ಈ ಚಿತ್ರದಲ್ಲಿ ಅಣ್ಣಾವ್ರಿಗಿಂತ ಭಾರತಿಗೇ ಸ್ಕೋಪ್ ಜಾಸ್ತಿ..!! Naadu Kanda Rajkumar | Ep 180

Поделиться
HTML-код
  • Опубликовано: 7 окт 2024
  • #rajkumar
    #bharathivishnuvardhan
    #annavru
    #brpantulu
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Комментарии • 33

  • @trimurthya149
    @trimurthya149 4 месяца назад

    ಸೂಪರ್.

  • @Mohit_kumar68
    @Mohit_kumar68 5 месяцев назад +9

    ಪಂತುಲು ಅವರ ನಿರ್ಮಾಣದ ಚಿತ್ರಗಳು ಹಾಗೂ ಸುಂದರ ಆಕರ್ಷಕ ನಿಲುವು ವ್ಯಕ್ತಿತ್ವ ಗತಕಾಲದ ವ್ಯೆಭವದ ಸಿನಿಮಾಗಳ ಮಾಹಿತಿ ಆಗಾಗ ಕೊಡುತ್ತಾ ಇರಿ ಸರ್. ಗಂಡೊಂದು ಹೆಣ್ಣಾರು ಚಿತ್ರಕಥೆ 👌👌👍.

  • @ramanathshanbhag9393
    @ramanathshanbhag9393 5 месяцев назад +10

    ಭಾರತಿಯವರ ನಟನೆ, ಸೌಂದರ್ಯ ತೆರೆದಿಡುವ ಚಿತ್ರವಿದು.

  • @charlesaldrin8630
    @charlesaldrin8630 5 месяцев назад

    Evergreen Movie - Legend`s
    Dr.Rajkumar - Sir &
    Bharathi - Madam. 🙏
    Absolutely Golden information - Sir. 🙏

  • @arunshet4115
    @arunshet4115 4 месяца назад

    Very nice Movie. Thank you very much for this episode.Dr Raj is really Vishwa Ratna.

  • @sampathkumarcr6946
    @sampathkumarcr6946 5 месяцев назад +9

    ಡಾ.ರಾಜ್-ಭಾರತಿ ಜೋಡಿ ಸೂಪರ್ 👌👍🏿🙏

  • @sankethhs6559
    @sankethhs6559 5 месяцев назад +5

    ರತ್ನಗಿರಿ ರಹಸ್ಯ ಮತ್ತು ಗಂಡೊಂದು ಹೆಣ್ಣಾರು ಚಿತ್ರಗಳ ಕಥೆ ಮತ್ತು ಚಿತ್ರಕಥೆ ಗಳನ್ನ ಹೇಗೆ ಬರೆದರು ಅಂತ ಇವತ್ತಿಗೂ ಆಶ್ಚರ್ಯ ಆಗುತ್ತೆ ❤

  • @mahadevprasad8008
    @mahadevprasad8008 5 месяцев назад +6

    ವಿಭಿನ್ನ ಕತೆ ಹೊ೦ದಿರುವ "ಗ೦ಡೊ೦ದು ಹೆಣ್ಣಾರು" ಚಿತ್ರ ಮನೋರಂಜನೆ ಚಿತ್ರ.
    ರಾಜ್ ಕುಮಾರ್ ಭಾರತಿ ಅವರ ಆಕಷ೯ಣೆ ಜೋಡಿಯ ಮೋಡಿ ತುಂಬಾ ಮೆಚ್ಚುಗೆ ಆಗುತ್ತದೆ.

  • @RanganathGJ-Mysuru
    @RanganathGJ-Mysuru 5 месяцев назад +2

    ಸ್ಟೇಟ್ಸ್ ಚಿತ್ರಮಂದಿರದಲ್ಲಿ ಶತದಿನೋತ್ಸವ ಆಚರಿಸಿದ ಚಿತ್ರ ಎಂದು ಕೇಳಿದ ನೆನಪು
    Please clarify.

  • @sravi4895
    @sravi4895 5 месяцев назад +2

    ಬೊಂಬಾಟ್ ಸಂಚಿಕೆ.... ಧನ್ಯವಾದಗಳು...

  • @lakshmimkumar2772
    @lakshmimkumar2772 5 месяцев назад

    Raj & Bharati jodi super. Manasika hudugi patradali bharati & raj aching super

  • @mahadevna6713
    @mahadevna6713 5 месяцев назад +4

    ಧನ್ಯವಾದಗಳು ಸರ್

  • @sudheerkumarlkaulgud7521
    @sudheerkumarlkaulgud7521 5 месяцев назад +4

    ನೀವು ಚಿತ್ರದ ಕತೆ ಹೇಳುವ ಶೈಲಿ ತುಂಬಾ ಚೆನ್ನಾಗಿದೆ. ಚಿತ್ರವನ್ನೇ ನೋಡಿದಂತಾಗುತ್ತದೆ.
    ಧನ್ಯವಾದಗಳು

  • @shrishailnagral8066
    @shrishailnagral8066 5 месяцев назад +2

    ಪ್ರತಿ ಎಪಿಸೋಡ್ ತುಂಬಾ ಅರ್ಥಪೂರ್ಣ ಚಿಂತನಶೀಲವಾದ ಮಾಹಿತಿ ನೀಡುವುದರ ಜೊತೆಗೆ ಸದಭಿರುಚಿಯ ಅತ್ಯುತ್ತಮ ನಿರೂಪಣೆ
    ಅಭಿನಂದನೆಗಳು ಸರ್
    ಡಾ ಶ್ರೀಶೈಲ ನಾಗರಾಳ ಕಲಬುರಗಿ

  • @haleshappad4143
    @haleshappad4143 5 месяцев назад +2

    Looks like original. Couple

  • @deepurajashekharaiaya8768
    @deepurajashekharaiaya8768 5 месяцев назад +3

    Sir ನಿಮ್ಮ ಮಾಹಿತಿಗೆ ಧನ್ಯವಾದಗಳು 🙏💐

  • @shantalakshami8832
    @shantalakshami8832 5 месяцев назад +2

    Excellent sir, ತುಂಬಾ ಚೆನ್ನಾಗಿ ಪ್ರಸ್ತುತ ಪಡಿಸಿದಿರಿ,ಈಗತಾನೇ ಸಿನಿಮಾ ನೋಡಿದಂತೆ ಆಯಿತು,thank you soooooo much for this wonderful sharing 👃👃👃👃👃👌👌👌👌👌💐💐💐💐💐 .

  • @girishas5349
    @girishas5349 5 месяцев назад +3

    ಮಾರ್ಗದರ್ಶಿ ಚಿತ್ರ
    ಗುಂಡ್ಲುಪೇಟೆ ಯಲ್ಲಿ ಚಿತ್ರೀಕರಣ ಮಾಡಿದ್ದಾರೆ.
    Jakkahalli and mangala near Bandipura

  • @RanganathGJ-Mysuru
    @RanganathGJ-Mysuru 5 месяцев назад +3

    ಸ್ಟೇಟ್ಸ್ ಚಿತ್ರಮಂದಿರದಲ್ಲಿ ಶತದಿನೋತ್ಸವ ಆಚರಿಸಿದ ಚಿತ್ರ ಎಂದು ಕೇಳಿದ ನೆನಪು,
    ಈ ಚಿತ್ರದಲ್ಲಿ ನಟಿಸಿದ ಆ ವೃದ್ಧ ದಂಪತಿಯರು ಯಾರು?
    Please clarify.

    • @madhusudanmadhu4220
      @madhusudanmadhu4220 5 месяцев назад +1

      Sullu mahiti kottiddaare ansutte Manjunath sir heliddu rite

  • @varadarajaluar2883
    @varadarajaluar2883 5 месяцев назад +1

    ನಮಸ್ತೆ ಸರ್, ಅದ್ಭುತವಾದ ವಿವರಣೆ, ನಿಮ್ಮ ವಿವರಣೆ ನಮಗೆ ಸಿನಿಮಾ ನೋಡುವಂತೆ ಮಾಡುತ್ತಿದೆ. ಧನ್ಯವಾದಗಳು ಸರ್.

  • @ajastha1876
    @ajastha1876 5 месяцев назад +1

    Dr. Raj forever ❤️🙏🌹

  • @puttannam322
    @puttannam322 5 месяцев назад +5

    Dr. Raj. Bharathi. Super. Jodi

  • @subhashyaraganavi8910
    @subhashyaraganavi8910 5 месяцев назад +1

    Beutiful picture

  • @shivaramsr7408
    @shivaramsr7408 5 месяцев назад

    Excellent sir👌

  • @shyleshkumarbn9081
    @shyleshkumarbn9081 5 месяцев назад

    Super 👌

  • @shyleshkumarbn9081
    @shyleshkumarbn9081 5 месяцев назад

    ❤❤❤❤

  • @vijaykumarln198
    @vijaykumarln198 5 месяцев назад +1

    raj bharati first meet as sales girl and secretary wearing bharati face mask to be added

  • @nageshwarrao4639
    @nageshwarrao4639 5 месяцев назад +1

    Gandondu ennaru cinema naanu nodiruve. Nimma nirupame super sir,

  • @subhashyaraganavi8910
    @subhashyaraganavi8910 5 месяцев назад +3

    Next meyara muttanna Krishna Devaraya Hasiru Toran

  • @somashekariahs9962
    @somashekariahs9962 5 месяцев назад

    Q,,,