ಸಮುದ್ರದ ಮೇಲೆ ಜೀವ ಡವ ಡವ | ನಮ್ಮ ಮೊದಲ Helicopter🚁 Flight..! | Australia 🇦🇺 | Flying Passport
HTML-код
- Опубликовано: 18 апр 2024
- Our First Ever Helicopter ride over the Great Ocean Road. This was one of the most memorable experience..!
For SWITZERLAND Group Tour Bookings from Flying Passport Tours Call or Whats app Below Number :
+917795538639
Website : www.flyingpassports.com
Email : contact@flyingpassports.com
Our Upcoming Trips : SWITZERLAND
Departure Date : 6th June, 2024
ಫ್ಲೈಯಿಂಗ್ ಪಾಸ್‌ಪೋರ್ಟ್ ಟೂರ್ಸ್‌ನಿಂದ ಸ್ವಿಟ್ಜರ್ಲೆಂಡ್ ಗ್ರೂಪ್ ಟೂರ್ ಬುಕಿಂಗ್‌ಗಾಗಿ ಕೆಳಗಿನ ಸಂಖ್ಯೆಗೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ
+917795538639
Website : www.flyingpassports.com
Email : contact@flyingpassports.com
ನಮ್ಮ ಮುಂದಿನ ಪ್ರವಾಸಗಳು : ಸ್ವಿಟ್ಜರ್ಲೆಂಡ್
ನಿರ್ಗಮನ ದಿನಾಂಕ :6ನೇ ಜೂನ್ , 2024
-----------------------------------------------------------------------------------------------------------------------
Get in touch with us ⬇️
Mobile : +9177956538639
Website : www.flyingpassports.com
Instagram : / flying_passport
Facebook: / flyingpassport
Telegram : t.me/flyingpassport
Email Queries : flyingpassportkannada@gmail.com
ಪುಣ್ಯ ಮಾಡಿದ ಜೀವ ನಿಮ್ಮದು ನಮ್ಮೆಲ್ಲರ ಆಶೀರ್ವಾದ ನಿಮಗೆ ಯಾವ ಚಾನಲ್ ಮೂವೀ ಯಲ್ಲೂ ನೋಡದ ದೃಶ್ಯ ನೋಡುತ್ತಾ ನಾವು ಕಳೆದು ಹೋಗುತ್ತಿದೆವೆ TQ ಆಶಾ ಕಿರಣ ❤️💛❤️💛❤️👩❤️👨💕💐🙋🙏🙏🌹🥰😍💖
💯🥺❤️
💯
🙏👌100. DESSS💐💐💐❤❤❤❤🇮🇪🇮🇪👍🙏🙏👌👌❤️👫👫👫👬✌️✌️
ನಿಮ್ಮ ವಿಡಿಯೋ ಗಳು ಎಸ್ಟು ಸಲ ನೋಡಿದರೂ ಮತ್ತೆ ಮತ್ತೆ ನೋಡಬೇಕು ಅನ್ನಿಸುತ್ತೆ ವಿಡಿಯೋ ತುಣುಕುಗಳು ತುಂಬಾ ಅದ್ಭುತವಾಗಿದೆ ನಿಮ್ಮ ಜೋಡಿ ಆಶಾ ಕಿರಣ ವಾಗಿದೆ
ಅತ್ಯುತ್ತಮ, ಅತ್ಯದ್ಭುತ ಗ್ರೇಟ್ ಓಶನ್ ರೋಡ್ ಮೇಲೆ choppor ರೈಡ್ ಬೊಂಬಾಟ್
ನಿಮ್ಮನ್ನ ನೋಡುದ್ರೆ ತುಂಬಾ ಖುಷಿ ಆಗುತ್ತೆ ನಮಗಲ್ಲ ಇತರ ಅದೃಷ್ಟ ಸಿಗಲ್ಲ ನಿಮ್ಮ ಮುಖಾಂತರ ನಾವು kushi ಪಾಡ್ತ ಇದಿವೆ
ಏನ್ ಅದೃಷ್ಟ ಗುರೂ ಅವ್ರು ಏನ್ ಲಾಟರಿ ಗೆದ್ರ
ಕಷ್ಟ ಪಟ್ಟಿ ಗಂಡ ಹೆಂಡ್ತಿ ಇಬ್ರು ದುಡಿತಾರೆ ಸುತ್ತಡಕ್ಕೆ ಕರ್ಚ್ ಮಾಡ್ತಾರೆ
ಅದರಲ್ಲಿ ಅದೃಷ್ಟ ಹೇಗೆ ಕಷ್ಟದ ಪರಿಶ್ರಮ
ವಾವ್ ಸೂಪರ್ ಆಗಿದೆ. ತುಂಬಾ ಸಿನಿಮಾ ಗಳಲ್ಲಿ ಈ ಸೀನ್ ತೋರಿಸಿದ್ದಾರೆ. ನೀವು ಹೆಲಿಕಫ್ಟರ್ ಗೆ ಎಷ್ಟು ದುಡ್ಡು ಎಂದು ಹೇಳಲಿಲ್ಲ.
ಓ ಆಶಾ ಕಿರಣ್ ಆಶಾ ಕಿರಣ್ ನೀವು ನಮ್ಮ ಮೆಚ್ಚಿನ ಆಶಾ ಕಿರಣ ಇಡಿ ಜಗತ್ತನ್ನು ನಿಮ್ಮ ಮೂಲಕ ನೋಡುತ್ತೇವೆ 👍🏻👍🏻🤝🏻🤝🏻
Super. Next month am travelling to Australia for our family vacation for 4 weeks. We have booked this chopper ride. I have visited Australia 3 times. This is my 4th visit. Its a beautiful country ❤❤. Hope you guys are enjoying a lot there. Love from California.
ಉತ್ಸಾಹದ ಚಿಲುಮೆಗಳು ಆಶಾ ಕಿರಣ
ಲವ್ ಫ್ರಮ್ ತುಳುನಾಡು ❤💪
ನಿಮ್ಮ ಮುಂದಿನ ಜೀವನ ಯೋಜನೆ ಏನೇ ಇರಬಹುದು ಆದರೆ, ನೀವು ಮಾಡುತ್ತಿರುವ ಈ ಕಾರ್ಯಕ್ಕೆ ಯಾವುದೇ ಸಂಘ ಸಂಸ್ಥೆಗಳಾಗಲಿ,ಸರ್ಕಾರ ಪ್ರೋತ್ಸಾಹ ನೀಡುತ್ತಿಲ್ಲ ,ಕಿಂಚಿತ್ತೂ ಸನ್ಮಾನವಾಗಲಿಲ್ಲ ಎಂಬುದೇ ದುರ್ಗತಿ.ದಯವಿಟ್ಟು ಕ್ಷಮಿಸಿ🙏.
Government yake madutte gubald
ಅವರ ಸ್ವಂತ ಇಷ್ಟ ಕ್ಕೆ ಪ್ರಪಂಚ ಸುತ್ತುತ್ತಾರೆ ಅದಕ್ಕೆ ಸರ್ಕಾರ ಹೇಗೆ ಸಹಾಯ ಮಾಡಲು ಸಾಧ್ಯ. ಈ ವಯಸ್ಸಿನಲ್ಲಿ ನೋಡಿದರೆ ನೋಡಿದ ಹಾಗೆ ಭಗವಂತ ಅವರಿಗೆ ಎಲ್ಲಾ ತರಹ ದ ಆಶೀರ್ವಾದ ಮಾಡಿದ್ದಾನೆ ಅವರು ಹೀಗೆ ಪ್ರಪಂಚ ಸುತ್ತಲಿ ಚೆನ್ನಾಗಿ ರಲಿ ಎಂದು ಹಾರೈಸೋಣ.
Super 👌🔥.
ಗ್ರೇಟ್ ಓಷನ್ ಟ್ರಿಪ್ ತುಂಬಾ ಚೆನ್ನಾಗಿದೆ, ಹೆಲಿಕ್ಯಾಪ್ಟರ್ ನಲ್ಲಿ ಹಾರಾಟದ ದೃಶ್ಯಗಳು ತುಂಬಾ ಅದ್ಭುತವಾಗಿ ಮೂಡಿಬಂದಿವೆ.
Really amazing views TQ so much ❤
Amazing video Helicopter ride super sea view matra bahala channagide Tq asha kiran rige
My childhood dream 😴😴 chaper ride 🚁🚁🚁
Wow,life time experience ನಿಮಗೆ,ನಮಗೂ ಕೂಡ ಆಶಾ n ಕಿರಣ್,ಬ್ಯೂಟಿಫುಲ್ guys👌👌👌👌👌👌👌♥️
ಮುಂದಿನ ಸೀಟಲ್ಲಿ ಕುಂದರ ದಿತ್ತು ಸರ್ ಹೆಚ್ಚು ಸುಂದರವಾಗಿ ಕಾಣುತ್ತಿತ್ತು ಲೊಕೇಶನ್😊
Wow awesome 👍😎 thanks for video❤❤❤❤
Very beautiful 😍😍😍😍 love you both 💕💕💕💕❤❤❤❤ chopper ride experience amazing Jai Karnataka
Amazing video, love this adventure ❤❤❤❤.
Simply your trip is excellent and once in a life time❤
Wow ❤❤ Stay blessed .👌👌💕💕💕
Thank you Kiran anna and Asha Akka for Wonderful experience. Idhe reethi Innu halavu olle experiences nimma baalige hosa hummasu needali endhu haraisuthene. Dhanyavadagalu.. Jai Karnataka Jai kannadambe..
Nice vlog helicopter video tumba chanagittu soo happy to see this video ❤
Wow super ನಾವು ಹೋಗಿ ಬಂದಂತೆ ಅನ್ನಿಸಿತು ಲಕ್ಕಿ ನೀವು ತುಂಬಾ kushi ಆಯ್ತು ವಿಡಿಯೋ ನೋಡಿ ಧನ್ಯವಾದಗಳು ನಿಮಗೆ namaste
Australia Ep 6 video was superb. Helicopter ride superb very nice. Sea superb. View was super. Place nice. Super video. Jai Karnataka.💛❤💛❤💛❤🇮🇳🇮🇳🇮🇳🇮🇳
Supper vedio thanks to both of you hats of👌
ನಿಮ್ಮಿಬ್ಬರಿಗೂ ದೃಷ್ಟಿ ಆಗದೆ ಇರಲಿ ದೇವ್ರು ❤❤❤❤
I LIKE NATURE VIEWS . AND YOUR EMOTIONS
Love from Chitradurga ❤❤❤
Nice traveling video bro...
U both r blessed aste❤❤❤❤❤
Nice video.Thank you Kiran sir and asha madum
Superr sis and bro 😘😘
Very nice and thanks for the experience
Hai from chiklamagalore ❤shivamogga
Like. Super. Kirna❤❤❤👌👏💐👏👏
Neeva Bagyavantaru Naave Punyavantaru 💛❤👌
Very nice all the best
Neev hogo ond ond place kooda super.. nim E sadhanege 10 cr subscribers agli ashakka and anna..😍
God bless u both🙏♥️
ತುಂಬಾ ಅದ್ಭುತವಾಗಿತ್ತು
Enjoy your trip 🎉🎉🎉😊😊
Super Kiran and asha God bless you
Super helicopter ride n great ocean view
Super ❤
Thanks for your information
ಅದ್ಭುತ 🎉
Amazing dears super jai kannadambe
World lucky person enjoy your life
Neeu yavagku nxt lvel Anna nd Akka♥️🔥❤️
Super sir 👍🏼
Super ❤️👌
Super super
Super both of you ❤️ 💕
Super vie and beautiful vedio sir abd asha medam 🥰😊😊🙏
Thank you namge ella country thorsthaedira🙏
ಅದ್ಭುತ
The best views thank you ❤❤❤❤❤❤❤❤❤❤❤❤❤asha n Kiran bro 👌👌👌👌👌👌👌👌👌👌
👌👌
All the best both of
One of the best Indian new World Cup you both couple
Good morning ashakiran 💐💐 very nice video ennu nodbeku anstitu but begane mugitu video totaly mast enjoy agitu ashakiran very nice 👍👍 take care all is well 👍👍👍
ಸೂಪರ್ ಸೂಪರ್ ವೀಡಿಯೊ.💛❤️
Amazing video asha sister and Kiran bro ❤❤
👌👌👌👏👏👏
Super idhey
Super
Super amazing sir and madam
Supper
You are best couple of the world Indian you
Superb
Super 😍
Nice enjoy 🎉🎉
❤❤❤❤ super ride
Nan daddy retired employee. Avru nemga big fan. Nemma yella videos nodthare. Nem ebruna nodudre avrge thumba kushi aguthe. Devaru olledu madali Thank you. Ede Tara yella deshanu torshi. Danyavadagalu.
My dad asked me to mention this above comment on ur youtube channel. He feels that he couldn't travel due to health problem, budget issues. He feels very privileged to watch the world through you guys. ❤
Love from Kundapura❤
Nanu nimma big fan hechhina subscribers and views goskara nand ond suggestion en andre short videos nu kooda hechhu upload madta iri short video bega viral agtave. All the best to my favorite couple
Great journey 💘💘💘💘💘
Thank you GUYS 😍🌍🌦🕊💜🌸👌👌👌
Super 👌
👌👌👌❤️❤️😊😊
❤
Preethse song location ❤❤❤😮😮😮😮😮🎉🎉🎉
Super ❤❤❤
❤❤❤
ನಮಸ್ಕಾರ .❤❤ದಯವಿಟ್ಟು ಉಳಿರು ರಾಕ್ ಅನ್ನು ತೋರಿಸಿ...ಮತ್ತೆ ನೀನು ಕೂಡ. ನೋಡಿ ಆನಂದಿಸಿ
Super ❤❤❤❤❤
❤️❤❤❤ಸೂಪರ್ ಯಂಜೊಹಿ ❤️❤️😍😍❤
Super sir🎉
Nice ❤😍😍
Super chana geet❤❤❤❤❤❤
❤❤❤❤❤❤
God bless you
Super lucky couple
Super 🎉❤
Super bro 🎉
Suppar❤
🎉
Super Guru
preethse kannada movie. song suiting place. super video.
Amezing
ಪುಣ್ಯ ಮಾಡಿದ್ದೀರಿ 👌👌👌👌👌ಸೂಪರ್ ಸೂಪರ್ ಸೂಪರ್