🔥ನಿನ್ನೆ ಸಾಗರದಲ್ಲಿ ಆರ್ಡಿ High Voltage ಪದ್ಯಕ್ಕೆ ಕಿರಾಡಿ ಭರ್ಜರಿ ಎಂಟ್ರಿ🔥Ardi Santhosh🔥Prakash Kiradi🔥HD
HTML-код
- Опубликовано: 18 сен 2024
- ವಿಶೇಷ ಕೃತಜ್ಞತೆಗಳು : ಶ್ರೀ ವೈ. ಕರುಣಾಕರ್ ಶೆಟ್ಟಿ (ಯಜಮಾನರು ಪೆರ್ಡೂರು ಮತ್ತು ಹಾಲಾಡಿ ಮೇಳ) ಮತ್ತು ಸಂಘಟಕ ಮಿತ್ರರಿಗೆ ಅನಂತಾನಂತ ಧನ್ಯವಾದಗಳು...
ಪ್ರಸಂಗ : ಚಕ್ರ ಚಂಡಿಕೆ
ಹಿಮ್ಮೇಳದ ಕಲಾವಿದರು :
ಭಾಗವತರು : ಶ್ರೀ ಆರ್ಡಿ ಸಂತೋಷ್ ಕುಮಾರ್ (ಅತಿಥಿ)
ಮದ್ದಳೆ : ಶ್ರೀ ಅಕ್ಷಯ್ ಆಚಾರ್ ಬಿದ್ಕಲ್ಕಟ್ಟೆ
ಚಂಡೆ : ಶ್ರೀ ಸುಜನ್ ಕುಮಾರ್ ಹಾಲಾಡಿ
ಮುಮ್ಮೇಳದ ಕಲಾವಿದರು :
ಕೃಷ್ಣ : ಶ್ರೀ ಪ್ರಕಾಶ್ ಮೊಗವೀರ ಕಿರಾಡಿ
ಬರ್ಬರೀಕ : ಶ್ರೀ ಉದಯ್ ಹೆಗಡೆ ಕಡಬಾಳ
ಇನ್ನಿತರರು...
ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ RUclips ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು. Facebook, Instagram ನಲ್ಲೂ ನಮ್ಮನ್ನು Follow ಮಾಡುವ ಮೂಲಕ ಪ್ರೋತ್ಸಾಹಿಸಿ...
ಧನ್ಯವಾದಗಳೊಂದಿಗೆ,
- ನಿಮ್ಮ ಪ್ರದೀಪ್ ಕುಂದಾಪ್ರ
Super ardi
ಓ ಭರ್ಜರಿ ಎಂಟ್ರಿ ಅಂದ್ರೆ ಇದೇನಾ ಸರಿ ಸರಿ👍
ಸೂಪರ್ ಸೂಪರ್ ಆರ್ಡಿ ಕಿರಾಡಿ
Ardisanthosh song wow excellent 🎉
ಒಳ್ಳೆಯ ಸಾಂಪ್ರದಾಯಿಕ ಪದ್ಯ..
ಆರ್ಡಿ ಭಾಗವತರದ್ದು 👌👌
ಅದ್ಭುತವಾದ ಭಾಗವತಿಕೆ... ಎಷ್ಟು ಕೇಳಿದರೂ ಮತ್ತೊಮ್ಮೆ ಕೇಳಬೇಕು ಎನಿಸುವಂತಹ ಗಾಯನ 👍
Suoer super super ಜೈ ಆರ್ಡಿ ಭಾಗವತರು
Super santosh
ಹೈ ಪಿಚ್ ಹೈ ಸ್ಪೀಡ್ 😍😍
ಅಧ್ಭುತ voice 👌🔥🔥
Super ardi. Keradi🥰🥰
People Like this is the best bagavatike Super
What beautiful song it is! Just like kalinga navda
ಅದ್ಭುತವಾದ ಭಾಗವತಿಕೆ ಹಾಗೆಯೇ ಉತ್ತಮವಾದ ಕುಣಿತ ಯಕ್ಷಗಾನ ಅದ್ಭುತವಾದ ಕಲೆ.. ಇದನ್ನು ಇಷ್ಟ ಪಟ್ಟವರು ಮಾತ್ರ ಪ್ರೀತಿಸಲು ಸಾಧ್ಯವಾದಂತೆ ಕಲೆ... ಯಕ್ಷಗಾನ ಪ್ರಿಯ ನಾನೆಂದು ನಾನಿಂದು ಇದಕ್ಕೆ ಆತ್ಮೀಯ...
Aardi super perdur nalli ulisikollona
Super super
,ಸುಫರ್
ಸೂಪಾರ್
super voice
Wow Wonderfull🌹🌹
Super bagavathike
Super bagavathike 👌👌🌹🌹
ಜೂನಿಯರ್ ನಾವಡರು
Super
Bagavatike super
Super voice Santosh Anna 🔥
Super voice
Vibinna.shiliya.padya.ardi.madurakanttada.kogile.super
Super bagavatike
Super bhagavatike next to navda
♥️
Super... 🙏🏻
Kogile.
My friend prakashkiradi👌
🔥👌🌟of🌟or 🌟
👌👌👌❤❤❤❤❤❤❤
Super 👌👌👌👌👌👌👌👏👏👏👏👏👏👏👏💞💞💞
Edralli next part edre haki pls
Smielly peas suonder
My 💓freind 🔥prakashkiradi
I 👍it 😁💃🌹🌷
Kiradi anna 🙏🙏
😍
Super 🔥❤️❤️
Kiradi🔥
Bhalire bhalire padya idre haaki
Evaru perdooru melakke bandidara bhagavataru
My❤friend prakashkiradi
You dance exxxxllent
Sweet 💓friend my fffffrrt
Fever prskash you sweet
Super santosh
Super
Super santosh