಳ್ಳಬೇಕು ಇಲ್ಲದಿದ್ದರೆ. ದುಡ್ಡಿದ್ದವರಿಗೆ ಒಂದು ನ್ಯಾಯ ದುಡ್ಡಿಲ್ಲದವರಿಗೆ ಒಂದು ನ್ಯಾಯ 🥱😭

  • @kaushikss7402
    @kaushikss7402 18 дней назад +6

    ಪೋಲೀಸ್ ಸ್ಟೇಷನ್ನಲ್ಲಿ ಇರುವ ಹಾಗೆ, ಜೈಲಿನಲ್ಲಿ CCTV ಇಲ್ಲವೇ...?

  • @entertainer037
    @entertainer037 18 дней назад +6

    There is no equality in our country 😢 Money can buy Indian constitution.

  • @Subhas-mh5xn
    @Subhas-mh5xn 17 дней назад +3

    ಗಲ್ಲಿಗೇರುಸುವಾಗ ಕೊನೆ ಆಶೆಯಾಗಿ ಕೊಡ್ಲಿ , ಆದ್ರೆ , ಆದ್ರೆ ಇವಾಗ್ ಯಾಕೆ 🤔🤔

  • @prathibha.s1032
    @prathibha.s1032 18 дней назад +6

    Shame on System 😢🥺

  • @sujithms7080
    @sujithms7080 18 дней назад +23

    ಅಯ್ಯೋ ಭೀಮನ ಪರಿಸ್ಥಿತಿ😂😂😂ಪುಲ್ ಅನರೆಸ್ಪಕ್ಟು😂😂😂 ಭೀಮ ಅಣ್ಣ ಕಪ್ಟಪಟ್ಟು ಬರೆದ ಸಂವಿಧಾನ😂😂😂

    • @Sharanu123.
      @Sharanu123. 18 дней назад

      Tuu uneducated full you...

    • @sidduhonawad8964
      @sidduhonawad8964 18 дней назад +1

      Samvidhana virodina ninu 😂

    • @Sharanu123.
      @Sharanu123. 18 дней назад

      @@sidduhonawad8964 ನೀನು ನಿಮ್ಮ ಅಪ್ಪಂಗೆ ಹುಟ್ಟಿಲ್ಲ ಅಂತಾ ಕಾಣುತ್ತೆ ಇತರ ಮಾತಾಡ್ತಾ ಇದಿಯಾ ಅಂದ್ರೆ 😂😂😂

    • @guruprasadsd4353
      @guruprasadsd4353 18 дней назад

      ನೀನೇ ಸಂವಿಧಾನ ಬರೆದು ಬಿಡೋ

    • @sujithms7080
      @sujithms7080 17 дней назад +2

      @@sidduhonawad8964 ದಲಿತ ರನ್ನ ನಾಯ್ಡು 3ಕಾಸಿಗೆ ಹಾರಜು ಮಾಡುದ್ನಲ್ರೂ😂😂😂

  • @girijaram3624
    @girijaram3624 18 дней назад +7

    Darshan bigg Boss house alli edhane annisithidhe but 24/7 live Ella adhu ondhu miss hagidhe😂

  • @vijaydeep5447
    @vijaydeep5447 18 дней назад +8

    Money is the power.., again proved that money can buy anything in the world... Sad but truth..

  • @vijaykumark9320
    @vijaykumark9320 18 дней назад +3

    ನಿಜವಾಗಲೂ ತುಂಬ ಒಳ್ಳೆಯ ಮಾಹಿತಿ.....
    ನಮ್ಮಲ್ಲೆರ ಅಮರ್ ಸರ್.
    ರಾಜಕೀಯ ದ ,,ವಿಷಯ ಕೆ ನಾವುಗಳು ತಲೆ ಕೊಟ್ಟರೆ ನಮ್ಮ ಜನಗಳ ಕುಟುಂಬ ರೊಡಿ ಗೆ ಬರಬೇಕಾಗ ಬಹುದು

  • @GuttannahalleppatalavarTalavar
    @GuttannahalleppatalavarTalavar 18 дней назад +8

    ಸಧ್ಯ ಇನ್ನು ಸತ್ತಿಲ್ಲವಲ್ಲ 😂😂😂

  • @GaneshBhat-v2g
    @GaneshBhat-v2g 18 дней назад +27

    If u are poor then the whole world is like a jail to you
    If u are rich then even the jail is like a resort to you (like if you agree my words)

  • @anandwalikar5772
    @anandwalikar5772 18 дней назад +5

    ನಮಗೂ ಒಂದು ಫೋನ್ ಮತ್ ಪ್ರತಿ ತಿಂಗಳು ರಿಚಾರ್ಜ್ ಮಾಡ್ರಿ ನಾನು ಜೈಲಿಗೆ ಬರ್ತೀನಿ

  • @Skcreations471
    @Skcreations471 18 дней назад +8

    When we didn't get job then we can make crime and get into jail to get all facilities in the money of public tax 😂😂😂

  • @shashankn8398
    @shashankn8398 18 дней назад +17

    Idu nijvada constitution andre.dud idre saku en bekadru siguthe.

  • @friendsgroupnaik4126
    @friendsgroupnaik4126 18 дней назад +3

    ದುಡ್ಡು brother ದುಡ್ಡು ದುಡ್ಡು ಇದ್ರೆ ಜಗತ್ತು ನಮ್ಮ ಹಿಂದೆ ಇರುತ್ತೆ

  • @One_Earth_One_Family.
    @One_Earth_One_Family. 17 дней назад +2

    ಜೈ,,,ಡಿ🔥ಬಾಸ್..🔥🔥😎

  • @Sudhanaik278
    @Sudhanaik278 18 дней назад +16

    Transfer the case to UP, Yogi will take care of this murderer..& his blind followers.

    • @U5LUltralegends
      @U5LUltralegends 18 дней назад +2

      Ooooo edhu comedy Andreeee … 1st morning edhalthayala thika correctag tolkotya check madko

  • @Trollkarnataka
    @Trollkarnataka 17 дней назад +2

    D boss fans ❤

  • @manjunathan2241
    @manjunathan2241 17 дней назад +1

    Good information sir

  • @prajwalshetty2296
    @prajwalshetty2296 18 дней назад +8

    Justice is joke in india

  • @laka4449
    @laka4449 18 дней назад +9

    Shameless human being 😡

  • @gowdru01
    @gowdru01 18 дней назад +6

    ಡಿ ಬಾಸ್ ರಾಕ್ ಅಮರ್ ಪ್ರಸಾದ್ and all media ಶಾಕ್😂😂

    • @comfy_Numb
      @comfy_Numb 18 дней назад

      Banda slum porki mental jalagara 🤭😂😂

  • @GangaKiran-xv6ci
    @GangaKiran-xv6ci 17 дней назад +1

    ಇವತ್ತು ಸಾರ್ಥಕವಾಯಿತು ನಿಮ್ಮ ಫಾಲೋ ಮಾಡೋದಕ್ಕೆ ❤

  • @varunhindu455
    @varunhindu455 17 дней назад +2

    Indian Low System 🥱

  • @madanps5200
    @madanps5200 18 дней назад +3

    Every system is corrupted sir...only money runs everything...hard to believe but true...

  • @deepunandeesh3428
    @deepunandeesh3428 18 дней назад +8

    1st powerless home minister na change madsi. Jailer Estu monthly kodtidare minister ge keli? Estu lakh lancha kottu transfer madskondidare keli

  • @lohithlohith3893
    @lohithlohith3893 18 дней назад +3

    Money 🤑🤑 power in people

  • @Pradeepm284
    @Pradeepm284 18 дней назад +28

    D boss rocks media shock 😂

    • @JigarShah-f1s
      @JigarShah-f1s 18 дней назад +20

      You don't have common sense

    • @shankar4299
      @shankar4299 18 дней назад +13

      ​@@JigarShah-f1sEducated aagidre hingella helthirlilla bro evru

    • @Skcreations471
      @Skcreations471 18 дней назад

      ವಿನಾಶಕಾಲೇ ವಿಪರೀತ ಬುದ್ಧಿ 😵‍💫

    • @Horrifyhollymoves
      @Horrifyhollymoves 18 дней назад

      ವಿದ್ಯೆ, ಸಾಮಾನ್ಯ ಜ್ಞಾನ ಇಲ್ಲದ ಶತಮೂರ್ಖರು

    • @chethan8904
      @chethan8904 18 дней назад

      😂😂

  • @AKCreationsak
    @AKCreationsak 18 дней назад +3

    And so called celebrities are going and seeing him and showing mercy 🤨

  • @sbantnurssbantnurs2348
    @sbantnurssbantnurs2348 17 дней назад +1

    Innu Sariyaagi Ugiri Anna Nam Nalaayak Govt ge

  • @sunilamaranth5606
    @sunilamaranth5606 18 дней назад +6

    Movies nalli Dodd dodd dialogues hodithane alwa, matte real life alli yake bere avru heg idare jail nalli ivrige irok agalla. In real life all are smart. Movies alli eno Dodd character madidre adikke huch Jana fans agtare andre avara viveka da bagge en helana heli

  • @Sharanu123.
    @Sharanu123. 18 дней назад +5

    Well job amara sir... Keep it up..... Don't think about chapri fans. We all educated people with you always......❤🙏🏻

  • @create4747
    @create4747 17 дней назад +1

    ಕತ್ತೆ ಕಾಯೋಕೆ ಲಾಯಕ್ ...ಗೃಹಮಂತ್ರಿ ಪಾರು ಅಕ್ಕ .

  • @amigoboyz13
    @amigoboyz13 18 дней назад +1

    Jolly jolly full jolly 😂😂😂

  • @jhenkarkr1234
    @jhenkarkr1234 18 дней назад +4

    ದುಡ್ಡಿದ್ರೆ ದುನಿಯ😂

  • @varun_9119
    @varun_9119 17 дней назад +1

    PARAPPA'S Bar and restaurant

  • @dakshayini6695
    @dakshayini6695 17 дней назад

    Namaskara MM Avarige,
    Your presentation is excellent. The points you have highlighted here for a normal
    Citizen of this country to know is exceptional. No one has ever presented it the way you have put it. 🙏

  • @ShripriyakK
    @ShripriyakK 18 дней назад +8

    Eega kallarige kaala

  • @shivusrgowda8755
    @shivusrgowda8755 17 дней назад +1

    Now I am understanding the importance of *Privatisation*
    People who are all getting the salary of 20k as security officers, They are doing obedient work than these Govt officers.
    Ex. Security officers in front of Apartment, Tech Parks and MNC companies.