ಸುಧನ್ವಾರ್ಜುನ | ಕಣ್ಣಿ, ಜಲವಳ್ಳಿ,ಕಿರಾಡಿ, ಸರ್ವೇಶ್ವರ ಮೂರೂರು,ಬ್ರಮ್ಮೂರು

Поделиться
HTML-код
  • Опубликовано: 1 окт 2024
  • ಹಿಮ್ಮೇಳ
    ಶ್ರೀ ಸರ್ವೇಶ್ವರ ಹೆಗಡೆ ಮುರೂರು
    ಶ್ರೀ ಶಂಕರ್ ಭಟ್ ಬ್ರಮ್ಮೂರು
    ಶ್ರೀ ಗಣೇಶ್ ಗಾಂಕರ್ ಹಳವಳ್ಳಿ
    ಶ್ರೀ ಮಂಜುನಾಥ ನಾವುಡ
    ಮುಮ್ಮೇಳ
    ಶ್ರೀ ಗಣಪತಿ ಭಟ್ ಕಣ್ಣಿಮನೆ
    ಶ್ರೀ ವಿದ್ಯಾಧರ ರಾವ್ ಜಲವಳ್ಳಿ
    ಶ್ರೀ ಪ್ರಕಾಶ್ ಕಿರಾಡಿ
    ಶ್ರೀ ನಿತಿನ್ ಶೆಟ್ಟಿ
    ಇತರರು
    ಇದು ನನ್ನ ಸಂಗ್ರಹದಲ್ಲಿದ್ದ ಯಕ್ಷಗಾನವಾಗಿದ್ದು, ಈ ಉತ್ತಮ ಯಕ್ಷಗಾನ ನನ್ನ ಹಾಗೆ ಎಲ್ಲ ಕಲಾಭಿಮಾನಿಗಳಿಗೆ ಸಿಗಲೆಂಬ ಉದ್ದೇಶದಿಂದ "ಬೇರೊಳ್ಳಿ ಕ್ರಿಯೇಷನ್ಸ್" ಯೌಟ್ಯೂಬ್ ವಾಹಿನಿಯಲ್ಲಿ ಹಾಕಿರುತ್ತೇನೆ .
    ಈ ಉತ್ತಮ ಯಕ್ಷಗಾನವನ್ನು ಆಡಿದ ಕಲಾವಿದರಿಗೂ ,ಆಡಿಸಿದ ಮಹನೀಯರಿಗೂ , ಶ್ರೀ ಪೆರಡೂರು ಮೇಳಕ್ಕೂ, ವಿಡಿಯೋ ಮಾಡಿದ ಹಾಗು ಮಾಡಿಸಿದ ಮಹನೀಯರಿಗೂ, ಹಾಗು ನನಗೆ ವಿಡಿಯೋ ಕೊಟ್ಟ ವ್ಯಕ್ತಿಗೂ ನಾನು ಆಭಾರಿ.
    ಮತ್ತೊಮ್ಮೆ ಧನ್ಯವಾದಗಳೊಂದಿಗೆ ನಿಮ್ಮವ ವಿನಯ ಬೇರೊಳ್ಳಿ ..

Комментарии • 48