ಎಲ್ಲರೂ ಕನಸು ಕಾಣಬಹುದು. ಆದರೆ ಕೆಲವರು ಮಾತ್ರವೇ ಕಂಡ ಕನಸನ್ನು ಸಾಕಾರಮಾಡಿಕೊಳ್ಳುತ್ತಾರೆ.ಹಾಗೆಯೇ ಭಗವತ್ಪಾದರ ವಿಚಾರ ಧಾರೆಗಳನ್ನು ಪ್ರಸರಿಸುವ ಕುರಿತೂ ನಾನೂ ಅನೇಕ ಕನಸನ್ನು ಕಂಡು ಈಡೇರಿಸಲಾಗದೆ ಸೋತಿದ್ದೇನೆ. ಕಂಡ ಕನಸನ್ನು ಸಾಕಾರಗೊಳಿಸಿಕೊಳ್ಳುತ್ತಿರುವ ಶ್ರೀನಾಥ್ ಹಾಗೂ ಶ್ರೀಕಾಂತ್ ಇವರಿಗೆ ಧನ್ಯವಾದಗಳು ಹಾಗೂ ಅಭಿನಂದನೆಗಳು.ಭಗವತ್ಪಾದರ ವಿಚಾರಧಾರೆಗಳನ್ನು ದರ್ಶನ ಮಾಡಿಸುತ್ತಿರುವ ಗುರುವರೇಣ್ಯರಾದ ಶ್ರೀ ಪಾವಗಡ ಪ್ರಕಾಶರಾವ್ ಅವರ ಪಾದಪದ್ಮಗಳಿಗೆ ಶಿರಸಾಷ್ಟಾಂಗ ಪ್ರಣಾಮಗಳು... ಕೆ.ಸಿ.ಶಿವಶಂಕರ
हरिः ॐ many congratulations to all of you. ಹಿನ್ದೆ ತಮ್ಬುರಿ ಶ್ರುತಿ ಬೇಡ . ಕಛೇರಿಗಳಲ್ಲಿ ಗಾಯಕರ ಧ್ವನಿ ಜೊತೆ synchronize ಆಗುತ್ತೆ. ಆದರೆ ಪ್ರವಚನದ ಜೊತೆ ಹೊನ್ದೊಲ್ಲ. head phones ನಲ್ಲಿ ಜೋರಾಗಿ ಕೇಳಿಸುತ್ತೆ. thank you.
Much needed initiative waiting for more videos One small openien "If possible we can spread "Tatva" on science basis because now a days most of the people don't have Knowledge on Sanskrit " Apologize seriously if I am wrong it is just a openien
You are not wrong . You are correct . let us not wait for the approval of science to TATVA ; which is higher according to sanatana dharma . Yes . Kannada has limits . Am thinking to translate my lectures to English . But my English is not authentic ; because nether it is my mother tongue nor I learnt well . However We are thinking on that line .
Thanks for showing interest on financial support. Please send us your contact details to Tattvashankara@gmail.com Or mention your email address will send you details. Thanks - Sreekanth Rugvedi
Donate: We are accepting donations to run this channel. To get our bank account details, Kindly email us to TattvaShankara@gmail.com
ಎಲ್ಲರೂ ಕನಸು ಕಾಣಬಹುದು. ಆದರೆ ಕೆಲವರು ಮಾತ್ರವೇ ಕಂಡ ಕನಸನ್ನು ಸಾಕಾರಮಾಡಿಕೊಳ್ಳುತ್ತಾರೆ.ಹಾಗೆಯೇ ಭಗವತ್ಪಾದರ ವಿಚಾರ ಧಾರೆಗಳನ್ನು ಪ್ರಸರಿಸುವ ಕುರಿತೂ ನಾನೂ ಅನೇಕ ಕನಸನ್ನು ಕಂಡು ಈಡೇರಿಸಲಾಗದೆ ಸೋತಿದ್ದೇನೆ. ಕಂಡ ಕನಸನ್ನು ಸಾಕಾರಗೊಳಿಸಿಕೊಳ್ಳುತ್ತಿರುವ ಶ್ರೀನಾಥ್ ಹಾಗೂ ಶ್ರೀಕಾಂತ್ ಇವರಿಗೆ ಧನ್ಯವಾದಗಳು ಹಾಗೂ ಅಭಿನಂದನೆಗಳು.ಭಗವತ್ಪಾದರ ವಿಚಾರಧಾರೆಗಳನ್ನು ದರ್ಶನ ಮಾಡಿಸುತ್ತಿರುವ ಗುರುವರೇಣ್ಯರಾದ ಶ್ರೀ ಪಾವಗಡ ಪ್ರಕಾಶರಾವ್ ಅವರ ಪಾದಪದ್ಮಗಳಿಗೆ ಶಿರಸಾಷ್ಟಾಂಗ ಪ್ರಣಾಮಗಳು...
ಕೆ.ಸಿ.ಶಿವಶಂಕರ
ಹಿನ್ನೆಲೆಯಲ್ಲಿ ಇರುವ ಶೃತಿ ಶಬ್ದ ಬೇಡ. ಕೇಳುಗರಿಗೆ ಅದು ತುಂಬಾ ಕಿರಿ ಕಿರಿ ಅನಿಸುತ್ತಿದೆ.
ಶಂಕರಂ ಶಂಕರಾಚಾರ್ಯಂ ಕೇಶವಂ ಬಾದರಾಯಣಂ,
ಸೂತ್ರಭಾಷ್ಯಕೃತಂ ವಂದೇ ಭಗವಂತವ್ ಪುನಃ ಪುನಃ 🙏🙏🙏
ಇಂದಿನ ಗಡಿಬಿಡಿ ದಿನಗಳಲ್ಲಿ ಶ್ರೀ ಶಾಂಕರ ತತ್ತಗಳೇ ಸಮಾಧಾನ ನೀಡುವ ವಿಷಯಗಳಾಗಿವೆ. ವಿವಿಧ ಅದ್ವೈತ ಚಿಂತಕರ ಉಪನ್ಯಾಸ ಕೆಳುವ ಸೌಭಾಗ್ಯ ಒದಗಿಸುವ ತಮ್ಮ ಕಾರ್ಯಕ್ಕೆ ಅನಂತ ವಂದನೆಗಳು
Dhanyosmi Gurigale ! Yenta Bhagyashaligalu Navu ! Sri Gurubhyp Namaha !
ನಮಸ್ತೇ ಶಂಕರ..... ಸಮಸ್ತರಿಗು ಶಂಕರ ಜಯಂತಿಯ ಶುಭಾಶಯಗಳು
...
Namaste gurugale🙏
M N Venkatesha and N Amrutha Kolkata 🙏🙏🙏👏👏👏🙏🙏🙏
Humble pranams at the lotus feet of Jagadguru Shankaracharya Sri Bharathi theertha mahaswamiji
ಅದ್ಭುತ, ಅತ್ಯದ್ಭುತ. ಈ ತೆರನಾದ ನಿರೂಪಣಾ ಉಪನ್ಯಾಸ ಅತ್ಯಪೂರ್ವ.
ಜೈ ಗುರುದೇವ, ಜೈ ಶ್ರೀ ಶಂಕರಾಚಾರ್ಯ ಗುರುಭಯೋ ನಮಹಾ.🙏🏽
ತುಂಬಾ ಒಳ್ಳೆಯ ಪ್ರಯತ್ನ... ಗುರುಚರಣಾರವಿಂದಗಳಗೆ ಪ್ರಣಾಮಗಳು 🙏...
ಹಿನ್ನೆಲೆ ಸಂಗೀತ ಇಲ್ಲದಿದ್ದರೆ ಇನ್ನೂ ಪರಿಣಾಮಕಾರಿಯಾಗಿ ಪ್ರವಚನ ಕೇಳಲು ಅನುಕೂಲ...
ವಂದನೆಗಳು
*ಶೃತಿ ಸ್ಮೃತಿ ಪುರಾಣಾನಾಮ್ ಆಲಯಂ ಕರುಣಾಲಯಂ ನಮಾಮಿ ಭಗವತ್ಪಾದ ಶಂಕರಂ ಲೋಕ ಶಂಕರಂ 🙏*
ಎಲ್ಲರಿಗೂ ಶ್ರೀ ಶ್ರೀ ಶಂಕರ ಜಯಂತಿಯ ಶುಭಾಶಯಗಳು
Shankara jayanthi shubhashayagalu...
ಬಹಳ ಒಳ್ಳೆಯ ಪ್ರಯೋಜನವಾಗುತ್ತಿದೆ. ಧನ್ಯವಾದಗಳು ಮುಂದುವರೆಸಿ.
🌹🌹🙏🌹🌹
ಪೂಜಾ ಗುರುಗಳ ಪಾದ ಕಮಲಗಳಿಗೆ ಅನಂತ ಅನಂತ ವಂದನೆಗಳು,,,,,
ಈ carona ಸಂಧರ್ಭದಲ್ಲಿ ನೀವು ಇಷ್ಟು ಪ್ರಯತ್ನ ಪಟ್ಟು ಈ ವಿಡಿಯೋ ನಾವೆಲ್ಲ ನೋಡೋಹಾಗೆ ಮಾಡಿದ್ದಕ್ಕೆ ಧನಯವಾದಗಳು
😇ಶುಭೋದಯ.ವ
ಶ್ರೀ ಶಂಕರ ಜಯಂತಿ ದಿನದ ಶುಭಾಶಯಗಳು
ತುಂಬಾ ಚೆನ್ನಾಗಿದೆ. ಧನ್ಯವಾದಗಳು
ತತ್ವ ಶಂಕರ ಮೂಲಕ ಉಪಯುಕ್ತ ಮಾಹಿತಿ ನೀಡುತ್ತಿದ್ದಿರಿ. ಧನ್ಯವಾದಗಳು
ಪವಿತ್ರ ಕಾರ್ಯ ಶುಭವಾಗಲಿ ಶ್ರೀಗುರವೆ ನಮಃ🙏🙏🙏💐
Namaskara, Thatva Sara Chennagiddini Abhivrudhihondali.
Sri gurubhyo namaha. Most awaited upanyasagalu. Dhanyavadagalu
ತಂಬಾ ಸಂತೋಷ. ನಿಮ್ಮ ಈ ಪ್ರಯತ್ನ ಯಶ್ಸವಿಯಾಗಲಿ 🙏🏻
Shree pavagada prakash rao gurugala pravachana keloode ondu ananda namage gottillada nuuraaru vishayagalannu tiliyabahudu ee channel nadesuttiruvavarige dhanyavadagalu🙏🙏🙏🙏🙏
ತತ್ವ ಜ್ಞಾನಿಗಳ ದಿನ ಆಚಾರ್ಯ ಶಂಕರರು ಅವತರಿಸಿದ ದಿನ ಇಂತಹ ಅದ್ಬುತ ಇದು ನಮ್ಮ ಹೆಮ್ಮೆ
ಓಂ ಶ್ರೀ ಶಂಕರಾಚಾರ್ಯ ನಮಃ ಜಯಶಂಕರ
Very good program
Very usefulll thank-you
ಅಮೂಲ್ಯ ಪ್ರಯತ್ನ , ಧನ್ಯವಾದಗಳು
हरिः ॐ
many congratulations to all of you.
ಹಿನ್ದೆ ತಮ್ಬುರಿ ಶ್ರುತಿ ಬೇಡ . ಕಛೇರಿಗಳಲ್ಲಿ ಗಾಯಕರ ಧ್ವನಿ ಜೊತೆ synchronize ಆಗುತ್ತೆ. ಆದರೆ ಪ್ರವಚನದ ಜೊತೆ ಹೊನ್ದೊಲ್ಲ. head phones ನಲ್ಲಿ ಜೋರಾಗಿ ಕೇಳಿಸುತ್ತೆ.
thank you.
ಶುಭವಾಗಲಿ
Shankaram loka shankaram
ಅತ್ಯಂತ ಒಳ್ಳೆಯ ಕಾರ್ಯಕ್ರಮವಾಗಿದೆ
ಒಳ್ಳೆಯದು
Wonderful and meaningful God bless you all and my full cooperation is there
ದನ್ಯವಾದಗಳು. ಧನ ಸಹಾಯ ಕೇಳಿದ್ದೀರಿ. ಬ್ಯಾಂಕಿನ ವಿವರ ತಿಳಿಸಿದಲ್ಲಿ ನಮ್ಮ ಕೈಲಾದ ಸಹಾಯ ಮಾಡಬಹುದು.
Thanks for showing interest on financial support.
Please send us your contact details to Tattvashankara@gmail.com
Thanks - Sreekanth Rugvedi
Be blessed by the divine guruji 🙏🙏🙏🙏🙏🙏🙏🙏🙏
🙏🙏🙏🙏🙏🙏🙏🙏🙏 I'm feeling blessed to see this series
ಅದ್ಭುತವಾಗಿದೆ👌🙏
ಗುರುಗಳಿಗೆ ಪ್ರಣಾಮಗಳು 🙏🙏
ಸರ್ವರಿಗೂ ಶಂಕರ ಜಯಂತಿಯ ಶುಭಾಶಯಗಳು
Shankaracharya is the best ever philosopher who taught us the life in death
Om sri gurubhgyo namaha
Sanaatana parampareya jnanada ghani - MINE OF PRAJNAANM. Danyosmi
Very good move to understand the Self
ಶ್ರೀ ಗುರುಬ್ಯೋ ನಾಮ:
ಓಂ ನಮೋ ಶ್ರೀ ಕಾಲಬೈರವೇಶ್ವರ ಸ್ವಾಮಿ ನಮೋ ನಮಹಾ ಜೈ ಶ್ರೀ ಗುರುದೇವ ನಮೋ ನಮಹಾ
Jai shree Shakara Bhagavthpaada Jagadguru Maharajeeki Jai.
ಧನ್ಯವಾದಗಳು.....
Shubhaarambha..sir....
PUJYA SRI GURUGALIGE BAKTHIPURVAKA NAMASKARAGALU
Dhanyosmi ...
Very nice and well promoted
Very good initiative. Wish you all the best.
ಜೈ ಗುರುದೇವ್. ತತ್ವ ಶಂಕರ ವಾಹಿನಿಗೆ ನೀವು ಮಾಡುತ್ತಿರುವ ಕಾರ್ಯ ಅನನ್ಯವಾದುದು. ನನ್ನಿಂದ ಆದಷ್ಟು ಹಣಕಾಸಿನ ಸೇವೆಯನ್ನು ಮಾಡಲು ಅವಕಾಶ ಮಾಡಿಕೊಡಿ. ಧನ್ಯವಾದಗಳು.
Thanks for showing interest on financial support.
Please send us your contact details to Tattvashankara@gmail.com
Thanks - Sreekanth Rugvedi
All the best
ಈ ನಿಮ್ಮ ಪ್ರಯತ್ನ ಕ್ಕೆ ಅತ್ಯಂತ ಶುಭವಾಗಲಿ.
ದಯವಿಟ್ಟು payment ವಿವರ ತಿಳಿಸಿ.
ಹಿನ್ನೆಲೆ ಸಂಗೀತ ಕಡಿಮೆ ಇದ್ದರೆ ಒಳ್ಳೆಯದು.
Thanks for showing interest on financial support.
Please send us your contact details to Tattvashankara@gmail.com
Thanks - Sreekanth Rugvedi
ಶಂಕರಂ ಲೋಕ ಶಂಕರಂ
Thanks for starting this channel... Greatly blessed 🙏
Humble Pranams. Great initiative, much needed. Please avoid background music. Please
Wonderful work 🙏🙏🙏
,🙏🙏🙏🙏🙏🌷🌷🌷🌷🌷 very nice
🙏🙏🙏🙏🙏🙏🙏
Good job. I won't miss feature episodes.
I don't have any background noise...
Much needed initiative waiting for more videos
One small openien "If possible we can spread "Tatva" on science basis because now a days most of the people don't have Knowledge on Sanskrit " Apologize seriously if I am wrong
it is just a openien
You are not wrong . You are correct . let us not wait for the approval of science to TATVA ; which is higher according to sanatana dharma .
Yes . Kannada has limits . Am thinking to translate my lectures to English . But my English is not authentic ; because nether it is my mother tongue nor I learnt well . However We are thinking on that line .
We are very very grateful to all the contributors and our millions of namaskarams. Can this be translated in English for the benefit of non kannadigas
ಹರಿ ಓಂ.ತುಂಬಾ ಭೋದಪ್ರದ
🙏
ಮುಂದಿನ ಸರಣಿಗಳಿಗೆ Subscribe Bell icon ಒತ್ತಿ "All" ಅಂತ ಮಾಡಿದಲ್ಲಿ ನಮ್ಮ ಮುಂದಿನ ಸರಣಿಗಳು ನಿಮಗೆ ನೋಟಿಫಿಕೇಶನ್ ಬರುತ್ತದೆ.
🙏🙏🙏
ಹಿನ್ನೆಲೆಯಲ್ಲಿ ಇರುವ ಶೃತಿ ಶಬ್ದ ಬೇಡ. ಕೇಳುಗರಿಗೆ ಅದು ತುಂಬಾ ಕಿರಿ ಕಿರಿ ಅನಿಸುತ್ತಿದೆ.
ಸರಿ ಮುಂದಿನ ಸರಣಿಯಲ್ಲಿ ಕಡಿಮೆ ಮಾಡುತ್ತೇವೆ।
ಧನ್ಯವಾದಗಳು
Sri kaantha rugvediyavare, namage aadhi shankarara ondhu adiya moorthi elli labhyavendhu thiLisidhare mahadhupakaaravaagutthadhe
ಅದ್ಭುತವಾಗಿದೆ... Background bgm ಶೃತಿ ಬೇಡ ಸರ್
ಸರಿ ಮುಂದಿನ ಸರಣಿಯಲ್ಲಿ ಕಡಿಮೆ ಮಾಡುತ್ತೇವೆ।
ಧನ್ಯವಾದಗಳು
ಶೃತಿ ಇರಲಿ. ಹೆಚ್ಚಾಗಿ ಬೇಡ. Volume ಕಡಿಮೆ ಮಾಡಿ
Shankara Jayanthiya Shubhashayagalu.... Very Good Initiative. Hearty Congratulations and All the Best. One small suggestion - Please Don't play BGM.
Ok next time we will reduce.
ಶ್ರೀ ಕಾಲಬೈರವೇಶ್ವರ ಸ್ವಾಮಿ ನಮೋ ನಮಃ ಶ್ರೀ ಗುರುಬ್ಯೋ ನಮೋ ನಮಃ
Very good initiative
In further videos please keep the Shruti volume a bit low
Thank you
Noted, in series will reduce.
Please share the account details sir..
If Google pay or PhonePe facility there means please share that as well..
shared
kindly advise account details for contribution.
Thanks for showing interest on financial support.
Please send us your contact details to Tattvashankara@gmail.com
Or mention your email address will send you details.
Thanks - Sreekanth Rugvedi
@@tattvashankara nravinath@gmail.com
ಸ್ವಾಮಿ, ದಯವಿಟ್ಟು ತಂಬೂರಿ ನಾದವನ್ನು ಕಡಿಮೆ ಮಾಡಿ.
ಇದರಿಂದ ಕೇಳಬೇಕಾಗಿರುವುದು ಕೇಳುತ್ತಿಲ್ಲ.
ಸರಿ ಮುಂದಿನ ಸರಣಿಯಲ್ಲಿ ಕಡಿಮೆ ಮಾಡುತ್ತೇವೆ।
ಧನ್ಯವಾದಗಳು
Disturbing bgm ...plz remove
sure, in next episode will reduce volume
ನಮೊಂನಮಹ
All the best
🙏🙏🙏🙏🙏
🙏
🙏🙏🙏🙏
🙏🙏🙏
🙏🙏🙏🙏🙏
🙏🙏🙏🙏🙏
🙏🙏🙏