ಎಲೆಕೋಸಿನ ಗ್ರೇವಿ ಈ ರೀತಿ ಅದ್ಭುತವಾದ ರುಚಿಯಲ್ಲಿ ಮಾಡುವ ವಿಧಾನ I Best gravy for chapati Puri dosa

Поделиться
HTML-код
  • Опубликовано: 17 окт 2024
  • #bhagyatvrecipes #bhagyatv #bhagyatvkannada #gravy #cooking #recipe #food #veganfood
    ಈ ರೀತಿಯಾಗಿ ಒಮ್ಮೆ ಎಲೆಕೋಸಿನ ಗ್ರೇವಿ ಮಾಡಿ ನೋಡಿ ಎಲ್ಲಾ ತಿಂಡಿಗೂ ಹೊಂದಿಕೊಳ್ಳುತ್ತದೆ I How to make cabbage gravy
    mysunpure.in/
    ಎಲೆಕೋಸಿನ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
    ಎಲೆಕೋಸು 1
    ಈರುಳ್ಳಿ 1
    ಟೊಮೊಟೊ ಹಣ್ಣು 2
    ತೆಂಗಿನಕಾಯಿ ತುರಿ ಅರ್ಧ ಕಪ್
    ಎಣ್ಣೆ 2 ಟೇಬಲ್ ಸ್ಪೂನ್
    ಜೀರಿಗೆ ಸ್ವಲ್ಪ
    ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಟೇಬಲ್ ಸ್ಪೂನ್
    ಸೋಂಪು ಕಾಳು ಸ್ವಲ್ಪ
    ಹುರಿಗಡಲೆ 1 ಟೇಬಲ್ ಸ್ಪೂನ್
    ಕಾಳು ಮೆಣಸು 1 ಟೀ ಸ್ಪೂನ್
    ಬ್ಯಾಡಗಿ ಮೆಣಸಿನಕಾಯಿ 4 ರಿಂದ 5
    ಚಕ್ಕೆ ಅರ್ಧ ಇಂಚು
    ಲವಂಗ 2
    ಅಚ್ಚಕಾರದ ಪುಡಿ 1 ಟೀ ಸ್ಪೂನ್
    ದನಿಯ ಪುಡಿ 1 ಟೀ ಸ್ಪೂನ್
    ಅರಿಶಿನದ ಪುಡಿ ಸ್ವಲ್ಪ
    ಉಪ್ಪು ರುಚಿಗೆ ತಕ್ಕಷ್ಟು
    Bhagya Tv Recipe Channel :
    www.youtube.co...
    Bhagya tv vlogs channel :
    / @bhagyatvvlogs

Комментарии • 11