🔥ಆರ್ಡಿ ಪದ್ಯಕ್ಕೆ ಸಹ ಕಲಾವಿದರೂ ಸೇರಿ ಪ್ರೇಕ್ಷಕರೆಲ್ಲಾ ಫುಲ್ ಖುಷ್👌ಮಾಗೋಡರ ಭರ್ಜರಿ ಜಾಂಬವ🔥Sujan Halady& Sunil👌HD
HTML-код
- Опубликовано: 17 сен 2024
- ವಿಶೇಷ ಕೃತಜ್ಞತೆಗಳು : ಶ್ರೀ ವೈ. ಕರುಣಾಕರ್ ಶೆಟ್ಟಿ (ಯಜಮಾನರು ಪೆರ್ಡೂರು ಮತ್ತು ಹಾಲಾಡಿ ಮೇಳ) ಮತ್ತು ಸಂಘಟಕ ಮಿತ್ರರಿಗೆ ಅನಂತಾನಂತ ಧನ್ಯವಾದಗಳು...
ಪ್ರಸಂಗ : ಜಾಂಬವತಿ ಕಲ್ಯಾಣ
ಹಿಮ್ಮೇಳದ ಕಲಾವಿದರು :
ಭಾಗವತರು : ಶ್ರೀ ಆರ್ಡಿ ಸಂತೋಷ್ ಕುಮಾರ್ (ಅತಿಥಿ)
ಮದ್ದಳೆ : ಶ್ರೀ ಸುನೀಲ್ ಬಂಡಾರಿ ಕಡತೋಕ
ಚಂಡೆ : ಶ್ರೀ ಸುಜನ್ ಕುಮಾರ್ ಹಾಲಾಡಿ
ಮುಮ್ಮೇಳದ ಕಲಾವಿದರು :
ಕೃಷ್ಣ : ಶ್ರೀ ವಿನಯ್ ಭಟ್ ಬೇರೊಳ್ಳಿ
ಜಾಂಬವ : ಶ್ರೀ ಅಣ್ಣಪ್ಪ ಮಾಗೋಡು
ಜಾಂಬವತಿ : ಶ್ರೀ ಅಶ್ವಥ್ ಆಚಾರ್ಯ ಕೈಕಂಬ
ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ RUclips ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು. Facebook, Instagram ನಲ್ಲೂ ನಮ್ಮನ್ನು Follow ಮಾಡುವ ಮೂಲಕ ಪ್ರೋತ್ಸಾಹಿಸಿ...
ಧನ್ಯವಾದಗಳೊಂದಿಗೆ,
- ನಿಮ್ಮ ಪ್ರದೀಪ್ ಕುಂದಾಪ್ರ