ರಾಜ್-ಜಯಪ್ರದಾ ತಾರಾಗಣದ ಲವಕುಶ ಚಿತ್ರ ಅರ್ಧಕ್ಕೆ ನಿಲ್ಲಲು ಕಾರಣವೇನು..? | Naadu Kanda Rajkumar Ep 114

Поделиться
HTML-код
  • Опубликовано: 7 окт 2024
  • Mr. Hariharapura Manjunath narrates interesting facts, incidents about Dr. Raj Kumar's life and as seen by the fans in this series Naadu Kanda Raj Kumar.
    Please subscribe to our channel for watching all the episodes and other interesting videos. Also click bell icon to get regular notifications about our new videos.
    Shot and edited by Mohan Kamakshi
    Program Designed by Hariharapura Manjunath
    Program Directed by Mohan Kamakshi
    Program Produced by V Lakshmikanth
    =========================================================
    Objective / Mission
    To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
    Subscribe to our Channel
    / totalkannadaofficial
    Our Webiste:
    www.totalkanna...
    Follow and like us on:
    / totalkannada
    Email us:
    totalkannada2006@gmail.com
    Follow us on:
    / totalkannada
    About our Total Kannada Store
    Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
    Store Address:
    TOTAL KANNADA
    No.638, 31st Cross, 10th B Main Road
    Jayanagar 4th Block, Bengaluru - 560 011
    Ph: 080-41460325
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
    Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya
    #Rajkumar #Jayapradha #LavaKusha

Комментарии • 54

  • @keerthanhb906
    @keerthanhb906 2 года назад +17

    ಆ ಚಿತ್ರದ ರೀಲುಗಳು ಯಾರಲ್ಲಾದರೂ ಇದ್ರೆ ದಯವಿಟ್ಟು ಅದನ್ನು ಬಿಡುಗಡೆ ಮಾಡಿ ಸರ್..ಎಷ್ಟು ಇದೆಯೊ ಅಷ್ಟೆ ಸಾಕು..

    • @khanditavaadi8099
      @khanditavaadi8099 Год назад

      ಈ ಚಿತ್ರದ ಹಾಗು ಅನೇಕಾನೇಕ ಹಳೆಯ ಕನ್ನಡ ಚಲನಚಿತ್ರಗಳ ಸಿ ಡಿ ಗಳು ಮಾರುಕಟ್ಟೆಯಲ್ಲಿ ಮತ್ತು ಯೂಟ್ಯೂಬ್ ನಲ್ಲಿ ಲಭ್ಯವಿವೆ.

  • @mahadevprasad5312
    @mahadevprasad5312 2 года назад +14

    ಲವಕುಶ ಚಿತ್ರದ ಬಗ್ಗೆ ಮಾಹಿತಿ ಚೆನ್ನಾಗಿದೆ.
    ಇ೦ದು ಎಷ್ಟು ಕೋಟಿ ಕೊಟ್ಟರೂ ಅ೦ತಹ
    ಅಭಿನಯದ ಸಿನಿಮಾ ಸಿಗೋದು ಸಾಧನೇ ಇಲ್ಲ
    ಈಗಲೂ ಆ ಚಿತ್ರ ನಿ೦ತು ಹೋದ ವಿಷಯ
    ಕನ್ನಡಿಗರಿಗೆ ತುಂಬಾ ನೋವಿನ ಸಂಗತಿ.
    ಲವಕುಶ ಬಣ್ಣದಲ್ಲಿ ಡಾಕ್ಟರ್ ರಾಜ್ ಕುಮಾರ್ ಅವರ ಅಭಿನಯದಲ್ಲಿ ನೋಡಲು ಕೋಟಿ ಕೋಟಿ
    ಕಲಾಭಿಮಾನಿಗಳು ಕಾಯುತ್ತಾ ಇದ್ದ ಚಿತ್ರ.
    ಆ ಚಿತ್ರ ತೆಲುಗಿನ ಕೃಷ್ಣ ಅವರು ನಿಮಾ೯ಪಕರು
    ಎ೦ದು ಹೇಳಿದ್ದು ಸರಿ ಆದರೆ ಅವರು ಇ೦ದಿನ ಸ್ಟಾರ್ ನಟ ಮಹೇಶ್ ಬಾಬು ಅವರ ತಂದೆ ಎಂದೂ ಹೇಳಿದ್ದರೆ ಇ೦ದಿನ ಯುವ ಜನರಿಗೆ
    ಚೆನ್ನಾಗಿ ಗೊತ್ತಾಗುತ್ತಿತು. 🙏👍👌

  • @Dhakshinakannada-1966
    @Dhakshinakannada-1966 2 года назад

    🙏🙏🙏

  • @sundarashwini3707
    @sundarashwini3707 2 года назад

    Nice

  • @shantalakshami8832
    @shantalakshami8832 2 года назад +4

    ಅತಿಯಾದ ಹಸ್ಥಕ್ಷೇಪ ಒಂದು ಅಪರೂಪದ ಚಿತ್ರವನ್ನೇ ಬಲಿತೆಗೆದುಕೊಂಡು ಬಿಟ್ಟಿತು ಎಂದು ಕೇಳಿದಾಗ ನಿಜವಾಗಿಯೂ ತುಂಬಾ ಬೇಸರವಾಯಿತು, ಅಂತಹ ಅಪರೂಪದ ಚಿತ್ರ ನೋಡುವ ಭಾಗ್ಯ ಕನ್ನಡಿಗರಿಗೆ ಸಿಗಲಿಲ್ಲ.Thank you very much sir , ಎಷ್ಟೊಂದು ಮಾಹಿತಿ ನೀಡುತ್ತಿದೆ ನಿಮ್ಮ ಈ ವಾಹಿನಿ.

    • @nagarajann6204
      @nagarajann6204 2 года назад +5

      ಶ್ರೀ. ಡಾ.ರಾಜಕುಮಾರ್ ರವರು ಯಾವುದೇ ನಿರ್ಮಾಪಕರಿಗೆ ಒಂದು ಬಾರಿ ಕಾಲ್ ಶೀಟ್ ನೀಡಿದರೆ ಯಾವ ಕಾರಣಕ್ಕೂ ಹೆಜ್ಜೆಯನ್ನು ಹಿಂದೆ ಇಡುತ್ತಿರಲಿಲ್ಲ, ಅವರಿಗೆ ನೀಡಿರುವ ಯಾವುದೇ ಸೌಲಭ್ಯಗಳು ಕೊರತೆಯಾದರೂ ಸಹ ಮನಸ್ಸಿಗೆ ನೋವುಂಟು ಮಾಡಿಕೊಳ್ಳದೇ ಸರಳ ಜೀವನಕ್ಕೆ ಪ್ರಾಧಾನ್ಯತೆಯನ್ನು ನೀಡುತ್ತಿದ್ದರು, ಸ್ವಾಭಿಮಾನಕ್ಕೆ ಪೆಟ್ಟುಬಿದ್ದಾಗ ಯಾವ ರಾಜೀಗೂ (ಸಂಧಾನ) ಸಿದ್ಧವಾಗುತ್ತಿರಲಿಲ್ಲ, ಹಾಗೂ ಹಣಕ್ಕೆ ದಾಸರಾಗಿ ಬಾಳುತ್ತಿರಲಿಲ್ಲ ಹಾಗೆಯೇ ಆ ಅವಮಾನದ ವಿಷಯವನ್ನು ಯಾರಿಗೂ ಹೇಳದೇ ಆ ವಾತಾವರಣದಿಂದಲೇ ದೂರವಿರುತ್ತಿದ್ದ ಸರ್ವೋತ್ಕೃಷ್ಟ ವ್ಯಕ್ತಿಯಾಗಿರುತ್ತಿದ್ದರು.
      "" ಅತಿಯಾದ ಹಸ್ತಕ್ಷೇಪ "" ಎನ್ನುವ ಪದವನ್ನು ಯಾರ ಬಗ್ಗೆ ಬರೆದಿದ್ದೀರಿ, ನಮ್ಮ ಭಾವನೆಯಲ್ಲಿ ಶ್ರೀಮತಿ ಪಾರ್ವತಮ್ಮ ರಾಜ್‌ಕುಮಾರ್ ರವರನ್ನು ಮನಸ್ಸಿನಲ್ಲಿ ಇಟ್ಟುಕೊಂಡಿರಬೇಕು, ಆ ಮಹೋನ್ನತ ಕಲಾಕೃತಿಯ ಚಿತ್ರ ಬಿಡುಗಡೆ ಆಗದೇ ಇದ್ದದ್ದು ಕನ್ನಡ ಚಿತ್ರರಸಿಕರ ಪಾಲಿಗೆ ಎಷ್ಟು ದುಃಖ ತಂದಿದೆಯೋ ಅದರ ಹತ್ತು ಪಾಲು ತೆಲುಗು ನಿರ್ಮಾಪಕರಿಗೂ ತಂದಿರುತ್ತದೆ ಹಾಗೂ ಅವರ ನಡೆ ನುಡಿ ಬಗ್ಗೆ ಅವರೇ ಪಶ್ಚಾತ್ತಾಪ ಪಟ್ಟಿರುತ್ತಾರೆ.
      ನಮಗೆ ಧೀರೋದಾತ್ತಳಾದ ಕನ್ನಡ ಚಿತ್ರರಂಗದ ನಿರ್ಮಾಪಕಿಯ ದಿಟ್ಟ ಹೆಜ್ಜೆ ಮುಖ್ಯವೇ ವಿನಹ ತೆಲುಗು ನಿರ್ಮಾಪಕರದಲ್ಲ.
      ದುಃಖ ಅಥವಾ ಬೇಸರ ತೋರ್ಪಡಿಸುವ ಸೋಗಿನಲ್ಲಿ ಕನ್ನಡ, ಕನ್ನಡತನ, ಕನ್ನಡಿಗರನ್ನು ನೋಯಿಸುವುದು ಬೇಡ.
      ಸತ್ಯವಾಗಿಯೂ ಇಡೀ ಚಿತ್ರೋದ್ಯಮ ಹಾಗೂ ಅಭಿಮಾನಿ ದೇವರುಗಳು ಸಂಕಟಪಟ್ಟಿದ್ದು
      "" ಭಕ್ತ ಅಂಬರೀಷ "" ಮತ್ತು
      "" ಅಮೋಘವರ್ಷ ನೃಪತುಂಗ"" ಚಿತ್ರಗಳು ಬಿಡುಗಡೆ ಆಗಲಿಲ್ಲವೆಂಬ ಕೊರಗನ್ನು ಕನ್ನಡಿಗರು ಮರೆಯಲು ಸಾಧ್ಯವೇ!!??
      ಕರ್ನಾಟಕ ಹಾಗೂ ಭಾರತದೇಶದ ಕೀರ್ತಿಯನ್ನು ಸಮಾಜ ಸೇವೆ ಮತ್ತು ಚಲನಚಿತ್ರಗಳ ಮೂಲಕ ತನ್ನ ನಾಡಿಗೆ ಅರ್ಪಿಸಿದ ವೀರನಾರಿ ಶ್ರೀಮತಿ ಪಾರ್ವತಮ್ಮ ರಾಜ್‌ಕುಮಾರ್ ರವರು, ದಯವಿಟ್ಟು ಹಗುರವಾಗಿ ಮಾತನಾಡಬೇಡಿ.
      ಅನಂತಾನಂತ ಧನ್ಯವಾದಗಳು,
      ನರಸಿಂಹ ಉಪಾಧ್ಯ ನಾಗರಾಜನ್,
      ಕುಕ್ಕೆಸುಬ್ರಹ್ಮಣ್ಯ. 🙏🙏🙏

  • @lakshmihanumanthappa7873
    @lakshmihanumanthappa7873 2 года назад +9

    ಆ ಲವಕುಶ ಚಿತ್ರ ತೇರೇಯ ಮೇಲೆ ಬಂದಿದ್ದರೆ ತುಂಬಾ ಚೆನ್ನಾಗಿ ಇರುತ್ತಿತ್ತು ಸಾರ್ ನಾವು ಆ ಚಿತ್ರ ವನ್ನು ನೋಡಿ ಕಣ್ಣು ಮನ ತುಂಬಿಕೊಳ್ಳುವ ಬಾಗ್ಯ ಸಿಗಲಿಲ್ಲ ಅಪ್ಪಾಜಿ ಯವರು ಮತ್ತು ಜಯಪ್ರದ ರವರ ಜೋಡಿ ತುಂಬಾ ಅದ್ಭುತ ವಾಗಿ ಇರುತ್ತಿತ್ತು ಸಾರ್ ಲವಕುಶ ಪಾತ್ರ ಪುನಿತ್ ರಾಜ್ಕುಮಾರ್ ಅಬಿನಯ ಮಾಡುತ್ತಿದ್ದರು ಇರಬಹುದು ಉತ್ತಮ ಗುಣಮಟ್ಟದ ಚಿತ್ರ ವನ್ನು ಕೈ ತಪ್ಪಿದೇ

  • @journeywithmydream7783
    @journeywithmydream7783 2 года назад

    Namaskara Hari harapura manjunath sir

  • @hanumantappakolagihr6900
    @hanumantappakolagihr6900 2 года назад +11

    ಶ್ರೀ ರಾಮಾಂಜನೇಯ ಯುದ್ಧ ಚಿತ್ರದಲ್ಲಿ ಕಲಾಕೇಸರಿ ಉದಯಕುಮಾರ್ ರಾಜಕುಮಾರ ಅವರಿಗೆ ಸರಿಸಾಟಿಯಾಗಿ ಅದ್ಬುತ ಅಭಿನಯ ನೀಡಿದ್ದಾರೆ ಇದನ್ನು ಮರೆಯಲು ಸಾಧ್ಯವಿಲ್ಲ

  • @narasimhamurthysheshadriiy1922

    ರಾಮಾಂಜನೇಯಯುದ್ದ ರಾಜಕುಮಾರ್ ಮತ್ತು ಉದಯಕುಮಾರ್ ಹಾಗೂ ಡಿಕ್ಕಿಮಾಧವರಾವ್ ಅಭಿನಯದ ಅಮೋಘ ಅಭಿನಯ ಚಿತ್ರ ಹಾಗೂ ಹನುಮನಪ್ರಾಣ ಪ್ರಭುರಘುರಾಮ ಹಾಡು ತುಂಬಾ ಸೊಗಸಾಗಿದೆ.

  • @manjunathnath8931
    @manjunathnath8931 2 года назад +1

    Sir, two more Dr.Raj films by name Manasu Mallige and Namma Guru the launching of which were advertised in newspapers but never took off for reasons not known.

  • @DashavataariPriya
    @DashavataariPriya 2 года назад +4

    ಸಾರ್ ನಿಮ್ಮ ಟಿ ಶರ್ಟ್ ನಷ್ಟೇ ಉತ್ತಮ ಮಾಹಿತಿ

  • @AbdulHameed-so1zf
    @AbdulHameed-so1zf 2 года назад +4

    **** Varanatanige varanatane..saaty....kannada Chithrarangakke....yekika varanata.....Dr.raaj kumaar.......👌👌👌👌👌👌👌👌👌👌💚❤🧡💛💝🖤💖*****

  • @rajagopaludyavarakanale5333
    @rajagopaludyavarakanale5333 2 года назад +6

    Well the picture Lava Kusha has been discontinued after some shooting. But I heard that songs were recorded. Whether kannadigas have the privilege of hearing those songs recorded.

  • @icannigeri5494
    @icannigeri5494 2 года назад +4

    ಲವಕುಶ ಯಾವ ವಷ೯ದಲ್ಲಿ ಪ್ರಾರಂಭವಾಗಿತ್ತು?

  • @sudhcha70
    @sudhcha70 2 года назад +4

    Main reason for stopping the movie was Padmalaya pictures under direction of Krishna produced a film called Simhasanam in Hindi and Telugu, it was a very grand film, but film failed miserably and Padmalaya incurred heavy losses and Padmalaya stopped all the movies they were producing at that time.

  • @hanumantappakolagihr6900
    @hanumantappakolagihr6900 2 года назад +2

    ಸರ್ ನಿಮ್ಮ ನಿರೂಪಣೆ ಸೊಗಸಾಗಿದೆ ಮಧ್ಯ ಮಧ್ಯ ವಿಸಿಷ್ಟ ಶಬ್ದಗಳ ಪ್ರಯೋಗ ನಿರೂಪಣೆ ಗೆ ಸೊಬಗನ್ನು ಕೊಡುತ್ತದೆ
    ಧನ್ಯವಾದಗಳು

  • @ishwarangadi3873
    @ishwarangadi3873 2 года назад +2

    Sir, Very valuable information.We are unfortunate to miss such a grand and milestone movie. It would have created the new history.

  • @swarnakannan4024
    @swarnakannan4024 2 года назад

    Good information 🙏

  • @deepakdeepu4255
    @deepakdeepu4255 2 года назад +1

    Thanks for your information Sir🥰🥰🥰🥰 We have lot of respect to you🌹🌹🌹🌹🌹❤❤❤❤❤

  • @vijaykumarsiddaramaiah6372
    @vijaykumarsiddaramaiah6372 2 года назад +2

    Even the halfshoot also can be screened of Dr Annavaru

  • @subhashyaraganavi8910
    @subhashyaraganavi8910 2 года назад

    Very good narration sir

  • @sravi4895
    @sravi4895 2 года назад +1

    Splendid Narration. PraNaams, Sir. Today, I came to know the FACTS BASED reasons for the abrupt stoppage of the production of Lava Kusha. We, KannaDigas, missed one Golden Opportunity to enjoy the consummate acting skills of the ONE and only Legend under the Sun...However, PraNaams, Sir, once again, for the invaluable information..

  • @sundarashwini3707
    @sundarashwini3707 2 года назад

    Edey reethi annavra chitragalana vivarane kodi Film story' baggy sari agee tilisi aga edey tara sari agee arth aguthy

  • @hemanths9891
    @hemanths9891 2 года назад

    Lavakusha ramana patrakke
    Meese eruvudilla ondu vele
    Madiddaru kooda namgu besara
    Meese eddare dr raj super

  • @anilkumarr4346
    @anilkumarr4346 2 года назад +1

    Sir, your new look is very good attire 👍🏼

  • @shian6389
    @shian6389 2 года назад

    🌹🙏🌹

  • @subramanyakrishnarao1398
    @subramanyakrishnarao1398 2 года назад +2

    Unfortunately lava kusha did not materialize. If someone can catch hold of the available film which was done and add it to project like conversion of colour of rananjaneya yudda it will have good market and we spectators can enjoy.

  • @jkaushik70
    @jkaushik70 2 года назад +1

    In addition to what you have said, I have read many articles on this. The main reason what Rajkumar is said to have said was that the script was not up to satisfaction. He felt at some places the script was going haywire. He has also said that though he tried putting forward his best in enacting the scenes shot, he was not happy with his acting. He is said to have read a lot of books on this topic, but, he felt that bringing out his feelings during his separation from Seetha was something his could not bring out successfully. He discussed this with Varadappa, Chi. Udayashankar and Singeetham Srinivasa Rao, but they were not successful in writing a suitable script even after many tries. This was one of the big / main reason for the movie to be stopped.

  • @rajashekare4489
    @rajashekare4489 2 года назад +1

    pls veryfiy vijayabhasksr music dirctor

    • @nagarajann6204
      @nagarajann6204 2 года назад +2

      ಶ್ರೀ. ಸಂಗೀತ ನಿರ್ದೇಶಕರು
      ಶ್ರೀಯುತ "" ಸತ್ಯಂ"" ಅನ್ನುವುದರಲ್ಲಿ ಅನುಮಾನವೇ ಬೇಡ, ನೂರಕ್ಕೆ ನೂರರಷ್ಟು ಸತ್ಯ.
      ಪೌರಾಣಿಕ, ಐತಿಹಾಸಿಕ, ಜಾನಪದ ಚಿತ್ರಗಳಿಗೆ ಶ್ರೀ ವಿಜಯಭಾಸ್ಕರ್ ರವರ ಸಂಗೀತ ನಿರ್ದೇಶನ ಸಾಮಾನ್ಯವಾಗಿ ಇರುತ್ತಿರಲಿಲ್ಲ. ಸಾಮಾಜಿಕ ಚಿತ್ರಗಳಲ್ಲಿ ಅವರು
      "" ಮೆಲೋಡಿಕಿಂಗ್.""
      ವಂದನೆಗಳು. 🙏🙏🙏

    • @shivugowda6394
      @shivugowda6394 2 года назад +1

      'Naandhi' film ge Vijay bhaskar music

  • @venkateshkummy6070
    @venkateshkummy6070 2 года назад +1

    ನಿರ್ದೇಶಕ ಯಾರು ಆಗಿದ್ದರು ಸಾರ್

  • @prakashys6487
    @prakashys6487 2 года назад +1

    Krishna given disribution to kcn movies this lavakusha and expected one cr to krishna but kcn movies rejected this offer so this film wiil be stop thiswas read on that day news paper i know

  • @KLRaju-xc7gv
    @KLRaju-xc7gv 2 года назад

    Sir please telecast bhakta ambarisha songs recorded earlier I f possible. And nrupathunga stills of king.

  • @ravikumarrr190
    @ravikumarrr190 2 года назад

    Sri Rama was in Rajanna's sole and that Proves In Rajanna acted small drama seen Super Movie Hasero Thorana actually that movie still uesing this episode background photo we the 0hoto with Jayaprada Jai kranataka jai Bharath

  • @krishnabayanna1563
    @krishnabayanna1563 2 года назад

    Hi Sir
    I have an Idea to Colorize this movie.

  • @vinodkumarbalakrishna533
    @vinodkumarbalakrishna533 2 года назад

    ಹಾಡ್ ಹೇಳ್ಳಿಲ್ಲಾ?!?

  • @puttannam322
    @puttannam322 2 года назад +1

    Rajjayapradhajodisuperramseethapatraadubatha

  • @puttannam322
    @puttannam322 2 года назад +1

    Hasiruthoranafilmnalliramnapatramadidare

    • @nagarajann6204
      @nagarajann6204 2 года назад +1

      ಶ್ರೀ. ಶ್ರೀ ಮಂಜುನಾಥ್ ರವರು ಪೂರ್ಣ ಪ್ರಮಾಣದಲ್ಲಿ ಶ್ರೀ ರಾಮಚಂದ್ರನ ಪಾತ್ರದ ಬಗ್ಗೆ ಮಾತ್ರ ಉಲ್ಲೇಖಿಸಿರುತ್ತಾರೆ.
      ತಾವು ದಯವಿಟ್ಟು ಗಮನಿಸಬೇಕು.
      ವಂದನೆಗಳು. 🙏🙏🙏

  • @subramanyakrishnarao1398
    @subramanyakrishnarao1398 2 года назад

    Sir bheemanjuneya yudda gottu. Yavudu bheemarjuna yuddada prasanga?

  • @amazer6915
    @amazer6915 2 года назад

    Ramaanjaneya yudhdha, ee chitradalli Aanjaneya iruva sanniveshagalu, adaralli Udayakumar avara abhinaya AMOGHAVAAGIVE.

  • @varadarajaluar2883
    @varadarajaluar2883 2 года назад

    🙏🙏