Комментарии •

  • @shantalakshami8832
    @shantalakshami8832 5 месяцев назад +1

    ಅಪರೂಪದ ಅದ್ಭುತ ಚಿತ್ರವನ್ನು ತುಂಬಾ ಅನನ್ಯವಾಗಿ ಅಷ್ಟೇ ಸುಂದರವಾಗಿ ಪ್ರಸ್ತುತ ಪಡಿಸಿದಿರಿ,very beautifully narrated sir 👌👌👌👌👌👃👃👃👃👃💐💐💐💐💐.

  • @ajastha1876
    @ajastha1876 5 месяцев назад +5

    "ಒಂದೇ ನಾಡು ಒಂದೇ ಕುಲವು ಒಂದೇ ದೈವವು....... ಕನ್ನಡತನ ಬಿಡೆನೆಂಬ ಛಲವಿರಲಿ ಮನದಲ್ಲಿ........". Dr.Raj forever.❤️🙏🌹.

  • @charlesaldrin8630
    @charlesaldrin8630 5 месяцев назад +2

    Powerful information Sir - 🙏
    Dr.Rajkumar - Sir. Legend - 🙏

  • @S.R.C.D.
    @S.R.C.D. 5 месяцев назад +2

    Realy one off the best Movie and Annavra acting .story.diretcion all supeebbbb🙏🙏🙏🥰🥰

  • @shreedharkannur9921
    @shreedharkannur9921 Месяц назад

    Dr rajkumar avaru ದೈವ ಮಾನವರು.... ಅವರ ಮಾತಿನಲ್ಲಿ ಕಾಳಿ ಇದಾಳೆ, ಅವರ ನಡೆ ನುಡಿಯಲ್ಲಿ ಕನ್ನಡ ತಾಯಿ ಭುವನೇಶ್ವರಿ ಇದಾಳೆ... ಅವರ ವ್ಯಕ್ತಿತ್ವದಲ್ಲಿ ಕಾವೇರಿ ತಾಯಿ ಇದ್ದಾಳೆ ಅವರು ಅಷ್ಟು ಪವಿತ್ರರು.... Dr rajkumar ಅವರನ್ನ ಪಡೆದ ನಾವೇ ಧನ್ಯ.....❤❤❤

  • @sunilr5479
    @sunilr5479 5 месяцев назад +2

    Dr: Rajanna, Dwarkish good combination..

  • @hemanths9891
    @hemanths9891 5 месяцев назад +2

    ಜೈ ಡಾ. ರಾಜ್

  • @kubendraraon.l5576
    @kubendraraon.l5576 5 месяцев назад +3

    My favorite evergreen move also.

  • @mahadevna6713
    @mahadevna6713 5 месяцев назад +3

    ಸೊಗಸಾದ ನಿರೂಪಣೆ ಸರ್

  • @bharathi1252
    @bharathi1252 5 месяцев назад

    Super ❤❤❤❤❤

  • @trimurthya149
    @trimurthya149 4 месяца назад

    ಸೂಪರ್.👌👌👌👌👌

  • @ananthachararks3488
    @ananthachararks3488 5 месяцев назад +4

    ಚಲನಚಿತ್ರವನ್ನು ಹತ್ತಾರು ಬಾರಿ ಜನ ನೋಡಿರುತ್ತಾರೆ .
    ನೇರವಾಗಿ ವಿಷಯಕ್ಕೆ ಬಂದರೆ ಉತ್ತಮ‌.
    ಚಲನಚಿತ್ರದ ಕಥೆ ಯಾಕೆ ಹೇಳುವುದು ?
    ವಿಡಿಯೋ ಅವಧಿ ಕಡಿಮೆ ಆಗಿ ನೋಡೋದಕ್ಕೆ‌ ಇಷ್ಟ ಆಗುತ್ತದೆ .
    ಇಂಹವುಗಳ ಬಗ್ಗೆ ಗಮನ ಹರಿಸಿ .

    • @shreedharkannur9921
      @shreedharkannur9921 Месяц назад

      ಕಥೆ ಈಗಿನ ಕಾಲದ ಮಕ್ಕಳಿಗೆ ಗೊತ್ತಿರುವುದಿಲ್ಲ ನೀವು ಬೇಕಾದರೆ 2 ನಿಮಿಷ ಸ್ಕಿಪ್ ಮಾಡಿ... ❤❤❤

  • @prathimavs3099
    @prathimavs3099 5 месяцев назад

    ❤❤❤

  • @channabasava5160
    @channabasava5160 5 месяцев назад +2

    Only dr.Raaja

  • @ravikumarrr190
    @ravikumarrr190 5 месяцев назад +1

    Dr.Raja Avaru Kannadada Kaamadhenuve aagiddaru AVARA Priti Kannadigaramele Apaara Jai Mutthanna

  • @shivashankarm.p3600
    @shivashankarm.p3600 5 месяцев назад

    🙏🙏🙏

  • @Logicalsrinivas
    @Logicalsrinivas 5 месяцев назад +3

    ಜಾಹಿರಾತು ಇಲ್ಲದೆ vedieo ನೋಡುವ ಹಾಗೆ ಇಲ್ಲವೇ

    • @murlimurli8913
      @murlimurli8913 5 месяцев назад +3

      ಬರೆ ವಿಡಿಯೋ ಇಂದ ಹೊಟ್ಟೆ ತುಂಬಲ್ಲ ಅಪ್ಪ😂😂

    • @Logicalsrinivas
      @Logicalsrinivas 5 месяцев назад

      @@murlimurli8913 ಅದು ನನಗೂ ಗೊತ್ತಪ್ಪ ಆದರೆ ಜಾಹಿರಾತು ಮೊದಲೇ ಹಾಕುವ ಬಗ್ಗೆ ಬೇಜಾರು ಆಗುತ್ತದೆ

    • @bharathumesh
      @bharathumesh 5 месяцев назад +1

      Download madi data off madi nodi

  • @puttannam322
    @puttannam322 5 месяцев назад +3

    Kannadhigaramechina. Mayormmttanna

  • @subhashyaraganavi8910
    @subhashyaraganavi8910 5 месяцев назад +1

    English novel adharait

  • @prjy895
    @prjy895 5 месяцев назад +1

    Sir dwarakeesh avru saha nirmapakaragiddu mamatheya bandhana sir... Maateye maha mandira alla

    • @manjunathhs4461
      @manjunathhs4461 5 месяцев назад +1

      ನಿಮ್ಮ ಮಾಹಿತಿ ಸರಿಯಾಗಿದೆ. ಬಾಯ್ತಪ್ಪಿನಿಂದ ದೋಷ ನುಸುಳಿದೆ. ಕ್ಷಮೆ ಇರಲಿ

    • @prjy895
      @prjy895 5 месяцев назад

      Irali bidi sir​@@manjunathhs4461

  • @subhashyaraganavi8910
    @subhashyaraganavi8910 5 месяцев назад +1

    50000 Mariddaru distrubutarage1000000 .Labha

  • @kumarkumar0987-gf2xy
    @kumarkumar0987-gf2xy 5 месяцев назад +1

    Old video

  • @manjunathasharma64
    @manjunathasharma64 5 месяцев назад +1

    1 rupee coin in 1969...?????!!!

    • @manjunathhs4461
      @manjunathhs4461 5 месяцев назад +2

      ಇತ್ತು ಸ್ವಾಮಿ...ರಾಜನ ತಲೆಯದು.

    • @shantbabu-g5r
      @shantbabu-g5r 5 месяцев назад +1

      WITH CROWN.